ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2013

ಸೆಪ್ಟೆಂಬರ್ 2013

೧೭೧ ಲೇಖನಗಳು

ಉಗುರು

ದೀಕ್ಷಿತಾ ವರ್ಕಾಡಿ ಸೆಪ್ಟೆಂ ೦೨ ಕವನ ೭೪೮ ವೀಕ್ಷಣೆ

ಯೌವನದ ಹೊಸ್ತಿಲಲಿ ಬೆಳೆಸುತ್ತಾರೆ ಕೆಲವರು ಉದ್ದುದ್ದ ಉಗುರು... ಆದ್ದರಿಂದಲೇ, ಅವರಿಗೆ ಹೆಸರು " ಕಲಿಯುಗದ‌ ಶೂರ್ಪನಖಿಯರು"!!!

ಯಜ್ಞೋಪವೀತ - ಒಂದು ಜಿಜ್ಞಾಸೆ

kavinagaraj ಸೆಪ್ಟೆಂ ೦೨ ಲೇಖನ ೧,೮೬೫ ವೀಕ್ಷಣೆ

ಬ್ರಾಹ್ಮಣ್ಯದ ಸಂಕೇತವೆನ್ನಲಾಗುವ ಯಜ್ಞೋಪವೀತ(ಜನಿವಾರ)ದ ಕುರಿತು ಮನಸ್ಸಿನಲ್ಲಿ ಆಗಾಗ ಏಳುವ ವಿಚಾರತರಂಗಗಳು ವಿಮರ್ಶಾರ್ಹವಾಗಿವೆ. ಪ್ರಸ್ತುತ ಆಚರಣೆಯಲ್ಲಿರುವಂತೆ ಹುಟ್ಟಿನಿಂದ ಬ್ರಾಹ್ಮಣರೆನಿಸುತ್ತಿದ್ದು, ತಂದೆ ಬ್ರಾಹ್ಮ...

ಬರಿದು ಹೃದಯ

ಸುನೀಲ್ ಕುಮಾರ್ .ಎನ್ ಸೆಪ್ಟೆಂ ೦೨ ಕವನ ೨೯೮ ವೀಕ್ಷಣೆ

ನಗುವ ಹೂಗಳ ಮೇಲೆ ಚೆಲ್ಲಿದ ಮಂಜಿನ ಹನಿಗಳ ಸಾಲಿನಲ್ಲಿ ನನ್ನ ಪ್ರೀತಿಯ ಬಿಂಬವಿದೆ,ಮುಡಿವ ಸಮಯದಲ್ಲಿ ನೋಡುವ ಸೌಜನ್ಯ ನಿನಗಿದೆಯ?. ಹೊತ್ತಿಗೆಯ ಕಡೆಯ ಪುಟಗಳಲ್ಲಿ ನಿನಗೆಂದು ಬರೆದ ಸಾಲುಗಳಿವೆ,ತಿರುವಿ ನೋಡುವ ಸಮಯ ನಿನಗಿದೆಯ...

ಗಾನ ಮರೆತ‌ ಕೋಗಿಲೆಗೆ...

ದೀಕ್ಷಿತಾ ವರ್ಕಾಡಿ ಸೆಪ್ಟೆಂ ೦೨ ಕವನ ೭೬೦ ವೀಕ್ಷಣೆ

( ಕಷ್ಟದ ಸುಳಿಯಲ್ಲಿ ನಲುಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ‌ ಯುವ ಮನಸುಗಳಿಗೆ...) ಚಿಗುರು ನೀನು ಕರಟಬೇಡ‌ ವಾಸ್ತವತೆಯ ಬಿಸಿಲಿಗೆ ಮುಂಜಾನೆಯ ಎಳೆಹೂವೇ ಕೊರಗಬೇಡ ಸೋಲಿಗೆ ಮಾಮರದ ನೆಲೆಯಿದೆ...ಹೂವು ಹಣ್ಣು ಒಲ...

೧೦೮. ಲಲಿತಾ ಸಹಸ್ರನಾಮ ೪೧೧ರಿಂದ ೪೧೫ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೦೧ ಬ್ಲಾಗ್ ೬೬ ವೀಕ್ಷಣೆ

ಲಲಿತಾ ಸಹಸ್ರನಾಮ ೪೧೧-೪೧೫ Śiṣṭeṣṭā शिष्टेष्टा (411) ೪೧೧. ಶಿಷ್ಠೇಷ್ಠಾ ಶಿಷ್ಠರೆಂದರೆ ಯಾರು ಶಾಸ್ತ್ರವಿಧಿತ ಧರ್ಮಮಾರ್ಗವನ್ನು ಅನುಸರಿಸುತ್ತಾರೆಯೋ ಅವರು. ಶಿಷ್ಠರೆಂದರೆ ಯಾರು ತಮ್ಮ ಇಂದ್ರಿಯಗಳನ್ನು ನಿಗ್ರಹದಲ್ಲಿ...

ಏನೆಂದು ಹೇಳಲಿ?

