ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2022

ಜೂನ್ 2022

೨೧೧ ಲೇಖನಗಳು

ಎಲ್ಲರಿಗೊಂದು ಪಾಠ!

ಬರಹಗಾರರ ಬಳಗ ಜೂನ್ ೦೫ ಲೇಖನ ೩೮ ವೀಕ್ಷಣೆ

" ನನ್ನ ಹೆಂಡತಿ ಸದಾ ರೇಗುವುದು, ಗೊಣಗುವುದು, ಬೈಯುವುದು, ಸಣ್ಣ ಸಮಸ್ಯೆಗೂ ದೊಡ್ಡದಾಗಿ ಪ್ರತಿಕ್ರಿಯಿಸುವುದು ಅವಳ ಸ್ವಭಾವವಾಗಿತ್ತು. ಅದೊಂದು ದಿನದಿಂದ ಆಕೆ ಸಂಪೂರ್ಣ ಬದಲಾದದ್ದು ಗಮನಕ್ಕೆ ಬಂತು. " ನಾನು ಈ ದಿನ ಸ್ವಲ್...

ಬಾಳ ಪಯಣದ ಜೊತೆಗೆ...

ಹಾ ಮ ಸತೀಶ ಜೂನ್ ೦೫ ಕವನ ೩೮ ವೀಕ್ಷಣೆ

ಬಾಳ ಪಯಣದ ಜೊತೆಗೆ ನೀನು ಸೆರೆಯಾದೆ ಅಂದು ನನ್ನೊಲುಮೆ ಜೇನ ಹನಿಯೆ ನಿನ್ನಂತರಂಗದೊಳು ನಾ ಈಜಿ ನಲಿಯುತಿರೆ ಬದುಕೊಂದು ಪ್ರೇಮ ತುಂಗೆ ಮುತ್ತಿನರಮನೆ ಕಟ್ಟಿ ಅದರೊಳಗೆ ಕೂರಿಸಿದೆ ಚೆಲುವಲ್ಲಿ ನೀನು ಮಿಂದೆ ಕನಸಿನೊಳಗಿನ ಪ್ರೀತ...

ರಕ್ಷಣೆಗಾಗಿ ಕಾಶ್ಮೀರ ಪಂಡಿತರ ಕೂಗು…

ಶ್ರೀರಾಮ ದಿವಾಣ ಜೂನ್ ೦೪ ಲೇಖನ ೩೭ ವೀಕ್ಷಣೆ

ನಮ್ಮ ಜೀವಿಸುವ ಹಕ್ಕನ್ನು ನಿರಾಕರಿಸಲಾಗಿದೆ - ಅತ್ಯಂತ ಭಯಾನಕ ಸ್ಥಿತಿಯಲ್ಲಿ ನಾವಿದ್ದೇವೆ - ದಯವಿಟ್ಟು ರಕ್ಷಿಸಿ.. ಇದು ಮಾಧ್ಯಮಗಳ ಸುದ್ದಿಯ ಮುಖ್ಯಾಂಶ. ಇದಕ್ಕೆ ಯಾರೇ ಕಾರಣವಾಗಿರಲಿ, ಹಿಂದಿನ ಇತರೆ ಘಟನೆಗಳು ಏನೇ ಇರಲಿ...

ಸ್ಟೇಟಸ್ ಕತೆಗಳು (ಭಾಗ ೨೫೭) - ಕೊನೆ ಕ್ಷಣ

ಧೀರಜ್ ಬೆಳ್ಳಾರೆ  ಜೂನ್ ೦೪ ಲೇಖನ ೮೦ ವೀಕ್ಷಣೆ

ಮನೆಯೊಳಗಿನ ಗಡಿಯಾರ ತನ್ನ ಸೆಕುಂಡುಗಳ ಮುಳ್ಳುಗಳನ್ನು ಕ್ಷಣಕ್ಷಣಕ್ಕೂ ಬದಲಾಯಿಸಿದ ಹಾಗೆ ಸುತ್ತಮುತ್ತವೂ ಬದಲಾವಣೆಗಳು ಘಟಿಸುತ್ತಿರುತ್ತವೆ. ಆ ಮನೆಯೊಳಗಿನ ಗಡಿಯಾರದ ಮುಳ್ಳು ಒಂದು ಕ್ಷಣ ಸ್ತಬ್ಧವಾಗಿ ಮುಂದುವರಿಯಿತು. ಮುಖ...

ವಿಶ್ವ ಪರಿಸರ ದಿನದ ಕವನಗಳು

ಬಂದ್ರಳ್ಳಿ ಚಂದ್ರು ಜೂನ್ ೦೪ ಕವನ ೮೫೯ ವೀಕ್ಷಣೆ

ಇಂದಿನ ನನ್ನ ಕಲ್ಪನೆಯ ಸಾಲುಗಳಿಗೆ ಹತ್ತಿಯಷ್ಟೂ ಭಾರವಿಲ್ಲ....! ಎಲ್ಲಿಂದಲೋ ಸಂಗ್ರಹಿಸಿ ತಂದ ಉತ್ತಮ ತಳಿಯ ಗಿಡ ತಂದು ನೆಟ್ಟು ದಿನಾ ನೀರೆರೆಯುವಾಗ ನನ್ನಪ್ಪನ ಬಳಿ ಫೋಟೋ ಕ್ಲಿಕ್ಕಿಸಲು ಏನೂ ಇರಲಿಲ್ಲ....! ಸಾಗುವಾನಿಯ ಚ...

‘ಸಂಪದ' ನಗೆ ಬುಗ್ಗೆ - ಭಾಗ ೧೮

ಕೆ.ಪಿ.ಅಶ್ವಿನ್ ರಾವ್ ಜೂನ್ ೦೪ ಲೇಖನ ೫೯ ವೀಕ್ಷಣೆ

ಮಳೆ ಬರಲು… ಹಿಂದೆ ಮಳೆ ಬರದ ಆಫ್ರಿಕಾ ದೇಶದ ಒಂದು ಬುಡಕಟ್ಟಿನ ನಾಯಕ ತನ್ನ ಜನರಲ್ಲಿ ಬುದ್ಧಿವಂತ ಎಂದು ತೋರುತ್ತಿದ್ದವನನ್ನು ವಿದೇಶಗಳಿಗೆ ಕಳಿಸಿದ - ಉಳಿದ ದೇಶಗಳಲ್ಲಿ ಮಳೆ ಬರದಿದ್ದರೆ ಏನು ಮಾಡುತ್ತಾರೆ ಎಂದು ತಿಳಿದು ಬ...

ಕನ್ನಡ ಪತ್ರಿಕಾ ಲೋಕ (ಭಾಗ ೬೨) - ಕಲ್ಯಾಣ ಕಿರಣ

ಶ್ರೀರಾಮ ದಿವಾಣ ಜೂನ್ ೦೪ ಲೇಖನ ೧೩೭ ವೀಕ್ಷಣೆ

ಪೂಜ್ಯ ಮಾತೆ ಕಸ್ತೂರಿದೇವಿ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ಮಾಸಿಕ ‘ಕಲ್ಯಾಣ ಕಿರಣ'. ವಿಶ್ವ ಗುರು ಬಸವಣ್ಣರ ತತ್ವಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೊರಬರುತ್ತಿದ್ದ ಪತ್ರಿಕೆ ಇದು. ಬೆಂಗಳೂರು ರಾಜಾಜಿನಗ...

ಎಂಟು ವರ್ಷಗಳ ಸರ್ಕಾರದ ಯು ಟರ್ನ್ ಆಡಳಿತ ಹೇಗಿದೆ?

ಶ್ರೀರಾಮ ದಿವಾಣ ಜೂನ್ ೦೪ ಲೇಖನ ೩೬ ವೀಕ್ಷಣೆ

ಅತ್ಯುತ್ತಮ - ಉತ್ತಮ - ಸಾಧಾರಣ - ಕಳಪೆ ? ಇದರ ಬಗ್ಗೆ ಬರೆಯುವ ಪ್ರತಿ ಅಕ್ಷರದ ಓದಿನಲ್ಲೂ ಟೀಕೆ ಅಥವಾ ಪ್ರಶಂಸೆಯನ್ನು ಹುಡುಕುವ ಕೆಲವು ಮನಸ್ಸುಗಳು ಈತ ಎಡಪಂಥೀಯನೋ ಬಲಪಂಥೀಯನೋ ಎಂದೇ ಓದುತ್ತಾರೆ. ಏಕೆಂದರೆ ಈ ಎಂಟು ವರ್ಷ...

ರಾಧೇಯ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೪ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಮಹಾಭಾರತದ ಒಂದು ಪ್ರಮುಖ ಪಾತ್ರವಾದ ಕರ್ಣನಿಗೆ ರಾಧೇಯ ಎಂಬ ಹೆಸರೂ ಇದೆ. ಈ ಹೆಸರಿನಲ್ಲೇ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಇವರು ಒಂದು ಕೃತಿಯನ್ನು ಹೊರ ತಂದಿದ್ದಾರೆ. ಇದು ಕರ್ಣನ ಆರಂಭ, ಅಂತ್ಯ ಹಾಗೂ ಅನಂತ ಎಂದು ಬರೆದುಕೊ...

ಎಷ್ಟು ಚಂದ ಆ ದಿನಗಳು...!

ಬರಹಗಾರರ ಬಳಗ ಜೂನ್ ೦೪ ಲೇಖನ ೫೮ ವೀಕ್ಷಣೆ

ಕೇವಲ 70 ವರ್ಷಗಳ ಹಿಂದೆ ಹುಬ್ಬಳ್ಳಿ- ಗದಗ- ವಿಜಾಪೂರ- ಗೋಕಾಕ- ಕೊಪ್ಪಳ- ರಾಯಚೂರ- ಬಾಗಲಕೋಟೆಗಳಲ್ಲಿ ಹಿತ್ತಲ ಇಲ್ಲದ ಮನೆಗೆ ಕನ್ಯಾ ಕೊಡುತ್ತಿರಲಿಲ್ಲ ! “ಹಿತ್ತಲ ಇಲ್ಲದಾಕಿಗೆ ಹಿರೇತನ ಇಲ್ಲಾ”…ಎಂಬ ಗಾದೆಮಾತೇ ಇತ್ತು. ಕ...

ಸ್ಟೇಟಸ್ ಕತೆಗಳು (ಭಾಗ ೨೫೬) - ವಿಳಾಸವಿಲ್ಲದ ಗೆಳೆಯರು

ಧೀರಜ್ ಬೆಳ್ಳಾರೆ  ಜೂನ್ ೦೩ ಲೇಖನ ೭೨ ವೀಕ್ಷಣೆ

ನೀವು ಅಂದುಕೊಂಡಿರಬಹುದು ಇವನು ಸಾಮಾನ್ಯ ಅಂತ. ನನ್ನ ತಾಕತ್ತು ನಿಮಗೆ ಗೊತ್ತಿಲ್ಲ. ಅವತ್ತು ಮಧ್ಯಾಹ್ನ ಏನು ಕೆಲಸ ಇಲ್ಲ ಅಂದು ಅರಾಮವಾಗೇ ಇದ್ದೆ. ಆಗ ನಮ್ಮ ಮನೆಯವರೇ ಆದ ಜಿರಳೆ, ಹಲ್ಲಿ, ಇಲಿ ಇವರ ಇನ್ವಿಟೇಷನ್ ಸಿಕ್ಕಿತು...

17. ಚಿನ್ಮಯಿಯ ಸಹಪಾಠಿಗಳು

ಅಡ್ಡೂರು ಕೃಷ್ಣ ರಾವ್ ಜೂನ್ ೦೩ ಲೇಖನ ೬೪ ವೀಕ್ಷಣೆ

ಚಿನ್ಮಯಿಗೆ ಕಿವಿ ಕೇಳಿಸುತ್ತಿರಲಿಲ್ಲ. ಅವಳ ಸಹಪಾಠಿಗಳಿಗೆ ಅವಳೆಂದರೆ ಅಚ್ಚುಮೆಚ್ಚು. ಆದರೆ ಅವಳೊಂದಿಗೆ ಯಾರೂ ಆಟವಾಡುತ್ತಿರಲ್ಲ. ಅವರಿಗೆಲ್ಲರಿಗೂ ಆತಂಕ - ಆಟವಾಡುವಾಗ ಅವಳಿಗೆ ಏಟಾದರೆ ಎಂದು. ಹಿರಿಯರೂ ತಮ್ಮ ಮಾತುಗಳು ಅ...

