ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2013

ಏಪ್ರಿಲ್ 2013

೨೭೬ ಲೇಖನಗಳು

ಜೀವಂತ ಇತಿಹಾಸದ ನೈಜ ಪ್ರತಿನಿಧಿ ಪಂ. ಸುಧಾಕರ ಚತುರ್ವೇದಿಯವರಿಗೆ 117ನೆಯ ವರ್ಷದ ಜನ್ಮದಿನದ ಶುಭ ಹಾರೈಕೆಗಳು

kavinagaraj ಏಪ್ರಿಲ್ ೧೯ ಲೇಖನ ೧,೮೧೯ ವೀಕ್ಷಣೆ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂಡ...

೪. ಲಲಿತಾ ಸಹಸ್ರನಾಮ - ಧ್ಯಾನ ಶ್ಲೋಕ ೧

ಶ್ರೀಧರ್ ಬಂಡ್ರಿ ಏಪ್ರಿಲ್ ೧೮ ಬ್ಲಾಗ್ ೨೪೯ ವೀಕ್ಷಣೆ

VERSE 1 सिन्दूरारुण-विग्रहां त्रि-नयनां माणिक्य मौलि स्फुरत् तारानायक-शेकरां स्मितमुखीं आपीन वक्षोरुहाम्। पाणिभ्यां अलिपूर्ण-रत्न-चषकम् रक्तोत्पलम् बिभ्रतीं सौम्यां रत्न-घटस्थ-रक्त...

ಜಾಯ್ ಆಫ್ ಗಿವಿಂಗ್ - ಲಕ್ಷ್ಮೀಕಾಂತ ಇಟ್ನಾಳ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಏಪ್ರಿಲ್ ೧೮ ಬ್ಲಾಗ್ ೧೦೯ ವೀಕ್ಷಣೆ

ಜಾಯ್ ಆಫ್ ಗಿವಿಂಗ್ -ಲಕ್ಷ್ಮೀಕಾಂತ ಇಟ್ನಾಳ ನಾವು ಚಿಕ್ಕವರಿದ್ದಾಗ ಹುಡುಗರೆಲ್ಲ ಯಾವುದಾದರೂ ತಿಸಿಸು ಇಲ್ಲವೆ ಹಣ್ಣು ತಿನ್ನುವಾಗ, ಅಮ್ಮ ಗದರಿ ‘ಎಲ್ಲರಿಗೂ ಹಂಚಿ ತಿನ್ರೀ’ ಎನ್ನುತ್ತಿದ್ದ ಮಾತು ನಿಜಕ್ಕೂ ಬದುಕಿನ ಎಷ್ಟೋ...

೩. ಲಲಿತಾ ಸಹಸ್ರನಾಮ – ಧ್ಯಾನ ಶ್ಲೋಕಗಳಿಗೆ ಮುನ್ನುಡಿ

ಶ್ರೀಧರ್ ಬಂಡ್ರಿ ಏಪ್ರಿಲ್ ೧೮ ಲೇಖನ ೬೬೨ ವೀಕ್ಷಣೆ

ಈ ಲೇಖನವು Manblunder. comನಲ್ಲಿ ಶ್ರೀಯುತ ವಿ. ರವಿಯವರು ಬರೆದ Lalitha Sahasranma - Introduction to Dhyan verses ಆಂಗ್ಲ ಲೇಖನದ ಮೂಲ ಬರಹವಾಗಿದೆ. ಇದರ ಕೊಂಡಿ: http://www.manblunder.com/2012/06/lal...

