ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2022

ಜನವರಿ 2022

೨೧೧ ಲೇಖನಗಳು

ಬದುಕಿನ ಸಂಜೆ ಎಂಬ ನಿಲ್ದಾಣದಲ್ಲಿ ನಿಂತು...

ಶ್ರೀರಾಮ ದಿವಾಣ ಜನ ೧೯ ಲೇಖನ ೫೩ ವೀಕ್ಷಣೆ

ನೈಸರ್ಗಿಕವಾಗಿ ಹಗಲು ರಾತ್ರಿಗಳ ಒಂದು ದಿನದ ಲೆಕ್ಕದಲ್ಲಿ 365 ದಿನಗಳ ಒಂದು ವರ್ಷದ ಒಂದೊಂದೇ ನಿಲ್ದಾಣಗಳನ್ನು ದಾಟುತ್ತಾ ಸಂಜೆಯ ನಿಲ್ದಾಣ ತಲುಪಿರುವುದಕ್ಜೆ ಅತೃಪ್ತಿಯ ನಡುವೆ ಹೆಮ್ಮೆಯೂ ಇದೆ. ಸಾಮಾನ್ಯವಾಗಿ ಶೂನ್ಯದಿಂದ...

ಲಾಲಿ ಪಾಪ್ ಮತ್ತು ಇತರ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಜನ ೧೯ ಪುಸ್ತಕ ವಿಮರ್ಶೆ ೫೫ ವೀಕ್ಷಣೆ

ಹರಿಕಿರಣ್ ಹೆಚ್. ಉದಯೋನ್ಮುಖ ಕಥೆಗಾರರು. ‘ಲಾಲಿ ಪಾಪ್ ಮತ್ತು ಇತರ ಕಥೆಗಳು' ಇವರ ಚೊಚ್ಚಲ ಕಥಾ ಸಂಕಲನ. ಈ ಸಂಕಲನದಲ್ಲಿ ೧೦ ಕಥೆಗಳಿವೆ. ಕಥೆಗಳು ಪುಟ್ಟದಾಗಿದ್ದು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಅದರಲ್ಲೂ ಕೆಲವೊಂದು...

ಒಂದು ಒಳ್ಳೆಯ ನುಡಿ - 127

ರತ್ನಾ.ಕೆ.ಭಟ್ ತಲಂಜೇರಿ ಜನ ೧೯ ಲೇಖನ ೫೧ ವೀಕ್ಷಣೆ

‘ಗುರಿ ಮುಂದೆ ಗುರು ಹಿಂದೆ ಇರಬೇಕಂತೆ’. ಅವೆರಡೂ ಇದ್ದಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ಹೋಗಲು ಸಾಧ್ಯ. ಅವೇ ಇಲ್ಲ ಎಂದಾದರೆ ಮನದಲ್ಲಿ ವಕ್ರತೆ ಮೂಡಿ ಸಾಗುವ ಹಾದಿ ಸಹ ಅಂಕುಡೊಂಕುಗಳಿಂದ ಕೂಡಿ ದಡ ತಲುಪದು. ಪ್ರತಿಯೋರ್...

ದಾಹ

ಎಸ್. ನಾಗರತ್ನ ಚಿತ್ರದುರ್ಗ ಜನ ೧೯ ಕವನ ೪೯ ವೀಕ್ಷಣೆ

ತೀರದ ದಾಹ ಮನುಜನ ಮೋಹ ಬಿಡನು ಎಂದು ದುರಾಸೆಯ ಭಾವ ಅದಕ್ಕಾಗೆ ಎoದು ನೋವ ಪಡುವ ಶಿಕ್ಷೆ ನೀಡಿರುವ ಕಾಣದ ಡೈವ ಆದರೂ ಅರಿಯದೆ ಮಾಡಿದ್ದೆ ಮಾಡುವ ಆಗುತ್ತಿರುವ ದಾನವ ದೇವರ ಕೂಡಿದ ಗುಡಿಯ ಒಳಗೆ ಇಂದು ಅವನು ಬಂಧಿ ಮನೆಯ ಒಳಗೆ ಈ...

