ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2022

ಜನವರಿ 2022

೨೧೧ ಲೇಖನಗಳು

‘ಮಯೂರ’ ಹಾಸ್ಯ - ಭಾಗ ೪೭

ಕೆ.ಪಿ.ಅಶ್ವಿನ್ ರಾವ್ ಜನ ೦೮ ಲೇಖನ ೯೫ ವೀಕ್ಷಣೆ

ಮೊದಲ ಪಾಠ ಪ್ರಥಮ ವರ್ಷದ ವೈದ್ಯಕೀಯ ತರಗತಿಯ ವಿದ್ಯಾರ್ಥಿಗಳು ತಮ್ಮ ಜೀವ ರಸಾಯನ ಶಾಸ್ತ್ರದ ಮೊದಲ ತರಗತಿಗೆ ಹಾಜರಾಗಿದ್ದರು. ಮೂತ್ರದ ಸ್ಯಾಂಪಲ್ ನೊಂದಿಗೆ ಪ್ರಯೋಗಾಲಯದ ಮೇಜಿನ ಸುತ್ತ ನೆರೆದಿದ್ದರು. ಪ್ರೊಫೆಸರ್ ಸಾಹೇಬರು...

ಗಾಲಿಕುರ್ಚಿಯಿಂದ ಅಂತರಿಕ್ಷಕ್ಕೆ ಜಿಗಿದ ಜ್ಞಾನದಿಗ್ಗಜ!

ಶಿಕ್ರಾನ್ ಶರ್ಫುದ್ದೀನ್ ಎಂ ಜನ ೦೮ ಲೇಖನ ೫೮ ವೀಕ್ಷಣೆ

ಸ್ಟೀಫನ್ ವಿಲಿಯಂ ಹಾಕಿಂಗ್, ಜನವರಿ 8, 1942ರಂದು ಆಕ್ಸ್‌ಫರ್ಡ್, ಆಕ್ಸ್‌ಫರ್ಡ್‌ಶೈರ್, ಇಂಗ್ಲೆಂಡಿನಲ್ಲಿ ಜನಿಸಿದರು. ಆಂಗ್ಲ-ಸೈದ್ಧಾಂತಿಕ ಭೌತಶಾಸ್ತ್ರಜ್ಞ, ಕಪ್ಪು ರಂಧ್ರಗಳನ್ನು ಸ್ಫೋಟಿಸುವ ಸಿದ್ಧಾಂತವು, ಸಾಪೇಕ್ಷತಾ...

ಕ್ಷಮಿಸಿ - ನಳಿನಿ ಎಂಬ ನನ್ನ ಜೀವನ ವೃತ್ತಾಂತ...

ವಿವೇಕಾನಂದ. ಹೆಚ್.ಕೆ. ಜನ ೦೮ ಲೇಖನ ೫೨ ವೀಕ್ಷಣೆ

ನನ್ನ ಬದುಕಿನ ಪ್ರಾರಂಭದಲ್ಲಿ ನನಗೆ ನೆನಪಿರುವ ಧ್ವನಿಯೇ, ಮನೆಯ ಹೊರಗಡೆ ಊರ ಜನರ ಕೂಗಾಟದ ಜೊತೆ ನಮ್ಮಪ್ಪನ ಕರ್ಕಶ ಅಳುವಿನ ಧ್ವನಿ. ಆಗ ನನಗಿನ್ನು 5 ವರ್ಷ. ಬೆಳಗ್ಗೆ ಇನ್ನೂ ನಿದ್ರೆಯಲ್ಲಿದ್ದೆ. ಈ ಅಳು ಕೇಳಿ ಎಚ್ಚರವಾಗಿ...

