ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2021

ಜುಲೈ 2021

೧೮೪ ಲೇಖನಗಳು

ಮಹನೀಯರಿಬ್ಬರ ಮನದಾಳ…

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಲೇಖನ ೬೨ ವೀಕ್ಷಣೆ

ಈ ಇಬ್ಬರು ಮಹನೀಯರು ಯಾರು ಎಂಬುವುದನ್ನು ಮೊದಲೇ ಹೇಳಿ ಬಿಡುತ್ತೇನೆ. ಒಬ್ಬರು ನಮ್ಮ ಸೇನೆಯ ಅತ್ಯುನ್ನತ ಸ್ಥಾನವಾದ ಫೀಲ್ಡ್ ಮಾರ್ಶಲ್ ಗೌರವಕ್ಕೆ ಪಾತ್ರರಾದ ಸ್ಯಾಂ ಮಾಣಿಕ್ ಷಾ ಅಥವಾ ಮಾಣಿಕ್ ಶಾ. ಮತ್ತೊಬ್ಬರು ‘ಜನರ ರಾಷ್ಟ...

ಅರಬಿ (ವಿಶ್ವಕಥಾಕೋಶ -೧೦)

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಸಿನಿಮಾ ನಿರ್ಮಾಣದಲ್ಲಿನ ಬದಲಾವಣೆಗಳನ್ನು ಗಮನಿಸಿದಾಗ...

ಶ್ರೀರಾಮ ದಿವಾಣ ಜುಲೈ ೨೧ ಲೇಖನ ೬೮ ವೀಕ್ಷಣೆ

ಹಿಂದೆ, ಮೊದಲು ಕಥೆ - ಚಿತ್ರಕಥೆ - ಸಂಭಾಷಣೆ - ಗೀತ ಸಾಹಿತ್ಯ - ಹೆಸರು ಎಲ್ಲವೂ ಸಿದ್ಧವಾದ ನಂತರ ಪಾತ್ರವರ್ಗ, ತಂತ್ರಜ್ಞರು ಮುಂತಾದ ಆಯ್ಕೆಗಳು ನಡೆಯುತ್ತಿದ್ದವು. ಈಗ, ಮೊದಲು ನಾಯಕನ ಅನುಮತಿ, ಕೆಲವೊಮ್ಮೆ ಅದಕ್ಕೂ ಮೊದಲ...

ಸಾಧನೆಯ ತಳಪಾಯ

ರತ್ನಾ ಕೆ.ಭಟ್ ಜುಲೈ ೨೧ ಲೇಖನ ೯೫ ವೀಕ್ಷಣೆ

ಶಿಸ್ತು ಮತ್ತು ಸಂಯಮ ಒಂದೇ ತಕ್ಕಡಿಯಲ್ಲಿ ತೂಗಿದರೆ ಎರಡೂ ಸಮಾನ ನಮ್ಮ ಬದುಕಿಗೆ ಎನ್ನಬಹುದು. ಶಿಸ್ತು ಎಂದರೆ ಒಂದು ನಿರ್ದಿಷ್ಟವಾಗಿ ನಿಯಂತ್ರಿಸಲಾದ ಕೆಲಸ, ಕ್ರಿಯೆ ಮತ್ತು ಸಮಾಜದ ನಿರೀಕ್ಷೆ. ನೈತಿಕತೆ, ಸದ್ಗುಣಗಳು, ಸಾಮ...

ಗೀತಾಮೃತ - 68

ವಿಜಯಾ ಶೆಟ್ಟಿ ಸಾಲೆತ್ತೂರು ಜುಲೈ ೨೧ ಲೇಖನ ೬೧ ವೀಕ್ಷಣೆ

*ಅಧ್ಯಾಯ ೧೮* *ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ/* *ನ ವಿಮುಂಚತಿ ದುರ್ಮೇಧಾ ಧೃತಿ: ಸಾ ಪಾರ್ಥ ತಾಮಸೀ//೩೫//* ಹೇ ಪಾರ್ಥನೇ!, ದುಷ್ಟಬುದ್ಧಿಯುಳ್ಳ ಮನುಷ್ಯನು ಯಾವ ಧಾರಣಶಕ್ತಿಯ ಮೂಲಕ ನಿದ್ರೆ, ಭಯ,ಚಿಂತೆ ಮತ್ತ...

