ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2014

ಜನವರಿ 2014

೧೬೭ ಲೇಖನಗಳು

ಅಹಲ್ಯೆ - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಜನ ೦೯ ಬ್ಲಾಗ್ ೫೧ ವೀಕ್ಷಣೆ

ಅಹಲ್ಯೆ - ಲಕ್ಷ್ಮೀಕಾಂತ ಇಟ್ನಾಳ ರಟ್ಟೆ ನರಗಳ ಹರಿದು ನೆತ್ತರ ಹನಿಯ ಬಸಿದು ಕಟ್ಟಿಹಳು ಒಂದು ಗೂಡು ಮರಗಳಲಿ ಮರವಾಗಿ ಹಸಿರನೇ ಉಸಿರಾಗಿ ಉಡುತೊಡುತ ಆಡಿದವಳು ನಿಂತ ನೆಲ ಕದಿಯಲು ಕಾದಿಹರು ಹೊಂಚುತಲೆ ಕದಂಬ ಬಾಹು ಮಾಯಾವಿಗಳು...

ಸ್ವಾಮಿ ವಿವೇಕಾನಂದ ಜಯಂತಿ

ಹರಿಹರಪುರಶ್ರೀಧರ್ ಜನ ೦೯ ಬ್ಲಾಗ್ ೫೪ ವೀಕ್ಷಣೆ

ವೇದಭಾರತೀ, ಹಾಸನ ಸ್ವಾಮಿ ವಿವೇಕಾನಂದ ಜಯಂತಿ ಸ್ಥಳ:ಈಶಾವಾಸ್ಯಮ್, ಶಕ್ತಿಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ,ಹಾಸನ ದಿನಾಂಕ: ೧೨.೧.೨೦೧೪ ಭಾನುವಾರ ಸಂಜೆ ೫.೩೦ ರಿಂದ ಅಗ್ನಿಹೋತ್ರ: 5.30 ರಿಂದ 5.50- ವೇದಭಾರತೀ ಸದಸ್ಯರಿ...

ಬೆಳದಿಂಗಳ ಬಿಸಿಲು - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಜನ ೦೯ ಬ್ಲಾಗ್ ೬೧ ವೀಕ್ಷಣೆ

ಬೆಳದಿಂಗಳ ಬಿಸಿಲು - ಲಕ್ಷ್ಮೀಕಾಂತ ಇಟ್ನಾಳ ಇನಿಯನ ನೋಡಲು ತರುಣಿಯ ಕಣ್ಣಲಿ ಛಕ್ಕನೆ ಬೆಳ್ಳಿಯ ಮಿಂಚುಗಳು ಒಲುಮೆಯ ಚಿಲುಮೆಯ ರಾಗರಂಗಿನ ಹೂ ಭಾವ ಚಿಮ್ಮುವ ಹಣತೆಗಳು ವರುಣನ ಕರುಣೆಗೆ ಕಾತರ ಇಳೆಗೆ ಸ್ವಾತಿಯ ಮುತ್ತಿನ ಮಳೆಹನ...

ತಿಳಿಯದವಳು

ಹಂಸಾನಂದಿ ಜನ ೦೯ ಬ್ಲಾಗ್ ೧೧೨ ವೀಕ್ಷಣೆ

ನಲ್ಲ ಬಳಿಬಂದು ನುಡಿಯೆ ಸವಿಮಾತುಗಳ ಮೈಯೆಲ್ಲ ಕಿವಿಯಾಯ್ತೊ ಕಣ್ಣಾಯ್ತೊ ಎಂಬುದನು ನಾನರಿಯೆ! ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ, ಪದ್ಯ 64 ) : ನ ಜಾನೇ ಸಮ್ಮುಖಾಯಾತೇ ಪ್ರಿಯಾಣಿ ವದತಿ ಪ್ರಿಯೇ ಪ್ರಯಾಂತಿ ಮಮ ಗಾತ್ರಾ...

ಕಚ'ಗುಳಿಗೆ' - 02

ನಾಗೇಶ ಮೈಸೂರು ಜನ ೦೮ ಲೇಖನ ೭೭ ವೀಕ್ಷಣೆ

ಈ ಬಾರಿಯ ಲಹರಿ ಯಾಕೊ ಹೆಚ್ಚು ಹೆಚ್ಚು ಒಡವೆಗಳ ಸುತ್ತಲೆ ಸುತ್ತುತ್ತಿತ್ತು. ಅದಕ್ಕೆ ದೃಷ್ಟಿ ಬೊಟ್ಟಾಗಿರಲೆಂದು ಮೊದಲನೆಯದನ್ನು ಬೇರೆಯದಾಗಿಸಿ ಮಿಕ್ಕಿದ್ದೆಲ್ಲ ಬೆಳ್ಳಿ ಬಂಗಾರವಾಗಿಯೆ ಇರಿಸಿದೆ. ಸರಳವಾದ ಪದಗಳಲ್ಲಿ, ತುಸು...

