ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2014

ಜನವರಿ 2014

೧೬೭ ಲೇಖನಗಳು

ಸಂವೇದನೆ

ಹಾರೋಹಳ್ಳಿ ರವೀಂದ್ರ ಜನ ೨೩ ಬ್ಲಾಗ್ ೮೦ ವೀಕ್ಷಣೆ

ನಯನಗಳ ಭೇಟಿಯಲ್ಲಿ ಮೊದ ಮೊದಲ ಮಾತಿದೆ ಮಾತುಗಳ ದಾಟಿಯಲ್ಲಿ ಮನ ಮನದ ನಂಟಿದೆ ಸಂವೇದನೆ ಸಂಯೋಜನೆ ನಮ್ಮೊಳಗೆ ಹೂತಿದೆ ಮೊಗಸಾಲೆಯು ಮುಖಿಯಾದರೆ ಮತಿಮೌನ ತಾನಾಗಿಯೆ ಮಿತಿಮೀರಿದ ಅತಿರೇಖವು ಬಂತೇನು ನನಗಾಗಿಯೆ ಭಾನ ಸೆರಗು ಭೂಮಿ...

ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್

Raghavendra Adiga H.N. ಜನ ೨೨ ಲೇಖನ ೬೭ ವೀಕ್ಷಣೆ

ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶ...

ಒಂದು ಮರ‌, ಮೂರು ಬಳ್ಳಿ...

Nithin Shetty ಜನ ೨೨ ಕವನ ೫೯೬ ವೀಕ್ಷಣೆ

೧. ಕರಕು ನೆಲದಲ್ಲಿ, ಬಿಸಿಯೆಬ್ಬಿಸಿದ‌ ಒಂಟಿ ಕಣ್ಣಿನ‌ ನೇಸರ‌... ವಿರಸದಿ ಭೂಮಿ, ತೋರಿದೆ ಬರಡು ಹುಸಿಬಿಂಬ, ತೋರಿ ಕಾತರ‌... ಬೆಂದ‌ ನೆಲದಿ ಬಿರುಕುಗಳು ಮೂಡಿದೆ, ಹೆಪ್ಪುಗಟ್ಟಿದ‌ ರಕ್ತ‌ ಒಡೆದಂತೆ... ಸೂರ್ಯನಿಂದ‌ ಸುಡು...

ಜರ್ಮನಿಯ ಕಲಾವಿದನ ಕಣ್ಣಲ್ಲಿ ಬೆಂಗಳೂರ ಆಟೋ

ಹರಿ ಪ್ರಸಾದ್ ನಾಡಿಗ್ ಜನ ೨೨ ಬ್ಲಾಗ್ ೬೪ ವೀಕ್ಷಣೆ

ಜರ್ಮನ್ ಕಲಾವಿದ ಕ್ಸೇವರ್ ಕ್ಸೈಲಫನ್ ಬೆಂಗಳೂರ ಆಟೋ ನೋಡಿ ರೆಡಿ ಮಾಡಿರುವ ಪುಟ್ಟ ಅನಿಮೇಶನ್ ವಿಡಿಯೋ ನೋಡಿ. ನಿಮಗೇನನ್ನಿಸಿತು? ತಿಳಿಸಿ.

ಆ ವೃದ್ಧನ ತೊಳಲಾಟ!

ಹರಿಹರಪುರಶ್ರೀಧರ್ ಜನ ೨೨ ಬ್ಲಾಗ್ ೮೭ ವೀಕ್ಷಣೆ

ಆ ವೃದ್ಧರಿಗೆ 90 ವರ್ಷ ವಯಸ್ಸು. ಗಟ್ಟಿ ಮುಟ್ಟಾಗಿದ್ದಾರೆ. ಬೆಳಿಗ್ಗೆ 5.00 ಕ್ಕೆ ಎದ್ದು ಈಗಲೂ ವಾಕ್ ಮಾಡ್ತಾರೆ. ಮನೆಗೆ ಬಂದು ಒಂದು ಲೋಟ ಹಾಲು ಕುಡಿದು ಸ್ನಾನ ಮಾಡಿ ದೇವರ ಪೂಜೆ ಮಾಡ್ತಾರೆ. 8.30 ಕ್ಕೆ ಸರಿಯಾಗಿ ಎರಡು...

