ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2013

ಏಪ್ರಿಲ್ 2013

೨೭೬ ಲೇಖನಗಳು

ಮನಸು ತುಂಬಿಕೊಂಡರೆ.....

PRABHAKAR TAMRAGOURI ಏಪ್ರಿಲ್ ೧೬ ಕವನ ೩೦೦ ವೀಕ್ಷಣೆ

ಗೋಡೆಗಳ ಒಳಗೆಗೋಡೆಗಳಾಚೆ ಹೊರಗೆಕೈ, ಕಣ್ಣುಗಳಿಗೆತೆರೆದು ಬಿದ್ದಿದೆಬಯಲು ಆಗಸ!ಎಷ್ಟೊಂದು ಪದಗಳು ಒಳ ಹೊರಗೆತುಂಬಿಕೊಳ್ಳಲು ಮನಸುಕೈಗೆಟುಕುವುದು ಕಂಗಳಿಗೆ ಬೇಡಕಣ್ಣುಗಳಿಗೆ ಕಂಡಿದ್ದುಕೈಗೆ ನಿಲುಕದುಅತ್ತಿತ್ತ ಹುಡುಕುವಕೈ ಕಣ...

ಸುಮ್ಮನೆ ನಿಂತಂತಿದೆ ಮರ

PRABHAKAR TAMRAGOURI ಏಪ್ರಿಲ್ ೧೬ ಕವನ ೨೭೩ ವೀಕ್ಷಣೆ

ಅಲ್ಲೇ, ಆ ಬಯಲ ದಾರಿಗುಂಟಸುಮ್ಮನೆ ನಿಂತಂತಿದೆ ಮರಕಂದು ತೊಗಟೆಯ ಬಟ್ಟೆ ತೊಟ್ಟುಹಸಿರ ತೇರ ಹೊತ್ತುಮೈ ತುಂಬಾ ಕೆಂಡ ಸಂಪಿಗೆದಿನಾ ನೋಡಿದರೆಹೀಗೆಯೇ ಇದೆಸದಾ ಎನ್ನುವಂತೆ ಬೆಳೆದುಭೂಮಿಯ ಆಳಕ್ಕೆ ಬೇರುಬಿಟ್ಟಒಡಲನಾಳದಿಂದ ನೀರ ಹ...

ಪ್ರಾರ್ಥನೆ

PRABHAKAR TAMRAGOURI ಏಪ್ರಿಲ್ ೧೬ ಕವನ ೩೦೧ ವೀಕ್ಷಣೆ

ಆಷಾಢದಲ್ಲೊಂದು ದಿನಇದ್ದಕ್ಕಿದ್ದಂತೆ ನೀನು ಬಂದೆಇಳಿ ಸಂಜೆ ಮಳೆಯಂತೆತುಂಬಿ ಹರಿವ ಹೊಳೆಬಳಿ ಸಾರಿ ಬಂದಂತೆತೆವಳುತ್ತಾ ತೆವಳುತ್ತಾಬೇರು, ಜೀವಜಲ ಹುಡುಕುತ್ತಾತೊರೆ ದೂರವಿದ್ದರೂತಂಪು ಹೊತ್ತುಬರುವ ತಂಗಾಳಿಯಂತೆಮುಂಜಾನೆಯ ಎಳೆ...

ಹೆಜ್ಜೆಗಳು,

PRABHAKAR TAMRAGOURI ಏಪ್ರಿಲ್ ೧೬ ಕವನ ೩೩೫ ವೀಕ್ಷಣೆ

ನಿಶೆಯ ನೀರವತೆಯಲ್ಲಿಮನ ಜಾಗೃತಗೊಂಡುಕಣ್ತೆರೆದು ನೋಡಿದಾಗನಿನ್ನ ಮೃದು ಮೃಧುರ ಹೆಜ್ಜೆಗಳಲ್ಲಿನಗೆಜ್ಜೆಗಳ ಸದ್ದು!ಬೆಚ್ಚಿ ಬಿದ್ದರೆನಾಲ್ಕು ಹನಿ ಕಣ್ಣೀರು ಮಿಡಿದುಜೋಗುಳ ಹಾಡುತ್ತವೆಈಗ,ಬೆಳದಿಂಗಳ ರಾತ್ರಿಯಲ್ಲಿಮತ್ತೊಮ್ಮೆ ಕ...

