ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2015

ಆಗಸ್ಟ್ 2015

೬೨ ಲೇಖನಗಳು

ಜೀವ - ಜೀವನ; ಮರಳಿಸಲಾಗದ ಋಣ

ಅರುಣ್ ಡೋಂಗ್ರೆ ಆಗಸ್ಟ್ ೧೮ ಬ್ಲಾಗ್ ೯೦ ವೀಕ್ಷಣೆ

ಅವತ್ತಿನ ಸಂಜೆಯ ಮಳೆಗೆ ನೆನೆದು ನೆಲ ಸೇರಿತ್ತು ಹೂಗಳ ಎಸಳು. ಮಳೆ ಬಿದ್ದ ಸಂಗತಿಯನ್ನು ಅಲ್ಲೆಲ್ಲಾ ಪಸರಿಸುತ್ತಿರುವ ಮಣ್ಣಿನ ಪರಿಮಳ. ನೆಲದೊಳಗಿನ ಧಗೆ ತಾಳಲಾಗದೆ ಹೊರಬಂದು ಹರಿದಾಡುತ್ತಿರುವ ಹುಳ-ಹುಪ್ಪಟೆಗಳ ಮೇಳ. ಹನಿಯ...

ದೇವರೊಡನೆ ಸಂದರ್ಶನ - 4

kavinagaraj ಆಗಸ್ಟ್ ೧೮ ಲೇಖನ ೭೧ ವೀಕ್ಷಣೆ

"ನಾನೂ ನೋಡ್ತಾನೇ ಇದೀನಿ. ಮೂರು ನಾಲ್ಕು ದಿನದಿಂದ ನೀವು ಮಾಮೂಲಿನಂತೆ ಇಲ್ಲ. ಒಬ್ಬರೇ ಏನೋ ಗೊಣಗಾಡುತ್ತಾ ಇರುತ್ತೀರಿ. ಸುಮ್ಮ ಸುಮ್ಮನೆ ನಗುತ್ತಿರುತ್ತೀರಿ. ಏನಾಗಿದೆ ನಿಮಗೆ?" ಬೆಳಗಿನ ಟೀ ಮುಂದಿಟ್ಟು ಹೋಗುತ್ತಾ ಪ್ರಶ್ನ...

ನಾಗರಪಂಚಮಿ - ಬರದಿರಲಿ ನಾಗನ ನೆಮ್ಮದಿಗೆ ಭಂಗ!

kavinagaraj ಆಗಸ್ಟ್ ೧೮ ಲೇಖನ ೫೮ ವೀಕ್ಷಣೆ

ನಾಳೆ ನಾಗರಪಂಚಮಿ! ನಾಗನ ನೆಮ್ಮದಿಗೆ ಭಂಗ ತರದಂತೆ ಹಬ್ಬ ಆಚರಿಸಿದರೆ ಅದು ನಿಜವಾದ ನಾಗಪೂಜೆ ಆದೀತು!! ಪ್ರಕೃತಿಯ ಸಮತೋಲನಕ್ಕೆ ನಾಗನ ಸಂತತಿಯ ರಕ್ಷಣೆ ಅತ್ಯಗತ್ಯ ಎಂಬ ಅರಿವು ಜನರಲ್ಲಿ ಮೂಡಬೇಕಿದೆ. ಸಂಪ್ರದಾಯವನ್ನು ಅದರ ನ...

ಕಾನೂನಿಗಿಂತ ಖಾನ್ ದೊಡ್ಡವನೇ ..?

Arjun DR Gowda ಆಗಸ್ಟ್ ೧೮ ಲೇಖನ ೫೬ ವೀಕ್ಷಣೆ

ಕಾನೂನಿಗಿಂತ ಖಾನ್ ದೊಡ್ಡವನೇ ..? ಒಂದು ಭಾನುವಾರ ನೀವು ಟಿ.ವಿ.ಮುಂದೆ ಕುಳಿತುಕೊಂಡಿದ್ದೀರೆಂದುಕೊಳ್ಳಿ. ನಿಮ್ಮ ಮುದ್ದಿನ ಮಗಳು ಓಡಿ ಬಂದು ಪಪ್ಪಾ ಪಕ್ಕದ ಬೇಕರಿಯಿಂದ ಐಸ್ ಕ್ರೀಮ್ ತಂದುಕೊಡಿಯೆಂದು ತೊದಲು ನುಡಿಯಿಂದ ಪೀಡ...

