ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2013

ಆಗಸ್ಟ್ 2013

೧೬೯ ಲೇಖನಗಳು

(ನ)ಗಣ್ಯರು

ಪಾರ್ಥಸಾರಥಿ ಆಗಸ್ಟ್ ೩೧ ಬ್ಲಾಗ್ ೮೧ ವೀಕ್ಷಣೆ

(ನ)ಗಣ್ಯರು ===== ಈ ದಿನದ ಬಾನುವಾರದ ಪ್ರಜಾವಾಣಿ ಪತ್ರಿಕೆಯ ಸಾಹಿತ್ಯ ಪುರವಣಿಯಲ್ಲಿ , ಕವಿ, ಪ್ರಕಾಶಕ ವಸುಧೇಂದ್ರ ಎಸ್ ರವರ ಬರಹ ಒಂದಿದೆ 'ಆಡಿಯೋ ಪುಸ್ತಕಗಳು ಹೆಚ್ಚಾಗಿ ಬರಬೇಕು..." . ಬರಹದ ಕಟ್ಟ ಕಡೆಯ ಸಾಲುಗಳನ್ನು...

ಮಚ್ಚೇರಿಯ ವಿಶ್ವಖ್ಯಾತ ಮನೋವೈದ್ಯ-ಡಾ.ಮಚ್ಚೇರಿ ಕೇಶವನ್

ಬಾಲುಮಚ್ಚೇರಿ ಆಗಸ್ಟ್ ೩೧ ಲೇಖನ ೧,೩೭೫ ವೀಕ್ಷಣೆ

ಆ ಹುಡುಗನಿಗೆ ಇಂಜಿನಿಯರ್ ಆಗುವಾಸೆ....ತಂದೆಗೆ ಹುಡುಗ ಡಾಕ್ಟರ್ ಆಗಬೇಕೆಂಬಾಸೆ. ಕಡೆಗೆ ಒಂದು ಪಂಥ- ನಾನು ಹೇಳಿದಷ್ಟೇ ಅಂಕಗಳನ್ನು ಪಡೆಯಬೇಕು-ಆಗ ನಿನ್ನಿಷ್ಟದಂತಾಗಲಿ ಎಂದರು. ಹುಡುಗ ೊಪ್ಪಿದ. ದ್ವಿತೀಯ ಪಿ.ಯು.ಸಿ ಪಲಿತಾ...

ಮಿನುಗುತಾರೆ, ಗುನುಗುತ್ತಾರೆ...

ನಾಗೇಶ ಮೈಸೂರು ಆಗಸ್ಟ್ ೩೧ ಲೇಖನ ೧,೫೪೯ ವೀಕ್ಷಣೆ

ರೇವನ್ ಜೇವೂರರ 'ಮಿನುಗುತಾರೆ ಪೂಜಾ...!' ಓದಿದಾಗ ತುಸುಹೊತ್ತು ಕಾಡಿದ ನೆನಪು, ಮಿನುಗುತಾರೆ ಕಲ್ಪನಾ ಕುರಿತಾದ ನೆನಪುಗಳನ್ನು ಕೆದಕಿದ್ದು ಮಾತ್ರವಲ್ಲದೆ ಆ ದಿನಗಳ ( ಅದರಲ್ಲೂ ಕಪ್ಪು ಬಿಳುಪು ಯುಗದ) ಮಧುರ ಗೀತೆಗಳನ್ನು ಚ...

ಆದರ್ಶ‌ ಪತಿ

ದೀಕ್ಷಿತಾ ವರ್ಕಾಡಿ ಆಗಸ್ಟ್ ೩೧ ಕವನ ೬೯೩ ವೀಕ್ಷಣೆ

ನಾನು ನನ್ನ ಪತ್ನಿಗೆ ಎಂದೆಂದಿಗೂ ಸಹಕಾರಿ... ಆದುದರಿಂದಲೇ, ಆಕೆಗಿದ್ದರೆ ಮೀಟಿಂಗು, ಹೆಚ್ಚುತ್ತೇನೆ, ಸ್ವತ: ತರಕಾರಿ...!

ವಿಪರ್ಯಾಸ‌

ದೀಕ್ಷಿತಾ ವರ್ಕಾಡಿ ಆಗಸ್ಟ್ ೩೧ ಕವನ ೬೧೮ ವೀಕ್ಷಣೆ

ಮೊಬೈಲ್ ನಿಷೇಧ ಚರ್ಚೆಯಲಿ ಪಡೆಯುತಿರಲು ಪ್ರಥಮ‌ ಬಹುಮಾನ‌, ಶುರುವಾಯಿತು ಕಿಸೆಯೊಳಗೆ ಮೊಬೈಲ್ ಗಾನ‌..................!11111111111....!1 !111,..!

