ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2021

ಜುಲೈ 2021

೧೮೪ ಲೇಖನಗಳು

ಒಂದು ಒಳ್ಳೆಯ ನುಡಿ - 67

ರತ್ನಾ ಭಟ್ ತಲಂಜೇರಿ ಜುಲೈ ೨೮ ಲೇಖನ ೫೮ ವೀಕ್ಷಣೆ

ನಮ್ಮ ದೇಹವನ್ನು ಒಂದು ಬೃಹತ್ ತೋಟಕ್ಕೆ ಹೋಲಿಸಬಹುದು. ತೋಟ ಎಂದ ಮೇಲೆ ಏನೆಲ್ಲ ಇದೆ ನಮಗೆ ಗೊತ್ತಿರುವ ವಿಚಾರವೇ ಆಗಿದೆ. ಆದರೆ ನಮ್ಮ ಶರೀರದಲ್ಲಿ *ಮನಸ್ಸೇ ತೋಟಗಾರ, ಚಟುವಟಿಕೆಗಳೇ ಗೊಬ್ಬರ, ಸೋಮಾರಿತನವೇ ಬಂಜರು ನೆಲ. ಅರಿ...

ನಾನ್ಯಾರು?

ತುಂಬೇನಹಳ್ಳಿ ಕಿರಣ್ ರಾಜು ಎನ್ ಜುಲೈ ೨೮ ಕವನ ೭೭ ವೀಕ್ಷಣೆ

ಇಂದು ತಿಳಿಯಬಯಸುವೇ ನಾನ್ಯಾರೆಂದು ಇಂದು ತಿಳಿಯಬಯಸುವೇ ನೀವ್ಯಾರೆಂದು ದಯಮಾಡಿ ತಿಳಿಸಿ ನಿಮಗೆ ನಾನ್ಯಾರೆಂದು ಕೃಪೆ ತೋರಿ ತಿಳಿಸಿ ನನಗೆ ನೀವ್ಯಾರೆಂದು ನಮ್ಮ ನಿಮ್ಮ ಬಂಧವನ್ನು ತಿಳಿಸಿ ನಿಮ್ಮ ನಮ್ಮ ಅನುಬಂಧವನ್ನು ಬೆಳೆಸಿ...

‘ಸುವರ್ಣ ಸಂಪುಟ' (ಭಾಗ ೨೬) - ಪ್ರಹ್ಲಾದ ನರೇಗಲ್ಲ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೮ ಲೇಖನ ೮೮ ವೀಕ್ಷಣೆ

‘ಹಚ್ಚೇವು ಕನ್ನಡದ ದೀಪ' ಕವಿತೆಯ ಮೂಲಕ ಖ್ಯಾತರಾದ ಕವಿ, ವಿದ್ವಾಂಸ ಡಾ. ಡಿ.ಎಸ್.ಕರ್ಕಿ ಅವರ ಬಗ್ಗೆ ಕಳೆದ ವಾರ ಪ್ರಕಟಿಸಿದ ಲೇಖನ ಹಾಗೂ ಕವನ ಬಹುಜನರ ಮನಗೆದ್ದಿದೆ. ಹಳೆಯ ಕವನಗಳ ಸ್ವಾದವೇ ಬೇರೆ, ಈಗಿನ ಫಾಸ್ಟ್ ಯುಗದ ಕವನ...

ಬೆಳಕಿನ ದಾರಿ ತೋರುವವರಾರು...?

ಶ್ರೀರಾಮ ದಿವಾಣ ಜುಲೈ ೨೮ ಲೇಖನ ೬೮ ವೀಕ್ಷಣೆ

ಸ್ವಾತಂತ್ರ್ಯ ಬಂದು ಸುಮಾರು 74 ವರ್ಷಗಳ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ನಿಜವಾದ ಉಪಯೋಗ/ ದುರುಪಯೋಗ… ರಾಜಕಾರಣಿಗಳು - ಧರ್ಮಾಧಿಕಾರಿಗಳು - ಸಾಹಿತಿಗಳು - ಪತ್ರಕರ್ತರು - ವಿಚಾರವಾದಿಗಳು - ಸಂಸ್ಕಾರವಂತರು ಮು...