ನನ್ನ ಕಾವ್ಯಾನಂದ

ಬಂದ್ರಳ್ಳಿ ಚಂದ್ರು ಜೂನ್ ೦೩ ಕವನ ೪೪ ವೀಕ್ಷಣೆ

ಮುಗಿಲ ಚೆಲುವು ನನಗೆ ಒಲವು ಬಾನ ಅಂದ ಚಂದ... ನಾನು ಅನುಭವಿಸೊs ಪರಮಾನಂದ ಅದುವೆ ನನ್ನ ಕಾವ್ಯಾನಂದ ಬೀಳೊ ಹನಿಯು ನನಗೆ ಮಳೆಯು ಹರಿವ ಹೊಳೆಯ ಕಳೆಯು... ನಾನು ಅನುಭವಿಸೊ ಮಹಾದಾನಂದ ಅದುವೇ ನನ್ನ ಕಾವ್ಯಾನಂದ ನೇಸರ ಹಸಿರು ನ...

ರೈತನ ಹಿತ ಬಲಿಯಾಗದಿರಲಿ !

ಕೆ.ಪಿ.ಅಶ್ವಿನ್ ರಾವ್ ಜೂನ್ ೦೩ ಲೇಖನ ೪೬ ವೀಕ್ಷಣೆ

ಸಾರ್ವಜನಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರ ಬದುಕು ಪರಿಶುದ್ಧವಾಗಿರಬೇಕು. ಇಂತಹ ಹೋರಾಟಗಳ ಮುಂಚೂಣಿಯಲ್ಲಿರುವ ನಾಯಕರ ಬದುಕಿನ ಒಂದೊಂದು ಅಂಶವೂ ಸಾರ್ವತ್ರಿಕವಾಗಿ ಚರ್ಚೆಗೆ ಬರುವಂತಹದು. ಆಸೆ-ಆಮಿಷಗಳಿಂದ ದೂರವಿದ್ದು ಸಾರ್ವ...

ಆತ್ಮವಂಚಕರನ್ನು ಗುರುತಿಸಿ ತಿರಸ್ಕರಿಸೋಣ...

ಶ್ರೀರಾಮ ದಿವಾಣ ಜೂನ್ ೦೩ ಲೇಖನ ೪೨ ವೀಕ್ಷಣೆ

ಚುನಾವಣಾ ವರ್ಷದಲ್ಲಿ ಇನ್ನೆಷ್ಟು ಗಲಭೆಗಳು, ಇನ್ನೆಷ್ಟು ಹೊಡೆದಾಟ ಬಡಿದಾಟಗಳು, ಇನ್ನೆಷ್ಟು ಕೀಳು ಭಾಷೆಗಳು, ಇನ್ನೆಷ್ಟು ಸಮಾಜ ಒಡೆಯುವ ಕೆಲಸಗಳು, ಇನ್ನೆಷ್ಟು ಪಕ್ಷಾಂತರಗಳಿಗೆ ನಾವು‌ ಸಾಕ್ಷಿಯಾಗಬೇಕೋ ಆತಂಕವಾಗುತ್ತಿದೆ...

ಪ್ರದೋಷ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೩ ಪುಸ್ತಕ ವಿಮರ್ಶೆ ೫೪ ವೀಕ್ಷಣೆ

ಖ್ಯಾತ ಪತ್ರಕರ್ತ ದಿ.ರವಿ ಬೆಳಗೆರೆ ಅವರ ಹಿಂದಿನ ಕಾದಂಬರಿಗಳಾದ ‘ಮಾಟಗಾತಿ' ಮತ್ತು ‘ಸರ್ಪ ಸಂಬಂಧ' ಇದರ ಮುಂದುವರಿದ ಭಾಗವೇ ‘ಪ್ರದೋಷ'. ಆದರೆ ದುರದೃಷ್ಟವಷಾತ್ ರವಿ ಬೆಳಗೆರೆ ಅವರ ಅಕಾಲ ನಿಧನದಿಂದಾಗಿ ಈ ಕಾದಂಬರಿಯು ಪೂರ್...

