ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2022

ಜನವರಿ 2022

೨೧೧ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೧೭) - ಚಾಲಕ

ಧೀರಜ್ ಬೆಳ್ಳಾರೆ  ಜನ ೧೩ ಲೇಖನ ೮೭ ವೀಕ್ಷಣೆ

ನಾ ಮೇಲಿದ್ದೆ. ಅಲ್ಲಿಂದ ರಸ್ತೆಯೊಂದು ನೀರಿನಂತೆ ಜಾಗವನ್ನರಿಸಿ ಹರಿದು ಹೋದಂತೆ ಭಾಸವಾಗುತ್ತಿತ್ತು. ಅಂಕುಡೊಂಕುಗಳನ್ನು ಹೊಂದಿ ಇಳಿಜಾರಿನಲ್ಲಿ ಕಪ್ಪಗಿನ ಮಯ್ಯನ್ನು ಹೊದ್ದು ಸಾಗಿತ್ತು. ನಾನು ಗಾಡಿ ಒಳಗಿದ್ದೆ. ಗಾಡಿ ಇಳಿ...

ಸಮೃದ್ಧಿಯ ಸಂಕೇತ - ಸಂಕ್ರಾಂತಿ

ರತ್ನಾ.ಕೆ.ಭಟ್ ತಲಂಜೇರಿ ಜನ ೧೩ ಲೇಖನ ೬೬ ವೀಕ್ಷಣೆ

ನಾವು ಜ್ಯೋತಿಷ್ಯದ ತಳಹದಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಡಿಯಲ್ಲಿ ನೋಡುವುದಾದರೆ, ಸೂರ್ಯ ಭಗವಾನನ ಪಥದ ಬದಲಾವಣೆ. ದಕ್ಷಿಣದಿಂದ ಉತ್ತರ ದಿಕ್ಕಿಗೆ ಮುಖಮಾಡುವುದೇ ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ಈ ಸಮಯದಲ್ಲಿ ದೀರ್ಘರ...

ಬಲ್ಲವರು ಬಲ್ಲಂತೆ ಭೈರಪ್ಪ

ಕೆ.ಪಿ.ಅಶ್ವಿನ್ ರಾವ್ ಜನ ೧೩ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ಕುರಿತಾದ ಕೃತಿ ಇದು. ಬೆನ್ನುಡಿಯಲ್ಲಿ “ಇಂದು ಡಾ। ಎಸ್.ಎಲ್.ಭೈರಪ್ಪನವರು ಬರಿಯ ಕನ್ನಡದ ಮಣ್ಣಿಗಲ್ಲದೆ ಭಾರತದ ಎಲ್ಲ ಪ್ರಮುಖ ಭಾಷೆಗಳಿಗೂ ಹೆಚ್ಚಿನ ಜಗತ್ತಿಗೆ ಸಂಪರ್ಕಭಾಷೆಯಾದ ಇಂಗ್ಲ...

ಮಹಾಭಾರತದ ಕಥೆಗಳು (ಭಾಗ ೨೨) - ವಿದುರನ ಜನ್ಮ ರಹಸ್ಯ

ಕೆ.ಪಿ.ಅಶ್ವಿನ್ ರಾವ್ ಜನ ೧೩ ಲೇಖನ ೧೫೦ ವೀಕ್ಷಣೆ

ಮಹಾಭಾರತದ ಕಥೆಗಳಲ್ಲಿ ಕಂಡು ಬರುವ ಪ್ರಮುಖ ಪಾತ್ರಗಳಲ್ಲಿ ಒಂದು- ವಿದುರ. ಈತ ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನ ಮಲ ಸಹೋದರ ಹಾಗೂ ಮಹಾ ಮಂತ್ರಿ. ವಿದುರ ಅಂದರೆ ಬುದ್ಧಿವಂತ, ಚತುರ, ಕುಶಲಮತಿ ಎಂಬ ಅರ್ಥವಿದೆ. ನಿಮಗೆಲ್ಲ...

ಆಧುನಿಕ ಯುವ ಶಕ್ತಿ ನಡೆಯುತ್ತಿರುವ ಹಾದಿಯಲ್ಲಿ ಒಂದು ಸುತ್ತು...

