ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2021

ಜುಲೈ 2021

೧೮೪ ಲೇಖನಗಳು

ಬಾಳಿಗೊಂದು ಚಿಂತನೆ - 58

ರತ್ನಾ ಭಟ್ ತಲಂಜೇರಿ ಜುಲೈ ೧೨ ಲೇಖನ ೩೬ ವೀಕ್ಷಣೆ

ಸಂತ ಕಬೀರ್ ದಾಸರ ನಾಲ್ಕು ಮುತ್ತಿನಂಥ ನುಡಿಗಳು: ಪರರು ಮಾಡಿದ ದ್ರೋಹ, ನಿಂದನೆ, ಅಪಕಾರವನ್ನು ಮರೆತುಬಿಡು. ಮನಸ್ಸು ನಿರಾಳವಾಗುತ್ತದೆ. ಬೇರೆಯವರು ನಿನಗೆ ಮಾಡಿದ ಸಹಾಯ, ಉಪಕಾರವನ್ನು ಮರೆತರೂ, ಸಮಯ ಸಂದರ್ಭ ಬಂದಾಗ ಜ್ಞಾಪ...

ವನ್ಯರಾಣಿಯ ಮೈಸಿರ

ಶ್ರೀ ಈರಪ್ಪ ಬಿಜಲಿ  ಜುಲೈ ೧೨ ಕವನ ೫೮ ವೀಕ್ಷಣೆ

ವನ್ಯರಾಣಿಯ ಶ್ವೇತ ಮಹಲಿದು ಮೂಕ ವಿಸ್ಮಯ ಮಾಡಿದೆ ಕನ್ಯೆಯಿವಳನು ನೋಡಿ ನಾಚಿದ ಪೂರ್ಣ ಚಂದ್ರನು ಗಗನದೆ || ಸುತ್ತ ಹಸಿರಿನ ಚೆಲುವು ಮೆರೆದಿದೆ ಮಧ್ಯೆ ಚೆಲ್ಲಿದೆ ಹೊಂಬೆಳಗು ಮತ್ತು ಏರಿದೆ ಶಶಿಯ ಮನದಲಿ ರಾಣಿ ಕಾಣುತ ಒಳಗೊಳಗ...

ಜನಸಂಖ್ಯಾ ದಿನದತ್ತ ಒಂದು ನೋಟ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೨ ಲೇಖನ ೪೭ ವೀಕ್ಷಣೆ

ಭಾರತದಂತಹ ಬೆಳೆಯುತ್ತಿರುವ ದೇಶಕ್ಕೆ ಜನಸಂಖ್ಯೆಯ ಹೆಚ್ಚಳ ಒಂದು ರೀತಿಯಲ್ಲಿ ಶಾಪವಾದರೆ, ಒಂದು ಕಡೆಯಿಂದ ವರವೂ ಆಗುವ ಸಾಧ್ಯತೆ ಇದೆ. ಹೇಗೆ ಅಂತೀರಾ? ವೇಗವಾಗಿ ಬೆಳೆಯುತ್ತಿರುವ ನಮ್ಮ ದೇಶದ ಜನಸಂಖ್ಯೆಯಿಂದಾಗಿ ನಮ್ಮ ನಾಗರಿ...

ಲೋಕಾಯುಕ್ತ ದಾಳಿ ಮತ್ತು ಮುದ್ದೆ ಸೊಪ್ಪಿನ ಸಾರು...

ಶ್ರೀರಾಮ ದಿವಾಣ ಜುಲೈ ೧೨ ಲೇಖನ ೫೮ ವೀಕ್ಷಣೆ

ನನ್ನ ಬಾಲ್ಯದಲ್ಲಿ ವಾರ ಪೂರ್ತಿ ಒಂದೇ ಹರಿದ ಬಟ್ಟೆ ಧರಿಸುತ್ತಿದ್ದೆ. ವಾರದಲ್ಲಿ ಒಂದೇ ದಿನ ಅಂದರೆ ಭಾನುವಾರ ಮಾತ್ರ ಸ್ನಾನ. ಪ್ರತಿದಿನ ಮುಂಜಾನೆ ಕಾಡಿಗೆ ಹೋಗಿ ಒಣಗಿದ ಸೌದೆ ತರಬೇಕಾಗಿತ್ತು. ಪ್ರತಿದಿನದ ಊಟ ರಾತ್ರಿಯ ತಂ...

ಈಗ ಹೇಗೆ ಬರೆದರು?

