ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2013

ಸೆಪ್ಟೆಂಬರ್ 2013

೧೭೧ ಲೇಖನಗಳು

ಗುರು ದೇವೋಭವ ....... !

ಹೊಳೆ ನರಸೀಪುರ ಮಂಜುನಾಥ ಸೆಪ್ಟೆಂ ೦೫ ಬ್ಲಾಗ್ ೧೦೩ ವೀಕ್ಷಣೆ

ನಾವು ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ಒಬ್ರು ಕನ್ನಡ ಮೇಷ್ಟ್ರು ಇದ್ರು. ಅವರ ಹೆಸರು ಪಿ. ಹುಚ್ಚುಸ್ವಾಮಿ ಅಂತ, ಪಿ. ಎಚ್.ಎಸ್. ಅನ್ನೋದು ಶಾರ್ಟ್ ನೇಮ್. ಅವರಿಗೋ ಸಾಲಾಗಿ ಒಂಭತ್ತು ಜನ...

ಸುಲಭವಾಗಿ ಟೈಪ್ ಮಾಡಲು ನೋಡಿ ಇಲ್ಲಿ

Pkumar ಸೆಪ್ಟೆಂ ೦೪ ಲೇಖನ ೩,೮೦೨ ವೀಕ್ಷಣೆ

ಇದೀಗ ನೀವು ಕನ್ನಡ ಟೈಪ್ ಮಾಡಲು ಇನ್ನು ಮುಂದೆ ಕಷ್ಟಪಡಬೇಕಾಗಿಲ್ಲ ಸ್ಪೆಲ್ಲಿಂಗ್ ತಪ್ಪಾಗಿದೆಯೋ ಇಲ್ಲವೋ ಎಂದು ಮರುಪರಿಶೀಲಿಸಬೇಕಾಗಿಲ್ಲ ಈಗ ಅತಿ ಸುಲಭವಾಗಿ ಕನ್ನಡ ಟೈಪ್ ಮಾಡಿ, ಅತಿ ವೇಗವಾಗಿ ಅದು ಕೂಡ ಅಂತರ್ಜಾಲ ಬಳಕೆ ಮ...

ಅವರಿತ್ತ ಜೀವನ ಭಿಕ್ಷೆ

ನಾಗೇಶ ಮೈಸೂರು ಸೆಪ್ಟೆಂ ೦೪ ಲೇಖನ ೩,೪೯೭ ವೀಕ್ಷಣೆ

ಜೀವನದಲ್ಲಿ ಬಾಲ್ಯದ ಅರಿವಿಲ್ಲದ ವಯಸ್ಸಿನಲ್ಲಿ ಪೋಷಕರ ಜತೆ ಹೆಣಗುತ ವ್ಯಕ್ತಿತ್ವ ರೂಪಿಸುವ ಶಿಕ್ಷಕರ ಪಾತ್ರ ಅಗಾಧವಾದದ್ದು. ವಿಪರ್ಯಾಸವೆಂದರೆ, ಆ ಕಾಣಿಕೆಯ ಪ್ರಯೋಜನವುಂಡು ಬೆಳೆಯುವ ಮಕ್ಕಳಿಗೆ ಅದರ ಮಹತ್ವ ಅರಿವಾಗುವಂತಹ...

೧೧೨. ಲಲಿತಾ ಸಹಸ್ರನಾಮ ೪೨೪ರಿಂದ ೪೨೮ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೦೪ ಬ್ಲಾಗ್ ೯೮ ವೀಕ್ಷಣೆ

ಲಲಿತಾ ಸಹಸ್ರನಾಮ ೪೨೪-೪೨೮ Tattvāsanā तत्त्वासना (424) ೪೨೪. ತತ್ತ್ವಾಸನಾ ತತ್ವಗಳು ಇಪ್ಪತ್ನಾಲ್ಕು ಅಥವಾ ಮೂವತ್ತಾರು ಇವೆ. ದೇವಿಯು ಈ ತತ್ವಗಳ ಮೇಲೆ ಆಸೀನಳಾಗಿದ್ದಾಳೆ ಅಥವಾ ಈ ತತ್ವಗಳು ಆಕೆಯ ಸಿಂಹಾಸನವಾಗಿವೆ. ತ...

