ಯೋಚಿಸು ಮೊದಲು ನಿನ್ನಯ ಬಗ್ಗೆ...
ಅವರಿವರ ಮನೆಯ ಚಿಂತೆ ನಿನಗೇಕೆ? ಕೇಳಿ ತಿಳಿದರೆ ಹೊಡೆಯುವಳು, ಪಕ್ಕದ ಮನೆಯಾಕೆ. ಮೊದಲು ನಿನೇನು, ನಿನ್ಯಾರು? ಎನ್ನುವುದ ತಿಳಿ ಮೊದಲು ನೀ ಬೆಳೆಸಿಕೋ ನಿನ್ನವರ ಬಗ್ಗೆ ಕಳಕಳಿ. ಅವರಿವರನು ಹಳಿದು ತೋರಿಸಬೇಡ ನಿನ್ನೆಯ ಪ್ರತಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೧ ಲೇಖನಗಳು
ಅವರಿವರ ಮನೆಯ ಚಿಂತೆ ನಿನಗೇಕೆ? ಕೇಳಿ ತಿಳಿದರೆ ಹೊಡೆಯುವಳು, ಪಕ್ಕದ ಮನೆಯಾಕೆ. ಮೊದಲು ನಿನೇನು, ನಿನ್ಯಾರು? ಎನ್ನುವುದ ತಿಳಿ ಮೊದಲು ನೀ ಬೆಳೆಸಿಕೋ ನಿನ್ನವರ ಬಗ್ಗೆ ಕಳಕಳಿ. ಅವರಿವರನು ಹಳಿದು ತೋರಿಸಬೇಡ ನಿನ್ನೆಯ ಪ್ರತಾ...
ನೋಟನಾವು ನೋಡುವ ನೋಟಚೆನ್ನಾಗಿರಬೇಕೆಂದರೆಮೊದಲಿಗೆ ಎದುರಿದ್ದದ್ದೂಚೆನ್ನಾಗಿರಬೇಕುಕನಸುಕಣ್ಣು ಮುಚ್ಚಿದಾಗಿನ ಸ್ಥಿತಿಯಲ್ಲಿನಭಾವನೆಗಳು ಕನಸಾದರೆಅನುಭವಿಸಲು ಚೆನ್ನಕನಸುಗಳನ್ನೇ ಬೆಂಬತ್ತಿ ಹೋಗದಿರುವುದುಇನ್ನೂ ಚೆನ್ನನೋವು-ಸ...
ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ - ಪೂತನಿ ಇಲ್ಲಿಯವರೆಗೂ... ಗಣೇಶ "ಬಹುಶಃ ನೀನು ಗೋಕುಲದಲ್ಲಿ ಇದ್ದದ್ದು ಕಂಸನಿಗೆ ತಿಳಿಯಿತು ಅನ್ನಿಸುತ್ತೆ, ಹಾಗಾಗಿ ನಿನ್ನ ಮೇಲೆ ಆಕ್ರಮಣ ಪ್ರಾರಂಭವಾಗಿರಬಹುದು, ಆ ಪೂತನಿ ಮುಂತಾದವರ...
ಈ ತಾಂತ್ರಿಕ, ಮಾಹಿತಿ ಯುಗದ ತುರುಸಿನಲ್ಲಿ ವೇಗವೆ ಪ್ರಮುಖ ಅಸ್ತ್ರ. ಹೀಗಾಗಿ ನಡೆದಿರುವುದೆಲ್ಲ ಸರಿಯಾಗಿ ಆಗುತ್ತಿದೆಯೆ ಇಲ್ಲವೆ ಎಂದು ನೋಡಲು ಯಾರಿಗೂ ವ್ಯವಧಾನವಿಲ್ಲ. ಮಾಡಿದ್ದು ಸರಿಯೊ ತಪ್ಪೊ ತಕ್ಷಣಕ್ಕೆ ತಿಳಿಯಲೂ ಸಾಧ...
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦)ಮನಸೆ ! ನೀನೊಂದು ವಿಸ್ಮಯಅಳುವಾಗ ನುಡಿಯುವೆಜೀವನದಲ್ಲಿ ಸುಖವಿಲ್ಲದಾಯ್ತೆ!ಸುಖದಲ್ಲಿ ನೆನೆಯುವೆನಾನೆಷ್ಟು ಕಷ್ಟದಲ್ಲಿದ್ದೆ !ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢಕಷ್ಟದಲ್...
ಇಂದು ಶ್ರಾವಣ ಮಾಸದ ಮೂರನೆಯ ಶನಿವಾರ. ಕಳೆದ ಎರಡು ಮೂರು ವರ್ಷಗಳಿಂದ ಶ್ರಾವಣ ಮಾಸದ ಶನಿವಾರದ ದಿನ ಮಾತ್ರ ಉಪವಾಸ ಮಾಡುತ್ತೇನೆ. ಹಾಗಂತ ತಿಳಿದು ಕೊಂಡಿದ್ದೇನೆ. ಉಳಿದ ಶನಿವಾರಗಳಲ್ಲಿ ಊಟ ಮಾಡುತ್ತೇನಾದರೂ ಮಾಂಸಾಹಾರ ಸೇವಿಸ...
