ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2022

ಜನವರಿ 2022

೨೧೧ ಲೇಖನಗಳು

ಬಾಳಿಗೊಂದು ಚಿಂತನೆ - 138

ರತ್ನಾ.ಕೆ.ಭಟ್ ತಲಂಜೇರಿ ಜನ ೨೧ ಲೇಖನ ೫೦ ವೀಕ್ಷಣೆ

‘ಆಸೆ’ ಎಂಬುದು ಒಂದು ವಿಷವರ್ತುಲವಿದ್ದಂತೆ. ಅದೊಂದು ಜೇಡರಬಲೆ. ಒಮ್ಮೆ ಅದರೊಳಗೆ ಸಿಕ್ಕಿ ಬಿದ್ದರೆ ಹೊರಗೆ ಬರಲು ಕಷ್ಟವೇ ಸರಿ. ತಾನು ಹೆಣೆದ ಬಲೆಯೊಳಗೆ ತಾನೇ ಸಿಕ್ಕಿ ಬಿದ್ದಂತೆ. ಆಸೆ ಬೇಕು ನಿಜ. ಆದರೆ ಕೊರಳಿಗೆ ಉರುಳಾಗ...

ಸುಖದ ದಾರಿಯಲ್ಲಿ...

ಕಾ.ವೀ.ಕೃಷ್ಣದಾಸ್ ಜನ ೨೧ ಕವನ ೪೭ ವೀಕ್ಷಣೆ

ಸತ್ಯ ನುಡಿದು ಯಾಕೆ ನಾನು ನಿಮ್ಮ ನಡುವೆ ಕೆಡಲಿ ನಿತ್ಯ ಸುಳ್ಳ ಹೇಳಿ ಹೇಗೆ ನಾಡಿನಲ್ಲಿ ಇರಲಿ! ಪೀಠ ಪೇಟ ಕೂಟದೊಲವು ಕೆಡಿಸಿತೆದೆಯ ಕೊಳವ ತೋಟ ತುಂಬಾ ಹಾತೆ ಕೀಟ ಬೆಳೆಯ ಬಿಡದು ಬುಡವ! ನಗುವ ನಡುವೆ ಬದುಕ ಬೇಕು ನಗುವೆ ಆಗಿದ...

ಮೌನ ತಪಸ್ವಿ : ಊರ್ಮಿಳಾ ದೇವಿ

ಬರಹಗಾರರ ಬಳಗ ಜನ ೨೧ ಲೇಖನ ೫೮ ವೀಕ್ಷಣೆ

ಶ್ರೀರಾಮನು ವಿಷ್ಣುವಿನ ಅಂಶವಾದರೆ, ಆದಿಶೇಷನೇ ಲಕ್ಷ್ಮಣ. ಲಕ್ಷ್ಮಣನಿಗೆ ಹುಟ್ಟಿದಾಗಿನಿಂದಲೂ ಅಣ್ಣ ರಾಮನೆಂದರೆ ವಿಶೇಷವಾದ ಪ್ರೀತಿ, ಗೌರವ. ಸಣ್ಣ ಮಗುವಾಗಿದ್ದಾಗ ಲಕ್ಷ್ಮಣ ಜೋರಾಗಿ ಅಳುತ್ತಿದ್ದ . ಯಾರೆಷ್ಟೇ ಸಮಾಧಾನ ಮಾಡ...

ಸ್ಟೇಟಸ್ ಕತೆಗಳು (ಭಾಗ ೧೨೪) - ಸಂತೆ

ಧೀರಜ್ ಬೆಳ್ಳಾರೆ  ಜನ ೨೧ ಲೇಖನ ೮೭ ವೀಕ್ಷಣೆ

ಇಲ್ಲೊಂದು ಸಂತೆ ಇದೆ. ಆದರೆ ಇದು ವಾರ, ದಿನಗಳಿಗೆ ಸೀಮಿತವಾದದ್ದಲ್ಲ. ಕ್ಷಣ ಕ್ಷಣದ ಸಂತೆ. ನೆರಳು ಬಿಸಿಲಿನ ಭೇದಭಾವವಿಲ್ಲದೆ ಮಾರಾಟವಾಗುತ್ತಿದೆ ವಸ್ತುಗಳು. ಇಲ್ಲಿ ಖರೀದಿಸುವರು ಮಾತ್ರ ಇದ್ದಾರೆ, ಮಾರಾಟಗಾರನಿಲ್ಲ. ನಾವು...

