ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2013

ಏಪ್ರಿಲ್ 2013

೨೭೬ ಲೇಖನಗಳು

ಮತಬಾಂಧವ

ಕವಿತಾಗೌಡ ಏಪ್ರಿಲ್ ೨೪ ಕವನ ೩೯೦ ವೀಕ್ಷಣೆ

ಓ ಮತಬಾಂಧವರೆಆರಿಸುವಾಗ ನಮ್ಮನ್ನಾಳುವದೊರೆಯನ್ನು ತೋರಿಸಿರಿತರಕಾರಿ ಕೊಳ್ಳುವಾಗತೋರಿಸುವ ಕನಿಷ್ಠ ಬುದ್ದಿಯನ್ನು ನಾವೇನು ಹುಟ್ಟಿಲ್ಲಅವರ ಮರುಳು ಮಾತ ಕೇಳಲುಬಣ್ಣ ಬಣ್ಣದ ವೇಷಗಳ ನೋಡಲುನಮ್ಮ ಹಕ್ಕನ್ನು ಅವರ ಕೈಗಿತ್ತು ಭಿಕ್...

ಬಿಗ್ ಬಾಸ್ ಮತ್ತು ಭ್ರಹ್ಮಾಂಡ ಶರ್ಮರು

ಪಾರ್ಥಸಾರಥಿ ಏಪ್ರಿಲ್ ೨೪ ಬ್ಲಾಗ್ ೬೬ ವೀಕ್ಷಣೆ

ಬಿಗ್ ಬಾಸ್ ಮತ್ತು ಭ್ರಹ್ಮಾಂಡ ಶರ್ಮರು ======================= ಬಿಗ್ ಬಾಸ್ ಈಚೆಗೆ ಎಲ್ಲರ ಬಾಯಲ್ಲಿ ಇರುವ ಪದ . ಇವರಿಗೆ ಇಂತ ಸೀರಿಯಲ್ ಗೆ ಒಂದು ಕನ್ನಡ ಶೀರ್ಷಿಕೆಯು ಸಿಗಲ್ವೆ ಎಂದು ಬಾಯಲ್ಲಿ ಅನ್ನುತ್ತಲೆ ಎಲ್ಲರು...

ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಭಾರತ

Anand Prasad ಏಪ್ರಿಲ್ ೨೪ ಲೇಖನ ೧,೯೦೦ ವೀಕ್ಷಣೆ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾತಂತ್ರ್ಯಾನಂತರ ರೂಪುಗೊಂಡು ಆರಂಭದಲ್ಲಿ ಹೆಚ್ಚಿನ ಹಣದ ಪ್ರಭಾವವಿಲ್ಲದೆ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಹಣವುಳ್ಳವರು ಹಣ, ಹೆಂಡ, ಸೀರೆ ಹಾಗೂ ಮತದಾರರಿಗೆ ವಿವಿಧ ಬಗ...

ಅಂದು-ಇಂದು-೨

ಪ್ರೇಮಾ ಎಸ್ ಏಪ್ರಿಲ್ ೨೪ ಬ್ಲಾಗ್ ೩೭ ವೀಕ್ಷಣೆ

ಅಂದುಪ್ರಜೆಗಳ ಕ್ಷೇಮಕ್ಕಾಗಿಹರಸಾಹಸ ಪಡುತ್ತಿದ್ದರುಗದ್ದುಗೆಯನ್ನು ಅಲಂಕರಿಸಿದವರುಇಂದುಪ್ರಜೆಗಳ ಮತಕ್ಕಾಗಿಹರಸಾಹಸ ಪಡುತ್ತಿದ್ದಾರೆಗದ್ದುಗೆಯನ್ನೇರಿ ದೋಚಲು

ಮಾಲು ಕವಿತೆಗಳು -೨ ...