ಹೀಗೂ ಉಂಟು ಸ್ವಾಮಿ

Pkumar ಸೆಪ್ಟೆಂ ೦೪ ಲೇಖನ ೧,೪೭೦ ವೀಕ್ಷಣೆ

ಉಪೇಂದ್ರ ನಿರ್ದೆಶನದ ಸೂಪರ್ ಚಿತ್ರದಲ್ಲಿ ಬರುವ ೨೦೩೦ ಸಿಎಂ ಅನ್ನು ನೀವು ಈಗಲೇ ನೋಡಬೇಕೆಂದರೆ ನೀವು ದೇಶದ ಪುಟ್ಟ ರಾಜ್ಯ ಗೋವಾದ ಸಿ ಎಂ ಮೋಹನ್ ಪರಿಕ್ಕರ್ ಸರಳ ಸಜ್ಜನ ಜನಸ್ನೇಹಿ ಮುಖ್ಯಮಂತ್ರಿ ಮೋಹನ್ ಪರಿಕ್ಕರ್ ಅವರನ್ನು...

ಸಿರಿಯಾ ಸಮಸ್ಯೆ

Pkumar ಸೆಪ್ಟೆಂ ೦೪ ಲೇಖನ ೩,೯೧೪ ವೀಕ್ಷಣೆ

ಸಾಲು ಸಾಲು ಸಾಲುಗಟ್ಟಿ ನಿಂತ ವಾಹನಗಳು,ಸರಿಯಾಗಿ ಸಮಯಕ್ಕೆ ಪೂರೈಕೆ ಆಗದಿರುವ ಅಗತ್ಯ ವಸ್ತುಗಳು ಆಹಾರ ಧಾನ್ಯಗಳು ಎಲ್ಲೆಲ್ಲು ಹಸಿವು ಅನ್ನ ಅಆಹಾರದ ಕೊರತೆ ಪ್ರತಿಯೊಂದಕ್ಕೂ ದಶಪಟ್ಟು ಹೆಚ್ಚಿರುವ ಬೆಲೆ ಇಂಥಹ ಸಮಯದಲ್ಲಿ ದೇ...

ಹತ್ತತ್ತಲ ಹತ್ನೂರು........!

ನಾಗೇಶ ಮೈಸೂರು ಸೆಪ್ಟೆಂ ೦೪ ಲೇಖನ ೨,೪೩೪ ವೀಕ್ಷಣೆ

"ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ........." ನೀವು ಗುರು ಶಿಷ್ಯರು ಚಿತ್ರ ನೋಡಿದ್ದರೆ ಅಥವಾ 'ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ' ಹಾಡು ಕೇಳಿದ್ದರೆ, ಹ...

ಶಿಕ್ಷಕರ ದಿನಾಚರಣೆಯಲ್ಲೊಂದು ನೆನಪು

ಐನಂಡ ಪ್ರಭುಕುಮಾರ್ ಸೆಪ್ಟೆಂ ೦೪ ಲೇಖನ ೧,೩೭೭ ವೀಕ್ಷಣೆ

ಈಗ ಮೈಸೂರಿನಲ್ಲಿರುವ ರೀಜನಲ್ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಶನ್ ಎಂದು ಪ್ರಸಿದ್ಧವಾಗಿರುವ ರೀಜನಲ್ ಕಾಲೆಜ್ ಆಫ್ ಎಜುಕೇಶನನ್ನು ೧೯೬೫ರ ಡಿಸೆಂಬರ್ ತಿಂಗಳಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್‌ರವರ ಸಮ್ಮುಖದಲ್ಲಿಉದ್ಘಾಟಿಸಲಾಯಿತ...