ಶಾಲೆಗಳು ತೆರೆಯಲೇ ಬೇಕಿವೆ

ಕೆ.ಪಿ.ಅಶ್ವಿನ್ ರಾವ್ ಜನ ೨೧ ಲೇಖನ ೪೪ ವೀಕ್ಷಣೆ

ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಹಾಗೂ ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಂದ್ ಆಗಿರುವ ಶಾಲೆಗಳನ್ನು ಪುನರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸ...

ಸಣ್ಣ ಕ್ಲಿನಿಕ್ ಗಳ ಕಡೆಗೆ ಸಾಮಾನ್ಯ ಜನರ ಒಲವು...

ಶ್ರೀರಾಮ ದಿವಾಣ ಜನ ೨೧ ಲೇಖನ ೫೭ ವೀಕ್ಷಣೆ

ಕೊರೋನಾ, ಓಮಿಕ್ರಾನ್ ಉತ್ತುಂಗದ ಈ ಸಮಯದಲ್ಲಿ ಕೆಮ್ಮು ನೆಗಡಿ ಶೀತ ಜ್ವರ ಬಹುತೇಕ ಜನರಲ್ಲಿ ಸಾಮಾನ್ಯ ಆಗುತ್ತಿರುವಾಗ ಹಿಂದಿನ ಎರಡು ಅಲೆಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೆಚ್ಚು ಒಲವು ತೋರುತ್ತಿದ್ದ ಜನ ಈಗ ಏ...

ಕಂಗಳ ಬೆಳಗು

ಕೆ.ಪಿ.ಅಶ್ವಿನ್ ರಾವ್ ಜನ ೨೧ ಪುಸ್ತಕ ವಿಮರ್ಶೆ ೪೪ ವೀಕ್ಷಣೆ

‘ಕಂಗಳ ಬೆಳಗು' ಇದು ಬೇಂದ್ರೆ ಮತ್ತು ಮಧುರಚ್ಹೆನ್ನರ ಕಾವ್ಯಗಳಲ್ಲಿವ್ಯಗಳಲ್ಲಿ ಅನುಭಾವ : ತಲನಿಕ ಅಧ್ಯಯನ ಎಂದು ಲೇಖಕರಾದ ಡಾ. ಸತ್ಯಮಂಗಲ ಮಹಾದೇವ ಇವರು ಪುಸ್ತಕದ ಮುಖಪುಟದಲ್ಲೇ ಪ್ರಕಟ ಮಾಡಿದ್ದಾರೆ. ಈ ಅಪರೂಪದ ಪುಸ್ತಕಕ್...

ಚಂದ್ರಕಲಾ ನಂದಾವರ ಅವರ ‘ನನ್ನೂರು ನನ್ನ ಜನ' (ಭಾಗ ೪೦)

ಕೆ.ಪಿ.ಅಶ್ವಿನ್ ರಾವ್ ಜನ ೨೦ ಲೇಖನ ೮೫ ವೀಕ್ಷಣೆ

ನಮ್ಮೆಲ್ಲರ ಈಗಿಲ್ಲದ ಅಂದಿನ 28ಎ ಬಸ್ಸು ದಡ್ಡಲಕಾಡಿನ ಹೆಣ್ಣುಮಕ್ಕಳಲ್ಲಿ ಅನುಪಮಾ ಎಂಬವಳು ನನ್ನ ಮಗಳನ್ನು ಮಾತನಾಡಿಸದೆ, ಅವಳಿಗೆ ಬಿಸ್ಕತ್ತು ಅಥವಾ ಚಾಕಲೇಟ್ ಕೊಡದೆ ಹೋಗುತ್ತಿರಲಿಲ್ಲ. ನನ್ನ ಮಗಳೂ ಕೂಡಾ ಅವಳಿಗೆ ನಾನು ಡ...

