ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2021

ಜುಲೈ 2021

೧೮೪ ಲೇಖನಗಳು

ನನ್ನ ಸ್ನೇಹಿತರು

ತುಂಬೇನಹಳ್ಳಿ ಕಿರಣ್ ರಾಜು ಎನ್ ಜುಲೈ ೩೧ ಕವನ ೬೪ ವೀಕ್ಷಣೆ

ಸ್ನೇಹಿತರು ಇವರು ನನ್ನ ಸ್ನೇಹಿತರು ಸೋತಾಗ ಸಂತೈಸಿ ಗೆದ್ದಾಗ ಸಂತೋಷ ಪಡುವವರು ಕಷ್ಟದ ಸಮಯದಲ್ಲಿ ಕೈಯಿಡಿದು ನಡೆಸಿದವರು ದುಃಖದ ಸಮಯದಲ್ಲಿ ನಕ್ಕುನಗುಸುವವರು ಸೋಲುವ ಸಮಯದಲ್ಲಿ ಸ್ಪೂರ್ತಿ ನೀಡುವವರು ಗೆಲುವಿನ ಸಮಯದಲ್ಲಿ ಸ...

ಗೆಳೆತನದ ದಿನದ ರುಚಿಯನ್ನು ಸವಿಯೋಣ...

ರತ್ನಾ ಕೆ.ಭಟ್ ಜುಲೈ ೩೧ ಲೇಖನ ೧೦೭ ವೀಕ್ಷಣೆ

ವಿಶ್ವ ಸ್ನೇಹಿತರ ದಿನವನ್ನು ಒಟ್ಟಾಗಿ ಗೆಳೆಯರೆಲ್ಲ ಸೇರಿ ಆಚರಿಸಿ ಸಂಭ್ರಮಿಸುವ ಆ ಸಂತೋಷವನ್ನು ಪದಗಳಲ್ಲಿ ವರ್ಣಸಲು ಸಾಧ್ಯವಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಬಾಂಧವ್ಯ, ಸ್ನೇಹ, ಪ್ರೀತಿ,ನಂಬಿಕೆ, ನೋವು-ನಲಿವಿನ ವಿನಿಮಯ,ಪ...

ಇರುವೆಗಳ ವಿಶಾಲತೆ ಮತ್ತು ಮನುಷ್ಯನ ಸಂಕುಚಿತತೆ......

ಶ್ರೀರಾಮ ದಿವಾಣ ಜುಲೈ ೩೧ ಲೇಖನ ೬೪ ವೀಕ್ಷಣೆ

ಸಂಜೆಯ ವಾಕಿಂಗ್ ಮುಗಿಸಿ ಪಾರ್ಕಿನ ಹುಲ್ಲಿನ ಮೇಲೆ ವಿಶ್ರಮಿಸಲು ಕುಳಿತಿದ್ದೆ. ಪಕ್ಕದಲ್ಲಿಯೇ ಇರುವೆಗಳ ದೊಡ್ಡ ಸಾಲು ಮಿಲಿಟರಿಯ ಶಿಸ್ತಿನಿಂದ ಒಂದರ ಹಿಂದೆ ಒಂದು ಉದ್ದವಾಗಿ ಸಾಗುತ್ತಿದ್ದವು. ಆ ಶಿಸ್ತನ್ನು ನೋಡಿ ಅಶಿಸ್ತಿ...

‘ಮಯೂರ' ಹಾಸ್ಯ (ಭಾಗ - ೨೪)

ಕೆ.ಪಿ.ಅಶ್ವಿನ್ ರಾವ್ ಜುಲೈ ೩೧ ಲೇಖನ ೬೦ ವೀಕ್ಷಣೆ

ಆಗಲಿ, ಸಂತೋಷ… ನಮ್ಮ ಊರಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅರ್ಚಕರಾದ ಸಾಮಾ ಭಟ್ಟರು ಎಲ್ಲರನ್ನೂ ಆಕರ್ಷಿಸುವುದರಲ್ಲಿ ಬಲು ಜಾಣರು. ಆದರೆ ಅವರದು ‘ಆಗಲಿ... ಆಗಲಿ... ಸಂತೋಷ... ಸಂತೋಷ... ಎಂಬ ವಾಡಿಕೆಯ ನುಡಿ ಇತ್ತು. ಒ...