ನಡೆಯುವ ಕಲ್ಲುಬಂಡೆಗಳು ಮತ್ತು ಗುಪ್ತನಿಧಿ

ಅಡ್ಡೂರು ಕೃಷ್ಣ ರಾವ್ ಜನ ೦೮ ಲೇಖನ ೪೨ ವೀಕ್ಷಣೆ

ನೂರಾರು ವರುಷಗಳು ಹಿಂದೆ, ಒಂದು ಹಳ್ಳಿಯಲ್ಲಿ ಒಬ್ಬ ರೈತ ಮತ್ತು ಅವನ ತಂಗಿ ವಾಸವಾಗಿದ್ದರು. ಆ ಹಳ್ಳಿಯ ಬದಿಯಲ್ಲಿ ಹರಿಯುವ ನದಿ ಪಕ್ಕದಲ್ಲಿ ದೊಡ್ಡ ಕಲ್ಲುಬಂಡೆಗಳಿದ್ದವು. ಅವುಗಳ ಕೆಳಗೆ ಯಕ್ಷರು ನಿಧಿ ಹೂತಿದ್ದಾರೆಂದು ಹಳ...

ಬಾರೆ ಮೋಹಕ ಗೊಂಬೆ

ರತ್ನಾ.ಕೆ.ಭಟ್ ತಲಂಜೇರಿ ಜನ ೦೮ ಕವನ ೫೬ ವೀಕ್ಷಣೆ

ತುಂಟ ಪೋರಿ ನಗುವ ಬೀರಿ ನಿಂತೆಯೇಕೆ ಒಲವ ಸಿರಿ ನಾಲ್ಕು ಬಿಳಿಯ ಹಲ್ಲುಗಳ ತೋರಿ ನಗುವೆ ಕಣ್ಣಿನಲೆ ಕೆನ್ನೆ ನೋಡೆ ದಾಳಿಂಬೆ ಬಾರೆ ಮೋಹಕ ಗೊಂಬೆ ಗಲ್ಲಕ್ಕೊಂದು ಮುತ್ತ ಕೊಡುವೆ ಸಿಹಿ ಸಿಹಿ ಹೋಳಿಗೆ ನೀಡುವೆ ನೀರ ನಳದಲ್ಲಿ ಆಡದ...

ಸ್ಟೇಟಸ್ ಕತೆಗಳು (ಭಾಗ ೧೧೧) - ಬಾಂಧವ್ಯ

ಧೀರಜ್ ಬೆಳ್ಳಾರೆ  ಜನ ೦೮ ಲೇಖನ ೮೧ ವೀಕ್ಷಣೆ

ಈ ಗೋಡೆಯ ಹುಸಿರು ಪಕ್ಕದ ಗೋಡೆಗೆ ತಾಕುವಷ್ಟು ಹತ್ತಿರದಲ್ಲಿದೆ ಆ ಎರಡು ಮನೆಗಳು. ಆ ದಿನ ಎರಡು ಮನೆಯಲ್ಲಿ ಮೌನವೇ ಧರಣಿ ಕುಳಿತಂತಿದೆ. ಸುರೇಶಣ್ಣ ಅಂಗಡಿಗೂ ಹೋಗದೆ ಮನೆಯ ಕೋಣೆಯೊಂದರಲ್ಲಿ ಕತ್ತಲಲ್ಲಿ ಕುಳಿತಿದ್ದಾರೆ. ಅವರ...

ದೇವುಡು ಲೋಕಕಥನ

ಬರಹಗಾರರ ಬಳಗ ಜನ ೦೭ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದ ಪ್ರಮುಖರಲ್ಲಿ ದೇವುಡು ನರಸಿಂಹ ಶಾಸ್ತ್ರಿಗಳೂ ಒಬ್ಬರು. ಭಾರತೀಯ ಪರಂಪರೆಯನ್ನೂ ಶಾಸ್ತ್ರಸಾಹಿತ್ಯವನ್ನೂ ವೇದಾಂತವನ್ನೂ ಅವರಂತೆ ಸಾಹಿತ್ಯಗಳ ಮೂಲಕ ಜನಸಾಮಾನ್ಯರಿಗೆ ಪರಿಚಯಿಸಿದವರು ವಿ...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೩೮)

ಕೆ.ಪಿ.ಅಶ್ವಿನ್ ರಾವ್ ಜನ ೦೭ ಲೇಖನ ೭೫ ವೀಕ್ಷಣೆ

ಮರಳಿ ಮಂಗಳೂರಿಗೆ ನಾದಿನಿ ಮದುವೆಯಾಗಿ ಗಂಡನ ಮನೆಗೆ ಹೋದಳು. ಜೂನ್ ತಿಂಗಳ ಕೊನೆಯವರೆಗೆ ಕಾಲೇಜಲ್ಲಿ ತರಗತಿಗಳು ಆ ದಿನಗಳಲ್ಲಿ ಪ್ರಾರಂಭವಾಗುತ್ತಿರಲಿಲ್ಲ. ವಿದ್ಯಾರ್ಥಿಗಳ ಸೇರ್ಪಡೆಗಳೆಲ್ಲಾ ಮುಗಿದು ಜುಲೈ ಒಂದರಿಂದ ಸರಿಯಾಗ...

