ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2013

ಏಪ್ರಿಲ್ 2013

೨೭೬ ಲೇಖನಗಳು

ಆ ಕಂಗಳಲಿ … ನಾ ಹುಡುಕಿದ್ಯಾರನ್ನ...??!

K.VISHANTH RAO ಏಪ್ರಿಲ್ ೨೨ ಕವನ ೮೮೫ ವೀಕ್ಷಣೆ

ಈ ಬಾರಿಯ ಆಶುಕವನ ಸ್ಪರ್ಧೆಯಲ್ಲಿ ನಾ ಬರೆದ ಕವನ.... ತೋರಿದ್ದು ಈ ಚಿತ್ರ; ನೀಡಿದ್ದು ೧೦ ನಿಮಿಷ ಎದೆಹಾಲುಣಿದು, ಬಾಯಿ ಚಪ್ಪರಿಸಿ ಭಾವಲೋಕದ ಸುಖ ನಿದ್ರೆಯಲಿ ಮಿಂದು ಕಣ್ಣರಳಿಸಿ ಕಾಲಗಲಿಸಿ ಅರೆ ಹೆಜ್ಜೆಯಿಟ್ಟ ಮಗನ ಕಂಡ ಕಂ...

' ನೀನು ನನ್ನ ಕೈ ಬಿಡೆ ಚಿನ್ನ '

ವಿನಯ್ ಸತೀಶ್ ಪಟೇಲ್ ಏಪ್ರಿಲ್ ೨೨ ಕವನ ೭೬೫ ವೀಕ್ಷಣೆ

ನಿನ್ನ ಒಂದು ನೋಟವು ಸಾಕು ನನ್ನ ಎದೆಯು ಕಂಪಿಸಲು ನೀನು ಒಮ್ಮೆ ನಕ್ಕರೆ ಸಾಕು ಎದೆಯ ಭಾರ ಇಳಿಯುವುದು ನಿನ್ನ ಮುಂದೆ ನನ್ನ ಭಾವ ಹೇಳಬೇಕು ನನಗಿಷ್ಟ ನಾನು ನೀನು ಇಬ್ಬರೇ ಕೂತು ಮಾತನಾಡುವುದು ಬಲು ಕಷ್ಟ ನನ್ನ ಪ್ರೇಮ ದಿಬ್ಬಣ...

ಕಳೆದು ಹೋಗದು

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಏಪ್ರಿಲ್ ೨೨ ಕವನ ೫೩೭ ವೀಕ್ಷಣೆ

ಕಳೆದು ಹೋಗದು ಈ ಜೀವ ಜೀವ ಕೊಡುವ ಜೀವವಿರುವತನಕ ಉಸಿರು ನಿಲ್ಲದು ಈ ಜೀವ ಉಸಿರು ಕೊಡುವ ಉಸಿರಿರುವತನಕ. ಜೀವ ಜೀವ ಮರುಜೀವ ಮರುಗುತ್ತಿದೆ ಮರುಜಲ್ಮದ ಜೀವ ಮರು ಜಲ್ಮ ಕೊಟ್ಟವರ ನೆನೆನೆನೆದು ಹೃದಯದಲ್ಲಿಟ್ಟು ಪೂಜಿಸುತ್ತಿದೆ...

ಕ್ಯಾರೆಟ್ ಕಸ್ಟರ್ಡ್ ಶೇಕ್

ಪ್ರೇಮಾ ಎಸ್ ಏಪ್ರಿಲ್ ೨೨ ಅಡುಗೆ ೧,೮೯೬ ವೀಕ್ಷಣೆ

ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಬೇಯಿಸಿದ ಕ್ಯಾರೆಟ್ ಹೋಳುಗಳ ಜತೆ ರುಬ್ಬಿಟ್ಟುಕೊಳ್ಳಿ. ಒಂದು ಲೋಟ ಹಾಲಿಗೆ ಸಕ್ಕರೆ ಸೇರಿಸಿ ಕುದಿಯಲಿಡಿ.ಸ್ವಲ್ಪ ಹಾಲಿನಲ್ಲಿ ಕಸ್ಟರ್ಡ್ ಪೌಡರನ್ನು ಕಲಸಿ ಕುದಿಯುತ್ತಿರುವ ಹಾಲಿಗೆ ಸೇರ...

ಈ ಏಪ್ರಿಲ್ಲಿಗೇಕೊ ಮುನಿಸು...

