ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2021

ಜುಲೈ 2021

೧೮೪ ಲೇಖನಗಳು

ರೈಲಿನೊಂದಿಗಿನ ನೆನಪುಗಳು...

ಬರಹಗಾರರ ಬಳಗ ಜುಲೈ ೧೯ ಲೇಖನ ೪೯ ವೀಕ್ಷಣೆ

ನಾನು ರೈಲಿನಲ್ಲಿ ಕಳೆದ ಸಮಯದ ನೆನಪುಗಳು ನನ್ನ ಜೀವನದಲ್ಲಿ ಶಾಶ್ವತವಾಗಿ ನನ್ನ ಹೃದಯದಲ್ಲಿ ಉಳಿಯುವ ಹಾಗೆ ಇದೆ. ಅಂದು ಮುಂಜಾನೆ ಸುಮಾರು ನಾಲ್ಕು ಗಂಟೆಗೆ ನನ್ನನ್ನು ಅಮ್ಮ ‘ಬೇಗ ಏಳು’ ಎಂದಾಗ ‘ಯಾಕೆ ಅಮ್ಮ, ಏನು ಆಯಿತು?’...

ಸ್ತ್ರೀಯೊಬ್ಬಳ ವಿವಿಧ ಪಾತ್ರಗಳು

ರತ್ನಾ ಕೆ.ಭಟ್ ಜುಲೈ ೧೯ ಕವನ ೪೫ ವೀಕ್ಷಣೆ

ಸ್ತ್ರೀ ಎಂದರೆ ಹಾಗೆ ಅಲ್ಲವೇ ತಾಯಿಯಾಗಿ ವಾತ್ಸಲ್ಯ ಮೂರುತಿ ಪತ್ನಿಯಾಗಿ ಮನೋವಲ್ಲಭೆ ಕೀರುತಿ ಸೋದರಿಯಾಗಿ ಪ್ರೀತಿ ಗೌರವ ನೀಡುತಿ ಗೆಳತಿ ಸ್ನೇಹ ಹಸ್ತ ಸದಾ ಚಾಚುತಿ ಬಾಳ ಪುಟದಿ ಶಾಶ್ವತವಾಗಿ ನಿಲ್ಲುತಿ ಅಮ್ಮನ ಮಮತೆಯ ತೋರು...

ಸಹನಾಶೀಲ ಮನೋಧರ್ಮ ನಿಮ್ಮದಾಗಿರಲಿ…

ಕೆ.ಪಿ.ಅಶ್ವಿನ್ ರಾವ್ ಜುಲೈ ೧೯ ಲೇಖನ ೫೫ ವೀಕ್ಷಣೆ

ಸಹನೆ- ಈಗ ಮನುಷ್ಯರಲ್ಲಿ ಬಹು ಅಪರೂಪವಾಗುತ್ತಿರುವ ಒಂದು ಗುಣ. ‘ತಾಳಿದವನು ಬಾಳಿಯಾನು' ಎಂಬ ಒಂದು ಗಾದೆ ಮಾತಿದೆ. ತಾಳ್ಮೆಯಿಂದ, ಸಹನೆಯಿಂದ ಕಾಯುವವನ ಕೆಲಸವು ಸ್ವಲ್ಪ ತಡವಾಗಿಯಾದರೂ, ಸರಿಯಾದ ರೀತಿಯಲ್ಲಿ ನಡೆಯುತ್ತದೆ. ಪ...

ಕನಸ ಕಂಗಳ ಬೆಡಗಿ

ಶ್ರೀ ಈರಪ್ಪ ಬಿಜಲಿ  ಜುಲೈ ೧೯ ಕವನ ೫೪ ವೀಕ್ಷಣೆ

ಹುಣ್ಣಿಮೆ ದಿನ ಹಾಲು ಬೆಳಕು ಚೆಲ್ಲಿ ನಲಿತು ತಿಂಗಳು ಹೆಣ್ಣಿನ ಮನದೊಳಗೆ ತುಂಬ ಕೋಟಿ ಕನಸ ಕಣ್ಗಳು|| ಸೂರ್ಯ ಚಂದ್ರ ತಾರೆಗಳನು ಹೊತ್ತ ಬಾನು ಚೆಂದವು ಧೈರ್ಯದಿಂದ ಸಾಧಿಸಿದರೆ ಚಂದ್ರಯಾನ ಸಾಧ್ಯವು || ಅಂದು ಕೊಂಡು ಮನಸಿನೊಳ...