ಇವರು ಯಾರು ?

ಬಾಲುಮಚ್ಚೇರಿ ಆಗಸ್ಟ್ ೩೦ ಲೇಖನ ೧,೯೪೧ ವೀಕ್ಷಣೆ

ಇವರು ಯಾರೆಂದು ಸಂಪದದ ಮಿತ್ರರಿಗೆ ಗೊತ್ತೆ ? ಸುಳಿವು:- ಕರ್ನಾಟಕ ಕಂಡ ಮಹಾನ್ ಸಂಶೋಧಕರು ಇವರು

ಮಿನುಗುತಾರೆ ಪೂಜಾ....!

ರೇವನ್ ಜೇವೂರ ಆಗಸ್ಟ್ ೩೦ ಲೇಖನ ೧,೯೪೫ ವೀಕ್ಷಣೆ

ಮಿನುಗುತಾರೆ ಕಲ್ಪನಾ. ಕನ್ನಡದಲ್ಲಿ ಒಬ್ಬರೇ. ಬೇರೆಯವರನ್ನ ಮಿನುಗುತಾರೆ ಅಂತ ಕರೆಯೋಕೆ ಸಾಧ್ಯವೇಯಿಲ್ಲ. ನಮ್ಮನ್ನಗಲಿ ಹೋದ ಈ ತಾರೆ ಸದಾ ತಮ್ಮ ಚಿತ್ರಗಳಲ್ಲಿ ಜೀವಂತ. ಅದೇ ತಾರೆಯನ್ನ ಮತ್ತೆ ತೆರೆಗೆ ತರೋ ಸಾಹಸ ಕನ್ನಡಲ್ಲಿ...

ಕಥೆ - ಸವಿ ನೆನಪುಗಳು ಬೇಕು

ಶ್ರೀಪತಿ ಗೋಗಡಿಗೆ ಆಗಸ್ಟ್ ೩೦ ಲೇಖನ ೧,೧೧೨ ವೀಕ್ಷಣೆ

ಚಾಲುಕ್ಯ ವೈಭವದ ಬಾದಾಮಿ ಬೆಟ್ಟದ ಮಗ್ಗುಲನ್ನು ತೀಡಿಕೊಂಡು ಪಶ್ಚಿಮದ ಗಾಳಿ ರೊಂಯ್ಯನೆ ಬೀಸುತ್ತಿತ್ತು. ಅದರ ರಭಸಕ್ಕೆ ಅವಳ ಅಮೋಘ ಕೇಶರಾಶಿ ಮುಂಗಾರು ಹನಿ ಸುರಿಸಲು ಮಲೆನಾಡಿನತ್ತ ಹೊರಟ ಕರಿ ಮೇಘದಂತೆ ಚಿಲ್ಲನೆ ಚಿಮ್ಮುತ್ತ...

೧೦೬. ಲಲಿತಾ ಸಹಸ್ರನಾಮ ೩೯೮ರಿಂದ ೪೦೨ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಆಗಸ್ಟ್ ೩೦ ಬ್ಲಾಗ್ ೧೫೫ ವೀಕ್ಷಣೆ

ಲಲಿತಾ ಸಹಸ್ರನಾಮ ೩೯೮-೪೦೨ Avyaktā अव्यक्ता (398) ೩೯೮. ಅವ್ಯಕ್ತಾ ಇದನ್ನು ಹಿಂದಿನ ನಾಮದ ಮುಂದುವರಿಕೆ ಎನ್ನಬಹುದು. ಅವ್ಯಕ್ತಾ ಎನ್ನುವುದು ಪ್ರಕೃತಿಯ ಅಮೂರ್ತ ರೂಪವಾಗಿದ್ದು ಅದರಲ್ಲಿ ತ್ರಿಗುಣಗಳು ಸಮ ಪ್ರಮಾಣದಲ್ಲ...

ಇಬ್ಬನಿ

ದೀಕ್ಷಿತಾ ವರ್ಕಾಡಿ ಆಗಸ್ಟ್ ೩೦ ಬ್ಲಾಗ್ ೧೧೩ ವೀಕ್ಷಣೆ

ಭಾವಗಳ‌ ಹಕ್ಕಿ ಕೂಗಲು ಮನದ‌ ಮನೆಗೆ ಬಂದ‌ ಸೂರ್ಯ‌... ಮತ್ತೆ ಮೂಡಿತು ಮುಂಜಾವು‌ ರೂಪು ಪಡೆಯಿತು ಇಬ್ಬನಿ...

