ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2014

ಮೇ 2014

೮೫ ಲೇಖನಗಳು

ಮಾಸ್ತಿಯವರು ನಡೆಸಿಕೊಟ್ಟ ಕವಿಗೋಷ್ಠಿ

ಆರವಿಂದತನಯ‌ ಮೇ ೨೩ ಬ್ಲಾಗ್ ೧೪೩ ವೀಕ್ಷಣೆ

“ಮಾಸ್ತಿ ಕನ್ನಡದ ಆಸ್ತಿ” ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಂದಿನ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮೈಸೂರು ಸಂಸ್ಥಾನದ ದಿವಾನ ಪದವಿಗೆ ಆಯ್ಕೆಯಾಗ ಬೇಕಾಗಿದ್ದ...

ಪುಟ್ಟ ಗೌರಿ

Nagesh Talawar ಮೇ ೨೩ ಕವನ ೪೪೯ ವೀಕ್ಷಣೆ

ಪುಟ್ಟ ಗೌರಿ ಇವಳು ನನ್ನ ಪುಟ್ಟ ಗೌರಿ ಇವಳು ಹಾಲುಗೆನ್ನೆಯ ತುಂಟ ಗೌರಿ ಇವಳು ಹೊಳೆಯುವ ಕಣ್ಣಗಳ ಮುದ್ದು ಗೌರಿ ಇವಳು ಕುಸುಕುಸು ಅಳುತಾ ಅವ್ವನ ಕರೆಯುವಳು ಅವಳು ಬರುತ್ತಲೇ ಕಿಲಕಿಲ ನಗುವಳು ಪುಟ್ಟ ಕೈಗಳಿಂದ ಕೆನ್ನೆ ಸವರುತ...

ಸಾಯಲಿ ಬಿಡಿ

Nagesh Talawar ಮೇ ೨೩ ಕವನ ೫೮೬ ವೀಕ್ಷಣೆ

ನನ್ನ ಲೇಖನಿಯ ಗಂಟಲೊಳಗೆ ಪದಗಳು ಸಿಲುಕಿಕೊಂಡು ನರಳುತ್ತಿವೆ ಹೊರಬರಲು ಹೆದರುತ್ತಿವೆ ಭ್ರಷ್ಟಾಚಾರ ಅತ್ಯಾಚಾರಕ್ಕೆ ನಲುಗಿ ಹೋಗಿವೆ ಹುಟ್ಟುತ್ತಲೇ ಕತ್ತು ಹಿಚುಕಿ ಕೊಲ್ಲುವವರ ಭಯಕ್ಕೆ ಹೊರಬರಲು ಹೆದರುತ್ತಿವೆ ಕತ್ತಲನು ನುಗ...

ಗಾಂಧಿ ಬಜಾರ್

Nagesh Talawar ಮೇ ೨೩ ಕವನ ೪೩೦ ವೀಕ್ಷಣೆ

ಇದು ನಮ್ಮೂರಿನ ಗಾಂಧಿ ಬಜಾರ್ ತಳಕು ಬಳಕು ಕೊಳಕು ತುಂಬಿಕೊಂಡ ಬಜಾರ್ ಮಚ್ಚು ಚೂರಿ ಲಾಂಗು ಮದ್ದು ಗುಂಡು ಬಂದೂಕು ದಿನದ ಮುತ್ತೈದೆಯರು ಬಂದು ಹೋಗುವ ಸಾಲು ಸಾಲು ಶರಾಬಿನ ಅಂಗಡಿ ತೆರೆದು ವ್ಯಾಪಾರ ಮಾಡುವ ಗಾಂಧಿ ಬಜಾರ್ ಕೈ...

