ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2013

ಮೇ 2013

೨೨೩ ಲೇಖನಗಳು

ಮ೦ಗಳದಲ್ಲಿ ಮನೆ ಮಾಡಲು ಸಿದ್ಧವಾಗುತ್ತಿರುವ ಮಾನವ..

ಶಿವಪ್ರಕಾಶ ರೆಡ್ಡಿ ಮೇ ೧೩ ಲೇಖನ ೧,೩೯೫ ವೀಕ್ಷಣೆ

ಬದಲಾವಣೆ ಅನ್ನುವುದು ಸೃಷ್ಟಿಯ ನಿಯಮ. ಅದರ೦ತೆ ಮ೦ಗನಿ೦ದ ಮಾನವನಾದ. ಆ ಮಾನವ ಮೊದ ಮೊದಲು ಕಾಡು - ಗುಹೆಗಳಲ್ಲಿದ್ದವನು ನ೦ತರ ತನ್ನ ಬುದ್ದಿಯನ್ನು ಊಪಯೋಗಿಸಿ ಮನೆ, ಊರು, ಸಾಮ್ರಾಜ್ಯಗಳನ್ನು ಕಟ್ಟಿದ, ಹೊಸ ಹೊಸ ತ೦ತ್ರಜ್ಞಾನ...

"ಜಮೀನು ಮಾರಲಿಲ್ಲ, ಅದಕ್ಕೆ ಚೆನ್ನಾಗಿದ್ದೇವೆ"

ಅಡ್ಡೂರು ಕೃಷ್ಣ ರಾವ್ ಮೇ ೧೩ ಲೇಖನ ೨,೨೬೩ ವೀಕ್ಷಣೆ

"ನಮ್ಮ ಹಳ್ಳಿಗೆ ಐಟಿ ಕಂಪೆನಿಗಳು ೨೦೦೮ರಲ್ಲಿ ಬಂದು ಮಾಡಿದ್ದೇನು? ರೈತರ ಜಮೀನು ಖರೀದಿಸಿದ್ದು. ಯಾವ ರೇಟಿಗೆ ಅಂತೀರಾ? ಒಂದು ಎಕ್ರೆಗೆ ಐದು ಕೋಟಿ ರೂಪಾಯಿಗೆ. ಐವತ್ತಮೂರು ರೈತರು ಐಟಿ ಕಂಪೆನಿಗಳಿಗೆ ಜಮೀನು ಮಾರಿದ್ರು. ಅವ...

ಆ ಚಿಗುರು ಮೀಸೆ ಹೈದ...

Maalu ಮೇ ೧೩ ಕವನ ೯೬೪ ವೀಕ್ಷಣೆ

ಮತ್ತೆ ಬರದೆ ಹೋದ ಆ ಚಿಗುರು ಮೀಸೆ ಹೈದ... ಮಿಂಚಿನಂತೆ ಬಂದ 'ಚೆಲುವೆ ನೀನು' ಎಂದ ಬೊಗಸೆ ಆಸೆ ತಂದ ಮತ್ತೆಲ್ಲೋ ಮಾಯವಾದ ಆ ಚಿಗುರು ಮೀಸೆ ಹೈದ...! ಎದೆಯಲ್ಲಿ ಬಂದಿತಾಗ ಹರಯದ ಹೊಸ ರಾಗ ತಡೆಯದೆ ನಾ ಹೋದೆ ನನ್ನೆದೆಬಡಿತದ ವ...

ಅತ್ತ್ಗೊಂದ್ ಕಾಲ ಸೊಸ್ಗೊಂದ್ ಕಾಲ ಇದ್ನ ಬ್ಯಾರೆ ಎನೋ ಏಳ್ತಾರೆ !