ಎಷ್ಟು ಹಣ ಸಾಕು?

ಆನಂದ ಮರಳದ ಆಗಸ್ಟ್ ೧೭ ಲೇಖನ ೮೩ ವೀಕ್ಷಣೆ

'ಹಣ ಗಳಿಸುವುದು ನನಗೆ ಮಖ್ಯವಲ್ಲ' ಎಂದು ಮಾತಾಡುವುದಕ್ಕೆ ಮುಂಚೆ ಸಾಕಷ್ಟು ಹಣ ಗಳಿಸಿರಬೇಕು ಎನ್ನುವುದು ನಮ್ಮ ಶಾಲಾ ಶಿಕ್ಷಕರೊಬ್ಬರು ಹೇಳುತ್ತಿದ್ದ ಮಾತು. ಹೌದು, ಆದರೆ ಎಷ್ಟು ಹಣ ಸಾಕು? ನಾನು ಬೆಂಗಳೂರಿನಲ್ಲಿ ಆಟೋದಲ್ಲ...

ಕ್ಷಮಿಸಬೇಕಿತ್ತಾ ಆತನನ್ನು ...?

Arjun DR Gowda ಆಗಸ್ಟ್ ೧೭ ಲೇಖನ ೪೭ ವೀಕ್ಷಣೆ

ಕ್ಷಮಿಸಬೇಕಿತ್ತಾ ಆತನನ್ನು ...? ಜುಲೈ 30 2015 ಬೆಳಗಿನ ಜಾವ 3.30ರ ಸಮಯ. ನಾಗ್ಪುರ ಸೆಂಟ್ರಲ್ ಜೈಲಿನ ಸೆಲ್ ಒಂದರಲ್ಲಿ ಮುದುರಿ ಮೂಲೆಯಲ್ಲಿ ಮಲಗಿದ್ದಾನೆ ಆತ. ಅವನ ಜೀವನದ ಮಹತ್ವದ ದಿನವಿದು. ನಿದ್ದೆ ಮಾಡದೆ ದಿನಗಳೇ ಕಳ...

ಅದಲು - ಬದಲು

ಭೀಮಪ್ಪ ಬಂದಿಕೇರಿ ಆಗಸ್ಟ್ ೧೬ ಕವನ ೭೦೨ ವೀಕ್ಷಣೆ

ಚುನಾವಣೆಗೆ ಮೊದಲು, ರಸ್ತೆಗಳು ಹೊಸ ಮದುವಣಗಿತ್ತಿಯಂತೆ ಶ್ರುಂಗಾರಗೊಳ್ಳುತ್ತವೆ. ಮತದಾರನ ಮನೆ ದೇಗುಲವಾಗುತ್ತದೆ. ಮತದಾರ ದೇವರಾಗುತ್ತಾನೆ, ಪ್ರಭುವಾಗುತ್ತಾನೆ, ದೊರೆಯಾಗುತ್ತಾನೆ. ಚುನಾವಣೆ ನಂತರ, ಆದೇ ರಸ್ತೆಗಳು ಅತ್ತೆ...

ಕಲಾಕಾರ್​ ಕುತ್ತಾ..!

ರೇವನ್ ಜೇವೂರ ಆಗಸ್ಟ್ ೧೪ ಲೇಖನ ೪೮ ವೀಕ್ಷಣೆ

ಬುಗಿ ‘ಉಗ್ಗಿ’ ಶ್ವಾನ...!! ಚೇತೋ ಹಾರಿ ಶ್ವಾನದ ಸೂಪರ್ ಸ್ಟೋರಿ..! ಸೂಪರ್ ಸ್ಟಾರ್​ ಶ್ವಾನ ‘ಉಗ್ಗಿ’ ಸೂಪರ್ ಕಹಾನಿ.ಅಭಿನಯ ಗೊತ್ತಿರೋ ಪ್ರತಿಭಾವಂತ ಶ್ವಾನ. ಉಗ್ಗಿ ಈಗಿಲ್ಲ ಆದರೆ, ಸಿನಿಮಾದಲ್ಲಿ ಇನ್ನೂ ಜೀವಂತ. ---- ಬ...

