ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2013

ಏಪ್ರಿಲ್ 2013

೨೭೬ ಲೇಖನಗಳು

“ನೆರಳು”

ಅರುಣಾ ಜಿ ಭಟ್.,ಬದಿಕೋಡಿ ಏಪ್ರಿಲ್ ೧೪ ಕವನ ೪೭೩ ವೀಕ್ಷಣೆ

ನೆರಳು ನೀಡುತ್ತಿದ್ದ ಮರಗಳೆಲ್ಲವೂ . . .ಮಾನವನ ದುರಾಸೆಗೆ ಬಲಿಯಾಗಿಧರಾಶಾಯಿಯಾಗಿರಲುಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !ಭಣಗುಡುವ ಬಯಲಲ್ಲೇ . . . ಉರುಳು - ಹೊರಳುಬೇಯುತಿದೆ ಭೂ ಮಾತೆಯ ಒಡಲು . ॥೧॥ ಮನೆಯ ಕಳೆದುಕ...

ಜಯಂತ ಕಾಯ್ಕಿಣಿ, ಇಂದು ನಮ್ಮೊಂದಿಗೆ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಏಪ್ರಿಲ್ ೧೩ ಬ್ಲಾಗ್ ೧೦೦ ವೀಕ್ಷಣೆ

ಜಯಂತ ಕಾಯ್ಕಿಣಿ, ಇಂದು ನಮ್ಮೊಂದಿಗೆ- ಲಕ್ಷ್ಮೀಕಾಂತ ಇಟ್ನಾಳ ಇಂದು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಮುಂಜಾನೆ ಜಯಂತ್ ಕಾಯ್ಕಿಣಿಯವರ ‘ಟೂರಿಂಗ್ ಟಾಕೀಸ್’ ಪುಸ್ತಕ ಬಿಡುಗಡೆ ಸಮಾರಂಭ.ಹಾಗೂ ರೋಹಿಣಿ ನಿಲೇಕಣಿಯವರ ‘ಸ್ಟಿಲ್...

ಅರಿಯದ ದೇವರು

UshalataPK ಏಪ್ರಿಲ್ ೧೩ ಕವನ ೩೧೬ ವೀಕ್ಷಣೆ

ಪರಿಸ್ತಿತಿಯ ಚೌಕಟ್ಟಿನಲ್ಲಿ ನೀನು ಆಡಿಸಿದಂತೆ ಆಡುವ ಗೊಂಬೆಗಳು ನಾವು ನಗುವದನ್ನ ಕಲಿಸಿದೆ ಅಳುವದನ್ನ ಮರೆಸಿದೆ ಜೀವನದ ಅರ್ಥ ನೆನಪಿಸಿದೆ ಹೇಗೆ ಅರಿಯುವದು ನಿನ್ನ ? ಪ್ರಪಂಚವ ಸೃಷ್ಟಿಸಿದೆ ಮನುಕುಲವ ಬೆಳೆಸಿದೆ ಪ್ರಕೃತಿಯ...

ಚದುರಿದ ಚಿಂತನೆಗಳು (2)

ಪಾರ್ಥಸಾರಥಿ ಏಪ್ರಿಲ್ ೧೩ ಬ್ಲಾಗ್ ೮೩ ವೀಕ್ಷಣೆ

ಬೆಳಗಿನ ಸೂರ್ಯನ ಕಿರಣ , ದಿನ ಪೂರ ಬೆಳಕಿನ ಅಶ್ವಾಸನೆ ಯಾದರೆ ಬೆಳಗಿನ ಮೋಡಗಳು ಎಂದು ಮಳೆಯನ್ನು ತಾರವು ಅನ್ನುವುದು ಸತ್ಯ ಹಾಗೆ ಸಂಜೆಯ ಸೂರ್ಯನ ಕಿರಣ ಮನೋಹರವಾದರು, ಇರುಳಿನ ಕತ್ತಲೆಯ ಮುನ್ನುಡಿ ಅದು ಆದರೆ ಸಂಜೆಯ ಮೋಡಗಳು...