ನಾಗೇಶ ಮೈಸೂರು ಏಪ್ರಿಲ್ ೨೧ ಬ್ಲಾಗ್ ೬೦ ವೀಕ್ಷಣೆ

ಯಾಕೊ ಈ ಏಪ್ರಿಲ್ ಕನ್ನಡ ನಾಡಿಗರ ಮೇಲೆ ಮುನಿಸಿಕೊಂಡಂತಿದೆ. ಪಿಬಿಎಸ್ ಹಿಂದೆಯೆ ಈಗ ಶಕುಂತಲಾದೇವಿ ಸರದಿ. ಆ ವಿದಾಯದ ಸಂತಾಪದ ಜತೆಗೆ ಏಪ್ರಿಲ್ಲಿಗೊಂದು ವಿನಂತಿ, ಈ ಪುಟ್ಟ ಕವನದಲ್ಲಿದೆ - ನಾಗೇಶ ಮೈಸೂರು, ಸಿಂಗಪೂರದಿಂದ....

ನೆಮ್ಮದಿಯ ನಿಟ್ಟುಸಿರಿಗೆ ಜಾಗವೆಲ್ಲಿ....?

PRABHAKAR TAMRAGOURI ಏಪ್ರಿಲ್ ೨೧ ಕವನ ೪೫೯ ವೀಕ್ಷಣೆ

ಅದೆಷ್ಟೋ ವಸಂತಗಳು ಬಂದು ಹೋದವು ಅದೇ ಅರುಣ ಕಿರಣಗಳ ಉದಯ ನೆತ್ತಿಯ ಮೇಲೆ ನಿಂತ ಸೂರ್ಯ ನಸುಗೆಂಪಿನ ಮುಸ್ಸಂಜೆ ಸೂರ್ಯಾಸ್ತದಲಿ ಬೆಳಕಿನ ರಾತ್ರಿ ನಿನ್ನೆಯ ಕಹಿನೆನಪುಗಳು ಇಂದಿನ ಸುಂದರ ಕನಸು ಇಂದಿನ ಭಗ್ನ ಜೀವನ ಭವಿಷ್ಯದ ಕತ...

ಜೀವ ತುಂಬಬೇಕು

PRABHAKAR TAMRAGOURI ಏಪ್ರಿಲ್ ೨೧ ಕವನ ೫೧೬ ವೀಕ್ಷಣೆ

ಹೊರಗೆ ಬಟಾಬಯಲುಒಳಗೆ ಚಳಿಯ ಕನಲಿತ್ತುಕದಡಿದ ಮನಕ್ಕಂಜದೇಬಾನಂಗಳದ ನಕ್ಷತ್ರಗಳೆಡೆಗೆಬೊಟ್ಟು ತೋರಿಸಿ ಲೆಕ್ಕ ಹೇಳಿದವಳು ನೀನುತಾರೆಗಳ ಊರಿನಿಂದ ಹೊರಟ ಚೆಂಬೆಳಕುನಿನ್ನ ಕೋಣೆಯ ತನಕ ತಲುಪಲಿಲ್ಲಬೆಣ್ಣೆಯಂಥ ಕೈತುಂಬಮದರಂಗಿಯ ಚು...

ಕಣ್ಣೀರ ಕಡಲಲ್ಲಿ....

PRABHAKAR TAMRAGOURI ಏಪ್ರಿಲ್ ೨೧ ಕವನ ೪೫೯ ವೀಕ್ಷಣೆ

ನಿನ್ನ ಬೊಗಸೆ ಕಣ್ಣ ಕಡಲೊಳಗಿಳಿದುಹೃದಯ ಬಡಿತಕ್ಕೆ ಕಿವಿಗೊಟ್ಟುತಣ್ಣನೆಯ ಉಸಿರಿನ ಮೇಲೆಬೆತ್ತಲೆ ಮೈಚೆಲ್ಲಿಆಕಾಶ ಹೊದಿಕೆಯೊಳಗೆಬಿಸಿಯುಸಿರಲಿ ಬೆವರಿದರೂರಭಸದ ಸೆಳೆತಗಳ ಅಲೆ ಅಲೆಗಳಲಿಎದೆಗೆ ಎದೆಗೊಟ್ಟುಕಿಲಕಿಲ ನಕ್ಕ ಹುಡುಗಿ...

