ಹೀಗೊಂದು ಚಿಂತನೆ!
ಬದುಕೇ, ನೀ ಬಲು ನಿಗೂಢ, ದೊಡ್ಡ ಮಾಯಾವಿಯೇ ಸರಿ ಕ್ಷಣಕ್ಕೊಂದು ನಿಲುವು, ಹಲವೊಮ್ಮೆ ನಿಲುಕದು ಯೋಚನೆಗೂ ಅಲ್ಲಲ್ಲಿ ಮುಳ್ಳುಗಳು, ಅಲ್ಲಲ್ಲಿ ಹಸಿರು ಅತ್ತಲಿಂದ ಬೈಗುಳ, ಇತ್ತಲಿಂದ ಮೆಚ್ಚುಗೆ ಬಂದು ಹಿಂದಿರುವುದರೆಡೆ ಮಧ್ಯೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೨೩ ಲೇಖನಗಳು
ಬದುಕೇ, ನೀ ಬಲು ನಿಗೂಢ, ದೊಡ್ಡ ಮಾಯಾವಿಯೇ ಸರಿ ಕ್ಷಣಕ್ಕೊಂದು ನಿಲುವು, ಹಲವೊಮ್ಮೆ ನಿಲುಕದು ಯೋಚನೆಗೂ ಅಲ್ಲಲ್ಲಿ ಮುಳ್ಳುಗಳು, ಅಲ್ಲಲ್ಲಿ ಹಸಿರು ಅತ್ತಲಿಂದ ಬೈಗುಳ, ಇತ್ತಲಿಂದ ಮೆಚ್ಚುಗೆ ಬಂದು ಹಿಂದಿರುವುದರೆಡೆ ಮಧ್ಯೆ...
ಪಂಚದಶೀ ಮಂತ್ರ ಲಲಿತಾಂಬಿಕೆಯ ಮುಖ್ಯ ಮಂತ್ರವು ಪಂಚದಶೀ ಮಂತ್ರವಾಗಿದ್ದು ಅದು ಹದಿನೈದು ಬೀಜಾಕ್ಷರಗಳನ್ನು ಹೊಂದಿದೆ. ಒಂದು ಬೀಜವೆಂದರೆ ಅದು ಕೇವಲ ಸಂಸ್ಕೃತದ ಒಂದು ಅಕ್ಷರವಾಗಿರದೇ ಇರಬಹುದು. ಅದು ಎರಡು ಅಕ್ಷರಗಳ ಸಂಯೋಜನೆ...
ಕರ್ನಾಟಕದಲ್ಲಿ ಚುನಾವಣೆಯ ಜ್ವರ ಇಳಿದು, ಮತಗಣನೆಯ ಚಳಿ ಶುರುವಾಗಲಿದೆ. ಆಪ್ತ ಮಿತ್ರನೊಬ್ಬನಿಗೆ ಕುಶಲ ವಿಚಾರಿಸಲು ಫೋನಾಯಿಸಿದಾಗ ಊಟ ಈಗತಾನೆ ಆಯ್ತಪಾ, ವೋಟ್ ಹಾಕೋಕೆ ಹೋಗ್ಬೇಕು ಎಂದು ಚುನಾವಣೆಯ ಮೂಡ್ ಗೆ ತಂದ ಸಂಭಾಷಣೆಯನ...
ಮೊನ್ನೆ ಶುಕ್ರವಾರ ಬಾಲಿವುಡ್ ಗೆ ೧೦೦ ವರ್ಷಗಳು ತುಂಬಿದವಂತೆ. ೧೮೯೫ ರಲ್ಲಿ ಪ್ಯಾರಿಸ್ ನಗರದಲ್ಲಿ ಆರಂಭವಾದ ಸಿನೆಮಾ ಆರೇ ತಿಂಗಳಿನಲ್ಲಿ ಮುಂಬೈ ತೀರವನ್ನು ತಲುಪಿ ಜನರನ್ನು ಮಂತ್ರ ಮುಗ್ಧ ರನ್ನಾಗಿಸಿತು. ಕೂಡಲೇ ಈ ತಂತ್ರ...
ಒಂದು ಮಾರ್ಕ್ ಏಕೆ ಬಿಟ್ಟು ಬಂದಳಂತೆ ----------------------- ಈ ದಿನ ಎಸ್ ಎಸ್ ಎಲ್ ಸಿ , ಪಿಯೂಸಿ ಪರೀಕ್ಷೆಯ ಪಲಿತಾಂಶ , ಹೀಗೆ ಸುಮ್ಮನೆ ಒಂದೆರಡು ಸಾಲು ಓದಿ ಪರೀಕ್ಷೆಯ ಪಲಿತಾಂಶದ ಬಗ್ಗೆ ಗಂಡ ಮನೆಗೆ ಬರುವಾಗಲೆ ಹೆಂ...