Maalu ಏಪ್ರಿಲ್ ೨೩ ಕವನ ೩೫೭ ವೀಕ್ಷಣೆ

ಮಾಲು ಕವಿತೆಗಳು - ಹುಡುಗಾ, ನಿನ್ನ ನೆನಪೆಂದರೆ ಘಮ್ಮೆನುವ ಮೊಲ್ಲೆ ಮರುಗ ದವನ...! ಸುಡು ಬೇಸಿಗೆ ಧಗೆ ದೂಡುವ ಸುಳಿವ ತಂಪು ಪವನ! -ಮಾಲು

೭. ಲಲಿತಾ ಮತ್ತು ಶ್ರೀಕೃಷ್ಣ

ಶ್ರೀಧರ್ ಬಂಡ್ರಿ ಏಪ್ರಿಲ್ ೨೩ ಬ್ಲಾಗ್ ೮೮ ವೀಕ್ಷಣೆ

ಹಿಂದಿನ ಸಂಚಿಕೆಯಲ್ಲಿ ಲಲಿತಾಸಹಸ್ರನಾಮದ ಹಿನ್ನಲೆಯನ್ನು ಕುರಿತು ತಿಳಿದುಕೊಂಡೆವು. ಸಹಸ್ರನಾಮದ ಒಂದೊಂದೇ ನಾಮಗಳ ವಿವರಣೆಗಳನ್ನು ತಿಳಿದುಕೊಳ್ಳುವುದಕ್ಕೆ ಮುಂಚೆ ಭಗವದ್ಗೀತೆ ಮತ್ತು ಲಲಿತಾ ಸಹಸ್ರನಾಮದಲ್ಲಿರುವ ಸಾಮ್ಯತೆಗಳ...

ಭೂಜಿಸದಿರಿ ಭುವನೇಶ್ವರಿಯನ್ನು !

ಡಾ: ಮೀನಾ ಸುಬ್ಬರಾವ್ ಏಪ್ರಿಲ್ ೨೩ ಲೇಖನ ೧,೬೩೭ ವೀಕ್ಷಣೆ

ಭೂಜಿಸದಿರಿ ಭುವನೇಶ್ವರಿಯನ್ನು !ಡಾ : ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ!ಸಕಲ ಜೀವಿಗಳಿಗೆ ಅಶ್ರಯದಾತೆ, ಆದಿಶಕ್ತಿ, ಪರಾಶಕ್ತಿ, ಪ್ರಕೃತಿ, ಜಗನ್ಮಾತೆ, ಭುವನೇಶ್ವರಿ ಮುಂತಾದ ಸಹಸ್ರನಾಮಾವಳಿಯಿಂದ ಕರೆಯಲ್ಪಡುವ ಭೂದೇವಿಯನ...

ಈ ದಿನ ಜನುಮದಿನಾ.....(ಈಚಿನ ಸಾವಿನ ಸುದ್ದಿಗಳ ನಡುವೆ ಹುಟ್ಟನ್ನು ನೆನೆಸುತ್ತಾ...)

ನಾಗೇಶ ಮೈಸೂರು ಏಪ್ರಿಲ್ ೨೩ ಬ್ಲಾಗ್ ೧೨೧ ವೀಕ್ಷಣೆ

...........ಶುಭಾಶಯ ನಮ್ಮ ಶುಭಾಶಯ! ಏಪ್ರಿಲ್ ಮಾಸ ಬಂತೆಂದರೆ, ಬೇರೆಲ್ಲಕ್ಕಿಂತ ಮೊದಲು ಮನದಲಿ ಮಿಂಚಿ ಮಳೆಯಾಗುವ ಭಾವಲಹರಿಯೆಂದರೆ - ಡಾಕ್ಟರ ರಾಜಕುಮಾರರ ನೆನಪು. ಏಪ್ರಿಲ್ 24ರ ಹುಟ್ಟುಹಬ್ಬದ ನೆನಪು ಮಾಡುವ ಈ ಮಾಸ ಪ್ರತ...