Venkatesh/ವೆಂಕಟೇಶ್/ಹೊರಂಲವೆಂ ಮೇ ೧೨ ಲೇಖನ ೧,೦೧೦ ವೀಕ್ಷಣೆ

ಎವ್ವೆರಿ ಡಾಗ್ ಹ್ಯಾಸ್ ಹಿಸ್/ಹರ್ ಡೇ ಅಂತವಾ ! ಸಿದ್ರಾಮಣ್ಣಾರ್ಗೆ ಶರ್ಣು. ಶಡ್ ಒಡ್ದು ಮ್ಯಾಲ್ ಮ್ಯಾಲ್ ಬರ್ತಿದಿರಿ. ಸಂತೊಸ. ಬಗಲ್ನಾಗೆ ಔನೆ ದುಸ್ಮನ್ ಅನ್ನೊ ವಾಕ್ಯ ಜ್ಯಾಪ್ಕ ಇಟ್ಕಳಿ. ೫ ವರ್ಸ ಆಳಿದ್ದು ಇತಿಆಸ್ದಾಗೆ...

ಪರೀಕ್ಷೆ (ಕಥೆ)

ಟಿ.ತಿಮ್ಮಪ್ಪ ಮೇ ೧೨ ಲೇಖನ ೩,೦೨೩ ವೀಕ್ಷಣೆ

ಎಂದಿನಂತೆ ಬೆಳಿಗ್ಗೆಯೇ ಎದ್ದು ತೋಟದ ಕಡೆ ಹೋಗಿ ಒಂದು ಸುತ್ತು ಹಾಕಿ ಮನೆಗೆ ಬಂದ ಕೆಂಪೇಗೌಡರು ಮಗ ಕೃಷ್ಣನ ರೂಮಿನತ್ತ ಒಂದು ಬಾರಿ ಇಣುಕಿ ನೋಡಿ ಅವನು ಅಲ್ಲಿರದಿದ್ದನ್ನು ಕಂಡು ‘ಎಲ್ಲೋದ್ನೆ.. ನಿನ್ನ ಮುದ್ದಿನ ಮಗರಾಯ..’...

೨೨. ಶ್ರೀ ಲಲಿತಾ ಸಹಸ್ರನಾಮ ೫೩ ಮತ್ತು ೫೪ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಮೇ ೧೨ ಬ್ಲಾಗ್ ೭೩ ವೀಕ್ಷಣೆ

ಲಲಿತಾ ಸಹಸ್ರನಾಮ ೫೩ ಮತ್ತು ೫೪ Śiva शिवा (53) ೫೩. ಶಿವಾ ಶಿವ ಮತ್ತು ಶಕ್ತಿಯರಿಗೆ ವ್ಯತ್ಯಾಸವಿಲ್ಲ ಆದ್ದರಿಂದ ದೇವಿಯನ್ನು ಶಿವಾ ಎಂದು ಕರೆದಿದ್ದಾರೆ. ಶಿವ ಎಂದರೆ ಮಂಗಳವೆಂದೂ ಅರ್ಥ. ದೇವಿಯು ಮಂಗಳದ ಮೂರ್ತರೂಪವಾಗಿದ...

ನನ್ನ ತೇಜಸ್ವಿ

ಹೇಮಾ ಮೇ ೧೨ ಪುಸ್ತಕ ವಿಮರ್ಶೆ ೧,೫೯೭ ವೀಕ್ಷಣೆ

ಬೇಸಿಗೆಯ ಧಗೆಯಲ್ಲಿ ಮಳೆಹನಿ ಸಿಂಚನ.. ತಾವು ಪ್ರೀತಿಸಿದವರಿಂದಲೇ ಪ್ರೀತಿ ಪಡೆದು ತಾವು ಬಯಸಿದಂತೆ ಬದುಕುವ ಅವಕಾಶ ಎಲ್ಲೋ ಕೆಲವರಿಗೆ ಸಿಗುವಂತದ್ದು.. ಅಂತಹ ಬದುಕನ್ನು ಪಡೆದ ರಾಜೇಶ್ವರಿ ತೇಜಸ್ವಿಯವರ ಬದುಕಿನ ನೆನಪುಗಳ ಬು...