ಜಗಳಗಳಿಗೆ ವೇದಿಕೆಯಾದ ಕನ್ನಡ ಟಿವಿ ಮಾಧ್ಯಮಗಳು...

ಶ್ರೀರಾಮ ದಿವಾಣ ಜುಲೈ ೧೯ ಲೇಖನ ೪೯ ವೀಕ್ಷಣೆ

ಕುಮಾರಸ್ವಾಮಿ - ಸುಮಲತಾ, ದರ್ಶನ್‌ - ಇಂದ್ರಜಿತ್, ಕಾಂಗ್ರೆಸ್-ಬಿಜೆಪಿ… ಹೀಗೆ ಯಾರದೋ ಏನೇನೋ ವೈಯಕ್ತಿಕ ಹೇಳಿಕೆಗಳನ್ನೇ ರಾಜ್ಯದ ಸಮಸ್ಯೆ ಎಂಬಂತೆ ಬಿಂಬಿಸುತ್ತಾ ತಮ್ಮೆಲ್ಲಾ ನೈತಿಕತೆ ಮತ್ತು ಜವಾಬ್ದಾರಿ ಮರೆತು ವಿವೇಚನಾ...

ಜೀವನಕ್ಕೆ ಅವಶ್ಯಕವಾದ ಮಾಹಿತಿ...

ಕವಿತ ಮಹೇಶ್ ಜುಲೈ ೧೯ ಲೇಖನ ೬೩ ವೀಕ್ಷಣೆ

ಮಗಳು- ‘ಅಮ್ಮ ಪ್ರಪಂಚದ ಹೆಸರಾಂತ ವೈದ್ಯರುಗಳು ಯಾರಮ್ಮ?’ ತಾಯಿ- ‘ಮಗಳೇ ಪ್ರಪಂಚದ ಹೆಸರಾಂತ ವೈದ್ಯರುಗಳ ಬಗ್ಗೆ ಸರಿಯಾಗಿ ಗಮನವಿಟ್ಟು ಕೇಳು, ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದೀಯಾ’ 1 ಸೂರ್ಯನ ಬೆಳಕು ಅಥವಾ ಸೂರ್ಯನ ಕಿರಣಗ...

ಒಂದು ಗಝಲ್...

ಬರಹಗಾರರ ಬಳಗ ಜುಲೈ ೧೮ ಕವನ ೬೧ ವೀಕ್ಷಣೆ

ಅರಳುಗಳಲಿ ಹೊಗರು ತುಂಬಲಿ, ನವ ವಸಂತಿನ ಎಲರು ಬೀಸಲಿ... ಸುಖಾಗಮಿಸಿ ಆದರಿಸಿರಿ, ಉದ್ಯಾನಗಳ ಉದ್ಯಮಗಳು ಮುಂದುವರಿಯಲಿ... ಪಂಜರವು ದುಃಖತ್ರಸ್ತಗೊಂಡಿವೆ, ಕೋಮಲ ನಸುತಂಗಾಳಿಗಳಿಗೆ ಹೇಳಿರಿ; ನಿವೇದಿಸಿದೊಡೆ ದೈವ ಮುನ್ನಿರೇ...

ಗೀತಾಮೃತ - 67

ವಿಜಯಾ ಶೆಟ್ಟಿ ಸಾಲೆತ್ತೂರು ಜುಲೈ ೧೮ ಲೇಖನ ೪೮ ವೀಕ್ಷಣೆ

*ಅಧ್ಯಾಯ ೧೮* *ಅನುಬಂಧಂ ಕ್ಷಯಂ ಹಿಂಸಾಮನವೇಕ್ಷ್ಯ ಚ ಪೌರುಷಮ್/* *ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ//೨೫//* ಯಾವ ಕರ್ಮವು ಪರಿಣಾಮ ,ಹಾನಿ,ಹಿಂಸೆ ಮತ್ತು ಸಾಮರ್ಥ್ಯ ಮೊದಲಾದವುಗಳ ವಿಚಾರಮಾಡದೆ ಕೇವಲ ಅಜ್ಞಾನದಿಂದ...

