ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2022

ಜನವರಿ 2022

೨೧೧ ಲೇಖನಗಳು

ಸುವರ್ಣ ಸಂಭ್ರಮದಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದ ವಿಜಯ…

ಕೆ.ಪಿ.ಅಶ್ವಿನ್ ರಾವ್ ಜನ ೧೧ ಲೇಖನ ೪೯ ವೀಕ್ಷಣೆ

ಭಾರತದ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ನಮ್ಮಿಂದ ಬೇರೆಯಾದ ಪಾಕಿಸ್ತಾನ ಅಂದಿನಿಂದ ಇಂದಿನವರೆಗೆ ನಮ್ಮ ಜೊತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಯುದ್ಧಗಳನ್ನು ಮಾಡುತ್ತಾ ಬಂದಿದೆ. ಪ್ರತೀ ಸಲ ಸೋಲು ಕಂಡು ಹಿಮ್ಮೆಟ್...

ನನ್ನ ತೋಟದ ನೀಲಿ ಹೂಗಳು

ಕೆ.ಪಿ.ಅಶ್ವಿನ್ ರಾವ್ ಜನ ೧೧ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಸದಾ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಕಥೆಗಾರ ಜೋಗಿ (ಗಿರೀಶ್ ಹತ್ವಾರ್) ಹತ್ತಾರು ಕತೆಗಳನ್ನು ಹೆಕ್ಕಿ ತಂದು ‘ನನ್ನ ತೋಟದ ನೀಲಿ ಹೂಗಳು' ಎಂದು ಹೆಸರಿಸಿದ್ದಾರೆ. ಪುಸ್ತಕದಲ್ಲಿ ಪುಟ್ಟ ಪುಟ್ಟ ೧೪ ಕಥೆಗಳಿವೆ. ಜೋಗಿ...

ಚುನಾಹೊಣೆ…!

ಶ್ರೀರಾಮ ದಿವಾಣ ಜನ ೧೧ ಲೇಖನ ೬೫ ವೀಕ್ಷಣೆ

ಹೌದು ಚುನಾಹೊಣೆ… ಬಹುಶಃ ಭಾರತದ ಪ್ರಜಾಪ್ರಭುತ್ವ ಯಶಸ್ವಿಯಾಗಲು ಈ ಪದ ಬದಲಾವಣೆ ಜೊತೆಗೆ ಜನರ ಮನಸ್ಸುಗಳ ಪರಿವರ್ತನೆ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಚುನಾವಣೆ ಮತದಾರರ ಪಾಲಿಗೆ ಚುನಾಹೊಣೆಯಾದರೆ ಜನ ಪ್ರತಿನಿಧಿಗಳ ಪಾಲಿ...

ತೊಂಡೆಕಾಯಿ ತಲಸಣಿ

ರತ್ನಾ.ಕೆ.ಭಟ್ ತಲಂಜೇರಿ ಜನ ೧೧ ಅಡುಗೆ ೭೪ ವೀಕ್ಷಣೆ

ತೊಂಡೆಕಾಯಿಗಳನ್ನು ಸ್ವಚ್ಛಗೊಳಿಸಿ ಉದ್ದಕ್ಕೆ ಕತ್ತರಿಸಬೇಕು. ತುಂಡುಗಳಿಗೆ ಉಪ್ಪು ಮತ್ತು ಖಾರಪುಡಿಯನ್ನು ಮಿಶ್ರಮಾಡಿ ಸ್ವಲ್ಪ ಹೊತ್ತು ಇಡಬೇಕು. ಎಣ್ಣೆ ಹಾಕಿ, ಒಗ್ಗರಣೆ ಜೊತೆ ಬೆಳ್ಳುಳ್ಳಿ ಜಜ್ಜಿ ಸೇರಿಸಿ ಹುರಿದು ಹೋಳು(...