' ಖಳ ನಟರ ಪರಂಪರೆಗೆ ಸಂದ ಗೌರವ "

ಹನುಮಂತ ಅನಂತ ಪಾಟೀಲ ಮೇ ೧೨ ಬ್ಲಾಗ್ ೯೭ ವೀಕ್ಷಣೆ

ಈ ಸಲದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಚಿತ್ರರಂಗದ ಖ್ಯಾತ ಖಳನಟ ಪ್ರಾಣ್ ಗೆ ಕೊಡಲಾಯಿತು. ಈ ಕುರಿತು ಆ ಕ್ಷಣಕ್ಕೆ ನನಗೆ ಬಂದ ಯೋಚನೆಯೆಂದರೆ ಇದೊಂದು ಚಿತ್ರರಂಗದ ಖಳ ನಟರ ಪರಂಪರೆಗೆ ಸಂದ ಗೌರವ ಎಂದೆನಿಸಿದ್ದ...

ಕಥೆ : 'ವಿ-ಜಯ'

ನಾಗರಾಜ ಭಟ್ ಮೇ ೧೨ ಬ್ಲಾಗ್ ೮೩ ವೀಕ್ಷಣೆ

ಪಶ್ಚಿಮ ದಿಕ್ಕಿಗೆ ಸಮುದ್ರ, ಉಳಿದ ದಿಕ್ಕಿನಲ್ಲಿ ಗುಡ್ಡಗಳು ಹಾಗೂ ದಟ್ಟ ಅರಣ್ಯದಿಂದ ಸುತ್ತುವರಿದಿದ್ದ ಪ್ರದೇಶದ ರಾಜನಾಗಿದ್ದ ‘ವಿಜಯ ರಾಜ’ ನದು ವಿಲಾಸೀ ಜೀವನ. ಹಿರಿಯ ಮಗನೆಂಬ ಕಾರಣಕ್ಕೆ ವಂಶಪಾರಂಪರ್ಯವಾಗಿ ಒದಗಿ ಬಂದ ರ...

ಅಮ್ಮನ ನೆನಪಿನಲ್ಲೊಂದು ಚಿಂತನೆ

Badari Narayana Thyamagondlu ಮೇ ೧೧ ಲೇಖನ ೫೮೬ ವೀಕ್ಷಣೆ

ಅನುದಿನವೂ "ಮಾತೃದೇವೋ ಭವ" ಎಂದು ನೆನಪಿಸಿಕೊಳ್ಳುವ ಸಂಸ್ಕೃತಿ ನಮ್ಮದು.ಅಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದು ನನ್ನ ಅದೃಷ್ಟ.ಮಾತೆಯರೆಲ್ಲರಿಗೂ "ಮಾತೆಯರ ದಿನ" ದ ಶುಭಾಶಯಗಳು.ಅಮ್ಮನ ನೆನಪಿನಲ್ಲೊಂದು ಚಿಂತನೆ-----------...

ಅಮ್ಮ...

Maalu ಮೇ ೧೧ ಕವನ ೧,೧೮೩ ವೀಕ್ಷಣೆ

ಅಮ್ಮ... ನನ್ನ ಭರಿಸಿ ನಿನ್ನೆದೆಯ ಹಾಲನುಣಿಸಿ ಬೆಳೆಸಿ, ಕೊಟ್ಟು ರೆಕ್ಕೆ ಹಾರಲು ಬಿಟ್ಟೆ ಆಘಾದ ಜೀವನದ ಆಕಾಶಕ್ಕೆ. ಅಲ್ಲಿ ಕಲಿತಿದ್ದು ಇಷ್ಟೆ - ಎದೆಗೆ ಬೆಚ್ಚಗಿಹ ತಾಣ ಒಂದೇ ಅಮ್ಮನಾ ತೋಳಿನಾ ತೆಕ್ಕೆ -ಮಾಲು

೨೧. ಶ್ರೀ ಲಲಿತಾ ಸಹಸ್ರನಾಮ ೪೭ರಿಂದ ೫೨ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಮೇ ೧೧ ಬ್ಲಾಗ್ ೭೮ ವೀಕ್ಷಣೆ

ಲಲಿತಾ ಸಹಸ್ರನಾಮ ೪೭ರಿಂದ ೫೨ Marālī-manda-gamanā मराली-मन्द-गमना (47) ೪೭. ಮರಾಲೀ-ಮಂದ-ಗಮನಾ ದೇವಿಯ ನಡಿಗೆಯ ಶೈಲಿಯು ಹೆಣ್ಣು ಹಂಸದಂತಿದೆ. ಆಕೆಯು ಕುಂಡದಿಂದ ಹೊರಬಂದು (೪ನೇ ನಾಮ) ದೇವ-ದೇವಿಯರೆಡೆಗೆ ನಡೆಯುತ್ತ...