ಬಾಳಿಗೊಂದು ಚಿಂತನೆ - 137

ರತ್ನಾ.ಕೆ.ಭಟ್ ತಲಂಜೇರಿ ಜನ ೨೦ ಲೇಖನ ೩೯ ವೀಕ್ಷಣೆ

ಅಜ್ಞಾನವೆನ್ನುವುದು ಎಲ್ಲಿಂದ ಎಲ್ಲಿಗೂ ಮನುಷ್ಯನನ್ನು ಒಯ್ಯಬಹುದು. ಮಾನವ ಸಮಾಜದಲ್ಲಿ ಒಳ್ಳೆಯವನಾಗಲು ಹಲವು ದಾರಿಗಳಿದ್ದಂತೆ, ಕೆಟ್ಟವನಾಗಲು, ಹಾಳಾಗಲೂ ಅನೇಕ ಮಾರ್ಗಗಳಿವೆ. ತಾನು ಏನು ಮಾಡಿದರೂ ತೊಂದರೆಯಿಲ್ಲ, ನಾನು ಹೋದ...

ಬಾಳ ಬಂಡಿ ಚಲಿಸುವಾಗ

ಹಾ ಮ ಸತೀಶ ಜನ ೨೦ ಕವನ ೪೫ ವೀಕ್ಷಣೆ

ಬಾಳ ಬಂಡಿ ಚಲಿಸುವಾಗ ಬಾಳ ಲತೆಯು ಮುದುಡದಿರಲಿ ಬಾಳ ಪ್ರೇಮದಂಥ ಸವಿಯು ಸೇರಿ ಹೋಗಲಿ ಬಾಳುಯಿರದ ಬದುಕು ಬೇಕೆ ಬಾಳುಯಿರದ ಗಾನವೇಕೆ ಬಾಳುವಂಥ ಬದುಕ ಪಾಠ ಸೇರಿ ಹೋಗಲಿ ಮನದ ಭಾವ ತೊರೆಯಬೇಡ ಮನಕೆ ಮನವ ಸೆರೆಯಮಾಡು ಮನಸ್ಸಿನಾಳದ...

ಸ್ಟೇಟಸ್ ಕತೆಗಳು (ಭಾಗ ೧೨೩) - ಭಯದ ಸಾವು

ಧೀರಜ್ ಬೆಳ್ಳಾರೆ  ಜನ ೨೦ ಲೇಖನ ೯೫ ವೀಕ್ಷಣೆ

ಮೌನವೇ ಮೌನ ತಾಳಿದ ಹೊತ್ತು. ನಿಶೆಯೊಂದಿಗೆ ತಾರೆಗಳು ಆಗಸದಲ್ಲಿ ಆಟವಾಡುತ್ತಿರುವ ಸಮಯ, ಬಿಸಿಯಾಗಿದ್ದ ರಸ್ತೆ ಉಸಿರೆಳೆದುಕೊಂಡು ನೆಮ್ಮದಿಯ ನಿದ್ರೆಯಲ್ಲಿತ್ತು. ಪಾದಾಚಾರಿ ರಸ್ತೆಗೆ ತಲೆ ಒರಗಿಸಿದ ಡಾಂಬಾರಿಗೆ ನಿದ್ದೆಯ ಮಂ...

ಮತ್ತೊಬ್ಬನ ಸಂಸಾರ

ಅಡ್ಡೂರು ಕೃಷ್ಣ ರಾವ್ ಜನ ೨೦ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

ಇಂಜಿನಿಯರಿಂಗ್ ಪದವೀಧರರಾದ ವಿವೇಕ ಶಾನಭಾಗರು ತಮ್ಮ ಸಣ್ಣ ಕತೆಗಳ ಮೂಲಕ ಹೆಸರು ಮಾಡಿದವರು. ಅವರು ಸಂಪಾದಕರಾಗಿದ್ದ “ದೇಶಕಾಲ" ಎಂಬ ವಿಶಿಷ್ಟ ತ್ರೈಮಾಸಿಕ ಪತ್ರಿಕೆಯ ಮೂಲಕವೂ ಕನ್ನಡಿಗರಿಗೆ ಪರಿಚಿತರು. "ಮತ್ತೊಬ್ಬನ ಸಂಸಾರ”...