ಬೇಲೂರು ನಲ್ಲಿ ಒಂದು ದಿನ

ರಘೋತ್ತಮರಾವ್ ಕಡಪ ಏಪ್ರಿಲ್ ೨೧ ಕವನ ೬೬೪ ವೀಕ್ಷಣೆ

೧ ಕಾಲ ಮುಂದಕ್ಕೆ ನಡೆದುಹೋಗಿದೆ ಎನ್ನುವುದಕ್ಕೆ ಚಲಿಸದೇ ನಿಂತಿರುವ ಈ ಶಿಲ್ಪಗಳೇ ಸಾಕ್ಷಿ ನಿಷ್ಕರುಣಿಯಾದ ಕಾಲಕ್ಕಿಂತಲೂ ಚತುರನಾದ ಶಿಲ್ಪಿಯ ಉಳಿಯ ಹೊಡತವೇ ಮೇಲು! ೨ ಬೇಲೂರು ಚೆನ್ನಕೇಶವ ಮುಗುಳ್ನಗುವಿನಿಂದ ನಿಂತಿದ್ದಾನೆ...

ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಧಿಡೀರ್ ದೋಸೆ

ಶೋಭಾ ಉಡುಪ‌ ಏಪ್ರಿಲ್ ೨೦ ಅಡುಗೆ ೧,೩೯೮ ವೀಕ್ಷಣೆ

ಅಕ್ಕಿಯನ್ನು ತೊಳೆದು ನೆನೆಸಿಡಿ. ಕಲ್ಲಂಗಡಿ ಹಣ್ಣನ್ನು ತೊಳೆದು ಹಸಿರು ಸಿಪ್ಪೆಯನ್ನು ತೆಳ್ಳಗೆ ತೆಗೆಯಿರಿ. ನಂತರ ಕತ್ತರಿಸಿ ಕೆಂಪು ಹಣ್ಣಿನ ಭಾಗವನ್ನು ಬೇರ್ಪಡಿಸಿ ಉಳಿದ ಬಿಳಿ ಭಾಗವನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡ...

ಆ ಒ೦ದು ಮನೆಗಾಗಿ...!

ಎಂ.ಎಸ್. ಮುರಳಿಧರ್, ಶಿರಾ ಏಪ್ರಿಲ್ ೨೦ ಲೇಖನ ೮೮೧ ವೀಕ್ಷಣೆ

ನನಗೀಗ 60 ವರ್ಷ. ಎದ್ದರೆ ಕೂರಲಾಗದು, ಕೂತರೆ ಏಳಲಾಗದು. ಆದರೂ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ. "ಶಂಕರ್ ಗುರು" ಚಿತ್ರದ ಅಣ್ಣಾವ್ರ ಡೈಲಾಗ್ ನೆನಪಾಗುತ್ತೆ. "ನಾನು ಅರಮನೇಲಿರೋ ಭಿಕಾರಿ, ಸಿಂಹಾಸನ...

೬. ಲಲಿತಾ ಸಹಸ್ರನಾಮದ ಪೂರ್ವಭಾಗ

ಶ್ರೀಧರ್ ಬಂಡ್ರಿ ಏಪ್ರಿಲ್ ೨೦ ಬ್ಲಾಗ್ ೧೫೭ ವೀಕ್ಷಣೆ

ಸಹಸ್ರವೆಂದರೆ ಸಾವಿರ ಮತ್ತು ನಾಮ ಎಂದರೆ ಹೆಸರು. ಲಲಿತಾ ಸಹಸ್ರನಾಮವೆಂದರೆ ಲಲಿತಾಂಬಿಕೆಯ ಒಂದು ಸಾವಿರ ನಾಮಗಳು. ಈ ಸಹಸ್ರನಾಮವು ವೇದವ್ಯಾಸ ಅಥವಾ ಹೆಚ್ಚು ಪ್ರಚಲಿತವಿರುವ ಮಹರ್ಷಿ ವ್ಯಾಸನಿಂದ ರಚಿಸಲ್ಪಟ್ಟ ಹದಿನೆಂಟು ಪುರ...

ನನ್ನನ್ನು ತಬ್ಬಲಿಯನ್ನಾಗಿ ಮಾಡಿ ಹೋದೆಯಲ್ಲೋ!!

ಹರಿಹರಪುರಶ್ರೀಧರ್ ಏಪ್ರಿಲ್ ೨೦ ಬ್ಲಾಗ್ ೫೦ ವೀಕ್ಷಣೆ

ಪಾಪ, ಈ ತಾತ ಕಳೆದ ನಾಲ್ಕೈದು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು.ನಿನ್ನೆ ಅಂತಿಮಯಾತ್ರೆ ಬೆಳೆಸಿದರು. ಅಷ್ಟೇ ಆಗಿದ್ದರೆ ಈ ಲೇಖನ ಬರೆಯುವ ಅಗತ್ಯವಿರಲಿಲ್ಲ. ಆದರೆ ಈ ತಾತನ ಸೇವೆ ಮಾಡುತ್ತಿದ್ದರಲ್ಲಾ, ಅವರ ಧರ್ಮ ಪತ್ನಿ ವೃ...