ಶ್ರೀರಾಮ ದಿವಾಣ ಜನ ೧೩ ಲೇಖನ ೬೧ ವೀಕ್ಷಣೆ

ಇಂದಿನ ಆಧುನಿಕ ಯುವ ಸಮೂಹ ಸ್ವಾಮಿ ವಿವೇಕಾನಂದ ಅವರಿಂದ ಪ್ರೇರಣೆ ಹೊಂದಿ ಪ್ರಗತಿಯ ಕಡೆಗೆ ಮುನ್ನಡೆಯುವ ಬದಲು ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ದುರಂತವಾಗಿದೆ. ಬಹುಶಃ ಬಹುತೇಕ ಯುವ ಶಕ್ತಿ ತನ್ನನ್ನು ತಾನು ಬ...

ದ್ವೀಪವ ಬಯಸಿ

ಅಡ್ಡೂರು ಕೃಷ್ಣ ರಾವ್ ಜನ ೧೩ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

ಶ್ರೀಕಾಂತ ಮತ್ತು ವಾಣಿ ದೊಡ್ಡ ಕನಸು ಹೊತ್ತು, ಸಿಂಗಪೂರ ಹಾದು, ಅಮೇರಿಕಾದ ಲಾಸ್ ಏಂಜಲಿಸ್ ಇಂಟರ್-ನ್ಯಾಷನಲ್ ಏರ್-ಪೋರ್ಟ್ ತಲಪುವ ಸನ್ನಿವೇಶದೊಂದಿಗೆ ಕಾದಂಬರಿ ಶುರು. ಅವರು ಸಿಂಗಪೂರ ಏರ್-ಪೋರ್ಟಿನಲ್ಲೇ ಎರಡು ದಿನ ಕಳೆಯಬ...

ಬಾಳಿಗೊಂದು ಚಿಂತನೆ -132

ರತ್ನಾ.ಕೆ.ಭಟ್ ತಲಂಜೇರಿ ಜನ ೧೩ ಲೇಖನ ೫೧ ವೀಕ್ಷಣೆ

‘ಶರೀರದ ಶಕ್ತಿ, ಮನಸ್ಸಿನ ಶಕ್ತಿ, ಸಂಕಲ್ಪ ಶಕ್ತಿ ಇದ್ದಲ್ಲಿ ಕಾರ್ಯಸಿದ್ಧಿ’ - ಸ್ವಾಮಿ ವಿವೇಕಾನಂದರ ಶಕ್ತಿಯ ಕುರಿತಾದ ಸಂದೇಶವಿದು. ಸರ್ವಮುಖ ಶಕ್ತಿಯ ಅಗತ್ಯ ಈಗ ಬಹಳಷ್ಟಿದೆ. ಭಗವಂತನಲ್ಲಿ ಶ್ರದ್ಧೆಯಿರಲಿ. ವೇದ, ಉಪನಿಷ...

ಒಂದಷ್ಟು ಗಝಲ್ ಗಳು

ಹಾ ಮ ಸತೀಶ ಜನ ೧೩ ಕವನ ೬೬ ವೀಕ್ಷಣೆ

೧. ಕನಸುಗಳ ಜೊತೆಗೇ ತಿರುಗುತಿರೆ ಉಪವಾಸ ಇದ್ದು ಬಿಡು ನನಸುಗಳು ಸಿಗದೇ ಹೋದರು ಮನಸುಗಳ ಕದ್ದು ಬಿಡು ನೀತಿಗಳು ಮಣ್ಣಲೇ ಮಣ್ಣಾಗುತಿರೆ ಸಿಗುವುದೆ ನ್ಯಾಯ ಹೇಳು ಅನೀತಿಗಳು ಬಂದರೇ ಬರದಿರದು ಸುಳ್ಳುಗಳ ಒದ್ದು ಬಿಡು ಚೆಲುವುಗ...

ಮಣಿಕಂಠನ ಬಗ್ಗೆ ನಿಮಗೆಷ್ಟು ಗೊತ್ತು..?

