ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2022

ಜೂನ್ 2022

೨೧೧ ಲೇಖನಗಳು

ಸೋಲೆಂಬ ಗೆಲುವು

ಕೆ.ಪಿ.ಅಶ್ವಿನ್ ರಾವ್ ಜೂನ್ ೨೫ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ದೀಪಾ ಹಿರೇಗುತ್ತಿ ಇವರು ಬರೆದ ವ್ಯಕ್ತಿತ್ವ ವಿಕಸನದ ಬರಹಗಳೇ 'ಸೋಲೆಂಬ ಗೆಲುವು' ಈ ಪುಸ್ತಕವನ್ನು ಪ್ರಕಾಶಿಸಿದವರು ವೀರಲೋಕ ಪ್ರಕಾಶನ ಇವರು. ಇದರ ಮಾಲಕರಾದ ವೀರಕಲೋಕ ಶ್ರೀನಿವಾಸ ಇವರು ತಮ್ಮ ಬೆನ್ನುಡಿಯಲ್ಲಿ ಈ ಪುಸ್ತಕ ಪ...

ಪಠ್ಯ ಪ್ರಮಾದ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಜೂನ್ ೨೫ ಲೇಖನ ೪೫ ವೀಕ್ಷಣೆ

ಸಾಕಷ್ಟು ವಾದ -ವಿವಾದ, ರಾಜಕೀಯ ತಿಕ್ಕಾಟಗಳ ಬಳಿಕ ಕೊನೆಗೂ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯನ್ನು ದೊಡ್ಡರೀತಿಯಲ್ಲಿ ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಹಿಂಪಡೆಯುವುದಿಲ್ಲ ಎಂದು ಸ್ಪ...

ಶಿಕ್ಷಕರ ಮೌನ...!

ಶ್ರೀರಾಮ ದಿವಾಣ ಜೂನ್ ೨೫ ಲೇಖನ ೪೫ ವೀಕ್ಷಣೆ

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶಾಸಕರೊಬ್ಬರು ಒಂದು ಶಾಲೆಯ ಮುಖ್ಯೋಪಾಧ್ಯಾಯರಿಗೋ ಅಥವಾ ಪ್ರಾಂಶುಪಾಲರಿಗೋ ಸಾಕಷ್ಟು ಜನಗಳ ಮುಂದೆ ಕಪಾಳಕ್ಕೆ ಹೊಡೆಯುತ್ತಾರೆ. ಅದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ...

ಒಂದು ಒಳ್ಳೆಯ ನುಡಿ (155) - ಮನಸೆಳೆದ ಮಾತು...

ಬರಹಗಾರರ ಬಳಗ ಜೂನ್ ೨೫ ಲೇಖನ ೬೮ ವೀಕ್ಷಣೆ

* ಒಬ್ಬ ಸಿವಿಲ್ ಇಂಜಿನಿಯರ್ ಮನೆಗಳನ್ನು ಹೇಗೆ ಕಟ್ಟಬೇಕು ಎಂಬುದನ್ನು ತಿಳಿಸಿಕೊಡುತ್ತಾನೆ. ಆದರೆ ಮನೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡಲಾರ… ಇಟ್ಟಿಗೆ ಕಲ್ಲುಗಳನ್ನು ಒಟ್ಟಿಗೆ ಸೇರಿಸಿ ಮನೆ ಕಟ್ಟಬಹುದು. ಆದರೆ...

ಒಂದಿಷ್ಟು ಮುಕ್ತಕಗಳು...

