ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2022

ಜೂನ್ 2022

೨೧೧ ಲೇಖನಗಳು

ಅಪ್ಪಂದಿರ ದಿನಕ್ಕಾಗಿ ಒಂದು ಗಝಲ್

ರತ್ನಾ ಕೆ.ಭಟ್ ಜೂನ್ ೧೯ ಕವನ ೪೦ ವೀಕ್ಷಣೆ

*ಚೆಲುವಿನ ಬದುಕನ್ನು ರೂಪಿಸಿದವನು ಅಪ್ಪ* *ಒಲವಿನ ಶರಧಿಯಲಿ ತೋಯಿಸಿದವನು ಅಪ್ಪ* *ತನ್ನವರ ಒಳಿತಿಗಾಗಿ ಬದುಕನ್ನು ಮುಡಿಪಾಗಿಟ್ಟನಲ್ಲವೇ* *ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಲಹಿದವನು ಅಪ್ಪ* *ಒಡೆತನವ ಎಂದೆಂದೂ ಆಶಿಸದ ಮನಸ್...

ನ್ಯಾನೊ ಕಥೆ - ಬದುಕು ದೊಡ್ಡದು

ನಿರಂಜನ ಕೇಶವ ನಾಯಕ ಜೂನ್ ೧೯ ಲೇಖನ ೩೯ ವೀಕ್ಷಣೆ

ಕ್ಯಾನ್ಸರ್ ರೋಗದಿಂದ ಬಲುವಾಗಿ ಬಳಲುತ್ತಿದ್ದ ವ್ಯಕ್ತಿಯ ಕಿವಿಗೆ ಪ್ರೇಮ ವಿಫಲವಾಗಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕಿವಿಗೆ ಬಿತ್ತು. ನನಗೆ ಬದುಕುವ ಆಸೆಯಿದೆ ಆದರೆ ಅವಕಾಶಗಳು ಕಡಿಮೆ. ಈ ಯುವಕ ಬದುಕಲು ವಿಪುಲ...

ಮಂಜುಗಡ್ಡೆ ಕೆಳಗೆ 1640 ಅಡಿ ಆಳದಲ್ಲಿ ಹೊಸ ಜೀವಿಗಳ ಪತ್ತೆ

ಅಡ್ಡೂರು ಕೃಷ್ಣ ರಾವ್ ಜೂನ್ ೧೯ ಲೇಖನ ೪೩ ವೀಕ್ಷಣೆ

ಮಂಜಿನ ಖಂಡ ಅಂಟಾರ್ಕ್‌ಟಿಕ್. ಅಲ್ಲಿ 1640 ಅಡಿ ಆಳದಲ್ಲಿರುವ ನದಿಯಲ್ಲಿ ಹೊಸ ಜೀವಿಗಳನ್ನು ಪತ್ತೆ ಮಾಡಿದ್ದಾರೆ ಸಂಶೋಧಕರು. ನ್ಯೂಝಿಲೆಂಡಿನ ಸಂಶೋಧಕರು ಮಂಜುಗಡ್ಡೆಯ ಬೃಹತ್ ಪದರವನ್ನು ಕೊರೆದು, ಆ ತೂತಿನಲ್ಲಿ ಆಳದ ಗವಿಗೆ...

ಪರಹಿತಕಾರಿ ಅಪ್ಪ

ಜಾನಕೀಸುತ (ಶ್ರೀ ಸೌಜನ್ಯ ಎಚ್.ಪಿ.) ಜೂನ್ ೧೯ ಕವನ ೫೦ ವೀಕ್ಷಣೆ

ಬಂಧುಗಳ, ಪರಿಚಿತರ ಸುಖ-ದುಃಖಗಳಿಗೆ ತಾನು ಪಾಲುದಾರನಾಗುವ ಹುಮ್ಮಸಿನಲಿ ತಲೆಯ ಮೇಲೆ ಅನವಶ್ಯಕ ಭಾರ ಎಳೆದುಕೊಂಡ ಪರಹಿತಕಾರಿ ಶುಭ-ಅಶುಭ ಕಾರ್ಯಗಳಲ್ಲಿ ಮನೆಯ ಮುಂದಿನ ಶಾಮಿಯಾನ, ಈ ಮನೆಯ ಕಾರ್ಯ ಮುಗಿದೊಡೆ ಇನ್ನೊಂದು ಮನೆಯ ಮ...