ಸಜ್ಜನನ ಸಾವು (ವಿಶ್ವಕಥಾಕೋಶ -೧೪)

ಕೆ.ಪಿ.ಅಶ್ವಿನ್ ರಾವ್ ಜುಲೈ ೩೧ ಪುಸ್ತಕ ವಿಮರ್ಶೆ ೪೪ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಒಲಿಂಪಿಕ್ಸ್ ಸಂದರ್ಭದಲ್ಲಿ ಭಾರತದ ಕ್ರೀಡಾ ಲೋಕ...

ಶ್ರೀರಾಮ ದಿವಾಣ ಜುಲೈ ೩೧ ಲೇಖನ ೫೯ ವೀಕ್ಷಣೆ

ಕ್ರಿಕೆಟಿನಲ್ಲಿ ಭಾರತದ ಸಾಧನೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ತುಂಬಾ ಚೆನ್ನಾಗಿದೆ. ವಿಶ್ವ ಮಟ್ಟದಲ್ಲಿ ಒಂದು ಅತ್ಯಂತ ಪ್ರಬಲ ತಂಡವಾಗಿದೆ. ತುಂಬಾ ಸಂತೋಷ ಮತ್ತು ಹೆಮ್ಮೆ. ಆದರೆ... ಭಾರತದ ಒಟ್ಟು ಕ್ರೀಡಾ ಸಾಧನೆ ಇಲ್ಲಿನ...

ಜಪ - ತಪಗಳ ಮಹತ್ವವೇನು?

ಕವಿತ ಮಹೇಶ್ ಜುಲೈ ೩೦ ಲೇಖನ ೧೦೫ ವೀಕ್ಷಣೆ

"ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನ...

ಬಾಳಿಗೊಂದು ಚಿಂತನೆ - 63

ರತ್ನಾ ಭಟ್ ತಲಂಜೇರಿ ಜುಲೈ ೩೦ ಲೇಖನ ೭೮ ವೀಕ್ಷಣೆ

ನಾವುಗಳು ಈ ಪ್ರಪಂಚಕ್ಕೆ ಯಾತ್ರಿಕರಾಗಿ ಬಂದವರಿದ್ದೇವೆ ಎಂಬುದು ಯಾವಾಗಲೂ ನಮ್ಮ ಮಸ್ತಕದಲ್ಲಿರಬೇಕು. ನಮ್ಮ ಜಾಗಕ್ಕೆ ಮತ್ತೊಬ್ಬರು ಬರುತ್ತಾರೆ ಎಂದಾಗುವಾಗ ನಾವಿಲ್ಲಿಂದ ಹೊರಡಲೇಬೇಕು. ಇಲ್ಲದಿದ್ದರೆ ನಮ್ಮನ್ನು ಹೊರದಬ್ಬಬಹ...

ಮಾತಿನ ಮರ್ಮ

ತುಂಬೇನಹಳ್ಳಿ ಕಿರಣ್ ರಾಜು ಎನ್ ಜುಲೈ ೩೦ ಕವನ ೫೭ ವೀಕ್ಷಣೆ

ಮಾತೆ ಮುತ್ತು ಮಾತೆ ಮೃತ್ಯು ಮಾತಿನಿಂದಲೇ ಕಳೆಯುವುದು ಹೊತ್ತು ಮಾತು ಮಧುರವಾಗಿರಬೇಕು ಮಾತು ಮೃದುವಾಗಿರಬೇಕು ಮಾತನಾಡಿದರೆ ಕೇಳುವಂತಿರಬೇಕು ಮಾತಿನಿಂದಲೇ ಪ್ರೀತಿ ಮೂಡಬೇಕು !!ಮಾತೆ ಮುತ್ತು ಮಾತೆ ಮೃತ್ಯು!! ಒಡಕು ಮೂಡಿಸು...

ಉದ್ದಾಳು, ಅಡ್ಡಾಳು ಮತ್ತು ದೂರನೋಟದಾಳು

ಅಡ್ಡೂರು ಕೃಷ್ಣ ರಾವ್ ಜುಲೈ ೩೦ ಲೇಖನ ೬೧ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬನೇ ಮಗ. ಒಂದು ದಿನ ರಾಜ ಮಗನನ್ನು ಕರೆದು ಹೇಳಿದ, “ರಾಜಕುಮಾರ, ನಾನು ತೀರಿಕೊಳ್ಳುವ ಮುಂಚೆ ನಿನ್ನ ಮದುವೆ ಆಗಬೇಕೆಂಬುದು ನನ್ನಾಶೆ. ಈ ಚಿನ್ನದ ಬೀಗದಕೈ ತೆಗೆದುಕೋ. ಅ...

ಬಾನೆತ್ತರಕ್ಕೇರಿದ ಚಾನು!

ಕೆ.ಪಿ.ಅಶ್ವಿನ್ ರಾವ್ ಜುಲೈ ೩೦ ಲೇಖನ ೭೫ ವೀಕ್ಷಣೆ

ಮೀರಾಬಾಯಿ ಚಾನು ಇಂದು ಎಲ್ಲರ ಬಾಯಲ್ಲಿ ನಲಿದಾಡುತ್ತಿರುವ ಹೆಸರು. ಮಣಿಪುರದ ಒಂದು ಸಣ್ಣ ಊರಿನಿಂದ ಬಂದು ನಮ್ಮ ದೇಶದ ಹೆಸರನ್ನು ಒಲಂಪಿಕ್ ಕ್ರೀಡಾಕೂಟದಲ್ಲಿ ಬೆಳಗಿಸಿದ ಅಪ್ಪಟ ಪ್ರತಿಭೆ. ‘ನಾನು ನನ್ನ ದೇಶಕ್ಕಾಗಿ ಒಂದು ಪದ...

ಕಲ್ಯಾಣದ ಅನುಭವ ಮಂಟಪ...

ಶ್ರೀರಾಮ ದಿವಾಣ ಜುಲೈ ೩೦ ಲೇಖನ ೪೨೪ ವೀಕ್ಷಣೆ

ಏನಿದು ಅನುಭವ ಮಂಟಪ? ಸಾಮಾಜಿಕ ರಾಜಕೀಯ ಶೈಕ್ಷಣಿಕ ಮತ್ತು ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಇರುವ ಬಹುತೇಕ ಎಲ್ಲರಿಗೂ ಇದು ತಿಳಿದಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಸಾಮಾನ್ಯ ಜನರಿಗಾಗಿ ಒಂದಷ್ಟು ಸರಳ ನಿರೂ...

ಸಮಸ್ಯೆ - ಒಂದು ಸಣ್ಣ ಕತೆ

ಕವಿತ ಮಹೇಶ್ ಜುಲೈ ೩೦ ಲೇಖನ ೭೫ ವೀಕ್ಷಣೆ

ವಿವಾಹ ಸಮಾರಂಭ ನಡೆಯುತ್ತಿತ್ತು. ಪುರೋಹಿತರು ವೇದಿಕೆಯ ಮೇಲೆ ನಿಂತು ಹೇಳಿದರು “ಈ ಮದುವೆಗೆ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ತಕ್ಷಣ ಮುಂದೆ ಬನ್ನಿ. ಆಮೇಲೆ ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಜಗಳ ಬೇಡ.. ಈಗಿನ ಆಧುನ...

ಗೀತಾಮೃತ - 70

ವಿಜಯಾ ಶೆಟ್ಟಿ ಸಾಲೆತ್ತೂರು ಜುಲೈ ೩೦ ಲೇಖನ ೫೧ ವೀಕ್ಷಣೆ

*ಅಧ್ಯಾಯ ೧೮* *ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್/* *ವಿಮುಚ್ಯ ನಿರ್ಮಮ: ಶಾಂತೋ ಬ್ರಹ್ಮಭೂತಾಯ ಕಲ್ಪತೇ//೫೩//* ಅಹಂಕಾರ,ಬಲ,ದರ್ಪ,ಕಾಮ,ಕ್ರೋಧ ಮತ್ತು ಪರಿಗ್ರಹವನ್ನು ತ್ಯಾಗಮಾಡಿ,ನಿರಂತರ ಧ್ಯಾನಯೋಗ ಪರಾಯಣನ...

ಚುಟುಕುಗಳಲ್ಲಿ ವಿವಿಧತೆ

ಹಾ ಮ ಸತೀಶ ಜುಲೈ ೨೯ ಕವನ ೬೧ ವೀಕ್ಷಣೆ

೧. ನಂಬುವವರು ಬೆನ್ನಿಗೆ ಚೂರಿ ಇರಿಯುವವರು ಕಪಟಿಗಳ ಜೊತೆಯಾಗುವರು ಮನಸುಗಳ ಕದಿಯುವವರು ಪ್ರೀತಿಯನು ಮಾಡುವವರು ೨. ಜ್ಞಾನ ಬರಿದೆ ಕಣ್ಣಲಿ ನೋಡಿ ವಿಜಯಿ ಎನದಿರಿ ಜನತೆ ಒಳ ಹೊಕ್ಕು ನೋಡುತಲಿ ವಿಷಯ ತಿಳಿಯಲು ಘನತೆ ೩. ನೋಟ ಜ...

