ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2015

ಆಗಸ್ಟ್ 2015

೬೨ ಲೇಖನಗಳು

ವಿಚಾರವಾದಕ್ಕಿರುವ ಬೆಲೆಯೆಷ್ಟು ??

ನಿರಂಜನ್ ಆಗಸ್ಟ್ ೩೧ ಲೇಖನ ೫೩ ವೀಕ್ಷಣೆ

ಸ್ನೇಹಿತರೆ, ವಿಚಾರವಾದವೆಂದರೆ "ಯಾವುದೇ ಒಂದು ವಿಷಯವನ್ನು ಕೇವಲ ನಂಬಿಕೆಯಾಧಾರದ ಮೇಲೆ ಅರ್ಥೈಸದೆ , ಸಂಶೋದನೆ, ಅದ್ಯಯನ ಹಾಗು ಅದರ ಮೂಲ ಸ್ವರೂಪದ ಆಧಾರದ ಮೇಲೆ ಆ ವಿಷಯವನ್ನು ಅರ್ಥೈಸುವುದು". ಆಗ ಸಿಗುವ ವಿಷಯದ ಅರ್ಥ ಅಥವ...

ಬೆಳದಿಂಗಳು -ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಆಗಸ್ಟ್ ೨೯ ಬ್ಲಾಗ್ ೧೨೪ ವೀಕ್ಷಣೆ

ಬೆಳದಿಂಗಳು ಇಂಪು, ಕಂಪಿನ ಪರಿಮಳದ ಬೆರಗು.... ಕಣ್ತಣಿವ ಬೆಳದಿಂಗಳು ರೆಕ್ಕೆಯಲಿ ಯಕ್ಷಿ ಅಂಗಳದಲಿ ....ಹಾಲ್ನೊರೆಯ ತಿಳಿಗೆಂಪಲಿ ತುಟಿಯರಳಿ ತುಳುಕಿದ ನಗೆ ಮಿಂಚಲಿ...ವಾತ್ಸಲ್ಯವರಳಿದ ಗೊಂಚಲು ಲವಲವಿಕೆಯ ಮೊಳಕೆ ...ಪರಿಸರ...

ನಾಳೆ

dakshith shetty ಆಗಸ್ಟ್ ೨೯ ಕವನ ೫೪೬ ವೀಕ್ಷಣೆ

ಬದುಕೆಂಬುದೊಂದು ತೆರೆದಿಟ್ಟ ನವಿರಾದ ಹಾಳೆ ವರ್ತಮಾನದ ಚೈತ್ರಗಳ ಸೊಗಸಾದ ಸಾಲೆ ಮುಂದಿನ ಹಾದಿಯೆಡೆಗಿನ ಕನಸುಗಳ ಸರಮಾಲೆ ಈ ಆಂತರ್ಯದ ಕನಸುಗಳಿಗೆ ಉತ್ತರವೆ ನಾಳೆ ಈ ಕಾಲದ ಮಾಂತ್ರಿಕತೆಗೆ ಸೋತು ನೆನಪಾಯಿತು" ನೆನ್ನೆ" ಈ ನೆನ...

ಕಾಬೂಲಿವಾಲ

ಆನಂದ ಮರಳದ ಆಗಸ್ಟ್ ೨೯ ಲೇಖನ ೧೨೦ ವೀಕ್ಷಣೆ

[ಇದು ರವೀಂದ್ರನಾಥ ಟ್ಯಾಗೋರ್ ೧೮೯೨ ರಲ್ಲಿ ರಚಿಸಿದ ಕಥೆ. ಈ ಕಥೆಯನ್ನು ಸಾಕಷ್ಟು ವರ್ಷಗಳ ಕಾಲ ಮತ್ತೆ ಮತ್ತೆ ಓದಿರುವೆನಾದ್ದರಿಂದ, ಇದು ನನ್ನ ಕಥೆಯೇನೋ ಅನ್ನಿಸುತ್ತದೆ. ಇದರ ಕನ್ನಡ ರೂಪಾಂತರದಲ್ಲಿ ತಪ್ಪುಗಳಿದ್ದರೆ, ಅವು...

