ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2013

ಸೆಪ್ಟೆಂಬರ್ 2013

೧೭೧ ಲೇಖನಗಳು

ಈ ಮಳೆಗೇನು ಗೊತ್ತು

ಸಂತೋಷ್ ಎನ್. ಆಚಾರ್ಯ ಸೆಪ್ಟೆಂ ೧೨ ಬ್ಲಾಗ್ ೮೫ ವೀಕ್ಷಣೆ

ಈ ಮಳೆಗೇನು ಗೊತ್ತು ಯಾವ ದಿಕ್ಕಿನಲ್ಲಿ ಅದರ ನೀರು ಹರಿದು ಎಲ್ಲಿ ಹುಟ್ಟುವುದು ತಲ್ಲಣ, ಎಲ್ಲಿ ಹುಟ್ಟುವುದು ಸಂತಸ? ಅರಿವಿದ್ದೀತೇ ಸೃಷ್ಟಿಯಾದ ಸನ್ನಿವೇಶಗಳಲ್ಲಿ ಭಾರವಿಳಿಸಿ ಮುನ್ನೆಗೆಯುವ ಮೋಡಗಳಿಗೆ; ಬಿಸಿಯಾಮಿಷದಲ್ಲಿ ಹ...

'ಕೃಷ್ಣ....ಕೃಷ್ಣ....ಕೃಷ್ಣ' - ಆರಂಭ

ಪಾರ್ಥಸಾರಥಿ ಸೆಪ್ಟೆಂ ೧೨ ಬ್ಲಾಗ್ ೬೦ ವೀಕ್ಷಣೆ

'ಕೃಷ್ಣ....ಕೃಷ್ಣ....ಕೃಷ್ಣ' ============= ಆರಂಭ ===== ಇಂದು ಅದೇಕೊ ಬಹಳಷ್ಟು ಬರಹಗಳು ವಿವಾದಕ್ಕೆ ಈಡಾಗುತ್ತವೆ. ಅಥವ ಮತ್ತೊಂದು ರೀತಿ ಹೇಳುವದಾದರೆರೆ ವಿವಾದ ಸೃಷ್ಟಿಯಾಗುವಂತೆ ಬರಹಗಳನ್ನು , ಕಾದಂಬರಿಗಳನ್ನು ರಚಿ...

ಮರೀಚಿಕೆ!

Praveenkumar Patil ಸೆಪ್ಟೆಂ ೧೨ ಕವನ ೭೬೩ ವೀಕ್ಷಣೆ

ಮರೀಚಿಕೆಯ‌ ಬೆನ್ನತ್ತಿ ಹೊರಟವನು ನಾನು.. ಆಗಸದಲಿ ನೀಲಿ ‌ ಚಂದ್ರನ‌ ಹುಡುಕುತಿಹೆನು.. ಹೊಳೆಯಲ್ಲಿ ಹುಣಸೆಯನು ತೊಳೆದವನು ನಾನು.. ಬಿದ್ದರೂ ಮೀಸೆ ಮಣ್ಣಾಗಿಲ್ಲ‌ ಎನ್ನುತಿಹೆನು.. ಗಾಳಿ ಗೋಪುರವ‌ ಕಟ್ಟುತಿಹೆನು.. ಉತ್ತರ‌...

ಬೇಕು‍‍‍‍‍ ‍‍‍ಬೇಡ‌

Praveenkumar Patil ಸೆಪ್ಟೆಂ ೧೨ ಕವನ ೮೬೩ ವೀಕ್ಷಣೆ

ಬೇಕು ಎನ್ನುವದರಲ್ಲಿ ನೋವಿದೆ.. ಬೇಡ‌ ಎನ್ನುವದರಲ್ಲಿ ಸುಖವಿದೆ.. ಬೇಕು ಬೇಡಗಳ‌ ನಡುವೆಯೇ ಜೀವನದ‌ ಸವಿಯಿದೆ!!

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ !

ಶ್ರೀನಾಥ್ ಭಲ್ಲೆ ಸೆಪ್ಟೆಂ ೧೨ ಲೇಖನ ೫೯ ವೀಕ್ಷಣೆ

ಉರುಳಿದ್ದಂದು ಬರೀ ಎರಡು ಕಂಬಗಳಲ್ಲ ಉಡುಗಿದ್ದು ಆರ್ಥಿಕ ವ್ಯವಸ್ಥೆಯ ನಿತಂಬಗಳು ಉರುಳಿದ್ದಂದು ಬರೀ ಎರಡು ಕಂಬಗಳಲ್ಲ ಎದ್ದು ತೋರಿದ್ದು ಕ್ರೂರತನದ ಬಿಂಬಗಳು ಉರುಳಿದ್ದಂದು ಬರೀ ಎರಡು ಕಂಬಗಳಲ್ಲ ನಿಜದಿ ಭಂಗವಾಗಿದ್ದು ಹಲವರ...

ಅವಳೆ...!

pavan ಸೆಪ್ಟೆಂ ೧೨ ಲೇಖನ ೪೭ ವೀಕ್ಷಣೆ

ಅದು ಒಂದು ಭಾನುವಾರದ ಸಂಧ್ಯಾಕಾಲ ಸುಮಾರು 4:30 ರ ಸಮಯ. ಮಾರನೇ ದಿನ ನನ್ನ ಕಾಲೇಜಿನ ಎರಡನೇ ವರ್ಷದ ಮೊದಲ ದಿನವಾಗಿದ್ದರಿಂದ ಕೆಲವು ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಎಷ್ಟೋ ಹುಡುಗ ಹುಡುಗಿಯರ common meeting point ಆ...

ತೀರದ‌ ಕನಸು

ಚಕ್ರವರ್ತಿ ಸೆಪ್ಟೆಂ ೧೧ ಲೇಖನ ೭೪ ವೀಕ್ಷಣೆ

ಹೀಗೊಂದು ಕಲ್ಪನೆ...... ಅರಬ್ಬಿ ಸಮುದ್ರ ನಮ್ಮ ಒಲವಿನ ಕಡಲು, ಯಾಕೆ ಸಮುದ್ರ‌ ನಮಗೆ ಅಷ್ಟು ಆಪ್ತ‌ ಎನ್ನುವುದಕ್ಕೆ ಕಾರಣವಿದೆ, ನಾವು ಚಿಕ್ಕವರಿದ್ದಾಗ ಸಾಯಂಕಾಲ ಶಾಲೆ ಬಿಟ್ಟ ನಂತರ ಸಮುದ್ರ ತೀರದಂತೆ ಸಾಗಿ ಮನೆಯ ಹಾದಿ ಹಿ...

೧೧೭. ಲಲಿತಾ ಸಹಸ್ರನಾಮ ೪೬೪ರಿಂದ ೪೬೮ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೧೧ ಬ್ಲಾಗ್ ೫೬ ವೀಕ್ಷಣೆ

ಲಲಿತಾ ಸಹಸ್ರನಾಮ ೪೬೪-೪೬೮ Kālakaṇṭhī कालकण्ठी (464) ೪೬೪. ಕಾಲಕಂಠೀ ಶಿವನು ತನ್ನ ಕಂಠದಲ್ಲಿರುವ ನೀಲಿ ಬಣ್ಣದ ವಿಷದಿಂದಾಗಿ ಕಾಲಕಂಠನೆಂದು ಕರೆಯಲ್ಪಟ್ಟಿದ್ದಾನೆ. ಈ ವಿಷವು ಕಾಲಕೂಟ ಅಥವಾ ಹಾಲಾಹಲ ಎಂದು ಕರೆಯಲ್ಪಡುವ...

ಸುಂದರ ನಿರೀಕ್ಷೆ..!