ದೇಶಸೇವೆ ಕೇವಲ ಮಾತುಗಳಲ್ಲ, ಅದು ನಮ್ಮ ನಡವಳಿಕೆ...

ಶ್ರೀರಾಮ ದಿವಾಣ ಜೂನ್ ೧೮ ಲೇಖನ ೬೬ ವೀಕ್ಷಣೆ

ಅಗ್ನಿ ಪಥ್ ಯೋಜನೆಯಲ್ಲಿ ದೇಶ ಪ್ರೇಮ, ದೇಶ ರಕ್ಷಣೆ, ಶಿಸ್ತು ಬದ್ಧ ಜೀವನ ಸಂಸ್ಕಾರ ಎಲ್ಲವೂ ಯುವಕರಲ್ಲಿ ಮೂಡುತ್ತದೆ ಎಂಬುದು ನಿಜ. ಅದನ್ನು ಹೃದಯ ಪೂರ್ವಕವಾಗಿ ಸ್ವಾಗತಿಸುತ್ತಾ ಹಾಗೆಯೇ ಅದರಲ್ಲಿ ‌ಬಹಳಷ್ಟು ಪ್ರಯೋಜನವಿದೆ...

'ಅಪ್ಪ' ಎಂಬ ಸೂಪರ್ ಮ್ಯಾನ್!

ಬರಹಗಾರರ ಬಳಗ ಜೂನ್ ೧೮ ಲೇಖನ ೩೮ ವೀಕ್ಷಣೆ

ಸಣ್ಣವರಿರುವಾಗ ಮಕ್ಕಳಿಗೆ ಅಪ್ಪ ಎಂದರೆ ಸೂಪರ್ ಮ್ಯಾನ್, ಏಕೆಂದರೆ ಆತ ತನ್ನ ಮಕ್ಕಳಿಗಾಗಿ ಯಾವುದೇ ಸಾಹಸ ಮಾಡಲು ತಯಾರು. ಮಕ್ಕಳಿಗೆ ಯಾವಾಗಲೂ ಅಪ್ಪನೆಂದರೆ ಭಯ ಮಿಶ್ರಿತ ಪ್ರೀತಿ. ಅಪ್ಪನ ಬಳಿ ಯಾವುದೇ ವಿಷಯ ಹೇಳಬೇಕಾದರೆ ಅ...

ಮೂರು ಹನಿಗಳು...!

ಪದ್ಮ ಬೆಂಗಳೂರು ಜೂನ್ ೧೮ ಕವನ ೫೪ ವೀಕ್ಷಣೆ

೧. ಸಲಹೆ ಉದರದೊಳಗಿನ ಭ್ರೂಣ ಧ್ಯಾನಸ್ಥ ಮುನಿ...! ಅನುಭವ ಕೊಟ್ಟು ಪಡೆದು ಜ್ಞಾನಿಯಾಗು ನೀ! ೨ ಬೀಜದ ಸ್ವಗತ ಹನಿಯೊಳಗಿತ್ತೇ ಬೆಳಕ ಸುಳಿ... ಕಳಚಿ ಬಿಟ್ಟಿತ್ತಲ್ಲಾ ಕತ್ತಲ ಸರಪಳಿ! ೩ ಅಧ್ಯಯನ ಎರೆಹುಳದ ಒದ್ದಾಟ ರೈತನ ಹೃದಯ...