ಕಥೆ: ~ಸಂವೇದನೆ~

Gopalkrishna Bhat ಜನ ೦೮ ಲೇಖನ ೭೨ ವೀಕ್ಷಣೆ

ಮೌನದ ಕತ್ತಲು. ನದಿ ನೀರಿನ ಕಾಲದ ಹರಿತ. ಆ ಕ್ಷಣ ಆಕಾಶದತ್ತ ಚಿಮ್ಮಿ, ಮತ್ತೆ ತನ್ನತನವ ಸೇರಿತು. ಮತ್ತೆರಡು-ಮೂರು ಬಾರಿ ಆವರ್ತನ. ಯಾರದೋ ಆಕ್ರಂಧನ, ರೋಧನ. ಸ್ವಲ್ಪವೇ ಹೊತ್ತು. ಮತ್ತೆ ಅದೇ ಮೌನ. ಮೌನದ ಅರ್ಥ ಅಂತ್ಯ? ಅಲ್...

ಸಂಪದದ ಹಳೆಯಸಹಪಾಠಿಗಳ ನೆನೆದು

ತೇಜಸ್ವಿ .ಎ. ಸಿ ಜನ ೦೭ ಬ್ಲಾಗ್ ೮೦ ವೀಕ್ಷಣೆ

ಸಂಪದದ ಹಳೆಯಸಹಪಾಠಿಗಳ ನೆನೆದು ಸಂಪದ ತೆರೆದಾಗ ನನ್ನ ಹಳೆಯ ಶಾಲೆಯ ಹೊಕ್ಕಂತಾಗಿ, ಹೊಸ ಹೊಸ ಹೆಸರುಗಳ ಕಂಡು, ನನ್ನೊಂದಿಗಿದ್ದ ಸಕ್ರಿಯ ಸಂಪಧಿಗರ ಹೆಸರುಗಳು ಇತಿಹಾಸದ ಪುಟ ಸೇರಿರುವುದ ನೋಡಿ, ಶಾಲೆಯಲ್ಲಿದ್ದ ಹಳೆಯ ಸಹಪಾಠಿಗ...

ಸಂಪದದ ಹಳೆಯಸಹಪಾಠಿಗಳ ನೆನೆದು

ತೇಜಸ್ವಿ .ಎ. ಸಿ ಜನ ೦೭ ಬ್ಲಾಗ್ ೯೫ ವೀಕ್ಷಣೆ

ಸಂಪದದ ಹಳೆಯಸಹಪಾಠಿಗಳ ನೆನೆದು ಸಂಪದ ತೆರೆದಾಗ ನನ್ನ ಹಳೆಯ ಶಾಲೆಯ ಹೊಕ್ಕಂತಾಗಿ, ಹೊಸ ಹೊಸ ಹೆಸರುಗಳ ಕಂಡು, ನನ್ನೊಂದಿಗಿದ್ದ ಸಕ್ರಿಯ ಸಂಪಧಿಗರ ಹೆಸರುಗಳು ಇತಿಹಾಸದ ಪುಟ ಸೇರಿರುವುದ ನೋಡಿ, ಶಾಲೆಯಲ್ಲಿದ್ದ ಹಳೆಯ ಸಹಪಾಠಿಗ...

ಸಹಬಾಳ್ವೆ

ಬಿ. ಶೋಭಾ ಅರಸ್ ಜನ ೦೭ ಲೇಖನ ೧೦೨ ವೀಕ್ಷಣೆ

ಸಹಬಾಳ್ವೆ "ನಮ್ಮ ಸುತ್ತಮುತ್ತಲಿರುವ ವಾತಾವರಣವೇ ನಮ್ಮ ಪರಿಸರ. ಈ ಪರಿಸರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಬೇಕು. ಇದನ್ನು ನಾಶಮಾಡುವುದಾಗಲಿ, ಹಾನಿಮಾಡುವುದಾಗಲಿ ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಸುಂದರ ಪರಿಸರ ನಿರ್ಮ...

'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್'

ಕೀರ್ತಿರಾಜ್ ಜನ ೦೬ ಪುಸ್ತಕ ವಿಮರ್ಶೆ ೨,೭೬೩ ವೀಕ್ಷಣೆ

ಚೇತನ್ ಭಗತ್ ಬರೆದ 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್' ನಿಜಕ್ಕೂ ಆಸಕ್ತಿ ಮೂಡಿಸುವಂತಹ ಪುಸ್ತಕ. ಮೇಲ್ನೋಟಕ್ಕೆ ಅಹಮದಾಬಾದ್ ನ ಮೂರು ಗೆಳೆಯರ ಜೀವನದ ಭಿನ್ನ ಆಸಕ್ತಿ, ದ್ವಂದ್ವ, ನೋವು-ನಲಿವುಗಳ ಕಥೆಯಂತೆ ಕಂಡರೂ, ಕಥೆಯೊ...

