ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2022

ಜೂನ್ 2022

೨೧೧ ಲೇಖನಗಳು

ಅಪ್ಪೆಮಿಡಿ, ಜಾಮೂನ್ ಮಾವಿನ ಗುಂಗಿನಲ್ಲಿ

ಅಡ್ಡೂರು ಕೃಷ್ಣ ರಾವ್ ಜೂನ್ ೧೪ ಲೇಖನ ೩೭ ವೀಕ್ಷಣೆ

"ಬಾಯಿಗೆ ಹಾಕ್ಕೊಂಡು, ರಸ ಹೀರಿ, ಉಳಿದ ಗೊರಟು ಉಗುಳಿ ಬಿಡಿ” ಎನ್ನುತ್ತಾ ಮೂರು ಅಡಿಕೆ ಗಾತ್ರದ ಹಣ್ಣುಗಳಿದ್ದ ಸಣ್ಣ ತಟ್ಟೆಯೊಂದನ್ನು ಕೈಗಿತ್ತರು ಬೇಳೂರಿನ ಹೆಗಡೆ ಸುಬ್ಬಣ್ಣ. ಒಂದು ಹಣ್ಣು ಬಾಯಿಗೆ ಹಾಕ್ಕೊಂಡು ಚೀಪಿದೆ....

Life is more important than work…!

ಕೆ.ಪಿ.ಅಶ್ವಿನ್ ರಾವ್ ಜೂನ್ ೧೪ ಲೇಖನ ೩೭ ವೀಕ್ಷಣೆ

ಈ ಮೇಲಿನ ಮಾತುಗಳನ್ನು ಹೇಳಿದವನ ಹೆಸರು ನನಗೆ ಈಗಲೂ ನೆನಪಿಲ್ಲ. ಕೆಲಸಕ್ಕಿಂತಲೂ ಜೀವ ದೊಡ್ದದು ಎಂಬ ಬಹುತೂಕದ ಮಾತು ಹೇಳಿ ಹೋದವನ ಹೆಸರು ನೆನಪಿಲ್ಲವಾದರೂ ಅವನು ಕೊಟ್ಟ ಒಂದು ಬಾಟಲಿ ರಕ್ತ ಮಾತ್ರ ಜೀವ ಉಳಿಸಿತು ಎಂಬುವುದು...

ಇದು ತಿಳಿವಳಿಕೆ ಅಲ್ಲ ನಡವಳಿಕೆ...

ಶ್ರೀರಾಮ ದಿವಾಣ ಜೂನ್ ೧೪ ಲೇಖನ ೪೨ ವೀಕ್ಷಣೆ

ಅತಿಯಾದ ಮಾನವೀಯತೆ ಮತ್ತು ಒಳ್ಳೆಯತನ ಕೆಲವೊಮ್ಮೆ ವಾಸ್ತವ ಪ್ರಜ್ಞೆ ಮತ್ತು ಸಾಮಾನ್ಯ ಜ್ಞಾನದ ಕೊರತೆಯಿಂದ ತಪ್ಪು ಪರಿಣಾಮ ಉಂಟು ಮಾಡಬಹುದು ಎಚ್ಚರವಿರಲಿ. ಪಾದಯಾತ್ರೆಯ ಸಮಯದಲ್ಲಿ ಗೆಳೆಯರೊಬ್ಬರು ಹೇಳಿದ ಕಥೆ ಈ ನಿಟ್ಟಿನಲ್...

ಬಾಳಿಗೊಂದು ಚಿಂತನೆ - 221

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೧೪ ಲೇಖನ ೪೦ ವೀಕ್ಷಣೆ

ನಮ್ಮ ಬದುಕಿನ ಹಾದಿಯಲ್ಲಿ 'ಶೋಧನೆ' ಎಂಬುದು ಮುಖ್ಯವಾದ್ದು, ಅಮೂಲ್ಯವಾದ್ದು. ಯಾವುದೇ ವಸ್ತು, ವಿಷಯವನ್ನು ತುಲನೆಮಾಡಿ, ಶೋಧಿಸಿಯೇ ನಾವೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಲ್ಲಿ ಬದುಕನ್ನು ಗೆದ್ದಂತೆಯೇ ಸರಿ. ಎಲ್ಲರೂ ಹೇಳ...