ಸ್ಟೇಟಸ್ ಕತೆಗಳು (ಭಾಗ ೨೭೧) - ಪಾದ

ಧೀರಜ್ ಬೆಳ್ಳಾರೆ  ಜೂನ್ ೧೮ ಲೇಖನ ೬೯ ವೀಕ್ಷಣೆ

ನಾನು ಅವತ್ತು ಮನೆಯಲ್ಲಿ ಇರಲಿಲ್ಲ ಹಾಗಾಗಿ ದೇವರ ಮನೆಯನ್ನು ನಮ್ಮ ಮನೆಯ ಬೇಲಿಯ ಹೂವುಗಳು ಅಲಂಕರಿಸಿಲ್ಲ. ಪ್ರತಿದಿನವೂ ದೇವರ ಪಾದದ ಅಡಿಯಲ್ಲಿ ಕುಳಿತು ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳುವ ಅವಕಾಶವನ್ನ ಕಳೆದುಕೊಂಡೆವಲ್ಲಾ...

'ಸಂಪದ' ನಗೆ ಬುಗ್ಗೆ - ಭಾಗ ೨೦

ಕೆ.ಪಿ.ಅಶ್ವಿನ್ ರಾವ್ ಜೂನ್ ೧೮ ಲೇಖನ ೫೯ ವೀಕ್ಷಣೆ

ಮರಳಿ ಯಾಕೆ ಕೊಡ್ತಾ ಇಲ್ಲ ! ನ್ಯಾಯಾಧೀಶ: ಯಾಕಯ್ಯಾ ನೀನು ನಿನ್ನ ಗೆಳೆಯನಿಂದ ಸಾಲ ತೆಗೆದುಕೊಂಡಿದ್ದನ್ನು ಮರಳಿ ಕೊಡ್ತಾ ಇಲ್ಲ? ಗಾಂಪ: ಶಾಲೆಯಲ್ಲಿ ನಮ್ಮ ಗಣಿತ ಮೇಷ್ಟ್ರು ಕೈಗಡ ತೆಗೆದುಕೊಳ್ಳಲು ಮಾತ್ರ ಕಲಿಸಿದರು ಸರ್, ತ...

ಕನ್ನಡ ಪತ್ರಿಕಾ ಲೋಕ (ಭಾಗ ೬೪) - ರಂಗವಿಠಲ

ಶ್ರೀರಾಮ ದಿವಾಣ ಜೂನ್ ೧೮ ಲೇಖನ ೯೬ ವೀಕ್ಷಣೆ

ಶ್ರೀ ಶ್ರೀಪಾದರಾಜರ ಭಕ್ತಿಸಾಹಿತ್ಯ, ಕನ್ನಡ ದಾಸಸಾಹಿತ್ಯ, ದೇವರನಾಮ ಚಿಂತನೆ ಮತ್ತು ಜ್ಞಾನಸತ್ರಕ್ಕೆ ಮೀಸಲಾದ ಮಾಸಪತ್ರಿಕೆಯೇ ರಂಗವಿಠಲ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜುಲೈ ೨೦೧೫ರದ್ದು. ಆ ಸಮಯ ಪತ್ರಿಕೆಯು ೧೨ನೇ ವರ...

ಆರ್ಟ್ ಆಫ್ ಸಕ್ಸಸ್

ಕೆ.ಪಿ.ಅಶ್ವಿನ್ ರಾವ್ ಜೂನ್ ೧೮ ಪುಸ್ತಕ ವಿಮರ್ಶೆ ೩೨ ವೀಕ್ಷಣೆ

ರಮೇಶ್ ಅರವಿಂದ್ ಕನ್ನಡದ ಖ್ಯಾತ ಚಲನಚಿತ್ರ ನಟರು, ನಿರ್ದೇಶಕರು ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕರು ಎಂಬ ಸಂಗತಿ ನಿಮಗೆ ಗೊತ್ತೇ ಇದೆ. ಕಿರುತೆರೆಯಲ್ಲಿ 'ವೀಕೆಂಡ್ ವಿದ್ ರಮೇಶ್' ಹಾಗೂ 'ಪ್ರೀತಿಯಿಂದ ರಮೇಶ್' ಮೊದಲಾದ...