ಕಡುಗಲಿ ಕೊಡವರ ಕನ್ನಡ ಕಲರವ

ಜಯಪ್ರಕಾಶ‌ ಜನ ೦೬ ಬ್ಲಾಗ್ ೯೪ ವೀಕ್ಷಣೆ

ಕೊಡಗಲಿ ಮೊಳಗಿದ ಕನ್ನಡ ದುಂದುಭಿ ಕಡುಗಲಿ ಕೊಡವರ ಕನ್ನಡ ಕಲರವ ಕೋವಿಯ ಗುಡುಗಿಸಿ ವೈರಿಯ ನಡುಗಿಸಿ ಕದನದಿ ದಣಿಯದ ಕಡುಗಲಿ ಕೊಡವರ ಸಿಂಹದ ನಾದದ ವಿಜಯದ ಘೋಷದಿ ಕನ್ನಡ ಕಾವ್ಯದ ಕಹಳೆಯ ಮೊರೆತ ಕಾವೇರಿ ಕಣಿವೆಯ ಪುಣ್ಯದ ಮಕ್ಕಳ...

ಗಜಪಡೆಯ ಗೋಳಾಟ

ಜಯಪ್ರಕಾಶ‌ ಜನ ೦೬ ಬ್ಲಾಗ್ ೮೮ ವೀಕ್ಷಣೆ

ಬಿಳಿದಾದ ಕರಿಕೊಂಬು ಮೊರದಗಲ ಗಜಕರ್ಣ ಮಾರುದ್ದ ಕರಿಮೂಗು ಪಿಳಿಪಿಳಿಯ ಸಣ್ಕಣ್ಣು ಉಬ್ಬುಬ್ಬು ಗಜಕುಂಭ ಮದ್ದಾನೆ ಪುಂಡಾಟ ಅಬ್ಬಬ್ಬ ಕಾಲ್ಕಂಬ ದೊಡ್ದಾದ ಗುಡಾಣ್ದ್ಹೊಟ್ಟೆ ಕಿವಿಯೊಡೆಯೊ ಘೀಳಾಟ ಬಲುಚಂದ ಮರಿಯಾಟ ಬಲುಮೆಚ್ಚು ಬೆ...

ಮಾಯಾಚೌಕದ ಮೋಜಿನಮೊತ್ತ

ಜಯಪ್ರಕಾಶ‌ ಜನ ೦೬ ಬ್ಲಾಗ್ ೧೨೭ ವೀಕ್ಷಣೆ

ಇಂದ್ರನಿಗೊಂದು ವಾಯುವಿಗೆರೆಡು ಯಮನಿಗೆ ಮೂರು ನೈರುತ್ಯಗೆನಾಲ್ಕು ಮಧ್ಯಕೆ ಐದು ಈಶಾನ್ಯನಿಗಾರು ಕುಬೇರನಿಗೇಳು ಅಗ್ನಿಗೆ ಎಂಟು ವರುಣನಿಗೊಂಭತ್ತು ಗಣಿತದ ಗಮ್ಮತ್ತು ಮಾಯಾಚೌಕದ ಮೋಜಿನಮೊತ್ತದ ಲೆಕ್ಕದ ಆಟವೆ ಮುಗಿದಿತ್ತು.

ಧನುರ್ಮಾಸ

ನಾಗೇಶ ಮೈಸೂರು ಜನ ೦೬ ಲೇಖನ ೧೪೭ ವೀಕ್ಷಣೆ

ಡಿಸೆಂಬರಿನ ಆಚೀಚೆ, ಸಂಕ್ರಮಣಕೆ ಮುನ್ನದ ಧನುರ್ಮಾಸ ಪ್ರಾಯಶಃ ಎಲ್ಲರಿಗೂ ಪರಿಚಿತವೆ. ಅದರಲ್ಲೂ ಬಾಲ್ಯಕ್ಕೆ ಓಡಿದರೆ ನೆನಪಾಗುವ ಚಿತ್ರಣ, ರವಿ ಮೂಡುವ ಮುನ್ನದ ಕತ್ತಲಲೆ ಥರಗುಟ್ಟುವ ಚಳಿಯಲ್ಲೆ ಸ್ನಾನಾದಿಗಳನ್ನು ಮುಗಿಸಿ ಅಶ...