ತುಂಬಾ ದಿನಗಳ ನಂತರ ಸಂಪದಕ್ಕೆಬಂದೆ, ಇಲ್ಲಿ ನಾ ಹಾಕಿದ ಕಾಮೆಂಟ್ ಗಳನ್ನು ನೋಡಲಿಕ್ಕೆ ಸಾಧ್ಯವಿತ್ತು. ಈಗ ಅದು ನನ್ನ ಪ್ರೊಫೈಲ್ನಲ್ಲಿ ಕಾಣಿಸ್ತಿಲ್ಲ ದಯವಿಟ್ಟು ಯಾರದ್ರೂ ಹುಡುಕಿ ಕೊಡ್ತಿರಾ? ಪ್ಲೀಸ್ಮತ್ತು ಸಂಪದದಲ್ಲಿ ಹು...
ಚುನಾವಣೆಯಲ್ಲಿ, ಮನಸ್ಸಿಗೊಪ್ಪುವ ಅಭ್ಯರ್ಥಿ ಇಲ್ಲವೆನಿಸಿದರೆ, ಯಾರೂ ಇಲ್ಲ ಎಂದು ಬರೆದುಕೊಡುವ ಆಯ್ಕೆಯೂ ಮತದಾರನಿಗಿದೆ ಎಂದು ಮಾಧ್ಯಮಗಳು, ತಲೆಗೆ ಹುಳ ಬಿಟ್ಟವು. ನಾಲ್ಕಾರು ಉತ್ಸಾಹಿಗಳು 'ಸೈ' ಎಂದು ಹೊರಟರು. ಬಹುತೇಕರಿಗ...
ಮತ್ತೇರುವ ಮಧುವಿದೆ ಸೌಂದರ್ಯದ ಸುಧೆಯಲಿ...! ಯಾರೂ ಅರಿಯದಿರುವ ತೊರೆಯ ಬದಿಯ ಮರದ ಮರೆಯಲಿ, ನನ್ನ ನಿನ್ನ ಮಧುರವಾದ ಅದರಕಧರ ಬೆರೆಯಲಿ...! -ಮಾಲು
ಹೊಸತಾದ ಹೂ ನಾನು ಹಸನಾಗಿ ಅರಳಿಹೆನು ಬಸಿದ ಮಧುವನು ಕಸಿದು ಬಾಳ ಬಿಸಿ ಮಾಡು ಬಾ...! ಇಂದು ಇಂದಿಗೆ ನಲ್ಲ ನಾಳೆ ಎಂಬದು ಸಲ್ಲ ಬೆಸೆದು ಎದೆಯನೆದೆಗೆ ಬಾಳ ಹಸಿರಾಡು ಬಾ...! -ಮಾಲು
ತಾಳ ಮಾನ ಸರಿಸವನರಿಯೆ, ಓಜೆಬಜಾವಣೆ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ -ಬಸವಣ್ಣ
’ಅಮ್ಮ' ಎಂಬ ಪದ ಕೇಳಿದರೆ ಸಾಕು ಕಿವಿಗಳಿಗೆ ಅಮೃತ ಹೊಯ್ದಂತೆ ಭಾಸವಾಗುತ್ತದೆ. ಅಮ್ಮನ ಪ್ರೀತಿಯಮುಂದೆ ಜಗತ್ತಿನ ವ್ಯಾಪಾರಗಳೆಲ್ಲವೂ ಎಲ್ಲವೂ ಸಪ್ಪೆಯಾಗಿ ತೋರುವುದು ಸ್ವಾಭಾವಿಕ. ಅಮ್ಮ, ಎಂದರೆ, ಸಮಾಧಾನ, ಸಹನೆ, ತ್ಯಾಗ, ಸ...
ಕಣ್ಣ ಕನ್ನಡಿಯಲ್ಲಿ ಇಂದುಕಾಣುತಿಹುದು ನಿನ್ನ ಬಿಂಬಏರಬೇಕು ಮಲ್ಲಗಂಬಸಲ್ಲದೆಂದೂ ನಾನು ನನ್ನದೆಂಬ ಜಂಬ.ಅವನೇ ಜಗದ ಸೂತ್ರಧಾರಿನೀನು ಇಲ್ಲಿ ಪಾತ್ರಧಾರಿಪ್ರಾಯ ಹೋಗೋ ಮುನ್ನ ಜಾರಿಬೆಳೆಯಬೇಕು ಎಲ್ಲ ಮೀರಿ ..!!ಇದ್ದರೇನು ಪ್ರಾ...