19. ಕಣಜದ ಹುಳದಿಂದ ಸ್ಫೂರ್ತಿ

ಅಡ್ಡೂರು ಕೃಷ್ಣ ರಾವ್ ಜೂನ್ ೧೮ ಲೇಖನ ೪೦ ವೀಕ್ಷಣೆ

ಸುಧೀರ ದುರ್ಬಲ ಹುಡುಗ. ಹಿರಿಯ ವಿದ್ಯಾರ್ಥಿಗಳು ಅವನಿಗೆ ಹೊಡೆದು, ಅವನು ತಂದಿದ್ದ ಬುತ್ತಿ ತಿನ್ನುತ್ತಿದ್ದರು. ಅವರ ವಿರುದ್ಧ ದೂರ ಕೊಡಬೇಕೆಂದು ಸುಧೀರ ಹೊರಟಾಗ, ಹಿರಿಯ ವಿದ್ಯಾರ್ಥಿಗಳು ಅವನನ್ನು ಹೆದರಿಸಿದರು. “ನೀನೇನಾ...

ಶಿಕ್ಷಣ ಎಂಬುದು ಮಾನವೀಯತೆಯ ವಿಕಾಸ !

ಶ್ರೀರಾಮ ದಿವಾಣ ಜೂನ್ ೧೮ ಲೇಖನ ೬೨ ವೀಕ್ಷಣೆ

ಸರ್ಕಾರ ಮತ್ತು ಆಡಳಿತ ವ್ಯವಸ್ಥೆ, ಸ್ವಲ್ಪ ಕಣ್ಣರಳಿಸಿ ನೋಡಬೇಕು, ಕಿವಿಯರಳಿಸಿ ಆಲಿಸಬೇಕು, ಹೃದಯದೊಳಗೆ ಜಾಗ ಕಲ್ಪಿಸಬೇಕು, ಮನಸ್ಸು ಮಾಡಿ ಸ್ವೀಕರಿಸಬೇಕು. ಇಂದು ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಒಂದು ಹೋರಾಟ ಬೆಂಗಳೂ...

ಸ್ಟೇಟಸ್ ಕತೆಗಳು (ಭಾಗ ೨೭೦) - ಆ ಕಣ್ಣು

ಧೀರಜ್ ಬೆಳ್ಳಾರೆ  ಜೂನ್ ೧೮ ಲೇಖನ ೭೮ ವೀಕ್ಷಣೆ

ಇವತ್ತು ಮೌನದ ಕಣ್ಣಲ್ಲಿ ಇಣುಕಿದಾಗ ನನ್ನ ಕಣ್ಣು ತಪ್ಪಿಗಾಗಿ ಕಣ್ಣೀರು ಸುರಿಸಿತು. ಅವತ್ತು ಕುಟುಂಬದ ಬಂಧುಗಳನ್ನು ಜೊತೆ ಸೇರಿಸಲು ದೈವಗಳು ಕರೆ ನೀಡಿದ್ದವು. ಅಲ್ಲಿ ಕೈಮುಗಿದು ನಿಂತೆವು. ಅನ್ನ, ಅವಲಕ್ಕಿ, ಬಾಳೆಹಣ್ಣು,...

ಮುಕ್ತಕಗಳೆ ಹುಷಾರು !

ಹಾ ಮ ಸತೀಶ ಜೂನ್ ೧೭ ಕವನ ೩೭ ವೀಕ್ಷಣೆ

ಮುಕ್ತಕಗಳೆ ನಿಮ್ಮನ್ನು ಜನ ನೋಡಿ ನಗುತಿಹರು ಮಸ್ತಕದಿ ಉಳಿಯದದು ಎನುತಿಂದು ಹೇಳಿಹರು ಮೂರು ಕತ್ತೆಯ ಪ್ರಾಯ ಮಂಗ ಕುರಿ ನಾಯಿಗಳು ಇವುಗಳೆಲ್ಲವು ಸೇರಿ ಅಪಭ್ರಂಶ ಎಂದಿಹರು ಹೇಸರ ಕತ್ತೆಯ ರೀತಿ ಯಾಕೆ ಒದರುವಿರೀಯಿಂದು ನೇಸರನು...