ಬರಹಗಾರರ ಬಳಗ ಜನ ೧೩ ಲೇಖನ ೪೬ ವೀಕ್ಷಣೆ

ಸ್ವಾಮಿಯೇ ಶರಣಂ ಅಯ್ಯಪ್ಪ ! ಪಂದಳ ಕಂದನೇ ಸ್ವಾಮಿ ಅಯ್ಯಪ್ಪ. ಕಾಡಿನಲ್ಲಿ ದೈತ್ಯ ಮಹಿಷಿಯ ಸಂಹಾರ ಮಾಡಿ, ಘೋರ ಹುಲಿಯನ್ನೇರಿ ನಾಡಿಗೆ ಬಂದ ಮಣಿಕಂಠನ ಬಗ್ಗೆ ನಿಮಗೆಷ್ಟು ಗೊತ್ತು? ಮಣಿಕಂಠ ಅಯ್ಯಪ್ಪನಾಗಿದ್ದು ಹೇಗೆ ಗೊತ್ತಾ?...

ಸ್ಟೇಟಸ್ ಕತೆಗಳು (ಭಾಗ ೧೧೬) - ಕರ್ತವ್ಯ

ಧೀರಜ್ ಬೆಳ್ಳಾರೆ  ಜನ ೧೩ ಲೇಖನ ೮೪ ವೀಕ್ಷಣೆ

ಕಾಡನ್ನು ಭಾಗ ಮಾಡಿಕೊಂಡು ಸಾಗಿದ ರಸ್ತೆಯ ಮೇಲೆ ಬಸ್ಸು ಓಡುತ್ತಿತ್ತು. ಎತ್ತರದಿಂದ ನೋಡಿದರೆ ಹಸಿರು ಬಣ್ಣದ ನಡುವೆ ಬಿಳಿಬಣ್ಣವೊಂದು ಓಡಾಡಿದಂತೆ ಭಾಸವಾಗುತ್ತಿತ್ತು. ನಾನೀಗ ಹೇಳು ಘಟನೆ ಆ ಬಸ್ಸಿನ ಚಾಲಕನದು. ಅತ್ಯುತ್ಸಾಹ...

ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ಮಾತು

ಅಡ್ಡೂರು ಕೃಷ್ಣ ರಾವ್ ಜನ ೧೨ ಲೇಖನ ೫೦ ವೀಕ್ಷಣೆ

“ಇತರರಿಗಾಗಿ ಬದುಕುವವರೇ ಜೀವಂತ ವ್ಯಕ್ತಿಗಳು, ಉಳಿದವರು ಜೀವಂತರಾಗಿದ್ದರೂ ಸತ್ತಿರುವವರಂತೆ” - ಇದು ಸ್ವಾಮಿ ವಿವೇಕಾನಂದರು ಗುಡುಗಿದ ಮಾತು. ಅವರ ಇಂತಹ ಇನ್ನೂ ಕೆಲವು ಮಿಂಚಿನ ಮಾತುಗಳು ಇಲ್ಲಿವೆ: "ಎದ್ದೇಳಿ! ಕಾರ್ಯೋನ್ಮ...

‘ಸುವರ್ಣ ಸಂಪುಟ' (ಭಾಗ ೫೨) - ಕೋ.ಚನ್ನಬಸಪ್ಪ

ಕೆ.ಪಿ.ಅಶ್ವಿನ್ ರಾವ್ ಜನ ೧೨ ಲೇಖನ ೯೫ ವೀಕ್ಷಣೆ

‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಇವರ ಕವನವನ್ನು ಆರಿಸಿಕೊಂಡಿದ್ದೇವೆ. 'ಕೋಚ' ಹಾಗೂ ‘ಪ್ರಕಾಶ' ಎಂಬ ಕಾವ್ಯನಾಮದಿಂದ ಖ್ಯಾತಿಯಾದ ಕೋಣನ ಚನ್ನಬಸಪ್ಪ ಹುಟ್ಟಿದ್ದು ಫೆಬ್ರವರಿ ೨೭, ೧೯...