ಸುಧಾ ಮತ್ತು ತರಂಗ ಯುಗಾದಿ ವಿಶೇಷಾಂಕ- ೨೦೧೩ -ಮತ್ತು ಸಂಪದ ಬರಹಗಾರರಲಿ ಒಂದು ಭಿನ್ನಹ ..!!

ಸಪ್ತಗಿರಿವಾಸಿ... ಏಪ್ರಿಲ್ ೧೩ ಬ್ಲಾಗ್ ೨೦೨ ವೀಕ್ಷಣೆ

ಹೋದ ವರ್ಷ ನಾನು ಯುಗಾದಿ ವಿಶೇಷಾಂಕದ ಬಗ್ಗೆ ಬರೆದಿದ್ದೆ -http://sampada.net/blog/%E0%B2%B8%E0%B3%81%E0%B2%A7%E0%B2%BE-%E0%B2%B5%E0%B2%BE%E0%B2%B0-%E0%B2%AA%E0%B2%A4%E0%B3%8D%E0%B2%B0%E0%B2%...

ಬಿಗ್ ಬಾಸ್ !!!

ಗುರುರಾಜ ಕೊಡ್ಕಣಿ ಏಪ್ರಿಲ್ ೧೩ ಲೇಖನ ೧,೩೫೪ ವೀಕ್ಷಣೆ

ಬಹುಶ: ಇ೦ಥದ್ದೊ೦ದು ಲೇಖನ ’ಸ೦ಪದ’ದಲ್ಲಿ ಮೊದಲೇ ಬ೦ದಿರಲಿಕ್ಕೂ ಸಾಕು.ಆದರೂ ಇದರ ಬಗ್ಗೆ ಬರೆಯಬೇಕೆನಿಸಿ ಬರೆಯುತ್ತಿದ್ದೇನೆ.ಅ೦ದ ಹಾಗೆ ನಾನು ಹೇಳುತ್ತಿರುವುದು ’ಈ’ಟಿವಿ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಬಿಗ್ ಬಾಸ್ ಕಾರ್...

ಡಾ. ರಾಜ್ ನೆನಪಿನಲಿ !

ಡಾ: ಮೀನಾ ಸುಬ್ಬರಾವ್ ಏಪ್ರಿಲ್ ೧೨ ಕವನ ೧,೦೫೩ ವೀಕ್ಷಣೆ

ಡಾ. ರಾಜ್ ನೆನಪಿನಲಿ ! ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಹೇಗೆ ಬಾಳಿಸಿ ಬೆಳಗಬೇಕು ಎಂಬುದನ್ನು ತೋರಿಸಿಕೊಟ್ಟ ಡಾ. ರಾಜ್ ಅನ್ನು ಸ್ಮರಿಸೋಣ ! ಹೀಗೊಂದು ಡಾ. ರಾಜ್ ಸ್ಮರಣ !! ನಮನ !!! ಕನ್ನಡದ ಕಂದಾ, ನೀ ಕರು...

ನನ್ನೊಳಗಿನ ಕಥೆಗಾರ

ಕೀರ್ತಿರಾಜ್ ಏಪ್ರಿಲ್ ೧೨ ಲೇಖನ ೨,೭೯೨ ವೀಕ್ಷಣೆ

ಚಿಕ್ಕ ವಯಸ್ಸಿನಿಂದಲೇ ಕಥೆಗಳನ್ನು ಓದುವುದೆಂದರೆ ನನಗೆ ಪಂಚಪ್ರಾಣ. ಬಾಲಮಂಗಳ, ತುಂತುರು ಮಾತ್ರವಲ್ಲದೆ ಕೈಗೆ ಸಿಕ್ಕ ಯಾವುದೇ ಪುಸ್ತಕವನ್ನು ನಾನು ಬಿಟ್ಟವನಲ್ಲ. ಈ ಗೀಳು ಹೀಗೆ ಮುಂದುವರಿದು ನಾನೇಕೆ ಬರೆಯಬಾರದು ಎಂದು ಕಥೆ...

