ನಿನಗಿಲ್ಲ ಗೆಳತಿ ಬಾಳು
ಗೆಳತಿ , ನೀನೊಬ್ಬಳೇ ಇಲ್ಲಿಕೂತರೆ , ನಿಂತರೆ , ನಕ್ಕರೆಸಮಾಜ ಜನರಕಣ್ಣಿಗೆ ಆಹಾರವಾಗುವೆನಿನ್ನ ನೋವು ವೇದನೆಯರಿತುಒಂದೆರಡು ಸಮಾಧಾನದಮಾತನಾಡುವ ಜನರು ಎಷ್ಟಿದ್ದಾರೆ....?ಅಲ್ಲೊಬ್ಬ , ಇಲ್ಲೊಬ್ಬಶ್ರೀಮಂತ ಹೃದಯದವರು ಇರಬಹುದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೭೬ ಲೇಖನಗಳು
ಗೆಳತಿ , ನೀನೊಬ್ಬಳೇ ಇಲ್ಲಿಕೂತರೆ , ನಿಂತರೆ , ನಕ್ಕರೆಸಮಾಜ ಜನರಕಣ್ಣಿಗೆ ಆಹಾರವಾಗುವೆನಿನ್ನ ನೋವು ವೇದನೆಯರಿತುಒಂದೆರಡು ಸಮಾಧಾನದಮಾತನಾಡುವ ಜನರು ಎಷ್ಟಿದ್ದಾರೆ....?ಅಲ್ಲೊಬ್ಬ , ಇಲ್ಲೊಬ್ಬಶ್ರೀಮಂತ ಹೃದಯದವರು ಇರಬಹುದ...
ಕೊರಗದಿರು ಗೆಳತಿನಿನ್ನಷ್ಟಕ್ಕೆ ನೀನೇಕರಗದು ಕಷ್ಟಗಳುತಮ್ಮಷ್ಟಕ್ಕೆ ತಾವೇನಿನ್ನೊಡನೆ ಜೊತೆಯಾಗಿ ನಾನಿಲ್ಲವೇನು..?ಸಂತಸದಂತೆ ನೋವನ್ನೂ ಹಂಚಿಕೊಳ್ಳಲಾರನೇ?ನಿನ್ನೆ ಸರಿದ ಕ್ಷಣಗಳುಬರದೆಂದು ಮುಂದೆನಾಳೆಯನು ಹತ್ತಿರಕ್ಕೆಕರೆಯಲ...
ಎಲ್ಲಿ ಹೋದೆ ಸಖಿಕತ್ತಲೆಯ ಮರೆಯಲ್ಲಿನನ್ನ ಬಂಧಿಸಿ ಮುತ್ತಿಕ್ಕಿಮಧುರ ನೆನಪನುಣಿಸಿ...?ಅಲ್ಲೇ ಇದೆ ನಿನ್ನ ಹೆಜ್ಜೆ ಗುರುತುನನ್ನ ಕನಸಿನ ಹಾಗೆ ಅಚ್ಚೊತ್ತಿದೆಆಗಸದ ತುಂಬಾಮುತ್ತುತ್ತಿದೆ ಕರಿಮೋಡಆವರಿಸುತಿದೆ ಕತ್ತಲೆ ಆಳವಾಗಿ...
ನಾ ನೆಟ್ಟು ಬೆಳೆಸಿದಗಿಡದ ತುಂಬಾ ಅರಳಿದಘಮಘಮಿಸುವ ಹೂಗಳಪ್ರತಿ ಪಕಳೆಗಳ ಮೇಲೆಬಿದ್ದ ಮುಂಜಾವಿನಮಂಜಿನ ಹನಿಗಳುಹೊಳೆಯುತ್ತವೆ ಸೂರ್ಯರೇಶ್ಮೆಯ ಹೊಂಗಿರಣಗಳಲಾಸ್ಯ ಹೊರಹೊಮ್ಮುವಪ್ರಭೆಯಲ್ಲಿ ನಿನ್ನರಾಗಾನುರಾಗ ರಂಜಿತಕೋಮಲ ಮುಖಾರ...