ಕಥಕ್ ಸಾಮ್ರಾಟ್ ಪಂಡಿತ್ ಬಿರ್ಜೂ ಮಹಾರಾಜ್

ಕೆ.ಪಿ.ಅಶ್ವಿನ್ ರಾವ್ ಜನ ೨೦ ಲೇಖನ ೪೪ ವೀಕ್ಷಣೆ

ಕಥಕ್ ನೃತ್ಯಕ್ಕೆ ಹೊಸ ಭಾಷ್ಯ ಬರೆದ ಬಿರ್ಜೂ ಮಹಾರಾಜ್ ಅವರು ಜನವರಿ ೧೭, ೨೦೨೨ರಂದು ನಮ್ಮನ್ನು ಅಗಲಿದರು. ನಮ್ಮ ರಾಜ್ಯಕ್ಕೆ ಕಥಕ್ ನೃತ್ಯ ಸ್ವಲ್ಪ ಅಪರೂಪದ್ದೇ. ಇವರು ಖ್ಯಾತ ಕಥಕ್ ನೃತ್ಯ ಘರಾನಾ (ಕುಟುಂಬ)ವಾದ ಮಹಾರಾಜ್ ವ...

ವೈಚಾರಿಕ (ವೈಜ್ಞಾನಿಕ) ಅಧ್ಯಾತ್ಮ...

ಶ್ರೀರಾಮ ದಿವಾಣ ಜನ ೨೦ ಲೇಖನ ೭೯ ವೀಕ್ಷಣೆ

ಇದೊಂದು ವಿಶಿಷ್ಟ ಕಲ್ಪನೆ. ಸಾಮಾನ್ಯವಾಗಿ ಆಧ್ಯಾತ್ಮಿಕತೆ ಎಂದರೆ ಧಾರ್ಮಿಕ ನಂಬುಗೆಯ, ದೈವತ್ವದ ಕಲ್ಪನೆಯ ಮೋಕ್ಷದೆಡೆಗಿನ ಮನೋನಿಯಂತ್ರಣದ ಒಂದು ಪಯಣ ಅಥವಾ ಅರಿವು ಅಥವಾ ಸಾಧನೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಅಗೋಚರ ಶಕ...

ಕನ್ನಡ ಪತ್ರಿಕಾ ಲೋಕ (೪೪) - ಶೋಧನೆ

ಶ್ರೀರಾಮ ದಿವಾಣ ಜನ ೨೦ ಲೇಖನ ೪೮ ವೀಕ್ಷಣೆ

ಸರಕಾರೇತರ ಸ್ವಯಂಸೇವಾ ಸಂಸ್ಥೆ 'ಸಂವಾದ'ದ "ಶೋಧನೆ" ಬೆಂಗಳೂರಿನ ಸರಕಾರೇತರ ಸ್ವಯಂಸೇವಾ ಸಂಸ್ಥೆ 'ಸಂವಾದ' ಬಳಗದ ಸದಸ್ಯರು ರೂಪಿಸಿ ಹೊರತರುತ್ತಿದ್ದ ಮಾಸಿಕ " ಶೋಧನೆ". ಬೆಂಗಳೂರಿನ ಶೇಷಾದ್ರಿಪುರಂ ನೆಹರೂ ನಗರ ಮುಖ್ಯ ರಸ್ತ...

ಬಾಳಿಗೊಂದು ಚಿಂತನೆ (136) - ಆಭರಣ

ರತ್ನಾ.ಕೆ.ಭಟ್ ತಲಂಜೇರಿ ಜನ ೨೦ ಲೇಖನ ೪೩ ವೀಕ್ಷಣೆ

‘ಆಭರಣ’ ಧರಿಸಿದಾಗ ನಾವು ಇನ್ನಷ್ಟೂ ಸುಂದರವಾಗಿ ಕಾಣುತ್ತೇವೆ. ಆಭರಣದ ಹಿಂದೆ ಎಷ್ಟು ಶ್ರಮವಿದೆ ಮಾಡಿಸಿದವರಿಗೆ ಮಾತ್ರ ಆ ಕಷ್ಟ ಗೊತ್ತಿರಲು ಸಾಧ್ಯ. ಮದುವೆಗಳಲ್ಲಿ ಹೆಂಗಳೆಯರ ಆಭರಣ ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲಾ ಶೋಭಿಸ...

