ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2014

ಜನವರಿ 2014

೧೬೭ ಲೇಖನಗಳು

ಸುಂದರ ಉದ್ಯಾನ!

ಡಿ.ನಂಜುಂಡ ಜನ ೧೫ ಕವನ ೬೩೩ ವೀಕ್ಷಣೆ

ಪಶ್ಚಿಮಘಟ್ಟವಿಶಾಲೋದ್ಯಾನದಿ ನಿಶ್ಚಿತ ತನುಮನ ಸಂಭ್ರಮವು ರೋಚಕ ದೃಶ್ಯಾವಳಿಸಂಕರ್ಷಿತ ವಾಚನ ಪ್ರವಚನ ಗಾಯನವು ಸಿಂಧೂರಾರುಣ ಪರ್ಣಸುಶೋಭಿತ ಚಂದನಚರ್ಚಿತ ಮಂದಿರವು ಮಂದಸ್ಮಿತ ಕುಸುಮಾಲಂಕೃತ ಸುಂದರ ವನಶುಭಸನ್ನಿಧಿಯು ಗಿರಿಶೃಂ...

ದೂರದ ಪ್ರೀತಿ

ನಾಗೇಂದ್ರ ಕುಮಾರ್ ಕೆ.ಎಸ್ ಜನ ೧೪ ಕವನ ೧,೪೬೬ ವೀಕ್ಷಣೆ

ದೂರದೂರಿಗೆ ಹೊರಟಿಹೆನು ನನ್ನ ಮನೆಯದೇ ಎಂದು ತಿಳಿದು ತೊರೆಯುತ್ತಿದ್ದೇನೆ ನನ್ನದಲ್ಲದ ಈ ಮನೆಯನ್ನು; ನಿನ್ನ ಕೈಹಿಡಿದು ಕಣ್ಣೀರ ಸುರಿಸಿ ಇನ್ನೂ ಕ್ಷಣವೂ ಕಳೆದಿಲ್ಲ,ಭಾವನೆಗಳ ಸೋಲಿಸಿತೇ ಕಣ್ಣೀರು? ಕೈಗಳು ಈಗಲೂ ನಡುಗುತ್ತಲ...

ಜಕ್ಕಣ, ಡಂಕಣರ ಬಗ್ಗೆ ಒಂದು ಪತ್ರ

ಹರಿ ಪ್ರಸಾದ್ ನಾಡಿಗ್ ಜನ ೧೪ ಕವನ ೭೩೩ ವೀಕ್ಷಣೆ

ಜಕ್ಕಣ, ಡಂಕಣರ ಬಗ್ಗೆ ಒಂದು ಪತ್ರ ಮಾನ್ಯ ಸಂಶೋಧಕರೇ, ಕರುನಾಡ ಶಿಲ್ಪ ಕಲಾ ಸಾಮ್ರಾಜ್ಯ ಸಂಪದದ ಸ್ಪೂತರ್ಿ ಸೆಲೆಯಾಗಿರುವ ಜಕಣ ಡಂಕಣರನ್ನು ಆದ್ಯ ಶಿಲ್ಪಿ ಗಳೆಂದೇ ತಲೆ ತಲಾಂತರದಿಂದ ಕನ್ನಡಿಗರೆದೆತುಂಬಿ ಕರೆಯುತಿಹರು ನೆಲದ...

" ಸಂಕ್ರಾಂತಿ "

ರವೀಂದ್ರ. ನಾ .ಅಂಗಡಿ. ಜನ ೧೪ ಬ್ಲಾಗ್ ೫೫ ವೀಕ್ಷಣೆ

ರೈತನು ಬೆಳೆದ ಪೈರು ಚಂದ, ಕೂಡಿಬಾಳಿದರೆ ನಾಡು ಚಂದ, ಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿ, ರವಿಯು ಆಯನ ಬದಲಿಸುವ ಸಂಕ್ರಾಂತಿ , ಹಾಡುತ ಕುಣಿಯುತ ಬಂದಿದೆ ಸಂಕ್ರಾಂತಿ , ನಗಿಸುತ ಕುಣಿಸಲು ಬಂದಿದೆ ಸಂಕ್ರಾಂತಿ , ಕಹಿಯನು ಮರ...

ಕಾಲನ ದಾಳ

ಹಂಸಾನಂದಿ ಜನ ೧೪ ಬ್ಲಾಗ್ ೧೦೦ ವೀಕ್ಷಣೆ

ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜ...