ಹಾಕಿಂಗ್ ವಿಕಿರಣ

ಶಿಕ್ರಾನ್ ಶರ್ಫುದ್ದೀನ್ ಎಂ ಜುಲೈ ೨೭ ಲೇಖನ ೮೭ ವೀಕ್ಷಣೆ

ಹಾಕಿಂಗ್ ವಿಕಿರಣ (Hawking Radiations) ವು ಕಪ್ಪು-ದೇಹದ ವಿಕಿರಣವಾಗಿದ್ದು, ಕಪ್ಪು ಕುಳಿಯ (Black Hole) ಈವೆಂಟ್ ಹಾರಿಜಾನ್ ಬಳಿ ಕ್ವಾಂಟಮ್ ಪರಿಣಾಮಗಳ (Quantum Effects) ಕಾರಣ ಕಪ್ಪು ಕುಳಿಗಳಿಂದ ಸಿದ್ಧಾಂತವಾಗಿ...

ಬಾಳಿಗೊಂದು ಚಿಂತನೆ - 62

ಬರಹಗಾರರ ಬಳಗ ಜುಲೈ ೨೭ ಲೇಖನ ೭೦ ವೀಕ್ಷಣೆ

ಅಮೂಲ್ಯವಾದ ಯಾವುದೇ ವಸ್ತುವಿನ ಬೆಲೆಯಾಗಲಿ, ಮಹತ್ವವಾಗಲಿ ಅರಿಯಲು ಸಾಧ್ಯವಿಲ್ಲ. ಒಂದು ವೇಳೆ ತಿಳಿಯಬೇಕೆಂದರೆ ಕಷ್ಟಪಡಬೇಕು. ವ್ಯಕ್ತಿ ಸಹ ಹಾಗೆಯೇ. ಅಲ್ಪರು ಮಾಡುವ ತೀರ್ಮಾನಗಳು ಅಲ್ಪತನದಿಂದಲೇ ಕೂಡಿರುತ್ತದೆ. ಅದರಲ್ಲೂ...

ಬದುಕಿ ನೋಡಿ...

ತುಂಬೇನಹಳ್ಳಿ ಕಿರಣ್ ರಾಜು ಎನ್ ಜುಲೈ ೨೭ ಕವನ ೫೬ ವೀಕ್ಷಣೆ

ಆತ್ಮಹತ್ಯೆ ಮಾಡಿಕೊಂಡು ಸಾಯಬೇಡಿ ಬದುಕಲು ಸಾವಿರ ದಾರಿಗಳಿವೆ ಬದುಕಿ ನೋಡಿ ಸಾಲ ಮಾಡಿ ತೀರಿಸಲಾರದೆ ನೀನು ಸತ್ತರೆ ನಿನ್ನ ನಂಬಿ ಬದುಕಿದವರ ಕಥೆ ಏನೋ ದೊರೆ ದುಡಿದು ಸಾಲವನ್ನು ತೀರಿಸಿ ಬದುಕಬೇಕು ನಿನ್ನ ನಂಬಿದವರ ಬಾಳಿಗೆ...

ಪಾರಿಜಾತ

ಅನಂತ ರಮೇಶ್ ಜುಲೈ ೨೭ ಬ್ಲಾಗ್ ೧೦೨ ವೀಕ್ಷಣೆ

ಪಾರಿಜಾತ ೧ ಶಿಲೆ ದೇವರ ತಲೆಯ ಮೇಲೆ ಪುಟ್ಟ ಪಾರಿಜಾತ ಮಾಡುತ್ತಿದೆ ತಪ! ೨ ಅಭಿಷೇಕಗೊಂಡ ವಿಗ್ರಹ ತಂಪಾಗಿದೆ ಶಿರವೇರಿದ ಪಾರಿಜಾತ ಬಾಡದು ಬೇಗದೆ ೩ ವಿಗ್ರಹ ಕಲ್ಲಿನದು ಎಂದು ಹೇಳುವಾಗ ಅರ್ಚಕ, ತನ್ನ ಎಸಳ ಮೃದುವಿಗೆ ಬೇಸರಿಸಿ...