ಸಿಕ್ಕರೆ ಆಟ, ಇಲ್ಲದಿದ್ದರೆ ಮಾಟ

ಅಬ್ದುಲ್ ಲತೀಫ್ ಸಯ್ಯದ್ ಏಪ್ರಿಲ್ ೧೮ ಬ್ಲಾಗ್ ೧೦೩ ವೀಕ್ಷಣೆ

ಲಂಚ, ಭ್ರಷ್ಟಾಚಾರ, ಮುಂತಾದ ಪಿಡುಗುಗಳನ್ನು ಹಿಂದಕ್ಕೆ ಹಾಕಿ ಮನುಷ್ಯ ತಲೆ ತಗ್ಗಿಸುವಂತೆ ಮಾಡುತ್ತಿರುವ ಕೃತ್ಯವೆಂದರೆ ಲೈಂಗಿಕ ಹಿಂಸೆ. ದಿನ ಬೆಳಗಾದರೆ ಲೈಂಗಿಕ ದೌರ್ಜನ್ಯ, ಲೈಂಗಿಕ ಶೋಷಣೆ, ಲೈಂಗಿಕ ಪೀಡನೆ, ಲೈಂಗಿಕ ಅತ್...

ಆಶಿಖಿ ಹಚ್ಚಿದ ಕಿಚ್ಚು..!

ರೇವನ್ ಜೇವೂರ ಏಪ್ರಿಲ್ ೧೮ ಕವನ ೬೧೧ ವೀಕ್ಷಣೆ

ಆಶಿಖಿ-2... ಈಗ ಕಿಚ್ಚು ಹಚ್ಚಲಿರೋ ಸಿನಿಮಾ. ಇದೇ 26ಕ್ಕೆ ತೆರೆ ಕಾಣ್ತಿದೆ. 1990 ರಲ್ಲಿ ಬಂದು ಹೋಗಿದ್ದ ಅದೇ ಆಶಿಖಿ ಚಿತ್ರದ ಮುಂದುವರೆದ ಕತೆ ಹೇಳೋಕೆ ಇದು ಬರ್ತಿದೆ. ಅಲ್ಲಿಯೂ ಪ್ರೇಮ ಕತೆಯನ್ನ ಹಾಡುಗಳಲ್ಲಿ ಹೇಳಲಾಗಿತ...

ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ!

ಡಾ: ಮೀನಾ ಸುಬ್ಬರಾವ್ ಏಪ್ರಿಲ್ ೧೭ ಲೇಖನ ೪,೯೦೧ ವೀಕ್ಷಣೆ

ಬನ್ನಿ, ನಮ್ಮೊಡನೆ ನೀವೂ ಹಾಡಿ. ಯಾರಿಗೂ ಹಾಡುಬರದೇ ಇಲ್ಲವೇ ಇಲ್ಲ. ಮೊದಲ ಎರಡು ಸಾಲುಗಳಾದರೂ - ಪಲ್ಲವಿಯಾದರೂ ಬಂದೇ ತೀರುವುದು ಎಂದು ನನಗೆ ಗೊತ್ತು. ಆದಿಯಲ್ಲಿ ಗಣೇಶನ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಘ್ನ...

ಗಾಂಧಿ ಪ್ರತಿಮೆ ಮತ್ತು ನಾನು

PRABHAKAR TAMRAGOURI ಏಪ್ರಿಲ್ ೧೭ ಕವನ ೪೬೬ ವೀಕ್ಷಣೆ

ಬೆಳದಿಂಗಳ ರಾತ್ರಿಯಲ್ಲಿಮೈದುಂಬಿದ ಚಂದ್ರದಟ್ಟವಾಗಿ ಹರಡಿದ ನಕ್ಷತ್ರಗಳುಧೂಳು ತುಂಬಿದಟಾರ್ [ಡಾಂಬರು ] ರಸ್ತೆಯ ಮೇಲೆಹಾಲ್ ಚೆಲ್ಲಿದಂತೆ ಬೆಳದಿಂಗಳುಆ ಕತ್ತಲೆಯ ಮೌನದಲ್ಲಿಇದ್ದವರು ನಾವಿಬ್ಬರೇಗಾಂಧಿ ಪ್ರತಿಮೆ ಮತ್ತು ನಾನು...

ಇಂದಿನ ವಿದ್ಯಾರ್ಥಿಗಳೇ ನಮ್ಮ ಮುಂದಿನ ಪ್ರಜೆಗಳು....!