ಹೊಸಭಾವ

PRABHAKAR TAMRAGOURI ಏಪ್ರಿಲ್ ೧೬ ಕವನ ೩೨೩ ವೀಕ್ಷಣೆ

ಹಚ್ಚಿಟ್ಟ ಹಣತೆಯಿಂದಬೆಳಗಿದ ಬೆಳಕಿನ ಕಿರಣಕೆಅಂಧಕಾರವು ಮರೆಯಾಗಿಅಲೆಅಲೆಯಾಗಿ ಬಿಡುತ್ತಿತ್ತುಚೈತ್ರ ಮಾಸದ ಸುವಾಸನೆನೀರಿನ ಒಳ ಗರ್ಭದಿಂದಮೇಲೇರಿತು ಸುಂದರವಾದಅರಳಿದ ತಾವರೆ ಹೂಪೊರೆ ಪೊರೆಯಾಗಿದ್ದ ನೀಲಾಗಸದಲ್ಲಿರಂಗು ರಂಗಿನ...

ಅರುಣೋದಯ

PRABHAKAR TAMRAGOURI ಏಪ್ರಿಲ್ ೧೬ ಕವನ ೩೦೬ ವೀಕ್ಷಣೆ

ಏಳು ,ಎದ್ದೇಳುನಿದ್ದೆಗಣ್ಣನು ತೆರೆದೊಮ್ಮೆ ನೋಡುಹೊಸ ಶತಮಾನದಅರುಣೋದಯವಾಗಿದೆ ಇಂದು...!ಮೂಡಣದಲ್ಲಿ ಉಷೆಮೂಡಿ ಬರುತಿಹಳುಕೆಂಬಣ್ಣದ ಓಕುಳಿಯ ಚೆಲ್ಲಿಹೂಬನಗಳೆಲ್ಲಾಕಾದು ನಿಂತಿಹವು ಇಂದುರಂಗು ರಂಗಿನ ಉಡುಗೆಯಲ್ಲಿಹಕ್ಕಿಗಳೆಲ್...

ಪ್ರತೀಕ್ಷೆ

PRABHAKAR TAMRAGOURI ಏಪ್ರಿಲ್ ೧೬ ಕವನ ೨೬೮ ವೀಕ್ಷಣೆ

ನೀರವ ವಾತಾವರಣದಲ್ಲಿದೂರದಿಂದ ಕೇಳಿ ಬರುವಲಯಬದ್ಧ ಸಂಗೀತಕೋಗಿಲೆಯ ಇಂಪಾದ ಇಂಚರಗಳುನನ್ನ ಮನವ ಛಿದ್ರಗೊಳಿಸಲಾರವುಕಾರಣ ಅವುಗಳು ನನ್ನ ನಲ್ಲೆಯಹೊತ್ತು ತರಲಾರವುಹತ್ತಿರದಲ್ಲಿ ನಡೆಯುವರಂಗ ಸಜ್ಜಿನ ಗೆಜ್ಜೆ ಕುಣಿತಹಕ್ಕಿಗಳ ಪಟಪ...

ಮೊರೆ

PRABHAKAR TAMRAGOURI ಏಪ್ರಿಲ್ ೧೬ ಕವನ ೩೫೮ ವೀಕ್ಷಣೆ

ಮೇಲೆ ನೀಲಾಕಾಶಕೆಳಗೆ ಭೂಮಿಯಲ್ಲಿ ಹೂತುಮೇಲೆ ಬರಲಾರದೇಮತ್ತೂ ಮತ್ತೂ ತನ್ನಾಳಕ್ಕೇಎಳೆದುಕೊಳ್ಳುತ್ತಿರುವ ಭೂಮಿಇನ್ನೂ ಕ್ಷೀಣವಾಗಿರದನನ್ನ ಎದೆಬಡಿತದಸದ್ದಿಗೆ ಕಿವಿಗೊಟ್ಟುನನಗೆ ಸಹಾಯ ಮಾಡಲಾರಿರಾ?ಅಂಗಳದ ಸುತ್ತಕುಲುಕುಲು ನೀನ...