೧೦೫. ಲಲಿತಾ ಸಹಸ್ರನಾಮ ೩೯೬ರಿಂದ ೩೯೭ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಆಗಸ್ಟ್ ೨೯ ಬ್ಲಾಗ್ ೨೦೦ ವೀಕ್ಷಣೆ

ಲಲಿತಾ ಸಹಸ್ರನಾಮ ೩೯೬-೩೯೭ Parameśvarī परमेश्वरी (396) ೩೯೬. ಪರಮೇಶ್ವರೀ ದೇವಿಯು ಪರಮೋನ್ನತ ಪರಿಪಾಲಕಳಾಗಿದ್ದಾಳೆ. ಆಕೆಯು ಎರಡು ವಿಧವಾಗಿ ಪರಮೋನ್ನತಳು, ಒಂದು ಸ್ವತಃ ಆಕೆಯಿಂದಾಗಿ ಮತ್ತು ಎರಡನೆಯದು ಆಕೆಯು ಪರಶಿವ...

ಕವನಗಳು ಸ್ವಯಂಭುಗಳು

ಪಾರ್ಥಸಾರಥಿ ಆಗಸ್ಟ್ ೨೯ ಬ್ಲಾಗ್ ೯೨ ವೀಕ್ಷಣೆ

ಕವನಗಳು ಸ್ವಯಂಭುಗಳು ================ ಕವನಗಳೆಂದರೆ ನನ್ನ ನಿಮ್ಮ ಸೃಷ್ಟಿಯಲ್ಲ ಕವನಗಳು ಭಾವನೆಗಳ ಸ್ವಯಂಭುಗಳು ಭಾವನೆಗಳಿಗು ಕವಿತೆಗಳಿಗು ನಡುವೆ ಮನುಜನೊಂದು ಮಾಧ್ಯಮ ಭಾವನೆಗಳು ಆಲೋಚನೆಗಳು ಯಾರದೊ ಸ್ವತ್ತಲ್ಲ ಅವು ಸರ...

ಸೂರಪ್ನೋರ್ ಮಗ

ಬಾಲುಮಚ್ಚೇರಿ ಆಗಸ್ಟ್ ೨೯ ಲೇಖನ ೧,೬೨೮ ವೀಕ್ಷಣೆ

ಸೂರಪ್ನೋರ್ ಮಗ.... ಕಡೂರು ತಾಲೂಕಿನ ಒಂದು ಹೋಬಳಿ ಯಗಟಿ....ಯಂಗಟಿ ಎಂಬ ಮಹಿಳೆಯಿಂದಾಗಿ ಯಗಟಿ ಎಂಬ ಹೆಸರು ಬಂದಿತು ಎಂದು ಪ್ರತೀತಿ. ಇಲ್ಲಿರುವ ವೀರನಾರಾಯಣ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಈ ಗ್ರಾಮಕ್ಕೆ ಹೊಂದಿಕೊಂಡಂ...

ಡಾಲರ ರೂಪಾಯಿ ಲೆಕ್ಕಾಚಾರ

ನಾಗೇಶ ಮೈಸೂರು ಆಗಸ್ಟ್ ೨೯ ಲೇಖನ ೨,೪೧೬ ವೀಕ್ಷಣೆ

ರೂಪಾಯಿಯ ಪಾತಾಳ ಗರಡಿ ಪಯಣದಲ್ಲಿ ಮಗನ ಚಾಲೂಕಿನ ಲೆಕ್ಕಾಚಾರಕ್ಕೆ ಪ್ರತಿಯಾಗಿ ಬರೆದ ಕವನ. ವಿದೇಶದಲ್ಲಿ ಕೆಲಸ ಮಾಡುತ್ತಿರುವವರ ಮನದಲ್ಲಿ ಈಗ ಮೂಡುವ ಎರಡು ಪ್ರಮುಖ ಭಾವಗಳು : ಒಂದು ರೂಪಾಯಿಯ ಸ್ಥಿತಿಗೆ ಖೇದ, ಎರಡು ಸಾಧ್ಯವ...

ಟ್ರೈನ್ ಮಿಸ್ ಮಾಡಬೇಡಿ..