ಮದುವೆ ಉಡುಗೊರೆಯಿಂದ ವಿಟಾಮಿನ್ !

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಲೇಖನ ೬೨ ವೀಕ್ಷಣೆ

ಹೌದಾ, ಯಾವುದಪ್ಪಾ ಅಂತಹ ಉಡುಗೊರೆ? ಎಂದು ಹುಬ್ಬೇರಿಸಬೇಡಿ. ಕೆಲವು ದಿನಗಳ ಹಿಂದೆ ಹಳೆಯ ‘ಕಸ್ತೂರಿ' ಮಾಸಿಕಗಳನ್ನು ತಿರುವಿ ಹಾಕುತ್ತಿದ್ದಾಗ ಇಂತಹ ಒಂದು ಉಡುಗೊರೆಯ ಬಗ್ಗೆ ನಮೂದಾಗಿರುವ ಪುಟ್ಟ ಲೇಖನವೊಂದು ಸಿಕ್ಕಿತು. ಹೊ...

ಅದೃಷ್ಟ (ವಿಶ್ವಕಥಾಕೋಶ -೧೩)

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ನಿಂಬೆ ಸ್ವಾಮಿ ಮಠ - ಹೀಗೂ ಉಂಟೆ…?

ಶ್ರೀರಾಮ ದಿವಾಣ ಜುಲೈ ೨೯ ಲೇಖನ ೫೬ ವೀಕ್ಷಣೆ

ಚಿಕ್ಕ ವಯಸ್ಸಿನಲ್ಲಿ ನನಗೆ ಅತಿಯಾಗಿ ಹಸಿ ಮಣ್ಣು ತಿನ್ನುವ ಅಭ್ಯಾಸವಿತ್ತು, ಅಪ್ಪಾ, ಅಮ್ಮ ಎಷ್ಟೇ ಹೊಡೆದರೂ ಆ ಅಭ್ಯಾಸ ನಿಲ್ಲಲಿಲ್ಲ. ಆರೋಗ್ಯವೂ ಚೆನ್ನಾಗಿತ್ತು, ನಂತರದ ದಿನಗಳಲ್ಲಿ ನಿಂಬೆ ಹಣ್ಣು ತಿನ್ನುವ ಅಭ್ಯಾಸ ಶುರು...

ಬ್ರಹ್ಮಾಂಡದ ಕುರಿತು ಕೆಲವು ವಿಚಾರಗಳು

ಶಿಕ್ರಾನ್ ಶರ್ಫುದ್ದೀನ್ ಎಂ ಜುಲೈ ೨೯ ಲೇಖನ ೭೬ ವೀಕ್ಷಣೆ

ಬಹಳ ಹಿಂದೆಯೇ, ಸರಿಸುಮಾರು 340 ಕ್ರಿಸ್ತಪೂರ್ವದಲ್ಲಿ ಅರಿಸ್ಟಾಟಲ್ ತನ್ನ ಕೃತಿ 'On the Heavens' ನಲ್ಲಿ, ಭೂಮಿಯು ಸಮತಟ್ಟಾದ ತಟ್ಟೆಯ ಆಕಾರದ ಬದಲು ದುಂಡಗಿನ ಚೆಂಡಿನ ಆಕಾರದಲ್ಲಿದೆ ಎಂದು ಎರಡು ಅತ್ಯುತ್ತಮ ನಂಬಿಕಸ್ಥ...

ನಮ್ಮ ಹೆಮ್ಮೆಯ ಭಾರತ (ಭಾಗ 94)

ಅಡ್ಡೂರು ಕೃಷ್ಣ ರಾವ್ ಜುಲೈ ೨೯ ಲೇಖನ ೫೯ ವೀಕ್ಷಣೆ

೯೪.ಚಂಡಿಘರ್ ರಾಕ್ ಗಾರ್ಡನ್ - ಕಸದಿಂದ ಕಲೆ “ಕಸದಿಂದ ಕಲೆ" ಎಂಬುದಕ್ಕೆ ಅದ್ಭುತ ನಿದರ್ಶನ ಚಂಡಿಘರ್ ರಾಕ್ ಗಾರ್ಡನ್. ಇದರ ಸ್ಥಾಪಕರು ನೆಕ್ ಚಂದ್ ಸಾಹ್ನಿ. ೧೯೫೭ರಲ್ಲಿ ಅವರು ಕಂಡ ಕನಸೊಂದು ಕೆಲವೇ ವರುಷಗಳಲ್ಲಿ ಅಪೂರ್ವ ಉ...