ಬಿಸಿ ಬಿಸಿ ಟೊಮ್ಯಾಟೋ ಸೂಪ್

ಎಸ್.ನಾಗರತ್ನ ಜುಲೈ ೧೭ ಅಡುಗೆ ೬೪ ವೀಕ್ಷಣೆ

ಮೊದಲು ಒಂದು ಪಾತ್ರೆಗೆ ನೀರು ಹಾಕಿ ಟೊಮ್ಯಾಟೋ, ಆಲೂಗಡ್ಡೆ ಮತ್ತು ಎರಡು ತುಂಡು ಚಕ್ಕೆ, ನಾಲ್ಕು ಲವಂಗ, ಆರು ಮೆಣಸು ಹಾಕಿ ಬೇಯಿಸಿಕೊಳ್ಳಿ ಮಸಾಲೆ ಪದಾರ್ಥಗಳನ್ನು ಹಾಗೆ ಹಾಕಬೇಕು. ಚೆನ್ನಾಗಿ ಬೆಂದ ನಂತರ ಬರಿ ಟೊಮ್ಯಾಟೋ ಆ...

ಮನವಿಲ್ಲದ ಮಾನವ

ಹಾ ಮ ಸತೀಶ ಜುಲೈ ೧೭ ಕವನ ೭೭ ವೀಕ್ಷಣೆ

ಮನವಿಲ್ಲದ ಮಾನವ ಮನುಷ್ಯತ್ವ ಮರೆತಂತೆ ಮರೆವಿನ ರೋಗವೊಂದು ಒಳಗೊಳಗೆ ಸುತ್ತಿಕೊಂಡಂತೆ ಮರೆತಿರುವರವರು ಹಿಂದಿನ ಸ್ನೇಹತ್ವದೊಳಗಿನ ಸಂಕೋಲೆ ಹೊಸನೀರು ಬಂದಾಗ ಹಳೆನೀರು ಕೊಚ್ಚಿಕೊಂಡು ಹೋದಂತೆ, ಹೋಗೇ ಬಿಟ್ಟಿದೆಯಂತೆ ಸತ್ತಂತೆ...

ಮಾಡೆಲ್ ಲೋಕದ ದಿಗ್ಗಜರ ಜಾಹೀರಾತುಗಳು...

ಶ್ರೀರಾಮ ದಿವಾಣ ಜುಲೈ ೧೭ ಲೇಖನ ೮೧ ವೀಕ್ಷಣೆ

ಓ, ಹಾಲು ಬಿಳುಪಿನ ಸುರಸುಂದರಾಂಗಿಣಿಯೇ, ಹಾಯ್,ಚೆಲುವಾಂತ ಚೆನ್ನಿಗ ಮನ್ಮಥನೇ, ಸೌಂದರ್ಯ ಸಾಮಾಗ್ರಿಗಳ ಬ್ಯೂಟಿ ಜಾಹೀರಾತುಗಳ ಸಪ್ತಲೋಕದಲ್ಲೂ ಮಿಂಚುವ ಮಾಡಲ್ ಗಳೇ, ನಿಮ್ಮ ಸೌಂದರ್ಯಕ್ಕೆ - ಅದೃಷ್ಟಕ್ಕೆ ಅಭಿನಂದನೆಗಳು. ಆ ಉ...

‘ಮಯೂರ' ಹಾಸ್ಯ - ಭಾಗ ೨೨

ಕೆ.ಪಿ.ಅಶ್ವಿನ್ ರಾವ್ ಜುಲೈ ೧೭ ಲೇಖನ ೯೦ ವೀಕ್ಷಣೆ

ಯಾವ ಬುದ್ಧಿ? ನನ್ನ ನಾದಿನಿ ಮಗ ಚಿನ್ಮಯ್ ದಸರಾ ರಜೆಯಲ್ಲಿ ನಮ್ಮ ಮನೆಗೆ ಬಂದಿದ್ದ. ತಿಂಡಿಯೇ ಆಗಲಿ, ಊಟವೇ ಆಗಲಿ ಅವನಿಗೆ ಇಷ್ಟವಾದುದನ್ನೇ ಮಾಡಿಕೊಡಬೇಕಿತ್ತು. ಅವನಿಗಿಷ್ಟವಾದ ದೋಸೆಗೆ ಒಂದೆಲಗದ ಚಟ್ನಿ ಮಾಡಿಕೊಟ್ಟೆ. ಅವನ...

