ವಿಶ್ವದ ಹಾಸ್ಯನಟ ಸಾರ್ವಭೌಮ ಚಾರ್ಲಿ ಚಾಪ್ಲಿನ್ !
ಸರ್. ಚಾರ್ಲ್ಸ್ ಸ್ಪೆನ್ಸರ್ ಚಾರ್ಲಿ ಚಾಪ್ಲಿನ್ ಕೆ.ಬಿ.ಇ. ಎಂದು ಪತ್ರಿಕೆಗಳಲ್ಲಿ ಪ್ರಸಿದ್ಧರಾಗಿರುವ ಚಾರ್ಲಿ ಚಾಪ್ಲಿನ್, ಸಿಟಿ ಲೈಟ್ಸ್, ಮಾಡರ್ನ್ ಟೈಮ್ಸ್, ದ ಗ್ರೇಟ್ ಡಿಕ್ಟೇಟರ್, ಮೊದಲಾದ ಮೂಕಿ ಚಿತ್ರಗಳನ್ನು ನಿರ್ಮಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೭೬ ಲೇಖನಗಳು
ಸರ್. ಚಾರ್ಲ್ಸ್ ಸ್ಪೆನ್ಸರ್ ಚಾರ್ಲಿ ಚಾಪ್ಲಿನ್ ಕೆ.ಬಿ.ಇ. ಎಂದು ಪತ್ರಿಕೆಗಳಲ್ಲಿ ಪ್ರಸಿದ್ಧರಾಗಿರುವ ಚಾರ್ಲಿ ಚಾಪ್ಲಿನ್, ಸಿಟಿ ಲೈಟ್ಸ್, ಮಾಡರ್ನ್ ಟೈಮ್ಸ್, ದ ಗ್ರೇಟ್ ಡಿಕ್ಟೇಟರ್, ಮೊದಲಾದ ಮೂಕಿ ಚಿತ್ರಗಳನ್ನು ನಿರ್ಮಿ...
ಬದುಕಿನ ಅಂತರಾಳದಲ್ಲಿ ಕಳೆದು ಹೋದ ಸುಂದರ ಕನಸುಗಳು ಒಂದೊಂದಾಗಿ ಹೂತುಹೋಗಿವೆ ಹೃದಯದಾಳದ ಮಧುರ ಭಾವನೆಗಳಲ್ಲಿ ನೆನಪಿನಾಳದಲ್ಲಿ ನೆನೆದುಹಾಕಿದ ಕೆಟ್ಟ ಕನಸುಗಳು ಮೊಳಕೆಯೊಡೆದಿದೆ ಒಂದೊಂದಾಗಿ ಮನಸ್ಸಿನ ಬಿಸಿಯುಸಿರಲ್ಲಿ ಹೃದಯ...
ದೀಪ ಹಚ್ಚಬೇಕುಅದು ಬೆಳಗಿ ಒಳಗಿನೊಳಗೆಕತ್ತಲ ಬಸಿರೊಡೆದುಸ್ಪಷ್ಟವಾಗಬೇಕು ಒಳಗಿನೊಳಗು !ಮೂಲೆ ಮೂಲೆಗೂಕಿರಣಗಳು ತೂರಿಬೆಳಗುತಿರಲಿ ನಿನ್ನಕಣ್ಣುಗಳ ಹಾಗೆಅದು ಅರಳುತಿರಲಿ ನಿನ್ನನಗುವಿನ ಹಾಗೆನೂತ ಜೇಡನ ಬಲೆ ತೊಡೆದುಕಸ ಗುಡಿಸಿ...
ಆಷಾಢದಲ್ಲೊಂದು ದಿನ ಇದ್ದಕ್ಕಿದ್ದಂತೆ ನೀನು ಬಂದೆ ಇಳಿ ಸಂಜೆ ಮಳೆಯಂತೆ ತುಂಬಿ ಹರಿವ ಹೊಳೆ ಬಳಿ ಸಾರಿ ಬಂದಂತೆ ತೆವಳುತ್ತಾ ತೆವಳುತ್ತಾ ಬೇರು ,ಜೀವ ಜಲ ಹುಡುಕುತ್ತಾ.... ತೊರೆ ದೂರವಿದ್ದರೂ ತಂಪು ಹೊತ್ತು ಬರುವ ತಂಗಾಳಿಯಂ...