೬೯ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

Nagaraj Bhadra ಆಗಸ್ಟ್ ೧೪ ಲೇಖನ ೪೦ ವೀಕ್ಷಣೆ

ನಾಡಿನ ಸಮಸ್ತ ಜನತೆಗೆ ೬೯ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು . ನಮ್ಮ ದೇಶದ ಸ್ವಾತಂತ್ರ್ಯಗೋಸ್ಕರ ಹೋರಾಡಿ ವೀರ ಮರಣವನ್ನೊಪ್ಪಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಡಗಾರರಿಗೆ ನನ್ನದೊಂದು ನಮನ. ಕೊರೆಯುವ ಚಳಿ,ಭೀಕರ ಮಳ...

ಮಾತೃಪ್ರೇಮಕ್ಕೂ ಒ೦ದು ವೈಜ್ನಾನಿಕ ವಿವರಣೆಯಿದೆ ಗೊತ್ತಾ..??

ಗುರುರಾಜ ಕೊಡ್ಕಣಿ ಆಗಸ್ಟ್ ೧೩ ಲೇಖನ ೫೫ ವೀಕ್ಷಣೆ

ತು೦ಬ ಪ್ರೀತಿಯಿ೦ದ ಮಗನನ್ನು ಬೆಳೆಸಿರುತ್ತಾಳೆ ತಾಯಿ.ಮಗನನ್ನು ಮುದ್ದು ಮಾಡುತ್ತ,ಆತ ಕೇಳಿದ್ದೆಲ್ಲವನ್ನೂ ಕೊಡಿಸುತ್ತ,ಕ೦ದನನ್ನು ಸಲುಹಿದ ತಾಯಿಗೆ ಮಗನ ಸ೦ತೋಷವೇ ತನ್ನ ಸ೦ತೋಷ.ಹೀಗಿರುವಾಗ ಬೆಳೆದುನಿ೦ತ ಮಗ ಚೆಲುವೆಯೊಬ್ಬಳನ...

ಮುಸ್ಸಂಜೆ

ರವೀಂದ್ರ. ನಾ .ಅಂಗಡಿ. ಆಗಸ್ಟ್ ೧೩ ಬ್ಲಾಗ್ ೨೮೧ ವೀಕ್ಷಣೆ

ಒಂದು ಮುಸ್ಸಂಜೆಯಲಿ ನಾ ಕಾದು ಕುಳಿತೆ ಸೂರ್ಯ ಕೆಂಪಾಗುವ ಸಮಯದಲಿ ನೀ ಬರುವ ಹಾದಿ ನೋಡುತ್ತಾ ಬಂಡೆಯ ಮೇಲೆ ನಾ ಕುಳಿತೆ ಗೆಳೆಯ ಮನದಲಿ ಏನೋ ತಳಮಳ ಯಾರಿಗೂ ಹೇಳಲಾರದ ವೇದನೆ ಮನದಲಿ ಅಡಗಿಹ ನೋವು ನಿನ್ನ ಬಳಿ ತೋಡಿಕೊಳ್ಳುವ ಆಸ...

ಹಲವು ಉದಾಹರಣೆಗಳ ಒಂದು ಕಥೆ.

ಹರೀಶ್ ನಾಯ್ಕ್.ಎಲ್ ಆಗಸ್ಟ್ ೧೩ ಬ್ಲಾಗ್ ೩೦೫ ವೀಕ್ಷಣೆ

ಶಿವಮೊಗ್ಗದ ಹತ್ತಿರದ ಒಂದು ಹಳ್ಳಿಯ ಹುಡುಗ ಅವನು. ಡಿಗ್ರಿ ಮುಗೀತು, ಊರಲ್ಲಿದ್ದು ಏನು ಮಾಡೋದು ಅಂತ ಯೋಚನೆ ಮಾಡ್ದ. ಅಪ್ಪಅಮ್ಮನ್ನ ಕೇಳಿ ಬೆಂಗಳೂರಿಗೆ ಹೋಗಿ ಕೆಲಸ ಮಡೋನ ಅಂತ ಡಿಸೈಡ್ ಮಾಡ್ದ. ಅಪ್ಪಅಮ್ಮಂಗೆ ಮಗ ಬೆಂಗಳೂರಿ...