೧೧೧. ಲಲಿತಾ ಸಹಸ್ರನಾಮ ೪೨೨ರಿಂದ ೪೨೩ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೦೩ ಬ್ಲಾಗ್ ೧೦೦ ವೀಕ್ಷಣೆ

ಲಲಿತಾ ಸಹಸ್ರನಾಮ ೪೨೨-೪೨೩ Sandhyā सन्ध्या (422) ೪೨೨. ಸಂಧ್ಯಾ ಸಂಧ್ಯಾ ಎಂದರೆ ಪ್ರತ್ಯೇಕರಾಹಿತ್ಯತೆ. ಅದರ ಅರ್ಥವೇನೆಂದರೆ ನಮ್ಮ ಮನಸ್ಸು ಮತ್ತು ಸೂರ್ಯನಲ್ಲಿದೆ ಎಂದು ಹೇಳಲಾಗಿರುವ ಚೈತನ್ಯದ ಪ್ರತ್ಯೇಕರಾಹಿತ್ಯತೆ....

ಎದೆಯಲ್ಲಿ ನಿಂತ ಚಿತ್ರ

ಹಂಸಾನಂದಿ ಸೆಪ್ಟೆಂ ೦೩ ಬ್ಲಾಗ್ ೮೮ ವೀಕ್ಷಣೆ

ರವಿಯಂತೆ ಕಾಂತಿಯನು ಬೀರುತ್ತ ಗೋಪಿಯರ ಮುಖಕಮಲವರಳಿಸಿದ ಮುಗುದ ಬಾಲಕನು ತಲೆಯಲ್ಲಿ ನವಿಲುಗರಿಯನ್ನಿಟ್ಟು ನಲಿಯುತಿಹ ಚಿತ್ರವನು ಎನ್ನೆದೆಯಲಾರು ಬರೆದವರು? ಸಂಸ್ಕೃತ ಮೂಲ (ವೇದಾಂತ ದೇಶಿಕನ ಗೋಪಾಲವಿಂಶತಿಯಿಂದ): ಹೃದಿ ಮುಗ್...

ಕನ್ನಡ ಸಿನಿಮಾಗಳಲ್ಲಿ ತೆಲುಗು ಡೈಲಾಗ್ ಏಕೆ

Pkumar ಸೆಪ್ಟೆಂ ೦೩ ಲೇಖನ ೨,೫೫೪ ವೀಕ್ಷಣೆ

ಈ ನಿರ್ದೇಶಕರಿಗೆ ನಮ್ಮ ಕನ್ನಡ ಸಿನಿಮಾಗಳಲ್ಲಿ ೨೦% ರಿಸರ್ವೇಶನ್ ಅನ್ನು ತೆಲುಗು ಭಾಷೆ ಡೈಲಾಗ್ ಬಳಕೆ ಮಾಡದೆ ಹೋದರೆ ಸಮಾಧಾನ ಆಗುವುದೇ ಇಲ್ಲವೇನೋ ಅದಕ್ಕೆ ತಾಜಾ ಉದಾಹರಣೆ ಕೇಳ ದಿನಗಳ ಹಿಂದೆ ತೆರೆಕಂಡ "ಪರಾರಿ" ಸಿನಿಮಾ ಅ...

ನಿನ್ನ ಪ್ರೀತಿಯ ನೆನೆದು...

ಮಂಜು ಹಿಚ್ಕಡ್ ಸೆಪ್ಟೆಂ ೦೩ ಕವನ ೪೮೩ ವೀಕ್ಷಣೆ

ಚಿನ್ನಾ, ನೀನಿಟ್ಟಿಹೆ ನನ್ನ ಹ್ರದಯಕೆ ಕನ್ನ ಕದ್ದು ಒಯ್ದಿಹೆ ನೀನು ನನ್ನ ಮನಸನ್ನ. ಪ್ರೀತಿಯ ಬಂಧನದಿ ಬಂಧಿಸಿಹೆ ನೀನು ನನ್ನಳೊಡಗಿದ ನಿನ್ನನು ಹುಡುಕದಾದೆ ನಾನು. ಆ ತುಟಿಯ ಅಂಚಿನಲಿ ನಗುವು ಮೂಡಿದಾಗ ನಯನದ ಸಂಧಿಯಲಿ ಬೆಳಕ...