ಬೂದು ಬಣ್ಣದ ಕಾಂಗರೂ (ವಿಶ್ವಕಥಾಕೋಶ -೮)

ಕೆ.ಪಿ.ಅಶ್ವಿನ್ ರಾವ್ ಜುಲೈ ೧೭ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಕೆಂಪು ಮಾಣಿಕ್ಯದ ಉಂಗುರ

ಅಡ್ಡೂರು ಕೃಷ್ಣ ರಾವ್ ಜುಲೈ ೧೭ ಲೇಖನ ೪೬ ವೀಕ್ಷಣೆ

ಒಂದಾನೊಂದು ಕಾಲದಲ್ಲಿ ಜೂಲಿಯಾ ಎಂಬ ರಾಜಕುಮಾರಿ ಇದ್ದಳು. ಅವಳು ರೂಪವತಿ. ಆದರೆ ಅವಳು ಮಹಾ ಸ್ವಾರ್ಥಿ. ಅವಳಿಗೆ ಯಾವಾಗಲೂ ತನ್ನ ದುಬಾರಿ ಉಡುಪುಗಳು ಮತ್ತು ಬೆಲೆಬಾಳುವ ಆಭರಣಗಳದ್ದೇ ಯೋಚನೆ. ಒಂದು ದಿನ ಮಹಾರಾಜ (ಅವಳ ತಂದೆ...

ದುಡ್ಡು - ಸಮಾಜ - ನಾವು...

ಶ್ರೀರಾಮ ದಿವಾಣ ಜುಲೈ ೧೭ ಲೇಖನ ೫೯ ವೀಕ್ಷಣೆ

ಯಾರ್ರೀ ಅದು ಪೇಪರ್ ದುಡ್ಡು ಕಂಡುಹಿಡಿದಿದ್ದು, ಸ್ವಲ್ಪ ಅವನ ಅಡ್ರೆಸ್ ಕೊಡಿ. ಯಪ್ಪಾ ಯಪ್ಪಾ ಯಪ್ಪಾ ಜನ ಹಣ ಹಣ ಹಣ ಅಂತ ಸಾಯ್ತಾರೆ. ಅದಕ್ಕೆ ಮಿತಿನೇ ಇಲ್ಲ, ಒಂದಿಷ್ಟು ದುಡ್ಡಿನ ಪೇಪರ್ ಕಟ್ಟಿಗೆ ಇನ್ನೊಬ್ಬ ವ್ಯಕ್ತಿಯ ಜೀ...

ಬಾಳಿಗೊಂದು ಚಿಂತನೆ - 59

ರತ್ನಾ ಕೆ.ಭಟ್ ಜುಲೈ ೧೬ ಲೇಖನ ೮೨ ವೀಕ್ಷಣೆ

ನಮ್ಮ ದೇಹ ಒಂದು ಬೃಹತ್ ಮರವಿದ್ದಂತೆ. ಬಯಸಿದರೆ, ಮನಸ್ಸು ಮಾಡಿದರೆ ಆಲದ ಮರವಾಗಬಹುದು. ಆದರೆ ಮರದ ರೆಂಬೆಕೊಂಬೆಗಳಲ್ಲಿ ಅರಿಷಡ್ವರ್ಗಗಳು ಎಂಬ ಪಕ್ಷಿಗಳು ಮನೆ ಮಾಡಿ ಕುಳಿತಿದೆಯಲ್ಲ? ಅದನ್ನು ಹೋಗಲಾಡಿಸಲು ಯಾಕೆ ನಾವು ಪ್ರಯ...

ಇವರಲ್ಲಿ ಯಾರು ನೀವು?

