ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2015

ಆಗಸ್ಟ್ 2015

೬೨ ಲೇಖನಗಳು

ನಾನು ಧೂಮಪಾನ ಬಿಟ್ಟೆ! ನೀವು?

Krushnarajendra HR ಆಗಸ್ಟ್ ೦೮ ಬ್ಲಾಗ್ ೫೭ ವೀಕ್ಷಣೆ

"ಧೂಮಪಾನ ಆರೋಗ್ಯಕ್ಕೆ ಹಾನಿಕರ " ನೀವು ಈ ಸಂದೆಶವನ್ನು TV ಲಿ, ಸಿನಿಮಾದಲ್ಲಿ, ದಿನ ಪತ್ರಿಕೆಯಲ್ಲಿ ....etc ಕೊನೆಗೆ ಸಿಗರೇಟ್ ಪ್ಯಾಕಲ್ಲಿ ನೋಡಿರ್ತಿರ... ಅದ್ರು ಎಷ್ಟು ಜನ ಬಿಟ್ಟಿದಿರಾ ? ೧% ಔಟ್ ಆಫ್ ೧೦೦%......ಅಂ...

ಧೂಮಪಾನ ಬಿಡಿ ಯೋಚನೆ ಮಾಡ್ಕೊಂಡು!

Krushnarajendra HR ಆಗಸ್ಟ್ ೦೮ ಕವನ ೬೭೦ ವೀಕ್ಷಣೆ

ಧೂಮಪಾನ ಮಾಡೋನು ಅನ್ಕೊತಾನೆ ನಾನೆ ಕಿಂಗು, ಅವನಿಗೆ ಗೊತ್ತಿಲ್ಲ ಅದರಿಂದ ಏನ್ ಆಗುತ್ತೆ ಎಂದು, ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಮೆಸಜ್ ನೋಡ್ಕೊಂಡು, ಧೂಮಪಾನ ಬಿಡಿ ಯೋಚನೆ ಮಾಡ್ಕೊಂಡು, ಧೂಮಪಾನದಿಂದ ಆಗುತ್ತೆ ಆರೋಗ್ಯಕ್...

ಮನದ ಗುಟ್ಟಿನ ವಿಷಯ...

ನಾಗೇಶ ಮೈಸೂರು ಆಗಸ್ಟ್ ೦೭ ಲೇಖನ ೮೫ ವೀಕ್ಷಣೆ

ಬದುಕು ಕಟ್ಟಿ ಕೊಡುವ ಅನೇಕ ಭಾವ ಸಂಗಮಗಳಲ್ಲಿ, ನಿರಂತರ ಕಾಡುವ ವಿಷಾದ, ಖೇದದ ಭಾವ ಬಲು ಸಾಮಾನ್ಯವಾಗಿ ಕಾಣ ಸಿಗುವಂತದ್ದು. ಅದರಲ್ಲೂ ಈ ಭಾವ ಜನನದ ಮೂಲ ಮೊದಲ ಪ್ರೇಮವಾಗಿದ್ದರಂತೂ, ಜೀವನವಿಡಿ ಕಾಡುವ ಸಿಹಿನೋವಾಗಿ ಉಳಿದುಬಿ...

ಆಸೆ

ಕಿರಣಕುಮಾರ ಮಂಗೊಂಡ ಆಗಸ್ಟ್ ೦೭ ಕವನ ೩೫೪ ವೀಕ್ಷಣೆ

ನಿನ್ನೆದೆಯ ಹಾಳೆಯಲಿ ನನ್ನ ಕವನವ ಗೀಚುವಾಸೆ ನಿನ ಕಣ್ಣ ಕ್ಯಾನ್ವಾಸಿನಲಿ ಚಿತ್ತಾರವಾಗಿ ಚಿರಕಾಲವಿರುವಾಸೆ ತೂಕಡಿಕೆಯಲಿ ನಿನ ತುಟಿಯ ತೊದಲಿಕೆಯು ನಾನಾಗುವಾಸೆ ಆ ತುಟಿಯಂಚಲರಳುವ ನಗುವು ನನದಾಗುವಾಸೆ ನಿನ ಹೃದಯ ನಾಡಿಯಲಿ ನನ...