ರೇವನ್ ಜೇವೂರ ಸೆಪ್ಟೆಂ ೧೧ ಕವನ ೫೩೬ ವೀಕ್ಷಣೆ

ಯಾರದೋ ನೆನಪು. ಇನ್ನಾರದೋ ಸೊಗಸು. ಕಂಗಳ ನಿರೀಕ್ಷೆಯಲ್ಲಿ ಕಳೆದು ಹೋಗುವ ಮನಸ್ಸು ಅವನ ಆಗಮನಕ್ಕೆ ಅಲಂಕಾರ ಮಾಡಿಕೊಂಡಾಗಿದೆ. ಬರುವವನು ಯಾರು ಅಂತ ಹೇಳಬೇಕಿಲ್ಲ. ಅದು ಹೃದಯಕ್ಕೆ ತಿಳಿದಿದೆ. ಕಂಗಳಲ್ಲಿ ಕನಸೂ ಮೂಡಿಯಾಗಿದೆ ಅ...

ಸ್ವಾಮಿ ವಿವೇಕಾನಂದರ ಐತಿಹಾಸಿಕ ಚಿಕಾಗೋ ಭಾಷಣಕ್ಕೆ 120 ವರ್ಷ!

ಹರಿಹರಪುರಶ್ರೀಧರ್ ಸೆಪ್ಟೆಂ ೧೧ ಬ್ಲಾಗ್ ೫೬ ವೀಕ್ಷಣೆ

ಸ್ವಾಮಿ ವಿವೇಕಾನಂದರ ಐತಿಹಾಸಿಕ ಚಿಕಾಗೋ ಭಾಷಣಕ್ಕೆ 120 ವರ್ಷ! ತನ್ನಿಮಿತ್ತ ಹಾಸನದಲ್ಲಿ ನಡೆದ ಭಾರತ ಜಾಗೃತ ಯಾತ್ರೆಯು ಅತ್ಯಂತ ಯಶಸ್ವೀ ಕಾರ್ಯಕ್ರಮ.

ಪಡುವಲ‌ ಗಣೇಶ‌

ಶಶಿಕಾಂತ‌ ಪಿ ದೇಸಾಯಿ ಸೆಪ್ಟೆಂ ೧೧ ಲೇಖನ ೩೮ ವೀಕ್ಷಣೆ

ನಮ್ಮ‌ ಪಕ್ಕದ‌ ಮನೆಯವರಾದ‌ ಬಸವರಾಜ‌ ಇಂಡಿ ಅವರ‌ ಮನೆಯಲ್ಲಿನ‌ ಪಡುವಲ‌ ಬಳ್ಳಿಯಲ್ಲಿ ಅನೇಕ‌ ಕಾಯಿಗಳಿವೆ.ಅವುಗ‌ಳ‌ ನಡುವೆ ಈ ಕಾಯಿ ತೆರೆಮರೆಯಲ್ಲಿಂದಂತೆ ಇತ್ತು.ಇಂದು ಮುಂಜಾನೆ ಅವರು ಇದನ್ನು ಗಮನಿಸಿ ನನ್ನ‌ ಗಮನಕ್ಕೂ ತಂದ...

ಬಿಲಿಯನ್ನುಗಟ್ಟಲೆ ಡಾಲರುಗಳ ಎಡವಟ್ಟು

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೧೧ ಲೇಖನ ೪೧ ವೀಕ್ಷಣೆ

ಒಂದು ಕಾಲದಲ್ಲಿ ಜಗತ್ತಿನ ಬಹುಭಾಗ ಕಂಪ್ಯೂಟರುಗಳಲ್ಲಿ ಅಳವಡಿಸಲಾಗಿದ್ದ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣ ವ್ಯವಸ್ಥೆ) ಮೈಕ್ರೊಸಾಫ್ಟ್ ಕಂಪೆನಿಯದ್ದಾಗಿತ್ತು. ಈ ಕಂಪೆನಿಯನ್ನು ಸ್ಥಾಪಿಸಿದ ಬಿಲ್ ಗೇಟ್ಸ್ ಇದರಲ್ಲಿ ಮಾಡಿದ...