ಶಬರಿಮಲೆಯ ಆ 18 ಮೆಟ್ಟಿಲುಗಳ ವಿಶೇಷತೆಗಳು

ಬರಹಗಾರರ ಬಳಗ ಜನ ೧೯ ಲೇಖನ ೪೯ ವೀಕ್ಷಣೆ

1. ಕಾಮವೆಂಬ ಮೊದಲನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಪೂರ್ವಜನ್ಮದ ಪುಣ್ಯ ಕರ್ಮದ ಜ್ಞಾನ ದೊರೆತು ಮನುಷ್ಯ ಮಾನಸಿಕವಾಗಿ ಶುದ್ಧಿ ಆಗುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಗೀತಾದೇವಿ. 2. ಕ್ರೋಧವೆಂಬ ಎರಡನೇ ಮೆಟ್ಟಿಲನ್ನು...

ಸ್ಟೇಟಸ್ ಕತೆಗಳು (ಭಾಗ ೧೨೨) - ಕತೆಯೊಳಗೆ ಬಂದವ

ಧೀರಜ್ ಬೆಳ್ಳಾರೆ  ಜನ ೧೮ ಲೇಖನ ೧೨೫ ವೀಕ್ಷಣೆ

ಟಿಕೆಟ್ ಟಿಕೆಟ್ ಬಸ್ಸಿನ ಕೊನೆಯಲ್ಲಿ ಕಂಡೆಕ್ಟರ್ ಕೂಗುತ್ತಿದ್ದ. ನಾನು ಸುಖಾಸೀನನಾಗಿದ್ದೆ. ಡ್ರೈವರ್ ಜೊತೆಯಾದ ಮಾತುಕತೆ ನನ್ನ ಗಮ್ಯ ತಲುಪುವವರೆಗೂ ನಡೆಯುತ್ತದೆ. ಇದು ನನ್ನ ದಿನಚರಿ. ಉದ್ಯಾವರದ ತಿರುವು ದಾಟಿದ ಕೂಡಲೇ ಎ...

ಶಾಂತ ಸಾಗರದಲ್ಲಿ ಜ್ವಾಲಾಮುಖಿ ಮಹಾಸ್ಫೋಟ

ಅಡ್ಡೂರು ಕೃಷ್ಣ ರಾವ್ ಜನ ೧೮ ಲೇಖನ ೫೯ ವೀಕ್ಷಣೆ

ಸುದ್ದಿ ಲೋಕದಲ್ಲಿ ಟೊಂಗಾ ರಾಜ್ಯ ಸುದ್ದಿಯಾಗುವುದೇ ಇಲ್ಲ. ಆದರೆ ೧೪ ಜನವರಿ ೨೦೨೨ರಂದು ಅಲ್ಲಿಯ ಜ್ವಾಲಾಮುಖಿಯ ಮಹಾಸ್ಫೋಟ ಜಗತ್ತಿನಲ್ಲೆಲ್ಲ ಸುದ್ದಿಯ ಅಲೆಗಳನ್ನೆಬ್ಬಿಸಿದೆ! ಹುಂಗಾ-ಟೊಂಗಾ-ಹುಂಗಾ-ಹಾಪೈ ಎಂಬ ಹೆಸರಿನ ಜ್ವಾ...

ಮಕರ ಸಂಕ್ರಾಂತಿಯ ತಿನಸುಗಳ ಮಹತ್ವ

ಕೆ.ಪಿ.ಅಶ್ವಿನ್ ರಾವ್ ಜನ ೧೮ ಲೇಖನ ೩೧ ವೀಕ್ಷಣೆ

ಕೆಲವೇ ದಿನಗಳ ಹಿಂದೆ ಮಕರ ಸಂಕ್ರಾಂತಿ ಹಬ್ಬ ಮುಗಿದಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಆಚರಣೆಯು ಕೇವಲ ಸಂಪ್ರದಾಯಕ್ಕೆ ಸೀಮಿತವಾದರೂ ಎಲ್ಲರ ಮನೆಗಳಲ್ಲೂ ಎಳ್ಳು ಬೆಲ್ಲ ತಿಂದೇ ಇರುತ್ತೀರಿ. ‘ಎಳ್ಳು-ಬೆಲ್ಲ ತಿಂದು ಒ...

