ದೋಸೆ
ಆಸೆ ದೋಸೆ ಆಸೆ.. ಹೇಳಲಾರೆ ನಾನು ತಾಳಲಾರೆ !!!! ಲೇಖನಿಯಲ್ಲಿ ದೋಸೆ ಪದ ಮೂಡುವಾಗಲೂ ನನ್ನ ಬಾಯಲ್ಲಿ ನೀರು ಸುರಿಸುವಂತಾ ಅದ್ಭುತ ಶಕ್ತಿ ಇರುವ ತಿಂಡಿ !!! ಫೋನ್ ನಲ್ಲಿ ನನಗೆ ಯಾರೋ ದೋಸೆ ಮಾಡುತಿದ್ದಾರೆ ತಿಂಡಿಗೆ ಎಂದರೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೨೩ ಲೇಖನಗಳು
ಆಸೆ ದೋಸೆ ಆಸೆ.. ಹೇಳಲಾರೆ ನಾನು ತಾಳಲಾರೆ !!!! ಲೇಖನಿಯಲ್ಲಿ ದೋಸೆ ಪದ ಮೂಡುವಾಗಲೂ ನನ್ನ ಬಾಯಲ್ಲಿ ನೀರು ಸುರಿಸುವಂತಾ ಅದ್ಭುತ ಶಕ್ತಿ ಇರುವ ತಿಂಡಿ !!! ಫೋನ್ ನಲ್ಲಿ ನನಗೆ ಯಾರೋ ದೋಸೆ ಮಾಡುತಿದ್ದಾರೆ ತಿಂಡಿಗೆ ಎಂದರೆ...
'ಚಿನಕುರುಳಿ' ಈಗ ಚೆನ್ನಾಗಿ ಪ್ರಾಜೆಕ್ಟ್ ಮಾಡೋದನ್ನ ಕಲ್ಕೊಂಡಿದೆ ಅನ್ಸತ್ತೆ. ಯಾಕಾಡ್ತಾರಪ್ಪ ಈ ಮಾನಗೆಟ್ಟ 'ಐಪಿಎಲ್ ಕ್ರಿಕೆಟ್' ಮ್ಯಾಚ್ನಾ ಅದರೆಲ್ಲಾದರು ಮಾನ ಮರ್ಯಾದೆ ಇದ್ಯಾ, ಕಲಿಯಕ್ಕೆನಾದ್ರು ಇದ್ಯಾ. ಮಕ್ಕಳಿಗೆ ಈಗ...
ತಮ್ಮ ಎದುರಿಗೆ ಶಿಖರದಷ್ಟೇ ಎತ್ತರವಿದ್ದ ಅಡಚಣೆಗಳನ್ನು ಗೆದ್ದು ಜಗದ ತುತ್ತ ತುದಿಯನ್ನು ಮೆಟ್ಟಿ ನಿಂತರು ಇಬ್ಬರು ಪರ್ವತಾರೋಹಿಗಳು. ಒಬ್ಬಾಕೆ ಸೌದಿ ಅರೇಬಿಯಾ ಮೂಲದ ೨೭ ರ ತರುಣಿಯಾದರೆ, ಜಪಾನ್ ದೇಶದ ೮೦ ವಯಸ್ಸಿನ ಹಿರಿಯ...
ಬರೆಯಲೆಂದು ಕುಳಿತೆ ಹೊಸ ಕವಿತೆಯ ಸಾಲುಹೊಲೆದು ಹಳೆಯ ಪದಗಳನು , ಪೋಣಿಸ ಹೊರಟೆ ಅಕ್ಷರಗಳ ವರ್ಣ ಮಾಲೆಲೇಖನಿಯ ನೀಲಿ ಶಾಯಿಯಂಬ ನೂಲಿನಲ್ಲಿ , ಹೊಸದೇನೋ ಹೊಡುಕುತ್ತ ಬರೆದ ಸಾಲಿನಲ್ಲಿಕಂಡದ್ದು ಬರಿ ಹಳೆಯ ನೆನಪುಗಳನ್ನೇ , ಹೊಸ...
ನಗು ಬಂದೋ ಬಾರದೆಯೋನಗಲೇ ಬೇಕಾದ ಜಾಗದಲ್ಲಿನಗುತ್ತಿರುವ ನವ ದಂಪತಿಗಳು,ತಮ್ಮಿಚ್ಚೆಯಂತೆ ಅವರನ್ನು ನಿಲ್ಲಿಸಿಅವರ ಭಾವಚಿತ್ರ ತೆಗೆಯುವ ಛಾಯಾಗ್ರಾಹಕರು, ಶುಭ ಕೋರಲು ಸರದಿಯಲ್ಲಿ ನಿಂತ ಜನಗಳು,ಶುಭ ಆಶಿಸಿ ತಮ್ಮ ಕೆಲಸ ಮುಗಿತೆ...