ಕಚ'ಗುಳಿಗೆ' - 06

ನಾಗೇಶ ಮೈಸೂರು ಜನ ೨೨ ಲೇಖನ ೧೦೩ ವೀಕ್ಷಣೆ

ಈ ಕಂತಿನ ಚಿನಕುರುಳಿಗಳು : ಪ್ರೇಯಸಿ, ಭಾವ-ವಾಸ್ತವ, ಅಂಟು ರೋಗ, ಸಂದೇಹ, ಪವಿತ್ರ ಜಲ , ಹೊಗಳಿಕೆ. ಎಲ್ಲಾ ಬೇರೆ ಬೇರೆ ಥೀಮುಗಳ ಕಲಸುಮೇಲೋಗರ. ಟುಸ್ ಪಟಾಕಿಯೊ, ಇಲ್ಲ ಕುದುರೆ ಪಟಾಕಿಯೊ ನೋಡುವ (ಕಡೆಗೆ ಚಿನಕುರುಳಿಯಾದರೂ ಆ...

ನಮ್ಮೂರು ಬೆಂಗಳೂರು

ಧಾತು ಜನ ೨೨ ಕವನ ೯೧೨ ವೀಕ್ಷಣೆ

ನಮ್ಮೂರು ಬೆಂಗಳೂರು ಬೆಂದಕಾಳೂರು ಕೆಂಪೇಗೌಡನ ಕಾಲ ನವ ಬೆಂಗಳೂರಿಗೆ ನಾವೆಲ್ಲ ದಾಳ ದಾಳ ಉರುಳುವುದುಂಟು ಕೆರಳಿ ಏಳುವುದುಂಟು ಎದ್ದವನು ಭೂಪ, ಬಿದ್ದವನು ಬೆಪ್ಪ ಇದು ಊರಲ್ಲವೋ ಗೆಳೆಯ ಸರಿಯಾಗಿ ಕಣ್ಣು ತೆರೆದು ನೋಡು ಆಶ್ಚರ್...

೨೧೨. ಲಲಿತಾ ಸಹಸ್ರನಾಮ -ಫಲಶ್ರುತಿಯ ವಿವರಣೆ

ಶ್ರೀಧರ್ ಬಂಡ್ರಿ ಜನ ೨೧ ಬ್ಲಾಗ್ ೪,೦೩೬ ವೀಕ್ಷಣೆ

ಲಲಿತಾ ಸಹಸ್ರನಾಮ - ಫಲಶ್ರುತಿ ಅಥವಾ ಉತ್ತರಭಾಗ ಹೀಗೆ ಹಯಗ್ರೀವನು ಅಗಸ್ತ್ಯನಿಗೆ ಹೇಳುತ್ತಿದ್ದ ಒಂದು ಸಾವಿರ ನಾಮಗಳ ಉಚ್ಛಾರಣೆಯನ್ನು ಮುಗಿಸಿದ. ಹಯಗ್ರೀವನು ಅಗಸ್ತ್ಯನನ್ನು ಸಂಭೋದಿಸುವುದನ್ನು ಮುಂದುವರೆಸುತ್ತಾನೆ. ಈ ಸಹ...

ಸುಬ್ಬನ ಮನೆ ಗಣೇಶನ ಹಬ್ಬ !

ಶ್ರೀನಾಥ್ ಭಲ್ಲೆ ಜನ ೨೧ ಲೇಖನ ೧೨೭ ವೀಕ್ಷಣೆ

ಭಾದ್ರಪದ ಮಾಸದ ತದಿಗೆ, ಭಾನುವಾರದ ಶುಭದಿನ ಬೆಳಿಗ್ಗೆ ಎಲ್ಲರಿಗಿಂತ ಮೊದಲು ಬಚ್ಚಲಿಗೆ ದಾಳಿಯಿಟ್ಟು ಶ್ಯಾಂಪೂ ಸ್ನಾನ ಮಾಡಿ, ತೆಳು ವಸ್ತ್ರದಲ್ಲಿ ತಲೆ ಒರೆಸಿಕೊಳ್ಳುತ್ತ ಹೊರಬಂದಿದ್ದು ... ನಮ್ ಸುಬ್ಬ! ಬಿಳೀ ಹೊಗೆಯ ಮಧ್ಯ...

ಹಂಬಲ

ಹಂಸಾನಂದಿ ಜನ ೨೧ ಬ್ಲಾಗ್ ೧೧೮ ವೀಕ್ಷಣೆ

ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ ಮುಗುದ ಮೊಗದಾವರೆಯ ನಾಕಾಂಬೆನೆಂದು? ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ ಆ...

ದಶಮಾಂಶ ಪದ್ದತಿ ನಮಗೆಷ್ಟು ಗೊತ್ತು?