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೨೫ ಕವನ ೩೯ ವೀಕ್ಷಣೆ

ಮನೆ ಮಠವ ತೊರೆಯುತಲಿ ತಿರುಗುತಲೆ ಇದ್ದರದು ತೆನೆ ಬರದು ಮನೆಯೊಳಗೆ ನೀಯೆಂದು ತಿಳಿಯು| ಬನದಲ್ಲಿ ಕುಳಿತರದು ಸುಖ ಶಾಂತಿ ಲಭಿಸದದು ಮನವನದಿ ನೀ ನೆಲೆಸು --- ಛಲವಾದಿಯೆ|| * ಹೆಸರು ಗಳಿಸಲ್ ಏಕೆ ಹೋರಾಡುವಿಯೊ ನೀನು ಕೆಸರು ಮ...

ಸ್ಟೇಟಸ್ ಕತೆಗಳು (ಭಾಗ ೨೭೭) - ಸಾಗುವ ದಾರಿ

ಧೀರಜ್ ಬೆಳ್ಳಾರೆ  ಜೂನ್ ೨೪ ಲೇಖನ ೧೦೩ ವೀಕ್ಷಣೆ

ಮುಂದಿನ ದಾರಿ ಗೊತ್ತಿಲ್ಲ. ಗುರುತು ಪರಿಚಯವಿಲ್ಲ. ಯಾರೋ ಈ ದಾರಿಯಲ್ಲಿ ಸಾಗಿದ್ದರಿಂದ ಅವರಿಗೆ ಬದುಕಲು ಜಾಗ ಸಿಕ್ಕಿದೆಯಂತೆ. ಹಾಗಾಗಿ ನಾನೂ ದಾರಿ ಹಿಡಿದಿದ್ದೇನೆ. ದಾರಿಯಲ್ಲಿ ಸಿಕ್ಕ ಹಲವು ಜನ ನೀನ್ಯಾಕೆ ಈ ದಾರಿ ಹಿಡಿದಿ...

ದೇವಸ್ಥಾನಕ್ಕೆ ಹೋದಾಗ ಚಪ್ಪಲಿ ಕಳೆದುಕೊಂಡಿರುವಿರಾ...?

ಸತೀಶ್ ಶೆಟ್ಟಿ ಚೇರ್ಕಾಡಿ ಜೂನ್ ೨೪ ಲೇಖನ ೧೨೯ ವೀಕ್ಷಣೆ

ಯಾವಾಗಲಾದರೂ ನೀವು ದೇವಸ್ಥಾನಕ್ಕೆ ಹೋದಾಗ ನಿಮ್ಮ ಚಪ್ಪಲಿಗಳನ್ನು ಕಳೆದುಕೊಂಡಿದ್ದೀರಾ? ಹಾಗೆ ಚಪ್ಪಲಿಗಳು ಕಳೆದುಹೋದರೆ ಅದು ಒಳ್ಳೆಯದ್ದಾ ಇಲ್ಲ ಕೆಟ್ಟದ್ದಾ .. ತಿಳಿದುಕೊಳ್ಳಿ …! ಇಲ್ಲಿ ಬರೆದ ವಿಷಯಗಳು ಅವರವರ ನಂಬಿಕೆಗೆ...

ಕದಳೀವನ ಕರ್ಪೂರ

ಅಡ್ಡೂರು ಕೃಷ್ಣ ರಾವ್ ಜೂನ್ ೨೪ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ಈ ಪುಸ್ತಕದ ಒಂದೊಂದೇ ಲೇಖನ ಓದುತ್ತ ಹೋದಂತೆ, ಪರಿಸರ ನಮ್ಮ ಬದುಕನ್ನು ತಟ್ಟುವ ವಿವಿಧ ಪರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಊರಿಗೆ ಮಂಜೂರಾದ ಮೂರು ಟ್ಯೂಬ್‍ಲೈಟ್‍ಗಳನ್ನು ಗ್ರಾಮ ಪಂಚಾಯತಿಯ ಸದಸ್ಯರ ಮನೆ ಮುಂದೆಯೇ ಹಾಕ...

ವಿಮಾನದ ರೆಕ್ಕೆಯ ಮೇಲೆ ಕುಳಿತು ಪ್ರಯಾಣ ಸಾಧ್ಯವೇ?