ನಲ್ಮೆಯ‌ ಗೆಳೆಯ‌

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೦೭ ಕವನ ೬೫೯ ವೀಕ್ಷಣೆ

ನನ್ನಂತರಾಳದಲಿ ಹುದುಗಿದ‌ ನೋವಿನ‌ ಉಪಶಮನ‌ ನೀನಾದೆಯಲ್ಲ‌, ನನ್ನ‌ ಗೆಳೆಯ‌ ನನ್ನಾಸೆಯ‌ ಮೊಗ್ಗನು ಚಿಗುರಿಸಿ ನೀನಾದೆ, ನನ್ನ‌ ಮನಸಿನ‌ ಒಡೆಯ‌ ನಿನ್ನ‌ ಕಂಗಳಿಂದ‌ ಮನ‌ ಸೆಳೆದು ಪ್ರೀತಿಯ‌ ಜಾಲದಲಿ ನನ್ನ‌ ಬಂಧಿಸಿದೆ ನನ್ನೆಲ...

ನಿನ್ನ‌ ನೆನಪು

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೦೭ ಬ್ಲಾಗ್ ೧೮೩ ವೀಕ್ಷಣೆ

ನನ್ನ‌ ಜೀವನದಲ್ಲಿ ನಿನ್ನಾಗಮನದ‌ ಕಾರಣ ನಾನೀಗ‌ ತಿಳಿದೆ, ಗೆಳೆಯ‌! ನಾನೀಗ‌ ತಿಳಿದೆ ಸರಿ ತಪ್ಪುಗಳ‌ ಅರಿವು ಮೂಡಿಸಲು ಬಂದ‌, ನೀ ಅಪೂರ್ವ‌ ಶಕ್ತಿಯಾಗಿದ್ದೆ! ಆಪದ್ಭಾಂಧವನಾಗಿದ್ದೆ ನೀನಿರಲು ಜೊತೆಯಲಿ ಕಾಡಲಿಲ್ಲ‌ ಒಂದಿನಿತ...

ಜೋಕರ್...

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೦೭ ಬ್ಲಾಗ್ ೧೨೩ ವೀಕ್ಷಣೆ

ಯಕ್ಷಗಾನ ನಮ್ಮೂರ ಕಲೆ. ಭರ್ಜರಿ ವೇಷ ಭೂಷಣಗಳು, ಪುರಾಣದ ಕಥಾಪ್ರಸಂಗಗಳು, ಭಾಗವತರ ಭಾಗವತಿಕೆಯ ಸಿರಿವಂತಿಕೆ, ಪಾತ್ರದಾರಿಗಳ ನಾಟ್ಯ, ಮಾತಿನ ಅಬ್ಬರ, ವಿಧೂಶಕರುಗಳ ಹಾಸ್ಯ , ಚಂಡೆಯ ಮೊರೆತ ಇವುಗಳ ಸಮ್ಮಿಲನವೇ ಯಕ್ಷಗಾನ. ಕೆ...

ದೇವರೊಡನೆ ಸಂದರ್ಶನ - 2

kavinagaraj ಆಗಸ್ಟ್ ೦೭ ಲೇಖನ ೬೧ ವೀಕ್ಷಣೆ

ಮರುದಿನ ಎಂದಿನಂತೆ ಬೆಳಿಗ್ಗೆ ಐದು ಘಂಟೆಗೆ ಎದ್ದ ಗಣೇಶರಿಗೆ ಹಿಂದಿನ ದಿನದ ಸಂಭಾಷಣೆ ನೆನಪಾಯಿತು. 'ಎಂತಹ ಕನಸು' ಎಂದು ನಗು ಬಂತು. 'ಹೇಗಾದರೂ ಇರಲಿ. ಇವತ್ತು ವಾಕಿಂಗಿಗೆ ಸ್ಟೇಡಿಯಮ್ಮಿಗೆ ಹೋಗುವ ಬದಲಿಗೆ ರತ್ನಗಿರಿ ಬೋರೆ...