ಅನುರಾಗ ಗೀತೆ

ನಿರಂಜನ ಕೇಶವ ನಾಯಕ ಜನ ೧೧ ಕವನ ೧೩೫ ವೀಕ್ಷಣೆ

ಗಾಳಿಯಲಿ ಹಾಡಾಗಿ ಕರಗುವ ಭಾವ ನಿನ್ನೊಲವ ನೋಟದಲಿ ಕಳೆದೆ ನೋವ ಬೇಕಿದೆ ಪದಗಳು ಬಣ್ಣಿಸಲು ನಲಿವ ಒಲವಲಿ ಕವಿಯಾಗಿ ಗೀಚಿದೆ ಪದವ. ವಸಂತ ಒಲಿದ ಚಿಗುರ ಒಲವು ಚಿಗರೆಯ ತರದಲಿ ಜಿಗಿತದ ಗೆಲುವು ಏನಿದು ಸಾವಿಭಾವ ಬೆಳಕ ಹೊನಲು ಸವಿ...

ಒಂದು ಒಳ್ಳೆಯ ನುಡಿ - 125

ರತ್ನಾ.ಕೆ.ಭಟ್ ತಲಂಜೇರಿ ಜನ ೧೧ ಲೇಖನ ೪೯ ವೀಕ್ಷಣೆ

ನಮ್ಮ ಮನಸ್ಸು ಟೇಪ್ ರೆಕಾರ್ಡ್ ಇದ್ದ ಹಾಗೆ. ಮನಸ್ಸಿಗೆ ವಿಷಯ ವಾಸನೆಗಳು ತಲುಪಿದೊಡನೆ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಬೇಕು. ಧನಾತ್ಮಕ ಇರಲಿ, ಋಣಾತ್ಮಕ ಬಿಟ್ಟು ಬಿಡೋಣ. ಇಲ್ಲದಿದ್ದರೆ ಮನಸ್ಸು ದೊಡ್ಡ ತ್ಯಾಜ್ಯ ಗುಂಡಿ...

ಕೋಟದ ಮಕ್ಕಳಿಗೆ ಹಾಲು ನೀಡುವ ಅಮೃತೇಶ್ವರಿ..!

ಬರಹಗಾರರ ಬಳಗ ಜನ ೧೧ ಲೇಖನ ೪೩ ವೀಕ್ಷಣೆ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ ಅಪೂರ್ವ ಶಕ್ತಿಪೀಠಗಳಲ್ಲೊಂದಾದ ಕೋಟ ಶ್ರೀ ಅಮೃತೇಶ್ವರೀ ಅಮ್ಮನವರ ದೇವಸ್ಥಾನ. ನವರಾತ್ರಿಯ ಕಾಲದಲ್ಲಿ ಇಲ್ಲಿ ಸಂಭ್ರಮೋತ್ಸಾಹಗಳಿಂದ ಪೂಜೆ ಪುನಸ್ಕಾ...

ಸ್ಟೇಟಸ್ ಕತೆಗಳು (ಭಾಗ ೧೧೪) - ಆಸೆ

ಧೀರಜ್ ಬೆಳ್ಳಾರೆ  ಜನ ೧೦ ಲೇಖನ ೮೩ ವೀಕ್ಷಣೆ

ಎಲ್ಲರ ಚಪ್ಪಾಳೆಗಳು ನಿಂತರೂ ಆತ ನಿಲ್ಲಿಸಿಲ್ಲ. ಮೊಗದಲ್ಲೊಂದು ಸಂಭ್ರಮವಿದೆ, ಮಗಳನ್ನ ವೇದಿಕೆಯಲ್ಲಿ ಕಂಡಾಗ ಕಡೆಯ ಸಾಲಲ್ಲಿ ಕೂತು ಆನಂದಿಸುವ ಖುಷಿಯಿದೆ. ಮಧ್ಯಮವರ್ಗದ ಮನೆ ಇದಕ್ಕಿಂತ ಚೆನ್ನಾಗಿ ಮನೆಯ ಪರಿಸ್ಥಿತಿ ವಿವರಿಸ...

