ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2022

ಜೂನ್ 2022

೨೧೧ ಲೇಖನಗಳು

'ಅಗ್ನಿಪಥ' ಯೋಜನೆ - 'ಅಗ್ನಿ ವೀರ'ರೆಂಬ ಹೊಸ ಸೈನಿಕರ ಸೃಷ್ಟಿ...!.

ಶ್ರೀರಾಮ ದಿವಾಣ ಜೂನ್ ೧೭ ಲೇಖನ ೫೩ ವೀಕ್ಷಣೆ

ಭಾರತ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ - ಹಾಗೆಯೇ ‌ಹೊಸ ಚರ್ಚೆ ವಿವಾದಗಳಿಗೆ ಪ್ರತಿಭಟನೆಗಳಿಗೆ ಮತ್ತೊಂದು ಸೇರ್ಪಡೆ. ಹಣಕಾಸಿನ ಉಳಿತಾಯ ಮತ್ತು ಬಿಸಿ ರಕ್ತದ ಯುವಕರ ಸೇರ್ಪಡೆ ಹಾಗೂ ಒಂದಷ್ಟು ಉದ್ಯೋಗ ಸೃಷ್ಟಿ. ಇದು ಈ ಯ...

ಬಾಳಿಗೊಂದು ಚಿಂತನೆ - 222

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೧೭ ಲೇಖನ ೫೦ ವೀಕ್ಷಣೆ

ಹಿತೋಪದೇಶ ಸಂಗ್ರಹದಲ್ಲಿ ಒಂದೆಡೆ ಓದಿದ ನೆನಪು. *ಶರೀರಸ್ಯ ಗುಣಾನಾಂ ಚ ದೂರಮತ್ಯಂತಮಂತರಂ/* *ಶರೀರಂ ಕ್ಷಣವಿಧ್ವಂಸಿ ಕಲ್ಪಾಂತಸ್ಥಾಯಿನೋ ಗುಣಾ://* ಈ ಶರೀರವು ಇವತ್ತಿರಬಹುದು ನಾಳೆ ಹೋಗಬಹುದು. ಬಂದು ಹೋಗುವ ನಡುವಿನಲ್ಲಿ...

ಸ್ಟೇಟಸ್ ಕತೆಗಳು (ಭಾಗ ೨೬೯) - ಕೊನೆಯ ಮಾತು

ಧೀರಜ್ ಬೆಳ್ಳಾರೆ  ಜೂನ್ ೧೬ ಲೇಖನ ೮೨ ವೀಕ್ಷಣೆ

ತಿಂಗಳು ಒಂದಾಗಿರಬಹುದು ಅಜ್ಜಾ ಮಾತು ನಿಲ್ಲಿಸಿ. ಆದರೆ ಅವತ್ತು ಮನಸ್ಸು ಮಾಡಿದ್ದರು ಮಾತಾಡೋಕೆ. ಮಲಗಿದ್ದಲ್ಲೇ ತುಟಿಗಳು ಅಲುಗಿದವು." ನೋವು ನುಂಗಬೇಕು ಬಾಬು , ನುಂಗಬೇಕು ಅಂತ ಅಂದ್ರೆ ಅನುಭವಿಸಬೇಕು. ಅನುಭವಿಸಿದಾಗ ಚೂರ...

ಮನಸೂರೆಗೊಳ್ಳುವ ಗಝಲ್ ಗಳು

ಹಾ ಮ ಸತೀಶ ಬೆಂಗಳೂರು ಜೂನ್ ೧೬ ಕವನ ೪೧ ವೀಕ್ಷಣೆ

ಗಝಲ್ ೧ ಚೆಲುವಿನ ಗಣಿಯವಳು ನೋಡುವ ಬಗೆ ಹೇಗೆ ಒಲವಿನ ಚಿಟ್ಟೆಯವಳು ಕಾಣುವ ಬಗೆ ಹೇಗೆ ತಂಪಿನ ಸಮಯದಲಿ ಹತ್ತಿರ ನಿಂತಳು ಏಕೆ ಇಂಪಿನ ಹಾಡಿಗವಳು ಕುಣಿಯುವ ಬಗೆ ಹೇಗೆ ಕಾಣಲಿ ಉನ್ಮಾದದ ಸಮಯ ಕಣ್ಗಳ ನೋಟ ಬಾನಲಿ ನಡೆಯುವಳು ಸೇರು...