ನಾನು ಒಪ್ಪಲೇನಿದೆ

ಹಾ ಮ ಸತೀಶ ಬೆಂಗಳೂರು ಜನ ೧೯ ಕವನ ೩೯ ವೀಕ್ಷಣೆ

ನಾನು ಒಪ್ಪಲೇನಿದೆ ಈ ಭೂಮಿಯ ನಾ ಬುವಿಗೆ ಬಂದಾಗಲೆ ಬಿಗಿದಪ್ಪಿ ಮುದ್ದಿಸಿದೆ ಹರಸಿ ಸಲಹಿದೆ ಜೀವನದ ದಾರಿಯ ತೋರಿಸಿ ತಾನು ಮರೆಯಲ್ಲಿ ನಿಂತಿದೆ ! ನನ್ನ ತಪ್ಪುಗಳ ಹೇಳುತ್ತಾ ಒಪ್ಪ ದಾರಿಯಲ್ಲಿ ನಡೆಸಿದೆ ಬೆಪ್ಪನಂತ್ತಿದ್ದ ನನ...

ಎಮ್ಮೆ - ನಮ್ಮ ಹೆಮ್ಮೆ !

ಬರಹಗಾರರ ಬಳಗ ಜನ ೧೯ ಲೇಖನ ೨೦೫ ವೀಕ್ಷಣೆ

ನಮ್ಮದೇ ದೇಶದ ತಳಿ. ಬಡವರ ಭಾಗ್ಯನಿಧಿ. ಯಾರಿಗೂ ಬೇಡದ ಕಸವನ್ನು ತಿಂದು ರಸದಂತ ಗಟ್ಟಿ ಹಾಲು ನೀಡುವ ಪಶು. ಅದಕ್ಕೆ ಆಕಳುಗಳಿಗೆ ಸಿಗಬೇಕಾದ ಗೌರವ ಮನ್ನಣೆ ಯಾವತ್ತೂ ಸಿಕ್ಕೇ ಇಲ್ಲ. ಒಂದು ರೀತಿಯಲ್ಲಿ ಅವು ಶೋಷಿತ ಜೀವಿಗಳು....

‘ಸುವರ್ಣ ಸಂಪುಟ' (ಭಾಗ ೫೩) - ಚಿದಂಬರ

ಕೆ.ಪಿ.ಅಶ್ವಿನ್ ರಾವ್ ಜನ ೧೯ ಲೇಖನ ೯೭ ವೀಕ್ಷಣೆ

ಕಳೆದ ವಾರ ನಾವು ಪ್ರಕಟಿಸಿದ ಕೋ.ಚನ್ನಬಸಪ್ಪನವರ ಕವನವನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಈ ವಾರ ನಾವು 'ಚಿದಂಬರ' ಎಂದೇ ಖ್ಯಾತರಾಗಿದ್ದ ಚಿದಂಬರ ಕೃಷ್ಣ ರಾವ್ ದೀಕ್ಷಿತ್ ಅವರ ಕವನವೊಂದನ್ನು ಸಂಗ್ರಹಿಸಿ ಹಂಚಿಕೊಂಡ...

ಭಾಷಾ ವಿಷಯದಲ್ಲಿ ರಾಜಕೀಯ ಬೇಡ

ಕೆ.ಪಿ.ಅಶ್ವಿನ್ ರಾವ್ ಜನ ೧೯ ಲೇಖನ ೪೪ ವೀಕ್ಷಣೆ

ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಕೊರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರ ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಸರಕಾರ ಹಾಗೂ ಆಡಳಿತ ವರ್ಗ ಚಿಂತಿಸುತ್ತಿದೆ. ಎರಡನೇ ಅಲೆಯ ಆಘಾತದಿಂದ ಹೊರಬಾರದ ಜನರಿಗೆ,...