ಚುನಾವಣಾ ರಾಜಕೀಯ!!!

ಸಚಿನ್.ಎಲ್.ಎಸ್ ಮೇ ೧೧ ಕವನ ೧,೦೨೨ ವೀಕ್ಷಣೆ

ಅಂದಿತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದೇ ಪಕ್ಷ ಇಂದಿದೆ ಸ್ವಾತಂತ್ರ್ಯದ ಹೆಸರಿನ ಹಲವಾರು ಪಕ್ಷ! ಈ ಜನರ ಉದ್ದೇಶವಾಗಬೇಕು ರಕ್ಷಿಸುವುದು ಈಗಿನ ಪಕ್ಷಗಳ ಧ್ಯೇಯವಾಗಿದೆ ಭಕ್ಷಿಸುವುದು!! ಹಿಂದೊಮ್ಮೆ ಹಾಡು ಮಾಡಲಾಗಿತ್ತ...

"ಈ ಅಮ್ಮಗಳು" (ನಾಗೇಶ ಮೈಸೂರು)

ನಾಗೇಶ ಮೈಸೂರು ಮೇ ೧೧ ಲೇಖನ ೮೭೦ ವೀಕ್ಷಣೆ

ನಾಳೆಯ (12.May.2013) ಅಮ್ಮಂದಿರ ದಿನಾಚರಣೆಯ ಕುರಿತು ನಾನು ಬರೆದ ಒಂದು ಕವನ "ಈ ಅಮ್ಮಗಳು" - 'ಕನ್ನಡ - ಒನ್ ಇಂಡಿಯ' ಆನ್ಲೈನ್ ಪತ್ರಿಕೆಯ ಎನ್ ಆರ ಐ ವಿಭಾಗದಲ್ಲಿ ಪ್ರಕಟಿತವಾಗಿದೆ. ದಯವಿಟ್ಟು ಕೆಳಗಿನ ಲಿಂಕಿನಲ್ಲಿ ಓದ...

ಚದುರಿದ ಚಿಂತನೆಗಳು : (೪) ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ

ಪಾರ್ಥಸಾರಥಿ ಮೇ ೧೦ ಬ್ಲಾಗ್ ೭೩ ವೀಕ್ಷಣೆ

ಸನ್ಮಾನ್ಯ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತ ಅನ್ನುತ್ತಿವೆ ಸುದ್ದಿ ಮಾಧ್ಯಮಗಳು. ಅವರಿಗೆ ನಮ್ಮದು ಒಂದು ಅಭಿನಂದನೆ ಇರಲಿ. ಕರ್ನಾಟಕದ ಸಿದ್ದರಾಮನಹುಂಡಿ ಎಂಬ ಸಣ್ಣ...

“ಅಮ್ಮ”, ಮಹಾತ್ಯಾಗಿ ಅಮ್ಮ !

ಡಾ: ಮೀನಾ ಸುಬ್ಬರಾವ್ ಮೇ ೧೦ ಕವನ ೩,೬೪೭ ವೀಕ್ಷಣೆ

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.“ಅಮ್ಮ”, ಮಹಾತ್ಯಾಗಿ ಅಮ್ಮ ! (ಅಮ್ಮನ ಎಷ್ಟು ಗುಣಗಾನ ಮಾಡಿದರೂ ಅದು ಸ್ವಲ್ಪವೇ. ಅಮ್ಮನ ಆತಿಥ್ಯ ಎಲ್ಲರಿಗೂ ಒಂದಲ್ಲ ಒಂದುತರಹ ಅನುಭವ ಆಗಿರುವುದು ಶುದ್ಧ ಸತ್ಯ. ಅಮ್ಮನ ಈ ಒಲವು ಒ...