ಎಷ್ಟೊಂದು ತಯ್ಯಾರಿ ? (ನೂರು ತುಂಬಿದ ಸೀತಜ್ಜಿಗೆ)

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೩ ಕವನ ೫೩೩ ವೀಕ್ಷಣೆ

ಡಾ. ಎಚ್ಚೆಸ್ವಿರವರ ಉತ್ತರಾಯಣ ಮತ್ತು.... ಕವನ ಗುಚ್ಛದಿಂದ ಆಯ್ದ ವಿಶೇಷ ಕವನವಾಗಿದೆ. ಈ ಕವಿತೆ ವಿಶೇಷ ಕವಿತೆಗಳಲ್ಲೊಂದು ಎಂದು ಹೇಳಲು ಅರ್ಹವಾಗಿದೆ. ಏಕೆಂದರೆ ವೆಂಕಟೇಶ ಮೂರ್ತಿಯವರು, ಬಾಲ್ಯದಲ್ಲಿ ಬೆಳೆದದ್ದೇ ಅವರ ಸೀತ...

ಮಾಲು ಕವಿತೆಗಳು...

Maalu ಏಪ್ರಿಲ್ ೨೩ ಕವನ ೪೦೮ ವೀಕ್ಷಣೆ

ಮಾಲು ಕವಿತೆಗಳು.. ನಿನ್ನ ನೆನಪೆಂದರೆ ಹುಡುಗಾ, ನವಿಲು ಗರಿಯ ನವಿರು ಮಯ್ಯ ಮುಟ್ಟುವಂಥದು...! ಹಚ್ಚ ಹಸಿರ ಹಾಸಿನಲ್ಲಿ ಅಂಕೆಯಿರದೆ ತಿರುಗುತಿರುವ ಜಿಂಕೆ ಮರಿಯ ಬೆನ್ನ ಮೇಲೆ ಮೆಲ್ಲನೊಮ್ಮೆ ಕೈಯನಿಟ್ಟು ತಟ್ಟು ವಂಥದು...!...

"ಕರ್ವಾಲೋ" ಕೃತಿಯಿಂದ ಕನ್ನಡಿಗರ ಮನಸೆಳೆದ ಕೆ.ಪಿ.ಪೂರ್ಣಚೆಂದ್ರ ತೇಜಸ್ವಿ

ಕೆ.ಎಂ.ವಿಶ್ವನಾಥ ಏಪ್ರಿಲ್ ೨೩ ಲೇಖನ ೯೪೨ ವೀಕ್ಷಣೆ

ಅಂದು ನನ್ನ ಪ್ರಾರ್ಥಮಿಕ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಯಿತ್ತು ವಿಷಯ ಪರಿಸರ ಅದನ್ನು ವಿಶ್ವ ಬ್ಯಾಂಕ್ ನೆರವಿನಿಂದ ಒಂದು ಸಂಸ್ಥೆ ನಮ್ಮ ಊರಿನ ಶಾಲೆಯಲ್ಲಿ ಹಮ್ಮಿಕೊಂಡಿತ್ತು. ನಾನು ಬಾಗವಹಿಸಿ ಪ್ರಥಮ ಸ್ತಾನ ಗಳಿಸಿದೆ. ಅದರ...

' ಪ್ರಣಯ ಘಾತೆ '

ಹನುಮಂತ ಅನಂತ ಪಾಟೀಲ ಏಪ್ರಿಲ್ ೨೩ ಬ್ಲಾಗ್ ೨೦೧ ವೀಕ್ಷಣೆ

ಪ್ರಣಯ ಗಾಥೆ ಶೃಂಗಾರ ಮತ್ತು ವೀರಕಾವ್ಯದ ಮೂಲ ದ್ರವ್ಯಗಳುಮಾತ್ರವೆ ಅಲ್ಲ ಅವು ಕಾಮಮತ್ತು ವೇದಾಂತ ಕೂಡಜೊತೆಗೆ ಪ್ರವೃತ್ತಿ ಮತ್ತುನಿವೃತ್ತಿ ಕೂಡ ಹೌದುಅಂತೆಯೆ ಜೀವನ ಮತ್ತುಕಾವ್ಯದ ಮೂಲ ದ್ರವ್ಯ ಸಹ ಇವೆರಡರ ಸಂಗಮಕಾವ್ಯೋತ್ಪ...

