ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2018

ಜನವರಿ 2018

೩೭ ಲೇಖನಗಳು

ಭಕ್ತನ ಭಜನೆ

ಬಿ ಎಸ್ ಜಗದೀಶ ಚಂದ್ರ ಜನ ೨೧ ಕವನ ೫೦೬ ವೀಕ್ಷಣೆ

ಈ ಹಾಡನ್ನು ನಾನು ಬಹಳ ವರ್ಷಗಳ ಹಿಂದೆ ವಿವಿಧ ಭಾರತಿಯಲ್ಲಿ ಕೇಳುತ್ತಿದ್ದೆ. ಬಹಳ ಮಧುರವಾದ ಹಾಡು. ನಿಜವಾದ ಭಕ್ತನಿಗೆ ಇರಬೇಕಾದ ಸೌಮ್ಯತೆ, ದೈನ್ಯತೆ, ಮುಗ್ಧತೆ, ವಿನಮ್ರತೆ ಎಲ್ಲವೂ ಇಲ್ಲಿ ಎದ್ದು ಕಾಣುತ್ತದೆ. ಮುಖೇಶ್ ಅವ...

ಎಂಜಲ ಬಳಿದ ಶ್ರೀಹರಿ - ಪುರಂದರ ದಾಸರ ಒಂದು ಅಪರೂಪದ ರಚನೆ

ಶ್ರೀಕಾಂತ ಮಿಶ್ರಿಕೋಟಿ ಜನ ೨೦ ಬ್ಲಾಗ್ ೧,೩೭೪ ವೀಕ್ಷಣೆ

ಕಿಂಗ್ ಮೇಕರ್ರೂ , ಸ್ವತಃ ಭಗವ೦ತನೂ ಆದ ಶ್ರೀ ಕೃಷ್ಣನು ರಾಜಸೂಯ ಯಾಗದ ಸಮಯದಲ್ಲಿ ಎಂಜಲು ಬಳಿಯಲೂ ಹಿಂಜರಿಯದ ಸಂಗತಿ ಇಲ್ಲಿದೆ - ಎಂಜಲವನೆ ಬಳಿದ ಶ್ರೀಹರಿ ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ ಉಟ್ಟ ಪೀತಾಂಬರ ಟೊಂಕಕೆ ಕಟ...

ಬಾಂದಳದ ಪುಷ್ಪ

ವಿನುತ ಬೋ.ಕುಮಾರಸ್ವಾಮಿ ಜನ ೨೦ ಕವನ ೬೫೫ ವೀಕ್ಷಣೆ

ನನ್ನೆದೆಯ ಬಾಂದಳದ ಓ ನನ್ನ ಪುಷ್ಪವೇ ಬಾಡದಿರು ಎಂದೂ , ನಾನೆಂದು ಬಿಡೆನು ಬಾಡಲು ನೊಂದು ... ನಾ ಹೋಗಲಿಲ್ಲ ಅರಸಿ ಸಕಲ ಪುಷ್ಪಗಳೊಳಗೆ . ನೀನಾಗೆ ಬಂದು ಸೇರಿದೆ, ನನ್ನ ಮನ ನಿರಾಕರಿಸುವುದೇ ಮಲ್ಲಿಗೆಯೇ ತಾನಾಗಿ ಬಂದು ಸೇರಿ...

ಅತ್ಯಾಚಾರ

ಶೃತಿ ಬಿ.ಎಸ್ ಜನ ೧೮ ಬ್ಲಾಗ್ ೫೯ ವೀಕ್ಷಣೆ

ಅತ್ಯಾಚಾರ ! ಅತ್ಯಾಚಾರ ! ದೇಶದೆಲ್ಲಡೆ ಇದೊಂದು ದೊಡ್ಡ ಅನಾಚಾರ ಹೆಣ್ಣು ಮಕ್ಕಳ ಮೇಲೆ ದೃಷ್ಟಿ ,ಅದೆಂಥ ಅಘೋರ ನೀನು ಗಂಡು, ನಾನು ಹೆಣ್ಣು ನಾನು ಹೆಣ್ಣಾದದ್ದೆ ತಪ್ಪಾ? ನೀನು ಗಂಡಾದದ್ದು, ನಿನ್ನ ಪೌರುಷವನ್ನ ಹೆಣ್ಣಿನ ಮೇಲ...