ಹರಿಹರಪುರಶ್ರೀಧರ್ ಜನ ೨೧ ಬ್ಲಾಗ್ ೩೦೭ ವೀಕ್ಷಣೆ

ದಶಮಾಂಶ ಪದ್ದತಿ ಬಗ್ಗೆ ನಮಗೆ ಎಷ್ಟು ಗೊತ್ತು! ಈ ಶ್ಲೋಕವು ಬ್ರಹ್ಮಾಂಡ ಪುರಾಣದಲ್ಲಿದೆ, ಎಂಬ ಮಾಹಿತಿ ಇದೆ. ಏಕಂ ದಶ ಶತಂ ಚೈವ ಸಹಸ್ರಮಯುತಂ ತಥಾ | ಲಕ್ಷಂ ನಿಯುತಂ ಚೈವ ಕೋಟಿರರ್ಭುದಮೇವ ಚ ||೧|| ಅರ್ಥ: ಒಂದು, ಹತ್ತು, ನ...

೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ

ಶ್ರೀಧರ್ ಬಂಡ್ರಿ ಜನ ೨೦ ಬ್ಲಾಗ್ ೪೮೨ ವೀಕ್ಷಣೆ

ಲಲಿತಾಂಬಿಕೆಯ ಚಿತ್ರಕೃಪೆ: ಮ್ಯಾನ್‌ಬ್ಲಂಡರ್.ಕಾಮ್ ಲಲಿತಾ ಸಹಸ್ರನಾಮ ೧೦೦೦ Lalitāmbikā ललिताम्बिका (1000) ೧೦೦೦. ಲಲಿತಾಂಬಿಕಾ ಶ್ರೀ ಮಾತಾ, ನಿನ್ನ ಹೆಸರೇ ಲಲಿತಾಂಬಿಕಾ. ದೇವಿಯ ಹೆಸರನ್ನು ವಾಕ್-ದೇವಿಗಳು ಸಹಸ್ರನ...

ತೆಲಿಯಲೇರು ರಾಮ ಭಕ್ತಿ ಮಾರ್ಗಮುನು

ಹಂಸಾನಂದಿ ಜನ ೨೦ ಬ್ಲಾಗ್ ೧೪೪ ವೀಕ್ಷಣೆ

ಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ. ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು 'ತೆಲಿಯಲೇ...

ಮನೆ ಜಗಳ, ಗುಟ್ಟಾಗಿರದಲ್ಲ !

ನಾಗೇಶ ಮೈಸೂರು ಜನ ೨೦ ಲೇಖನ ೧೨೭ ವೀಕ್ಷಣೆ

ಜಗಳವಿರದ ಮನೆ ಮನಗಳಾದರೂ ಯಾವುದಿದೆ? ಎಲ್ಲಾ ಒಂದಲ್ಲಾ ಒಂದು ಬಾರಿ ಸಿಟ್ಟಿನೆ ಕೈಗೆ ಬುದ್ಧಿ ಕೊಟ್ಟು ಅದರ ಅವಕೃಪೆಗೆ ಪಾತ್ರರಾದವರೆ. ಕಾರಣಗಳೇನೆ ಇದ್ದರೂ ಸಿಟ್ಟು ಬಂದಾಗ ಮಾತ್ರ ಅವರ ಮಾಮೂಲಿನ ವ್ಯಕ್ತಿತ್ವವೆ ಮರೆತುಹೋಗಿ...

೨೧೦. ಲಲಿತಾ ಸಹಸ್ರನಾಮ ೯೯೯ನೇ ನಾಮದ ವಿವರಣೆ

ಶ್ರೀಧರ್ ಬಂಡ್ರಿ ಜನ ೨೦ ಬ್ಲಾಗ್ ೧೫೭ ವೀಕ್ಷಣೆ

ಲಲಿತಾ ಸಹಸ್ರನಾಮ ೯೯೯ Śiva-śakty-aikya-rūpiṇī शिव-शक्त्यैक्य-रूपिणी (999) ೯೯೯. ಶಿವ-ಶಕ್ತೈಕ್ಯ-ರೂಪಿಣೀ ದೈವೀ ದಂಪತಿಗಳಾದ, ಶಿವ-ಶಕ್ತಿಯರ ಸಮಾಗಮವಾದ ‘ಶಿವ-ಶಕ್ತೈಕ್ಯ-ರೂಪಿಣೀ’ ಅತ್ಯಂತ ಪೂಜನೀಯ ಭಾವದಿಂದ ಗೌರ...

ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?