ಮರೆಯಬೇಡ ಮನವೇ, ನಿನ್ನ ಮತದ ಮಹಿಮೆಯಾ.....

ಆರ್ ಕೆ ದಿವಾಕರ ಏಪ್ರಿಲ್ ೧೨ ಬ್ಲಾಗ್ ೭೬ ವೀಕ್ಷಣೆ

ಕರ್ನಾಟಕದ ಮತದಾರ ಪ್ರಬುದ್ಧ; ಜಾಣ... ಇತ್ಯಾದಿ ಹೊಗಳಿಕೆಯ ವಿಶ್ಲೇಷಣೆ ಚುನಾವಣೆಯ ನಂತರ ಮಾಧ್ಯಮಗಳಲ್ಲಿ ಬರುವುದು ಸಹಜ. ಅದು, ನಿಜವಾಗಿ, ಅಪ್ರಬುದ್ಧ! ಅಭ್ಯರ‍್ಥಿಯ ಸೋಲು-ಗೆಲವಿನ ಗುಟ್ಟನ್ನು ಕುರಿತೂ ಬೇಕಾದಷ್ಟು ಅನುಕೂಲ...

ಚಿತ್ರಗಳಲ್ಲಿ: ಪೊಳಲಿ ಜಾತ್ರೆ

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೨ ಲೇಖನ ೩,೮೪೦ ವೀಕ್ಷಣೆ

ಮಂಗಳೂರಿಗೆ ಸಮೀಪದಲ್ಲಿರುವ ಪ್ರಸಿದ್ಧ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವದ ಸಮಯ ನಡೆಯುತ್ತಿರುವ ಜಾತ್ರೆಗೆ ಮೊನ್ನೆ ಹೋಗಿದ್ದೆವು. ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದ ಉತ್ಸವದಂದು ನಡೆಯುವ ಕಾರ್ಯಕ್ರಮಗಳ...

ಆಕಸ್ಮಿಕ

ವಸಂತ ಕುಲಕರ್ಣಿ ಏಪ್ರಿಲ್ ೧೧ ಕವನ ೧,೦೮೫ ವೀಕ್ಷಣೆ

ಎಂದಿನಂತಿಹ ಪ್ರಖರ ಬೆಳಕು ಹರಡಿದ ಬೆಳಗು ಎಂದಿನುತ್ಸಾಹದಿ ನಾ ಹೊರಟೆ ಹೊರಗೆ| ಬೆಚ್ಚಗಿನ ಗೂಡು ಬಿಟ್ಟು, ಜಗದ ಜನರೊಟ್ಟಿಗಿನ ನಿತ್ಯ ಕಾಯಕ ಕರ್ಮ ಆಚರಿಸುವೆಡೆಗೆ|| ನಿತ್ಯ ಸಾಗುವ ಹಾದಿ ಎಂದಿನಂತಿರಲಿಲ್ಲ ಅದೇಕೋ ವ್ಯಾಕುಲತೆ...

ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು! ಭಾಗ‌ ‍೨

ಡಾ: ಮೀನಾ ಸುಬ್ಬರಾವ್ ಏಪ್ರಿಲ್ ೧೧ ಲೇಖನ ೧,೪೦೮ ವೀಕ್ಷಣೆ

ಕಡೂರಿನ ದಿನಗಳು - ಅಣ್ಣನ ಅಣಿಮುತ್ತುಗಳು!ಈ: ಈಗ್ಗೆ, ಈನಾಡಿ,ಈಗ್ಗೆ: ಇದು ಒಂದು ಆಡುವ ಕನ್ನಡ ಪದ. ಈಗ್ಗೆ ಅಂದರೆ "ಈವಾಗಿನ ಸಮಯಕ್ಕೆ" ಅಂದ ಅರ್ಥೈಸಿಕೊಳ್ಳಬಹುದು. ಉದಾ: ಈಗ್ಗೆ ಏನಡಿಗೆ? ರಾತ್ರಿಗೇನೋ ಅವರ ಮನೆಗೆ ಊಟಕ್ಕೆ...

