ಆಗಸ್ಟ್ 2013
೧೬೯ ಲೇಖನಗಳು
ಒ೦ದು ಜ಼ೆನ್ ಕಥೆ
ಹಿ೦ದಿನ ಕಾಲದಲ್ಲಿ ಜಪಾನಿನಲ್ಲಿ ಜ೦ಬೂ ಮತ್ತು ಕಾಗದದಿ೦ದ ಮಾಡಲ್ಪಟ್ಟ ಲಾಟೀನಿನ ಒಳಗಡೆ ಇರಿಸಿದ ಮೇಣದಬತ್ತಿಯನ್ನು ಉಪಯೋಗಿಸುತ್ತಿದ್ದರು. ಒಬ್ಬ ಕುರುಡ ತನ್ನ ಸ್ನೇಹಿತನೊಬ್ಬನನ್ನು ರಾತ್ರಿಯೊ೦ದು ಭೇಟಿ ನೀಡಿ ಮರಳುವಾಗ ಆತನಿ...
೮೬. ಶ್ರೀ ಲಲಿತಾ ಸಹಸ್ರನಾಮ ೩೧೧ರಿಂದ ೩೧೬ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೩೧೧-೩೧೬ Rasyā रस्या (311) ೩೧೧. ರಸ್ಯಾ ದೇವಿಯು ಆತ್ಮದ ಸಾರ ರೂಪದಲ್ಲಿದ್ದಾಳೆ. ರಸ (ಸಾರ) ಎನ್ನುವುದರ ಅರ್ಥವನ್ನು ತೈತ್ತರೀಯ ಉಪನಿಷತ್ತಿನ (೨.೭) ಮೂಲಕ ತಿಳಿದುಕೊಳ್ಳಬಹುದು, ಅದು ’ರಸೋ ವೈ ಸಹಃ’...
ಈ
ಏನೇ ಹೇಳು ಬೆಂಗಳೂರಲ್ಲಿ,ನಾನು/ನೀನು ಒಂದು ಸೈಟು ತೆಗೆದು ಕೊಳ್ಳಬೇಕೆಂಬುವುದು ನಿಜ ಆಗುತ್ತೋ ಇಲ್ಲೋ ಗೊತ್ತಿಲ್ಲ,ಏಕೆಂದರೆ ಒಂದು ಸೈಟು ಹೋಗಲಿ,ಒಂದು ಸ್ಕ್ವೇರ್ ಫೂಟ್ ಜಾಗ ತೆಗೆದುಕೊಳ್ಳುವುದೂ ದುಸ್ತರವಾಗಿಬಿಟ್ಟಿದೆ...
೮೫. ಶ್ರೀ ಲಲಿತಾ ಸಹಸ್ರನಾಮ ೩೦೭ರಿಂದ ೩೧೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೩೦೭ - ೩೧೦ Ramyā रम्या (307) ೩೦೭. ರಮ್ಯಾ ದೇವಿಯು ಎಲ್ಲರಿಗಿಂತಲೂ ಅತ್ಯಂತ ಸುಂದರಳಾಗಿದ್ದಾಳೆ. Rājivalocanā राजिवलोचना (308) ೩೦೮. ರಾಜೀವಲೋಚನಾ ವಾಕ್ ದೇವಿಗಳು ಆಯ್ದುಕೊಂಡಿರುವ ಶಬ್ದಗಳು ಸ...
ಇಂಥದ್ದೊಂದು ದಿನವಿದೆ ಗೊತ್ತಾ?
ಶುದ್ದ ಭಾನುವಾರ ಬೆಳಿಗ್ಗೆ ಬೆಳಿಗ್ಗೆ ಮುಖ-ಮೂತಿ ತೊಳೀದೆ ಲ್ಯಾಪ್ಟಾಪ್ ಹಿಡಿದು ಕೂತಿದ್ದೆ ... ಯಾವ ಘನಂಧಾರಿ ಪ್ರೊಡಕ್ಷನ್ ಸಪೋರ್ಟ್ ಕೆಲಸವೂ ಇರಲಿಲ್ಲ ... ಫೇಸ್-ಬುಕ್ ತೆರೆದು ನೋಡ್ತಿದ್ದೆ ... ನೋಡಿ ವರ್ಷಗಳೇ ಕಳೆದು...
