ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2022

ಜೂನ್ 2022

೨೧೧ ಲೇಖನಗಳು

ಯಕ್ಷಗಾನ ಪ್ರಸಂಗ ಸಂಪುಟ

ಅಡ್ಡೂರು ಕೃಷ್ಣ ರಾವ್ ಜೂನ್ ೦೨ ಪುಸ್ತಕ ವಿಮರ್ಶೆ ೫೩ ವೀಕ್ಷಣೆ

ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಪೊಳಲಿ ನಿತ್ಯಾನಂದ ಕಾರಂತರು ಸುಮಾರು ೨೦ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ. ಅದಕ್ಕೆ ಒಂದು ಕಾರಣ ಅವು ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ....

ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ...

ಶ್ರೀರಾಮ ದಿವಾಣ ಜೂನ್ ೦೨ ಲೇಖನ ೩೭ ವೀಕ್ಷಣೆ

ಶಿಕ್ಷಣ... ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ...

ಬಾಳಿಗೊಂದು ಚಿಂತನೆ - 219

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೦೨ ಲೇಖನ ೩೨ ವೀಕ್ಷಣೆ

ಭಗವದ್ಗೀತೆಯಲ್ಲಿ ಅರ್ಜುನನ ಅನೇಕ ಸಂಶಯಗಳಿಗೆ ಭಗವಂತ ಸಮಾಧಾನದಿಂದ ಉತ್ತರಿಸುವುದನ್ನು ನಾವು ಓದುತ್ತೇವೆ. ವಿಶ್ವಮಾನ್ಯ, ಲೋಕವಿಖ್ಯಾತ, ಸಾರ್ವಕಾಲಿಕ ಸತ್ಯ ಭಗವದ್ಗೀತೆಯ ಸಾರ. ಒಂದೆಡೆ ಕೋಪದ ಬಗ್ಗೆ ಬರೆದ ಸಾಲುಗಳಿವು. *ಕಾ...

ಕಾದಿರುವಳು ತಾಯಿ...

ಕೆ ನಟರಾಜ್ ಜೂನ್ ೦೧ ಕವನ ೩೭ ವೀಕ್ಷಣೆ

ಕಾದಿರುವಳು ಮುಗ್ಧ ತಾಯಿ ತನ್ನ ಮಗನು ಬರುವನೆಂದು ಓಡೋಡಿಯೇ ಬರುವನೆಂದು! ಎನ್ನ ನಿಗಾ ವಹಿಸುವನೆಂದು! ಸೈನ್ಯಕೆಂದು ಓಡಿ ಹೋದವನು ಒಂಟಿಯಾಗೇ ತೆರಳಿದವನು ತುತ್ತು ಕೂಳಿಗಾಗಿ ಅಲೆದವನು ತಾಯಿ ನೆನಪಲೇ ತೆರಳಿದವನು! ಸೋದರ ಪ್ರೀ...

ಸೂಫಿಯ ಕಣ್ಣುಗಳಲ್ಲಿ ಮಿನುಗಿದ ನಕ್ಷತ್ರಪುಂಜಗಳು!

ಶಿಕ್ರಾನ್ ಶರ್ಫುದ್ದೀನ್ ಎಂ ಜೂನ್ ೦೧ ಲೇಖನ ೩೫ ವೀಕ್ಷಣೆ

ಅಬ್ದ್ ಅಲ್-ರಹಮಾನ್ ಅಲ್-ಸೂಫಿ ಅವರು ಪರ್ಷಿಯನ್ ಖಗೋಳಶಾಸ್ತ್ರಜ್ಞರಾಗಿದ್ದರು; ಪಶ್ಚಿಮದಲ್ಲಿ 'Azophi' ಅಥವಾ 'Azophi Arabus' ಹೆಸರಿನಿಂದ ಖ್ಯಾತಿಗಳಿಸಿದರು. ಶ್ರೀಯುತರು ಪರ್ಷಿಯಾದ ಇಸ್ಫಹಾನ್‌'ನಲ್ಲಿರುವ ಎಮಿರ್ ಅದು...

‘ಸುವರ್ಣ ಸಂಪುಟ' (ಭಾಗ ೭೨) - ಚೆನ್ನವೀರ ಕಣವಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೧ ಲೇಖನ ೧೧೫ ವೀಕ್ಷಣೆ

ಜೂನ್ ೨೮, ೧೯೨೮ರಂದು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಸಕ್ಕರೆಪ್ಪ ಹಾಗೂ ಪಾರ್ವತಮ್ಮ ದಂಪತಿಗಳ ಮಗನಾಗಿ ಜನಿಸಿದವರು ಚೆನ್ನವೀರ ಕಣವಿಯವರು. ಇವರ ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ತಂದೆಯವರು ಶಿರು...

ಚೇತರಿಕೆಯ ಆಶಾವಾದ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೧ ಲೇಖನ ೪೫ ವೀಕ್ಷಣೆ

ಕೇಂದ್ರದ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವಾಲಯವು ಮಂಗಳವಾರ, ೨೦೨೧-೨೨ನೇ ಸಾಲಿನ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ದೇಶವು ಈ ಹಣಕಾಸು ಸಾಲಿನಲ್ಲಿ ಶೇ ೮.೭ ಜಿಡಿಪಿಯನ್ನು ದಾಖಲಿಸ...

ಅಭಿವೃದ್ಧಿ ಎಂಬ ಮಾಯಾ ಜಿಂಕೆಯ ಹಿಂದೆ...

ಶ್ರೀರಾಮ ದಿವಾಣ ಜೂನ್ ೦೧ ಲೇಖನ ೩೩ ವೀಕ್ಷಣೆ

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರ...

ಒಂದು ಒಳ್ಳೆಯ ನುಡಿ - 153

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೦೧ ಲೇಖನ ೩೬ ವೀಕ್ಷಣೆ

ನಮಗಾದ ಕಷ್ಟ-ನಷ್ಟಗಳು, ನೋವುಗಳನ್ನು ಹಾಗೆಯೇ ಮನಸ್ಸಿನಲ್ಲಿಟ್ಟುಕೊಂಡು ಸದಾ ಚಿಂತಿಸುವುದು ಒಳ್ಳೆಯದಲ್ಲ. ಅದನ್ನು ಬೇರು ಸಹಿತ ಕಿತ್ತು ಎಸೆಯಲು ಪ್ರಯತ್ನಿಸಬೇಕು. ಹಾಗೆ ಮನಸ್ಸಿಂದ ಹೊರಗೆ ಹಾಕಲು ಮನದೊಳಗೆ ಇನ್ನೇನೋ ವಿಷಯ...

ಸ್ಟೇಟಸ್ ಕತೆಗಳು (ಭಾಗ ೨೫೪) - ಕಣ್ಣಿನ ಮಾತು

ಧೀರಜ್ ಬೆಳ್ಳಾರೆ  ಜೂನ್ ೦೧ ಲೇಖನ ೮೮ ವೀಕ್ಷಣೆ

ಇತ್ತೀಚಿಗೆ ಕೆಲದಿನಗಳಿಂದ ಬಾಯಿ ಮಾತುಗಳನ್ನೇ ಕೇಳುತ್ತಾ ಇದ್ದೆ. ಬಾಯಿ ಮಾತಾಡ್ತಾ ಇತ್ತು. ನನ್ನ ಕಿವಿ ಕೇಳಿಸಿಕೊಳ್ಳುತ್ತಾ ಇತ್ತು. ಕಣ್ಣು ಮಾತಾಡೋದನ್ನ ಕೇಳಿಸಿಕೊಳ್ಳುವಷ್ಟು ವ್ಯವಧಾನವಿರಲಿಲ್ಲ. ಇವತ್ತು ಊರ ಜಾತ್ರೆಯಲ್...

ಗಝಲ್ ದುನಿಯಾ...

ಹಾ ಮ ಸತೀಶ ಬೆಂಗಳೂರು ಜೂನ್ ೦೧ ಲೇಖನ ೪೩ ವೀಕ್ಷಣೆ

೧. ಸಮಾಜದ ಓರೆಕೋರೆಗಳಿಗೆ ಬದ್ಧತೆಯ ನೆರಳಿರಲಿ ಸಖಿ ನಮ್ರತೆಯ ಮನಸ್ಥಿತಿಗಳಿಗೆ ಸಿದ್ಧತೆಯ ಹೆಗಲಿರಲಿ ಸಖಿ ಆಡುವ ಮಾತಿನಲಿ ಹುರುಳಿರದ ನಾಜೂಕಿನ ವರ್ತನೆ ಓಡುವ ದಿನಗಳಲಿ ಪಾವಿತ್ರ್ಯತೆಯ ಸೆರಗಿರಲಿ ಸಖಿ ನಗುವಿನ ಮುಖವಾಡದಲಿ...