ಕೆಂದಾವರೆಯ ನಿನ್ನ ಮುದ್ದುಮುಖ ಕಂಡು ಕುಣಿದೆಡೆಗೆಹುಣ್ಣಿಮೆ ಚಂದ್ರ ಕಂಡ ಸಾಗರದಂತೆಮೈ ಉಬ್ಬಿ ಕುಲುಕುತ್ತಾ ಬಂದವಳೇಈಗ ಎಲ್ಲಿ---?ಪಶ್ಚಿಮದ ಕಡಲುಎತ್ತರಿಸಿ ಬಂಡೆಗಪ್ಪಳಿಸುವಂತೆನಿನ್ನ ಕಣ್ಣು ಕುಂಚವಾಡಿಸಿನನ್ನೆದೆಯ ಮಡಿಲಲ್...
ಹಗಲು ಕತ್ತಲೆಗಳ ನಡುವೆಒಂದೊಂದೇ ಬಿಚ್ಚಿಕೊಳ್ಳುವಸುರುಳಿ ಕನಸುಗಳುಬಾಳ ಪಥದಲ್ಲಿಹಾದು ಹೋಗುವಾಗಬಯಕೆಗಳನ್ನು ಬಚ್ಚಿಟ್ಟಿರುವೆನೇಎಂದು ಹಿಂದಿರುಗಿನೋಡಿಅದರ ನೆರಳೂ ಕೂಡ ಕಾಣದೆನನ್ನೀ ಬಯಕೆಗಳುಭೂಮಿಯಲ್ಲಿ ಹುದುಗಿಹೋದನಿಧಿ ನಿಕ...
ನೀರವ ವಾತಾವರಣದಲ್ಲಿದೂರದಿಂದ ಕೇಳಿಬರುವಲಯಬದ್ಧ ಸಂಗೀತಕೋಗಿಲೆಯ ಇಂಪಾದ ಇಂಚರಗಳುನನ್ನ ಮನವ ಛಿದ್ರಗೊಳಿಸಲಾರವುಕಾರಣ ಅವುಗಳು ನನ್ನನಲ್ಲೆಯ ಹೊತ್ತು ತರಲಾರವು.ಹತ್ತಿರದಲ್ಲಿ ನಡೆಯುವರಂಗ ಸಜ್ಜಿನ ಗೆಜ್ಜೆ ಕುಣಿತಹಕ್ಕಿಗಳ ಪಟ...
ಹಗಲೆಲ್ಲಾ ದಹಿದಹಿಸುವಬಿಸಿಲಿನ ಬೇಗೆರಾತ್ರಿ ಕರುಳು ಕತ್ತರಿಸುವಚಳಿಯ ಅಲಗುಹೊರಗಿರುವ ಶೀತಲ ಮಾರುತದಮೇಲೆ ನರ್ತಿಸುವ ಇಬ್ಬನಿ ಸೋನೆಹಣ್ಣಾಗಿ ಹನಿಯಂತುದುರುವ ಹಸಿರುಕೊಂಬೆ ಕೊಂಬೆಗಳ ನಡುವೆಸಿಕ್ಕಿಕೊಂಡ ಉಸಿರುಮಡುಗಟ್ಟಿ ನೀರು...
ಹೂವಿಗೂ ನೋವಿದೆಆದರೆ ,ಅದರ ಪಕಳೆಗಳಿಂದಹುಣ್ಣಿಮೆ ಬೆಳಕು ತೊಟ್ಟಿಕ್ಕುತ್ತದೆಅಂತರಂಗದ ಸುದ್ದಿ ಮರೆತುಸುಡು ಬಿಸಿಲಕೆನ್ನೆ ಕೆನ್ನೆ ಸವರಿಹುಚ್ಚುಗಾಳಿ ಬೆನ್ನ ತಟ್ಟಿಹಸಿರ ಭೂಮಿಗೆಬೆರಗ ಬೀಜಹಸಿದ ಭೃಂಗದೊಡಲಿಗೆಸಂಕ್ರಾಂತಿಯ ಕಡ...