ಕೆ.ಪಿ.ಅಶ್ವಿನ್ ರಾವ್ ಜೂನ್ ೨೪ ಲೇಖನ ೪೦ ವೀಕ್ಷಣೆ

ಹೀಗೊಂದು ಪ್ರಶ್ನೆ ನಿಮ್ಮೆಲ್ಲರ ಮನಸ್ಸಿನಲ್ಲೂ ಮೂಡಿರಬಹುದಲ್ಲವೇ? ಈ ರೀತಿಯ ಕೆಲವು ದೃಶ್ಯಗಳನ್ನು ನೀವು ಸ್ವಲ್ಪ ಸಮಯದ ಹಿಂದೆ ಅಫ್ಘಾನಿಸ್ತಾನದಲ್ಲಿ ನೋಡಿರಲೂ ಬಹುದು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಘಟನೆ ಆಕ್ರಮಣ ಮಾ...

ಪಿಒಕೆ ಕಬಳಿಸಲು ಪಾಕ್ ನೊಂದಿಗೆ ಕೈಜೋಡಿಸಿದ ಚೀನ

ಕೆ.ಪಿ.ಅಶ್ವಿನ್ ರಾವ್ ಜೂನ್ ೨೪ ಲೇಖನ ೩೭ ವೀಕ್ಷಣೆ

ಸಾಲದ ಸುಳಿಗೆ ಸಿಲುಕಿ ಆರ್ಥಿಕ ದಿವಾಳಿಯತ್ತ ಮುಖ ಮಾಡಿರುವ ಪಾಕಿಸ್ತಾನ ಇದೀಗ ತನ್ನನ್ನು ಪಾರು ಮಾಡಿಕೊಳ್ಳಲು ಹರಸಾಹಸ ಪಡುತ್ತಿದೆ. ಪಾಕಿಸ್ತಾನದ ಪಾಲಿಗೆ ಪರಮಾಪ್ತ ರಾಷ್ಟ್ರವಾಗಿರುವ ಚೀನ ಭರಪೂರ ಪ್ರಮಾಣದಲ್ಲಿ ಹಣಕಾಸು ನೆ...

ಮಾತು ಕೃತಿಗಿಳಿದ ಸಮಯ...

ಶ್ರೀರಾಮ ದಿವಾಣ ಜೂನ್ ೨೪ ಲೇಖನ ೩೮ ವೀಕ್ಷಣೆ

ಮಾನವೀಯ ಮೌಲ್ಯಗಳ ಪುನರುತ್ಥಾನದ " ಜ್ಞಾನ ಭಿಕ್ಷಾ ಪಾದಯಾತ್ರೆ " ಸಮಯದಲ್ಲಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಸ್ವಯಂ ಉದ್ಯೋಗ - ವ್ಯಾಪಾರ ಮಾಡುವ ಕೆಲವು ಗೆಳೆಯರು ಮಾಗಡಿಯಲ್ಲಿ ಭೇಟಿಯಾಗಿ ನಮ್ಮ ಕೆಲಸದ...

ಎಲ್ಲೆಡೆ ಹಲಸು ಮೇಳಗಳದ್ದೇ ಸುದ್ದಿ : ಏನಿದರ ಮಹಿಮೆ...?

ಬರಹಗಾರರ ಬಳಗ ಜೂನ್ ೨೪ ಲೇಖನ ೩೮ ವೀಕ್ಷಣೆ

ಇಂದು ಎಲ್ಲಾ ಊರಿನಲ್ಲಿಯೂ ಹಲಸು ಮೇಳಗಳು ಸುದ್ದಿಯಾಗುತ್ತಿದೆ. ಏನಿದರ ಮಹತ್ವ ಎಂದು ಒಮ್ಮೆ ಆಲೋಚಿಸೋಣ. ಹಲವು ವರ್ಷಗಳ ಹಿಂದೆ ಆಂಗ್ಲರ ಆಡಳಿತದ ಕಾಲ ಉಣ್ಣುವ ಆಹಾರಕ್ಕೆ ತೀವ್ರ ಕೊರತೆ ಇತ್ತಂತೆ. ಯಾರ ಮನೆಯಲ್ಲಾದರೂ ಅಕ್ಕಿಯ...