Butterfly - ಚಿಟ್ಟೆ - ಲಕ್ಷ್ಮೀಕಾಂತ ಇಟ್ನಾಳ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಏಪ್ರಿಲ್ ೨೩ ಬ್ಲಾಗ್ ೮೮ ವೀಕ್ಷಣೆ

ಚಿಟ್ಟೆ -ಲಕ್ಷ್ಮೀಕಾಂತ ಇಟ್ನಾಳಹೂವಂತೆ ಅರಳುತ ಬಂತೊಂದು ಕನಸು,ನೂರಾಶಯದ ಪರಿಮಳ ಹರಡುತಲೇ ಬಂತು,ವಿಚಿತ್ರ ಸುಗಂಧವಾದರೂ, ಹೃದಯಕೆ ಸಮೀಪ,ಅಂಗಳ ತುಂಬ, ಹೃದಯ, ಮನಮನಗಳಲ್ಲಿ ದುಂಬಿ,ಖುಷಿಯ ರೆಕ್ಕೆಗಳಿಂದ, ಆಸೆಗಳ ಭರಪೂರ ತುಂಬ...

ಬಾಲ ಸಂಸ್ಕಾರ ಶಿಬಿರ - ಒಂದು ಯಶಸ್ವೀ ಪ್ರಯೋಗ

kavinagaraj ಏಪ್ರಿಲ್ ೨೩ ಲೇಖನ ೧,೭೮೬ ವೀಕ್ಷಣೆ

ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ದಿನಾಂಕ 07-04-2013ರಿಂದ 17-04-2013ರವರೆಗೆ ನಡೆದ ಬಾಲ ಸಂಸ್ಕಾರ ಶಿಬಿರದ ಉದ್ದೇಶ ನಿರೀಕ್ಷೆಗೂ ಮೀರಿ ಯಶಸ್ವಿಯೆನಿಸಿತು. ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಭ್ಯಾ...

ಬಿಗ್ ಬಾಸ್ ಮತ್ತು ಫಿಂಗರ್ ಚಿಪ್ಸ್

ಗಣೇಶ ಏಪ್ರಿಲ್ ೨೨ ಬ್ಲಾಗ್ ೫೫ ವೀಕ್ಷಣೆ

" ಆಲೂಗಡ್ಡೆ ಇದೆಯೇನೇ..?"" ಇದೆಯಲ್ವಾ ನಿನ್ನೆ ತಾನೆ ನೀವೇ ತಂದದ್ದು "" ಹೌದಲ್ವಾ , ದೊಡ್ಡ ದೊಡ್ಡ 5 ಆಲೂಗಡ್ಡೆಯನ್ನು ತೊಳೆದಿಡು ಫಿಂಗರ್ ಚಿಪ್ಸ್ ಮಾಡುತ್ತೇನೆ "" ಬೇಡಾ "" !!!"ಏನೋ ಕಳೆದ ಬಾರಿ ಕೇಸರಿ ಬಾತ್ ಮಾಡಲು ಹ...

ನಾನು ನಿನ್ನ ಪ್ರೇಮದುತ್ತರ !

Raju T ಏಪ್ರಿಲ್ ೨೨ ಕವನ ೧,೨೧೯ ವೀಕ್ಷಣೆ

ಮೌನವಾಗಿ ನನ್ನ ನೀನು ಯಾಕೆ ಕಾಡಿಹೆಚಿಂತೆಯಲ್ಲಿ ಅಂಕೆ ಸಿಗದೆ ನಿನ್ನ ನೋಡಿಹೆಮಾತೆ ಇರದೆ ಮೋಡಿಗೇಕೆ ಎಲ್ಲ ಬಂಧನ ?ಬಿಟ್ಟು ಬಿಡದೆ ಸುಳಿಯೊಳೇಕೆ ಪ್ರೇಮ ಮಂಥನ ? ನಿನ್ನ ಒಲವು ನನ್ನ ಗೆಲುವು ಬಾಳು ಸುಂದರಮಧುರವಾದ ಗಾನ ಲೀಲೆ...