PRABHAKAR TAMRAGOURI ಏಪ್ರಿಲ್ ೧೭ ಲೇಖನ ೮೨೬ ವೀಕ್ಷಣೆ

ತಮ್ಮ ಮಕ್ಕಳು ಬುದ್ದಿವಂತರಾಗಿ ಬೆಳೆಯಬೇಕು, ವಿದ್ಯಾವಂತರಾಗಬೇಕು ಎಂದು ಪ್ರತಿಯೊಬ್ಬ ತಂದೆ ತಾಯಿಯರೂ ಬಯಸುತ್ತಾರೆ.ಆದರೆ ಇಂದಿನ ಪರಿಸ್ತಿತಿ ನೋಡಿದರೆ ಆಶ್ಚರ್ಯವಾಗುತ್ತದೆ. ಕಾರಣ, ಇಂದಿನ ಶಿಕ್ಷಣ. ಇಂದು ಮಕ್ಕಳು ಮನೆಯಲ್ಲ...

ಹೊಸ್ತಿಲು

PRABHAKAR TAMRAGOURI ಏಪ್ರಿಲ್ ೧೭ ಕವನ ೬೨೫ ವೀಕ್ಷಣೆ

ಸಂಬಂಧಗಳಿಲ್ಲದ ಬದುಕಿನಲಿಅಳುವುದೇ ಸುಖ ನನಗೆಕನಸು ಮನಸುಗಳಿಗೆ ಲೆಕ್ಕವಾಗುತ್ತಾಕುರುಡು ಭಾವನೆಗಳ ಬೆಳೆಸುವುದುಸಾಕು ಸಾಕಾಗಿದೆಬದುಕು ಬೊಗಸೆ ಮೀರಿಹದವಾಗುವ ಹೊತ್ತುನಿಗೂಢದಲಿ ನಿಶ್ಯಬ್ಧಕ್ಕೆ ಅತ್ತುಚಿತ್ತ ಕಲಕುವ ಸಮಯಜೊತೆ...

ತಳಮಳ

PRABHAKAR TAMRAGOURI ಏಪ್ರಿಲ್ ೧೭ ಕವನ ೫೪೧ ವೀಕ್ಷಣೆ

ಸಾಗರದ ಅಲೆಯ ಹೊಡೆತಕ್ಕೆಸಿಕ್ಕ ಗುರಿಯಿರದ ನೌಕೆಗಾಳಿ ಬೀಸಿದಾ ಕಡೆ ಚಲಿಸುತ್ತಿದೆಮರದಿಂದ ಮರಕ್ಕೆಬಯಲಿಂದ ಬಯಲಿಗೆಹಗಲ ಪುಟವ ಮಗುಚಲುಸುಮ್ಮನೆ ಹಾರುವ ಹಕ್ಕಿಕತ್ತಲಾವರಿಸಿಲ್ಲವೇ......?ಆಕಾಶದ ತುಂಬಾರೂಪವಿಲ್ಲ , ಅರ್ಥವಿಲ್ಲ...

ಹನಿಗಳು...

Maalu ಏಪ್ರಿಲ್ ೧೭ ಕವನ ೫೧೮ ವೀಕ್ಷಣೆ

ಹನಿಗಳು... -೧- ನನ್ನ ಮೇಲೆ ಕಣ್ಣಿಟ್ಟವರುಇಲ್ಲಿ ಬಹಳ... ಆದರೆ ನನ್ನ ಕಣ್ಣಲ್ಲಿ ಕಣ್ಣಿಟ್ಟವರುಬಹಳ ವಿರಳ... ***** -೨- ಹುಡುಗರೆಂದರೆ ಕೆಲವು ಹುಡುಗಿಯರಿಗೆ cash ಕರೆಯುವ cowವು ಗಳು...!ಬೇಕೆಂದಾಗ ಅಂಗೈಯ್ಯಲ್ಲಿ ಬಂದು...