ಬಿರುಕಡಲು

PRABHAKAR TAMRAGOURI ಏಪ್ರಿಲ್ ೧೬ ಕವನ ೩೧೩ ವೀಕ್ಷಣೆ

ದುಂಬಿ ಕುಳಿತ ಹೂದಳದ ಪುಳಕಮೆಲುಗಾಳಿಗೆ ಮೆಲ್ಲನೆ ಅಲಗುವಜುಳು ಜುಳು ಹರಿವ ನದಿಯಅಲೆಗಳ ಹಾಗೆ ನವಿರು ಕಂಪನನೀಲಿ ಬಾನಲ್ಲಿ ರೆಕ್ಕೆಬಿಚ್ಚಿಹಾರುವ ಮನಸುಹಿಮಾಲಯ ಪರ್ವತದತುದಿಯ ಮಂಜು ಕರಗಿಬಿಳಿ ಹೊಗೆಯಾಗಿಸುತ್ತೆಲ್ಲಾ ಹರಡುವಂತ...

ಮುಂಗಾರಿನ ಮಳೆ

PRABHAKAR TAMRAGOURI ಏಪ್ರಿಲ್ ೧೬ ಕವನ ೩೫೫ ವೀಕ್ಷಣೆ

ಗುಡುಗಿಲ್ಲ , ಮಿಂಚಿಲ್ಲ......ಆಗಸದ ತುಂಬಾ ಮುತ್ತಿರುವಕಪ್ಪನೆಯ ಮೋಡಗಳಿಂದಸದ್ದಿಲ್ಲದೆ ಸುರಿದ ಧೋ ಧೋಮಳೆಗೆ ಮೈತೊಳೆದಳುಈ ಇಳೆಅಳಿಸಿ ಹಾಕಿದಳುಎಲ್ಲಾ ಕಲ್ಮಷ ಕೊಳೆ..!ಮುತ್ತಿನಾ ಹನಿಯಂತೆಮುಸಲ ಧಾರೆ ಧಾರೆವೈಶಾಖದ ಸುಡು ಬಿ...

ಚೈತ್ರದಲಿ

PRABHAKAR TAMRAGOURI ಏಪ್ರಿಲ್ ೧೬ ಕವನ ೨೮೮ ವೀಕ್ಷಣೆ

ಮೂಡಣದ ಮರೆಯಲ್ಲಿಹೊಂಬೆಳಕ ಮಳೆಯಲ್ಲಿಭಾಸ್ಕರನ ಯುಗರಶ್ಮಿಗಳುಚೈತ್ರ ಬಟ್ಟೆಯ ತೊಟ್ಟುಜಗದ ಪದತಲದಾಚೆ ಮೈ ಚೆಲ್ಲಿದೆ.ಹರುಷದ ಹಸಿರುಕೊಂಬೆಗಳನ್ನಪ್ಪಿ ಬಂದಾಗಆಕಾಶದೆತ್ತರದ ಬಯಕೆಗಳ ಕನಸುಗಳುಚಿಲಿಪಿಲಿಸಿ ರೆಕ್ಕೆ ಚಾಮರ ಬೀಸಿಮುಗ...

ಭಾವನೆಗೂ ಮೀರಿದ ಮಾತು...!

PRABHAKAR TAMRAGOURI ಏಪ್ರಿಲ್ ೧೬ ಕವನ ೯೨೩ ವೀಕ್ಷಣೆ

ಚುಮು ಚುಮು ಮುಂಜಾವಿನಬೇಲಿ ಬದಿಯ ಹೂಗಳ ಮೇಲೆಬಿದ್ದ ಮಂಜು ಹನಿಗೆಅವಿತಿಟ್ಟುಕೊಳ್ಳಲಾಗದ ತೀಕ್ಷ್ಣ ಅನುಭವನಾಳೆಗಳ ನಿರೀಕ್ಷೆಯಲ್ಲಿ ಬದುಕು ಸವೆಸುವಕಣ್ಣಿನಾಳದ ಭಾವನೆಗೂ ಮೀರಿದಮೌನ ಮಾತುಫುಟ್ ಪಾತ್ ನ ಮೇಲೆ ಬದುಕು ಸವೆಸುವಹೂ...