ಹಾ ಮ ಸತೀಶ ಜುಲೈ ೧೨ ಕವನ ೩೭ ವೀಕ್ಷಣೆ

ಈಗ ಹೇಗೆ ಬರೆದರೂ ಸಾಹಿತ್ಯ; ಒಗ್ಗರಣೆ ಹಾಕದಿದ್ದರೂ ಸಾಂಬಾರು ಆಗುವ ಹಾಗೆ ! ಬರೆದದ್ದೇ ಕವನ, ಲೇಖನ !! ಓದಿದ್ದೇ ವಾಚನ ಪ್ರವಚನ !!! ಅವರ ಕಡೆ ಬೆರಳು ತೋರಿಸಿ ಅವರೇ ಹಾಗೆಂದರು ಅದಕ್ಕೆ ನಾನು ಹೀಗೆ ಬರೆದೆ ನಿಮ್ಮ ತಲೆ ಕೊರ...

ಒಂದು ಒಳ್ಳೆಯ ನುಡಿ - 62

ರತ್ನಾ.ಕೆ.ಭಟ್ ತಲಂಜೇರಿ ಜುಲೈ ೧೨ ಲೇಖನ ೪೩ ವೀಕ್ಷಣೆ

ಭಾಷೆ ಎನ್ನುವುದು ಪೀಳಿಗೆಯಿಂದ ಪೀಳಿಗೆಗೆ ಬರುವ ವಿಚಾರ ನಮಗೆಲ್ಲ ತಿಳಿದೇ ಇದೆ. ಮಾತನಾಡಲು ಬಾರದ ಸಣ್ಣ ಮಗು ಸಂಜ್ಞೆಗಳ ಮೂಲಕ ಎಲ್ಲಾ ದೈನಂದಿನ ಚಟುವಟಿಕೆ ಮಾಡುವುದಿದೆ. ಪ್ರತಿಯೊಂದಕ್ಕೂ ಬೆರಳು ತೋರಿಸಿ ತನ್ನ ಕೆಲಸವನ್ನು...

ಘಂಟನಾದದ ಉದ್ದೇಶವೇನು?

ಕವಿತ ಮಹೇಶ್ ಜುಲೈ ೧೨ ಲೇಖನ ೬೮ ವೀಕ್ಷಣೆ

ಹಿಂದೂ ಸಂಪ್ರದಾಯದಲ್ಲಿ ಗಂಟೆನಾದ ಮಾಡದೆ ಯಾವುದೇ ಪೂಜೆ ಪ್ರಾರಂಭವಾಗುವದಿಲ್ಲ.’ನಾದಶಬ್ದ ಮಯಿಮ್ ಘಂಟಾಮ ಸರ್ವ ವಿಘ್ನನಾ ಪಹಾರಿಣಂ ಪೂಜಯೆದಸ್ತ್ರ ಮಂತ್ರೆಣ ದೇವಷ್ಯ ಪ್ರೀತಿ ಕಾರನಾತ’ ಎಂದು ಘಂಟೆ ತೂಗಿ ಪೂಜೆ ಆರಂಭಿಸಿದರೆ ಪ...

ಆಯುರ್ವೇದದ ಉತ್ಥಾನಕ್ಕೆ ಬದುಕು ಮುಡಿಪಾಗಿಟ್ಟ ಡಾ.ಪಿ.ಕೆ. ವಾರಿಯರ್ ಇನ್ನಿಲ್ಲ

ಅಡ್ಡೂರು ಕೃಷ್ಣ ರಾವ್ ಜುಲೈ ೧೧ ಲೇಖನ ೧೦೬ ವೀಕ್ಷಣೆ

ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾದ ಮೆನೇಜಿಂಗ್ ಟ್ರಸ್ಟಿ ಡಾ. ಪಿ.ಕೆ. ವಾರಿಯರ ೧೦ ಜುಲಾಯಿ ೨೦೨೧ರಂದು ನಮ್ಮನ್ನು ಅಗಲಿದ್ದಾರೆ. ನೂರು ವರುಷಗಳ ತುಂಬು ಜೀವನದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಜಗತ್ತಿನಲ್ಲಿ ಜನಪ್ರಿಯ...

ವಿಶಾಲ ಮನೋಭಾವದ ಅನುಭವ ಮತ್ತು ಅನುಭಾವ...

ಶ್ರೀರಾಮ ದಿವಾಣ ಜುಲೈ ೧೦ ಲೇಖನ ೭೮ ವೀಕ್ಷಣೆ

ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ? ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ? ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನ...

ಏಳು ಕಾಗೆಗಳ ಸೋದರಿ

ಅಡ್ಡೂರು ಕೃಷ್ಣ ರಾವ್ ಜುಲೈ ೧೦ ಲೇಖನ ೪೫ ವೀಕ್ಷಣೆ

ಹಲವಾರು ವರುಷಗಳ ಹಿಂದೆ, ಒಂದು ಕಡಿದಾದ ಗುಡ್ಡದ ತುದಿಯಲ್ಲಿದ್ದ ಕೋಟೆಯಲ್ಲಿ ಒಬ್ಬ ಜನನಾಯಕ ಮತ್ತು ಅವನ ಮಡದಿ ವಾಸವಾಗಿದ್ದರು. ಅವರಿಗೆ ಏಳು ಗಂಡು ಮಕ್ಕಳು. ಶಕ್ತಿಶಾಲಿ ಯುವಕರಾಗಿ ಬೆಳೆಯುತ್ತಿದ್ದ ತಮ್ಮ ಮಕ್ಕಳ ಬಗ್ಗೆ ಅವ...

‘ಮಯೂರ' ಹಾಸ್ಯ - ಭಾಗ ೨೧

ಕೆ.ಪಿ.ಅಶ್ವಿನ್ ರಾವ್ ಜುಲೈ ೧೦ ಲೇಖನ ೯೮ ವೀಕ್ಷಣೆ

ಕೂಗುತ್ತಿದ್ದಾರೆ! ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಸ್ನೇಹಿತರೊಬ್ಬರು ಬೆಂಗಳೂರಿಗೆ ವರ್ಗವಾಗಿ ಹೋದರು. ಕಚೇರಿಗೆ ಹಾಜರಾದ ಮೊದಲ ದಿನ ಪೇದೆ ಬಂದು ಅವರ ಬಳಿ ‘ಮ್ಯಾನೇಜರ್ ಸಾಹೇಬರು ಕೂಗುತ್ತಿದ್ದಾರೆ' ಎಂದ. ಗಾಬರ...

ಸುಭಾಷಿಣಿ (ವಿಶ್ವಕಥಾಕೋಶ -೫)

ಕೆ.ಪಿ.ಅಶ್ವಿನ್ ರಾವ್ ಜುಲೈ ೧೦ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಹೀಗೇ ಕಳೆದವು 250 ದಿನಗಳು...

ಶ್ರೀರಾಮ ದಿವಾಣ ಜುಲೈ ೧೦ ಲೇಖನ ೯೫ ವೀಕ್ಷಣೆ

ಒಂದೊಂದೇ ಹೆಜ್ಜೆ ಇಡುತ್ತಾ, ಒಂದೊಂದು ಗಂಟೆಯನ್ನು ಕಳೆಯುತ್ತಾ, ಒಂದೊಂದು ಕಿಲೋಮೀಟರ್ ಸವೆಸುತ್ತಾ, ಒಂದೊಂದು ಊಟವನ್ನು ಸವಿಯುತ್ತಾ, ಒಂದೊಂದು ದಿನವನ್ನು ದೂಡುತ್ತಾ, ಒಂದೊಂದು ಪರಿಸರವನ್ನು ನೋಡುತ್ತಾ, ಒಂದೊಂದು ಪ್ರದೇಶವ...

ಗೀತಾಮೃತ - 65

ವಿಜಯಾ ಶೆಟ್ಟಿ ಸಾಲೆತ್ತೂರು ಜುಲೈ ೦೯ ಲೇಖನ ೪೬ ವೀಕ್ಷಣೆ

*ಅಧ್ಯಾಯ ೧೮* *ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇರ್ಜುನ/* *ಸಂಗಂ ತ್ಯಕ್ತ್ವಾಫಲಂ ಚೈವ ಸ ತ್ಯಾಗ: ಸಾತ್ತ್ವಿಕೋ ಮತ://೯//* ಹೇ ಅರ್ಜುನನೇ! ಯಾವ ಶಾಸ್ತ್ರ ವಿಹಿತವಾದ ಕರ್ಮವು ಮಾಡಲೇಬೇಕು ಎಂಬ ಕರ್ತವ್ಯ ಭಾವದಿಂದ ಆ...

ಮುಂಗಾರಿನ ಆರಂಭದ ಹಬ್ಬ- ಮಣ್ಣೆತ್ತಿನ ಅಮವಾಸ್ಯೆ

ಬಸಯ್ಯ ಜಿ.ಮಳಿಮಠ ಜುಲೈ ೦೯ ಲೇಖನ ೪೯ ವೀಕ್ಷಣೆ

ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಮುಂಗಾರಿನ ಆರಂಭದ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ. ಕಾರ ಹುಣ್ಣಿಮೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ...

ಎಲ್ಲರು ಒಂದಾಗೋಣ...