ಎಲ್ಲ ಪಕ್ಷಗಳು ಹೊಸ ಮಾದರಿಯ ಪ್ರಚಾರಕ್ಕೆ ನಾಂದಿ ಹಾಡಲಿ

ಕೆ.ಪಿ.ಅಶ್ವಿನ್ ರಾವ್ ಜನ ೧೦ ಲೇಖನ ೪೬ ವೀಕ್ಷಣೆ

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ರಾಜ್ಯಗಳ ವಿಧಾನ ಸಭೆ ಚುನಾವಣೆಗಾಗಿ ಶನಿವಾರವಷ್ಟೇ ಕೇಂದ್ರ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ. ಅದರಂತೆ ಫೆ ೧೦ರಿಂದ ಮಾ ೭ರವರೆಗೆ ಈ ರಾಜ್ಯಗಳ ಚುನಾವಣೆ ನಡೆ...

ದೇವರು : ಒಂದು ಅಭಿಪ್ರಾಯ...

ಶ್ರೀರಾಮ ದಿವಾಣ ಜನ ೧೦ ಲೇಖನ ೮೧ ವೀಕ್ಷಣೆ

ವಿಶ್ವದ ಜನರು ನಂಬಿರುವ ಪೂಜಿಸುವ ದೇವರು ಇರಬಹುದೇ? ನಾವು ಮುಗ್ದರೇ, ಮೂರ್ಖರೇ, ಬುದ್ದಿವಂತರೇ, ಎಲ್ಲಾ ತಿಳಿದವರೇ,ಅನುಭವಸ್ಥ ನಾಗರೀಕರೇ? ಒಮ್ಮೆ ಯೋಚಿಸಿ, ಕೆತ್ತಿದ ಕಲ್ಲನ್ನೋ, ಮಣ್ಣನ್ನೋ, ವಿಗ್ರಹವನ್ನೋ, ಚರ್ಚನ್ನೋ, ಮಸ...

ಸರ್‌, ಹೋಗಿ ಬನ್ನಿ, ನಮಸ್ಕಾರ

ಬರಹಗಾರರ ಬಳಗ ಜನ ೧೦ ಲೇಖನ ೫೧ ವೀಕ್ಷಣೆ

ನಮ್ಮ ಪ್ರೀತಿಯ ಚಂದ್ರಶೇಖರ ಪಾಟೀಲರು (ಚಂಪಾ, ಜೂನ್‌ ೧೮, ೧೯೩೯ – ಜನವರಿ ೧೦, ೨೦೨೨) ಇಂದು (೧೦-೦೧-೨೦೨೨) ಬೆಳಗ್ಗೆ ೬.೩೦ಕ್ಕೆ ಬೆಂಗಳೂರಲ್ಲಿ ನಿಧನರಾಗಿದ್ದಾರೆ. ಅವರು ೧೯೮೦ರ ಬಂಡಾಯ ಚಳುವಳಿಯಲ್ಲಿ ಬರಗೂರರೊಡಗೂಡಿ ನಮಗೆ...

ಬಾಳಿಗೊಂದು ಚಿಂತನೆ - 130

ರತ್ನಾ.ಕೆ.ಭಟ್ ತಲಂಜೇರಿ ಜನ ೧೦ ಲೇಖನ ೪೦ ವೀಕ್ಷಣೆ

ರತ್ನೈಃ ಮಹಾರ್ಹೈಃ ತುತುಷುರ್ನದೇವಾಃ ನ ಭೇಜಿರೇ ಭೀಮವಿಷೇಣ ಭೀತಿಂ/ ಸುಧಾಂ ವಿನಾ ನ ಪ್ರಯಯುರ್ವಿರಾಮಂ ನ ನಿಶ್ಚಿತಾರ್ಥಾತ್ವಿರಮಂತಿ ಧೀರಾಃ// ದೇವತೆಗಳೂ ರಾಕ್ಷಸರೂ ಸೇರಿ ಸಮುದ್ರಮಥನವನ್ನು ಮಾಡಿದ ವಿಚಾರ ಓದಿದವರು ಕೇಳಿದವ...