ನೆನಪುಗಳ ಜೊತೆಯಲ್ಲಿ

ಪ್ರಿಯಾಂಕ.ಬಿ ಜನ ೧೮ ಕವನ ೬೦೧ ವೀಕ್ಷಣೆ

ಮೌನ ತುಂಬಿದ ಕಂಗಳಿಂದಕಾದಿರುವೆ ನಲ್ಲ ನಿನಗಾಗಿ...ನಿನ್ನೊಲವಿನ ನುಡಿಗಾಗಿಹೃದಯ ಬಯಸಿದೆ ಮಗುವಾಗಿ...ನೆನಪಿನ ಪುಟಗಳ ನಡುವೆಅವಿತು ಕುಳಿತಿರುವೆಯಲ್ಲಾ..ನೆನಪುಗಳ ನೆನಪಿನ ಜೊತೆಯಲ್ಲಿದಿನ ಕಳೆದಿರುವೆನು ನಾನಿಲ್ಲಿ..ನೆನಪಾದ...

ಪಕ್ಷಿ ಹಬ್ಬ‌

ಶಶಿಧರ ಹೆಬ್ಬಾರ ಹಾಲಾಡಿ ಜನ ೧೮ ಲೇಖನ ೯೬ ವೀಕ್ಷಣೆ

ಪಕ್ಷಿ ಹಬ್ಬ‌ ಕರ್ನಾಟಕದಲ್ಲಿರುವ ಒಟ್ಟು ಪಕ್ಷಿಿಗಳ ಸಂಖ್ಯೆೆ 537. ನಮ್ಮ ಬಗಲಲ್ಲಿರುವ ಪುಟ್ಟ ರಾಜ್ಯ ಗೋವಾದಲ್ಲಿ ಸುಮಾರು 440 ಪಕ್ಷಿಿಪ್ರಬೇಧಗಳಿವೆ ಎಂದು ಆ ರಾಜ್ಯದ ಪಕ್ಷಿಿಪ್ರೇಮಿಗಳ ಸಂಸ್ಥೆೆಗಳು ಮತ್ತು ಅಲ್ಲಿನ ಸರಕಾ...

ನೆನಪಿನ ಸಂಕ್ರಾಂತಿ

Geeta G.Hegde ಜನ ೧೪ ಲೇಖನ ೭೦ ವೀಕ್ಷಣೆ

ಇನ್ನೂ ನಿದ್ದೆಯ ಮಂಪರು. ಬೆಳಗಿನ ಗಡ ಗಡ ಚಳಿಯಲ್ಲವೆ ಈ ಸಂಕ್ರಾಂತಿ ಮಾಸ. ಹೀಗಂತ ನಾ ಕರೆಯೋದು ಇನ್ನೂ ಬಿಟ್ಟಿಲ್ಲ. ಅಷ್ಟೊಂದು ಸವಿ ಸವಿಯಾದ ನೆನಪು ಈ ಸಂಕ್ರಾಂತಿ. ಹೊದ್ದ ಹೊದಿಕೆ ಇನ್ನೂ ಬಿಗಿಯಾಗಿ ಹಿಡಿದು ಹೊರಳಿ ಮಲಗುತ...

ಕಗ್ಗ ದರ್ಶನ – 14 (1)

ಅಡ್ಡೂರು ಕೃಷ್ಣ ರಾವ್ ಜನ ೧೪ ಲೇಖನ ೬೨ ವೀಕ್ಷಣೆ

ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆ ಮೌನವದು ಮಣ್ಕರಗಿ - ಮಂಕುತಿಮ್ಮ ಪುಟ್ಟ ಕೊಡದಲ್ಲಿರುವ ನೀರು ಏನು ಮಾಡುತ್ತದೆ? ಎಂಬ ಸರಳ ರೂಪಕದ ಮೂಲ...