ಮಿಥಿಲೆಯ ವೀರವನಿತೆ - ಸೀತೆ

ಕೆ.ಪಿ.ಅಶ್ವಿನ್ ರಾವ್ ಜನ ೦೭ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಅಮೀಶ್ ಅವರ ರಾಮಚಂದ್ರ ಸರಣಿಯ ಎರಡನೇ ಭಾಗವೇ ‘ಮಿಥಿಲೆಯ ವೀರವನಿತೆ -ಸೀತೆ'. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದವರು ದುಷ್ಯಂತ ಇವರು. ಮೊದಲ ಭಾಗದ ಅನುವಾದ ಮಾಡಿದ ಅನುವಾದಕರನ್ನು ಕೈಬಿಟ್ಟು ಹೊಸ ಅನುವಾದಕರನ್ನು ಪ...

ಲಾಕ್ ಡೌನ್ ಬದಲು ದೀರ್ಘಕಾಲೀನ ಪರಿಣಾಮಕಾರಿ ಶಿಸ್ತು ಇಂದಿನ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಜನ ೦೭ ಲೇಖನ ೩೭ ವೀಕ್ಷಣೆ

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಸರ್ಕಸ್ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ದೇಸಿ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಲಸಿಕೆಗಳೂ ಸಿಕ್ಕು ದೇಶದ ಒಟ್ಟು ಜನಸಂಖ್ಯೆಯ ಶೇ.೯೦ ರಷ್ಟು ಅದನ್ನು...

ನುಡಿದರೆ ಲಿಂಗ ಮೆಚ್ಚಿ ಅಹೌದಹುದೆನಬೇಕು...

ಶ್ರೀರಾಮ ದಿವಾಣ ಜನ ೦೬ ಲೇಖನ ೭೦ ವೀಕ್ಷಣೆ

" ನಾನು ಜೀವಂತವಾಗಿ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದ್ದೇನೆ. ಇದಕ್ಕಾಗಿ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ಹೇಳಿ” ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಮುಖ್ಯಮಂತ್ರಿಗಳನ್ನು ಕುರಿತು ಹೇಳಿದ ಮಾತುಗಳು.. ಮೋದಿಯವ...

ಸ್ಟೇಟಸ್ ಕತೆಗಳು (ಭಾಗ ೧೧೦) - ವಿಪರ್ಯಾಸ

ಧೀರಜ್ ಬೆಳ್ಳಾರೆ  ಜನ ೦೬ ಲೇಖನ ೧೦೫ ವೀಕ್ಷಣೆ

ರವಿಯಾಗಸದಿ ಮೂಡೋಕೆ ಇನ್ನೂ ಸಮಯವಿತ್ತು. ಆಗಲೇ ಮನೆಯಿಂದ ಹೊರಬಿದ್ದಿದ್ದ ಆತ. ಚಂದಿರನೇ ಅಸ್ಪಷ್ಟ ದಾರಿ ತೋರಿಸುತ್ತಿದ್ದ. ಗದ್ದೆಯ ಬದುವಿನಲ್ಲಿ ಸಾಗಿ ನೀರು ಬಿಟ್ಟ. ಗದ್ದೆ ಉತ್ತಾಯಿತು, ಬಿತ್ತಾಯಿತು. ಮನೆಯ ಮಗನಂತೆ ಲಾಲಿ...

ಗೀತಿಕೆ!