ಪುಸ್ತಕನಿಧಿ- 16.ತೇಜಸ್ವಿಯವರ 'ನೆರೆಹೊರೆಯ ಗೆಳೆಯರು '

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೧ ಬ್ಲಾಗ್ ೧೪೨ ವೀಕ್ಷಣೆ

"ಭೂಮಿಯಿಂದ ಎರಡು ಲಕ್ಷ ಇಪ್ಪತ್ತನಾಲ್ಕು ಸಾವಿರ ಮೈಲಿ ದೂರದಲ್ಲಿ ಕತ್ತಲಾಗಿರುವ ಬಾಹ್ಯಾಕಾಶದಲ್ಲಿ ಚಂದ್ರನಡೆಗೆ ಸಾಗುತ್ತಾ ಹಿಂದಕ್ಕೆ ತಿರುಗಿ ನೋಡಿದಾಗ ಬಾಹ್ಯಾಕಾಶ ಯಾತ್ರಿಗಳಿಗೆ ಒಂದು ಅವಿಸ್ಮರಣೀಯ ದೃಶ್ಯ ಕಾಣಿಸಿತು. ನ...

ಬೇನೆ ಕೊಡದೆ...ಮತ್ತೊಂದು ಕವನ

ಹಾ ಮ ಸತೀಶ ಜುಲೈ ೨೧ ಕವನ ೫೦ ವೀಕ್ಷಣೆ

ಮನವು ಹಾಡಿತು ಕನಸ ಸವಿಯಲಿ ತನುವು ಪ್ರೀತಿಯ ತೋರಲು ನನಸ ಒಳಗಿನ ಮನಸು ಸಿಗಲದು ತನನ ಎನುತಲಿ ಬಾಳಲು ಬಂತು ಹೊಸತನ ತಂತು ಹರುಷವ ಕುಂತು ಹಾಡುವ ಸುಖದಲಿ ಚಿಂತೆ ಮಾಡದೆ ಕಂತೆ ಹಣದಲಿ ಸಂತೆ ಸೇರಿದೆ ಖುಷಿಯಲಿ ನೀನು ಕೇಳದೆ ನಾನ...

‘ಸುವರ್ಣ ಸಂಪುಟ’ (ಭಾಗ ೨೫) - ಡಿ.ಎಸ್.ಕರ್ಕಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೧ ಲೇಖನ ೨೯೬ ವೀಕ್ಷಣೆ

ಈಶ್ವರ ಸಣಕಲ್ಲ ಅವರ ಬಗ್ಗೆ ಕಳೆದ ವಾರ ಬರೆದ ಮಾಹಿತಿ ಹಾಗೂ ಎರಡು ಕವನಗಳನ್ನು ನಮ್ಮ ಓದುಗರು ಆಸ್ವಾದಿಸಿದ್ದಾರೆ. ಸಣಕಲ್ಲ ಅವರ ‘ಕಾಂಚನ ಮೃಗ' ಎಂಬ ಮತ್ತೊಂದು ಸುದೀರ್ಘವಾದ ಕವನ ಈ ಸಂಪುಟದಲ್ಲಿದೆ. ಈ ವಾರ ನಾವು ‘ಹಚ್ಚೇವು...

ಲವ್ ಡ್ರಾಪ್ಸ್....ಶಾಯಿರಿಗಳು

ಪರಮೇಶ್ವರಪ್ಪ ಕುದರಿ ಜುಲೈ ೨೧ ಕವನ ೬೭ ವೀಕ್ಷಣೆ

ಪ್ರೀತಿ ಮಾಡೋರಿಗೆ ನಿದ್ದೀನ ಬರೂದಿಲ್ಲಂತ ಬಾಳ ಮಂದಿ ಹೇಳ್ತಾರ!! ದಯವಿಟ್ಟು, ನನ್ನೂ ಯಾರರ ಪ್ರೀತಿ ಮಾಡ್ರಿ ಯಾಕಂದ್ರ ನನಗ ಬಾಳ ನಿದ್ದಿ ಬರತೈತಿ! ***** ಜೊತೆ - ಜೊತೆಯಾಗಿರುವಾಗಲೇ ದಿನಗಳು ಕಳೆದು ಹೋಗುತ್ತವೆ ಅಗಲಿದ ಮೇ...

ಹೃದಯದ ವೇದನೆಗೆ ಒಂದಷ್ಟು ಅಕ್ಷರಗಳ ಸಮಾಧಾನ...

ಶ್ರೀರಾಮ ದಿವಾಣ ಜುಲೈ ೨೧ ಲೇಖನ ೧೦೧ ವೀಕ್ಷಣೆ

ಎಡವೂ ಅಲ್ಲ ಬಲವೂ ಅಲ್ಲ ಮಧ್ಯವೂ ಅಲ್ಲ, ಸತ್ಯದ ಹುಡುಕಾಟದ ಅನಾಥ ನಾ. ಬಿಜೆಪಿ ಅಲ್ಲ ಕಾಂಗ್ರೆಸ್ ಅಲ್ಲ ಕಮ್ಯುನಿಸ್ಟ್ ಅಲ್ಲ , ವಾಸ್ತವದ ಹುಡುಕಾಟದ ಸಾಮಾನ್ಯ ನಾ. ಹಿಂದೂ ಅಲ್ಲ ಮುಸ್ಲಿಂ ಅಲ್ಲ ಕ್ರಿಶ್ಚಿಯನ್ ಅಲ್ಲ, ಮಾನವೀಯ...

