ಮೋಹನಸ್ವಾಮಿ
ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೬೭ ಲೇಖನಗಳು
ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ 'ಮೋಹನಸ್ವಾಮಿ' ಒಂದು. ಈ ಪುಸ್ತಕದ ಕಿರು ಪರಿಚಯದ...
ಗಿಡವಿರಬಹುದು ನಾನು, ಕಿತ್ತು ಎಸೆಯದಿರು ನನ್ನ. ಯೋಚಿಸು ಮತ್ತೊಮ್ಮೆ ಚಿವುಟಿ ಎಸೆಯುವ ಮುನ್ನ. ಬೆಳೆದು ದೊಡ್ಡದಾಗಿ ಕೊಡುವೆ ನಾ ನಿನಗೆ ಹಣ್ಣನ್ನ. ಒಂದೊಮ್ಮೆ ಹಣ್ಣಿಲ್ಲದೇ ಇದ್ದರೂ ಕಾಯುವೆ ನೆರಳಾಗಿ ನಾನಿನ್ನ. ಕತ್ತರಸಿ ಎ...
ಸಾಗರ ಪ್ರವಾಸ : ಮುರ್ಡೇಶ್ವರದಿಂದ ಮುಂದೆ.. ಮುರ್ಡೇಶ್ವರ : ಉತ್ತರಕನ್ನಡ ಜಿಲ್ಲೆ ಬಟ್ಕಳ ತಾಲೋಕಿನ ಸಮುದ್ರತೀರದಲ್ಲಿರುವ ಕ್ಷೇತ್ರ ಮುರ್ಡೇಶ್ವರ , ಮಂಗಳೂರಿನಿಂದ ನೂರ ಅರವತ್ತು ಕಿ.ಮೀ. ನಮಗೆ ಕೊಲ್ಲೂರಿನಿಂದ ಐವತ್ತೈದು ಅ...
ಇದೇ ತಿಂಗಳು ಮೊದಲ ಕೆಲವು ವಾರಗಳಲ್ಲಿ ___LINK_OPEN_href="http://en.wikipedia.org/wiki/Polar_vortex"___polar vortexನಿಂದಾಗಿ ಅಮೇರಿಕ, ಕೆನಡಾದಲ್ಲಿ ಚಳಿ ಅತಿರೇಕಕ್ಕೆ ಹೋಗಿತ್ತೆಂಬುದು ನಿಮಗೆಲ್ಲ ತಿಳಿದೇ...
( http://sampada.net/blog/%E0%B2%AB%E0%B3%8D%E0%B2%B2%E0%B2%BE%E0%B2%9F%E0... ) ಫ್ಲಾಟ್ ಕೊಂಡು ವರ್ಷವಾಗುತ್ತಾ ಬಂದರು ಆಮೆಗತಿಯಲ್ಲಿ ಕೆಲಸ ನಡೆಯುತ್ತಿರುವುದು ಕಂಡಾಗ, ಫ್ಲಾಟ್ ವಾಸಿಗಳು ಒಬ್ಬೊಬ್ಬರೇ ಪ್...
"ತುಂಟಶೀನನ ತ್ರಿಪದಿಗಳು" ಆಧುನಿಕ ಕಾಲದ ತ್ರಿಪದಿಗಳಾಗಿವೆ ಹೆಚ್ಚಿನ ವಿವರಗಳಿಗಾಗಿ ಕೆಳಕಂಡ ಬ್ಲಾಗ್ ವೀಕ್ಷಿಸಿ http://shreenathshejwadkar.blogspot.in/
"ತುಂಟಶೀನನ ತ್ರಿಪದಿಗಳು" ಕನ್ನಡ ಪುಸ್ತಕ ಲೇಖಕರು; ಶ್ರೀನಾಥ್ ಶೇಜವಾಡ್ಮರ್ ವಿವರಣೆಗಳಿಗಾಗಿ ಬ್ಲಾಗ್ ವೀಕ್ಷಿಸಿ http://shreenathshejwadkar.blogspot.in/
ರಂಗಾಯಣವು ಕಾರಂತರ ಕನಸಿನ ಕೂಸು. ಮೈಸೂರಿನಲ್ಲಿ ರಂಗಾಯಣವು ಹೊಸದೊಂದು ಬಗೆಯ ವಿನ್ಯಾಸ ಕಂಡುಕೊಂಡಿದ್ದು ಇವರಿಂದಲೆ. ತಮ್ಮ ಇಡೀ ಜೀವಮಾನವನ್ನು ರಂಗಭೂಮಿಗಾಗಿಯೆ ತೇಯ್ದು ಬಿಟ್ಟರು, ಅದರ ಫಲವಾಗಿಯೆ ರಂಗಭೂಮಿಯು ಇಂದಿಗೂ ಜೀವಂ...