ಸ್ಟೇಟಸ್ ಕತೆಗಳು (ಭಾಗ ೨೭೬) - ರಾಕ್ಷಸ

ಧೀರಜ್ ಬೆಳ್ಳಾರೆ  ಜೂನ್ ೨೪ ಲೇಖನ ೮೬ ವೀಕ್ಷಣೆ

ನಾನು ಪ್ರತಿದಿನ ದೇವರಿಗೆ ಕೈ ಮುಗಿಯುತ್ತೇನೆ. ನನ್ನನ್ನು ತುಂಬ ಜನ ಗೌರವಿಸುತ್ತಾರೆ. ನಾನು ತುಂಬಾ ಒಳ್ಳೆಯವನಂತೆ ಹೀಗಂತ ಜನ ಮಾತಾಡುತ್ತಾರೆ. ಆದರೆ ನನಗನ್ನಿಸುವುದು ನನ್ನೊಳಗೊಬ್ಬ ರಾಕ್ಷಸ ಹುಟ್ಟಿಕೊಂಡದ್ದು ಯಾವಾಗ ಅಥವಾ...

ಆರು ಹನಿಗಳು !

ಕೆ ನಟರಾಜ್ ಜೂನ್ ೨೩ ಕವನ ೩೭ ವೀಕ್ಷಣೆ

ಡಿಸೈಡರ್! ಈ ಸಂಸಾರ ಎಂಬುದೊಂದು ರಾಜ ಹಂಸ ಬಸ್ಸು... ಗಂಡನದರ ವಾಹಕ... ಹೆಂಡತಿ ನಿರ್ವಾಹಕಿ... ಸೀನಿಯರ್ ಸಿಟಿಜನ್ಸ್ ಸೀಟಿನಲಿ ತಂದೆ-ತಾಯಿ... ಮಕ್ಕಳೆಲ್ಲಾ ಜೂನಿಯರ್ಸ್... ಸೋದರ-ಸೋದರಿ ಇಳಿದು ಹೋಗುವ ಯಾತ್ರಿಗಳು... ಸಂ...

ಬಾಹ್ಯಾಕಾಶದಲ್ಲಿ ಕೃತಕ ಆಕಾಶಕಾಯಗಳ “ಮಾಲಿನ್ಯ”

ಅಡ್ಡೂರು ಕೃಷ್ಣ ರಾವ್ ಜೂನ್ ೨೩ ಲೇಖನ ೫೧ ವೀಕ್ಷಣೆ

ಬಾಹ್ಯಾಕಾಶದಲ್ಲಿ ಕೋಟಿಗಟ್ಟಲೆ ಮಾನವ ನಿರ್ಮಿತ ಆಕಾಶಕಾಯಗಳು ಭೂಮಿಯನ್ನು ಸುತ್ತುತ್ತಿವೆ. ಕೆಲವು ತಿಂಗಳ ಹಿಂದೆ, ಚೀನಾದ ಕೃತಕ ಉಪಗ್ರಹವೊಂದರ ಭಾಗಗಳು ಯು.ಎಸ್.ಎ. ದೇಶದ ಮೇಲೆ ಬೀಳಬಹುದೆಂದು ಸುದ್ದಿಯಾಗಿತ್ತು. ಇದೀಗ ಮೇ 2...

ಅಡುಗೆ ಮನೆಗೆ ಸುರಕ್ಷಿತ ತರಕಾರಿ ತನ್ನಿ...!