ಪುಗಸಟ್ಟೆ ಬಾಳು-ಚೆಂದಾಗಿ ಬಾಳು

ಈರಪ್ಪ ಬಿಜಲಿ ಕೊಪ್ಪಳ  ಜನ ೧೦ ಕವನ ೫೩ ವೀಕ್ಷಣೆ

ಪುಗಸಟ್ಟೆ ಬಾಳಲ್ಲಿ ಕೆಲ್ಸಗೆಟ್ಟು ಕೂಡಬ್ಯಾಡ್ರಿ ಬೊಗಸೀಗೆ ಸಿಕ್ಕಷ್ಟು ಶ್ರಮಿಸೋಣ್ರಿ | ಬನ್ನೀರಿ ಮುಗಿಲಾಗ ನಮ್ಹೆಸ್ರು ಹೊಳೆತೈತ್ರೀ || ಹಸಿರಾಗ ಉಸಿರೈತಿs ಹೆಸರಾಗ ಏನುಐತಿs ಖುಷಿಯಾಗ ಹಸಿರನ್ನ ಬೆಳೆಸೋಣ್ರಿ | ಬನ್ನೀರಿ...

ಸ್ಟೇಟಸ್ ಕತೆಗಳು (ಭಾಗ ೧೧೩) - SOMEಗೀತ

ಧೀರಜ್ ಬೆಳ್ಳಾರೆ  ಜನ ೧೦ ಲೇಖನ ೧೦೯ ವೀಕ್ಷಣೆ

ಜನ ಮಲಗಿದ್ದರೂ ಊರು ಮಲಗಿರಲಿಲ್ಲ. ಅಲ್ಲಲ್ಲಿ ಬೆಳಕಿತ್ತು, ಕೆಲವೊಂದು ಚಕ್ರಗಳು ರಸ್ತೆ ಮೇಲೆ ಚಲಿಸುತ್ತಿದ್ದವು, ನಾಯಿಗಳ ಸವಾರಿ ಆರಂಭವಾಗಿತ್ತು. ಅದೇನು ತಿರುವಿನಿಂದ ಕೂಡಿದ ಜಾಗವಲ್ಲ !. ಹೊಂಡ ಗುಂಡಿಯಿಲ್ಲ. ಅಲ್ಲಿ ಆತ...

ಉಪ್ಪಿನಕಾಯಿಯೇ ಊಟವಾಗುತ್ತಿರುವ ಸಂದರ್ಭದಲ್ಲಿ...

ಶ್ರೀರಾಮ ದಿವಾಣ ಜನ ೦೯ ಲೇಖನ ೫೮ ವೀಕ್ಷಣೆ

ಗೋಲ್ಡನ್ ಗ್ಯಾಂಗ್ ಎಂಬ ಕನ್ನಡದ ರಿಯಾಲಿಟಿ ಶೋ ಒಂದರ ಜಾಹೀರಾತು ರಾಜ್ಯದ ಕೆಲವು ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಹಣವೂ ಖರ್ಚಾಗಿರುತ್ತದೆ. ಬಿಗ್ ಬಾಸ್ - ಸೂಪರ್ ಮದರ್ -...

ಬಾಲ್ಯದ ನೆನೆಪು

ಮಾನಸ ಜಿ ಎನ್ ಜನ ೦೯ ಲೇಖನ ೧೧೨ ವೀಕ್ಷಣೆ

ಮೈಸೂರು ಎಂದರೆ ಎಲ್ಲರಿಗು ಇಷ್ಟ ಆ ಪರಿಸರ. ಐತಿಹಾಸಿಕ ಪರಂಪರೆಯ ಊರು ನನ್ನ ಮೈಸೂರು . ಟಿ. ನರಸೀಪುರದಲ್ಲಿ ಗುಬ್ಬಚ್ಚಿ ಯಾಗಿದ್ದ ನಾನು ಪ್ರಪ್ರಥಮ ಬಾರಿಗಿ ಮೈಸೂರುಗೆ ಬಂದಿದ್ದು ನನ್ನ ಅವ್ವನ ಜೊತೆ. ಉದಯರಂಗ ಬಸ್ಸುಯೇರಿದ...