ಪದವಿ ಪ್ರಧಾನ ಮತ್ತು ಪ್ರಶಸ್ತಿ ಸಮಾರಂಭ !

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೮ ಕಾರ್ಯಕ್ರಮ ೧,೫೧೯ ವೀಕ್ಷಣೆ

ವಿಶ್ವಕರ‍್ಮ ಸಮಾಜ,ಕೊಳ್ಳೇಗಾಲ ವತಿಯಿಂದ ದಿನಾಂಕ ೩೦-೮-೧೫ ರಂದು ಪ್ರಶಸ್ತಿಪ್ರಧಾನ ಮತ್ತು ಬೀಳ್ಕೊಡುಗೆ ಸಮಾರಂಭವು ಕೊಳ್ಳೇಗಾಲದ ಅಂಬಾಮಂದಿರದಲ್ಲಿ ನಡೆಯಲಿದೆ . -ನಾನಾ,ಕೊಳ್ಳೇಗಾಲ !

ವರಮಹಾಲಕ್ಷ್ಮಿ ವ್ರತ..

ನಾಗೇಶ ಮೈಸೂರು ಆಗಸ್ಟ್ ೨೭ ಲೇಖನ ೧೨೮ ವೀಕ್ಷಣೆ

ವರಮಹಾಲಕ್ಷ್ಮಿ ವ್ರತ ಮಾಡುವ ಬಾ ನಮಿಸುತ ಬೆಳ್ಳಿ ಬಂಗಾರದ ಗುಡಿ ಕಲಶವಿಟ್ಟು ಕಾಸಿನಹಾರ ಧರಿಸಿ ಮಾವಿನೆಲೆ ತೊಟ್ಟು || ತೋರಿಬಿಡೆಲ್ಲಾ ಸಂಪದ ಐಶ್ವರ್ಯಗಳೆಲ್ಲಾ ಸರಹದ್ದ ಬೆಕ್ಕಸ ಬೆರಗಾಗುವಂತೆ ಅತಿಥಿ ಬೆಚ್ಚಿ ಬೀಳಿಸುವಂತಿರ...

ಹೃದಯ ಕಲಕುವ ಗಾಯಕ..!

ರೇವನ್ ಜೇವೂರ ಆಗಸ್ಟ್ ೨೭ ಲೇಖನ ೬೯ ವೀಕ್ಷಣೆ

ಹೃದಯ ಕನಲುವ ಗಾಯನ..!ಕಂಠಸಿರಿಯ ತಾಕತ್ತಿಗೆ ಕಲ್ಲೂ ಕರಗುವುದು..!ನೋವಿನ ಭಾವಕ್ಕೆ ಆಪ್ತ ಸ್ವರ ಮಾಧುರ್ಯ.ಗಾಯಕ ಮುಖೇಶ್ ಇಲ್ಲದ ಈ 39 ವರ್ಷಗಳು. ಅಗಲಿದ ಗಾಯಕನಿಗೆ ನಮ್ಮ ಗೀತ ನಮನ.. ----- ಹೃದಯ ಕಲಕುವ ಧ್ವನಿ. ಒಮ್ಮೆ ಕೇ...

ದೇವರೊಡನೆ ಸಂದರ್ಶನ - 5

kavinagaraj ಆಗಸ್ಟ್ ೨೬ ಲೇಖನ ೬೨ ವೀಕ್ಷಣೆ

"ಏನ್ರೀ ಅದು, ಮಾತೇ ಮುತ್ತು, ಮಾತೇ ಮೃತ್ಯು ಅಂತ ರಾತ್ರಿಯೆಲ್ಲಾ ಕನವರಿಸುತ್ತಿದ್ದಿರಿ. ಯಾವ ಸ್ವಾಮಿಗಳ ಉಪದೇಶ ಕೇಳಕ್ಕೆ ಹೋಗಿದ್ದಿರಿ?" ವಾಕಿಂಗಿಗೆ ಹೊರಡಲು ಸಿದ್ಧರಾಗಿದ್ದ ಗಣೇಶರನ್ನು ಅವರ ಪತ್ನಿ ವಿಚಾರಿಸಿದಾಗ ಅವರು...

ಶಾಶ್ವತ ಪ್ರೇಮ ....