ಶೂದ್ರ, ವೈಶ್ಯ ,ಕ್ಷತ್ರಿಯ, ಬ್ರಾಹ್ಮಣ ಎನುವ ವಿಂಗಡಣೆಯು ಹುಟ್ಟಿನಿಂದಲೀ ವಿಂಗಡಣೆ ಬರುವುದೆಂಬುವುದು ಭ್ರಮೆಯು ಗುಣ, ಸ್ವಭಾವ,ಕರ್ಮಗಳಿಗನುಸಾರ ಪರಿಗಣಿಸಬೇಕಿವನು ಮನಸಿನಿಂದಲಿ ನೀ ಹೊರಹಾಕು ಮೇಲು,ಕೀಳೆಂಬುದನು ತಾಮಸಿಕನಾಗ...
ಸುತ್ತಲೂ ನಿಶ್ಯಬ್ದ ಕತ್ತಲಾವರಿಸುತಿದೆ ಏಕೆ ಹೀಗೆ ? ಒಂದೂ ತಿಳಿಯುತ್ತಿಲ್ಲ ! ಜಗದ ಯಾವ ಜಂಜಾಟವೂ ಬೇಡ ನಿಶ್ಯಬ್ದ.! ಎಷ್ಟು ನಿಶ್ಯಬ್ದ..! ಉಸಿರಾಟದ ಸದ್ದೂ ಕೇಳಿಸದಷ್ಟು ನಿಶ್ಯಬ್ದ...! ನಿಶ್ಯಬ್ದ ವೆಂದರೆ ಅದು ಬರಿ ಮೌನವ...
ಅಣಕಿಸಿತು ಮಳ್ಳಿಯ ಮೊಗ್ಗುತಾನು ಬೆಳ್ಳಗಿಹನೆಂದು, ಹೂವ ಕೊಯ್ಯುವ ಹುಡುಗಿಯ.ನನ್ನ ಬಿಳುಪುಂಟೇನು ನಿನಗೆ?ನನ್ನ ಒನಪುಂಟೇನು ನಿನಗೆ?ನನ್ನ ವಾಸನೆಯುಂಟೇನು ನಿನಗೆ?ಎಂದು ಕೇಳಿತು,ತನ್ನ ಟೊಂಕ ಕುಣಿಸುತಾ!ಹುಡುಗಿ ಉತ್ತರಿಸಿದಳು...
ಆತ ವಿಧುರ. ಈಕೆ ಗೃಹಿಣಿ. ಆತನಿಗೆ ಈಗ ನಿವೃತ್ತಿ ವಯಸ್ಸು. ಈಕೆ ಮದುವೆಯಾಗಿದ್ದಾಳೆ. ಗಂಡನಿಗೆ ಈಕೆ ಬಗ್ಗೆ ಏನೋ ನಿರಾಸಕ್ತಿ. ಕಾರಣ ತಿಳಿಯದು. ಒಮ್ಮೆ ಒಂದು ಘಟನೆ ನಡೆದು ಹೋಗುತ್ತದೆ. ಆ ಘಟನೆಯಿಂದ ಆಗೋದು ಅವಘಡ ಅಲ್ಲ. ಪ್...
ನಿನ್ನ ನೂರು ಅವಹೇಳನಕಾರಿ ಮಾತುಗಳು ನನ್ನನು ಕುಗ್ಗಿಸದು ನಿನ್ನ ಚುಚ್ಚುಮಾತುಗಳಿಂದ ನನ್ನ ಮನವು ಇನ್ನೆಂದು ಅಳುಕದು ನಿನ್ನ ವಿತಂಡವಾದ ತರ್ಕಗಳಾವುವು ನನ್ನ ಸಿದ್ಧಾಂತವನ್ನು ಬದಲಿಸದು ನಿನ್ನ ಮೂದಲಿಕೆ ನಿಂದನೆಗಳಿಂದ ನನ್ನ...
ಅಕ್ಕಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಯಲು ಇಡಿ ಕಾಯಿ ತುರಿದು, ರುಬ್ಬಿಕೊಂಡು, ಕಾಯಿ ಹಾಲು ತಯಾರಿಸಿ ಒಂದು ಪಾತ್ರೆಯಲ್ಲಿ (cooker ಆದರೆ ಉತ್ತಮ), ಎಣ್ಣೆಹಾಕಿ ಒಲೆಯ ಮೇಲಿಡಿಎಣ್ಣೆ ಕಾದ ಮೇಲೆ, ಸಾಸಿವೆ, ಕಡಲೆಬ...