ಹಣೆ ಬರಹಕ್ಕೆ ಹೊಣೆ ಯಾರು?

kavinagaraj ಜನ ೦೬ ಲೇಖನ ೯೫೪ ವೀಕ್ಷಣೆ

'ಹಣೆ ಬರಹಕ್ಕೆ ಹೊಣೆ ಯಾರು? ಬಂದದ್ದನ್ನು ಅನುಭವಿಸಲೇಬೇಕು', 'ಎಲ್ಲಾ ವಿಧಿಲಿಖಿತ, ನಾವೇನು ಮಾಡೋಕಾಗುತ್ತೆ?' - ಇಂತಹ ಮಾತುಗಳನ್ನು ಸಾಮಾನ್ಯವಾಗಿ ಕೇಳುತ್ತಲೇ ಇರುತ್ತೇವಲ್ಲವೇ? ಇದಕ್ಕೆ ವಿಧಿ, ಅದೃಷ್ಟ, ಕರ್ಮ, ಕಿಸ್ಮತ್...

ದಯವಿಟ್ಟು ಕ್ಷಮಿಸಿ ನಾನು ಸೂಳೆಯಲ್ಲ

ಹಾರೋಹಳ್ಳಿ ರವೀಂದ್ರ ಜನ ೦೬ ಕವನ ೧,೩೩೫ ವೀಕ್ಷಣೆ

ಬೆಳಕು ಮುಪ್ಪಾಯಿತು ಹೊತ್ತು ಕಳೆಯುತಿದಂಗೆ ಹೊರಹೋದ ಯಜಮಾನ ಇನ್ನೂ ಬರಲಿಲ್ಲ ಗಂಟಪೂರ ಕುಡಿದು ಯಾವ ಬೇಲಿಯ ಬುಡ ಸೇರ್‍ಯಾನೋ? ಹೊಟ್ಟೆ ಚುರ್‍ ಎನ್ನುತಿದೆ ಹಸಿವು ತಾಳಲಾಗದೆ ಮನೆಯಲಿ ಒಂದಿಡಿ ಕಾಳಿಲ್ಲ ತಿನ್ನೂಣವೆಂದರೆ ಹಲಸಿ...

೨೦೭. ಲಲಿತಾ ಸಹಸ್ರನಾಮ ೯೯೧ರಿಂದ ೯೯೫ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಜನ ೦೫ ಬ್ಲಾಗ್ ೧೫೩ ವೀಕ್ಷಣೆ

ಲಲಿತಾ ಸಹಸ್ರನಾಮ ೯೯೧-೯೯೫ Ṣaḍadhvātīta-rūpiṇī षडध्वातीत-रूपिणी (991) ೯೯೧. ಷಡಧ್ವಾತೀತ-ರೂಪಿಣೀ ಷಡಧ್ವ ಎಂದರೆ ದೇವಿಯನ್ನು ಪೂಜಿಸುವ ಆರು ವಿಧವಾದ ಮಾರ್ಗಗಳು (ಅಧ್ವಾನ್ ಎಂದರೆ ಮಾಧ್ಯಮ, ವಿಧಾನ ಅಥವಾ ಮಾರ್ಗಗಳು...

ಜೀವನ ವೇದ-1

ಹರಿಹರಪುರಶ್ರೀಧರ್ ಜನ ೦೫ ಬ್ಲಾಗ್ ೧೩೭ ವೀಕ್ಷಣೆ

ಎಲ್ಲರೂ ಕಷ್ಟ ಪಡುವುದೇ ಮುಂದಿನ ಸುಖದ ಜೀವನಕ್ಕಾಗಿ- ಎಂಬುದು ಸಾಮಾನ್ಯ ಅಭಿಪ್ರಾಯ. ನೀನು ಹೇಗಿದ್ದೀಯಾ? ಎಂದು ಕೇಳಿದರೆ, ಸಂತೋಷವಾಗಿದ್ದೀನಿ, ಎನ್ನುವವರು ಎಷ್ಟು ಮಂದಿ? ಆತ್ಮೀಯರು ಯಾರಾದರೂ ಎದುರಿಗೆ ಸಿಕ್ಕಿದರೆ ಸಾಕು ತ...

ಜೀವನ ದರ್ಶನ

ಪಾರ್ಥಸಾರಥಿ ಜನ ೦೫ ಬ್ಲಾಗ್ ೧೧೭ ವೀಕ್ಷಣೆ

ಜೀವನ ದರ್ಶನ ========== ಊರಿಗೆ ಬಂದು ಇಪ್ಪತ್ತು ವರ್ಷಗಳೆ ಕಳೆದಿತ್ತು. ಮೊದಲಿಗೆ ಅಪ್ಪ ಅಮ್ಮನಿರುವವರೆಗೂ ಇದ್ದ ಆಕರ್ಷಣೆ ಈಗೇನು ಇರಲಿಲ್ಲ. ಅಲ್ಲದೆ ನಾನು ಊರು ಬಿಟ್ಟು ಊರೂರು ಸುತ್ತತ್ತ ಹೆಂಡತಿ ಮಕ್ಕಳೊಡನೆ ಓಡಾಡಿದ್ದ...