ಶಶಿಕಾಂತ‌ ಪಿ ದೇಸಾಯಿ ಸೆಪ್ಟೆಂ ೦೧ ಕವನ ೪೫೧ ವೀಕ್ಷಣೆ

ಗಿಡದೊಳದಗಣ‌ ಗೂಡಿನಲ್ಲಿ ಪ್ರೀತಿಯ‌ ಮರಿಗಳಿಗೆ ಅಕ್ಕರೆಯ‌ ತುತ್ತನ್ನು ನೀಡುವ‌ ತಾಯಿಹಕ್ಕಿಯ‌ ಮಮತೆಗೆ ಏನೆಂದು ಹೇಳಲಿ? ತುತ್ತೊಂದನ್ನು ಕಂಡು ಆತ್ಮೀಯ‌ ಬಳಗಕ್ಕೂ ಭೋಜನವಾಗಲೆಂದು ಕೂಗಿ ಕರೆವ‌ ಕರಿಕಾಗೆಯ‌ ಮಮತೆಗೆ ಏನೆಂದು...

ಕೈ ಕೊಡಬೇಕಾ ಕೈ ಹಿಡಿಬೇಕಾ ನೀವೇ ಹೇಳಿ

Pkumar ಸೆಪ್ಟೆಂ ೦೧ ಬ್ಲಾಗ್ ೬೫ ವೀಕ್ಷಣೆ

ಸ್ವತಂತ್ರ ಸಿಕ್ಕು ೬೭ ವರ್ಷಗಳ ನಂತರ ಭಾರತದಲ್ಲಿ ಇನ್ನು ಬಡವರು ಎಸ್ಟೋ ಜನ ಉಪವಾಸ ಮಲಗುತಿದ್ದಾರೆಂದು ಕಾಂಗ್ರೆಸ್ ಗೆ ಅನಿಸಿದೆ ಹಾಗಾಗಿ ಅಧಿಕಾರಕ್ಕೇರಿ ೯ ವರ್ಷದ ನಂತರ ಸಾರ್ವತ್ರಿಕ ಚುನಾವಣೆಗೆ ಕೇವಲ ೭-೮ ತಿಂಗಳು ಬಾಕಿ...

ನಾನು ಮತ್ತು ನನ್ನ ಬದಲಾದ ತಲೆಯೂ

ಬೆಳ್ಳಾಲ ಗೋಪೀನಾಥ ರಾವ್ ಸೆಪ್ಟೆಂ ೦೧ ಬ್ಲಾಗ್ ೭೫ ವೀಕ್ಷಣೆ

ನಾನು ಮತ್ತು ನನ್ನ ಬದಲಾದ ತಲೆಯೂ ನಾಟಕ ಮುಗಿಸಿ ಮನೆ ತಲುಪುವಾಗ ರಾತ್ರೆ ಹನ್ನೊಂದೂವರೆ ಆಗಿಯೇ ಹೋಗಿತ್ತು. ಮಗರಾಯ ನಾವು ಸೄಷ್ಟಿ ವೆಂಚರ್ಸ್ ನಿಂದ ಹೊರಡುವಾಗಲೇ ಅಮ್ಮನಿಗೆ ಬರುವಾಗ ಏನಾದರೂ ಕಟ್ಟಿಕೊಂಡೇ ಬನ್ನಿ ಅಂತ ತಾಕೀತ...

ನ್ಯಾನೋ ಕತೆಗಳು (ಭಾಗ ಏಳು)

ಗುರುರಾಜ ಕೊಡ್ಕಣಿ ಸೆಪ್ಟೆಂ ೦೧ ಲೇಖನ ೩,೧೧೬ ವೀಕ್ಷಣೆ

ಭಯೋತ್ಪಾದಕ ರಾಷ್ಟ್ರವೊಂದರ ದಾಳಿಗೆ ತುತ್ತಾದ ರಾಷ್ಟ್ರದ ಜನ ಆ ದೇಶದ ಜೊತೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಳ್ಳಬೇಕೆಂದು ಒತ್ತಾಯಿಸಿದರು,ಯಾವು...

೧೦೭. ಲಲಿತಾ ಸಹಸ್ರನಾಮ ೪೦೩ರಿಂದ ೪೧೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೦೧ ಬ್ಲಾಗ್ ೬೦ ವೀಕ್ಷಣೆ

ಲಲತಾ ಸಹಸ್ರನಾಮ ೪೦೩-೪೧೦ Mahā-kāmeśa-nayana-kumudahlāda-kaumudī महा-कामेश-नयन-कुमुदह्लाद-कौमुदी (403) ೪೦೩. ಮಹಾ-ಕಾಮೇಶ-ನಯನಾ-ಕುಮುದಹ್ಲಾದ-ಕೌಮುದೀ ಮಹಾ-ಕಾಮೇಶನೆಂದರೆ ಶಿವ, ನಯನ ಎಂದರೆ ಕಣ್ಣುಗಳು, ಕೌ...