ಅವನಲ್ಲ ಅವಳು...

ಬರಹಗಾರರ ಬಳಗ ಜುಲೈ ೨೧ ಲೇಖನ ೪೧ ವೀಕ್ಷಣೆ

"ಲೋ ಸುರೇಶಾ! ಎಲ್ಲಾ ತಯಾರಿ ಸರಿಯಾಗಿದೆ ತಾನೇ..! ಹೊಸ ಮೇಡಮ್ ತುಂಬಾ ಸ್ಟ್ರಿಕ್ಟ್ ಅಂತೆ ಕಣೋ! ಬಂದ ದಿನವೇ ಅವರ ಬಾಯಿಗೆ ಬಲಿಯಾಗೋದು ಬೇಡ ತಿಳೀತಾ?" ಎಂದು ಪೊಲೀಸ್ ಪೇದೆ ಸುರೇಶನಿಗೆ ಸಬ್ ಇನ್ಸ್ಪೆಕ್ಟರ್ ಶ್ರೀಕಂಠ ಹೇಳಿ,...

ಬಾಳಿಗೊಂದು ಚಿಂತನೆ - 60

ರತ್ನಾ ಭಟ್ ತಲಂಜೇರಿ ಜುಲೈ ೨೦ ಲೇಖನ ೬೩ ವೀಕ್ಷಣೆ

* ಮರ್ಯಾದೆ ಸಿಗದ ಜಾಗದಲ್ಲಿ ಚಪ್ಪಲಿಯನ್ನು ಸಹ ಇಡಬಾರದು. * ದುಡ್ಡಿಲ್ಲದವ ಬಡವನಲ್ಲ. ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ. ಮೊದಲು ಎಲ್ಲರೂ ಚಾರಿತ್ರ್ಯ ಸರಿ ಇರುವಂತೆ ನೋಡಿಕೊಳ್ಳೋಣ. * ಶೀಲವೇ ಬಹು ದೊಡ್ಡ ಸಂಪತ್ತು....

ಬೆಳಗುವ ಹಣತೆ

ತುಂಬೇನಹಳ್ಳಿ ಕಿರಣ್ ರಾಜು ಎನ್ ಜುಲೈ ೨೦ ಕವನ ೫೭ ವೀಕ್ಷಣೆ

ಮೇಲುಕೀಳೆಂಬುದನ್ನು ಮರೆತುಬಿಡಿ ಮಾನವೀಯ ಮೌಲ್ಯ ಅರಿತು ನೋಡಿ ಮೇಲೆಂದು ಮೆರೆಯಬೇಡಿ ಕೀಳೆಂದು ಕಡೆಗಣಿಸಲುಬೇಡಿ ಸಕಲರಿಗೂ ಗೌರವವನ್ನು ನೀಡಿ ಸಕಲವನ್ನು ಸಮಾನವಾಗಿ ನೋಡಿ !!ಮೇಲುಕೀಳೆಂಬುದನ್ನು ಮರೆತುಬಿಡಿ!! ಧನಿಕರೆಂದು ದರ...

ಕನ್ನಡ ಪತ್ರಿಕಾ ಲೋಕ (೧೯) - ಉಷಾ

ಶ್ರೀರಾಮ ದಿವಾಣ ಜುಲೈ ೨೦ ಲೇಖನ ೮೨ ವೀಕ್ಷಣೆ

*ಪಿ. ಮೋಹನ್ ಅವರ "ಉಷಾ"* "ಉಷಾ", ೧೯೪೦ರಲ್ಲಿ ಆರಂಭವಾದ ಒಂದು ಪ್ರಗತಿಶೀಲ ಮಾಸಪತ್ರಿಕೆ. ಸಂಪಾದಕರು ಮತ್ತು ಸಂಚಾಲಕರಾಗಿ "ಉಷಾ" ಳನ್ನು ಮುನ್ನಡೆಸಿದವರು ಪಿ. ಮೋಹನ್ ಅವರು. ಬೆಂಗಳೂರು ಕಾಟನ್ ಪೇಟೆಯ ಭಾಷ್ಯಂ ರಸ್ತೆಯ ಅರಳ...

ಪ್ಯಾರಾಚ್ಯೂಟ್ ತಯಾರಿಕೆ ಮತ್ತು ಸುರಕ್ಷತೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೦ ಲೇಖನ ೮೭ ವೀಕ್ಷಣೆ

ಕಳೆದ ಜೂನ್ ತಿಂಗಳಲ್ಲಿ ನಾನು ಪ್ಯಾರಾಚ್ಯೂಟಿನ ಆವಿಷ್ಕಾರದ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮೊದಲಿಗೆ ಪ್ಯಾರಾಚ್ಯೂಟ್ ಯಾರು ಕಂಡು ಹಿಡಿದರು? ನಂತರದ ದಿನಗಳಲ್ಲಿ ಅದರಲ್ಲಿ ಆದ ಬದಲಾವಣೆಗಳ ಬಗ್ಗೆ ಮಾಹಿತಿ ಹಂಚಿಕೊ...