ನಿರಂಜನ್ ಆಗಸ್ಟ್ ೨೬ ಲೇಖನ ೫೮ ವೀಕ್ಷಣೆ

ರಾಮ ಮತ್ತು ಕೃಷ್ಣ ಭಾಲ್ಯದಿಂದಲೂ ಸ್ನೇಹಿತರು. ತುಂಬಾ ಆತ್ಮೀಯರು. ಅವರೆಷ್ಟು ಅತ್ಮೀಯರೆಂದರೆ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಕೂಡ ಇರುತ್ತಿರಲಿಲ್ಲ. ಅದೆಷ್ಟೋ ಬಾರಿ ಸಣ್ಣ ಪುಟ್ಟ ಜಗಳಗಳನ್ನು ಆಡಿದರೂ ಸಹ ಆ ಜಗಳಗಳ...

ಗುಳ್ಳದ ಬೋಳುಹುಳಿ

ಅನಂತ ರಮೇಶ್ ಆಗಸ್ಟ್ ೨೫ ಕವನ ೧,೧೧೧ ವೀಕ್ಷಣೆ

ಬೇಳೆ ತೊಗರಿ ತೊಳೆದು ನೀರಿಟ್ಟು ಕುದಿಸಿ ಮಟ್ಟುಗುಳ್ಳ ಬದನೆಯ ದೊಡ್ಡ ಹೋಳುಗಳ ಸೇರಿಸಿ ಬೇಯಿಸಿ ಹಸಿಮೆಣಸ ಉದ್ದಕ್ಕೆ ಸೀಳಿ ಕೊತ್ತೊಂಬರಿಯ ಸೊಪ್ಪು ಹಾಕಿ ಕುದಿತಕ್ಕೆ ಹದಕಲಸಿ ಇಂಗು ತಪ್ಪಿಸದೆ ಉಪ್ಪು ಕೊನೆಗೊಗ್ಗರಣೆ ಪಟಪಟಿಸ...

ಯಾರು ಹಿತವರು ನಿನಗೆ ಈ ಮೂವರೊಳಗೆ ...

ನಿರಂಜನ್ ಆಗಸ್ಟ್ ೨೫ ಲೇಖನ ೧೦೬ ವೀಕ್ಷಣೆ

ಕಳ್ಳನೋ , ಸುಳ್ಳನೋ , ಮಳ್ಳನೋ ? ಸ್ನೇಹಿತರೆ , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಈ ಹಿಂದೆ ಬಂದಂತೆ ಮತ್ತೆ ಬಂತು, ಈ ದಿನ ಮುಗಿಯುತ್ತದೆ ಕೂಡ. ನೀವು ಮತದಾನ ಮಾಡಿದ್ದೀರಿ, ಬದಲಾವಣೆಯನ್ನು ಸಹ ನಿರೀಕ್ಷಿಸುತ್ತಿ...

ವಾರದ ಕೊನೆ...

ನಾಗೇಶ ಮೈಸೂರು ಆಗಸ್ಟ್ ೨೪ ಲೇಖನ ೬೫ ವೀಕ್ಷಣೆ

ನಮ್ಮ ಈಗಿನ ನವ ನಾಗರೀಕ ಕಾಲಧರ್ಮದಲ್ಲಿ ಎಲ್ಲರದು ಬಿಡುವಿಲ್ಲದ ಓಟ. 'ಬಾಲ್ಯ'ದಿಂದ 'ಬುಡಾಪನ್'ವರೆಗು ಬಿಡುವಿಲ್ಲದ ಹಾಗೆ ಏನಾದರು ಹಚ್ಚಿಕೊಂಡೆ ನಡೆವ ದಾಂಧಲೆ. ಅದರಲ್ಲು ಕೆಲಸಕ್ಕೆ ಹೋಗುವ ವರ್ಗದವರಿಗಂತು ವಾರವೆಲ್ಲ ದುಡಿತ...