ಗರಿಗೆದರಿ ನಿಂತ ಭಾವನೆಗಳುಪುಟಿದೇಳುತ್ತವೆ ಅಂತರಾಳದಲ್ಲಿಹೊಸ ಕನಸುಗಳ ಕಾಣುತ್ತಸಾಗರದಾಚೆ ಕಂಡ ಬಾನಲ್ಲಿಇಳಿಬಿದ್ದ ಸೂರ್ಯ ನಗುತ್ತಾನೆಮುಂಗಾರಿನ ಮಳೆಹನಿ ಕಂಡುಕಾದ ತೊಯ್ದ ಹನಿಗಳ ಸಾಲುಎಳೆ ಮರಿಯ ನೋಯಿಸಿದಇಬ್ಬನಿ ತುಂಬಿದ ಹ...
ವರ್ಷದ ಮೊದಲ ದಿನ ತೊಡಕಾದರೆ ಇಡೀ ವರ್ಷವೇ ತೊಡಕುಮಯ ಅಂತ ನಮ್ಮ ಹಿರಿಯರು ನಮ್ಮ ತಲೆಯಲ್ಲಿ ತುಂಬಿರೋದು ನಿಜ ... ಅದರಂತೆ ನಮ್ಮ ಸುಬ್ಬ, ಹಬ್ಬದ ದಿನ, ಅರ್ಥಾತ್ ಯುಗಾದಿ ಸಂಭ್ರಮದ ದಿನ ಯಾರ ಕೈಲೂ ಬೈಸಿಕೊಳ್ಳದಂತೆ ಬಹಳಾ ಎಚ್...
ಬೇಸಾಯವನೇ ಕುಲಕಸುಬಾಗಿಸಿದಜನಗಳಿಗೆಲ್ಲ ಅನ್ನದಾತರೆಂದು ಕರೆಯುವರುರೈತನೇ ದೇಶದ ಬೆನ್ನೆಲುಬೆಂದುಮಹಾತ್ಮರೆಲ್ಲಾ ಹೇಳುವರು ಮಳೆ ಬಿಸಿಲೆನ್ನದೆಚಳಿ ಜ್ವರ ಲೆಕ್ಕಿಸದೆಸೊಂಟಕೆ ಬಟ್ಟೆಯ ಬಿಗಿದುನೇಗಿಲ ಹಿಡಿದು ಮುನ್ನುಗ್ಗುವರು ಕ...
ದೇಶದ ಬೆನ್ನೆಲುಬು ರೈತಎಂದು ಮಹಾತ್ಮರು ಹೇಳಿದರೆ,ರೈತನ ಬೆನ್ನೆಲುಬುರಾಸಾಯನಿಕ ಗೊಬ್ಬರಎಂದು ಮೂದಲಿಸಿ ಹೇಳುತಿವೆಬಹುರಾಷ್ಟೀಯ ಕಂಪನಿಗಳು...
ಹೊಸ ನೀರು, ಹೊಸ ಗಾಳಿ,ಹೊಸ ಮಣ್ಣು, ಕುಡಿಯೊಡೆದುಚಿಗುರಿ ಹಸನಾಗಿರಲುಮತ್ತೆ ವರ್ಗ; ಹಿತಮನಗಳನು ತಟ್ಟಿನೆನಪುಗಳ ಬುತ್ತಿಬೇರು ಕೀಳುವ ಗಾಯಗುರುತಿರದ ದೂರದೂರಲಿಬೇರೂರುವ ಅನಿವಾರ್ಯ;ತೆರೆಯಲಲ್ಲೊಂದು ಕದಆತಂಕ ಬಿಗಿತಗಳ ಕೋಟೆರಾ...