ಕದಂಬ ವೃಕ್ಷದ ಮನಸೂರೆಗೊಳ್ಳುವ ಪುಷ್ಪ

ಬರಹಗಾರರ ಬಳಗ ಜೂನ್ ೧೬ ಲೇಖನ ೧೦೫ ವೀಕ್ಷಣೆ

ಇದು ನಮ್ಮ ಮನೆಯ ಎದುರಿಗಿರುವ ಕದಂಬ ವೃಕ್ಷ; 6 ವರ್ಷಗಳ ಹಿಂದೆ ಹಾಕಿದ್ದು. ತಂದಾಗ ಕೇವಲ 2 ಅಡಿಯಿದ್ದ ಸಸಿ ಈಗ ಇಪ್ಪತ್ತು ಅಡಿಗೂ ಮೀರಿ ಬೆಳೆದು ನಿಂತಿದೆ ! ಕದಂಬ ವೃಕ್ಷ ಹಾಗೂ ಅದರಲ್ಲಿ ಬೆಳೆಯುವ ಚೆಂಡಿನಾಕೃತಿಯ ಮನಮೋಹಕ...

ಹೀಗೊಂದು ಪ್ರಯೋಗ ನೀವೂ ಮಾಡಬಹುದು !

ಕೆ.ಪಿ.ಅಶ್ವಿನ್ ರಾವ್ ಜೂನ್ ೧೬ ಲೇಖನ ೩೮ ವೀಕ್ಷಣೆ

ಪಟ್ಟಣಗಳಲ್ಲಿ ವಾಸಿಸುವವರಿಗೆ ಕೃಷಿ ಮಾಡ ಬೇಕೆಂದು ಆಸಕ್ತಿ ಇದ್ದರೂ ಸ್ಥಳಾವಕಾಶದ ಕೊರತೆ ಇರುತ್ತದೆ. ಅಂಥವರು ಈ ರೀತಿಯ ಪ್ರಯೋಗವನ್ನು ಮಾಡಿ ತಮ್ಮ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಇಲ್ಲಿ ಪಿವಿಸಿ ಪೈಪ್ ಗೆ ತ...

The Untold Story of ಕಶ್ಮೀರ್

ಕೆ.ಪಿ.ಅಶ್ವಿನ್ ರಾವ್ ಜೂನ್ ೧೬ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

"ನನ್ನ ಪುಸ್ತಕ ಹಿಡಿಸದಿದ್ದರೆ ನಿಮ್ಮ ಹಣ ಮರಳಿ ಪಡೆಯಿರಿ" ಎಂದು ವಿನಮ್ರಪೂರ್ವಕವಾಗಿ ಚಾಲೆಂಜ್ ಮಾಡಿದಾಗ ಪತ್ರಕರ್ತ, ಅಂಕಣಕಾರ ಸಂತೋಷಕುಮಾರ ಮೆಹಂದಳೆ ಅವರಿನ್ನೂ ಪುಸ್ತಕವನ್ನು ಬರೆದಿರಲಿಲ್ಲ. ಅವರದ್ದೇ ಮಾತುಗಳಲ್ಲಿ ಹೇಳ...

ನಮಗೆ ಒಂದು ಪಾಠ ಮತ್ತು ಎಚ್ಚರಿಕೆ ಆಗಬೇಕು…!

ಶ್ರೀರಾಮ ದಿವಾಣ ಜೂನ್ ೧೬ ಲೇಖನ ೩೫ ವೀಕ್ಷಣೆ

ರೈತರ ಪ್ರತಿಭಟನೆ ಮತ್ತು ಆಕ್ರೋಶ ಒಂದು ಕಡೆ, ಮುಸ್ಲಿಮರ ಆಕ್ರೋಶ ಪ್ರತಿಭಟನೆ ಮತ್ತು ರೊಚ್ಚು ಮತ್ತೊಂದು ಕಡೆ, ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಮತ್ತು ಕಿಚ್ಚು ಮಗದೊಂದು ಕಡೆ, ಬೆಲೆ ಏರಿಕೆಯ ಬಿಸಿ ಇನ್ನೊಂದು ಕಡೆ....ಪಠ್ಯ...

