ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2021

ಮೇ 2021

೧೭೦ ಲೇಖನಗಳು

ಮಕ್ಕಳಿಗೆ ಹಿತ ನುಡಿ

ಈಶ್ವರ ಜಿ ಸಂಪಗಾವಿ ಮೇ ೩೧ ಕವನ ೫೪ ವೀಕ್ಷಣೆ

ಬೇಗನೆದ್ದು ಮುಖವ ತೊಳೆದು ಮಾಗಿದಂಥ ಹಿರಿಯರನ್ನು| ಬಾಗಿ ನಮಿಸಿ ಹರಕೆ ಪಡೆದು ಪಾಠ ಕಲಿತುಕೋ ಕೂಗಿ ರಂಪ ಮಾಡಬೇಡ ತೂಗಿ ಬಂದೆ ತೊಟ್ಟಿಲನ್ನು ಹೀಗೆ ಮಲಗಿ ನಿದ್ದೆ ಹೋದ ಮುದ್ದು ಕಂದನು|| ಬುದ್ಧಿ ನಿನಗೆ ಹೇಳುತಿರುವೆ ಸದ್ದುಮ...

ಗೀತಾಮೃತ - 57

ವಿಜಯಾ ಶೆಟ್ಟಿ ಸಾಲೆತ್ತೂರು ಮೇ ೩೧ ಲೇಖನ ೪೩ ವೀಕ್ಷಣೆ

*ಅಧ್ಯಾಯ ೧೫* *ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ/* *ಅಶ್ವತ್ಥಮೇನಂ ಸುವಿರೂಢಮೂಲಮಸಂಗಶಸ್ತ್ರೇಣ ದೃಢೇನ ಛಿತ್ತ್ವಾ//೩//* ಈ ಜಗದ್ರೂಪೀ ವೃಕ್ಷದ ಸ್ವರೂಪವು ಹೇಗೆ ಹೇಳಿದೆಯೋ ಹಾಗೆ ಇಲ್ಲಿ ವಿಚ...

ಅವನೇ ಗಜಕಾಳಿಂಗ...!

ಕವಿತ ಮಹೇಶ್ ಮೇ ೩೧ ಲೇಖನ ೭೭ ವೀಕ್ಷಣೆ

ಶ್ರೀ ರಮೇಶ್ ಬೇಗಾರ್ ಇವರು ಬರೆದ ದಿ.ಕಾಳಿಂಗ ನಾವಡರ ಕುರಿತಾದ ಈ ಲೇಖನವೊಂದು ವಾಟ್ಸಾಪ್ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಕಾಳಿಂಗ ನಾವಡರ ಜೊತೆ ಒಡನಾಟವಿದ್ದ ಲೇಖಕರು, ನಾವಡರ ಸೊಗಸಾದ ಪರಿಚಯವನ್ನು ತಮ್ಮದೇ ಮಾತುಗಳಲ್ಲಿ...

ತಂಬಾಕು ತ್ಯಜಿಸಿ ಆರೋಗ್ಯವಂತರಾಗಿ ಬದುಕಿರಿ

ಕೆ.ಪಿ.ಅಶ್ವಿನ್ ರಾವ್ ಮೇ ೩೧ ಲೇಖನ ೮೧ ವೀಕ್ಷಣೆ

ಬಹಳ ವರ್ಷಗಳ ಹಿಂದೆ ಆರೋಗ್ಯ ಸಂಬಂಧಿ ಜಾಹೀರಾತೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಹೆಸರು ‘Second hand smoke kills’. ಆ ಚಿತ್ರದಲ್ಲಿ ಇದ್ದದ್ದು ತಲೆಯ ಮೇಲೆ ಕೈಯಿಟ್ಟು ಚಿಂತಾಕ್ರಾಂತವಾಗಿ ನಿಂತಿದ್ದ ಓರ್ವ ಕ...

ನಿಸ್ವಾರ್ಥ ಹೃದಯಗಳ ಆತ್ಮಸಾಕ್ಷಿಯ ಪ್ರತಿಬಿಂಬ...

ಶ್ರೀರಾಮ ದಿವಾಣ ಮೇ ೩೧ ಲೇಖನ ೮೫ ವೀಕ್ಷಣೆ

ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು, ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ. ಪ್ರೀತಿಯಲ್ಲಿ ದ್ವೇಷವನ್ನು, ದ್ವೇಷದಲ್ಲಿ ಪ್ರೀತಿ...