ಆಗಸದ ಒಡಲ ಮುತ್ತಿದ್ದಕಪ್ಪು ಮೋಡದ ಅಳಲುಕರಗಿ ಬೆಳ್ಳಿ ದೀಪದ ಮಿಂಚುಮೂಡಿದ ಬೆಳಕಲ್ಲಿ ಹನಿ ಹನಿ ನೀರುಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವಬೀಳುಬಿಟ್ಟ ಬೇರುಗಳು ಸೆಟೆಗೊಂಡುಮತ್ತೆ ಮಣ್ಣನ್ನು ಅವಚುತ್ತಾಗಟ್ಟಿಯಾಗುತ್ತಲೇ...
ಆಗಸದ ಒಡಲ ಮುತ್ತಿದ್ದಕಪ್ಪು ಮೋಡದ ಅಳಲುಕರಗಿ ಬೆಳ್ಳಿ ದೀಪದ ಮಿಂಚುಮೂಡಿದ ಬೆಳಕಲ್ಲಿ ಹನಿ ಹನಿ ನೀರುಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವಬೀಳುಬಿಟ್ಟ ಬೇರುಗಳು ಸೆಟೆಗೊಂಡುಮತ್ತೆ ಮಣ್ಣನ್ನು ಅವಚುತ್ತಾಗಟ್ಟಿಯಾಗುತ್ತಲೇ...
ಗೋಡೆಗಳ ಒಳಗೆಗೋಡೆಗಳಾಚೆ ಹೊರಗೆಕೈ, ಕಣ್ಣುಗಳಿಗೆತೆರೆದು ಬಿದ್ದಿದೆಬಯಲು ಆಗಸ!ಎಷ್ಟೊಂದು ಪದಗಳು ಒಳ ಹೊರಗೆತುಂಬಿಕೊಳ್ಳಲು ಮನಸುಕೈಗೆಟುಕುವುದು ಕಂಗಳಿಗೆ ಬೇಡಕಣ್ಣುಗಳಿಗೆ ಕಂಡಿದ್ದುಕೈಗೆ ನಿಲುಕದುಅತ್ತಿತ್ತ ಹುಡುಕುವಕೈ ಕಣ...
ಮಂಜು ಮುಸುಕಿದ ಮುಂಜಾವಿನಲಿಬೆಳಕು ಚಿತ್ತಾರಇನ್ನೂ ಮೂಡಿರದ ಸಮಯಕೊರಳ ಇಂಪುಇನ್ನು ಹೊರಡುವಾಗಲೇಅರಳು ಮರಳುಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿಎಲ್ಲಾ ಕಳಕೊಂಡವರಂತೆ ಬಟಾಬಯಲುಚಿಗುರಿ ಅರಳುವ ಮುನ್ನಅರಳಿದ ನೋಟಚೈತ್ರ ಚೈತ್ರಗ...
ಹೊತ್ತು ನೆತ್ತಿಗೇರುವ ಮುನ್ನಮನೆಯಂಗಳವ ಸಿಂಗರಿಸಿರಂಗವಲ್ಲಿ ಇಟ್ಟುಹೊಸಿಲಲ್ಲಿ ಕೂತ ಹುಡುಗಿಕಾಯುತ್ತಾಳೆ...ಹೊತ್ತಾರೆ ಬರಬೇಕಿದ್ದಹೊಸ ಅತಿಥಿಯಾಗಮನಕ್ಕೆಹಸೆ ಹರಡಿ ಬಾಗಿಲನು ತೆರೆದುತೆರೆದು ಬಿದ್ದಿದೆ ರಸ್ತೆಹಗಲಿಗೂ ಅನಾಸ್...
ಆ ಬಿಳಿ ಹಾಳೆಯ ಮೇಲೆನನ್ನ ಒಳ ಮನಸ್ಸಿನಭಾವನೆಗಳನ್ನು ಎಳೆ ಎಳೆಯಾಗಿಸ್ಪಷ್ಟವಾಗಿ ಬಿಡಿಸಿಟ್ಟಿರುವೆಮುಖ್ಯವಾಗಿ ಒಂದು ಆಕರ್ಷಕಕೃತಿ ಹೊರಬರಲೆಂದುಬೆಳ್ಳಂಬೆಳಗ್ಗೆ ಮೊಡಿಬಂದಸೂರ್ಯನ ಎರಕ ಹೊಯ್ದಿರುವಬಣ್ಣವನ್ನು ಬಳಸಿರುವೆನೂಲು...