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 6)

ಅಡ್ಡೂರು ಕೃಷ್ಣ ರಾವ್ ಜುಲೈ ೨೦ ಲೇಖನ ೭೩ ವೀಕ್ಷಣೆ

26.ಪಾಶ್ಚಾತ್ಯ ದೇಶಗಳಲ್ಲಿ ಮಧ್ಯಕಾಲೀನ ಅವಧಿಯಲ್ಲಿ, ಗಣಿತ ಕಲಿಕೆಗಾಗಿ ಮತ್ತು ಲೆಕ್ಕಾಚಾರಕ್ಕಾಗಿ ಬಳಕೆಯಾಗುತ್ತಿತ್ತು ಮಣಿಚೌಕಟ್ಟು (ಅಬಕಸ್). ನೆಪೋಲಿಯನ್ನನ ಪತನದ ನಂತರ ಲೆಫ್ಟಿನೆಂಟ್ ಜೀನ್ ವಿಕ್ಟರ್ ಪೊನ್ಸೆಲೆಟ್ ಅವರನ...

ಹಲಸಿನ ಬೀಜದ ಮಸಾಲೆ ಸಾರು

ರತ್ನಾ ಕೆ.ಭಟ್ ಜುಲೈ ೨೦ ಅಡುಗೆ ೬೯ ವೀಕ್ಷಣೆ

ಹಲಸಿನ ಬೀಜಗಳನ್ನು ಕುಕ್ಕರ್ ನಲ್ಲಿ ಮೂರು ವಿಸಿಲ್ ಹಾಕಿಸಿ ಕೆಳಗಿಳಿಸಬೇಕು. ಆರಿದ ಮೇಲೆ ಮೇಲಿನ ಮತ್ತು ಒಳಗಿನ ಸಿಪ್ಪೆ ತೆಗೆದು ಕಿವುಚಿಡಿ. ಒಣಮೆಣಸು(ಬ್ಯಾಡಗಿ), ಚಿಟಿಕೆ ಅರಸಿನಹುಡಿ, ಇಂಗು, ಜೀರಿಗೆ, ಕೊತ್ತಂಬರಿ, ಮೆಂತ...

ಹೆಜ್ಜೆ ಗುರುತು (ವಿಶ್ವಕಥಾಕೋಶ -೯)

ಕೆ.ಪಿ.ಅಶ್ವಿನ್ ರಾವ್ ಜುಲೈ ೨೦ ಪುಸ್ತಕ ವಿಮರ್ಶೆ ೪೬ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಪೋಲೀಸ್ ಸುರೇಂದ್ರನಾಥನೆಂಬ ನಾನು...

ಶ್ರೀರಾಮ ದಿವಾಣ ಜುಲೈ ೨೦ ಲೇಖನ ೪೫ ವೀಕ್ಷಣೆ

ಬಿ ಎ ಪದವೀಧರ. 28 ವರ್ಷ ವಯಸ್ಸು. 5 ವರ್ಷದಿಂದ ಕರ್ನಾಟಕ ಪೋಲೀಸ್ ಸೇವೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ಸುಮಾರು 23,000 ರೂಪಾಯಿ ಸಂಬಳ ಬರುತ್ತದೆ. ತಂದೆ ಇಲ್ಲ. ತಾಯಿ ಮತ್ತು ಬಿ.ಇ. ಎರಡನೇ ಸೆಮಿಸ್ಟರ...

ಒಂದು ಒಳ್ಳೆಯ ನುಡಿ - 64

ಬರಹಗಾರರ ಬಳಗ ಜುಲೈ ೧೯ ಲೇಖನ ೪೯ ವೀಕ್ಷಣೆ

ಇಂದ್ರಿಯಗಳನ್ನು ತನ್ನ ಹಿಡಿತದಲ್ಲಿಡುವವನೇ ಜೀವನವನ್ನು ಜಯಿಸಿಯಾನು. ಅದುವೇ ಹತೋಟಿಯಲ್ಲಿ ಇಲ್ಲದವ ಏನನ್ನೂ ಸಾಧಿಸಲಾರ. ಬರಿದೆ ಬಾಯಿ ಮಾತಿನಿಂದ ಏನನ್ನೋ ಹೇಳುತ್ತಾ, ಉಪಯೋಗವಿಲ್ಲದ ವಿಷಯಾಸಕ್ತನಾಗಿರುವನು. ಇಂಥವರಿಂದ ಸಮಾಜ...