ಓದು ಕಲಿತ ಊಳಿಗದವನ ಪ್ರಶ್ನೆಗಳು.
ಥೀಬ್ಸ್‍ನ ಏಳುಸುತ್ತಿನ ಕೋಟೆ ಕಟ್ಟಿದವರಾರು ಗೊತ್ತೆ? ಹೊತ್ತಿಗೆಗಳಲಿದೆ ರಾಯರ ಹೆಸರು. ಮೆತ್ತಿದೆಯೇನು ಅವರ ಕೈಗಿಷ್ಟಾದರು ಕೆಸರು. ಸುಟ್ಟಿತೆಷ್ಟು ಬಾರಿ ಬ್ಯಾಬಿಲೋನ್ ನಗರ, ಕಟ್ಟಿ ಕೊಟ್ಟವರಾರು ಮರಳಿ, ಬಲ್ಲಿರಾ..? ಬೆಳಗ...
೮೪. ಶ್ರೀ ಲಲಿತಾ ಸಹಸ್ರನಾಮ ೩೦೨ರಿಂದ ೩೦೬ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೩೦೨ - ೩೦೬ Hrīmatī ह्रीमती (302) ೩೦೨. ಹ್ರೀಮತೀ ‘ಹ್ರೀ’ ಎಂದರೆ ವಿನಮ್ರತೆ. ವೇದಗಳು ದೇವಿಯನ್ನು ವಿನಮ್ರತೆ, ಮನಸ್ಸು, ತೃಪ್ತಿ, ಆಸೆ ಮತ್ತು ಪೋಷಣೆ ಮೊದಲಾದವುಗಳ ‘ವರ ಪ್ರಧಾತೆ’ ಎಂದು ವಿವರಿಸುತ್...
ಸೌರವ್ ಗಂಗೂಲಿ
ಸೌರವ್ ಗಂಗೂಲಿ ನನ್ನ ಅಚ್ಚು ಮೆಚ್ಚಿನ ಕ್ರಿಕೆಟ್ ಆಟಗಾರ. ಹೀಗೆಂದಾಗ ಎಲ್ಲರ ಮನಸ್ಸಲ್ಲೂ ಒಂದು ಪ್ರಶ್ನೆ... ಕ್ರಿಕೆಟ್‌ನ ದೇವರು ಸಚಿನ್, ಮೊದಲ ವಿಶ್ವಕಪ್ ತಂದುಕೊಟ್ಟ ಕಪಿಲ್, ಸಾಲು ಸಾಲು ಸರಣಿ, ವಿಶ್ವಕಪ್, ಐಪಿಎಲ್ ಗಳನ...
ನ್ಯಾನೋ ಕತೆಗಳು(ಭಾಗ ಎರಡು)
ಆಡಳಿತಾರೂಢ ಪಕ್ಷದ ಹಗರಣಗಳಿಂದ ಬೇಸತ್ತಿದ್ದ ಜನ,ಈ ಬಾರಿ ಬೇರೊಂದು ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದರು.'ದೇಶ ಬಾಂಧವರೇ ಎದ್ದೇಳಿ,ಬದಲಾವಣೆಯ ಸಮಯ ಬಂದಿದೆ,ಬದಲಾವಣೆ ತರೋಣ ಬನ್ನಿ...'ಎಂಬರ್ಥದಲ್ಲಿ ಅಂಕಣಕಾರನೊಬ್...
ನಾಗರ ಪಂಚಮಿ - ಪರಿಸರ ಪಂಚಮಿಯಾಗಲಿ
[ಚಿತ್ರ : ಅಂತರ್ಜಾಲದಿಂದ ಹೆಕ್ಕಿದ ಈ ಚಿತ್ರ 'ಹಿಂದೂ' ಪತ್ರಿಕೆಯಲ್ಲಿ ಪ್ರಕಟಿತವಾದದ್ದು.] ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಹೇಳುತ್ತಿದ್ದ 'ನಾಗರಹಾವೇ, ಹಾವೊಳು ಹೂವೇ, ಬಾಗಿಲ ಬಿಲದಲಿ ನಿನ್ನಯ ಠಾ...