ಸ್ಟೇಟಸ್ ಕತೆಗಳು (ಭಾಗ ೨೬೬) - ಬದುಕು

ಧೀರಜ್ ಬೆಳ್ಳಾರೆ  ಜೂನ್ ೧೩ ಲೇಖನ ೭೬ ವೀಕ್ಷಣೆ

ನಮಗೆ ಕಾಣದ ಕಾಡಿನ ಕತ್ತಲೆಯೊಳಗೆ ಅದೊಂದು ಕುಟುಂಬ ವಾಸ ಮಾಡುತ್ತಿತ್ತು. ನಮಗದು ಕಾಡಿನ ಕತ್ತಲೆ ಅವರಿಗೆ ಜೀವನದ ಬೆಳಕು. ಹಸಿರಿನ ನಡುವೆ ಉಸಿರಾಡುತ್ತಾ, ಹಸಿರು ನೀಡಿದ್ದನ್ನು ತಿನ್ನುತ್ತಾ ತಮ್ಮದೇ ಭಾಷೆಯನ್ನು ಮಾತನಾಡುತ್...

ತಿಳಿ ಮುಗಿಲು

ಬಂದ್ರಳ್ಳಿ ಚಂದ್ರು ಜೂನ್ ೧೩ ಕವನ ೫೯ ವೀಕ್ಷಣೆ

ತಿಳಿಬಾನಿನ ಶಶಿಯು ನಾನು ನಿನಗಾಗಿ ಮಾಡಿರುವೆ ಬಾನು ತಿಳಿಮೋಡ ಸುಂದರ ಪಲ್ಲಂಗ ತುಂಬಿರುವೆ ಮಿನಿಗು ಚುಕ್ಕಿರಂಗ ತಿಳಿಮುಗಿಲ ಬಿಳಿಮೋಡದಲಿ ಕೊಡುವೆ ಬಾರೆ ಸಿಹಿಚುಂಬನ ತಿಳಿ ಬಾನ ತಿಳಿ ರಾತ್ರಿಯಲಿ ಮಾಡುವ ಬಾ ಸವಿ ನರ್ತನ ನೀನ...

ಅಮರಾವತಿ

ಬರಹಗಾರರ ಬಳಗ ಜೂನ್ ೧೩ ಪುಸ್ತಕ ವಿಮರ್ಶೆ ೩೮ ವೀಕ್ಷಣೆ

ಈ 'ನಾ. ಕಾರಂತ' ಎಂಬ ಹೆಸರು ನೋಡಿದಾಗಲೆಲ್ಲ ನನಗೆ ನಾನೇ ಕೇಳಿಕೊಳ್ಳುವುದುಂಟು. ಇದೊಂದು ಯಾವ ನಮೂನೆಯ ಜನ ಮಾರಾಯ್ರೆ, ಅಂತ. ಹೇಳಿಕೇಳಿ ಪತ್ರಕರ್ತರು ಮತ್ತು ಯಕ್ಷಗಾನ ಕಲಾವಿದರು. ಯಾವಾಗ ನೋಡಿದರೂ ಯಾವುದೋ ಊರಿನ ಸುತ್ತಾಟದ...

ಮನಸ್ಸು ತಿಳಿಯಾಗಿರಲಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೩ ಲೇಖನ ೩೪ ವೀಕ್ಷಣೆ

ಬಹು ಹಿಂದೆ ಇಟಲಿಯಲ್ಲಿ ಒಬ್ಬ ಪ್ರಾಮಾಣಿಕ ವ್ಯಾಪಾರಿಯಿದ್ದ. ಅವನು ತನ್ನ ಮಗಳ ಜತೆ ಸೇರಿಕೊಂಡು, ಅಂಗಡಿಯನ್ನು ನಡೆಸುತ್ತಾ, ಗೌರವಯುತವಾಗಿ ಜೀವಿಸುತ್ತಿದ್ದ. ಅಂದಿನ ದಿನಗಳಲ್ಲಿ ಇಟಲಿಯಲ್ಲಿ ಸಾಲಕ್ಕೆ ವಿಪರೀತ ಬಡ್ಡಿ. ವ್ಯಾ...