ಅವಳೆಂಬ ನನ್ನಾಸೆ

ನವೀನ್ ಜೀ ಕೇ ಆಗಸ್ಟ್ ೦೭ ಲೇಖನ ೪೦ ವೀಕ್ಷಣೆ

ಒಡಲೊಳಗೊಂದು ಏಕಾಂತ ಮೌನ ಅವಳ ನಲಿವಿಗೆ ಮಳೆಯಾಗಲು ಕಾಯುತ್ತಿದೆ, ಕೊನೆಗಾಣದ ಬದುಕಿನ ಆಕಾಶದಲಿ ಚಲಿಸುತ್ತಾ,,,,,,, ತುಂಬು ಯವ್ವನದ ಬೆಂಕಿಯಲ್ಲವಳು ಕೈ ಸವರಿ, ಉಸಿರು ತಾಕಿಸಿದಾಗ, ಮನ ಇನ್ನ್ಯಾವುದೋ ತಂಪಿಗೆ ಹಾತೊರೆದು, ಮ...

ಬೀಜಿಂಗ್ ಎಂಬ‌ ಬೆರಗು ....

ವೇದಾ ಅಠವಳೆ ಆಗಸ್ಟ್ ೦೬ ಲೇಖನ ೧೦೯ ವೀಕ್ಷಣೆ

“ಅಲ್ಲ....... ಗಂಟೆಗೆ ಮುನ್ನೂರು ಕಿಲೋಮೀಟರ್ ವೇಗದಲ್ಲಿ ಓಡೋ ರೈಲಲ್ಲಿ ಕೂತ್ಕೊಂಡ್ರೆ ಹೊರಗಡೆ ಏನೂ ಕಾಣ್ಲಿಕ್ಕಿಲ್ಲ ....” ಅಂತ ಗೊಣಗುತ್ತಾ ಶಾಂಘೈ ಬುಲೆಟ್ ರೈಲುನಿಲ್ದಾಣದ ಒಳಗೆ ಪತಿಯ ಜೊತೆ ಟಿಕೆಟ್ ಪಡೆದುಕೊಂಡು ಪ್ರವ...

ಸೋತು ಗೆದ್ದ ಸಂತನ ಕತೆಯಿದು...

ಗುರುರಾಜ ಕೊಡ್ಕಣಿ ಆಗಸ್ಟ್ ೦೬ ಲೇಖನ ೪೫ ವೀಕ್ಷಣೆ

ರಾಮಕೃಷ್ಣ ಪರಮಹ೦ಸರು ಯಾರಿಗೆ ತಾನೇ ಗೊತ್ತಿಲ್ಲ.ಬಹುಪಾಲು ಭಾರತೀಯರಿಗೆ ರಾಮಕೃಷ್ಣರು ಚಿರಪರಿಚಿತರು.ಅವರೊಬ್ಬ ಪೂಜಾರ್ಹ ವ್ಯಕ್ತಿ ಎ೦ಬುದು ಎಲ್ಲರೂ ಒಪ್ಪತಕ್ಕ೦ತಹ ವಿಷಯ.ಆದರೆ ಆರ೦ಭಿಕ ದಿನಗಳಲ್ಲಿ ಬಹುತೇಕ ಜನರು ಅವರನ್ನೊಬ್...

coca cola - ಕೊ ಕೊ ಕೋಲ ಇದೊಂದು ಮೋಸದ ಜಾಲ,,,,,

ನವೀನ್ ಜೀ ಕೇ ಆಗಸ್ಟ್ ೦೫ ಲೇಖನ ೪೮ ವೀಕ್ಷಣೆ

ದಿನವೂ ವಿಷವುಣ್ಣುವ ಜೀವಿಗಳೇ ನಾವೆಲ್ಲಾ,,,, ಆದರೂ ಕ್ಯಾರೆ ಅನ್ನದೆ ಬದುಕತ್ತಲೇ ಇದ್ದೇವೆ,,,, ಅಂತಹದೇ ಒಂದು ವಿಷಯುಕ್ತ ಪಾನಿಯವನ್ನು ಬೆತ್ತಲೆಗೊಳಿಸಿ ಹಳ್ಳಿಯ ಸೊಗಡಿನ ಅಚ್ಚ ಕನ್ನಡದಲ್ಲಿ ಮಧುರವಾಗಿ ಹಾಡಿದ ವೀಡಿಯೋ ತುಣ...