ಬರಹಗಾರರ ಬಳಗ ಜನ ೦೬ ಕವನ ೪೬ ವೀಕ್ಷಣೆ

ತುಟಿಗಳನ್ನ ಸ್ಪರ್ಶಿಸಿರಿ, ಗಾನವ ನನ್ನ ಅಮರಗೊಳಿಸಿ! ಶುಭಹಿತನಾಗಿ ನನ್ನವ, ಒಲವು ನನ್ನ ಅಮರಗೊಳಿಸಿ! ಹರೆಯ ಸೀಮೆಯಿರದಿರಲಿ, ಇರದಿರಲಿ ಜನುಮದ ಬಂಧನ; ಪ್ರೇಮ~ಅನುರಕ್ತಿಯುಳ್ಳವರು ನೋಡುವರು ಕೇವಲ ಮನ; ನವ ಅನುಸರಣವ ನಡೆಸಿ,...

ನಿದ್ದೆಯಿಂದ ಎದ್ದ ತಕ್ಷಣ ಯಾರನ್ನು ಸ್ಮರಿಸಬೇಕು ?

ಬರಹಗಾರರ ಬಳಗ ಜನ ೦೬ ಲೇಖನ ೩೯ ವೀಕ್ಷಣೆ

ಪ್ರತಿಯೊಬ್ಬರು ನಿದ್ರಾದೇವಿಯ ಕೃಪೆಯನ್ನು ಬೇಡಿಕೊಳ್ಳುವರೇ ಹೆಚ್ಚು. ನಿದ್ರೆ ಎಂಬುದು ಪ್ರತಿಯೊಬ್ಬರ ಜೀವನದ ದಿನಚರಿಯ ಪ್ರಾರಂಭಕ್ಕೆ ಮನಸ್ಸನ್ನು ತಿಳಿಗೊಳಿಸಿ ಪ್ರಶಾಂತತೆಯನ್ನು ಹೊಂದುವಂತೆ ಮಾಡುತ್ತದೆ ಸೂರ್ಯೋದಯಕ್ಕೆ 48...

ಮಹಾಭಾರತದ ಕಥೆಗಳು (ಭಾಗ ೨೧) - ಶಕುನಿಯ ದಾಳಗಳು

ಕೆ.ಪಿ.ಅಶ್ವಿನ್ ರಾವ್ ಜನ ೦೬ ಲೇಖನ ೧೧೯ ವೀಕ್ಷಣೆ

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧಕ್ಕೆ ಕಾರಣೀಭೂತನಾದ ಪ್ರಮುಖ ವ್ಯಕ್ತಿ ಶಕುನಿ. ಗಾಂಧಾರ ದೇಶದ ರಾಜನಾಗಿದ್ದ ಶಕುನಿ ದುರ್ಯೋಧನನ ಸೋದರ ಮಾವ, ಅಂದರೆ ಗಾಂಧಾರಿಯ ಸಹೋದರ. ಶಕುನಿಯ ಕೈಯಲ್ಲಿ ಯಾವಾಗಲೂ ಪಗಡೆಯಾಟದ ದಾಳಗಳು ಇ...

ಕನ್ನಡ ಪತ್ರಿಕಾ ಲೋಕ (೪೨) - ಉಡುಪಿ ನ್ಯೂಸ್

ಶ್ರೀರಾಮ ದಿವಾಣ ಜನ ೦೬ ಲೇಖನ ೬೭ ವೀಕ್ಷಣೆ

ಜಗದೀಶ್ ಆರ್.ಬಿ. ನಡೆಸಿದ "ಉಡುಪಿ ನ್ಯೂಸ್" ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾರ್ಯನಿರತ ಪತ್ರಕರ್ತರಾಗಿರುವ ಮಂಗಳೂರಿನ ಜಗದೀಶ್ ಆರ್. ಬಿ ಅವರು ಎರಡು ವರ್ಷಗಳ ಕಾಲ ಉಡುಪಿಯಲ್ಲಿ ನಡೆಸಿದ ವಾರ ಪತ್ರಿಕೆ "ಉಡುಪಿ...

ದುಡ್ಡು ಇದ್ರೇ ಜಗವೆಲ್ಲಾ - ದುಡ್ಡು ಇಲ್ದೇ ಜಗವಿಲ್ಲ...