ಸಂಸ್ಕೃತ ಭಾಷೆಯನ್ನು ಕೊಲ್ಲುವುದು ಬೇಡ...

ಶ್ರೀರಾಮ ದಿವಾಣ ಜನ ೧೮ ಲೇಖನ ೫೧ ವೀಕ್ಷಣೆ

ಸಂಸ್ಕೃತ ಭಾಷೆ ಮಾಡಿದ ಅನ್ಯಾಯವನ್ನು ಮರೆಯುವುದು ಬೇಡ. ಸಮಗ್ರ ಚಿಂತನೆಯ ಮೂಲಕ ಪರಿವರ್ತನೆಯ ಪರ್ಯಾಯ ಮಾರ್ಗ ಹುಡುಕೋಣ. ಸಂಸ್ಕೃತ ಒಂದು ಪ್ರಾಚೀನ ಭಾಷೆ. ಈ ಕ್ಷಣದಲ್ಲಿ ಅದನ್ನು ಚಲಾವಣೆಯಲ್ಲಿ ಇಲ್ಲದ ಮೃತ ಭಾಷೆ ಎಂದೂ ಕೆಲವ...

ಬಾಳಿಗೊಂದು ಚಿಂತನೆ (135) - ಕನ್ನಡಿ

ರತ್ನಾ.ಕೆ.ಭಟ್ ತಲಂಜೇರಿ ಜನ ೧೮ ಲೇಖನ ೫೯ ವೀಕ್ಷಣೆ

‘ಕನ್ನಡಿ’ ಯ ಹಾಗಿರಬೇಕಂತೆ ನಾವುಗಳು. ಯಾವತ್ತಾದರೂ ಕನ್ನಡಿ ಹೇಳಿದ್ದುಂಟೇ? 'ನನ್ನನ್ನು ನೀನು ಬಂದು ನೋಡೆಂದು' ಇಲ್ಲ. ನಾವೇ ಕನ್ನಡಿಗೆ ಅಂಟಿಕೊಂಡವರು. ಊಟ ನಿದ್ರೆ ಬೇಕಾದರೂ ಬಿಡಬಲ್ಲೆವು, ಆದರೆ ಕನ್ನಡಿಯ ಬಿಡಲಾರೆವು. ಅ...

ಸ್ಟೇಟಸ್ ಕತೆಗಳು (ಭಾಗ ೧೨೧) - ಬದುಕುವ ದಾರಿ

ಧೀರಜ್ ಬೆಳ್ಳಾರೆ  ಜನ ೧೮ ಲೇಖನ ೭೯ ವೀಕ್ಷಣೆ

ಮುಗಿಲಿನ ಬಿರುಕು ದೊಡ್ಡದಿತ್ತೋ ಏನೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಊರಿನಲ್ಲಿ ಛಾವಣಿಯಂತಿರುವ ಮರಗಳೆಡೆಯಿಂದ ಭೂಮಿನ ಸೀಳುವಷ್ಟು ರಭಸವಾಗಿತ್ತು. ಸೇತುವೆ ಅಡಿಯಲ್ಲಿದ್ದ ನೀರು ಮೇಲೇರಿತು. ಕೆಳಗಿರೋ ಊರಿನ ಜನ ಮೇಲೇ...

ಯಾನ ಸಂಸ್ಕೃತಿ

ಕೆ.ಪಿ.ಅಶ್ವಿನ್ ರಾವ್ ಜನ ೧೮ ಪುಸ್ತಕ ವಿಮರ್ಶೆ ೩೪ ವೀಕ್ಷಣೆ

ಶಾಂತಾ ನಾಗರಾಜ್ ಅವರು ತಮ್ಮ ಸಿಂಗಪುರ, ಮಲೇಷಿಯಾ ಮತ್ತು ಥಾಯ್ ಲ್ಯಾಂಡ್ ಪ್ರವಾಸದ ಬಗ್ಗೆ ಸೊಗಸಾಗಿ ಕಥನವೊಂದನ್ನು ಬರೆದಿದ್ದಾರೆ. ಡಾ.ಎಂ.ಸಿ.ಪ್ರಕಾಶ್ ಹಾಗೂ ನೇಮಿಚಂದ್ರ ಇವರು ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾ...