ಮರಗಳಲ್ಲಿ ಲಿಂಗ ಬೇಧ

ನಾರಾಯಣ ಭಾಗ್ವತ ಮೇ ೧೦ ಲೇಖನ ೩,೧೩೨ ವೀಕ್ಷಣೆ

ವಾಸ್ತು ಶಾಸ್ತ್ರದಲ್ಲಿ ನಾವು ಮನೆ ನಿರ್ಮಿಸಲು ಬಳಸುವ ಮರಗಳನ್ನು ಪುರುಷ,ಸ್ತ್ರೀ,ನಪುಂಸಕ ಮರಗಳೆಂಬ ಬೇಧಗಳನ್ನು ವಿವರಿಸಿದೆ ಇದರಲ್ಲಿ ಮೂರು ವಿಭಾಗಗಳನ್ನು ಈರೀತಿ ವಿವರಿಸಲಾಗಿದೆ. ಪುರುಷ ಜಾತಿಯ ಮರ... ಯಾವುದೇ ಮರದ ಎಲೆಯ...

ಮಾಲು(ಗೆ)...

Maalu ಮೇ ೧೦ ಕವನ ೩೯೧ ವೀಕ್ಷಣೆ

ಮಾಲು(ಗೆ)... ಆಗಸದಗಲಕ್ಕು ನಿನ್ನೊಲುಮೆ ಹರಡಿಹುದು ತಿಳಿಯಲಾರೆನು ನಾನು ಅದರ ಎಲ್ಲೆ! ಮುಗಿಲೊಳು ಕೂಡಿ ಹನಿ ಹನಿಯಾಗಿ ಸುರಿಸು ಇನಿತಿನಿತು ಒಲವ ಪಡೆವೆ ನಲ್ಲೆ!

ನೈವೇದ್ಯದ ಪರಿಯೇನೆಂಬೆನೋ!

kavinagaraj ಮೇ ೧೦ ಲೇಖನ ೧,೨೯೦ ವೀಕ್ಷಣೆ

೧೮ನೆಯ ಶತಮಾನದ ಕೆಳದಿ ಕವಿ ಲಿಂಗಣ್ಣನ 'ಶಿವಪೂಜಾ ದರ್ಪಣ' ವೈಶಿಷ್ಟ್ಯಗಳಿಂದ ಕೂಡಿದ ಶಿವಪೂಜಾವಿಧಿಗಳನ್ನು ವಿವರಿಸುವ ಚಂಪೂಕಾವ್ಯವಾಗಿದ್ದು, ಒಂದು ಅನುಪಮ ಕೃತಿ. ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸುವವರಿಗೆ...

ನಮಗೆ ಎರಡನೇಯ ಹೆಣ್ಣು ಮಗು ಹುಟ್ಟಿದ ಸಂತೋಷದಲ್ಲಿ ನನ್ನ ಪತ್ನಿಗೆ ಬರೆದ ಗೀತೆ

Janamejaya ಮೇ ೧೦ ಕವನ ೭೧೦ ವೀಕ್ಷಣೆ

ಸಿರಿಯಾಗಮನ ನಮಗಾಯಿತು ಕೇಳೆ ಸಿರಿರಮಣನ ಕರುಣೆ ಹರಿವಾಯುಗುರುಗಳೇ ಹರಸಿದರೆಮಗೆ ಹಸನಾಗಲಿ ಬವಣೆ |ಪ| ಹೊಸ ಹೊಸ ಸಾಹಸ ದಿನ ದಿನ ಸಂತಸ ಅವನೊಬ್ಬನ ಕರುಣೆ ಮಬ್ಬು ಬಿಡಿಸಿ ಹಿರಿ ಹಿಗ್ಗು ತಂದಿಹನು ಚಿಂತಿಸದಿರು ಜಾಣೆ| ಹೆತ್ತ ತ...