ಅವಲೋಕನ

roopa ravindra joshi ಸೆಪ್ಟೆಂ ೧೦ ಕವನ ೫೩೦ ವೀಕ್ಷಣೆ

ಅವಲೋಕನ ಕಾಂಕ್ರೀಟು ಕಾಡಿನಲ್ಲಿ ಸಿಮೆಂಟು ಗೂಡಿನಲ್ಲಿ, ಸೃಷ್ಟಿಯಾಗುತ್ತಿದೆ ಜೀವಂತ ರೋಬೋಟುಗಳ ಸಂತಾನ. ಕಂಪ್ಯೂಟರ್ ಪರದೆಗಳೇ ಅವರಾಟದ ಮೈದಾನ, ಕೂತಲ್ಲೇ ಮಾಡುವರು ವಿಶ್ವದ ವಿರಾಟ್ ದರ್ಶನ. ತುತ್ತಿಕ್ಕಿ ಮುತ್ತಿಕ್ಕಿ ಮುದ್...

ನನ್ನ ಕನಸುಗಳೆಲ್ಲ

ಜಯಪ್ರಕಾಶ ನೇವಾರ ಶಿವಕವಿ ಸೆಪ್ಟೆಂ ೧೦ ಕವನ ೬೯೨ ವೀಕ್ಷಣೆ

ನನ್ನ ಕನಸುಗಳೆಲ್ಲ ನನ್ನೊಳಗೊಳಗೆ ಉಡುಗಿ ಹೋಗುತಿರಲು ಅಡಗಿ ನೋಡಲಿ ಹ್ಯಾಗೆ ನಾನು ಸುಮ್ಮನೆ ನನ್ನ ಕನಸುಗಳೆಲ್ಲ ಕಸುವ ಕಳೆದುಕೊಳ್ಳುತಿರಲು ಕುಳಿತು ನೋಡಲಿ ಹ್ಯಾಗೆ ನಾನು ಸುಮ್ಮನೆ ನನ್ನ ಕನಸುಗಳೆಲ್ಲ ಕೈ ಕೊಸರಿ, ಜಾರಿ ದೂರ...

೧೧೬. ಲಲಿತಾ ಸಹಸ್ರನಾಮ ೪೫೬ರಿಂದ ೪೬೩ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೧೦ ಬ್ಲಾಗ್ ೧೨೦ ವೀಕ್ಷಣೆ

ಲಲಿತಾ ಸಹಸ್ರನಾಮ ೪೫೬ - ೪೬೩ Haṁsinī हंसिनी (456) ೪೫೬. ಹಂಸಿನೀ ಹಂಸ ಮಂತ್ರದ ಸ್ವರೂಪದಲ್ಲಿ ಇರುವವಳು. ಹಂಸ ಮಂತ್ರವನ್ನು ಅಜಪ ಮಂತ್ರವೆಂದೂ ಕರೆಯುತ್ತಾರೆ ಈ ವಿಧಾನದಲ್ಲಿ ಸೂರ್ಯೋದಯದಿಂದ ಸೂರ್ಯೋದಯದವರೆಗೆ ಮಾನಸಿಕ...

ಆನೆ ಬಂತು ಆನೆ - 1

Harish S K ಸೆಪ್ಟೆಂ ೧೦ ಲೇಖನ ೮೪೬ ವೀಕ್ಷಣೆ

"ಏ ಇ ನಡು ರಾತ್ರಿಲ್ಲಿ ಅದು ಇ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ಇ ತಂಗಾಳಿಯಲ್ಲಿ ಇ ತೋಟ್ಟಗಳ ಪಕ್ಕದಲಿ ನಡೆಯೋ ಭಾಗ್ಯ ಎಷ್ಟು ಜನರಿಗೆ ಸಿಗುತೋ , ಒಂದು ಬೀಡಿ ಇದ್ದಾರೆ ತತ್ಹಾರಲ್ಲ " ಎಂದು ಮಂಜ ಸಿದ್ದಯ್ಯನಿಗೆ ತನ್ನ ಹೆಗಲ...