ಕನ್ನಡ ಪತ್ರಿಕಾ ಲೋಕ (೨೦) - ದಾಸ ಬಂಧು

ಶ್ರೀರಾಮ ದಿವಾಣ ಜುಲೈ ೨೭ ಲೇಖನ ೬೩ ವೀಕ್ಷಣೆ

ಭದ್ರಗಿರಿ ದಾಸ ಸಹೋದರರ "ದಾಸ ಬಂಧು" " ದಾಸಬಂಧು" , ಭಾರತೀಯ ಸಂತ ಸಾಹಿತ್ಯ ಹಾಗೂ ಅದ್ಯಾತ್ಮ ಪ್ರಚಾರಕ್ಕಾಗಿ ಮೀಸಲಾದ ತ್ರೈಮಾಸಿಕವಾಗಿತ್ತು. ಭದ್ರಗಿರಿ ಅಚ್ಯುತ ದಾಸರು ಹಾಗೂ ಭದ್ರಗಿರಿ ಕೇಶವ ದಾಸರು ಪ್ರಧಾನ ಸಂಪಾದಕರುಗಳ...

ಬದುಕಿಗೆ ವಿದಾಯ ಹೇಳಿದ ‘ಅಭಿನಯ ಶಾರದೆ'- ಜಯಂತಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೭ ಲೇಖನ ೭೭ ವೀಕ್ಷಣೆ

ಜಯಂತಿ ಎಂಬ ಹೆಸರು ಕೇಳಿದೊಡನೆಯೇ ನಿಮಗೆ ಒನಕೆ ಓಬವ್ವನ ನೆನಪಾಗುವುದು ಖಂಡಿತ. ‘ನಾಗರಹಾವು' ಚಿತ್ರದ ಆ ಪುಟ್ಟ ಪಾತ್ರದಲ್ಲಿ ಜಯಂತಿ ಓಬವ್ವನ ಪ್ರತಿರೂಪದಂತೆ ಕಂಡಿದ್ದರು. ಆ ಚಿತ್ರದಲ್ಲಿ ಜಯಂತಿಯದ್ದು ಅತಿಥಿ ನಟಿಯ ಪಾತ್ರ....

ಅಕ್ಷರಗಳ ಕೈಪಿಡಿದು......

DR M Ravindra ಜುಲೈ ೨೭ ಬ್ಲಾಗ್ ೫೩ ವೀಕ್ಷಣೆ

ಬರೆಯುವ ಜಾಗ ಮತ್ತು ಬರಹಗಾರರು: ನೊಬೆಲ್‌ ಪ್ರಶಸ್ತಿ ಪರಸ್ಕೃತ ಲೇಖಕ ಫೆರಿಟ್‌ ಒರ್ಹಾನ್‌ ಪಮುಕ್‌ ಹಾಗೂ ಅಮೆರಿಕದ ಲೇಖಕಿ ಮಾಯಾ ಏಂಜಲೋ ರವರ ಬರಹದ ಬದುಕಿನ ಬಗ್ಗೆ " ಮಯೂರ" ಪತ್ರಿಕೆಯಲ್ಲಿನ ಲೇಖನಗಳು ಈ ಬ್ಲಾಗ್‌ ಗೆ ಪ್ರೇ...

ಹೀಗೂ ಉಂಟೇ! ಸಂಖ್ಯಾ ಸಂಗತಿ (ಭಾಗ 7)

ಅಡ್ಡೂರು ಕೃಷ್ಣ ರಾವ್ ಜುಲೈ ೨೭ ಲೇಖನ ೯೯ ವೀಕ್ಷಣೆ

31.ಜೂಲಿಯಸ್ ಸೀಸರನ ಕಾಲದಲ್ಲಿ ಭೂಮಿಯ ಜನಸಂಖ್ಯೆ 15 ಕೋಟಿ ಆಗಿತ್ತು. ಕಳೆದ ಎರಡು ದಶಕಗಳಲ್ಲಿ, ಪ್ರತೀ ಎರಡು ವರುಷಗಳಿಗೊಮ್ಮೆ ಭೂಮಿಯ ಜನಸಂಖ್ಯೆ 16 ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. 32.ಭೂಮಿಯಲ್ಲಿ...