ಸಂಕ್ರಾಂತಿ ಹುಡುಗಿಯೂ, ಮೋಟಾರು ಬೈಕೂ...

ನಾಗೇಶ ಮೈಸೂರು ಜನ ೧೩ ಲೇಖನ ೧೬೦ ವೀಕ್ಷಣೆ

ಸರಿ ಸುಮಾರು 90ರ ಆಚೀಚೆಗೆ ಬರೆದಿದ್ದ ಸಂಕ್ರಾಂತಿ ಕವನ, ಲಘು ಹಾಸ್ಯದ ದಾಟಿಯಲ್ಲಿ. ಈಗೆಲ್ಲ ಮೋಟಾರು ಬೈಕುಗಳ ಜಾಗದಲ್ಲಿ ಕಾರುಗಳೆ ಬಂದು ಕೂತುಬಿಟ್ಟಿವೆಯೆಂದು ಕಾಣುತ್ತದೆ. ಆದರೂ ಮೂಲ ಥೀಮಿಗೆ ಕಾರು - ಬೈಕಿನ ಎಫೆಕ್ಟ್ ಒಂ...

ಮಕರಸಂಕ್ರಾಂತಿಯೆಂಬೋ ಹಬ್ಬ

ಶಶಿಕಾಂತ‌ ಪಿ ದೇಸಾಯಿ ಜನ ೧೩ ಲೇಖನ ೫೯ ವೀಕ್ಷಣೆ

ಪ್ರತಿಯೊಂದು ಹಬ್ಬಗಳಿಗೂ ನಮ್ಮ ಪೂರ್ವಜರು ಈ ಮೊದಲೇ ವೈಜ್ಞಾನಿಕ ನೆಲೆಗಟ್ಟಿನ ಮೇಲೆಯೇ ಅವುಗಳ ಆಚರಣೆಗೆ ಒಂದು ರೂಪ ಕೊಟ್ಟಿರುವರು.ಅವುಗಳಿಗೆ ಆಧ್ಯಾತ್ಮಿಕ ಆಯಾಮ ಕೊಟ್ಟು, ಆಚರಣೆಗೆ ಒಂದು ಭಕ್ತಿಯ ಮಾರ್ಗ ತೋರಿ, ಸಂಸ್ಕøತಿ...

ಕಳೆದ ಆ ದಿನಗಳು ಎಷ್ಟು ಮಧುರ

ನಾಗೇಂದ್ರ ಕುಮಾರ್ ಕೆ.ಎಸ್ ಜನ ೧೩ ಕವನ ೧,೦೫೪ ವೀಕ್ಷಣೆ

ಕಳೆದ ಆ ದಿನಗಳು ಎಷ್ಟು ಮಧುರ ನೆನೆದರೆ ಮನದಲ್ಲಿ ಖಂಡಿತ ಹರಿವುದು ಕಣ್ಣೀರು ಯಾವ ಬೇಲಿಯೂ ಇಲ್ಲದ, ಯಾವ ಹಂಗೂ ಇಲ್ಲದ ಅಂದಿನ ದಿನಗಳೇ ಚಂದ ಅನುಭವಿಸಿದೆವು ಮುಕ್ತ ಗೆಳೆತನವ ತಂಟೆ,ತರಲೆ,ನೋವು,ನಲಿವು ಇಂದು ನೆನೆದರೆ ಮನ ನರಳ...

ನಿನ್ನ ಹೆಸರು

ನಾಗೇಂದ್ರ ಕುಮಾರ್ ಕೆ.ಎಸ್ ಜನ ೧೩ ಕವನ ೯೦೩ ವೀಕ್ಷಣೆ

ಎಂಥ ವಿಚಿತ್ರ ನೋಡು ಗೆಳತಿ, ಪ್ರೀತಿಯ ಉನ್ಮಾದದಲ್ಲಿ, ಪ್ರೀತಿಯ ಉತ್ಕಟತೆಯಲ್ಲಿ, ಬರೆದೆ ನಿನ್ನ ಹೆಸರ ಆಗಸದ ಮೋಡಗಳ ಮೇಲೆ ಹೊತ್ತೊಯ್ದವು ಗಾಳಿ ಚದುರಿ ಮೇಲೆ ಮೇಲೆ; ವಸಂತಾಗಮನದ ಮುಂಚೆ ಮರಗಳ ಮೇಲೆಲ್ಲಾ ಬರೆದೆ ಹಸಿರೆಲೆಗಳೆ...