ಕಾತರ

PRABHAKAR TAMRAGOURI ಏಪ್ರಿಲ್ ೧೬ ಕವನ ೪೬೩ ವೀಕ್ಷಣೆ

ನೀರವ ವಾತಾವರಣದಲಿಕಳೆದ ವಸಂತದಲಿಮೊಗ್ಗರಳಿ ಹೂವಾಗಿಸುತ್ತೆಲ್ಲಾ ತಂಪೆರಚಿದಂತೆಬದುಕಿನ ನಿಗೂಢತೆಯನಳೆಯುವಮೌನ ಹೊಸ ರೂಪ ತಾಳುತ್ತದೆ.ಕಣ್ಣಲ್ಲಿ ಮಿಂಚುವಹೊಸ ಭಾವಅಂತರಾಳದಲ್ಲಿ ಮೂಡಿಬಂದಕನಸು , ರೆಕ್ಕೆ ಪುಕ್ಕ ಕಟ್ಟಿ ವಿಹರಿಸ...

ಮೊಗ್ಗು ಮಾಲೆಯಾಗುವ ಹಾಗೆ

PRABHAKAR TAMRAGOURI ಏಪ್ರಿಲ್ ೧೬ ಕವನ ೨೭೮ ವೀಕ್ಷಣೆ

ಬಿಳಿ ಹಾಳೆಯ ತುಂಬಾ ಹರವಿಟ್ಟೆಹೊಸ ಅರ್ಥಗಳಹೊಸ ಶಬ್ದಗಳಪದ ಪುಂಜಗಳನ್ನುಆದರೆ ಯಾಕೋಅದು ಪದ್ಯವಾಗಲಿಲ್ಲಅದಕ್ಕೆ ರಾಗವಿರಲಿಲ್ಲ , ಲಯವಿರಲಿಲ್ಲಇಂಪಾದ ಕಂಠವಷ್ಟೇ ಇತ್ತುಕವಿತೆ ಹಾಡಾಗಲುಸ್ವರ ನಭಿಯಿಂದುಲಿದು ಬರಬೇಕು !ಬರ್ರೆಂದ...

ಇದು ಸತ್ಯ....!

PRABHAKAR TAMRAGOURI ಏಪ್ರಿಲ್ ೧೬ ಕವನ ೩೧೨ ವೀಕ್ಷಣೆ

ಯುದ್ಧವೇ ಕ್ಷತ್ರಿಯಧರ್ಮವೆಂದರಿತ ಅಭಿಮನ್ಯುಕೌರವರ ಮೋಸಕ್ಕೆ ಸಿಕ್ಕಿಚಕ್ರವ್ಯೂಹ ಭೇದಿಸಿಹೊರಬರಲಾರದೆ ಸತ್ತು ಅಮರನಾದ..!!ಮೌಲ್ಯಮಾಪನದೊಳಗೆ ಸಿಕ್ಕಿಚರಿತ್ರ ಹೀನರಾದವರಸಾವು ಅಮರವೇ...?ಹಗಲು- ರಾತ್ರಿಮಳೆ - ಬಿಸಿಲೆನ್ನದೆಜೀ...

ನಿಗೂಢ ರಾತ್ರಿಯಲಿ

PRABHAKAR TAMRAGOURI ಏಪ್ರಿಲ್ ೧೬ ಕವನ ೩೧೪ ವೀಕ್ಷಣೆ

ನಿಗೂಢ ರಾತ್ರಿಯಲಿ ಹೊಳೆಯುವುದುಆಗಸದಲ್ಲಿ ನಕ್ಷತ್ರಗಳುಇದ್ದೂ ಇಲ್ಲದಂತಿರುತ್ತವೆಸುಮ್ಮನೆ ದಿನದ ಬೆಳಕಿನಲ್ಲಿರಾತ್ರಿಯ ಕತ್ತಲಲ್ಲಿಬಿದ್ದ ಕನಸುಗಳೆಲ್ಲಹೂವಾಗಿ ಅರಳಿಮಂಜು ಮುಸುಕಿದ ಮುಂಜಾವಿನಲಿಕವಿತೆಗಳಾಗಿ ಘಮಘಮಿಸುವುದುಬೆ...