ಮಾವು- ಹೂವು

ವೀಣಾ ಕೃಷ್ಣಮೂರ್ತಿ ಜನ ೦೮ ಕವನ ೬೬ ವೀಕ್ಷಣೆ

ಮಾಗಿಯ ಚಳಿಯಲ್ಲಿ ಮಾಮರದ ತುಂಬೆಲ್ಲಾ ಮಾವಿನ್ಹುವಿನ ಘಮಲು ! ಸರಿದ ಕಾಲದ್ಹರಳಿ ಹೂವುಗಳು ಮಿಡಿಯಾಗಿ ತುಳುಕಾಡಿತು ಗೊಂಚಲು ! ಚಿಗುರೆಲೆಯ ರಸೌಷಧಿ ಸವಿದಿತ್ತು ಕೋಗಿಲೆಯು ಸುಸ್ವರವದು ತುಂಬಲು ! ಮಾಮರದಲ್ಲಿ ಕೋಗಿಲೆ ಸ್ನೇಹದ...

ಸ್ಟೇಟಸ್ ಕತೆಗಳು (ಭಾಗ ೧೧೨) - ಘಟನೆ

ಧೀರಜ್ ಬೆಳ್ಳಾರೆ  ಜನ ೦೮ ಲೇಖನ ೧೦೬ ವೀಕ್ಷಣೆ

ಘಟನೆಯೊಂದು ಘಟಿಸಿತು. ಊಹಿಸದೇ ಇದ್ದದ್ದು. ಕೆಲದಿನಗಳ ಹಿಂದೆ ಊರು ಮೌನವಾಗಿತ್ತು. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗುಸುಪಿಸು ಮಾತುಗಳಿಂದ ಬೆಳೆದು ಜೈಕಾರ, ಕಿರುಚಾಟ, ಜಗಳಗಳ ತಲುಪಿತು. ಅವರಿಗೆ ಮೌನಕ್ಕಿಂತ ಮಾತೇ ಮುಖ್ಯ...

ಒಳ್ಳೆಯ ಸುದ್ದಿ -ಪಾಸಿಟಿವ್ ಸುದ್ದಿ! - ೧

ಶ್ರೀಕಾಂತ ಮಿಶ್ರಿಕೋಟಿ ಜನ ೦೮ ಬ್ಲಾಗ್ ೧೦೧ ವೀಕ್ಷಣೆ

ಅವನ ಹೆಸರು ಥಾಮಸ್ 'ಆಟೋ' ರಾಜಾ.ಚಿಕ್ಕಂದಿನಲ್ಲಿ ಅವನಿಗೆ ತಾಯಿತಂದೆಯರ ಪ್ರೀತಿ ಸಿಗಲಿಲ್ಲವಂತೆ, ಚಿಕ್ಕ ಪುಟ್ಟ ಕಳ್ಳತನ ದರೋಡೆ ಮಾಡುತ್ತಿದ್ದನಂತೆ, ಉಳಿದ ಹುಡುಗರಿಗೆ ಕಾಟ ಕೊಡುತ್ತಿದ್ದನಂತೆ.ಜನರ ದೂರು ಹೆಚ್ಚಾದಾಗ ಅವನನ...

ನಮ್ಮೂರ ಶಿವಪಾರ್ವತಿ ಹಾಗೂ ಹಾರಿ ಹೋದ ಹಕ್ಕಿ

ಕೆ.ಪಿ.ಅಶ್ವಿನ್ ರಾವ್ ಜನ ೦೮ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸು...