ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2013

ಮೇ 2013

೨೨೩ ಲೇಖನಗಳು

'ಅಪೂರ್ವ ಕವನದ' ಕುರಿತು ಡೀವೀಜಿಯವರ ಮಾತು

ನಾಗೇಶ ಮೈಸೂರು ಮೇ ೨೨ ಲೇಖನ ೧,೩೧೨ ವೀಕ್ಷಣೆ

ನಮ್ಮಲ್ಲಿ ಆಗಾಗ್ಗೆ ಬರೆದ ಕವನ, ಲೇಖನ, ಬರಹಗಳನ್ನು ಸಿಂಗಪುರದ ಗೆಳೆಯರ ಬಳಗದ ಜತೆ ಹಂಚಿಕೊಳ್ಳುವುದು ಸಾಮಾನ್ಯದ ರೂಢಿ. ಹೀಗೆ ಒಮ್ಮೆ ಕವನವೊಂದನ್ನು ಹಂಚಿಕೊಂಡಾಗ ಅದನ್ನು ಓದಿ ಪ್ರತಿಕ್ರಿಯಿಸಿದ ವಾಣಿ ರಾಮದಾಸ್ ರವರು, ಒಳ್...

SUmUಕತೆ : ಭಾಗ - ೪

ಸುಧೀಂದ್ರ ಮೇ ೨೨ ಬ್ಲಾಗ್ ೧೦೪ ವೀಕ್ಷಣೆ

SUmUಕತೆ: ಭಾಗ - ೩ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%A9/20-5-2013/40929 SUmUಕತೆ: ಭಾಗ - ೨ ಲಿಂಕ್ :- http://sampada.net...

ಕ ಕಾ ಕಿ ಕೀ ಕೋಕಂ ಅಹಾ!

ಗಣೇಶ ಮೇ ೨೧ ಬ್ಲಾಗ್ ೯೬ ವೀಕ್ಷಣೆ

ಕೋಕಂ ಕುಡಿಯಿರಿ, ಕೋಲಾ ಬಿಡಿ ಅಂತ ಕಳೆದ ಬೇಸಿಗೆಯಲ್ಲಿ ಹೇಳಿದ್ದೆ. ಕೆಲವರಾದರೂ ಪ್ರಾರಂಭಿಸಿರಬಹುದು ಅಂದುಕೊಳ್ಳುತ್ತೇನೆ. ಆ ಲೇಖನ ಬರೆದಾಗ ನನ್ನ ಬಳಿ ೫ನೇ ಕಣ್ಣು (ಶ್ರೀಧರ್‌ಜಿ ಹೇಳಿದ ಕ್ಯಾಮರಾ ಕಣ್ಣು) ಇಲ್ಲದಿದ್ದುದರಿ...

ಜಮಾನಾದ ಕಥೆಗಳು - ಯಾರು ಜಾಣರು ಈ ಮೂವರೊಳಗೆ

ಶ್ರೀಧರ್ ಬಂಡ್ರಿ ಮೇ ೨೧ ಬ್ಲಾಗ್ ೮೯ ವೀಕ್ಷಣೆ

ಶ್ರೀಯುತ ಕವಿ ನಾಗರಾಜ್ ಅವರು ಬರೆದಿರುವ ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧ http://sampada.net/%E0%B2%85%E0%B2%B0%E0%B3%8D%E0%B2%A5-%E0%B2%95%E0%B2%B3%E0%B3%86%E0%B2%A6%E0%B3%81%E0%B2%95...

ಬದನೆ ಕಾಯಿ ಚಟ್ಟಿ

ಶೋಭಾ ಉಡುಪ‌ ಮೇ ೨೧ ಅಡುಗೆ ೪,೧೯೯ ವೀಕ್ಷಣೆ

ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಯನ್ನು ತೊಳೆದು ನೆನೆಸಿಡಿ. ಬದನೆ ಕಾಯಿಯನ್ನು ಉರುಟುರುಟಾಗಿ ತೆಳ್ಳಗೆ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಡಿ. ನೆನೆದ ಅಕ್ಕಿ, ಉದ್ದಿನ ಬೇಳೆ , ಧನಿಯ, ಜೀರಿಗೆ, ಒಣ ಮೆಣಸಿನ ಕಾಯಿ, ಹುಣಿ...

ಎಕ್ಕೆ ಹೂವು...!

ಹನುಮಂತ ಅನಂತ ಪಾಟೀಲ ಮೇ ೨೧ ಬ್ಲಾಗ್ ೧೫೨ ವೀಕ್ಷಣೆ

ನಳ ನಳಿಸುವ ಹಸಿರು ಎಲೆಗಳಎಕ್ಕೆಯ ಪೊದೆಬಿಳಿಯ ಹೂಗುಚ್ಛಗಳರಳಿಸಿನಲಿಯುತ್ತ ನಿಂತಿದೆನೋಡುತ್ತ ನಿಂತಿದ್ದಾಳೊಬ್ಬಮುಗ್ಧ ಭಾವದ ಮುಗುದೆನಿರಪೇಕ್ಷ ಭಾವ ಹೊತ್ತು ಬಡಕಲು ಶರೀರ ಶಾಮಲವರ್ಣ ಮಲಿನ ಬಟ್ಟೆ ಎಣ್ಣೆಕಾಣದ ದಪ್ಪ ಕರಿಗೂದಲ...

ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧

kavinagaraj ಮೇ ೨೧ ಲೇಖನ ೨,೧೨೫ ವೀಕ್ಷಣೆ

ಅವನೊಬ್ಬ ಗ್ರಾಮಲೆಕ್ಕಿಗ, ಹೆಸರು ಖಲಂದರ್ ಎಂದಿಟ್ಟುಕೊಳ್ಳೋಣ. ಪ್ರತಿ ತಿಂಗಳೂ ತಾನು ವಸೂಲು ಮಾಡಿದ ಕಂದಾಯ, ಸರ್ಕಾರೀ ಬಾಕಿ, ಇತ್ಯಾದಿಗಳ ಖಾತೆ, ಖಿರ್ದಿ ಬರೆದು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡಲು ಬ್ಯಾಂಕ್...

ರಂಗಶಂಕರದಲ್ಲಿ ಮಕ್ಕಳ ರಂಗಶಿಬಿರ

ಹೇಮಾ ಮೇ ೨೧ ಕಾರ್ಯಕ್ರಮ ೯೫೪ ವೀಕ್ಷಣೆ

ರಂಗಭೂಮಿಯಲ್ಲಿ ಆಸಕ್ತಿ ಇರುವವರಿಗೆ ಇದೊಂದು ಒಳ್ಳೆಯ ಅವಕಾಶ. ರಂಗಶಂಕರದ ಆಹಾ! ಮಕ್ಕಳ ರಂಗಭೂಮಿಯು ಹೊಸ ನಾಟಕ 'ಮುಲ್ಲಾನಸ್ರುದ್ದೀನ' ಆರಂಭಿಸಲಿದೆ. ಇದಕ್ಕಾಗಿ ಆಸಕ್ತ ನಟರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜೂನ್‍ 10 ರಿಂ...

೩೦. ಶ್ರೀ ಲಲಿತಾ ಸಹಸ್ರನಾಮ ೭೧ನೇ ನಾಮದ ವಿವರಣೆ

ಶ್ರೀಧರ್ ಬಂಡ್ರಿ ಮೇ ೨೦ ಬ್ಲಾಗ್ ೯೧ ವೀಕ್ಷಣೆ

ಲಲಿತಾ ಸಹಸ್ರನಾಮ ೭೧ Jvālāmālinikākṣipta-vahniprākāra-madhyagā ज्वालामालिनिकाक्षिप्त-वह्निप्राकार-मध्यगा (71) ೭೧. ಜ್ವಾಲಾಮಾಲಿನಿಕಾಕ್ಷಿಪ್ತ-ವಹ್ನಿಪ್ರಾಕಾರ-ಮಧ್ಯಗಾ ಜ್ವಾಲಾಮಾಲಿನಿಯು ತಿಥಿ ನಿತ್ಯ ದ...