ಪ್ರಶ್ನೆಯಿಲ್ಲದ ಉತ್ತರ ಅವಳು...

ಅರುಣ್ ಡೋಂಗ್ರೆ ಆಗಸ್ಟ್ ೧೨ ಲೇಖನ ೭೧ ವೀಕ್ಷಣೆ

ನಸು ಬೆಳಕಿನ, ಸವಿ ಸಂಜೆಯ ಮೌನವನ್ನು ಮುನಿಸುವಂತೆ ಮಾಡಿತ್ತು ಆ ಕರೆ. ಏಕಾಂತದ ಏಕತಾನತೆಯನ್ನು ದೂರವಾಗಿಸಿತ್ತು ಫೋನಿನ ಮೆಲುದನಿ. ಅದೆಷ್ಟೋ ದಿನಗಳ ನಂತರ ಅದರಲ್ಲಿ ಮೂಡಿಬಂದಿತ್ತು ಅವಳ ನಗುಮೊಗ. ಒಂದು ಕ್ಷಣ, ಹಾಗೇ ಮನಸು...

ಸ್ವತಂತ್ರ ದಿನಾಚರಣೆಯ ಹರಕೆ

ನಾಗೇಶ ಮೈಸೂರು ಆಗಸ್ಟ್ ೧೨ ಲೇಖನ ೧೦೫ ವೀಕ್ಷಣೆ

ಮತ್ತೆ ಸ್ವತಂತ್ರ ದಿನಾಚರಣೆ ಕಾಲಿಡುತ್ತಿದೆ ವಾರದ ಕೊನೆಯಲ್ಲಿ. ಶ್ರಾವಣ ಮಾಸದ ಜತೆಗೆ ಬರುವ ಹಬ್ಬಗಳ ಸಡಗರದ ಜತೆ ಜತೆಗೆ ಕಾಲಿಡುತ್ತಿರುವ ಈ ದಿನ ಸಾಂಕೇತಿಕವಾಗಿ, ಅದರ ಸಲುವಾಗಿ ಹೋರಾಡಿ, ಎಲ್ಲಾ ತರಹದ ತ್ಯಾಗ, ಬಲಿದಾನ ಮಾ...

ಅವಳು - ಸಣ್ಣ ಕಥೆ

ಶ್ರೀನಿವಾಸ್ ಆಗಸ್ಟ್ ೧೧ ಲೇಖನ ೧೦೯ ವೀಕ್ಷಣೆ

ರಾಜೇಶ ಟಾಕ್ಸಿಯನ್ನು ಮನೆಯ ಬಳಿ ನಿಲ್ಲಿಸುತ್ತಿದ್ದಂತೆಯೇ, ರಮ್ಯ ಕಾರಿನಿಂದ ಸರ್ರನೆ ಇಳಿದು ಮನೆಯ ಮುಂಬಾಗಿಲ ಬಳಿಗೆ ದಾಪುಗಾಲು ಹಾಕಿದಳು. ಟಾಕ್ಸಿ ಡ್ರೈವರ್ ಗೆ ದುಡ್ಡು ಕೊಡುತ್ತಿದ್ದ ರಾಜೇಶ ಒಳಗೆ ಹೋದ ರಮ್ಯಳನ್ನೇ ದಿಟ್...

ದೇವರೊಡನೆ ಸಂದರ್ಶನ - 3

kavinagaraj ಆಗಸ್ಟ್ ೧೧ ಲೇಖನ ೬೨ ವೀಕ್ಷಣೆ

ಕಛೇರಿಗೆ ಹೋದಾಗಲೂ ಗಣೇಶರು ಮರುದಿನ ದೇವರಿಗೆ ಏನೇನು ಪ್ರಶ್ನೆ ಕೇಳಬೇಕು ಎಂಬ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದರು. ಅಂದು ರಾತ್ರಿ ಸಹ ಅವರಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ಗೊರಕೆಯ ಸದ್ದು ಕೇಳುತ್ತಾ ನಿದ್ದೆ ಮಾಡುವ ಅಭ್ಯಾ...