ಬಾಗ್ದಾದ್'ನಿಂದ ವಿಸ್ತರಿಸಿದ 'ಖಗೋಳ' ದರ್ಶನದ ಗ್ರಸ್ತತೆ!

ಶಿಕ್ರಾನ್ ಶರ್ಫುದ್ದೀನ್ ಎಂ ಜೂನ್ ೧೭ ಲೇಖನ ೩೫ ವೀಕ್ಷಣೆ

“Star gazing marries a child’s wonder to a genius’ intellect. Here, we journey into an astronomer’s universe, while marvelling at his mind” - ಅನಾಮಿಕ ಖಗೋಳಶಾಸ್ತ್ರವು ಬಹುಶಃ ವೈಜ್ಞಾನಿಕ ಶ...

ನಮ್ಮ ಮರಗಳು

ಅಡ್ಡೂರು ಕೃಷ್ಣ ರಾವ್ ಜೂನ್ ೧೭ ಪುಸ್ತಕ ವಿಮರ್ಶೆ ೧೧೮ ವೀಕ್ಷಣೆ

"ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ ೧೦೩ ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ ಮೊದಲ...

ಮಾಯಾ ಹೂವುಗಳ ಲೋಕ !

ಕೆ.ಪಿ.ಅಶ್ವಿನ್ ರಾವ್ ಜೂನ್ ೧೭ ಲೇಖನ ೫೯ ವೀಕ್ಷಣೆ

ನೀವು ಬಣ್ಣ ಬದಲಾಯಿಸುವ ಹೂವುಗಳನ್ನು ನೋಡಿರುವಿರಾ? ನಮ್ಮ ಪರಿಸರದಲ್ಲಿ ಅರಳುವ ಕೆಲವು ಹೂವುಗಳು ತಮ್ಮ ಬಣ್ಣವನ್ನು ಸಮಯಕ್ಕೆ ಅನುಗುಣವಾಗಿ ಬದಲಾಯಿಸುತ್ತಾ ಹೋಗುತ್ತದೆ. ಅರಳುವಾಗ ಬಿಳಿ ಬಣ್ಣದಾಗಿರುವ ಹೂವು ಸಾಯಂಕಾಲ ಹೊತ್ತ...

ಮೇಲ್ಮನೆ ಫಲಿತಾಂಶ ಹೊಸ ದಿಕ್ಕಿಗೆ ಆಧಾರ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೭ ಲೇಖನ ೩೪ ವೀಕ್ಷಣೆ

ರಾಜ್ಯದಲ್ಲಿ ಚುನಾವಣೆ ಕಾಲ ಆರಂಭಗೊಂಡಿದೆ. ಇತ್ತೀಚೆಗೆ ರಾಜ್ಯಸಭೆಯ ೪ ಸ್ಥಾನಗಳಿಗೆ ಚುನಾವಣೆ ನಡೆಯಿತು. ಈಗ ಮೇಲ್ಮನೆಯ ನಾಲ್ಕು ಸ್ಥಾನಗಳಿಗೆ ನಡೆದ ಫಲಿತಾಂಶ ಪ್ರಕಟಗೊಂಡಿತು. ಇದರಲ್ಲಿ ಜೆಡಿಎಸ್ ಎರಡು ಸ್ಥಾನಗಳನ್ನು ಕಳೆದ...

ಪದ್ಮನಾಭ ಪಾಹಿಮಾಂ

ಶ್ರೀರಾಮ ದಿವಾಣ ಜೂನ್ ೧೭ ಪುಸ್ತಕ ವಿಮರ್ಶೆ ೩೭ ವೀಕ್ಷಣೆ

ಮಗ - ಸೊಸೆ ಸಂಪಾದಿಸಿದ ಕೃತಿ "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ" "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ", ದಿ | ಕೆ. ಎಸ್. ಪದ್ಮನಾಭ ಆಚಾರ್ಯ ಅವರ ಪುತ್ರ ಕಡಿಯಾಳಿ ಬಾಲಕೃಷ್ಣ ಆಚಾರ್ಯ ಹಾಗೂ ಸೊಸೆ ಶ್ರೀಮತಿ ವಾಣಿ ಬಿ...