ಬಾವಿಕಟ್ಟೆಯ ಬಳಿ (ವಿಶ್ವಕಥಾಕೋಶ -೧೨)

ಕೆ.ಪಿ.ಅಶ್ವಿನ್ ರಾವ್ ಜುಲೈ ೨೭ ಪುಸ್ತಕ ವಿಮರ್ಶೆ ೫೮ ವೀಕ್ಷಣೆ

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋ...

ಒಂದು ವಿಶೇಷ ದಿನದ ಸಂದರ್ಭದಲ್ಲಿ...

ಶ್ರೀರಾಮ ದಿವಾಣ ಜುಲೈ ೨೭ ಲೇಖನ ೮೭ ವೀಕ್ಷಣೆ

ಗುರು ಪೂರ್ಣಿಮಾ ಅಥವಾ ಕೃಷ್ಣ ದ್ವೈಪಾಯನರೆಂಬ ವೇದ ವ್ಯಾಸ ಪೂರ್ಣಿಮಾ ಅಥವಾ ವೇದಗಳ ಉಗಮ (ವಿಭಜನೆಯ) ದಿನ. ಗೌತಮ ಬುದ್ಧರು ತಮ್ಮ ಪ್ರಥಮ ಪ್ರವಚನ ನೀಡಿದ ಐತಿಹಾಸಿಕ ಆಷಾಢ ಹುಣ್ಣಿಮೆಯ ದಿನ. ಗುರುವಿನ (ಕಲಿಕೆಯ) ಅರ್ಥವನ್ನು...

ಗೀತಾಮೃತ - 69

ವಿಜಯಾ ಶೆಟ್ಟಿ ಸಾಲೆತ್ತೂರು ಜುಲೈ ೨೬ ಲೇಖನ ೫೨ ವೀಕ್ಷಣೆ

*ಅಧ್ಯಾಯ ೧೮* *ಸ್ವೇ ಸ್ವೇ ಕರ್ಮಣ್ಯಭಿರತ: ಸಂಸಿದ್ಧಿಂ ಲಭತೇ ನರ:/* *ಸ್ವಕರ್ಮನಿರತ: ಸಿದ್ಧಿಂ ಯಥಾ ವಿಂದತಿ ತಚ್ಛೃಣು//೪೫//* ತಮ್ಮ ತಮ್ಮ ಸ್ವಾಭಾವಿಕವಾದ ಕರ್ಮಗಳಲ್ಲಿ ತತ್ಪರತೆಯಿಂದ ತೊಡಗಿರುವ ಮನುಷ್ಯನು ಭಗವತ್ಪ್ರಾಪ್...

ಬಾ ಗೊಂಬೆ...

ಹನುಮಂತಪ್ಪ ವಿ.ಎಸ್ ಜುಲೈ ೨೬ ಕವನ ೬೨ ವೀಕ್ಷಣೆ

ಬಾನೊಂದಿಗೆ ಆಗುಂಬೆ ನನ್ನೊಂದಿಗೆ ಈ ಗೊಂಬೆ ಮುತ್ತಿಕ್ಕುತ್ತಿದೆ ಕ್ಷಣಕೊಮ್ಮೆ ಇರುವ ಲೋಕವ ಮರೆತು ಸಾಲು ಬೆಟ್ಟವ ದಾಟಿ ಮುತ್ತ ಮೊಡವ ಹೊತ್ತು ಅದರ ಅಮೃತ ಸುರಿಸು ಪ್ರೇಮ ಬಿಸಿಯನು ತನಿಸು ಕಾಂತಿ ತುಂಬಿದ ಸೂರ್ಯ ನಿನ್ನನ್ನೇ...