ಶಂಕರ ನಾರಾಯಣ ರಕ್ಷಿಸು

ಹಾ ಮ ಸತೀಶ ಮೇ ೩೧ ಕವನ ೩೯ ವೀಕ್ಷಣೆ

ಯಾವ ತೆರದಲಿ ಬೇಡುತಿರುವೆನೊ ಶಂಕರ ನಾರಾಯಣ ರಕ್ಷಿಸು ಕರುಣೆಯಿಲ್ಲದೆ ಕ್ರಿಮಿಯ ಬಿಟ್ಟಿಹ ದೂರ್ತರನು ನೀ ಸಂಹರಿಸು ಮೌನವಾಗಿಹ ದೇಹದೊಳಗಡೆ ವಿಷವ ಬಿಟ್ಟಿಹ ಮಾರಿಯ ಹೊಡೆದು ಓಡಿಸಿ ಸೌಖ್ಯ ನೀಡುತ ನಮ್ಮನೆಲ್ಲರ ಪೊರೆಯುತ ಉಸಿರು...

ಬಾಳಿಗೊಂದು ಚಿಂತನೆ - 46

ರತ್ನಾ ಭಟ್ ಮೇ ೩೦ ಲೇಖನ ೬೬ ವೀಕ್ಷಣೆ

ಎಲ್ಲಿ *ಹೇಡಿತನ, ಅಂಜಿಕೆ ಮತ್ತು ದ್ವೇಷ* ಇದೆಯೋ ಅಲ್ಲಿ ಭಗವಂತ ಸಹ ನಿಲ್ಲಲಾರನಂತೆ, ಹೀಗೆ ಹೇಳಿದವರು ಶ್ರೀ ರಾಮಕೃಷ್ಣ ಪರಮಹಂಸರು. ಹೌದಲ್ವಾ ಸ್ನೇಹಿತರೇ. ಹೇಡಿತನ ಇದ್ದವನಿಗೆ ನಾವೆಷ್ಟು ಹೇಳಿದರೂ ಪ್ರಯೋಜನವಿಲ್ಲ. ಅಂಜಿಕ...

ಬಾನಾಡಿಯ ಮೇಳ

ವೀಣಾ ಕೃಷ್ಣಮೂರ್ತಿ ಮೇ ೨೯ ಕವನ ೬೩ ವೀಕ್ಷಣೆ

ಬಾನಲಿ ಸಾಗಿದೆ ಹಕ್ಕಿಯ ಗುಂಪು ಕಲರವದಲ್ಲಿಹ ಹಾಡಿನ ಇಂಪು ಬಾನಾಡಿಗಳ ಸೊಬಗನು ನೋಡು ಒಗ್ಗಟ್ಟಿನ ಬಲವದು ಸಾರಿದ ಜಾಡು. ತೇಲುತ ಸಾಗುವ ವೈಖರಿಯಲ್ಲಿ ಚಿತ್ತವು ಬಿತ್ತಿತು ಬಗೆಬಗೆಯಲ್ಲಿ ಚಿತ್ತಾರದ ಚಿತ್ರವು ಕಣ್ಮಣಿಯೊಳಗೆ ಬಿ...

ಜ್ಞಾನದ ಮರು ಪೂರಣ...

ಶ್ರೀರಾಮ ದಿವಾಣ ಮೇ ೨೯ ಲೇಖನ ೮೮ ವೀಕ್ಷಣೆ

ಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ. ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾ...

ರಾಜಕುಮಾರ ಮತ್ತು ಹಕ್ಕಿಗಳು

ಅಡ್ಡೂರು ಕೃಷ್ಣ ರಾವ್ ಮೇ ೨೯ ಲೇಖನ ೬೨ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಸ್ಪೇಯ್ನ್ ದೇಶದ ಗ್ರಾನಡಾ ಎಂಬಲ್ಲಿ ಎರಡು ದೊಡ್ಡ ಅರಮನೆಗಳಿದ್ದವು. ನಗರದಿಂದ ದೂರದ ಎರಡು ಗುಡ್ಡಗಳಲ್ಲಿದ್ದ ಆ ಅರಮನೆಗಳಲ್ಲಿ ಒಂದನ್ನು ಕೆಂಪು ಕಲ್ಲುಗಳಿಂದ ಇನ್ನೊಂದನ್ನು ಹಳದಿ ಕಲ್ಲುಗಳಿಂದ ಕಟ್ಟಲ...