ಶ್ರೀವ್ಯಾಸರಾಜ ಮಠ (ಸೋಸಲೆ)

ಆರ್ ಕೆ ದಿವಾಕರ ಏಪ್ರಿಲ್ ೧೫ ಬ್ಲಾಗ್ ೧೦೦ ವೀಕ್ಷಣೆ

ಶ್ರೀವ್ಯಾಸರಾಜಮಠ (ಸೋಸಲೆ) ಸೋಸಲೆ ವ್ಯಾಸರಾಜಮಠಕ್ಕೆ ಖಡಕ್ ಅಧಿಕಾರಿ ಶ್ರೀಯುತ ಜಯರಾಜರನ್ನು ಆಡಳಿತಾಧಿಕಾರಿಯಾಗಿ ನೇಮಿಸುವ ಮೂಲಕ, ಕರ್ನಾಟಕ ಸರಕಾರ ಅಪೇಕ್ಷಿತ ಕಾರ್ಯ ನಿರ್ವಹಿಸಿದಂತಾಗಿದೆ. ಈ ಉನ್ನತಾಧಿಕಾರಿ ಮತ್ತು, ಶ್ರ...

ನಿವೃತ್ತ ನ೦ದನಕ್ಕೊ೦ದು ಸನ್ಮಾನ

ಹರೀಶ್ ಆತ್ರೇಯ ಏಪ್ರಿಲ್ ೧೫ ಕವನ ೧,೧೮೦ ವೀಕ್ಷಣೆ

ಸುಪ್ತ ಗುಪ್ತ ಎ೦ಥದೋ ವಿಚಿತ್ರತುಡುಗು ದನ ನ೦ದನದೊಳಗೆಹಾವಳಿಯೆಬ್ಬಿಸಿ ಗಿಡ ಮರ ಧೂಳಿಯೆದ್ದುಚೊಕ್ಕಟವಾದ೦ತಿದೆಮತ್ತೆ ಬೆಳೆಯಬೇಕುಮತ್ತೆ ಬೆಳೆಯಬೇಕುಹುಟ್ಟಿದ್ದ೦ತೆಯೇ ಹುಟ್ಟಬೇಕುಹುಟ್ಟಿಸಬೇಕು, ಅನ್ನ ಮುಟ್ಟಿಸಬೇಕುಅವಗೆ ಇವಗ...

ಮತ್ತೇಕೆ ಕಾಡುತಿದೆ....?

PRABHAKAR TAMRAGOURI ಏಪ್ರಿಲ್ ೧೫ ಕವನ ೩೩೪ ವೀಕ್ಷಣೆ

ದಟ್ಟ ಕಾಡಿನುದ್ದಕ್ಕೂ ನೆಟ್ಟಸಾಲು ಸಾಲು ಮರಗಳನೆತ್ತಿ ಮುತ್ತಿಡುವ ನೀಲಬಾನುಕಂಗೊಳಿಸುತಿಹುದು ಅರಳು ಮಲ್ಲಿಗೆಯನಗು ನಗುವಿನ ಹೂ ಕಮಾನುಸಾಗರದ ತೆರೆಯತೆರೆಮರೆಯ ಆಟದಲಿಮುಚ್ಚಾಲೆಯಾಡಿ ಚುಕ್ಕೆಎದ್ದೆದ್ದು ಕುಣಿದು ಕುಪ್ಪಳಿಸಿದ...

ಬಾಳಿನ ಇತಿಹಾಸ

PRABHAKAR TAMRAGOURI ಏಪ್ರಿಲ್ ೧೫ ಕವನ ೩೪೪ ವೀಕ್ಷಣೆ

ಕತ್ತಲೆಯ ಮೂಲೆಯಡಿಯಲಿಆಸೆಯ ಕಂಗಳಲ್ಲಿಬೆಳಕಿಗಾಗಿ ನಿರಂತರ ನಿರೀಕ್ಷಿಸುತ್ತಾಕಷ್ಟ , ಸುಖಗಳ ಸರಮಾಲೆಯಡಿಯಲಿಸಾಗುವ ಬದುಕಿನಲ್ಲಿನಿರಂತರ ಆಸೆಯಅದಮ್ಯ ಬಯಕೆ......ಬಡತನದ ಕಷ್ಟವನು ಅನುಭವಿಸುತ್ತಿದ್ದರೂಸುಖದ ಹಂಬಲ......ಕತ್ತ...