ರಾಜ್ಯಸಭೆ : ಸೋತವರಾರು - ಗೆದ್ದವರಾರು?

ಕೆ.ಪಿ.ಅಶ್ವಿನ್ ರಾವ್ ಜೂನ್ ೧೩ ಲೇಖನ ೩೭ ವೀಕ್ಷಣೆ

ದೇಶದ ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಫಲಿತಾಂಶವೀಗ ರಾಜಕೀಯ ಮೊಗಸಾಲೆಯ ನಾನಾ ಬಗೆಯ ಚರ್ಚೆ ಮತ್ತು ವ್ಯಾಖ್ಯಾನಕ್ಕೆ ಗ್ರಾಸವಾಗಿದೆ. ಎನ್ ಡಿ ಎ ಮೈತ್ರಿಕೂಟಕ್ಕೆ ರಾಜ್ಯಸಭೆಯಲ್ಲಿ ಅತ್ಯಧಿಕ ಸ್ಥಾನ ಗಳಿಸುವ...

ನೀವು ಓದಿದ್ದು ಇನ್ನಷ್ಟು ನೆನಪಿರಲು ೪ ನಿಯಮ

ಅಡ್ಡೂರು ಕೃಷ್ಣ ರಾವ್ ಜೂನ್ ೧೩ ಲೇಖನ ೪೩ ವೀಕ್ಷಣೆ

ನೀವು ಓದಿದ್ದನ್ನು ಹೆಚ್ಚೆಚ್ಚು ನೆನಪಿಟ್ಟುಕೊಳ್ಳಬೇಕೇ? ಅದಕ್ಕಾಗಿ ಓದುವಾಗ ಕೆಲವು ನಿಯಮಗಳನ್ನು ಪಾಲಿಸಿ. ಇದರಿಂದ ಓದಿದ್ದರಲ್ಲಿ ಇನ್ನಷ್ಟು ನೆನಪಿಟ್ಟುಕೊಳ್ಳಲು ಖಂಡಿತ ಸಾಧ್ಯ. ಇದನ್ನು ತಿಳಿಸಿದವರು ಅಮೆರಿಕನ್ ವಿಶ್ವವಿ...

ಜನ ಪ್ರತಿನಿಧಿಗಳೆಂಬ ಸಮಾಜ ಸೇವಕರು ಮತ್ತು ರೇಸು ಕುದುರೆಗಳು...!

ಶ್ರೀರಾಮ ದಿವಾಣ ಜೂನ್ ೧೩ ಲೇಖನ ೩೭ ವೀಕ್ಷಣೆ

ಒಂದು ರಾಜ್ಯ ಸಭಾ ಸ್ಥಾನಕ್ಕಾಗಿ ಕೆಲವು ದಿನಗಳಿಂದ 224 ಶಾಸಕರು ಮತ್ತು ಮೂರು ರಾಜಕೀಯ ಪಕ್ಷಗಳು ಮತ್ತು ನಮ್ಮ ಮಾಧ್ಯಮಗಳು ಮಾಡಿದ ಪ್ರಹಸನ ಅವರುಗಳ ಸೇವೆ ಯಾವ ರೀತಿಯದು ಎಂಬುದನ್ನು ಗುರುತಿಸಲು ಒಂದು ಮಾನದಂಡ ಎಂದು ಪರಿಗಣಿ...

ಬಾಳಿಗೊಂದು ಚಿಂತನೆ - 220

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೧೩ ಲೇಖನ ೩೯ ವೀಕ್ಷಣೆ

‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ದಾಸರ ಪದ ಹಾಡಿದವರು, ಕೇಳಿದವರು ನಾವುಗಳು. ಭಗವಂತನನ್ನು ಸಹ ಮಾಯೆ ಎಂಬುದು ಬಿಟ್ಟಿಲ್ಲ. 'ಮಾಯೆ' ಗೆ ಸಿಲುಕದವರಾರೂ ಇಲ್ಲ. ಬಿಟ್ಟರೂ ಬಿಡದೀ ಮಾಯೆ. ಮಾಯೆ ಅಗೋಚರ. ಆದರೆ ಸೇರಿ ಆಟ ಆಡಿ...