ಎರಡು ನ್ಯಾನೋ ಕಥೆಗಳು

ನಿರಂಜನ ಕೇಶವ ನಾಯಕ ಜನ ೧೮ ಲೇಖನ ೧೪೪ ವೀಕ್ಷಣೆ

ಕಥೆ ೧ - ನಾಟಕ ಅಕ್ಕಪಕ್ಕದ ಮನೆಯ ರವಿ ರಮಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಎರಡೂ ಮನೆಗಳ ಹಿರಿಯರು ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದರು. ಯಾರು ಅಡ್ಡಿ ಬಂದರೂ ರಮಾಳೇ ಬಾಳ ಸಂಗಾತಿ ನಿರ್ಧರಿಸಿದ್ದ ರವಿ. ತೋಟದ ಕ...

ತರಣಿ

ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ ಜನ ೧೭ ಕವನ ೭೮ ವೀಕ್ಷಣೆ

(ತಲ ಷಟ್ಪದಿಯಲ್ಲಿ) ಸುಗ್ಗಿಗಿಂದು ಹಿಗ್ಗ ತಂದು ನುಗ್ಗಿ ನಿಂದ ನೇಸರ ಕಗ್ಗಗೊಂದು ಹಗ್ಗ ಬಿಗಿದು ಜಗ್ಗಿ ಎಳೆದೆ ಪದಗಳ ಜಗದ ಚಕ್ಷು ಮೊಗದ ದಕ್ಷ ಬಗಲ ತಾನು ಕದಲಿಸಿ ತಗುಸಿ ಬಿಸಿಯ ದಗದಗಿಸಲು ದಗದ ಹೊರಟ ಬದಲಿಸಿ ದಣಿದು ನಿಂತ...

ಎಲ್ಲದರ ಸಿದ್ದಾಂತ : ಕಪ್ಪು ರಂಧ್ರಗಳು! (ಉಪನ್ಯಾಸ 03 - ಭಾಗ 20)

ಶಿಕ್ರಾನ್ ಶರ್ಫುದ್ದೀನ್ ಎಂ ಜನ ೧೭ ಲೇಖನ ೫೦ ವೀಕ್ಷಣೆ

ವಿಜ್ಞಾನ - ವಿಶೇಷತಃ ಖಗೋಳಶಾಸ್ತ್ರದಲ್ಲಿ - ಅತ್ಯಂತ ಕಠೀಣ ಮತ್ತು ಜಟಿಲ ವಿಷಯವಿದ್ದರೆ ಅದು 'ಕಪ್ಪು ರಂಧ್ರ'ದ ವಿಷಯ. ನುರಿತ ವಿಜ್ಞಾನಿಗಳೂ 'ಕಪ್ಪು ರಂಧ್ರ'ಗಳ ಕುರಿತು ನೈಜ-ಸ್ಪಷ್ಟ ವ್ಯಾಖ್ಯಾನ ಮತ್ತು ಸಿದ್ದಾಂತ ಮಂಡಿಸಲ...

‘ಕಂಪ್ಯೂಟರ್ ಪಿತಾಮಹ' ಚಾರ್ಲ್ಸ್ ಬ್ಯಾಬೇಜ್

ಕೆ.ಪಿ.ಅಶ್ವಿನ್ ರಾವ್ ಜನ ೧೭ ಲೇಖನ ೬೮ ವೀಕ್ಷಣೆ

ಕಂಪ್ಯೂಟರ್ ಈಗ ಸರ್ವೇ ಸಾಮಾನ್ಯವಾದ ಸಾಧನವಾಗಿದೆ. ನಮ್ಮೆಲ್ಲಾ ದಿನಚರಿಗಳು ಪ್ರಾರಂಭವಾಗುವುದು ಮತ್ತು ಕೊನೆಗೊಳ್ಳುವುದು ಕಂಪ್ಯೂಟರ್ ಸಹಾಯದಿಂದಲೇ. ಈಗಂತೂ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಆದರೆ ೧೯ನೇ ಶತಮಾನ...