ಬದುಕಿನ ಹಂದರವ ನಿರ್ಮಿಸುತ್ತಲೇಪರಕೀಯನಾಗಿಯೇ ಕರಗಿದನನ್ನೀ ಬದುಕು.....ನೆನಪುಗಳು ಸಾಯುವುದಿಲ್ಲಭೂತಕಾಲದ ಘೋರಿ ಸೇರಿದ್ದರೂಕುಳಿತುಕೊಂಡೇ ಇರುತ್ತವೆಭೂತ ಪದರಿನಲಿ ಬೆಚ್ಚಗೆಸಂಜೆ ಮಬ್ಬಿನಲಿ ಈಗಹಿನ್ನೆಲೆಯ ಅಲೆಗಳುಮತ್ತೆ ಮತ...
ನೀರು ನೀರೆಂದುನಲ್ಲಿಯ ಮುಂದೆ ಕೂತರೆನೀರು ಬಂದೀತೇ ..?ಇಲ್ಲ , ಬರಲಿಲ್ಲಬದಲು ಬಂದೀತುಒಂದಿಷ್ಟು ಕಣ್ಣೀರು !ಎಷ್ಟು ದಿನ ಕಾಯಬಹುದುನೀರ ಹನಿಗಾಗಿ..?ಬಾಯಾರಿ ಗಂಟಲು ಒಣಗುತಿದೆಕಣ್ಣೀರು ಬತ್ತಿದೆಒಡಲೊಳಗೆ ಹಸಿವಿನಲವಾರಸ ತಳಮಳ...
ಎಂದಿನಂತೆ ಕೆಂಪೆಡರಿದಸೂರ್ಯನ ಕೆಂಬಣ್ಣಪಸರಿಸಿದೆ ಪಶ್ಚಿಮದಬಾನ ದಿಗಂತದಲ್ಲಿ.ಇದಕ್ಕೆ ಸಾಕ್ಷಿಯೋ ಎಂಬಂತೆಗೂಡು ಸೇರುವ ತವಕದಲಿಚಿಲಿಪಿಲಿಗುಟ್ಟು ಹಾರುವ ಹಕ್ಕಿಗಳು ,ಮೇಲಿಂದ ಮೇಲೆಧರೆಗೆ ಅಪ್ಪಳಿಸುವಸಮುದ್ರ ರಾಜ !ಕೊರೆದಷ್ಟೂ...
ಕಂಡಿರಾ ನೀವುನಮ್ಮೂರ ಉದ್ಯಾನದಲಿಅರಳಿ ತಲೆ ಎತ್ತಿನಿಂತ ಗಿಡವ........?ವಸಂತ ಬಂತೆಂದರೆಅದಕ್ಕೆ ಎಲ್ಲಿಲ್ಲದ ಸಂಭ್ರಮ!ಚಿಗುರು ಚಿಗುರಿ, ಹಸಿರೊಡೆದುಮೈ ವಿಕಸಿಸಿಕೊಂಬೆ ಕೊಂಬೆಗಳಲ್ಲೂಹಣ್ಣು ತೂಗಿತೊಯ್ದಾಡುತ್ತದೆ ಲಜ್ಜೆಯಿಂದ...
ಮಂಜು ಮುಸುಕಿದ ಮುಂಜಾವಿನಲಿಬೆಳಕು ಚಿತ್ತಾರಇನ್ನೂ ಮೂಡಿರದ ಸಮಯಕೊರಳ ಇಂಪುಇನ್ನು ಹೊರಡುವಾಗಲೇಅರಳು ಮರಳುಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿಎಲ್ಲಾ ಕಳಕೊಂಡವರಂತೆ ಬಟಾಬಯಲುಚಿಗುರಿ ಅರಳುವ ಮುನ್ನಅರಳಿದ ನೋಟಚೈತ್ರ ಚೈತ್ರಗ...