' ಇನ್ನಿಲ್ಲವಾದ ಕಾಸರಗೋಡಿನ ಕನ್ನಡ ಧ್ವನಿ ಕಯ್ಯಾರ ಕಿಂಞಣ್ಣ ರೈ'

ಹನುಮಂತ ಅನಂತ ಪಾಟೀಲ ಆಗಸ್ಟ್ ೧೦ ಬ್ಲಾಗ್ ೯೫ ವೀಕ್ಷಣೆ

ನಿನ್ನೆ ಸಾಯಂಕಾಲ 6-30 ಗಂಟೆಗೆ ಎಂದಿನಂತೆ ಪೇಟೆಯ ಕಡೆಗೆ ದಿನ ಬಳಕೆಯ ಕೆಲ ಸಾಮಾನು ಸರಂಜಾಮು ತರಲು ಪೇಟಯ ಕಡೆಗೆ ಹೊರಟಿದ್ದೆ. ಜೂನ್ ತಿಂಗಳಿನ ನಂತರ ಇಲ್ಲಿ ಅಂತಹ ಮಳೆ ಸುರಿದಿಲ್ಲ. ಪುಷ್ಯ ಮಳೆ ಸದ್ದಿಲ್ಲದೆ ಹೊರಟು ಹೋಗಿದ...

ಮೇಘ

ಮಾಧವ‌ ಆಗಸ್ಟ್ ೦೯ ಲೇಖನ ೭೯ ವೀಕ್ಷಣೆ

“ಸರ್, ಸಾಮಾನ್ಯ ಜ್ಞಾನದ ಪುಸ್ತಕಗಳು ಯಾವ ವಿಭಾಗದಲ್ಲಿದೆ ಸ್ವಲ್ಪ ಹೇಳ್ತೀರ”, ಶ್ರೀನಾಥ ಗ್ರಂಥಪಾಲಕನನ್ನು ಕೇಳಿದ. ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದ ಆತ, ತಲೆಯನ್ನೂ ಎತ್ತದೆ, “ಆ ಕಡೆ ಕೊನೆಯ ಸಾಲಲ್ಲಿ ಇರ್ಬೋದು”, ಎಂ...

' ಪ್ರೀತಿ ಮತ್ತು ಹಗೆತನ '

ಹನುಮಂತ ಅನಂತ ಪಾಟೀಲ ಆಗಸ್ಟ್ ೦೯ ಬ್ಲಾಗ್ ೨೪೦ ವೀಕ್ಷಣೆ

ಪ್ರೀತಿ ಮತ್ತು ಹಗೆತನಗಳು ಪರಸ್ಪರ ವಿರೋಧದ ಗುಣ ಸ್ವಭಾವಗಳು ನಮಗೆ ಇಷ್ಟವಾಗುವ ವ್ಯಕ್ತಿ ವಿಷಯಗಳು ಪ್ರೀತಿ ಪಾತ್ರವಾದವುಗಳು ಆದರೆ ಇಷ್ಟವಾಗದವುಗಳು ನಮ್ಮನ್ನು ದ್ವೇಷಸುವಂತೆ ಮಾಡುತ್ತವೆ ಯಾಕೆ ಹೀಗೆ ? ಇದು ಜಗತ್ತು ! ಇದು...

ನಮ್ಮ ಶಿವ -೩

ವಿನುತ ಬೋ.ಕುಮಾರಸ್ವಾಮಿ ಆಗಸ್ಟ್ ೦೮ ಕವನ ೧,೧೫೬ ವೀಕ್ಷಣೆ

ಮೌನದಲ್ಲಿ ಸ್ವಾರ್ತ ಮಾಳಿಗೆ ಕಟ್ಟಿ ಬುದ್ದಿವಂತನೆನಿಸಿಕೊಂಡು ಅದರೊಳಗೆ ತಾ ಬೇಯುವುದಕ್ಕಿಂತ ಮನಬಿಚ್ಚಿ ನಿಸ್ವಾರ್ತ ಮಾತನಾಡಿ ಹುಚ್ಚನೆನಿಸಿಕೊಂಡಾದರು ಮನಸ ಬೆಚ್ಚಗಿಡುವುದು ಲೇಸೆನ್ನುವ ನಮ್ಮ ಶಿವ . ಬೋ .ಕು .ವಿ