ಮುಗಿಯದಿರಲೀ ಜಲದೊರತೆಯ ಆಯುಷ್ಯವು !..

kamalabelagur ಜನ ೧೨ ಬ್ಲಾಗ್ ೮೫ ವೀಕ್ಷಣೆ

ಸಭ್ಯ ಸಂಸ್ಕೃತಿಯ ಹೆಗ್ಗುರುತು ನೀರು; ಬಾಯಾರಿದವರಿಗೆ ಅಮೃತ ಸ್ವರೂಪಿ ನೀರು; ಪ್ರಕೃತಿಯ ವರದಾನ ನೀರು; ಜೀವ ಜಂತುಗಳ ಜೀವದಾಯಿನಿ ನೀರು... ಕಣ್ಣು ಹಾಯಿಸಿದೆಡೆ ಹಸಿರು; ದಟ್ಟ ಕಾಡು ಹರಿವ ನೀರಿನ ಜುಳು ಜುಳು ನಿನಾದ; ಪಕ್ಷ...

ಕಸದಿಂದ ಕಾಗದ

ಅಡ್ಡೂರು ಕೃಷ್ಣ ರಾವ್ ಜನ ೧೧ ಲೇಖನ ೧೩೭ ವೀಕ್ಷಣೆ

ಹದಿನೈದು ವರುಷಗಳ ಉದ್ದಕ್ಕೂ ಅಡ್ರಿಯನ್ ಪಿಂಟೋ ಗಮನಿಸುತ್ತಲೇ ಇದ್ದರು: ದೇಶದ ಉದ್ದಗಲದಲ್ಲಿ ಹರಡಿರುವ ದ್ರಾಕ್ಷಿಯ ವೈನ್ ತಯಾರಿಸುವ ಘಟಕಗಳು ಟನ್ನುಗಟ್ಟಲೆ ದ್ರಾಕ್ಷಿಕಸ ಉತ್ಪಾದಿಸುವುದನ್ನು. ಆಗೆಲ್ಲ ಅವರಿಗೊಂದೇ ಯೋಚನೆ:...

ಶ್ರೀ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ 'ಹಸಿರುಹಾದಿ'

ಪ್ರೀತಮ್ ನಡುಮನೆ ಜನ ೧೧ ಲೇಖನ ೯೧ ವೀಕ್ಷಣೆ

ಇತ್ತೀಚೆಗೆ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ ಓದಿದೆ. 'ಹಸಿರು ಹಾದಿ' ಎಷ್ಟು ಬಾರಿ ಓದಿದರು ಮನಸ್ಸಿಗೆ ಹಿತವೆನ್ನಿಸುತ್ತದೆ ಅಷ್ಟು ಚೆನ್ನಾಗಿದೆ ಸತೀಶ್ ಚಪ್ಪರಿಕೆಯವರ ನಿರೂಪಣೆ. ಯಲ್ಲಪ್ಪ ರೆಡ್ಡಿಯವರು ಕನ್ನಡ ನಾಡು ಕಂಡ ಅತ...

ನಾನು ನೋಡಿದ ಚಿತ್ರ- ಟೊರ, ಟೊರ, ಟೊರ

ವಿಶ್ವನಾಥ್ ಡಿ ಎ ಜನ ೧೧ ಬ್ಲಾಗ್ ೬೧ ವೀಕ್ಷಣೆ

IMDb: http://www.imdb.com/title/tt0079470/ ಎರಡನೇ ವಿಶ್ವ ಯುದ್ಧದ ಪರ್ಲ್ ಹಾರ್ಬರ್ ದಾಳಿಯ ಬಗ್ಗೆ ಬಹುತೇಕರಿಗೆ ಗೊತ್ತಿದೆ- ಹೇಗೆ ಜಪಾನಿಗಳ ಈ ಒಂದು ದಾಳಿಯಿಂದ ಅಮೇರಿಕಾ ವಿಶ್ವ ಯುದ್ಧಕ್ಕೆ ಧುಮುಕಿತು ಮತ್ತು ವಿಶ...

ಬೆಳಕು ಬಂದಿದೆ ಬಾಗಿಲಿಗೆ ಅಡಕ ಮುದ್ರಿಕೆ

ಆನಂದ ಜನ ೧೦ ಬ್ಲಾಗ್ ೫೦ ವೀಕ್ಷಣೆ

ಕನ್ನಡ ಬಂಧುಗಳೆ, ನನ್ನ "ಜೀವನ ತರಂಗಗಳು" ಹಾಗೂ "ಮಂಥನ" ಕವನಸಂಕಲನ ದಿಂದ ಕೆಲವು ಕವನಗಳನ್ನು ಆರಿಸಿ ಶ್ರೀ ಪುತ್ತೂರು ನರಸಿಂಹ ನಾಯಕ್ ಸಂಗೀತ ಜೋಡಿಸಿ ಅವರು ಹಾಗೂ ಕೆ.ಎಸ್ ಸುರೇಖ ಮತ್ತು ನಾಗಚಂದ್ರಿಕ ಭಟ್ ಸುಶ್ರಾವ್ಯ ವಾಗ...