ಪ್ರವಾಸ ಸಾಗರ : ಸಿಗಂದೂರು ಹಾಗು ಕೊಲ್ಲೂರು ಮೊದಲ ದಿನ ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂದೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ . ಕೊಲ್ಲೂರು ಬಿಟ್ಟು...
ಹೆಂಡತಿ ಬಳಸುತ್ತಿದ್ದಳು ಕಂಪ್ಯೂಟರ್ ಲೆನೋವ ! ಕೀಬೋರ್ಡ ಕುಟ್ಟಿ ಸುಸ್ತಾಗಿ ಕ್ಯೆ ಗಳ ಅಲ್ಲಾಡಿಸಿದಳು ಗಮನಿಸಿದ ಗಂಡ ಕೇಳಿದ ಲೇ ನೋವ ! ನಾನಾ,ಕೊಳ್ಳೇಗಾಲ
ಅವನು ಮೆಚ್ಚಿದ ಅವಳ ಮುಂಗುರುಳು ! ಆಯಿತು ಅವನ ಪಾಲಿಗೆ ಉರುಲು! -ನಾನಾ,ಕೊಳ್ಳೇಗಾಲ !
ಕೋಪವೆಂಬುವುದದು ಬರುವುದು ಸಹಜ ಮನಸಿನಲಿ ನಾಲಿಗೆಯೂ ಕೋಪದೊಂದಿಗೆಂದೆಂದು ಸೇರದಿರಲಿ ಬುದ್ದಿ ನಾಶವು ಕೋಪದೊಂದಿಗೆ ಸೇರೆ ನಾಲಿಗೆಯೂ ಕೋಪವೆಂಬುದನು ನೀ ನಿಗ್ರಹಿಸಲದು ಸಾಧನೆಯೂ ತಾಳ್ಮೆಯಿರದ ಮನ ಕೋಪವೆಂಬುದರ ವಾಸದ ಸ್ಥಾನ ನಿ...
ಗುರುವು ಕಿರಿಯನು ಅಲ್ಲ ಗುರುವು ಹಿರಿಯನು ಅಲ್ಲ ಗುರುಗಲಳೇಇಹರಿಲ್ಲಿ ಸುತ್ತ ಸಂಸಾರದಲಿ ಗುಣಕಲಿಸಿದವನೆ ಗುರು~ ತುಂಟಶೀನ (ನನ್ನ "ತುಂಟಶೀನನ ತ್ರಿಪದಿಗಳು" ಪುಸ್ತಕದ 98ನೆ ಕವನ)
ಸಾಗರ ಪ್ರವಾಸ _ ಬೆಂಗಳೂರಿನಿಂದ ಸಾಗರಕ್ಕೆ ಮಕ್ಕಳಿಗೆ ರಜಾ ಬಂತು ಎಂದರೆ ಪ್ರಾರಂಬ , ಎಲ್ಲಿಯಾದರು ಹೊರಗೆ ಸುತ್ತಾಡಿ ಬರಬೇಕು ಒಂದೆರಡು ದಿನ ಅಂತ ಬೇಡಿಕೆ. ಅವರ ಸಮಯಕ್ಕೆ ನಮ್ಮ ರಜಾ ಹೊಂದಿಸಿಕೊಳ್ಳಬೇಕು. ಹೀಗೆ ಮೊನ್ನೆ ಜ...