ಅವಲೋಕನ
ತೋಟೆಯಲ್ಲಿ ಕುಳಿತು ಹೃದಯದೊಂದಿಗೆ ಮಾತನಾಡುವುದು ಒಂದು ಹವ್ಯಾಸ ಹೂಗಳಿಂದ ದೂರ ಸರಿದು ಹೋಗುವ ಪರಿಮಳಗಳನ್ನು ಗೋಡೆಗಳ ಮೇಲೆ ವಿಚಿತ್ರ ಚಿತ್ರಗಳನ್ನು ಬಿಡಿಸುವ ರೆಂಬೆಗೆಳ ವಿನ್ಯಾಸವನ್ನು ಗಿಡಗಳ ನೆರಳಿನಲ್ಲಿ ತಿರುಗಾಡುವ ಇರ...
ಶ್ರಾವಣದ ಹೂವುಗಳು
ಈ ಇಳೆಯ ಸಿರಿಮೈಗೆ ಶ್ರಾವಣದ ಸಿಂಗಾರ ಹೊಸ ಮಾಸದಲಿ ಅಮಿತ ಸಂಭ್ರಮೋತ್ಸಾಹ ಆಷಾಡದಲಿ ಮಿಂದು ಬಸವಳಿದ ದೇಹಕ್ಕೆ ಶ್ರಾವಣದ ಎಳೆಬಿಸಿಲು ಚೇತನೋಲ್ಲಾಸ ! ಮರಗಿಡಗಳೆಡೆಯಿಂದ ಬೀಸಿಬರುವ ಸುಳಿಗಾಳಿಗೆ ಭರ್ರೆಂದು ಉದುರುವವು ಶ್ರಾವಣದ...
ಸಾಮಾನ್ಯ ಕಾನೂನು ಜ್ಞಾನದ ಅವಶ್ಯಕತೆ.
ಕಾರ್ಖಾನೆಯಲ್ಲಿ ಉದ್ಯೋಗದಲ್ಲಿದ್ದಾಗ ಒಮ್ಮೆ ನನ್ನ ಕಿರಿಯ ಅಧಿಕಾರಿಯೊಬ್ಬನನ್ನು ಕೇಳಿದೆ: "ನೀನೊಬ್ಬ ಕಾರ್ಮಿಕನೊಂದಿಗೆ ಏನೋ ಮಾತಾಡುತ್ತಿರುತ್ತೀ ಅಂತ ಇಟ್ಟುಕೋ. ಮಾತು ವಿರಸಕ್ಕೆ ತಿರುಗಿ, ಶೀಘ್ರ ಕೋಪದಲ್ಲಿ ಅವನು ನಿನ್ನ...
ವೇದೋಕ್ತ ಜೀವನ ಶಿಬಿರ
ವೇದಭಾರತೀ, ಹಾಸನ ವೇದೋಕ್ತ ಜೀವನ ಶಿಬಿರ ಮಾರ್ಗದರ್ಶನ: ವೇದಾಧ್ಯಾಯೀ ಸುಧಾಕರಶರ್ಮ, ಬೆಂಗಳೂರು ದಿನಾಂಕ: ಆಗಸ್ಟ್ 23,24 ಮತ್ತು 25 ಸ್ಥಳ: ಸಹೃದಯಮಂದಿರ. ಶ್ರೀ ಶಂಕರಮಠ, ಹಾಸನ ಶಿಬಿರದ ಬಗ್ಗೆ ಕೆಲವು ಮಾಹಿತಿಗಳು: 1.ಬೆಳಿ...