೧೧೦. ಲಲಿತಾ ಸಹಸ್ರನಾಮ ೪೧೮ರಿಂದ ೪೨೧ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೦೩ ಬ್ಲಾಗ್ ೮೮ ವೀಕ್ಷಣೆ

ಲಲಿತಾ ಸಹಸ್ರನಾಮ ೪೧೮ - ೪೨೧ Jaḍa-śaktiḥ जड-शक्तिः (418) ೪೧೮. ಜಡ-ಶಕ್ತಿಃ ದೇವಿಯು ಎಲ್ಲಾ ಅಚರವಾದ (ಜೀವವಿಲ್ಲದ/ಜಡ) ಶಕ್ತಿಗಳ ಶಕ್ತಿಯಾಗಿದ್ದಾಳೆ. ಸಾಮಾನ್ಯವಾಗಿ ಸೃಷ್ಟಿ ಕ್ರಿಯೆಯಲ್ಲಿ ಎರಡು ವಿಧವಾದ ಶಕ್ತಿಗಳನ್...

ಸುಮ್ನೆ ಹೀಗೆ-೧೫

ಪ್ರೇಮಾ ಎಸ್ ಸೆಪ್ಟೆಂ ೦೩ ಬ್ಲಾಗ್ ೭೩ ವೀಕ್ಷಣೆ

ಗೆಳೆತನದ ಬಲವಿರಲು ಅರಳುವುದು ಮನಸು ಬದುಕಿನಲಿ ಒಲವಿರಲು ಕನಸುಗಳು ಸೊಗಸು ಮನದಗಲ ನಗುವಿರಲು ಅನುದಿನವು ಚೆಲುವು ಅಳುತಿರುವ ಮನಗಳಿಗೆ ಹರಿಸುತಿರು ನಲಿವು

ಹಳೇ ಜೋಡಿಯ ಹೊಸ ಸಿಲ್ ಸಿಲಾ.!

ರೇವನ್ ಜೇವೂರ ಸೆಪ್ಟೆಂ ೦೨ ಲೇಖನ ೭೬೨ ವೀಕ್ಷಣೆ

ಕಭೀ..ಕಭೀ ಮೇರೆ ದಿಲ್ ಮೇ...ಖಯಾಲ್ ಆತಾ ಹೈ..! ಹೀಗೆ ಗೀತರಚನಾಕಾರ ಸಾಹಿರ್ ಲುಧಿಯಾನ್ವಿ ಅದ್ಯಾವ ಮನಸ್ಥಿಯಲ್ಲಿ ಬರೆದರೋ ಗೊತ್ತಿಲ್ಲ. ಪ್ರೀತಿಸುವ ಪ್ರತಿ ಹೃದಯಲ್ಲಿ ಈ ಒಂದು ಭಾವ ಕಂಡತಿ ಮೂಡುತ್ತದೆ. ಅಷ್ಟೊಂದು ಸರ್ವ ಕಾ...

ಆತ್ಮ ಸಂಗಾತಿ.!

ರೇವನ್ ಜೇವೂರ ಸೆಪ್ಟೆಂ ೦೨ ಕವನ ೭೧೯ ವೀಕ್ಷಣೆ

ಅವಳು ಆತ್ಮ ಸಂಗಾತಿ ಯಾರೇ ಬಂದರು. ಇನ್ಯಾರೇ ಹೋದರು. ಅವಳು ಮಾತ್ರ ಮರೆತುಹೋಗೋದಿಲ್ಲ. ಮನಸ್ಸಿನ ಭಾವನೆಯ ಅಲೆಗಳ ಅಬ್ಬರ ದಿನವೂ ಹೆಚ್ಚುತ್ತದೆ. ಅವಳು ಎಂದೂ ತೇಲಿ ಹೋಗುವದಿಲ್ಲ. ನನ್ನ ಹೃದಯದ ಬಡಿತ ಹೆಚ್ಚುತ್ತದೆ. ಅವಳ ಮಿಡ...