ದಿನವಿನ್ನವಳು ಜೀವಮಾನದಲ್ಲಿ ಮರೆಯಲಾರಳು! ಅಲ್ಲಿಯ ತನಕ ಬರೇ ಗುಣು ಗುಣಿಸುತ್ತಿದ್ದವಳು ಆ ದಿನ ಸ್ವರವೆತ್ತಿ ಹಾಡಿ ತನ್ನ ಅಸ್ತಿತ್ವವನ್ನು ಲೋಕಕ್ಕೆ ಸಾರಿದಳೊ ಹೇಗೆ! ಮಾವಿನ ಮರದಲ್ಲಿದ್ದ ಹಕ್ಕಿಗಳೆಲ್ಲ ನೆರೆದವು ಸುತ್ತಲೂ!...
ಶ್ರೀ ವಿದ್ಯಾ ಶ್ರೀ ವಿದ್ಯಾ ಎಂದರೆ ಮಂಗಳಕರವಾದ ಜ್ಞಾನ. ಲಲಿತಾಂಬಿಕೆಗೆ ಸಂಭಂದಿಸಿದ್ದೆಲ್ಲವೂ ಮಂಗಳಕರವಾಗಿದೆ. ದೇವಿಯ ಕುರಿತಾದ ಜ್ಞಾನವು ಗುರುವಿನಿಂದ ಶಿಷ್ಯನಿಗೆ ದೀಕ್ಷೆ ಕೊಡುವುದರ ಮೂಲಕ ವರ್ಗಾಯಿಸಲ್ಪಡುತ್ತದೆ. ಗುರು...
“ ಮಾಧವ... “ ರಾಧೆಯ ಕರೆ! ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ. “ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?” “ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದೆ!” ’ಆಹಾ!...
ಚುನಾವಣೆ ಹಾಗು ಈ ದಿನ ಬಾನುವಾರ ಒಟ್ಟೊಟ್ಟಿಗೆ ಬಂದಿವೆ. ಸಾಮಾನ್ಯ ಬಾನುವಾರ ಚುನಾವಣೆ ನಡೆದಿದ್ದು ನೋಡಿಲ್ಲ ಕೇಳಿಲ್ಲ. ಬೆಳಗ್ಗೆ ಏಳಕ್ಕೆ ಹೋಗಿ ಮತವನ್ನು ಒಗೆದು ಬಂದರೆ ಸರಿ ನಂತರ ಎಲ್ಲಿ ಬೇಕಾದರು ಹೋಗಬಹುದು ಅಥವ ಮನೆಗೆ...
ಕಂಬನಿ... ಕಂಬನಿ- ಕೇವಲ ಅಳುವಿನ ಕುರುಹಲ್ಲ.. ಅದು ಸುಪ್ತ ಭಾವಗಳ ಇಬ್ಬನಿ! ಆರ್ತ ಹೃದಯದ ಮೌನ ದನಿ!! ಬೇಸರ, ಕಾತರ, ಅಸಹಾಯಕತೆ, ದುಗುಡ, ತಲ್ಲಣ, ಭಾವುಕತೆ- ಕೊನೆ-ಮೊದಲಿಲ್ಲದ ಭಾವಲಹರಿಯ ಮೂಕ ಅಭಿವ್ಯಕ್ತಿಯಿದು- ಈ ಕಂಬನಿ...
ಚುನಾವಣೆಯ ನಂತರ ============= ಇಂದು ರಾತ್ರಿ ಕಳೆದರೆ ನಾಳೆ ಕರ್ನಾಟಕದ ಮಹಾಚುನಾವಣೆ. ರಾಜಕೀಯ ಪಕ್ಷಗಳೆಲ್ಲ ಉತ್ಸಾಹದಿಂದ ಪ್ರಚಾರ ಕಾರ್ಯ ಮುಗಿಸಿ (ಅಯ್ಯೊ ಎಲ್ಲಿ ಬಂತು ಸ್ವಾಮಿ, ನಾವು ಪ್ರಚಾರ ಮಾಡಲೆ ಇಲ್ಲ ಬರಿ ಅಪಪ್ರ...
.ಹೀಗೆಯೆ ಸುಮ್ಮನೆ ವಿದ್ಯುಚ್ಛಕ್ತಿ ಕೈಕೊಟ್ಟ ಸಮಯದಲ್ಲಿ ಒಂಟಿಯಾಗಿ ಕುಳಿತವನು ಯೋಚಿಸುತ್ತ ಹೋದಂತೆ ರಿಪ್ಪನಪೇಟೆಗೆ ನನ್ನ ಮೊದಲ ಭೇಟಿ ಅದು ನನ್ನ ಮೇಲೆ ಮಾಡಿದ ಪರಿಣಾಮ, ರಿಪ್ಪನಪೇಟೆ ಎಂಬ ಹೆಸರು ಈ ಊರಿಗೆ ಬರಲು ಇದ್ದಿರ ಬ...