ಶುಭ ಹಾರೈಕೆಗಳು

ಪ್ರಕಾಶ್ ನರಸಿಂಹಯ್ಯ ಏಪ್ರಿಲ್ ೧೧ ಲೇಖನ ೧,೨೦೫ ವೀಕ್ಷಣೆ

ಶುಭ ಹಾರೈಕೆಗಳು ಆತ್ಮೀಯರೆಲ್ಲರಿಗೂ ವಿಜಯನಾಮ ಸಂವತ್ಸರದ ವಿಜಯೋತ್ಸವದ ಶುಭ ಹಾರೈಕೆಗಳು, ಇರುವುದರ ಕಡೆ ಗಮನ ಹರಿಸಿ ಬೆಳೆಸೋಣ. ಇಲ್ಲವಾಗಿರುವುದನು ಪಡೆಯಲು ಪ್ರಯತ್ನಿಸೋಣ, ಇಲ್ಲವೆಂದು ಕೊರಗದೆ ಇರುವುದರಲ್ಲಿ ಸುಖಿಸಿ ವಿಜಯ...

" ವಸಂತದ ನಿರೀಕ್ಷೆ "

ಹನುಮಂತ ಅನಂತ ಪಾಟೀಲ ಏಪ್ರಿಲ್ ೧೧ ಬ್ಲಾಗ್ ೮೮ ವೀಕ್ಷಣೆ

ರಕ್ತದ ಕಣ ಕಣಗಳನುಥರ ಥರಗುಟ್ಟಿಸುವಶಿಶಿರದ ಮೈಕೊರೆವ ಚಳಿ ಎಲೆಯುದುರಿಸಿ ನಿಂತತರುಲತೆ ಸಮೂಹಮರಗಳ ಸುತ್ತೆಲ್ಲ ಹಬ್ಬಿಹರಡಿದ 'ದರಗುಗಳ ರಾಶಿ'ಹೊತ್ತಿ ಉರಯಲು ಸಾಕುಒಂದು 'ಕಿಡಿ ಸಂಪರ್ಕ' ಬಿರು ಬಿಸಿಲು ಕಂಗೆಟ್ಟ ಹಕ್ಕಿಹಾಡುತ...

ಯುಗಾದಿಯೂ ಮತ್ತು ನನ್ನ ಬೋಳುತಲೆಯೂ..

ಟಿ.ತಿಮ್ಮಪ್ಪ ಏಪ್ರಿಲ್ ೧೧ ಲೇಖನ ೨,೩೪೬ ವೀಕ್ಷಣೆ

ಯುಗಾದಿ ಹಬ್ಬ ಬಂದಾಗಲೆಲ್ಲಾ ನನಗೆ ಒಂದು ಅನುಮಾನ ಕಾಡುತ್ತಲೇ ಇರುತ್ತದೆ. ಈ ಯುಗಾದಿ ಹಬ್ಬದ ಪರಿಣಾಮವೇ ಇರಬಹುದು ಇಂದು ನಾನು ಬೋಳುತಲೆಯವನಾಗಿರಲು ಕಾರಣ ಎಂದು. ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಪ್ರತಿ ಯುಗಾದಿಯಂದು ನನ್...