ಮನವೆಂಬ ಮರ್ಕಟ

ಲತಾ ಮೇ ೨೦ ಲೇಖನ ೧,೫೪೭ ವೀಕ್ಷಣೆ

ರಂಗಶಂಕರದಲ್ಲಿ ಮೇ ತಿಂಗಳ 14 ಮತ್ತು 15ನೇ ತಾರೀಖಿನಂದು ಎಲ್ಲಿ ಜಾರಿತೋ ಮನವು ಎಂಬ ನಾಟಕದ ಪ್ರದರ್ಶನವಿತ್ತು. ಈ ನಾಟಕವನ್ನು ಗಣೇಶ್ ಯಾದವ್ ನಿರ್ದೇಶಿಸಿದ್ದು, ರಚನೆ: ಚಂದ್ರಶೇಖರ್ ಫನ್ಸಳ್ಕರ್ ಮತ್ತು ಅನುವಾದ: ಸುಂದರಶ್ರ...

ಇಗ್ ಸುರು ಆತ್ ನೋಡ್ಪಾ 'ಸಿಎಂ'. ಅಂದ್ರೆ ಎಂಗಿರ್ಬೇಕು ಅನ್ನಾದು !?

Venkatesh/ವೆಂಕಟೇಶ್/ಹೊರಂಲವೆಂ ಮೇ ೨೦ ಲೇಖನ ೨,೦೮೨ ವೀಕ್ಷಣೆ

ಇನ್ಮ್ಯಾಗೆ 'ಸಿದ್ದು' ಅನ್ಬಾಡ್ರಿ. ಯಾವಾಗ್ಲೂ ಜಾಗಕ್ಕೆ ಬೆಲೆ ಅಲ್ಲವ್ರಾ ! ಈಗ್ ಅವ್ರು ಸಿದ್ದರಾಮಣ್ಣನೋರು, ನಮ್ಮ ಒಸ ಸಿಎಮ್ ಸಾಯೇಬೃ ಅನ್ನೋದ್ ಮರಿಬ್ಯಾರ್ದು ! ಏನಂತೀರ ? ಪಾಪ, ಯವಾಗ್ಲೂ ನಗ್ನಗ್ತಾ ಇರ್ತಾರೆ. ಔದು. ಆ...

ವಿಪರ್ಯಾಸ

Maalu ಮೇ ೨೦ ಕವನ ೬೫೧ ವೀಕ್ಷಣೆ

ಹುಡುಗಾ, ನಿನಗೆ ಸಿಗುವವರೇ ಕೆಲವರು... ಅವರಲ್ಲಿ ಹಲವರು ನೋಟಕ್ಕಷ್ಟೇ ಸಿಗುವ ಹೆಂಗೆಳೆಯರು...! ಇನ್ನು ಉಳಿದವರು ಮದುವೆಯಾಗಿರುವ ಮಂಗಳೆಯರು...! -ಮಾಲು

ಕವಲು

Smitha Melkote ಮೇ ೨೦ ಪುಸ್ತಕ ವಿಮರ್ಶೆ ೩,೭೪೫ ವೀಕ್ಷಣೆ

ನಮ್ಮ ಭಾರತೀಯ ಸಂಸ್ಕೃತಿ ಹೆಣ್ಣನ್ನು ಪತಿವ್ರತೆ, ಸಹನಾಮೂರ್ತಿ, ಕರ್ತವ್ಯ ನಿಷ್ಠೆ, ತಗ್ಗಿ ಬಗ್ಗಿ ನಡೆಯೋಳು, ಇಡೀ ಸಂಸಾರದ ನೂಗವನ್ನು ಹೊರುವವಳು, ಮುಂದೆ ನಡೆಸುವವಳು ಎಂಬ ಅರ್ಥ ಬರುವ ಹಾಗೆ ಚಿತ್ರಿಸಿಬಿಟ್ಟಿದೆ. ಚಿತ್ರಿಸ...

SUmUಕತೆ : ಭಾಗ - ೩

ಸುಧೀಂದ್ರ ಮೇ ೨೦ ಬ್ಲಾಗ್ ೧೫೩ ವೀಕ್ಷಣೆ

ನಾನು ಅಂಕಲ್ ಊಟ ಮುಗಿಸಿ ಕೂತಿದ್ದೆವು, ಅತ್ತೆ ಇನ್ನೂ ಊಟ ಮಾಡುತ್ತಿದ್ದರು. ಗಂಟೆ ಹತ್ತಾಯಿತು ನಾನು ಹೊರಡುತ್ತೀನಿ ಅಂಕಲ್ ಅಂದೆ. ಏ ಕೂತ್ಕೊಲೋ ಏನ್ ಮಾಡ್ತ್ಯ ಇಷ್ಟ್ ಬೇಗ ಹೋಗಿ ಅಪರೂಪಕ್ಕೆ ಬಂದಿದ್ಯ ಅಂದ್ರು. ಅಪರೂಪ ಏನ್...