ಶ್ರೀರಾಮ ದಿವಾಣ ಜನ ೦೬ ಲೇಖನ ೯೨ ವೀಕ್ಷಣೆ

ಯಾರ್ರೀ ಅದು ಪೇಪರ್ ದುಡ್ಡು ಕಂಡುಹಿಡಿದಿದ್ದು, ಸ್ವಲ್ಪ ಅವನ ಅಡ್ರೆಸ್ ಕೊಡಿ. ಯಪ್ಪಾ ಯಪ್ಪಾ ಯಪ್ಪಾ ಜನ ಹಣ ಹಣ ಹಣ ಅಂತ ಸಾಯ್ತಾರೆ. ಅದಕ್ಕೆ ಮಿತಿನೇ ಇಲ್ಲ. ಒಂದಿಷ್ಟು ದುಡ್ಡಿನ ಪೇಪರ್ ಕಟ್ಟಿಗೆ ಇನ್ನೊಬ್ಬ ವ್ಯಕ್ತಿಯ ಜೀ...

ಬಾಳಿಗೊಂದು ಚಿಂತನೆ - 129

ರತ್ನಾ.ಕೆ.ಭಟ್ ತಲಂಜೇರಿ ಜನ ೦೬ ಲೇಖನ ೫೭ ವೀಕ್ಷಣೆ

ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ಇದೆ. ಆದರೆ ಅದನ್ನು ಬಳಸಿಕೊಂಡು ಬಾಳುವುದು ನಮ್ಮ ಕೈಯಿ ಬಾಯಿ, ಮನಸ್ಸಿನಲ್ಲಿ, ಆಲೋಚನೆಗಳಲ್ಲಿದೆ. ಸುಮ್ಮನೆ ಕುಳಿತರೆ ಏನೂ ಸಿಗದು. ಕಷ್ಟಪಡಬೇಕು, ಬೆವರಿಳಿಸಬೇಕು, ಗಳಿಸಬೇಕು. ದೇಹಕ್ಕೂ ಆರ...

ತನುಮನದಲಿ ಕನ್ನಡ ಹೊಮ್ಮಲಿ

ರತ್ನಾ ಕೆ.ಭಟ್ ಜನ ೦೬ ಕವನ ೩೬ ವೀಕ್ಷಣೆ

ತಾಯಿ ಭಾಷೆ ಕೋಟಿ ಹೊನ್ನಿಗಿಂತಲೂ ಮಿಗಿಲು ಎಲ್ಲೆಡೆಯು ಪಸರಿಸುವ ಶ್ರೀ ಗಂಧದ ಘಮಲು ತನುಮನದಲಿ ಕನ್ನಡ ಹೊಮ್ಮಲಿ ಚಿಮ್ಮಲಿ ಕಂದನ ನಾಲಗೆಯಲಿ ಹೊರಳಾಡಲಿ ನಮ್ಮ ನೆಲ ತೆಂಗು ಕಂಗು ತಾಳೆಬಾಳೆಗಳ ನಾಡು ಬನವಾಸಿ ಕೆಳದಿ ಉಳ್ಳಾಲ ನಡ...

ಸ್ಟೇಟಸ್ ಕತೆಗಳು (ಭಾಗ ೧೦೯) - ದೂರುವುದು ಯಾರನ್ನ?

ಧೀರಜ್ ಬೆಳ್ಳಾರೆ  ಜನ ೦೬ ಲೇಖನ ೯೯ ವೀಕ್ಷಣೆ

ಹಿಮಗಿರಿಯ ಮೇಲೆ ಧಿರಿಸು ದರಿಸಿ ಕಾಯುತ್ತಿರುವ ಸೈನಿಕ ಅವನು. ಮಂಜಿನ ಮಳೆಯೇ ದಿನವು ಹನಿಯುತ್ತಿರುವ ಜಾಗ. ರೆಪ್ಪೆಗಳ ಅಲಗಿನ ಮೇಲೆ ಬಿಳಿ ಮಂಜು ಕ್ಷಣ ಬಿಡದೆ ಸುರಿದರೂ ಆತ ರೆಪ್ಪೆ ಅಲುಗಿಸದೆ ಬಂದೂಕು ಹಿಡಿದು ದೇಶ ಕಾಯುತ್ತ...