ಗುಡುಗಿಲ್ಲ , ಮಿಂಚಿಲ್ಲ......ಆಗಸದ ತುಂಬಾ ಮುತ್ತಿರುವಕಪ್ಪನೆಯ ಮೋಡಗಳಿಂದಸದ್ದಿಲ್ಲದೆ ಸುರಿದ ಧೋ ಧೋಮಳೆಗೆ ಮೈತೊಳೆದಳುಈ ಇಳೆಅಳಿಸಿ ಹಾಕಿದಳುಎಲ್ಲಾ ಕಲ್ಮಷ ಕೊಳೆ..!ಮುತ್ತಿನಾ ಹನಿಯಂತೆಮುಸಲ ಧಾರೆ ಧಾರೆವೈಶಾಖದ ಸುಡು ಬಿ...
ವರುಷ ಕಳೆದದ್ದುಗೊತ್ತಾಗಲೇ ಇಲ್ಲನಿರರ್ಥಕವಾಗಿ ಕಳೆದದ್ದುಈಗ ಲಕ್ಷಕ್ಕೆ ಬಂತುದೇಹಕ್ಕಾಯಿತು ವಯಸ್ಸುಮನಸ್ಸಿನ್ನೂ ಎಳಸುಉತ್ಸವದಲ್ಲಿ ಪಾಲ್ಗೊಂಡರಂಗು ರಂಗಿನ ಗಾಳಿಪಟಗಳ ಹಾರಾಟಬಣ್ಣ ಬಣ್ಣದ ಕನಸಿನೊಡೆಮನದ ತುಂಬಇಂದು ಅರಿವಿಗೆ...
ಚೈತ್ರ ರಥವನೇರಿ ಶುಭ ಯೋಗವ ತರುವ ಹೊಸ ಯುಗ ಗೀತೆಗೆ ಪಲ್ಲವಿ ಹಾಡುತ ಬಂದನು ಅರುಣ ¦¦ ೧ ¦¦ ರಂಗೇರಿದ ವಸುಂಧರೆಯ ಸೊಬಗ ನೋಡುತ ಭ್ರಮರದ ತಂಬೂರಕೆ ಹಕ್ಕಿಗಳು ಚಿಲಿ ಪಿಲಿ ಶ್ರುತಿ ಸೇರಿಸಲು ಹಾಡಬೇಕೆನಿಸಿದೆ ಅನುಪಲ್ಲವಿ ¦¦ ೨...
ಅಂಬೇಡ್ಕರ್ ಜಯಂತಿಯ ದಿನವಾದ ಎಪ್ರೀಲ್ 14 ಮಧ್ಯಾನ್ಹ 1 ಗಂಟೆಗೆ ತೀವ್ರವಾದ ಹೃದಯಾಘಾತದಿಂದ ನಿಧನರಾದ ಕಂಚಿನ ಕಂಠದ ಕನ್ನಡ ಚಲನಚಿತ್ರ ಲೋಕದ ಗಾನಲೋಲ ಎಂದು ಖ್ಯಾತರಾದ ಜನಪ್ರಿಯ ಹಿನ್ನೆಲೆ ಗಾಯಕರಾದ ಪಿ.ಬಿ.ಶ್ರೀನಿವಾಸ ಈ ಲೋ...
ಆಗಾಗಿತ್ತುನಟಿಯರಿಗೆ,ನಟನೆಯೆಂಬುದು,ಎದೆಗಾರಿಕೆಯಮತ್ತುಮಡಿವಂತಿಕೆಯ,ವಿಷಯಈಗೀಗಾಗುತ್ತಿದೆನಟಿಯರಿಗೆ,ಎದೆ ಹಾರಿಕೆಮತ್ತುತೊಡೆತೋರಿಕೆಯೆನಟನೆಯವಿಷಯ.