ಲಲಿತ ಸಹಸ್ರನಾಮದ ವಿವರಣೆಯ ಅನುವಾದ ಕಾರ್ಯ ಕೈಗೊಂಡ ಶ್ರೀಧರರು ಇದೀಗ ತಾನೆ ಕೊನೆಯ ಕಂತನ್ನು ಮುಗಿಸಿದ ಸಂತೃಪ್ತಿಯಲ್ಲಿದ್ದಾರೆ. ಆ ಭಕ್ತಿ ಯಾತ್ರೆಯಲಿ ಅದೆಷ್ಟೊ ಆಸಕ್ತ ಭಕ್ತ ಸಂಪದಿಗರು ಮಿಂದು ಕೃತಾರ್ಥರಾಗಿದ್ದಾರೆ. ನನಗೆ...
ಬುಧವಾರ ಬೆಳಗ್ಗೆ 7-30 ಗಂಟೆಗೆ ತೀವ್ರ ಎದೆನೋವಿನಿಂದಾಗಿ ಸುಗಮ ಸಂಗೀತದ ಗಾಯಕ ಯಶವಂತ ಹಳಿಬಂಡಿ ಆಸ್ಪತ್ರೆಗೆ ಸಾಗಿಸುವ ಮೊದಲೆ ಅಸು ನೀಗಿದ್ದಾರೆ. 64 ವರ್ಷ ಈಗಿನ ದಿನಮಾನಗಳಲ್ಲಿ ಸಾಯುವ ವಯಸ್ಸಲ್ಲ. ಈಗಿನ ನೂತನ ವೈದ್ಯಕೀಯ...
ನಾನು ಎಂದೂ ಊಹಿಸಿದ ಆ ಚಿತ್ರಣ, ನನ್ನ ಕನಸಿನಲ್ಲಿ ಮೂಡುವುದು ಏಕೆ, ಬೆಚ್ಚಿಬೀಳುವ ಹಾಗೆ ಮಾಡುವುದು, ಕತ್ತಲೆಯಲ್ಲಿ ಮೂಡುವ ಆ ಘಟನೆ, ಕೆಲವೊಮ್ಮೆ ಅರಿಯದೆ ಬರುವ ಪಾತ್ರಧಾರಿಗಳು, ಈ ಜನ್ಮದಲ್ಲಿ ಅವರು ನನ್ನ ಸಂಬಂಧಿಕರಲ್ಲ,...
ನಾಳೆ ಅಂದರೆ ಇಪ್ಪತ್ನಾಲ್ಕನೆ ಜನವರಿ ಮಹಾಕವಿ ಮುದ್ದಣನ ಜನ್ಮದಿನವೆಂದು ನನ್ನ ಸಾಹಿತ್ಯಾಭಿಮಾನಿ ಕೂಟದ ಮಿಂಚಂಚೆ ನೆನಪಿಸಿದಾಗ, ಕವಿ ಮುದ್ದಣನ ಕುರಿತು ನೆಟ್ನಲ್ಲಿ ಏನಿದೆಯೆಂದು ನೋಡಲು ಯತ್ನಿಸಿದೆ. ವಿಕಿ ಕನ್ನಡ, ವಿಕಿ, ಕ...
ಶಿವನ ದರ್ಶನಕ್ಕೆ ದೇಗುಲಕ್ಕೆ ಹೋದೆ ! ಶಿವ ಇರಲಿಲ್ಲ ! ಪಕ್ಕದಲ್ಲಿ ಇದ್ದ ಪಾರ್ವತಿ ದೇಗುಲಕ್ಕೆ ಹೋದೆ ! ಅಲ್ಲಿ ಶಿವ ಪಾರ್ವತಿಯ ದರ್ಶನಕ್ಕೆ ನಿಂತಿದ್ದ ! -ನಾನಾ.ಕೊಳ್ಳೇಗಾಲ !