ಪ್ರಶ್ನೆಗಳ ಗೊಂದಲ

ಕಿರಣಕುಮಾರ ಮಂಗೊಂಡ ಆಗಸ್ಟ್ ೦೪ ಕವನ ೩೪೧ ವೀಕ್ಷಣೆ

ಕೆಲವರು ಹೇಳುತ್ತಾರೆ, ಕೆಲಸ ಮಾಡು‍‍ ಪ್ರತಿಫಲ ಬಯಸಬೇಡ ಅದೇ ಕೆಲವರು ಬೇಡುತ್ತಾರೆ, ಕಾರ್ಯ ಸಾಧನೆಗೆ ತುಂಬಿರಬೇಕು ಪ್ರೋತ್ಸಾಹದ ಕೊಡ ಎಂತ ಆಶ್ಚರ್ಯ ‍‍ಅಣುಕು ! ನಾವೆಲ್ಲ ಬಯಸುವ ಪ್ರತಿಫಲ ಪ್ರೋತ್ಸಾಹವೇ ಅಲ್ಲವೇ?! ಪ್ರತಿಫ...

ದೇವರೊಡನೆ ಸಂದರ್ಶನ - 1

kavinagaraj ಆಗಸ್ಟ್ ೦೪ ಲೇಖನ ೫೦ ವೀಕ್ಷಣೆ

ಆರಾಮ ಕುರ್ಚಿಯ ಮೇಲೆ ಕುಳಿತು ಟಿವಿ ನೋಡುತ್ತಾ ಗಣೇಶರು ಪಕ್ಕದ ಟೀಪಾಯಿಯ ಮೇಲಿದ್ದ ತಟ್ಟೆಯಿಂದ ಒಂದೊಂದೇ ಬೋಂಡಾವನ್ನು ಮಧ್ಯಪ್ರದೇಶಕ್ಕೆ ರವಾನಿಸುತ್ತಿದ್ದರು. 'ಹೀಗೂ ಉಂಟೆ?'ಯಲ್ಲಿ ಪವಾಡದ ಬಗ್ಗೆ ಏನೋ ಬರುತ್ತಿತ್ತು. ಕೊನ...

ಪಡಿತರ‌ (ಅ)ವ್ಯವಸ್ಥೆ

ಸಂತೋಷ‌ ಎಂ ಶಾಸ್ತ್ರಿ ಆಗಸ್ಟ್ ೦೪ ಲೇಖನ ೩೯ ವೀಕ್ಷಣೆ

`ಆಹಾರ ಭದ್ರತೆ ಕಾಯ್ದೆ' ಹಾಗೂ `ಕೇಜಿಗೊಂದು ರೂ. ನಂತೆ 30 ಕೆ.ಜಿ. ಅಕ್ಕಿಯ ಅನ್ನ ಭಾಗ್ಯ' ಮುಂತಾದ ಯೋಜನೆಗಳ ಆರ್ಭಟಕ್ಕೆ ಬಡವರು ಕಂ ಮತದಾರರು ದಿಗ್ಭ್ರ‌ಮೆಗೊಂಡು ತಾವು ಕೇಳುತ್ತಿರುವುದು ನಿಜವೇ ಎಂದು ಚಿವುಟಿ ನೋಡಿಕೊಳ್ಳ...

ಗುಬ್ಬಚ್ಚಿ - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಆಗಸ್ಟ್ ೦೩ ಬ್ಲಾಗ್ ೬೦ ವೀಕ್ಷಣೆ

ಗುಬ್ಬಚ್ಚಿ ದೂರ ಏರಿಯಲ್ಲಿ ಕಾಣುತ್ತಿತ್ತು ತುತ್ತಿಗಾಗಿ ಬಾಯಿ ತೆರೆದ ಗೂಡು ಮುಗಿಲೆಡೆ ಮುಖಮಾಡಿವೆ ನಿರೀಕ್ಷೆಗಳು, ಓಡುವ ಬಿಳಿ ಮೋಡಗಳನ್ನು ಸೂರ್ಯನಿನ್ನೂ ಏಳದ ಹೊತ್ತಿಗೆಲ್ಲಾ ಹೊಲದಲ್ಲಿ ಉಳುಮೆ ಮೂರು ಹೊತ್ತಿಗೆಲ್ಲ ಹಣೆಯ...