ನಿನ್ನ ಕಣ್ಣ ನೋಟದಲ್ಲಿ.... ಇಂಗ್ಲಿಷ್ ಮೂಲ : THE EYES HAVE IT [ ರಸ್ಕಿನ್ ಬಾಂಡ್ ]

ವೇದಾ ಅಠವಳೆ ಆಗಸ್ಟ್ ೨೪ ಬ್ಲಾಗ್ ೧೨೨ ವೀಕ್ಷಣೆ

ನಿನ್ನ ಕಣ್ಣ ನೋಟದಲ್ಲಿ.... ಇಂಗ್ಲಿಷ್ ಮೂಲ : THE EYES HAVE IT [ ರಸ್ಕಿನ್ ಬಾಂಡ್ ] ರೈಲಿನ ಆ ನಿರ್ಜನ ಬೋಗಿಯಲ್ಲಿ ಕುಳಿತು ಆಕಳಿಸುತ್ತಿದ್ದ ನನಗೆ ಸಕಲೇಶಪುರದಲ್ಲಿ ಬೋಗಿಯೊಳಗೆ ಅವಳ ದನಿ ಕೇಳಿದಾಗ ತುಂಬಾ ಖುಷಿಯಾಯಿತ...

ದಿವ್ಯ ಬೆಳಕು

Vidyadhar Durgekar ಆಗಸ್ಟ್ ೨೩ ಕವನ ೩೦೪ ವೀಕ್ಷಣೆ

ಆ ದಿವ್ಯ ಬೆಳಕಲಿ ನಾ ಕ೦ಡೆ ಕನಸು ಯುಗವೆಲ್ಲ ಕಾದೆನು ಆಗಲದು ನನಸು ಪರಿಶುದ್ಧ ಪರಿಶೊಧನೆ,ಜೀವನ ಯಾತ್ರೆ, ನ೦ಬಿದರೆ ಇದೊ೦ದು ದಿನವು ಜಾತ್ರೆ ಈ ಲೊಕ ಈ ಬಾಳು ಶಾಶ್ವತವಲ್ಲ, ಇದರೊಡೆಯ ರಹಸ್ಯ ಅವನಶ್ಟೆ ಬಲ್ಲ ಈ ಕೋಪ ಈ ದ್ವೆಶ...

ತತ್ತ್ವ ಶೋಡಷ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೨ ಕವನ ೪೮೫ ವೀಕ್ಷಣೆ

ಗಣಾಧೀಶ ನೀ ಈಶ ಸರ್ವ ಸದ್ಗುಗುಣಗಳಿಗೆ ಮೂಲಾರಂಭ ಆರಂಭ ನಿಜದಿ ನಿರ್ಗುಣಕೆ | ನಮಿಸುವೆನು ಶಾರದೆಗೆ ಶಬ್ದಬ್ರಹ್ಮನ ಸತಿಗೆ ಕೊಡು ಮತಿಯ ರಚಿಸುವುದಕೆ ತತ್ತ್ವ ಷೋಡಶಕೆ ||೧|| ತಿದ್ದಿ ತೀಡುತಲೆನ್ನ ನಡೆನುಡಿಗಳನು ಸಿಂಗರಿಸಿ ನ...

ಪ್ಲಿಪ್ಕಾರ್ಟನ‌ ಸಾಹಸಗಾಥೆ

ತಾರನಾಥ‌ ಸೋನ ಆಗಸ್ಟ್ ೨೧ ಲೇಖನ ೧೦೭ ವೀಕ್ಷಣೆ

ಆಧುನಿಕ ಜಗತ್ತಿನ ಆವಿಷ್ಕಾರಗಳಲ್ಲಿ ಅಂತರ್ಜಾಲವು ಒಂದು. ನಮ್ಮ ದೈನಂದಿನ ಅಗತ್ಯಗಳಿಗೆ ನಾವು ಅಂತರ್ಜಾಲವನ್ನು ಅವಲಂಬಿಸಿದ್ದೇವೆ.ಇಂತಹ ಅಂತರ್ಜಾಲದೊಂದಿಗೆ ಬೆಳೆದು ಬಂದ ಮತ್ತೊಂದು ಪದವೆ ಇ-ಮಾರುಕಟ್ಟೆ ಅಥವಾ e-commerce....