ಪ್ರೀತಿಯೆ೦ಬ‌ ಸಾಗರ {ಕಥೆ}

ಟಿ.ತಿಮ್ಮಪ್ಪ ಏಪ್ರಿಲ್ ೧೭ ಲೇಖನ ೧,೩೧೩ ವೀಕ್ಷಣೆ

ಅವಳ ಹೆಸರು ದಿಶಾ. ಕಾಲೇಜಿನ ಹುಡುಗರೆಲ್ಲರ ಕನಸಿನ ರಾಣಿ. ನೀಳನಾಸಿಕ, ತೊಂಡೆತುಟಿ, ಇಳಿಬಿದ್ದ ಮುಂಗುರುಳು, ನಕ್ಕಾಗ ಗುಳಿ ಬೀಳುವ ಗಲ್ಲ, ಸಿಂಹದ ನಡು, ಎತ್ತರದ ನಿಲುವು ಅವಳದಾಗಿತ್ತು. ಅವಳ ಸೌಂದರ್ಯಕ್ಕೆ ಹುಡುಗಿಯರೂ ಹೊಟ...

ಬೆಂಗಳೂರಲ್ಲಿ -ಮಲೆಗಳಲ್ಲಿ ಮದುಮಗಳು -ನೋಡೋಣ ಬನ್ನಿ ...!!

ಸಪ್ತಗಿರಿವಾಸಿ... ಏಪ್ರಿಲ್ ೧೭ ಬ್ಲಾಗ್ ೯೭ ವೀಕ್ಷಣೆ

ರಾಷ್ಟ್ರ ಕವಿ ಕುವೆಂಪು ಅವರ ಪ್ರಸಿದ್ಧ ಕಾದಂಬರಿ -ಮಲೆನಾಡ ದರ್ಶಿನಿ , 'ಮಲೆಗಳಲ್ಲಿ ಮದುಮಗಳು'-ಬಹುತೇಕ ಕನ್ನಡಿಗರಿಗೆ ಚಿರ ಪರಿಚಿತ ಕಾದಂಬರಿ, ಒಮ್ಮೆಯಾದರೂ ಇದನ್ನು ಓದದ ಯಾರಾದರೂ ಇರಬಹುದೇ? ಎನ್ನುವ ಕೆಟ್ಟ ಕುತೂಹಲ ಎನಗ...

೨. ಲಲಿತಾ ಸಹಸ್ರನಾಮದ ವಿವರಣೆ - ಪ್ರಕಾಶ ಮತ್ತು ವಿಮರ್ಶ ರೂಪಗಳು

ಶ್ರೀಧರ್ ಬಂಡ್ರಿ ಏಪ್ರಿಲ್ ೧೬ ಬ್ಲಾಗ್ ೨೦೫ ವೀಕ್ಷಣೆ

ಈ ಮಾಲಿಕೆಯ ಮೊದಲನೇ ಲೇಖನ - ೧. ಲಲಿತಾ ಸಹಸ್ರನಾಮದ ವಿವರಣೆಯಲ್ಲಿ ಪ್ರಕಾಶ ಮತ್ತು ವಿಮರ್ಶ ರೂಪದ ಉಲ್ಲೇಖವು ಬಂದಿದೆ. ಅದಕ್ಕೆ ಪೂರಕವಾಗಿರುವುದೇ ದೇವರ ಅನ್ವೇಷಣೆ – ೮ ಎನ್ನುವ ಶ್ರೀಯುತ ವಿ.ರವಿಯವರು ರಚಿಸಿರುವ ಈ ಲೇಖನ....

೧. ಲಲಿತಾ ಸಹಸ್ರನಾಮದ ವಿವರಣೆ

ಶ್ರೀಧರ್ ಬಂಡ್ರಿ ಏಪ್ರಿಲ್ ೧೬ ಬ್ಲಾಗ್ ೪,೧೫೭ ವೀಕ್ಷಣೆ

ಲಲಿತಾ ಸಹಸ್ರನಾಮ ಸಂಸ್ಕೃತದಲ್ಲಿ ಲಲಿತಾ ಎಂದರೆ ಆಟವಾಡು, ಕ್ರೀಡಿಸು, ಸೌಂದರ್ಯ, ಕಳೆ, ಲಾವಣ್ಯ ಎನ್ನುವ ಅರ್ಥಗಳಿವೆ. ಸಾಮಾನ್ಯ ಅರ್ಥದಲ್ಲಿ ಲಲಿತಾ ಎಂದರೆ ಮಹಿಳೆಯೆನ್ನು ಸೂಚಿಸುವುದಕ್ಕೆ ಈ ಶಬ್ದವು ಬಳಕೆಯಲ್ಲಿದೆ. ಆದ್ದರ...