ಗೊಂದಲ ಬಗೆಹರಿಸಿ

ಕೆ.ಪಿ.ಅಶ್ವಿನ್ ರಾವ್ ಜನ ೧೭ ಲೇಖನ ೪೯ ವೀಕ್ಷಣೆ

ಕಂದಾಯ ಇಲಾಖೆಯ ಗೊಂದಲ, ಸಮಸ್ಯೆಗಳಿಗೆ ಕಡಿವಾಣವೇ ಬೀಳುತ್ತಿಲ್ಲ. ‘ಜನರಿಗೆ ಉತ್ತಮ ಸೇವೆ ಒದಗಿಸುತ್ತೇವೆ' ಎಂಬ ಇಲಾಖೆಯ ಆಶ್ವಾಸನೆ ಈಡೇರುವುದಂತೂ ದೂರದ ಮಾತು; ಬದಲಿಗೆ ಇಲಾಖೆಯ ಕಾರ್ಯವೈಖರಿಯಿಂದ ಜನರ ತೊಂದರೆಗಳು ಮತ್ತಷ್ಟ...

ಕೋವಿಡ್ ಎಂಬ ವೈರಸ್ ಸಹ ಪಕ್ಷಪಾತ ಮಾಡುತ್ತಿದೆಯೇ…?

ಶ್ರೀರಾಮ ದಿವಾಣ ಜನ ೧೭ ಲೇಖನ ೬೦ ವೀಕ್ಷಣೆ

ಇನ್ಫೋಸಿಸ್ ನಿವ್ವಳ ಲಾಭ ಶೇ 11.8 ರಷ್ಟು ಹೆಚ್ಚಳ, ಟಿಸಿಎಸ್ ಲಾಭ ಶೇ 12 ರಷ್ಟು ಹೆಚ್ಚಳ, ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭ ಶೇ 18 ರಷ್ಟು ಹೆಚ್ಚಳ, ವಿಪ್ರೋ ಲಾಭ ಸಹ‌ ಹೆಚ್ಚಳ, ರಿಲಯನ್ಸ್ ಕಂಪನಿಯ ಮುಖೇಶ್ ಅಂಬಾನಿ ಶ್ರೀಮಂ...

ಒಂದು ಒಳ್ಳೆಯ ನುಡಿ - 126

ರತ್ನಾ.ಕೆ.ಭಟ್ ತಲಂಜೇರಿ ಜನ ೧೭ ಲೇಖನ ೪೯ ವೀಕ್ಷಣೆ

‘ಗುರಿ’ ಯಾವಾಗಲೂ ನಮ್ಮ ನಡೆಯಲ್ಲಿರಬೇಕು. ನಿಜ ನುಡಿಯಲ್ಲಿರಬೇಕು. ‘ಛಲ’ ಸಾಧನೆಯಲ್ಲಿರಬೇಕು. ಗುರು ಹಿರಿಯರಿಂದ ನಾವು ಕೇಳಿ ತಿಳಿದ ವಿಚಾರಗಳು. ಒಂದು ರೀತಿಯಲ್ಲಿ ಈ ಮೂರು ವಿಚಾರಗಳೂ, ಬಲಿಯನ್ನು ಪಾತಾಳಕ್ಕೆ ತಳ್ಳಿದ ವಾಮನ...

ಬಾಂಗ್ಲಾ ಗ್ರಾಮೀಣ ಬ್ಯಾಂಕಿನ ಸಣ್ಣ ಸಾಲಗಳ ಚಮತ್ಕಾರ

ಅಡ್ಡೂರು ಕೃಷ್ಣ ರಾವ್ ಜನ ೧೭ ಲೇಖನ ೪೭ ವೀಕ್ಷಣೆ

ಬಡಜನರಿಗೆ ಸಣ್ಣ ಸಾಲಗಳನ್ನು ಕೊಟ್ಟು ಅವರ ಬದುಕನ್ನೇ ಬದಲಾಯಿಸಬಹುದೆಂದು ತೋರಿಸಿ ಕೊಟ್ಟದ್ದು ಬಾಂಗ್ಲಾ ಗ್ರಾಮೀಣ ಬ್ಯಾಂಕ್. ಇದು ಹೇಗೆ ಸಾಧ್ಯವಾಯಿತು? ಇದಕ್ಕೆ ಕಾರಣವಾದ ಐದು ಮುಖ್ಯ ಸಂಗತಿಗಳನ್ನು ಗುರುತಿಸಬಹುದು. ಮೊದಲನ...