ಸಪ್ತಗಿರಿವಾಸಿ... ಜನ ೨೦ ಬ್ಲಾಗ್ ೧೭೮ ವೀಕ್ಷಣೆ

ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ? ಈ ಚಿತ್ರ ಯಾರಿಗೆ ಇಸ್ಟ ಆಗೋಲ್ಲ ? ಕಥೆ -ಚಿತ್ರ ಕಥೆಯಲ್ಲಿ ಏನೋ ಹೊಸತಿರಬೇಕು ಎಂದು ಊಹಿಸಿ ನೋಡಲು ಹೋಗುವವರಿಗೆ ..!! ತೆಲುಗಿನ ಯಶಸ್ವಿ ನಿರ್ದೇಶಕ ಕನ್ನಡಿ...

ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ (ಅಂತಿಮ ಭಾಗ)

ಹನುಮಂತ ಅನಂತ ಪಾಟೀಲ ಜನ ೨೦ ಬ್ಲಾಗ್ ೭೦ ವೀಕ್ಷಣೆ

ರೋಸ್ ಮತ್ತು ಜಾಕ್ ರ ಸುತ್ತಾಟವನ್ನು ಗಮನಿಸಿದ ಹಾಕ್ಲಿಯ ಬಂಟ ಆ ವಿಷಯವನ್ನು ಹಾಕ್ಲಿಯ ಗಮನಕ್ಕೆ ತರುತ್ತಾನೆ. ಸುಂದರಿ ರೋಸ್ ತನ್ನ ಕೈ ತಪ್ಪುತ್ತಿರುವುದನ್ನು ಊಹಿಸಿದ ಹಾಕ್ಲಿ ತನ್ನ ಮನಸಿನ ಸ್ಥಿಮಿತವನ್ನು ಕಳೆದು ಕೊಳ್ಳುತ...

೨೦೯. ಲಲಿತಾ ಸಹಸ್ರನಾಮ ೯೯೭ರಿಂದ ೯೯೮ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಜನ ೧೯ ಬ್ಲಾಗ್ ೯೩ ವೀಕ್ಷಣೆ

ಲಲಿತಾ ಸಹಸ್ರನಾಮ ೯೯೭ - ೯೯೮ Śrīmat-tripura-sundarī श्रीमत्-त्रिपुर-सुन्दरी (997) ೯೯೭. ಶ್ರೀಮತ್-ತ್ರಿಪುರ-ಸುಂದರೀ ಶಿವನು ತ್ರಿಪುರ ಎಂದು ಕರೆಯಲ್ಪಟ್ಟಿದ್ದಾನೆ. ತ್ರಿ ಎಂದರೆ ಮೂರು ಮತ್ತು ಪುರ ಎಂದರೆ ಕೋಟೆ...

ಕ್ಯಾಲಿಫೋರ್ನಿಯಾದಲ್ಲಿ ನಾ ನೋಡಿದ ಪ್ರವಾಸಿ ಸ್ಥಳಗಳು: ಮೊದಲನೆಯದಾಗಿ ಸಂತ ಕ್ರುಜ್

ಸುನಿಲ್ ಮಲ್ಲೇನಹಳ್ಳಿ ಜನ ೧೯ ಲೇಖನ ೯೯ ವೀಕ್ಷಣೆ

ನಾನಿರುವ ಸಂತಕ್ಲಾರವೂ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಹಾಗೂ ಸಿಲಿಕಾನ್ ವ್ಯಾಲಿ ಸಮುದಾಯದಲ್ಲಿನ ಚಿಕ್ಕ ಪಟ್ಟಣ. ಈ ಚಿಕ್ಕ ಪಟ್ಟಣದಲ್ಲಿ ವಿಮಾನ ನಿಲ್ದಾಣ ಇಲ್ಲವಾದ್ದರಿಂದ ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ವಿಮಾನ...

ಒಂದು ಆಧ್ಯಾತ್ಮಿಕ ಬೆಳಗು

ಶ್ರೀಕಾಂತ ಮಿಶ್ರಿಕೋಟಿ ಜನ ೧೯ ಬ್ಲಾಗ್ ೯೬ ವೀಕ್ಷಣೆ

‍‍ನಾನು ಏಳುವುದು ಮುಂಜಾನೆ ನಾಲ್ಕೂವರೆ-ಐದಕ್ಕೆ. ನಾನು ಏಳುತ್ತೀನಿ ಅಂತಲ್ಲ, ನನಗೆ ಎಚ್ಚರ ಆಗುತ್ತದೆ. ನಿದ್ದೆ. ಮಾಡದೆ ಇರುವಾಗಲೂ ಹಾಸಿಗೆಯಲ್ಲಿ ಬಿದ್ದುಕೊಂಡಿರುವದು ಎಲ್ಲರಿಂದ ಆಗುವ ಮಾತಲ್ಲ. ಅದಕ್ಕೂ ಸಮಾಧಾನ ಅನ್ನಿ,...