ಗಣೇಶ ಆಗಸ್ಟ್ ೨೯ ಬ್ಲಾಗ್ ೧೨೩ ವೀಕ್ಷಣೆ

"ಚೆನ್ನೈ ಎಕ್ಸ್‌ಪ್ರೆಸ್" ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ದಾಖಲೆ ವಿಷಯ ಬದಿಗಿರಲಿ. ಈ ಸಿನೆಮಾ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರ ಮನರಂಜಿಸುವುದು. ಆಕ್ಟಿಂಗ್ ವಿಷಯದಲ್ಲಿ ನಾಯಕ ಶಾರುಕ್ ಖಾನ್ ಮ...

ಹಾಗೇ ಸುಮ್ಮನೆ

ಬಾಲುಮಚ್ಚೇರಿ ಆಗಸ್ಟ್ ೨೯ ಲೇಖನ ೧,೨೧೬ ವೀಕ್ಷಣೆ

ಇವರು ಡಾ.ವೆಂಕಟಲಕ್ಷ್ಮಮ್ಮ. ಕಡೂರು ತಾಲೂಕಿನ ತಂಗಲಿ ಗ್ರಾಮ. ಮೈಸೂರು ಶೈಲಿಯ ಭರತನಾಟ್ಯವನ್ನು ವಿಶ್ವವ್ಯಾಪಿಯಾಗಿಸಿದ ಮಹಾನ್ ಕಲಾವಿದೆ. ಇವರ ಗುರು ಶ್ರೀಲಂಕಾ ಮೂಲದ ಜಟ್ಟಿತಾಯಮ್ಮನವರು. ತಮ್ಮ ಅಪೂರ್ವ ನಾಟ್ಯ ಪ್ರತಿಭೆಯಿಂ...

"ಹೊಸಕಾಲದ ವೈರುಧ್ಯಗಳು" ವಿಚಾರಯಾತ್ರೆ ಹಾಗೂ ಸ್ವಾಮಿ ವಿವೇಕಾನಂದ ಕಾವ್ಯನಮನ

ಸತ್ಯ ಆಗಸ್ಟ್ ೨೮ ಕಾರ್ಯಕ್ರಮ ೮,೫೯೭ ವೀಕ್ಷಣೆ

ಹಿನ್ನಲೆ - ಮಾನವ ಬದುಕಿನ ಮುಲ್ಯಗಳ ಬದಲಾವಣೆಯಲ್ಲಿ, ಜೀವನದ ಪರಿಕಲ್ಪನೆಯಲ್ಲಾದ ವ್ಯತ್ಯಾಸದಲ್ಲಿ ಕಾಲದ ಬದಲಾವಣೆಯನ್ನು ಗುರುತಿಸಬೆಕಲ್ಲದೆ ಬೇರೆ ಹಾದಿ ಇಲ್ಲ.ಎಲ್ಲಾ ಕಾಲದಲ್ಲೂ ಮನುಷ್ಯನ ಮನಸ್ಸು ಹಳತನ್ನು ಅನುಮಾನಿಸುತ್ತಾ...

ಕಸ್ತೂರೀ ತಿಲಕಂ ...

ಹಂಸಾನಂದಿ ಆಗಸ್ಟ್ ೨೮ ಬ್ಲಾಗ್ ೧೭೩ ವೀಕ್ಷಣೆ

ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ ಎಣೆಯಿರದ ಕೌಸ್ತುಭವು ಅವನೆದೆಯಲಿ ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ ಕಣದ ಕೈಯಲ್ಲಿ ಮೆರೆವ ಕೊಳಲು! ನರುಗಂಪು ಬೀರುತಿರಲವನು ಪೂಸಿದ ಗಂಧ ಕೊರಳಲೋಲಾಡಿ ಮೆರೆಯುತಿರೆ ಸ...

ಕೃಷ್ಣ

ಜಯಪ್ರಕಾಶ‌ ಆಗಸ್ಟ್ ೨೭ ಬ್ಲಾಗ್ ೭೬ ವೀಕ್ಷಣೆ

ಬೆಣ್ಣೆ ಕದ್ದು ಮೆದ್ದು ಬಂದ ಕಣ್ಣು ಮುಚ್ಚಿ ಕತ್ತಲೆಂದ ಮಣ್ಣು ತಿಂದು ಇಲ್ಲವೆಂದ ಅಣ್ಣ ಚಾಡಿ ಬೇಡವೆಂದ ಅಮ್ಮ ನನ್ನ ನಂಬು ಎಂದ ನಮ್ಮ ಮುದ್ದು ಕಳ್ಳ ಕ್ರಿಷ್ಣ ನಂಬೆ ನಿನ್ನ ಮುದ್ದು ಕಂದ ಬಾಯಿ ತೆರೆದು ನೋಡು ಎಂದ ತಾಯಿ ನೋಡ...