ಸ್ಟೇಟಸ್ ಕತೆಗಳು (ಭಾಗ ೨೬೫) - ಅನಿಸಿಕೆ

ಧೀರಜ್ ಬೆಳ್ಳಾರೆ  ಜೂನ್ ೧೩ ಲೇಖನ ೮೩ ವೀಕ್ಷಣೆ

ಎಲ್ಲರ ಮನೆಯ ಅನ್ನದ ಬಟ್ಟಲುಗಳು ಪೂರ್ತಿಯಾಗಿ ತುಂಬಿರುವುದಿಲ್ಲ. ಕೆಲವರಿಗೆ ಹೊಟ್ಟೆ ತುಂಬಿ ಉಳಿದರೂ , ಇನ್ನುಳಿದ ಕೆಲ ಮನಸ್ಸುಗಳಿಗೆ ಹೊಟ್ಟೆಗಿಳಿಸೋಕೆ ತುತ್ತು ಸಿಗದಿರೋ ಸ್ಥಿತಿ. ನಮ್ಮ ಮನೆಯ ಬಾಗಿಲು ಹಾಕಿ ಅಪ್ಪ ಹೊರಡು...

ಅಳಬೇಡ ತಂಗಿ...

ಬಂದ್ರಳ್ಳಿ ಚಂದ್ರು ಜೂನ್ ೧೩ ಕವನ ೪೯ ವೀಕ್ಷಣೆ

ಅಳಬೇಡ ತಂಗಿ ಅಳಬೇಡ ಹುಟ್ಟ ಮನೆ ನೆನೆದು ಕೊಟ್ಟ ಮನೆಯಲಿ ನೀನು ಅಳಬೇಡ ಮುಂಜಾನೆ ಬೇಗನೆ ಏಳುವುದು ಮರಿಬೇಡ ತಂಗಿ ಮರೆತು ರವಿ ಮೂಡೊವರೆಗು ಮಲಗಬೇಡ ತಂಗಿ.. ಅಳಬೇಡ ತಂಗಿ ನೀ ಅಳಬೇಡ ಮುಸ್ಸಂಜೆ ಸಮಯದಲಿ ರವಿ ಮುಳುಗೊ ಹೊತ್ತಿನ...

ಮದುವೆ ಅನ್ನುವುದು ಹರಕೆ ಅಲ್ಲ...!

ಬರಹಗಾರರ ಬಳಗ ಜೂನ್ ೧೩ ಲೇಖನ ೪೧ ವೀಕ್ಷಣೆ

ಮದುವೆ ಅನ್ನುವುದು ಸಂಸಾರ ದೀಕ್ಷೆ. ಅದಕ್ಕೆ ಅದರದೇ ಆದ ರೀತಿ ನೀತಿಗಳನ್ನು ತೋರಿಸಿಕೊಟ್ಟಿದೆ ತುಳುವ ಸಂಸ್ಕೃತಿ. ವ್ಯಕ್ತಿಯೊಬ್ಬನ ವಯೋ ಸಹಜತೆಗೆ ತಕ್ಕಂತೆ ಹದಿನಾರು ಸಂಸ್ಕಾರಗಳಿವೆ. ಅದರಲ್ಲಿ ಮದುವೆ ಅನ್ನುವುದು ಅತೀ ಅಮೂ...

ಕ್ಷಮಿಸು ಓ ದೇವರೇ...!

ಶ್ರೀರಾಮ ದಿವಾಣ ಜೂನ್ ೧೧ ಲೇಖನ ೩೪ ವೀಕ್ಷಣೆ

ಕ್ಷಮಿಸು ರಾಮ ಎಂಬ ದೇವರೇ, ಕ್ಷಮಿಸು ಅಲ್ಲಾ ಎಂಬ ದೇವರೇ, ಕ್ಷಮಿಸು ಯೇಸು ಎಂಬ ದೇವರೇ, ಕ್ಷಮಿಸು ಕೃಷ್ಣಾ, ಪೈಗಂಬರ್, ಜೀಸಸ್... ನೀವು ಸೃಷ್ಟಿಸಿದ್ದು ಅಥವಾ ನಿಮ್ಮನ್ನು ಸೃಷ್ಟಿಸಿದ್ದು ಮನುಷ್ಯರಲ್ಲ ರಾಕ್ಷಸರು. ಗಾಂಧಿ ಎ...