ನನಗೊಲಿದ ಪ್ರಶಸ್ತಿ

ಪ್ರೀತಮ್ ನಡುಮನೆ ಜನ ೦೭ ಲೇಖನ ೧೧೨ ವೀಕ್ಷಣೆ

ಇದು 1991-92 ರ ನಡುವೆ ನಡೆದ ಘಟನೆ , ನಾನು ಆಗ 5ನೆ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಊರಿನಲ್ಲಿ ಯಾವುದೊ ಒಂದು ವಿಶೇಷ ಸಂದರ್ಭದಲ್ಲಿ ‘ತರುಣ ಕಲಾ ವೃಂದ’ದವರು ಪ್ರಬಂಧ ಮತ್ತು ಭಾಷಣದ ಸ್ಪರ್ಧೆಯನ್ನು ಶಾಲಾಮಕ್ಕಳಿಗೆ ಏರ್...

ಕಗ್ಗ ದರ್ಶನ – 13 (2)

ಅಡ್ಡೂರು ಕೃಷ್ಣ ರಾವ್ ಜನ ೦೭ ಲೇಖನ ೫೪ ವೀಕ್ಷಣೆ

ಸುಡುಬೆಸಿಲೊಲೇಂಗೈವೆ ತಿದ್ದುವೆಯ ಸೂರ್ಯನನು ಕೊಡೆಯ ಪಿಡಿಯುವೆ ನೆರಳ ಸೇರ್ವೆ ನಿಜಮತಿಯಿಂ ಕೆಡುಕು ಜಗವೆಂದದನು ಹಳಿದೊಡೇಂ ನೀನದಕೆ ಇಡುಕುವೆಯ ಸೌರಭವ? – ಮರುಳ ಮುನಿಯ ಸುಡುಬೇಸಿಗೆಯ ಉರಿಬಿಸಿಲಿನಲ್ಲಿ ನಿಂತಾಗ ನಮ್ಮ ಮೈಮನವ...

ಮದ್ದೂರು ವಡೆ: ಶತಮಾನದ ಮಧುರ ಕಥನ

ಅಡ್ಡೂರು ಕೃಷ್ಣ ರಾವ್ ಜನ ೦೩ ಲೇಖನ ೧೨೧ ವೀಕ್ಷಣೆ

ಮದ್ದೂರು ಎಂದೊಡನೆ ತಟಕ್ಕನೆ ನೆನಪಾಗುವುದು ಮದ್ದೂರು ವಡೆ. ಈ ದೇಸಿ ತಿನಿಸಿಗೆ ೧೦೦ ವರುಷ ತುಂಬುತ್ತದೆ – ಎಪ್ರಿಲ್ ೨೦೧೭ರಲ್ಲಿ. ಬೆಂಗಳೂರಿನಿಂದ ಸುಮಾರು ೮೦ ಕಿಮೀ ದೂರದಲ್ಲಿದೆ ಮದ್ದೂರು. ಅಲ್ಲೊಂದು ರೈಲು ನಿಲ್ದಾಣ. ಅಲ್...

ವಿದ್ಯಾ ಭೂಷಣ

ಅನಂತ ರಮೇಶ್ ಜನ ೦೧ ಬ್ಲಾಗ್ ೬೦ ವೀಕ್ಷಣೆ

ಅಭಿಮಾನಿಯ ನಾಲ್ಕು ಸಾಲು ’ಭಕ್ತಿ’ ಮನಸ್ಸಿನ ಅನೇಕ ಚಕಿತ ಸ್ಥಿತಿಗಳಲ್ಲೊಂದು. ’ದೈವ’ ಭಕ್ತಿ ಮನುಷ್ಯ ಮನಸ್ಸನ್ನು ತಿಳಿಯಾಗಿಸುವ ಒಂದು ದಾರಿಯೂ ಹೌದು. ಈ ತಿಳಿಗೊಳಿಸುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ದೇವ’ಸ್ತುತಿ’....