ತುಂಬೇನಹಳ್ಳಿ ಕಿರಣ್ ರಾಜು ಎನ್ ಜುಲೈ ೧೬ ಕವನ ೪೬ ವೀಕ್ಷಣೆ

ಮರೆತಿರುವಿರಾ ನೀವು ನನ್ನ ಮರೆಯಲು ಏನಿರಬಹುದು ಕಾರಣ ಸ್ನೇಹವನ್ನು ನೀಡಿದವರು ನೀವು ಪ್ರೀತಿಯನ್ನು ತೋರಿದವರು ನೀವು ಧೈರ್ಯವನ್ನು ತುಂಬಿದವರು ನೀವು ಗುರಿಯನ್ನು ತಲುಪಿಸಿದವರು ನೀವು !!ಮರೆತಿರುವಿರಾ ನೀವು ನನ್ನ! ಅಣ್ಣ ಎಂ...

ಎಡ್ಗರ್ ಅಲೆನ್ ಪೋ ಎಂಬ ಪತ್ತೇದಾರಿ ಸಾಹಿತ್ಯದ ಜನಕ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೬ ಲೇಖನ ೬೬ ವೀಕ್ಷಣೆ

ನೀವು ಪತ್ತೇದಾರಿ ಕಾದಂಬರಿಗಳ ಅಭಿರುಚಿ ಹೊಂದಿರುವವರಾಗಿದ್ದು, ಹಳೆಯ ಕಾಲದ ಬರಹಗಳನ್ನು, ಲೇಖಕರನ್ನು ಬಲ್ಲವರಾಗಿದ್ದರೆ ನಿಮಗೆ ಎಡ್ಗರ್ ಅಲೆನ್ ಪೋ ಬಗ್ಗೆ ತಿಳಿದಿರುತ್ತದೆ. ನಮ್ಮ ಕನ್ನಡದಲ್ಲಿ ಪತ್ತೇದಾರಿ ಕಾದಂಬರಿಗಳನ್ನು...

ಮತ್ತೆ ಮತ್ತೆ ಕಾಡುತ್ತದೆ ನಿರಾಸೆ, ಆದರೂ ಭರವಸೆಯ ಬೆಳಕನ್ನು ಹುಡುಕುತ್ತಾ..

ಶ್ರೀರಾಮ ದಿವಾಣ ಜುಲೈ ೧೬ ಲೇಖನ ೫೩ ವೀಕ್ಷಣೆ

ಅದೇ ರಾಜಕೀಯ, ಅದೇ ಆಡಳಿತ, ಅದೇ ಸುದ್ದಿಗಳು, ಬೇಸಿಗೆಯ ಸೆಖೆ, ಮಳೆಗಾಳಿಯ ಆಹ್ಲಾದ ಚುಮುಚುಮುಗುಟ್ಟುವ ಚಳಿ, ಅಪಘಾತಗಳು, ಅಪರಾಧಗಳು, ಆತ್ಮಹತ್ಯೆಗಳು ಮತ್ತಷ್ಟು ಹೆಚ್ಚೆಚ್ಚು, ತಲೆ ಎತ್ತುತ್ತಿರುವ ಕಟ್ಟಡಗಳು, ರಸ್ತೆ ತುಂಬ...

ಕೆಲಸವೇ ದೇವರು

ರತ್ನಾ ಕೆ.ಭಟ್ ಜುಲೈ ೧೫ ಲೇಖನ ೭೯ ವೀಕ್ಷಣೆ

‌ಒಮ್ಮೆ ಒಬ್ಬರು ಮಹನೀಯರು ಜ್ಞಾನಿಗಳ ಹತ್ತಿರ ಕೇಳಿದರಂತೆ 'ನೀವು ಈಶ್ವರನನ್ನು ನೋಡಿದ್ದೀರಾ? ಈಶ್ವರನನ್ನು ನೋಡಿದ್ದೇನೆ ಎಂದು ಹೇಳುವಿರಾದರೆ, ಅವನ ರೂಪವನ್ನು ಹೇಳಿ ಎಂಬುದಾಗಿ. ಜ್ಞಾನಿಗಳೋ ಮಹಾ ತಪಸ್ವಿಗಳು. ಎಲ್ಲವನ್ನೂ...