ಎಚ್ಚರ ತಪ್ಪದಿರಲಿ ಜನತೆ

ಕೆ.ಪಿ.ಅಶ್ವಿನ್ ರಾವ್ ಜನ ೧೨ ಲೇಖನ ೪೯ ವೀಕ್ಷಣೆ

ದೇಶಕ್ಕೆ ಮತ್ತೆ ಕೊರೋನಾ ಸೋಂಕಿನ ಭೀತಿ ! ಕಳೆದ ಎರಡೂವರೆ ವರ್ಷಗಳಿಂದ ಭಾರತವಲ್ಲದೆ ಪ್ರಪಂಚವನ್ನು ಗಡಗಡ ನಡುಗಿಸಿದ ಕೊರೋನಾ ಮೂರನೆಯ ಅಲೆ ಜನತೆಯನ್ನು ಭಯಭೀತಗೊಳಿಸಿದೆ. ಒಂದು ಕಡೆ ಮೈ ಕೊರೆಯುವ ಚಳಿ ಮತ್ತು ಶೀತ. ವಿಷಮ ಜ್...

ಆದರ್ಶಗಳಿಲ್ಲದ ಕೇವಲ ಆಡಂಬರಗಳು…

ಶ್ರೀರಾಮ ದಿವಾಣ ಜನ ೧೨ ಲೇಖನ ೫೬ ವೀಕ್ಷಣೆ

ಭಾರತದ ಸಾಂಸ್ಕೃತಿಕ ರಾಯಭಾರಿ,‌ ಧಾರ್ಮಿಕತೆಗೆ ಮಾನವೀಯ ಮತ್ತು ವೈಚಾರಿಕ ತಳಹದಿಯ ಚಿಂತನೆಗಳನ್ನು ಲೇಪಿಸಿದ, ಯುವ ಸಮೂಹವನ್ನು ಅತ್ಯಂತ ಪ್ರಭಾವಗೊಳಿಸಿದ ನರೇಂದ್ರ ನಾಥ ದತ್ತ ಎಂಬ ಸ್ವಾಮಿ ವಿವೇಕಾನಂದರ ಜನ್ಮದಿನದ ಶುಭಾಶಯಗಳ...

ಸ್ಟೇಟಸ್ ಕತೆಗಳು (ಭಾಗ ೧೧೫) - ವಿಶ್ವಾಸ

ಧೀರಜ್ ಬೆಳ್ಳಾರೆ  ಜನ ೧೨ ಲೇಖನ ೯೩ ವೀಕ್ಷಣೆ

ನೀವೊಮ್ಮೆ ನಡೆದು ಬರಬೇಕು ಇಲ್ಲಿಗೆ. ಒಂದಷ್ಟು ಅಡೆತಡೆಗಳು ಖಂಡಿತ ಎದುರಾಗುತ್ತವೆ. ಆದರೆ ಮಾರ್ಗ ತ್ಯಜಿಸಿ ಹಿಂತಿರುಗಬೇಡಿ. ಒಮ್ಮೆ ತಲುಪಿ ನೋಡಿ. ನಮ್ಮೊಳಗಿನ ಬೆಳಕನ್ನು ಕಾಣಲು ಕತ್ತಲೆಯೊಂದು ದೊರಕುತ್ತದೆ. ನೇಸರನ ಒಂದರೆ...

ಹಾಲಿನ ಹುಡಿಯ ಬರ್ಫಿ

ವಾಣಿಶ್ರೀ ವಿನೋದ್ ಜನ ೧೨ ಅಡುಗೆ ೬೧ ವೀಕ್ಷಣೆ

ಒಂದು ಬಾಣಲೆಯಲ್ಲಿ ಹಾಲಿನ ಹುಡಿಯನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಕಲಸಬೇಕು. ಹಾಲಿನ ಹುಡಿ ನೀರಿನಲ್ಲಿ ಕರಗಿ ತೆಳುವಾದ ಪೇಸ್ಟ್ ನಂತೆ ಆಗುತ್ತದೆ. ಆ ಸಮಯದಲ್ಲಿ ಬಾಣಲೆಯನ್ನು ಉರಿಯುತ್ತಿರುವ ಒಲೆಯ ಮೇಲ...