ಕೆ.ಪಿ.ಅಶ್ವಿನ್ ರಾವ್ ಜೂನ್ ೨೩ ಲೇಖನ ೩೫ ವೀಕ್ಷಣೆ

ಸರ್ವ ರೋಗಕ್ಕೆ ಬೂದಿ ಮದ್ದು ಎಂಬ ಮಾತನ್ನು ಕೇಳಿರಬಹುದು. ಇದು ಬಹುತೇಕ ಸತ್ಯವಾದ ಮಾತು. ಮಾರಾಟ ಉದ್ದೇಶಕ್ಕಾಗಿ ಮತ್ತು ನಮ್ಮ ಬಳಕೆಗೆ ಬೆಳೆಯುವ ತರಕಾರಿಗಳಿಗೆ ನಾವು ಹಾನಿ ಇಲ್ಲದ ಕೀಟ ನಿಯಂತ್ರಕವನ್ನು ಬಳಕೆ ಮಾಡಿ ಬೆಳೆಯಲ...

ಸುಬ್ರಹ್ಮಣ್ಯನ್ ಚಂದ್ರಶೇಖರ್

ಕೆ.ಪಿ.ಅಶ್ವಿನ್ ರಾವ್ ಜೂನ್ ೨೩ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ನವಕರ್ನಾಟಕ ಪ್ರಕಾಶನ ಇವರು ಹೊರತರುತ್ತಿರುವ 'ವಿಶ್ವ ಮಾನ್ಯರು' ಮಾಲಿಕೆಯಲ್ಲಿ ಹೊರಬಂದ ಕೃತಿಯೇ ನಕ್ಷತ್ರಗಳ ಭವಿಷ್ಯಕಾರ 'ಸುಬ್ರಹ್ಮಣ್ಯನ್ ಚಂದ್ರಶೇಖರ್'. ಈ ಮಾಲಿಕೆಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಹಾಗೂ...

ಸುಳ್ಳು ಮತ್ತು ಸತ್ಯದ ಸಂಘರ್ಷ...!

ಶ್ರೀರಾಮ ದಿವಾಣ ಜೂನ್ ೨೩ ಲೇಖನ ೩೧ ವೀಕ್ಷಣೆ

ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳು. ಸಾಮಾಜಿಕ ಜಾಲತಾಣಗಳ ಮೇಲೆ ಇರುವ ಒಂದು ದೊಡ್ಡ ಆರೋಪ ಇಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳು ಬಹು ವೇಗವಾಗಿ ಹರಡಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿವೆ. ಅವುಗ...

ಬಾಳಿಗೊಂದು ಚಿಂತನೆ - 223

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೨೩ ಲೇಖನ ೩೭ ವೀಕ್ಷಣೆ

ಇತರರಿಂದ ನಾನು ಹಾಳಾದೆ. ಮೊನ್ನೆ ಮೊನ್ನೆಯವರೆಗೂ ನಮ್ಮ ಮಗ ಚೆನ್ನಾಗಿದ್ದ. ಈಗ ಸರಿಯಿಲ್ಲ, ಅವಳು ಹೀಗೆ ಮಾಡಲು ಅವಳ ಸ್ವಬುದ್ಧಿ ಅಲ್ಲ, ಬೇರೆಯವರು ಕೆಡಿಸಿದ್ದು -ಇಂಥ ಮಾತುಗಳನ್ನು ಎಷ್ಟೋ ಆಲಿಸಿದವರು ನಾವೆಲ್ಲ. ತನ್ನದೇ ಸ...

ಸ್ಟೇಟಸ್ ಕತೆಗಳು (ಭಾಗ ೨೭೫) - ಮಸುಕು

ಧೀರಜ್ ಬೆಳ್ಳಾರೆ  ಜೂನ್ ೨೨ ಲೇಖನ ೭೩ ವೀಕ್ಷಣೆ

ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆಕಡೆಗೆ ಹೊರಟೆ....