ದುಮ್ಮಾನ... ಚಂದ್ರನಿಲ್ಲದ ಇರುಳು ಮೋಡ ಮುಸುಕಿದೆ ಮುಗಿಲು ಮಿಣುಕು ತಾರೆಯ ಕೊಂಚ ಬೆಳಕು ಇಲ್ಲ... ಮನದಿ ಹುದುಗಿದೆ ದಿಗಿಲು ಕೊರಳ ಬಿಗಿದಿದೆ ಅಳಲು ಗೆಳೆಯನಿಲ್ಲದ ಬಾಳು ಬಾಳೆ ಅಲ್ಲ... -ಮಾಲು
ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ. ಪಿ.ಬಿ.ಎಸ್. "ನೊ ಮೋರ್" ಎಂದು ನಿನ್ನೆ ಮೆಸೇಜ್ ಬಂದಿತು. ದಿನ ನಿತ್ಯ ನಲ್ಲಿ ಕೇಳುವ ಕನ್ನಡ ಹಳೆಯ ಹಾಡುಗಳು ಇಂದು ಆ ಶರೀರ ಇಲ್ಲವಾದಾ...
ಸಾವಯವ ಕೃಷಿಯಿಂದ ಉತ್ತಮ ಇಳುವರಿ ಸಿಗುತ್ತದೆಯೇ? ಕೋಟಿಗಟ್ಟಲೆ ಜನರಿಗೆ ಆಹಾರ ಪೂರೈಸಲು ಸಾವಯವ ಕೃಷಿಯಿಂದ ಸಾಧ್ಯವೇ? ಎಂಬ ಪ್ರಶ್ನೆಗಳು ಮತ್ತೆಮತ್ತೆ ಎದುರಾಗುತ್ತವೆ.ಯುಎಸ್‍ಎ ಮತ್ತು ಕೆನಡಾ ದೇಶದ ವಿಜ್ನಾನಿಗಳು ನಡೆಸಿದ ಈ...
"ಕುರಿಯ ಮುಂದಾಳತ್ವದ ಸಿಂಹಗಳ ಸೈನ್ಯಕ್ಕೆ ನಾನು ಹೆದರುವುದಿಲ್ಲ, ಆದರೆ ಒಂದು ಸಿಂಹದ ನೇತೃತ್ವ ಹೊಂದಿರುವ ಕುರಿಗಳ ಸೈನ್ಯಕ್ಕೆ ನಾನು ಭಯ ಪಡುತ್ತೇನೆ" ಈ ಮಾತನ್ನು ಹೇಳಿದವರು ವಿಶ್ವವನ್ನೇ ಜಯಿಸಲು ಹೊರಟ ಅಲೆಕ್ಸಾಂಡರ್ ದಿ...
ನೆನಪಿನಲ್ಲಿ ಅಚ್ಚು ಉಳಿಯುವ ಧ್ವನಿ ಪಿ ಬಿ ಶ್ರೀನಿವಾಸರದ್ದು. ಅವರ ಹಾಡಿನ ದಾಟಿಯನ್ನು ಹಲವು ಸಂಗೀತಗಾರರು ಅನುಕರಣೆ ಮಾಡಲು ಪ್ರಯತ್ನ ಮಾಡುವಷ್ಟು legacy ಅವರ ಧ್ವನಿಯದ್ದು. ಗಣಪತಿ ಹಬ್ಬದ ಸಮಯ ಪೆಂಡಾಲುಗಳಲ್ಲಿ ಈಗಲೂ ಅವ...
ನೆರಳು ನೀಡುತ್ತಿದ್ದ ಮರಗಳೆಲ್ಲವೂ . . .ಮಾನವನ ದುರಾಸೆಗೆ ಬಲಿಯಾಗಿಧರಾಶಾಯಿಯಾಗಿರಲುಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !ಭಣಗುಡುವ ಬಯಲಲ್ಲೇ . . . ಉರುಳು - ಹೊರಳುಬೇಯುತಿದೆ ಭೂ ಮಾತೆಯ ಒಡಲು . ॥೧॥ ಮನೆಯ ಕಳೆದುಕ...