‘ಮಯೂರ ಹಾಸ್ಯ' ಭಾಗ - ೧೫

ಕೆ.ಪಿ.ಅಶ್ವಿನ್ ರಾವ್ ಮೇ ೨೯ ಲೇಖನ ೬೦ ವೀಕ್ಷಣೆ

‘ನೀವೇ ರೇಟು ಬಗೆಹರಿಸಿಕೊಳ್ಳಿ!’ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಗೆಳೆಯ ಸದಾನಂದ ನಿವೃತ್ತಿ ಹೊಂದಿದ. ಬಳಿಕ ಸ್ವಂತ ಮನೆ ಕೂಡಾ ಕಟ್ಟಿಸಿಕೊಂಡ. ಅವನ ಮನೆಯ ಮುಂದೆ ಕಂಪೌಂಡಿನೊಳಗೆ ಆರು ಅಡಿ ಬಯಲು ಜಾಗವಿತ್ತು. ವಿವ...

ಸ್ಮಶಾನ ಭೈರಾಗಿ

ಕೆ.ಪಿ.ಅಶ್ವಿನ್ ರಾವ್ ಮೇ ೨೯ ಪುಸ್ತಕ ವಿಮರ್ಶೆ ೭೩ ವೀಕ್ಷಣೆ

ಸ್ಮಶಾನ ಭೈರಾಗಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂ...

'ಮುಂಬಯಿಯ ಮಣಿಭವನ್'- ಭಾರತದ  ಸ್ವಾತಂತ್ರ್ಯ ಚಳುವಳಿಯ ಒಂದು  ಪ್ರಧಾನ ಕೇಂದ್ರವಾಗಿತ್ತು  !

Venkatesh/ವೆಂಕಟೇಶ್/ಹೊರಂಲವೆಂ ಮೇ ೨೯ ಬ್ಲಾಗ್ ೮೧ ವೀಕ್ಷಣೆ

ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಬಯಿನಗರ ಒಂದು ಪ್ರಮುಖಪಾತ್ರ ವಹಿಸಿತ್ತು. ಗಾಂಧೀಜಿಯವರು ಈ ನಗರದ ಒಬ್ಬ ಹೆಮ್ಮೆಯ ನಾಗರೀಕರಾಗಿದ್ದರು. ಬೊಂಬಾಯಿಗೆ ಬಂದಾಗಲೆಲ್ಲ ಅವರು 'ಮಣಿಭವನ'ದಲ್ಲೇ ತಂಗುತ್ತಿದ್ದರು....

ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ...!

ಶ್ರೀರಾಮ ದಿವಾಣ ಮೇ ೨೯ ಲೇಖನ ೭೪ ವೀಕ್ಷಣೆ

ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ. ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ. ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ. ಆದರೆ ಬುದ್ದನನ್ನು ಹ...

ಒಂದು ಒಳ್ಳೆಯ ನುಡಿ - 52

ರತ್ನಾ ಭಟ್ ತಲಂಜೇರಿ ಮೇ ೨೮ ಲೇಖನ ೮೫ ವೀಕ್ಷಣೆ

‘ಮಾತು ಆಡಿದರೆ ಹೋಯಿತು ; ಮುತ್ತು ಒಡೆದರೆ ಹೋಯಿತು' ಎಂಬುವುದು ಹಳೆಯ ಗಾದೆ ಮಾತು. ಯಾವುದೇ ಸಮಯಕ್ಕೂ ಪ್ರಸ್ತುತವೆನಿಸುವ ಈ ಮಾತು ನಮಗೆ ನಮ್ಮ ಮಾತುಗಳು ಹೇಗೆ ಇರಬೇಕು ಎನ್ನುವುದನ್ನು ತಿಳಿಸಿಕೊಡುತ್ತದೆ. ಒಬ್ಬರ ಬಗ್ಗೆ ಮ...

ಕೆಲವೊಂದು ಹನಿಗಳು…

ಬರಹಗಾರರ ಬಳಗ ಮೇ ೨೮ ಕವನ ೭೨ ವೀಕ್ಷಣೆ

*ಧನ್ಯತೆ* ಎಲೆ ಮೇಲಿನ ಮಂಜು ಕರಗಿ ಹರಿಯಿತು ನೀರು! ಹೀರಿಕೊಂಡಿತು ಬೇರು! * *ಅವಳು ಮತ್ತು ಬಡತನ* ಬಡಿಸಿಟ್ಟಳು ನಾಲ್ಕಾರು ಬಟ್ಟಲ ತಂಬಾ! ಮೇಲೆ ಹರಿದ ಛಾವಣಿ ಇವಳ ಬಟ್ಟಲ ತುಂಬ??? ಚಂದ್ರಬಿಂಬ! * *ಅಭಿ-ರುಚಿ* ಅದೆಷ್ಟು ಬ...

ಆಹಾರದಿಂದ ಆರೋಗ್ಯ - ಕೆಲವೊಂದು ಟಿಪ್ಸ್ ಗಳು

ಕೆ.ಪಿ.ಅಶ್ವಿನ್ ರಾವ್ ಮೇ ೨೮ ಲೇಖನ ೭೮ ವೀಕ್ಷಣೆ

ನಮಗೆ ಭಾಧಿಸುವ ಬಹಳಷ್ಟು ಕಾಯಿಲೆಗಳಿಗೆ ನಾವು ತಿನ್ನುವ ಆಹಾರವೇ ಕಾರಣವಾಗಿರುತ್ತದೆ. ರಾತ್ರಿ ಊಟ ಮಾಡಿ ಮಲಗಿದವನು ಬೆಳಿಗ್ಗೆ ಏಳುವಾಗ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ತಂಪು ಪಾನೀಯ ಕುಡಿದ ಕೂಡಲೇ ತಲೆ ನೋವು ಬರುತ್ತದ...

ಮನುಷ್ಯರ ಹುಡುಕಾಟದಲ್ಲಿ ಅಲೆಯುತ್ತಾ...

ಶ್ರೀರಾಮ ದಿವಾಣ ಮೇ ೨೮ ಲೇಖನ ೧೦೨ ವೀಕ್ಷಣೆ

8 ವರ್ಷದ ಮಗು ಅಪ್ಪನನ್ನು ಕೇಳುತ್ತದೆ, " ಅಪ್ಪಾ ನೀನ್ಯಾರು " ನಾನು ನಿಮ್ಮಪ್ಪ ಕಣೋ, " ಅದಲ್ಲಪ್ಪ ನೀನ್ಯಾರು " - ನಾನು ನನ್ನ ಅಪ್ಪ ಅಮ್ಮನ ಮಗ, " ಅದೂ ಅಲ್ಲಪ್ಪ ನೀನ್ಯಾರು" ನಾನು ನಿಮ್ಮಮ್ಮನ ಗಂಡ, "ಅಲ್ಲಪ್ಪ ನೀನ್ಯಾರ...

ಕರೋನಾ ಸಮಯದಲ್ಲೊಂದು ಮದುವೆ !

ಕವಿತ ಮಹೇಶ್ ಮೇ ೨೮ ಲೇಖನ ೧೦೮ ವೀಕ್ಷಣೆ

ಪದ್ದೀ...ಪದ್ದೀ.....ಲೇ ಪದ್ದಿ" "ಏನ್ರೀ ಯಾಕೆ ಹಾಗೆ ಕೂಗ್ತಾ ಇದೀರಾ"? ಅದೇ ಕಣೇ" ನಮ್ಮ ಮಗಳು ಸಿಂಚನಾಗೆ ಒಂದು ಒಳ್ಳೆಯ ಸಂಬಂಧ ಬಂದಿದೆ" "ಹೌದೇ ? ಯಾರದು ? ಯಾವ ಊರಿನವನು ? "ಎಂದು ಪ್ರಶ್ನೆಯ ಸುರಿಮಳೆ ಸುರಿಸಿದರು ಪದ್...

ಬಾಳಿಗೊಂದು ಚಿಂತನೆ - 45

ರತ್ನಾ ಭಟ್ ತಲಂಜೇರಿ ಮೇ ೨೮ ಲೇಖನ ೫೦ ವೀಕ್ಷಣೆ

ಏಕಂ ವಿಷರಸೋ ಹಂತಿ ಶಸ್ತ್ರೇಣೈಕಶ್ಚ ಬಾಧ್ಯತೇ/ ಸರಾಷ್ಟ್ರಂ ಸಪ್ರಜಾಂ ಹಂತಿ ರಾಜಾನಂ ಮಂತ್ರವಿಸ್ರವಃ// ವಿಷ ಎನ್ನುವುದು ಕುಡಿದವನನ್ನು ಮಾತ್ರ ಕೊಲ್ಲಬಹುದು. ಶಸ್ತ್ರದಿಂದ ಒಮ್ಮೆಗೆ ಒಬ್ಬ ಸಾಯಬಹುದು. ಆದರೆ ತಲೆಬುಡವಿಲ್ಲದ...