ಬಾಳಿಗೊಂದು ಚಿಂತನೆ - 220

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೦೩ ಲೇಖನ ೩೪ ವೀಕ್ಷಣೆ

‘ಕೈಗೆ ಬಂದ ತುತ್ತು ಬಾಯಿತನಕ ಬರಲಿಲ್ಲ’ ಎಂಬುದಾಗಿ ಒಂದು ಮಾತಿದೆ. ಓರ್ವ ಹಗಲಿರುಳು ಕಷ್ಟಪಟ್ಟು ಕೃಷಿ ಕೆಲಸ ಮಾಡುತ್ತಾನೆ. ಈ ಸಲದ ಫಸಲು ಚೆನ್ನಾಗಿದೆ ಅಂದುಕೊಳ್ಳುವಷ್ಟರಲ್ಲಿ ಅಕಾಲಿಕ ಮಳೆಯೋ, ಇಲಿ, ಹಂದಿ, ಮಂಗ, ಹೆಗ್ಗಣ...

ಹಣ್ಣೆಲೆ ಉದುರುವಾಗ...

ಬಂದ್ರಳ್ಳಿ ಚಂದ್ರು ಜೂನ್ ೦೩ ಕವನ ೪೧ ವೀಕ್ಷಣೆ

ಎಲ್ಲ ಎಲ್ಲ ಹಣ್ಣೆಲೆಗಳು ಒಂದಲ್ಲ ಒಂದು ದಿನ ಉದುರುವವೆ ಈ ನಿಜವ ತಿಳಿ ಮನುಜ ಮಡದಿ ಮಕ್ಕಳು ಎನ್ನುವವರು ನಿನ್ನ ಜೊತೆಗೆ ಉಳಿಯುವರು ನಿನ್ನ ಕೈಲಿ ಕಾಸು ಇರೊವರೆಗು ನಿನ್ನ ಮೈಲಿ ಶಕ್ತಿ ಇರೊವರೆಗು ನಾನು ನನ್ನದು ಎನ್ನುವುದು...

ಸ್ಟೇಟಸ್ ಕತೆಗಳು (ಭಾಗ ೨೫೫) - ಬಾಟಲ್

ಧೀರಜ್ ಬೆಳ್ಳಾರೆ  ಜೂನ್ ೦೩ ಲೇಖನ ೯೭ ವೀಕ್ಷಣೆ

ನಿನಗೆ ಅರ್ಥ ಆಗೋದಿಲ್ಲವಾ? ಬಾಯಾರಿ ಗಂಟಲೊಣಗಿ ಕುಡಿಯೋಕೆ ಏನಾದರೂ ಬೇಕು ಎಂದು ಕೇಳಲು ಸಾಧ್ಯವಾಗದಿರುವಷ್ಟು ಪರಿಸ್ಥಿತಿ ಬಿಗಡಾಯಿಸಿದಾಗ, ಅಂಗಡಿಗೆ ತೆರಳಿ ದುಡ್ಡುಕೊಟ್ಟು ಬಾಟಲ್ ಖರೀದಿಸುತ್ತೀಯಾ? ಅಂದರೆ ನೀರು ಖರೀದಿಸುತ...

ಗೀತಾಂಜಲಿ ಶ್ರೀ ಗೆ ಬೂಕರ್ ಪ್ರಶಸ್ತಿ ಗಳಿಸಿಕೊಟ್ಟ ‘ರೇತ್ ಸಮಾಧಿ'

ಕೆ.ಪಿ.ಅಶ್ವಿನ್ ರಾವ್ ಜೂನ್ ೦೨ ಲೇಖನ ೬೨ ವೀಕ್ಷಣೆ

ಗೀತಾಂಜಲಿ ಶ್ರೀ ಅವರಿಗೂ ತಮ್ಮ ಈ ಕೃತಿಗೆ ಪ್ರತಿಷ್ಟಿತ ಮ್ಯಾನ್- ಬೂಕರ್ (ಬುಕರ್) ಪ್ರಶಸ್ತಿ ಸಿಗಬಹುದು ಎಂಬ ಕಲ್ಪನೆ ಇರಲಿಲ್ಲವಂತೆ. ಆದರೆ ಅವರ ‘ರೇತ್ ಸಮಾಧಿ' ಎಂಬ ಕೃತಿಯು ಹಿಂದಿ ಭಾಷೆಗೆ ಪ್ರಥಮ ಬೂಕರ್ ಪ್ರಶಸ್ತಿ ಗಳಿ...