ಈಗಷ್ಟೆ ಕಾಲಿಯಾಗಿ ಬಣಗುಟ್ಟುತ್ತಿದೆಮಧುವೆ ಛತ್ರ ,ಇದ್ದಕಿದ್ದಂತೆ ಆಯಿತು ಜನಗಳ ದಾಳಿ ,ಗೊಡೆಗಳಿಗು ಕಿವಿ ಬರುವಂತೆಮಾತಿನಾರ್ಭಟ.ಪಳಪಳ ಮಿಣ-ಮಿಣ ಎಂದು ರಾತ್ರಿ ಹಗಲಾಗಿಸೋಸಿಂಗಾರ ,ಇನ್ನೆಷ್ಟು ಹೊತ್ತು ಎನ್ನುವಾಗಲೇಮತ್ತೆ ಕ...
ಹಸಿವಾದಾಗ ತಿಂದದ್ದೆಲ್ಲ ರುಚಿ,ಪ್ರೀತಿಸುವಾಗ ದೊರೆತವರು ದೊರೆತದ್ದು ಮೆಚ್ಚಿ,ಬಡತನದಲ್ಲಿರುವಾಗ ಮಾಡಿದ್ದೆಲ್ಲ ಶುಚಿ,ಒಮ್ಮೆ ಶಾಂತವಾಗಿ ಯೋಚಿಸಿದಾಗ ಕಣ್ಣು ಮುಚ್ಚಿ,ಅರಿವಾಗುವುದು ನಮಗೆಸುಖವಿರುವುದು ಜೀವಿಸಿದಾಗ ಬಂಧಗಳೆಲ್...
ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬ೦ದಿರುವ ಈ ಸಮಯದಲ್ಲಿ ರಾಜಕೀಯವಾಗಿ ಲೆಕ್ಕಕ್ಕೆ ಉ೦ಟು ಆಟಕ್ಕಿಲ್ಲ ಎ೦ಬ೦ತಿರುವ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಚುನ...
ಮೊದಲ ಮಳೆಗೆ ಮೈಯೊಡ್ಡಿ .. ನಿಂತಿದ್ದೆ ತೇವಗೊಂಡಿದ್ದು ಮನಸು .. ಆದರು ಸೋನೆ ಮಳೆಯ ಎಳೆ ಬಿಸಿಲು ಮೈಯನ್ನು ಸೋಕಿತು.. ಕಾಯುತ್ತ ನಿಂತಿರುವೆ ಮಳೆಯಲಿ ಮತ್ತೆ ಮನಸು ಅಂದಿತು " ಮಳೆಯೊಳಗೆ ನಿಂತ ನಿನ್ನ ಮೈಯೊಳಗೆ ನಾನಿಲ್ಲ "...
ಲಲಿತಾ ಸಹಸ್ರನಾಮ ೭೭-೮೦ Kāmeśvara-mukhāloka-kalpita-śrīgaṇeśvarā कामेश्वर-मुखालोक-कल्पित-श्रीगणेश्वरा (77) ೭೭.ಕಾಮೇಶ್ವರ-ಮುಖಾಲೋಕ-ಕಲ್ಪಿತ-ಶ್ರೀಗಣೇಶ್ವರಾ ಕಾಮೇಶ್ವರನೆಡೆಗೆ ಲಲಿತೆಯ ಕೇವಲ ಒಂದು ಕಣ್ಣ...
ವೇದದಲ್ಲಿ ಹೇಳಿರುವ ಸಂಧ್ಯೋಪಾಸನೆ ಬಗ್ಗೆ ಬರೆಯಬೇಕಾಗಿದೆ, ಆದರೆ ಸಂಧ್ಯೋಪಾಸನೆ ಎಂದೊಡನೆ “ಇದು ಜನಿವಾರ ಹಾಕಿಕೊಂಡಿರುವ ಹಿಂದು ಸಮಾಜದ ಒಂದು ವರ್ಗಕ್ಕೆ” ಎಂಬ ಭಾವನೆ ಬರುವುದು ಸಹಜ. ಕಾರಣ ಅದೆಷ್ಟೋ ಶತಮಾನಗಳಿಂದ ಹಿಂದು ಸ...
ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕದ ಹಿಂದಿ ಅವತರಣಿಕೆ 'ಬಿಕರೆ ಬಿಂಬ್' ಇದೇ ತಿಂಗಳ 24,25 ರಂದು ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ. ಗಿರೀಶ್ ಕಾರ್ನಾಡ್ ಮತ್ತು ಕೆ.ಎಂ.ಚೈತನ್ಯ ನಿರ್ದೇಶನ ಮತ್ತು ಆರುಂಧತಿ...
ಮತ್ತೆ ಬಂದಿದೆ ಮಾವಿನ ಹಬ್ಬ! ಪ್ರತಿವರ್ಷದಂತೆ ರಂಗಶಂಕರದಲ್ಲಿ ಈ ಬಾರಿಯೂ ಮಾವಿನ ಹಣ್ಣಿನ ಪಾರ್ಟಿ ನಡೆಯಲಿದೆ. ಜೂನ್ 2 ರಂದು 12ರಿಂದ 5ರವರೆಗೆ ನಡೆಯಲಿರುವ ಈ ಪಾರ್ಟಿಯಲ್ಲಿ ಪಾಲ್ಗೊಳ್ಳುವವರು 1 ಕೆ.ಜಿ ಮಾವಿನಹಣ್ಣಿನೊಂದ...