ವಸಂತ ಬಂದ ನಮ್ಮ ಹಳ್ಳಿಗೆ

ಬಿ. ಶೋಭಾ ಅರಸ್ ಏಪ್ರಿಲ್ ೧೦ ಲೇಖನ ೨,೧೯೪ ವೀಕ್ಷಣೆ

ವಸಂತ ಬಂದ ನಮ್ಮ ಹಳ್ಳಿಗೆ ನಮ್ಮ ಸುತ್ತಮುತ್ತಲಿರುವ ಮರ, ಗಿಡ, ಪಶು, ಪಕ್ಷಿ, ಸೂರ್ಯ ಚಂದ್ರ ಎಲ್ಲವೂ ನಿತ್ಯವೂ ಇರುವುದೇ ಎಂದು ಭಾವಿಸದೆ ಅವುಗಳನ್ನು ಗಮನಿಸಿ ನೋಡಿದಾಗ ದಿನದಿನಕ್ಕೂ, ಕಾಲಕಾಲಕ್ಕೂ ಅವುಗಳು ಹೊಸತನವನ್ನು ಪಡ...

ಯುಗಾದಿಯಾಗಲಿ ಜಾಗತಿಕ...!

ನಾಗೇಶ ಮೈಸೂರು ಏಪ್ರಿಲ್ ೧೦ ಕವನ ೫೦೮ ವೀಕ್ಷಣೆ

ಸೊಗ ಯುಗಾದಿ ಮಧುರ ನುಡಿ ಮಾಧುರ್ಯ ತಿದಿಯೊತ್ತಿದ ದುಡಿ ಹೊಸ ಸಂವತ್ಸರ ಹೊಸತಿನ ಗುಡಿ ವಿಜಯ ದಾಟಿಸಲಿ ಮೀರಿಸೆಲ್ಲ ಗಡಿ! ಬೇರೂರಿ ಭಾವ ಸಂಪ್ರದಾಯ ಹೊಳೆ ಹೊಳೆದು ಹರಿಯಲಿ ಹರ್ಷದ ಮಳೆ ಹಳೆ ದಿರುಸನೆ ಕಳಚಿ ಇಟ್ಟಂತೆ ಕಷ್ಟ ಹೊಸ...

ಮಾತಿನಲ್ಲಿ ಮೌನ ಬೆತ್ತಲು ... ಸುತ್ತಲೂ !!!

Raju T ಏಪ್ರಿಲ್ ೧೦ ಕವನ ೧,೧೧೫ ವೀಕ್ಷಣೆ

ಮನದ ಮೌನದಲ್ಲಿ ಮಾತು ಮುರಿದು ಬಿದ್ದಿದೆಕಣ್ಣ ಅಂಚಿನಲ್ಲಿ ಭಾವ ಜೀವವಾಗಿ ಹರಿದಿದೆಉಸಿರ ತಂತಿ ಹರಿದು ವೀಣಾ ನಾದ ಹೊಮ್ಮಿದೆಕನಸು ಖಾಲಿಯಾಗಿ ಬಾಳು ಯಾತ್ರೆ ಮುಗಿಸಿದೆ ಬಂದು ಹೋಗೋ ಜಾತ್ರೆಗೇಕೆ ಪ್ರೀತಿ ಒಪ್ಪಾರುಕುಡಿದು ಮುಗ...

ಯುಗಾದಿ ಶುಭಾಶಯ

Pradeep ಏಪ್ರಿಲ್ ೧೦ ಕವನ ೧,೨೦೮ ವೀಕ್ಷಣೆ

ಬಂದಿದೆ ಯುಗಾದಿಹೊಸ ಕನಸಿಗೆ ಆಗಲಿ ಬುನಾದಿಒಳಿತು ಬಯಸುವ ನಾವೆಲ್ಲಜೊತೆಯಲ್ಲಿರಲಿ ಬೇವು ಬೆಲ್ಲಎಲ್ಲರಿಗು ಆಗಲಿ ಒಳಿತುಹಸನಾಗಲಿ ಎಲ್ಲರ ಬದುಕು