೨೯. ಶ್ರೀ ಲಲಿತಾ ಸಹಸ್ರನಾಮ ೭೦ನೇ ನಾಮದ ವಿವರಣೆ

ಶ್ರೀಧರ್ ಬಂಡ್ರಿ ಮೇ ೨೦ ಬ್ಲಾಗ್ ೧೦೧ ವೀಕ್ಷಣೆ

ಲಲಿತಾ ಸಹಸ್ರನಾಮ ೭೦ Kiricakra-rathārūḍha-daṇḍa-nāthā-puraskṛtā किरिचक्र-रथारूढ-दण्ड-नाथा-पुरस्कृता (70) ೭೦. ಕಿರಿಚಕ್ರ-ರಥಾರೂಢ-ದಂಡ-ನಾಥಾ-ಪುರಸ್ಕೃತಾ ಕಿರಿಚಕ್ರವೆನ್ನುವುದು ವಾರಾಹೀ ದೇವಿ ಎಂದು ಕರೆ...

ಅಂಕಿತ..!

ದಿಲೀಪ ಹೆಗಡೆ ಮೇ ೧೯ ಬ್ಲಾಗ್ ೧೧೨ ವೀಕ್ಷಣೆ

ಅಂಕಿತ..!***********************ಕೂಸು ಹುಟ್ಟುವ ಮೊದಲೇಕುಲಾವಿ ತರುವ ಇಂಗಿತಕಾವ್ಯ ಕಟ್ಟುವ ಮೊದಲೇಬರೆದು ನೊಂದಿಹೆ ಅಂಕಿತ..!ಪಾಳು ಗೋಡೆಗಳ ನಡುವೆಹುಟ್ಟೀತೆ ಹಾಳು ಕವಿತೆಗಳು..?ಬಿಡಿಸಿದಷ್ಟು ಮತ್ತೆ ಬೆಸೆವಭಾವಗಳ ಜಠಿ...

ಚುಟುಕುಗಳು

ಸುಧೀಂದ್ರ ಮೇ ೧೯ ಬ್ಲಾಗ್ ೬೨ ವೀಕ್ಷಣೆ

ರಾಜಕೀಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಇಂದು ಜಗದೀಶ ಶೆಟ್ಟರ ಮಂತ್ರಿ ಪದವಿಗಾಗಿ ಶಾಸಕರು ಜಗ್ಗಿ ಮತ್ತು ಯಡ್ಡೀಗೆ ಹಚ್ಚುತ್ತಿದ್ದಾರೆ ಬಟ್ಟರ ಸದಾನಂದಗೌಡರನ್ನು ಕೆಳಗಿಳಿಸಿ ಬಿ.ಜೆ.ಪಿ ಹೈ ಕಮ್ಯಾಂಡ್...

ಚೇಳು

ಹೇಮಾ ಮೇ ೧೯ ಪುಸ್ತಕ ವಿಮರ್ಶೆ ೧,೯೬೮ ವೀಕ್ಷಣೆ

“ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರ...

೨೮. ಶ್ರೀ ಲಲಿತಾ ಸಹಸ್ರನಾಮ ೬೮ ಮತ್ತು ೬೯ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಮೇ ೧೯ ಬ್ಲಾಗ್ ೮೨ ವೀಕ್ಷಣೆ

ಲಲಿತಾ ಸಹಸ್ರನಾಮ ೬೮, ೬೯ Cakrarāja-rathārūḍha-sarvāyudha-pariṣkṛtā चक्रराज-रथारूढ-सर्वायुध-परिष्कृता (68) ೬೮. ಚಕ್ರರಾಜ-ರಥಾರೂಢ-ಸರ್ವಾಯುಧ-ಪರಿಷ್ಕೃತಾ ಚಕ್ರರಾಜವೆಂದರೆ ಲಲಿತಾಂಬಿಕೆಯ ರಥವಾಗಿದ್ದು ಅದ...