ಬಂಡವಾಳಶಾಹಿ ಮಾದರಿಯ ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

Anand Prasad ಮೇ ೨೩ ಲೇಖನ ೫೫ ವೀಕ್ಷಣೆ

ಕಮ್ಯುನಿಷ್ಟ್ ಸೋವಿಯತ್ ಒಕ್ಕೂಟದ ಪತನದ ನಂತರ ಪ್ರಪಂಚದಾದ್ಯಂತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಬಲ ಬಂದು ಎಲ್ಲೆಡೆ ಅಭಿವೃದ್ಧಿಯ ಹುಚ್ಚು ಓಟ ಆರಂಭವಾಗಿದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮನುಷ್ಯನ ಬೇಕು ಬೇಡಗ...

ನಮ್ಮ ಮನೆಯೊಳಗೆ ಕೊಲೆಗಡುಕರು, ಲಫಂಗರು, ಮುಕ್ತವಾಗಿ ಪ್ರವೇಶಿಸುತ್ತಿದ್ದಾರೆ, ಎಚ್ಛರ!!

ಹರಿಹರಪುರಶ್ರೀಧರ್ ಮೇ ೨೨ ಲೇಖನ ೯೧ ವೀಕ್ಷಣೆ

ಮೊಗೆದಷ್ಟೂ ನೀರು ಎನ್ನುವ ಮಾತು ಕೇಳಿದ್ದೇವೆ. ವೇದದ ವಿಚಾರದಲ್ಲಿ ಇದು ನೂರಕ್ಕೆ ನೂರು ಸತ್ಯ. ಬದುಕಿನ ಯಾವ ವಿಚಾರವನ್ನು ಹುಡುಕುತ್ತಾ ಹೋದರೂ ವೇದದಲ್ಲಿ ಅದಕ್ಕೆ ಮಾರ್ಗದರ್ಶನವಿದೆ. ಅಥರ್ವಣ ವೇದದ ಒಂದು ಮಂತ್ರದ ಬಗ್ಗೆ ಇ...

ಮಾಧ್ಯಮಗಳೇ ಮತ್ತೆ ದೇಶವನ್ನು ಹಿಂದೆ ಕೊಂಡೊಯ್ಯದಿರಿ

Anand Prasad ಮೇ ೨೨ ಲೇಖನ ೮೭ ವೀಕ್ಷಣೆ

ಮಾಧ್ಯಮಗಳೇ ಮತ್ತೆ ದೇಶವನ್ನು ಹಿಂದೆ ಕೊಂಡೊಯ್ಯದಿರಿ ಹೊಸ ಸರ್ಕಾರವೊಂದು ಚುನಾವಣೆಯ ನಂತರ ಅಧಿಕಾರ ವಹಿಸಿಕೊಳ್ಳುವಾಗ ಗೋಪ್ಯತೆಯ ಪ್ರಮಾಣವಚನ ಸಮಾರಂಭವನ್ನು ಏರ್ಪಡಿಸಲಾಗುತ್ತದೆ. ಆದರೆ ಇದನ್ನು ನಮ್ಮ ಮಾಧ್ಯಮಗಳು 'ಪಟ್ಟಾಭಿ...

ಇದು ಇಂದಿನ ರಾಮಾಯಣ !!

ಶ್ರೀನಾಥ್ ಭಲ್ಲೆ ಮೇ ೨೧ ಲೇಖನ ೫೩ ವೀಕ್ಷಣೆ

ಎಲೈ ಮರ್ಯಾದಾ ಪುರುಷೋತ್ತಮನೇ, ಒಂದಂತೂ ನಿಜ ಅಲ್ಲಲ್ಲ ಒಂದಂತೂ ಸೂರ್ಯ-ಚಂದ್ರರಿರುವಷ್ಟೇ ಸತ್ಯ ! ನೀನೊಬ್ಬ ಆದರ್ಶ ಪುರುಷ. ನಿನ್ನ ಗುಣಗಳನ್ನು ಮತ್ತು ಜೀವನವನ್ನು ಅನುಕರಣೆ ಮಾಡಿ ನೆಡೆಯುವವರಲ್ಲಿ ಕಲಿಯುಗದ ಮಾನವರು ಖಂಡಿತ...

ಪುನರ್ಜನ್ಮ

kavinagaraj ಮೇ ೨೧ ಲೇಖನ ೭೫ ವೀಕ್ಷಣೆ

ಕೆಲವು ದಶಕಗಳ ಹಿಂದೆ ದೇವಮಾನವ ಶಿರಡಿ ಸಾಯಿಬಾಬರ ನಿಜವಾದ ಪುನರವತಾರ ತಾವೆಂದು ಹೇಳಿಕೊಳ್ಳುತ್ತಿದ್ದ ಹಲವರನ್ನು ನಾವು ಕಂಡಿದ್ದೆವು. ಅವರುಗಳು ಕ್ರಮೇಣ ಜನಮಾನಸದಿಂದ ದೂರವಾದರು. ನಂತರ ಅವರುಗಳು ಎಲ್ಲಿದ್ದಾರೋ, ಏನು ಮಾಡುತ...

"ಆಧುನಿಕ‌ ಬುದ್ಧ‌"

ಎಂ.ಎಸ್. ಮುರಳಿಧರ್, ಶಿರಾ ಮೇ ೨೦ ಕವನ ೧,೭೧೨ ವೀಕ್ಷಣೆ

ಚಾ ಮಾಡಿದ ಬಾಲಕ‌ ಆದನಿಂದು ಪಾಲಕ‌ ಸಂಸಾರವೊಂದೇ ಅಲ್ಲ‌ ಅನ್ನ ನೀರೂ ಬಿಟ್ಟನಲ್ಲ‌ ದೇಶವೆಲ್ಲ ಸುತ್ತಿದ‌ ಹಿಮಾಲಯವೂ ಹತ್ತಿದ‌ ಜನನಿ, ಜನ್ಮಭೂಮಿಗಿಂತ‌ ಮಿಗಿಲಿಲ್ಲ ವೆಂಬುದರಿತ‌ ದೇಶಕಾಗಿ ಸಾಯಲಿಲ್ಲ‌ ಸೆರೆಮನೆಯ ಸೇರಲಿಲ್ಲ‌...

ಆಕೆಗಿಲ್ಲದ ಅಹಂಕಾರ ನನಗ್ಯಾಕೆ ??

ನವೀನ್ ಜೀ ಕೇ ಮೇ ೧೯ ಲೇಖನ ೪೯ ವೀಕ್ಷಣೆ

ಅದು ನಾನು,,,,,ಇದು ನೀನು,,,,, ನಾನು ಮಹಾ,,,, ನೀನು ಸ್ವಾಹ,,, ವ್ಯಂಗ್ಯ ಹ್ಹ ಹ್ಹ ಹ್ಹ ನಾನು ಈ ಪಕ್ಷ,,,, ನಿನಗಿಲ್ಲ ಮೋಕ್ಷ ನನ್ನದು ಆ ದೇವರು,,, ನಿನ್ನದು ಉದುರಿದೆ ಹಲ್ಲು, ಮೆಟ್ಟಿ ಮೆರೆಯುವವ ಮಹಾ ಆತ್ಮ,,, ಶಾಂತಿ...

ಅವಧೂತ ಅನಂತ್ ನಾಗ್...!

ರೇವನ್ ಜೇವೂರ ಮೇ ೧೯ ಲೇಖನ ೫೬ ವೀಕ್ಷಣೆ

ಅನಂತ್​ ನಾಗ್. ಚಾರ್ಮಿಂಗ್ ಹೀರೋ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಮಹಾನ್ ನಟ. ಈ ನಟ, ಹೊಸಬರ ಪ್ರಾಯೋಗಿಕತೆಗೆ ತೆರೆದುಕೊಳ್ಳುತ್ತಾರೆ. ಪಾತ್ರದೊಳಗೇ ಪಾತ್ರವಾಗಿ ಅದಕ್ಕೇನೆ, ನೈಜತೆ ತಂದುಕೊಡ್ತಾರೆ. ನೋಡುಗ ಪ್...