೮೩. ಶ್ರೀ ಲಲಿತಾ ಸಹಸ್ರನಾಮ ೩೦೧ನೇ ನಾಮದ ವಿವರಣೆ
ಲಲಿತಾ ಸಹಸ್ರನಾಮ - ೩೦೧ Hrīṁkārī ह्रींकारी (301) ೩೦೧. ಹ್ರೀಂಕಾರೀ ದೇವಿಯು ’ಹ್ರೀಂ’ ಮಾಯಾ ಬೀಜಾಕ್ಷರದ ರೂಪದಲ್ಲಿದರುತ್ತಾಳೆ. ಹ್ರೀಂ ಅನ್ನು ಶಾಕ್ತ ಪ್ರಣವ ಅಥವಾ ಶಕ್ತಿ ಪ್ರಣವ ಎಂದೂ ಸಹ ಕರೆಯುತ್ತಾರೆ; ಇದರರ್ಥ ಶ...
ಕಂಡೆನಾ ಕನಸಿನಲಿ! ಗೋವಿಂದನ!
ಸಿಂಗರದಿ ನವಿಲುಗರಿ ಮೆರೆದಿದ್ದ ಸಿರಿಮುಡಿಯ ಕಾರ್ಮೋಡದಂತೆಸೆವ ದಟ್ಟಕೂದಲಿಗೆ ಮಿಂಚಿನೊಡ್ಯಾಣವನೆ ತೊಡಿಸಿದಂತಿತ್ತಮ್ಮ ಕಟ್ಟಿದ್ದ ರೇಸಿಮೆಯ ನವಿರು ದಟ್ಟಿ! ಪಚ್ಚೆಮಣಿಗಂಬಗಳ ಪೋಲ್ವನಿಡುತೋಳ್ಗಳಲಿ ತಬ್ಬಿಹಿಡಿದಿರಲೆನ್ನನೆಚ್...
೮೨. ಶ್ರೀ ಲಲಿತಾ ಸಹಸ್ರನಾಮ ೨೯೯ರಿಂದ ೩೦೦ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೨೯೯ - ೩೦೦ Nāda-rūpā नाद-रूपा (299) ೨೯೯. ನಾದ-ರೂಪಾ ದೇವಿಯು ಶಬ್ದದ ರೂಪದಲ್ಲಿದ್ದಾಳೆ. ಪಂಚದಶೀ ಮಂತ್ರವನ್ನು ವಿವರಿಸುವ ವರಿವಶ್ಯ ರಹಸ್ಯ ಗ್ರಂಥವು (ಶ್ಲೋಕ ೧.೧೨ ಮತ್ತು ೧೩) ಹೀಗೆ ಹೇಳುತ್ತದೆ,...
ನ್ಯಾನೋ ಕತೆಗಳು...
'ಜಗತ್ತಿನ ಏಕೈಕ ಶಾಂತಿ ಧರ್ಮವೇಂದರೇ ನಮ್ಮದೇ,ನಮ್ಮಲ್ಲಿರುವಷ್ಟು ಸಹನೆ,ಸಹಬಾಳ್ವೆ ಬೇರಾವ ಧರ್ಮದಲ್ಲಿಯೂ ಇಲ್ಲ.ನಮ್ಮ ಶಾಲೆಯ ವಿದ್ಯಾರ್ಥಿಗಳಾದ ನಿಮ್ಮಲ್ಲೂ ಈ ಗುಣಗಳು ಬರಲೆಂದು ಹಾರೈಸುತ್ತೇನೆ'ಎಂದು ಹೇಳಿ ಮಾತು ಮುಗಿಸಿದ...
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6)
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಡ(6) ಸಾವಿಲ್ಲದ ಮನೆಯ ಸಾಸುವೆ ತಾ ಎನ್ನುತ್ತದೆ ವೇದಾಂತ ಸಾವು ಅನಿವಾರ್ಯ ಪ್ರತಿ ಯುಗಾದಿಗು ಹೊಸ ಚಿಗುರು ತೋರಿ ತಾ ಚಿರಕನ್ಯೆ ಎನ್ನುತ್ತದೆ ಪ್ರಕೃತಿ ಸಾವು ಚಿರ ದೂರ ನೆಲದಲ್ಲಿ ನಡೆ...