ಬಾಳಿಗೊಂದು ಚಿಂತನೆ - (131) ಇಂದ್ರಿಯಗಳ ಹಿಡಿತ

ರತ್ನಾ.ಕೆ.ಭಟ್ ತಲಂಜೇರಿ ಜನ ೧೧ ಲೇಖನ ೫೩ ವೀಕ್ಷಣೆ

ಇಂದ್ರಿಯಗಳನ್ನು ತನ್ನ ಹಿಡಿತದಲ್ಲಿಡುವವನೇ ಜೀವನವನ್ನು ಜಯಿಸಿಯಾನು. ಅದುವೇ ಹತೋಟಿಯಲ್ಲಿ ಇಲ್ಲದವ ಏನನ್ನೂ ಸಾಧಿಸಲಾರ. ಬರಿದೆ ಬಾಯಿ ಮಾತಿನಿಂದ ಏನನ್ನೋ ಹೇಳುತ್ತಾ, ಉಪಯೋಗವಿಲ್ಲದ ವಿಷಯಾಸಕ್ತನಾಗಿರುವನು. ಇಂಥವರಿಂದ ಸಮಾಜ...

ಆರೋಪ ನಿರಾಧಾರ !

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಜನ ೧೧ ಕವನ ೪೫ ವೀಕ್ಷಣೆ

ಅಂದುಕೊಂಡರೇ? ಕಾಣದ ಲೋಕದಲ್ಲಿ ಮರೆಯಾದ ಸಾವಿನ ಮನೆಯ ಅತಿಥಿಯಾದ ಗಾಂಧಿ! ನುಡಿದದ್ದು, ನಡೆದದ್ದು ಸತ್ಯ. ಭೋದಿಸಿದ ಸಿದ್ಧಾಂತಗಳ ಪಾಲಿಸಿದವರು ಜವರಾಯನ ಮುಂದೆ ತಲೆತಗ್ಗಿಸಿ ಕುಳಿತರು! 'ನೋಡು, ಲಾಭಕ್ಕಾಗಿ ನಡೆಯುವ ಆಟ ಸತ್ಯ...

ಋಷ್ಯಮುಖ ಪರ್ವತದ ಮೇಲೆ ಕಾಲಿಡಲು ವಾಲಿಗೆ ಭಯ ಏಕೆ?

ಬರಹಗಾರರ ಬಳಗ ಜನ ೧೧ ಲೇಖನ ೪೭ ವೀಕ್ಷಣೆ

ರಾಮಾಯಣದಲ್ಲಿ ಬರುವ ವಾಲಿ-ಸುಗ್ರೀವರ ಪ್ರಸಂಗದಲ್ಲಿ, ಇವರಿಬ್ಬರೂ ಸಹೋದರರಾದರೂ ಶತ್ರುಗಳಂತೆ ಇದ್ದವರು, ಅಣ್ಣನ ಭಯದಿಂದ ಸುಗ್ರೀವನು ಋಷ್ಯಮುಖ ಪರ್ವತದಲ್ಲಿ ರಕ್ಷಣೆಯನ್ನು ಪಡೆದಿದ್ದ. ಆದರೆ ಮಹಾಬಲಶಾಲಿಯಾದ ವಾಲಿಗೆ ಋಷ್ಯಮು...

ಹಳ್ಳಿಮಕ್ಕಳ ಸಸ್ಯಜ್ಞಾನ - ಅಮೂಲ್ಯ ಪಾರಂಪರಿಕ ನಿಧಿ

ಅಡ್ಡೂರು ಕೃಷ್ಣ ರಾವ್ ಜನ ೧೧ ಲೇಖನ ೫೧ ವೀಕ್ಷಣೆ

ಹಳ್ಳಿಮಕ್ಕಳಿಗೇನು ಗೊತ್ತು? ಎಂದು ತಿಳಿಯಲು “ಜೀವವೈವಿಧ್ಯ ಗುರುತಿಸುವ ಸ್ಪರ್ಧೆ” ನಡೆಸಿದ ತಮಿಳ್ನಾಡಿನ ವಿವೇಕಾನಂದನ್ ಅವರಿಗೆ ದೊಡ್ಡ ಅಚ್ಚರಿ ಕಾದಿತ್ತು. ಆ ಸ್ಪರ್ಧೆಯಲ್ಲಿ (1992) ಮೊದಲ ಸ್ಥಾನ ಪಡೆದ ಕೊಲುಂಚಿಪಟ್ಟಿಯ...