ಅಂದುಕೊಂಡಂತೆಆಗುವುದೇ ?ಬೆಸೆದಿದೆ ಸೂತ್ರವದೇನೋ ?ಬೇಕೆಂದಾಗ ಕಾಮನಬಿಲ್ಲುಮೂಡುವುದೇ?ಗುಡುಗಿಗೂ ಮಿಂಚಿಗೂ ಇದೆ ನಂಟುಬಿಚ್ಚಬೇಕು ನಮ್ಮೊಳಗಿನ ಗಂಟು
ಇತ್ತೀಚೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಚೀನಾದ ದಾಲಿಯನ್ನಿಗೆ ಹೋಗಿ ಬಂದಿದ್ದೆ ಮಾಧ್ಯಮದಲೆಲ್ಲ ಸುದ್ಧಿ. ಅದರಲ್ಲು ಬಂದ ಮೇಲಿನ ಪತ್ರಿಕಾಗೋಷ್ಠಿ , ಪಂಚೆ ಕಥೆ, 'ಚೀನಾ ನಾಟಿ ಚಿಕನ್' ಕಥೆ,...
[quote] ಥುತ್ತೀರಿ ಈ ಬ್ಯಾಚುಲರ್ ಲೈಫ್ ಯಾರಿಗೂ ಬೇಡ ಕಣ್ರೀ! ಇಂಥದೊಂದು ಸಣ್ಣ ಉದ್ಘಾರ ನನ್ನ ಬಾಯಿಂದ ಹೊರ ಬೀಳಬೇಕಾದರೆ ಮೂರು ದಿನ ಬೇಕಾಗಿತ್ತು. ಮೊನ್ನೆ ಮೊನ್ನೆ ತಾನೇ ಮೂರು ದಿನಗಳ ಹಿಂದೆ ಬೆಂಗಳೂರಲ್ಲಿ ಮಳೆ ಬಿತ್ತಲ್...
ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರ, ಕಳೆದ ವಾರ ಕನ್ನ್ಡಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ...
ದುಷ್ಟರು ಕೆಡುಕ ಬಯಸಿದರೆಒಳಿತೇ ಮಾಡಿ ,ಅರಿತುಕೊ ಇನ್ನೊಮ್ಮೆ ಎನ್ನುವನಿಷ್ಟರು ಕೆಡುಕ ಬಯಸಿದಲ್ಲಿ ,ಸುವರ್ಣ ಗಡಿಗೆ ,ಮೃಷ್ಟಾನ್ನ ಕೊಟ್ಟುಬಾಯಲ್ಲಿಡುವಾಗ ಹಳಸಿದಾನ್ನ ಮಾಡುವ ನನ್ನ ಶಿವ ಬೊ.ಕು.ವಿ
ಕೃಷ್ಣ..ಕೃಷ್ಣ..ಕೃಷ್ಣ.. - ಶ್ರೀಕೃಷ್ಣ ಜನಿಸಿದ ಧರೆಯಲ್ಲಿ... (೧೨-೦೬-೨೦೧೩) ಗಣೇಶ “ಸರಿ ಕೃಷ್ಣ ಈಗ ನನಗೆ ಮೊದಲನೆ ಅನುಮಾನ ನೀನು ಹುಟ್ಟುವದಕ್ಕೆ ಮೊದಲಿನಿಂದಲೆ ಪ್ರಾರಂಬ, ಕಂಸನಿಗೆ ‘ನಿನ್ನ ಮರಣ ದೇವಕಿಯ ಎಂಟನೆ ಮಗುವಿ...
ಚಿಣ್ಣರ ಲೋಕದ ಕುತೂಹಲಕೆ ಎಲ್ಲವೂ ವಿಸ್ಮಯಕಾರಕವೆ. ಒಂದೆಡೆ ಕುತೂಹಲವಾದರೆ ಮತ್ತೊಂದೆಡೆ ಅಚ್ಚರಿ, ವಿಸ್ಮಯಗಳ ಸಹಜ ಸಂಗಮ - ಇವೆಲ್ಲಾ ಪ್ರಶ್ನೆಗಳಾಗಿ ಮಗುವಿನ ಬಾಯಿಂದ ಹೊರಬಿದ್ದ ಬಗೆಯೆ 'ಯಾರು?' ಪದ್ಯ. ಇದು ೧೨.ಜೂನ್. ೧೯೯...
ಜಲಪ್ರಳಯದಿ ಭೂಮಿಯು ಮುಳುಗಲು ಮನುವಿನ ಮೀನಲಿ ಜೀವಿಗಳುಳಿಕೆಯು ಧರಣಿಯ ಜೀವಿಯ ದಾರುಣ ಜೀವನ ಕಾರಣ ಕಂಡರು ಖಗೋಳ ಕ್ಷೇತ್ರದಿ ಕ್ಷುದ್ರಗ್ರಹಗಳ ಪ್ರಭಾವ ಪ್ರಮಾಣದಿ ಧೂಮಕೇತುಗಳುಪಟಳದರಿವಲಿ ಸೂರ್ಯನ ಬೆಂಕಿಯ ಅಲೆಗಳ ಹೊಡೆತದಿ ತ...