ಸುದ್ದಿವಾಹಿನಿಗಳ‌ ಮೇಲಾಟ

ಸಂತೋಷ‌ ಎಂ ಶಾಸ್ತ್ರಿ ಆಗಸ್ಟ್ ೦೩ ಲೇಖನ ೪೪ ವೀಕ್ಷಣೆ

`ಸರ್ವೇ ಗುಣಾಃ ಕಾಂಚನಮಾಶ್ರಯಂತಿ' `ದುಡ್ಡೇ ದುಡ್ಡಪ್ಪ' ಮತ್ತಿತರ ಲೋಕೋಕ್ತಿಗನುಗುಣವಾಗಿ, ಯಾವುದೇ ಉದ್ಯಮ, ಲಾಭವನ್ನಷ್ಟೇ ಗುರಿಯಾಗಿರಿಸಿಕೊಂಡಿರುತ್ತವೆ. ಸಾಮಾಜಿಕ ಜವಾಬ್ದಾರಿಯ ಬಗ್ಗೆ ಕನಿಷ್ಠ ಚಿಂತನೆಯನ್ನೂ ಅವು ಹೊಂದವ...

ಹೀಗೊ೦ದು ’ಕಾಲ’ ಪುರಾಣ....!!

ಗುರುರಾಜ ಕೊಡ್ಕಣಿ ಆಗಸ್ಟ್ ೦೩ ಲೇಖನ ೬೭ ವೀಕ್ಷಣೆ

ಈಗ ಟೈಮೆಷ್ಟು? ಹಾಗೆ೦ದಾಕ್ಷಣ ನೀವು ನಿಮ್ಮ ಮಣಿಕಟ್ಟಿನಲ್ಲಿ ಕಟ್ಟಿಕೊ೦ಡಿರಬಹುದಾದ ಕೈಗಡಿಯಾರದತ್ತ ಕಣ್ಣಾಡಿಸುತ್ತೀರಿ.ವಾಚು ಕಟ್ಟುವ ಅಭ್ಯಾಸ ನಿಮಗಿಲ್ಲವಾದರೆ,ನೀವು ಪತ್ರಿಕೆಯೋದುತ್ತ ಕುಳಿತಿರುವ ಕೋಣೆ ಗೋಡೆಯ ಮೇಲಿರಬಹುದ...

ಅ.ರಾ.ಮಿತ್ರ ಮತ್ತು ಯೋಗ

ಚಲಪತಿ ವಿ ಆಗಸ್ಟ್ ೦೩ ಲೇಖನ ೮೬ ವೀಕ್ಷಣೆ

ನರೇಂದ್ರ ಮೋದಿಯವರು ವಿಶ್ವ ಯೋಗ ದಿನಾಚರಣೆ ಜಾರಿಗೆ ತಂದದ್ದು ವಿಶ್ವವೇ ಯೋಗದ ಕಡೆಗೆ ವಾಲುವಂತಾಯಿತು,ಇದಕ್ಕೆ ಸಾಕ್ಷಿಯೆಂಬಂತೆ 192 (47 ಮುಸ್ಲಿಂ ರಾಷ್ಟ್ರಗಳು) ದೇಶಗಳು ಆಚರಣೆಯಲ್ಲಿ ಭಾಗಿಯಾದವು, ಇದು ಗಿನ್ನೆಸ್ ದಾಖಲೆಗ...

ಅರ್ಧ ಬರೆದ ಕವಿತೆ

ಕಿರಣಕುಮಾರ ಮಂಗೊಂಡ ಆಗಸ್ಟ್ ೦೨ ಕವನ ೪೪೪ ವೀಕ್ಷಣೆ

ಕಳೆದು ಹೊದ ಕವನಗಳ ಹುಡುಕಿ ತರುವ ಯತ್ನದಲ್ಲಿ, ಮರೆತು ಹೊದ ಮಾತುಗಳ ಮೇಳೈಸುವ ಪ್ರಯತ್ನದಲ್ಲಿ, ಮಂಪರಿನಲಿ ಮುದುಡಿಬಿದ್ದ ಕ್ರೀಯಾಶೀಲತೆಯ ಬಡಿದೆಬ್ಬಿಸುವಲ್ಲಿ ! ಮೊದಲಿನಿಂದ ಶುರು ಮಾಡಬೇಕಿದೆ ಅರ್ಧ ಬರೆದ ಕವಿತೆ.. ಎಂದೋ ಅ...