ಬಂಧ‌

ಚಕ್ರವರ್ತಿ ಸೆಪ್ಟೆಂ ೦೨ ಕವನ ೬೦೮ ವೀಕ್ಷಣೆ

ಮದುವೆಯೆನ್ನುವುದು ಎರಡು ಅಪರಿಚಿತ‌ ಹೃದಯಗಳ ನಡುವೆ ಹೊಸೆಯುವ‌ ಸಂಬಂಧ‌. ಪ್ರೀತಿಯೆನ್ನುವುದು ಎರಡು ಪರಿಚಿತ‌ ಮನಸುಗಳ ನಡುವೆ ಹೊಸೆಯುವ‌ ಅನುಬಂಧ‌.

ಹೂ ‍ಹೃದಯ

ಚಕ್ರವರ್ತಿ ಸೆಪ್ಟೆಂ ೦೨ ಕವನ ೬೩೦ ವೀಕ್ಷಣೆ

ಹೃದಯ ಹೂವಂತೆ ಜಾರಿತು ಮನದ ಕೊಳದಿ ರೆಕ್ಕೆ ಬಿಚ್ಚಿ ಹಾರಿತು ಮನ‌ ಬಾನ ಅಂಗಳದಿ, ಕಟ್ಟುವ ನಾವು ಹೊಸ ಕನಸೊಂದನು ಈ ನಮ್ಮ ಪ್ರೀತಿಗಾಗಿ, ಕಟ್ಟುವ ನಾವು ಹೊಸ ಗೂಡೊಂದನು ನಾವಿಬ್ಬರು ಜೊತೆಯಾಗಿ, ನಿನ್ನೀ ಕನಸು ಹೆಣೆಯುವ ಸೂತ್ರ...

೧೦೯. ಲಲಿತಾ ಸಹಸ್ರನಾಮ ೪೧೬ರಿಂದ ೪೧೭ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೦೨ ಬ್ಲಾಗ್ ೧೦೦ ವೀಕ್ಷಣೆ

ಲಲಿತಾ ಸಹಸ್ರನಾಮ ೪೧೬-೪೧೭ Cicchaktiḥ चिच्छक्तिः (416) ೪೧೬. ಚಿಚ್ಛಕ್ತಿಃ ಚಿತ್ ಎಂದರೆ ಪರಿಶುದ್ಧವಾದ ಚೈತನ್ಯ ಮತ್ತು ಪರಿಶುದ್ಧವಾದ ಜ್ಞಾನ. ನಿರ್ಗುಣ ಬ್ರಹ್ಮವು ಮೂರು ಪ್ರಧಾನವಾದ ಅಂಶಗಳನ್ನು ಒಳಗೊಂಡಿರುತ್ತದೆ....

ಹುಟ್ಟುಹಬ್ಬದ‌ ಉಡುಗೊರೆ

ದೀಕ್ಷಿತಾ ವರ್ಕಾಡಿ ಸೆಪ್ಟೆಂ ೦೨ ಲೇಖನ ೧,೩೧೦ ವೀಕ್ಷಣೆ

ಗಿರಿ ತನ್ನ ಮುದ್ದು ಮಗಳು ಚಿನ್ನುವಿನ ಹುಟ್ಟುಹಬ್ಬವನ್ನು ಗಡದ್ದಾಗಿ ಆಚರಿಸಬೇಕೆಂದು ಐಡಿಯಾ ಹಾಕಿಕೊಂಡಿದ್ದ.ಅವಳಿಗೇನು ಬೇಕೆಂದು ಅವಳನ್ನೇ ಕೇಳುವ ಅಂದುಕೊಂಡು "ಚಿನ್ನೂ.....ಬಾ ಇಲ್ಲಿ" ಎಂದು ಕರೆದ‌. "ಎಂತ‌ ಪಪ್ಪಾ?" ಎನ...