ಹೆತ್ತವರನ್ನು ಪ್ರೀತಿಸಿ, ಗೌರವಿಸಿ...

ಕೆ.ಪಿ.ಅಶ್ವಿನ್ ರಾವ್ ಜುಲೈ ೨೬ ಲೇಖನ ೬೮ ವೀಕ್ಷಣೆ

‘ತಂದೆ ಆಕಾಶ - ತಾಯಿ ಭೂಮಿ’ ನಾವು ಓದಿದ ಕೇಳಿದ ಮಾತುಗಳು. ಆಕಾಶ ಭೂಮಿ ಒಂದಾಗಲು ಸಾಧ್ಯವೇ? ಪ್ರಶ್ನೆ ಏಳಬಹುದು. ಇಲ್ಲಿ ಹೋಲಿಕೆ ಮಾತುಗಳು ಮಾತ್ರ. ಆಗಸವೆಂಬುದು ವಿಶಾಲ, ಅನಂತ. ಅದನ್ನು ಅಳೆಯಲು ಅಸಾಧ್ಯ. ಅದೇ ರೀತಿ ತಂದೆ...

ವೀರ ಸೈನಿಕ

ರತ್ನಾ ಕೆ.ಭಟ್ ಜುಲೈ ೨೬ ಕವನ ೬೮ ವೀಕ್ಷಣೆ

ವೀರ ಸೈನಿಕ ಹೆಮ್ಮೆಯ ನಾವಿಕ ಜೀವಕೆ ಜೀವವ ಕೊಡುವ ಪ್ರೇರಕ|| ಧೈರ್ಯ ಸಾಹಸಕೆ ಹಿಮಾಲಯದಂತೆ ಚಳಿ ಗಾಳಿ ಮಳೆಗೆ ಮೈಯೊಡ್ಡಿ ನಿಂತಿಹೆ|| ವೈರಿಗಳ ದಾರಿಗೆ ಅಡ್ಡವಾಗಿಹೆ ಪುತ್ರ ಬೆಚ್ಚದೆ ಬೆದರದೆ ಎದೆಯೊಡ್ಡಿದೆ|| ಸೂಕ್ಷ್ಮಾವಸೂಕ...

ಸಣ್ಣದಾಗಿ ಹೊತ್ತಿಸಿ ಜ್ಞಾನವೆಂಬ ಬೆಳಕು...

ಶ್ರೀರಾಮ ದಿವಾಣ ಜುಲೈ ೨೬ ಲೇಖನ ೯೩ ವೀಕ್ಷಣೆ

ಬಚ್ಚಿಟ್ಟುಕೊಂಡಿದೆ ಪ್ರೀತಿ ಸ್ನೇಹ ವಿಶ್ವಾಸ ಆತ್ಮಸಾಕ್ಷಿಯ ಮರೆಯಲ್ಲಿ... ಅವಿತುಕೊಂಡಿದೆ ಕರುಣೆ ಮಾನವೀಯತೆ ಸಮಾನತೆ ಆತ್ಮವಂಚಕ ಮನಸ್ಸಿನಲ್ಲಿ... ಅಡಗಿ ಕುಳಿತಿದೆ ತ್ಯಾಗ ನಿಸ್ವಾರ್ಥ ಕ್ಷಮಾಗುಣ ಆತ್ಮಭ್ರಷ್ಟ ಮನದಾಳದಲ್ಲ...

ಗುರು ಪೂರ್ಣಿಮೆ ಆಚರಣೆಯ ಪುರಾಣ ಕಥೆ

Sharada N. ಜುಲೈ ೨೬ ಲೇಖನ ೬೫ ವೀಕ್ಷಣೆ

ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಇದೇ ಹಿಂದೂಗಳ ಪಾಲಿಗೆ ನಿಜವಾದ ಶಿಕ್ಷಕರ ದಿನ. ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ, ಇದು ವಿಷ್ಣುವಿನ ಇನ್ನೊಂದು ಅವತಾರ ಎ...