ಬಿಡುಗಡೆ

ನಾಗೇಂದ್ರ ಕುಮಾರ್ ಕೆ.ಎಸ್ ಜನ ೧೩ ಕವನ ೮೫೨ ವೀಕ್ಷಣೆ

ಕಾಣದ ಮನದಾಳದ ಮೂಲೆಯಲ್ಲಿ ಬೀಡುಬಿಟ್ಟಿರುವ ನೋವುಗಳ ಕಂತೆಗಳು; ವಸಂತಾಗಮನದ ಸಂತಸದಲ್ಲಿ ನೋವಿನ ಕಂತೆಗಳ ಬಿಡುಗಡೆಯ ಆಲಾಪಗಳು; ನನ್ನ ಮನಸ್ಸು ಈಗ ನಿರಾಳವಾಗಿದೆ ನನ್ನನಾಳುವ ಆ ದೇವಗೆ ನೂರು ನಮಸ್ಕಾರ; ನನ್ನೊಳ ಭಾದಿಸುವ ಭಾವ...

ಕ್ಷಾರಾತ್ ಕ್ಷಾರತರಂ ವಿದ್ಯಾ

ಅಪ್ರಮೇಯ ಶರ್ಮ. ಎನ್ ಜನ ೧೩ ಕವನ ೬೧೫ ವೀಕ್ಷಣೆ

||ಕ್ಷಾರಾತ್ ಕ್ಷಾರತರಂ ವಿದ್ಯಾ || (ವಿದ್ಯೆ ಎಂಬುದು ಉಪ್ಪಿನ‌ ನೀರಿನಂತೆ) ತಿಳಿದಷ್ಟೂ ತಿಳಿಯಬೇಕೆಂಬ‌ ಹಂಬಲ‌....!! ಅರಿತಷ್ಟೂ ಅರಿವಿನ‌ ಬಯಕೆ....!! ಹೂಡಿ ಕಲಿತರು ಜಗದಿ......ಕಲೆತು ಕಲಿತರು ಮುದದಿ....... ಗುರುವಿ...

ಮನಸು

ವಿನುತ ಬೋ.ಕುಮಾರಸ್ವಾಮಿ ಜನ ೧೩ ಕವನ ೨,೩೫೦ ವೀಕ್ಷಣೆ

ಮನಸೆಂಬುದು ಮರ್ಕಟವಾಗಿ ಹುಚ್ಚುನಗೆಯ ಬೀರುತಿದೆ ಆಸೆಯೆಂಬುದು ಕಗ್ಗತ್ತಿಯೆಂದು ಅರಿತು ಬೋಧನೆ ಮಾಡುತಿದೆ ಹಿಡಿತ ಬಿಟ್ಟು ಹಾರಲಾರದೆ ತಣ್ಣನೆ ಗಾಳಿಗೆ ಕಾಯುತಿದೆ .. ಓ ಮನಸೇ ,ಕನಸೊಳಗೆ ಕಾಣದಿರುವ ಲೋಕವಿದೆಯಾ ತಪ್ಪಸ್ಸಿನೊಳ...

' ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯಕಾವ್ಯ ' (ಭಾಗ 2 )

ಹನುಮಂತ ಅನಂತ ಪಾಟೀಲ ಜನ ೧೩ ಬ್ಲಾಗ್ ೫೯ ವೀಕ್ಷಣೆ

ಈ ಟೈಟಾನಿಕ್ ಚಿತ್ರಕ್ಕೆ ಜೇಮ್ಸ್ ಕ್ಯಾಮರೂನನಿಗೆ ಪ್ರೇರಣೆ 1912 ರ ಎಪ್ರೀಲ್ 14 ರಾತ್ರಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ ನೀರ್ಗಲ್ಲು ಬಂಡೆಗೆ ಅಪ್ಪಳಿಸಿ ಟೈಟಾನಿಕ್ ಹೆಸರಿನ ಹಡಗು ಮುಳುಗಿದ ಘಟನೆ. ಚಿತ್ರದಲ್ಲಿ ಬರುವ ರೋಸ್...

ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆ

ಹರಿ ಪ್ರಸಾದ್ ನಾಡಿಗ್ ಜನ ೧೩ ಕವನ ೨೭೮ ವೀಕ್ಷಣೆ

ಅಜ್ಞಾತ ಶಿಲ್ಪಿಗಳಿಗೆ ಕೃತಜ್ಞತೆ ಕನ್ನಡ ನುಡಿನಾಡಿಗಾಗಿ ನೀರುನೆಲಗಳೆಲ್ಲಕಾಗಿ ದುಡಿದು ಮಡಿದ ಎನಿತೊಜನರ ಸರತಿ ನಿಂತ ಸಾಲಿನಲ್ಲಿ ಕಾಡಿನ ಕಗ್ಗಲ್ಲಿನಲ್ಲಿ ಶಿಲ್ಪಕಲೆಯ ಸೌಧಕಟ್ಟಿ ಆಳಿದ ಅರಸು ಕುಲದ ಹೆಸರ ಅನುಗಾಲವು ಸ್ಮರಿಸ...

ಅಜ್ಞಾತ ಶಿಲ್ಪಿ ಸಾಧಕರು

ಹರಿ ಪ್ರಸಾದ್ ನಾಡಿಗ್ ಜನ ೧೩ ಕವನ ೫೧೧ ವೀಕ್ಷಣೆ

ಅಜ್ಞಾತ ಶಿಲ್ಪಿ ಸಾಧಕರು ಕನ್ನಡದ ನಾಡು ನುಡಿ ನೀರು ನೆಲಗಳಿಗಾಗಿ ದುಡಿದು ಮಡಿದೆನಿತೊ ಮಹನಿಯರ ಸಾಲಿನಲಿ ಕರುನಾಡ ಶಿಲ್ಪಕಲಾ ಸಾಮ್ರಾಜ್ಯ ಸೌರಭವ ಮುಗಿಲಿನೆತ್ತರ ಒಯ್ದು ದಿಗ್ದಿಗಂತದಿ ಹರಡಿ ನೆಲವನಾಳಿದ ನೃಪರ ಚಿರಕಾಲ ಸ್ಮರ...

ಸಂಕ್ರಾಂತಿ ದೇವಿಗೆ, ಸಂಕ್ರಾಂತಿ ದೇಣಿಗೆ..

ನಾಗೇಶ ಮೈಸೂರು ಜನ ೧೩ ಲೇಖನ ೧೪೦ ವೀಕ್ಷಣೆ

ಹಬ್ಬಗಳ ಸಾಲಲ್ಲಿ ಪ್ರಾಯಶಃ ಸಂಕ್ರಾಂತಿಗೊಂದು ವಿಶಿಷ್ಠ ಸ್ಥಾನ - ಅಧುನಿಕ ಹೊಸ ವರ್ಷದ ಲೆಕ್ಕಾಚಾರದಲ್ಲಿ ನಾವು ನೋಡುವ, ಆಚರಿಸುವ ಮೊದಲ ಪ್ರಮುಖ ಹಬ್ಬ ಸಂಕ್ರಾಂತಿ. ಸೂರ್ಯರಥ ಸಂಕ್ರಮಣದ ಪಥ ಬದಲಿಸುವ ಸಾಂಕೇತಿಕತೆಯೂ ಬದಲಾವ...

ಅಜ್ಞಾತ ಶಿಲ್ಪಿ ಸಾಧಕರು

ಹರಿ ಪ್ರಸಾದ್ ನಾಡಿಗ್ ಜನ ೧೩ ಕವನ ೨೮೯ ವೀಕ್ಷಣೆ

ಅಜ್ಞಾತ ಶಿಲ್ಪಿ ಸಾಧಕರು ಕನ್ನಡದ ನಾಡು ನುಡಿ ನೀರು ನೆಲಗಳಿಗಾಗಿ ದುಡಿದು ಮಡಿದೆನಿತೊ ಮಹನಿಯರ ಸಾಲಿನಲಿ ಕರುನಾಡ ಶಿಲ್ಪಕಲಾ ಸಾಮ್ರಾಜ್ಯ ಸೌರಭವ ಮುಗಿಲಿನೆತ್ತರ ಒಯ್ದು ದಿಗ್ದಿಗಂತದಿ ಹರಡಿ ನೆಲವನಾಳಿದ ನೃಪರ ಚಿರಕಾಲ ಸ್ಮರ...