ನಾ ಕಂಡ ನಾ. ಕಸ್ತೂರಿ

ಆರವಿಂದತನಯ‌ ಮೇ ೧೭ ಬ್ಲಾಗ್ ೨೬೧ ವೀಕ್ಷಣೆ

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವಿರಾದ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಿ ಚಾಲ್ತಿಗೆ ತಂದ ಹಾಸ್ಯ ಬ್ರಹ್ಮ ಎಂದರೆ ಶ್ರೀಮಾನ್ ರಾ.ಶಿ., ಮತ್ತು ಶ್ರೀಮಾನ್ ನಾ. ಕಸ್ತೂರಿ ಅವರುಗಳು. Subtle and cultured humor ಅನ್ನು ಹು...

ಬೋರಂಗಿ - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಮೇ ೧೭ ಬ್ಲಾಗ್ ೮೯ ವೀಕ್ಷಣೆ

ಕಡ್ಡಿಪೆಟ್ಟಿಗೆಯಲ್ಲಿ ಬೋರಂಗಿಗಳ ಹಿಡಿದು ಬನ್ನಿ ತಪ್ಪಲು ತಿನ್ನಿಸಿದೆವು ಹಿಡಿದು, ಕೆಂಪು ನಗಾರಿ, ಹಸಿರು ಸಜ್ಜಿ, ಬಣ್ಣ ಬಣ್ಣದ ಕುಡ್ಡ ಬೋರಾಣಿಗಳ ಕೈಬೆರಳ ಮೇಲೆ ಹಿಡಿದು ಆ ಪುಟ್ಟಲೋಕದ ಪಾಪದ ಕೂಸುಗಳು, ಕಡ್ಡಿಪೆಟ್ಟಿಗೆಯ...

ಈ ಸಾರಿ, ಮೋದಿ ಸರಕಾರದ ಬಾರಿ ..

ನಾಗೇಶ ಮೈಸೂರು ಮೇ ೧೬ ಲೇಖನ ೧೦೭ ವೀಕ್ಷಣೆ

ಕೊನೆಗೂ ಚುನಾವಣೆಯ ಫಲಿತಾಂಶ ಹೊರಬಿದ್ದು, ನಿಚ್ಛಳ ಬಹುಮತದೊಂದಿಗೆ ಮೋದಿ ಸರಕಾರ ಗದ್ದುಗೆಗೇರಲಿದೆ. ಈ ಬಾರಿಯ ಸಂತಸದ ಸುದ್ದಿಯೆಂದರೆ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತೆ ಸಿಕ್ಕಿರುವುದು. ಹೀಗಾಗಿ ಸಮಯಸಾಧಕ ರಾಜಕೀಯ ಗುಂಪುಗ...

ತಿರು ಯತಿರಾಜ ಮಠದ ಪೀಠಾಧಿಪತಿಯಾಗಬೇಕೆ..? ಖಂಡಿತಾ ಬೇಡ..!

ಬಾಲುಮಚ್ಚೇರಿ ಮೇ ೧೫ ಲೇಖನ ೭೦ ವೀಕ್ಷಣೆ

ತಿರು ಪರಿವಾರದವರೆಲ್ಲ ಈ ಲೇಖನ ಓದಿ ಪ್ರತಿಕ್ರಿಯಿಸಿ.... ಎಲ್ಲಿಯ ಮೇಲುಕೋಟೆ-ಎಲ್ಲಿಯ ಮಚ್ಚೇರಿ..? ನನ್ನ ಮಚ್ಚೇರಿ ಗ್ರಾಮಕ್ಕೆ ಚೆಲುವನಾರಾಯಣನಂತೆ ಬಂದವರು ತಿರು ಮಾಮ. ರಾಮಾನುಜಾಚಾರ್ಯ ರಬಗ್ಗೆ ತಿಳಿದಿದ್ದೇ ತಿರು ಅವರಿಂ...

ನಮ್ಮನ್ನು ನಾವೇ ನಿರ್ಲಕ್ಷಿಸಿರುವ ಬದುಕು ಬೇಕೇ.?