ಆಧ್ಯಾತ್ಮಿಕ ಪರಂಪರೆ

PRABHAKAR TAMRAGOURI ಏಪ್ರಿಲ್ ೧೬ ಲೇಖನ ೫೭೪ ವೀಕ್ಷಣೆ

ಆಧ್ಯಾತ್ಮಿಕ ಪರಂಪರೆ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎನ್ನುವುದು ನಿಜವಾದರೂ, ನಿಯಂತ್ರಣ ಅಸಾಧ್ಯವೇನಲ್ಲ. ನಮ್ಮದು ಸ್ವಭಾವತಃ ಧರ್ಮಿಕ, ಆಧ್ಯಾತ್ಮಿಕ ಚಿಂತನೆಯ ದೇಶ. ಈ ದೇಶವನ್ನು ಆಳಿದ ರಾಜ ಮಹಾರಾಜರು, ಆಧ್ಯಾತ್ಮಿಕ ಚಿಂ...

ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ

PRABHAKAR TAMRAGOURI ಏಪ್ರಿಲ್ ೧೬ ಲೇಖನ ೫೮೬ ವೀಕ್ಷಣೆ

ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆಅಂದು ರಾಷ್ತ್ರೀಯ ಭಾವನೆ ಸಮಾಜದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿತ್ತು. ಬದುಕಿನಲ್ಲಿ ಒಂದು ಆದರ್ಶವಿತ್ತು. ನೀತಿ, ಮೌಲ್ಯ, ಚಾರಿತ್ರ್ಯರಹಿತ ಬದುಕು ಬದುಕಲ್ಲ ಎಂಬ ಎಚ್ಚ...

ಶಾಂತಿ ಸ್ಥಾಪನೆಯಲ್ಲಿ ಧರ್ಮದ ಪಾತ್ರ

PRABHAKAR TAMRAGOURI ಏಪ್ರಿಲ್ ೧೬ ಲೇಖನ ೫೭೭ ವೀಕ್ಷಣೆ

ಧರ್ಮವು ಮಾನವನ ಉನ್ನತಿಗೆ ಅತ್ಯವಶ್ಯವಾದುದು. ಶೃತಿಯಲ್ಲಿ’ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ’ ಎಂದಿದೆ. ಅಂದರೆ ಜಗತ್ತಿಗೆ ಧರ್ಮವು ಆಧಾರವಾಗಿದೆ ಎಂದರ್ಥ.’ಧರ್ಮ ಏವ ಹತೋ ಹಂತಿ, ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಸಂಸ್ಕೃತ...

ಶ್ರೀ ರಾಮನಿಗೇನಿತ್ತನಿವಾರ್ಯ....?

ನಾಗೇಶ ಮೈಸೂರು ಏಪ್ರಿಲ್ ೧೬ ಬ್ಲಾಗ್ ೭೮ ವೀಕ್ಷಣೆ

ಹೊಸವರ್ಷದ ಹೊಸ ಹರಕೆಯೊಡನೆ ಕಾಲಿಟ್ಟ ಯುಗಾದಿಯ ಸೊಗ ಆರುವ ಮೊದಲೆ, ಅದರ ಬೆನ್ನ ಹಿಂದೆಯೆ ಶ್ರೀ ರಾಮ ನವಮಿ ಕಾಲಿಡುತ್ತಿದೆ. ಶ್ರಿ ರಾಮನವಮಿಯೆಂದರೆ ಪಟ್ಟನೆ ನೆನಪಾಗುವುದು ಬೆಲ್ಲದ ಪಾನಕ, ನೀರು ಮಜ್ಜಿಗೆ. ಈ ಹಬ್ಬ ಬರುವ ಕಾ...