ಯಾಪಾಟಿ ಹಳೆಯದಾದರೇನಂತೆ?

ಆರ್ ಕೆ ದಿವಾಕರ ಏಪ್ರಿಲ್ ೨೦ ಬ್ಲಾಗ್ ೭೪ ವೀಕ್ಷಣೆ

ಏಪ್ರಿಲ್ 20 ವಿಜಯ ಕನಾಟಕ ಪತ್ರಿಕೆಯಲ್ಲಿ, ಡಿ ಎನ್ ಶಂಕರಭಟದಟರ ಲೇಖನವೊಂದಿದೆ. ಇದರಲ್ಲಿ ಅವರು ತಮ್ಮನ್ನೇ 'ಎಲ್ಲ ಕನ್ನಡಿಗರು' ಕರೆದುಕೊಂಡಿದ್ದಾರೋ ಎನಿಸುತ್ತದೆ. ಅದರಲ್ಲಿನ ಅವರ ‘ಕೆದುಕು’ (ಸಂಶೋಧನೆ), ನಲ್ಮೆಯಿಂದಲೇ ಕ...

೫. ಲಲಿತಾ ಸಹಸ್ರನಾಮ - ಧ್ಯಾನ ಶ್ಲೋಕಗಳು ೨,೩ & ೪

ಶ್ರೀಧರ್ ಬಂಡ್ರಿ ಏಪ್ರಿಲ್ ೧೯ ಬ್ಲಾಗ್ ೩೨೨ ವೀಕ್ಷಣೆ

VERSE 2 अरुणां करुणा-तरंगिताक्षीं धृत-पाशांकुश-पुष्प-बाण-चापाम्। अणिमादिबिरावृताम् मयूखै-रहमित्येव विभावये भवानीम्॥ ಶ್ಲೋಕ ೨ ಅರುಣಾಂ ಕರುಣಾ-ತರಂಗಿತಾಕ್ಷೀಂ ಧೃತ-ಪಾಶಾಂಕುಶ-ಪುಷ್ಪ-ಬಾಣ-ಚಾಪಾಮ್|...

ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ! ಭಾಗ‌ ‍ 2

ಡಾ: ಮೀನಾ ಸುಬ್ಬರಾವ್ ಏಪ್ರಿಲ್ ೧೯ ಲೇಖನ ೪,೭೮೦ ವೀಕ್ಷಣೆ

ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ!ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಬನ್ನಿ, ನಮ್ಮೊಡನೆ ನೀವೂ ಹಾಡಿ. ಯಾರಿಗೂ ಹಾಡುಬರದೇ ಇಲ್ಲವೇ ಇಲ್ಲ. ಮೊದಲ ಎರಡು ಸಾಲುಗಳಾದರೂ - ಪಲ್ಲವಿಯಾದರೂ ಬಂದೇ ತೀರುವುದು ಎಂದು...

ಮೆಲ್ಲುಸಿರೆ ಸವಿಗಾನ....!

ನಾಗೇಶ ಮೈಸೂರು ಏಪ್ರಿಲ್ ೧೯ ಬ್ಲಾಗ್ ೧೫೮ ವೀಕ್ಷಣೆ

ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೆ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋ...

ಭಾಷಾಭಗೀರಥರಿಗೆ....

ಹರೀಶ್ ಆತ್ರೇಯ ಏಪ್ರಿಲ್ ೧೯ ಬ್ಲಾಗ್ ೭೮ ವೀಕ್ಷಣೆ

ಉದ್ದಕ್ಕೆ ಮಲಗಿದ ರಾಮಭೂಮಿಯಲ್ಲಿಮಲಗಿದಷ್ಟು ನೆಲ ಸಿಕ್ಕು ಉರುಳುಸೇವೆ,ಕಪಿಸೇನೆಯ ದಾಳಿಗೆ ಸಿಕ್ಕ ಲ೦ಕೆಯ ಹಾಗೆಒ೦ದಷ್ಟು ರ೦ಪ ರಾಮಾಯಣಅದೆಲ್ಲೋ ಇದ್ದ ವೈಕು೦ಠದಿ೦ದಿಳಿದು ಬ೦ದ ರಾಮನಿಗೆ ಅಚ್ಚರಿ, ಇದ್ಯಾವ ಇಸವಿ?ಇಲ್ಯಾವ ರಾಜ,...