ನಾನಿಲ್ಲದೆ ಅವನಿಲ್ಲ!

kavinagaraj ಸೆಪ್ಟೆಂ ೧೦ ಲೇಖನ ೧,೪೫೧ ವೀಕ್ಷಣೆ

ನನಗೆ ಬಹಳ ಸಂತೋಷವಾಗಿತ್ತು. 'ಆಗಲಾರದು, ಕಷ್ಟ' ಎಂದುಕೊಂಡಿದ್ದ ಕೆಲಸವೊಂದು ಯಶಸ್ವಿಯಾಗಿ ಪೂರ್ಣವಾಗಿಬಿಟ್ಟಿತ್ತು. ನನಗೇ ನಂಬಲಾಗುತ್ತಿರಲಿಲ್ಲ. "ನೀವು ಇಲ್ಲದಿದ್ದರೆ ಈ ಕೆಲಸ ಆಗುತ್ತಲೇ ಇರಲಿಲ್ಲ. ನೀವು ಗ್ರೇಟ್ ಸಾರ್"...

ಗಣೇಶ ಚತುರ್ಥಿಗೆ ಬಗೆ-ಬಗೆಯ ಅಡುಗೆಗಳು

ಸುಮ ನಾಡಿಗ್ ಸೆಪ್ಟೆಂ ೦೯ ಲೇಖನ ೫,೦೧೫ ವೀಕ್ಷಣೆ

‍‍ನಮ್ಮ ಹಿರಿಯರ ಮನೆಯಲ್ಲಿ ಪ್ರತಿ ವರುಷ ಗಣೇಶ ಚತುರ್ಥಿಗೆ ‍ಗಣಹೋಮ ಇಟ್ಟುಕೊಳ್ಳುವುದು ವಾಡಿಕೆ. ಹಾಗೆ ಈ ಬಾರಿಯೂ ಇತ್ತು. ದೇವರ ನೈವೇದ್ಯಕ್ಕೆಂದು ಬಗೆ ಬಗೆಯ ಅಡುಗೆ ಮಾಡುವುದು ರೂಢಿ. ಇವತ್ತು ಊಟಕ್ಕೆಂದು ಬಾಳೆಯೆಲೆಯ ಮೇ...

೧೧೫. ಲಲಿತಾ ಸಹಸ್ರನಾಮ ೪೫೩ರಿಂದ ೪೫೫ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಸೆಪ್ಟೆಂ ೦೯ ಬ್ಲಾಗ್ ೭೩ ವೀಕ್ಷಣೆ

ಲಲಿತಾ ಸಹಸ್ರನಾಮ ೪೫೩-೪೫೫ Trinayanā त्रिनयना (453) ೪೫೩. ತ್ರಿನಯನಾ ತ್ರಿನಯನಾ ಎಂದರೆ ಮೂರು ಕಣ್ಣುಗಳನ್ನು ಉಳ್ಳವಳು. ಆಕೆಯ ಮೂರು ಕಣ್ಣುಗಳೆಂದರೆ ಸೂರ್ಯ, ಚಂದ್ರ ಮತ್ತು ಅಗ್ನಿಯಾಗಿವೆ. ಸೂಕ್ಷ್ಮಾರ್ಥದಲ್ಲಿ ತ್ರಿನ...

ವಿಘ್ನೇಶ್ವರ ಗಜಾನನ ಕೃಪೆಗಾಗಿ...

ShivaRam H ಸೆಪ್ಟೆಂ ೦೯ ಲೇಖನ ೨,೨೪೯ ವೀಕ್ಷಣೆ

“ಗಜಾನನಂ ಭೂತ ಗಣಾಧಿ ಸೇವಿತಂ ...” ಎಂಬಂತೆ ಎಲ್ಲ ಭೂತಗಣಾದಿಗಳಿಂದ ಸೇವಿಸಲ್ಪಡುತ್ತಿರುವ ನಮ್ಮ ಗಜಾನನ, ಈ ದೇಶದಲ್ಲಿರುವ ಸೆಕ್ಯೂಲರಿಸಮ್ ಭೂತವೂ ತನ್ನನ್ನು ಸೇವಿಸುವಂತೆ ಕೃಪೆದೋರಲಿ. ಆ ವಿಘ್ನೇಶ್ವರನು ಸರ್ವಜನಾಂಗಕ್ಕೂ ಶ...