ಹರಿ ಪ್ರಸಾದ್ ನಾಡಿಗ್ ಮೇ ೧೪ ಲೇಖನ ೧೦೪ ವೀಕ್ಷಣೆ

ವಿಶ್ವವೆಲ್ಲಾ ನಮ್ಮ ಕಡೆ ನೋಡುತ್ತಿದ್ದರೆ, ನಾವು ಅವರ ಕಡೆ ನೋಡುತ್ತಿದ್ದೇವೆ.! ಬೆಳಗ್ಗೆ ಎದ್ದು ಸ್ನಾನ ಮಾಡಿ, ತುಳಸಿ ಕಟ್ಟೆಗೆ ಪೂಜೆ ಮಾಡಿ ನನ್ನ ಈ ದಿನ ಶುಭವಾಗಿರಲೆಂದು ಬೇಡುತ್ತಾದೈನಂದಿನ ಕೆಲಸ ಮುಂದುವರಿಸಬೇಕು. ಇದನ...

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 5

Dr.B.R.Satyanarayana ಮೇ ೧೩ ಲೇಖನ ೧೯೮ ವೀಕ್ಷಣೆ

ನೀನೊಲಿದ ವರನೆ ದೊರೆಯಲಿ ನಿನಗೆ! ರಾವಣನನ್ನು ಸಂತೈಸುವ, ಸೀತೆಯನ್ನು ಸಂತೈಸುವ, ಕಾರ್ಯಸಿದ್ಧಿಗಾಗಿ ಅಪ್ಪನ ಬಳಿಗೆ ಚಾರರನ್ನಟ್ಟುವ ಚತುರೆಯಾಗಿ ಅನಲೆ ಕಾರ್ಯಶೀಲಳಾಗಿದ್ದಾಳೆ. ಇಂದ್ರಜಿತುವಿನ ಮರಣದಿಂದ ರಾವಣನಿಗೆ ಯುದ್ಧದಲ್...

ಬ್ಲಾಗಿನ ಚೀಲ !

ನಾಗೇಶ ಮೈಸೂರು ಮೇ ೧೩ ಲೇಖನ ೭೭ ವೀಕ್ಷಣೆ

ಬ್ಲಾಗೆಂಬ ಜೋಳಿಗೆ ತುಂಬ ಎಳ್ಳು ಜೊಳ್ಳು ಕಾಳೆಲ್ಲ ತುಂಬ ತುಂಬುತುಂಬುತ ಹರಿದ ಧಾರೆ ಹೂವ್ವಂತೆ ಅರಳಿದರೆ ಕೆಂದಾವರೆ || ಬಾಗಿಲು ತೆಗೆದಾ ಹಾಗೆಲ್ಲ ಮನಕದ ತಟ್ಟಿ ಪದಗಳ ಪಲ್ಲ ಪಲ್ಲವಿಸುತ ಪರಿಮಳಿಸುತಲೆಲ್ಲ ಪಸರಿಸಿದಂತೆ ಗೊನ...

ಪರವಾಗಿಲ್ಲ ಅಲ್ವೇನಮ್ಮ?

ಶ್ರೀನಾಥ್ ಭಲ್ಲೆ ಮೇ ೧೩ ಲೇಖನ ೫೧ ವೀಕ್ಷಣೆ

ಮಳೆ ನಿಂತು ಹೋದ ಮೇಲೆ ಹನಿಯೊಂದು ಜಾರಿತೇ? ಅನ್ನಬೇಡಿ .... ಈ ವರ್ಷದ ಅಮ್ಮಂದಿರ ದಿನದ ಆಚರಣೆ ಈಗ ಗತವೈಭವ. ಎಲ್ಲ ಮಕ್ಕಳು ನಿಮ್ಮಷ್ಟೇ ಒಳ್ಳೆಯವರಾಗಿರೋದಿಲ್ಲ. ಅದಕ್ಕೊಂದು ಉದಾಹರಣೆ ಹೀಗಿದೆ: ದಿನವೂ ನೀ ಎನ್ನ ಕೈ ಹಿಡಿದು...