“ಮಲೆಗಳಲ್ಲಿ ಮದುಮಗಳು” ಕಾದಂಬರಿಯ ರಂಗರೂಪ

ಶಶಿಧರ ಹೆಬ್ಬಾರ ಹಾಲಾಡಿ ಏಪ್ರಿಲ್ ೨೨ ಲೇಖನ ೧೦,೬೧೬ ವೀಕ್ಷಣೆ

ಅದೊಂದು ಅದ್ಭುತ ಅನುಭವ! ನೀರು ನಿಂತಿರುವ ಗದ್ದೆಗಳ ಮಧ್ಯೆ ಸಾಗುವ ಗದ್ದೆಯ ಅಂಚಿನಲ್ಲಿ ಅತ್ತಿಂದಿತ್ತ ನಡೆದಾಡುತ್ತಿರುವ ನಾಲ್ಕಾರು ಜನರು ಅಲ್ಲೇ ನಿಂತು, ಅನತಿ ದೂರದಲ್ಲಿ ದ್ರೌಪದಿ ವಸ್ತ್ರಾಪಹರಣ ನಾಟಕವನ್ನು ಐತ ಮತ್ತು ಇ...

ಗುಟಕಾ

siddharudh s kattimani ಏಪ್ರಿಲ್ ೨೨ ಕವನ ೭೨೪ ವೀಕ್ಷಣೆ

ತಿಂದು ತಿಂದು ಗುಟಕಾ ನಿನ್ನ ಬದುಕು ಜಟಕಾ ಎಚ್ಚತ್ತಿ ಕೊಳ್ಳದಿದ್ದರೆ......... ಮುಂದೊಂದು ದಿನ ನೀನೆ ಗೊಟಕಾ....?

ಧ್ಯೆಯ

siddharudh s kattimani ಏಪ್ರಿಲ್ ೨೨ ಕವನ ೬೨೧ ವೀಕ್ಷಣೆ

ತಾವರೆ ಕೆಸರಲ್ಲಿದ್ದರೂ ಅದರ ಮುಖ ಮೇಲೆ ನಾವು ಸಂಕಷ್ಟ ದಲ್ಲಿ ಮಾತ್ರ ನಮ್ಮ ಮುಖ ಮೇಲೆ(ಪ್ರಾರ್ಥನೆಗಾಗಿ) ಸುಖದಲ್ಲಿದ್ದಾಗ ಯಾರೂ ಕಾಣದಂತೆ ನಮ್ಮ ಮುಖ ತಾವರೆಯಂತೆ ಉಚ್ಛಧ್ಯಯವನ್ನಿರಿಸಿ ಕೊಂಡು ಒಂದಿಷ್ಟಾದರೂ ಕಷ್ಟದಲ್ದಲಿರು...

ಕೋಟ್ಟಿ(ತಿ)-ಅಧಿ-ಪತಿ

Harish S K ಏಪ್ರಿಲ್ ೨೨ ಕವನ ೫೩೯ ವೀಕ್ಷಣೆ

ಕೋಟ್ಟಿ(ತಿ)-ಅಧಿ-ಪತಿ ಪುನಿತ್ : ಪ್ರಿಯ ಆಡಿಯನ್ಸ್ ಇವತು ನಮ್ಮ ಜೊತೆ ಕೋಟ್ಟಿಯಾದಿಪತಿ ಆಡೋಕೆ ಬಂದ್ಯಾ ಜಿಲ್ಲೆಯ ಬಸರಾಳು ಗ್ರಾಮದ ಪಟೇಲರೂ ಬಂದಿದ್ದಾರೆ , ಅವರನ್ನ ಸ್ವಾಗತಿಸೋಣ.ಪಟೇಲರೇ ಬನ್ನಿ ಲೆಟ್ಸ್ ಪ್ಲೇ ಕನ್ನಡದ ಕೋಟ...