ನೀತಿ ಕಥೆ - ಕೋಗಿಲೆ ಮತ್ತು ಕಾಗೆ

ನಿರಂಜನ ಕೇಶವ ನಾಯಕ ಜೂನ್ ೧೧ ಲೇಖನ ೧೧೨ ವೀಕ್ಷಣೆ

ಕೋಗಿಲೆಯೊಂದು ಮಧುರವಾಗಿ ಹಾಡುತ್ತಿತ್ತು. ಕಾಗೆ ಕೋಗಿಲೆಯ ಮಧುರ ಕಂಠವನ್ನು ಕೇಳಿ ತನ್ನ ಧ್ವನಿ ಮಧುರವಾಗಿಲ್ಲವೆಂದು ಮನದಲ್ಲೇ ನೊಂದಿತು. ಕಾಗೆಯ ದುಃಖವನ್ನರಿತ ಕೋಗಿಲೆ ಕಾಗೆಯ ಬಳಿ ತೆರಳಿ "ಗೆಳೆಯ ನೀನು ಗೂಡು ಕಟ್ಟಬಲ್ಲೆ...

ಸ್ಟೇಟಸ್ ಕತೆಗಳು (ಭಾಗ ೨೬೪) - ಆಡಂಬರ

ಧೀರಜ್ ಬೆಳ್ಳಾರೆ  ಜೂನ್ ೧೧ ಲೇಖನ ೮೪ ವೀಕ್ಷಣೆ

"ನೀವು ನಮ್ಮ ಮನೆಯ ಈ ಸಲದ ಭೂತಾರಾಧನೆ ನೋಡ್ಲಿಕ್ಕೆ ಬರಬೇಕಿತ್ತು, ಸುಮಾರು ಆರು ಲಕ್ಷದವರೆಗೆ ನಂಗೆ ಖರ್ಚಾಗಿದೆ. ಏನು ಗ್ರಾಂಡ್ ಆಗಿತ್ತು ಅಂತೀನಿ. ಲೈಟಿಂಗ್ ನೋಡಬೇಕಿತ್ತು, ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ಸುತ್ತಮುತ...

ಗಝಲ್ ರಸಧಾರೆ...!

ಹಾ ಮ ಸತೀಶ ಬೆಂಗಳೂರು ಜೂನ್ ೧೧ ಕವನ ೩೬ ವೀಕ್ಷಣೆ

೧. ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯಾ ಅತ್ತ ಇತ್ತಲು ಒಪ್ಪ ಹಿಡಿತವೆ ಕಂಡಿದೆ ಗೆಳೆಯಾ ಮಲ್ಲಿಗೆಯ ಬನದಲ್ಲಿ ಪರಿಮಳ ಕಂಪು ಹರಡದೆ ಇದ್ದೀತೆ ಮೆಲ್ಲಗೆ ಹತ್ತಿರವೆ ಪ್ರೀತಿಯು ಓಡುತ ಬಂದಿದೆ ಗೆಳೆಯಾ ಹಿಮವು ತ...

'ಸಂಪದ' ನಗೆ ಬುಗ್ಗೆ - ಭಾಗ ೧೯

ಕೆ.ಪಿ.ಅಶ್ವಿನ್ ರಾವ್ ಜೂನ್ ೧೧ ಲೇಖನ ೭೩ ವೀಕ್ಷಣೆ

ಯಾರ ಕುದುರೆ ? ಮಹಾ ಬುದ್ದಿವಂತರಿಬ್ಬರ ಬಳಿ ಎರಡೂ ಕುದುರೆಗಳಿದ್ದವು. ಅವುಗಳಲ್ಲಿ ಯಾವುದು ಯಾರ ಕುದುರೆ ಎಂದು ಗುರುತಿಸುವುದಕ್ಕಾಗಿ ಇಬ್ಬರು ಒಂದು ತೀರ್ಮಾನ ಕೈಗೊಂಡರು. ಯಾವ ಕುದುರೆ ಬಾಲ ತುಂಡಾಗಿದೆಯೋ ಅದು ಮೊದಲನೆಯವನದ...