ಹೌದು ಹಲವಾರು 'ಅನಂತ ನೆನ್ನೆಗಳು' ತಾನೇ ನಮಗೆ ಅತ್ಯುಪಯೋಗಿ 'ಇಂದು' ಎಂದು ಅನ್ನಿಸಿಕೊಂಡು 'ನೆನ್ನೆ ಇಂದುಗಳೇ,' 'ಗೊತ್ತು ಗುರಿಯಿಲ್ಲದ ನಾಳೆ'ಗಳಾಗುವುದು ! ಪಾಠ ಕಲಿಯಲು ನಾವು ಬಳಸುವುದು 'ಪಂಚತಂತ್ರದ ಕಥೆ'ಗಳನ್ನು; 'ಭಾ...
ಕಡಲ ತೀರದಿಅವನ ಹೆಸರು ಬರೆದೆಅಲೆ ಬಂದು ಅಳಿಸಿತು...ಒಡಲ ಆಳದಿ ಇನ್ನುಅಲೆಗಳು ಏಳುವುದಿಲ್ಲ...!!ಮಿನುಗುವ ನಕ್ಷತ್ರಕೆಅವನ ಹೆಸರಿಟ್ಟೆಮೋಡ ಬಂದು ಮರೆಸಿತು...ಹೊಳೆವ ಕಣ್ಣುಗಳಲಿನ್ನುಮೋಡ ಕಟ್ಟುವುದಿಲ್ಲ...!!ಮುಡಿದ ಮಲ್ಲಿಗ...
“ಗೋಹತ್ಯೆ ಕುರಿತು ಕುರ್’ ಆನಿನಲ್ಲಿ ಏನು ಹೇಳಿದೆ?” ಎಂದು ‘ಸಂಪದ’ ದಲ್ಲಿ ಪ್ರಕಟವಾದ ಲೇಖನಕ್ಕೆ ಪೂರಕವಾಗಿ ಮತ್ತು ತಪ್ಪು ತಿಳಿವಳಿಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಲೇಖನ. ಹಾಗೆಯೇ, “ಇತರರ ಶ್ರದ್ಧಾವಿಷಯಗಳಲ್ಲಿ ಅವ...
ಲಲಿತಾ ಸಹಸ್ರನಾಮ ೭೨-೭೬ Bhaṇḍasainya-vadhodhyukta-śakthivikrama-harṣitā भण्डसैन्य-वधोध्युक्त-शक्थिविक्रम-हर्षिता (72) ೭೨.ಭಂಡಸೈನ್ಯ-ವಧೋಧ್ಯುಕ್ತ-ಶಕ್ಥಿವಿಕ್ರಮ-ಹರ್ಷಿತಾ ದೇವಿಯ ಶಕ್ತಿಗಳು (ಸೈನ್ಯವ...
ಈ ಪ್ರಸಂಗವೂ ನೆನಪಿಗೆ ಬಂದದ್ದು ಶ್ರೀಯುತ ಕವಿ ನಾಗರಾಜರು ಅವರು ಬರೆದಿರುವ ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧ ಲೇಖನಕ್ಕೆ ನನ್ನ ಪ್ರತಿಕ್ರಿಯೆಗೆ ಅವರು ಮರುಪ್ರತಿಕ್ರಿಯಿಸಿ ಚರಂಡಿ ಕಳೆದ ಪ್ರಸಂಗದ ಬಗ್ಗೆ ಪ್ರಸ್ತಾ...
ನನ್ನ ಹರೆಯದ ಮಗ ಕೇಳುತ್ತಾನೆಕಲಿಯಬೇಕಾ ಅಪ್ಪ ಲೆಕ್ಕ?"ಏನುಪಯೋಗ,ಎರಡು ತುಣುಕು ರೊಟ್ಟಿಒಂದಕ್ಕಿಂತ ಹೆಚ್ಚೆಂದು ಅರಿಯಲೇನು?ಅದನು ಬದುಕೇ ಬಿಡದೆ ಕಲಿಸದೇನು?ನನ್ನ ಹರೆಯದ ಮಗ ಕೇಳುತ್ತಾನೆಕಲಿಯಲೇನು ಕನ್ನಡವನು ನಾನು?ಏನುಪಯೋಗ...
ಬಡವರ ಬಂಗಾರವಾದೆನೆಂದುಕೊರಗದಿರು ಮರುಳೆಸಂಕಷ್ಟಗಳ ಹಾವಳಿಗೆಕುಗ್ಗದಿರು ಮನವೆ ಇಂದು ಎನ್ನುವುದು ಶಾಶ್ವತವಲ್ಲನಾಳೆ ಎಂಬುದು ಬಾರದೆ ಇರುವುದಿಲ್ಲಇಂದಿರುವ ನೋವುಗಳಿಗೆಕೊಲ್ಲದಿರು ನಾಳಿನ ಕನಸುಗಳ ಸೂರ್ಯ ಮುಳುಗುವನು ಸಂಜೆಯಲಿ...