ನನ್ನ‌ ಕವನ‌

ಶಶಿಕಾಂತ‌ ಪಿ ದೇಸಾಯಿ ಆಗಸ್ಟ್ ೨೧ ಕವನ ೯೫೩ ವೀಕ್ಷಣೆ

ನನ್ನ ಕವನದ ಸಾಲುಗಳು, ಬಿಂಬಿಸುತ್ತವೆ ನನ್ನ ಸೋಲುಗಳು...ಒಪ್ಪಿಕೊಳ್ಳುವೆ. ನನ್ನ ಕವನದ ಅರ್ಥವು, ಪರರಿಗೆ ಅಪಾರ್ಥವು...ವಿವರಿಸುವೆ. ನನ್ನ ಕವನದ ಭಾವವು, ಅಭಿವ್ಯಕ್ತಿಸುತ್ತದೆ ನನ್ನ ಅನುಭಾವಗಳು...ಅವಿರ್ಭವಿಸುವೆ. ನನ್ನ...

ವಿದ್ಯಾರ್ಥಿ ವೇತನ ದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡೆಗೂ ಕಡಿವಾಣ ಹಾಕಿದ ಸರಕಾರ

Nagaraj Bhadra ಆಗಸ್ಟ್ ೨೧ ಲೇಖನ ೬೬ ವೀಕ್ಷಣೆ

ಹಳ್ಳಿಗಳಿಂದ ಹೆಚ್ಚಿನ ವಿದ್ಯಾಭ್ಯಾಸೋಕ್ಕರ ತಾಲ್ಲೂಕು ಕೇಂದ್ರಗಳಿಗೆ ಹಾಗೂ ನಗರಗಳಿಗೆ ಬರುವ ಹಿಂದುಳಿದ ವಗ೯ದ ಜಾತಿಗಳ ಬಡ ವಿದ್ಯಾರ್ಥಿಗಳು ವಾಸಿಸಲು ಸರಕಾರಿ ವಸತಿ ನಿಲಯಗಳ ಕೊರತೆಯು ಸುಮಾರು ವರ್ಷಗಳಿಂದಲೂ ಕಾಡುತ್ತಿದೆ....

ಕ್ರಿಯಾಶೀಲತೆ ಪ್ರತಿಯೊಬ್ಬರಲ್ಲಿ ಅಂತರ್ಗತ

ಆನಂದ ಮರಳದ ಆಗಸ್ಟ್ ೨೧ ಲೇಖನ ೧೧೨ ವೀಕ್ಷಣೆ

ಸೃಷ್ಟಿಯ ಪ್ರಕ್ರಿಯೆಯಲ್ಲಿ ಹಾಗೂ ಕ್ರಿಯಾಶೀಲತೆಯಲ್ಲಿ ಪ್ರಕೃತಿ ಮಾತೆಯನ್ನು ಮೀರಿಸುವರಾರು? ಹಗಲು-ರಾತ್ರಿ, ಹುಟ್ಟು-ಸಾವುಗಳ ಸರಣಿಯನ್ನು ಮುಂದುವರೆಸುಕೊಂಡು ಹೋಗುವುದರ ಜೊತೆಗೆ ತರ ತರಹದ ಹೂವು ಅರಳಿಸಿ, ಕಾಮನಬಿಲ್ಲು ಮೂಡ...

ಲಘು ಹರಟೆ: 'ಮೇಡ್ ಇನ್ ಚೈನಾ' ಟು 'ಮೇಕ್ ಇನ್ ಇಂಡಿಯಾ'

ನಾಗೇಶ ಮೈಸೂರು ಆಗಸ್ಟ್ ೧೮ ಲೇಖನ ೨೧೬ ವೀಕ್ಷಣೆ

ಯಾಕೊ ಈಚಿನ ದಿನಗಳಲ್ಲಿ ಗುಬ್ಬಣ್ಣ ಬಹಳ ಅನ್ಯಮನಸ್ಕನಾಗಿರುವಂತೆ ಕಾಣುತ್ತಿದ್ದ. ಕಳೆದ ಎರಡು ವರ್ಷದಿಂದ ಚೈನದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದ ಕಾರಣ ಈಚೆಗೆ ಚೈನಾದ ಓಡಾಟ ಸ್ವಲ್ಪ ಜಾಸ್ತಿಯಾಗಿತ್ತು - ಕನಿಷ್ಠ ತಿಂಗಳಿಗ...