ರತ್ನಾ ಕೆ.ಭಟ್ ಜುಲೈ ೦೯ ಕವನ ೪೪ ವೀಕ್ಷಣೆ

ಶಾಲೆಗೆ ಹೋಗೋಣ ತಂಗವ್ವಾ ಶಾಲೆಗೆ ಹೋಗೋಣ/ ಶಾಲೆಗೆ ಹೋಗಿ ಪಾಠವ ಕಲಿತು ಜಾಣರಾಗೋಣ ತಂಗವ್ವಾ ಜಾಣರಾಗೋಣ// ಹೊಲಕೆ ಹೋಗೋಣ ಅಣ್ಣಯ್ಯಾ ಹೊಲಕೆ ಹೋಗೋಣ/ ಹೊಲಕೆ ಹೋಗಿ ಉತ್ತು ಬಿತ್ತಿ ಕಳೆಯನು ಕೀಳೋಣ ಅಣ್ಣಯ್ಯಾ ಕಳೆಯನು ಕೀಳೋಣ//...

ಮಾರ್ಜಾಲ ಮಹಿಮೆ !

ಕೆ.ಪಿ.ಅಶ್ವಿನ್ ರಾವ್ ಜುಲೈ ೦೯ ಲೇಖನ ೧೩೧ ವೀಕ್ಷಣೆ

ಮಾರ್ಜಾಲ ಅರ್ಥಾತ್ ಬೆಕ್ಕು ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಬೆಕ್ಕು ಹಲವರ ಜೀವನದ ಅವಿಭಾಜ್ಯ ಅಂಗವಾಗಿ ಶತಮಾನಗಳೇ ಉರುಳಿವೆ. ನಾಯಿಯನ್ನು ಸಾಕುವಂತೆ ಬೆಕ್ಕನ್ನು ಮನೆಯಲ್ಲಿ ಸಾಕುವ ಜನ ಸಾಕಷ್ಟಿದ್ದಾರೆ. ಬೆಕ್ಕು ನಾಯಿಯಷ...

ನಮ್ಮೆಲ್ಲರ ಆಹಾರ ಅನಿವಾರ್ಯವಾಗದೆ ಆಯ್ಕೆಗಳಾಗಲಿ...

ಶ್ರೀರಾಮ ದಿವಾಣ ಜುಲೈ ೦೯ ಲೇಖನ ೪೭ ವೀಕ್ಷಣೆ

ಬೆಳಗಿನ ಉಪಹಾರ ೧) ಮೊದಲನೇ ಆಯ್ಕೆ ಹಸಿ ಮೊಳಕೆ ಕಾಳುಗಳು, ಬೇಯಿಸಿದ ಅಥವಾ ಹಸಿ ತರಕಾರಿಗಳು, ಹಣ್ಣುಗಳು, ಒಣ ಹಣ್ಣುಗಳು ( ಬಾದಾಮಿ ದ್ರಾಕ್ಷಿ ಗೋಡಂಬಿ ಪಿಸ್ತಾ ಅಂಜೂರ ವಾಲ್ ನಟ್ ) ( ಅಭ್ಯಾಸ ಇದ್ದವರಿಗೆ ಮೊಟ್ಟೆ ) ಕಾರ್ನ...

ಬಾಳಿಗೊಂದು ಚಿಂತನೆ - 57

ರತ್ನಾ.ಕೆ.ಭಟ್ ತಲಂಜೇರಿ ಜುಲೈ ೦೯ ಲೇಖನ ೩೭ ವೀಕ್ಷಣೆ

“ಬೆಳೆಯುವ ಸಿರಿ ಮೊಳಕೆಯಲ್ಲಿ” ನಾಣ್ನುಡಿಯಂತೆ, ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರಗಳನ್ನು ನೀಡಿದಲ್ಲಿ, ನೈತಿಕಮೌಲ್ಯಗಳೊಂದಿಗೆ ಬೆಳೆಯಬಹುದು.ತಪ್ಪು-ಒಪ್ಪುಗಳನ್ನು ನಯವಾಗಿ ತಿದ್ದಿ, ಬುದ್ಧಿವಾದ ಹೇಳಬೇಕು. ಬೇರೆಯವರ ಬ...

ಸಂಬಂಧ

ಶ್ರೀರಾಮ ದಿವಾಣ ಜುಲೈ ೦೯ ಲೇಖನ ೬೬ ವೀಕ್ಷಣೆ

ಕೊರೋನಾ ಲಾಕ್ ಡೌನ್ ಸಮಯ. ಲಾಕ್ ಡೌನ್ ಕೆಲವೆಡೆ ಸ್ವಲ್ಪ ಕಟ್ಟುನಿಟ್ಟಾಗಿಯೇ ಜ್ಯಾರಿಯಲ್ಲಿತ್ತು. ಜನಸಾಮಾನ್ಯರು, ಪೊಲೀಸರು ಅಲ್ಲಲ್ಲಿ ಪ್ರದರ್ಶಿಸಿದ ಕ್ರೌರ್ಯವನ್ನು ಟಿವಿಯಲ್ಲಿ ನೋಡಿ ನಡುಗಿಯೇ ಹೋಗಿದ್ದರು. ಉಡುಪಿಯಲ್ಲಿದ...