ಸ್ಟೇಟಸ್ ಕತೆಗಳು (ಭಾಗ ೨೬೮) - ಮಸುಕು

ಧೀರಜ್ ಬೆಳ್ಳಾರೆ  ಜೂನ್ ೧೬ ಲೇಖನ ೯೨ ವೀಕ್ಷಣೆ

ಆಫೀಸ್ ನ ಟೇಬಲ್ ನಲ್ಲಿದ್ದ ಫೈಲಿನ ಒಳಗಿನ ಸಮಸ್ಯೆಗೆ ಪರಿಹಾರ ಸಿಕ್ತಾ ಇಲ್ಲ. ಮೂರು ಸಲ ಬಾಸ್ ಚೇಂಬರಿಗೆ ಹೋಗಿಬಂದರೂ ಬೈಗುಳದ ಹೊರತು ಬೇರೇನೂ ಏನು ಸಿಗಲಿಲ್ಲ. ಫೈಲು, ಸಿಟ್ಟು, ಅಸಹಾಯಕತೆ ಹೊತ್ತುಕೊಂಡು ಮನೆ ಕಡೆಗೆ ಹೊರಟೆ...

ವಿಶ್ವ ಪಥವ ಸೇರತೇವ

ಬರಹಗಾರರ ಬಳಗ ಜೂನ್ ೧೬ ಕವನ ೪೩ ವೀಕ್ಷಣೆ

ಉಳಿಸೆ ಉಳಿಸತೇವ ಉಳಿಸೆ ಉಳಿಸತೇವ ನಾಡ ಉಳಸತೇವ , ಕನ್ನಡ ನಾಡಿನ ಕಂಪನು ನಾವು ಎತ್ತಿ ಹಿಡಿಯುತೇವ,ಅದನ್ನ ಜತನ ಮಾಡತೇವ ಗುಡಿ ಚರ್ಚು ಮತ್ತು ಮಸೀದಿ ಇಲ್ಲದ ನಾಡ ಬೆಳಸತೇವ,ಇವನಾರವ ಇವನಾರವನೆನ್ನದ ಬೀಜ ಬಿತ್ತತೇವ ಬಿತ್ತಿ ಫಲ...

"ಮುಂಬೈ ಸಮಾಚಾರ್” ದಿನಪತ್ರಿಕೆಗೆ 200 ವರುಷದ ಸಂಭ್ರಮ

ಅಡ್ಡೂರು ಕೃಷ್ಣ ರಾವ್ ಜೂನ್ ೧೫ ಲೇಖನ ೩೬ ವೀಕ್ಷಣೆ

ಏಷ್ಯಾದ ಅತ್ಯಂತ ಹಳೆಯ ದಿನಪತ್ರಿಕೆಗೆ ೨೦೦ ವರುಷ ತುಂಬಿದೆ. ಅದುವೇ ಮುಂಬೈಯಿಂದ ಪ್ರಕಟವಾಗುತ್ತಿರುವ "ಮುಂಬೈ ಸಮಾಚಾರ್” ಎಂಬ ಗುಜರಾತಿ ದಿನಪತ್ರಿಕೆ. ಅದನ್ನು 1822ರಲ್ಲಿ ಶುರು ಮಾಡಿದವರು ಫರ್-ದುನ್‌ಜೀ ಮರ್-ಜಾನ್ ಎಂಬವರ...

ಒಂದು ಒಳ್ಳೆಯ ನುಡಿ (153) - ವ್ಯಕ್ತಿ ಮತ್ತು ವ್ಯಕ್ತಿತ್ವ

ಸತೀಶ್ ಶೆಟ್ಟಿ ಚೇರ್ಕಾಡಿ ಜೂನ್ ೧೫ ಲೇಖನ ೨೧೪ ವೀಕ್ಷಣೆ

ನಮ್ಮ ನಡುವೆ ಅನೇಕ ವ್ಯಕ್ತಿಗಳು ಇರುತ್ತಾರೆ. ಪ್ರತಿ ವ್ಯಕ್ತಿ ತನ್ನ ವ್ಯಕ್ತಿತ್ವದ ಮೂಲಕ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಾನೆ. ನಾವು ಅಳವಡಿಸಿ ಕೊಳ್ಳುವ ನಮ್ಮ ಗುಣ, ನಡತೆ, ಸ್ವಭಾವ ನಮ್ಮ ಅರ್ಹತೆ, ಯೋಗ್ಯತೆ, ವಿದ್ಯ...

'ಸುವರ್ಣ ಸಂಪುಟ' (ಭಾಗ ೭೪) - ಎ ಕೆ ಪುಟ್ಟರಾಮು

ಕೆ.ಪಿ.ಅಶ್ವಿನ್ ರಾವ್ ಜೂನ್ ೧೫ ಲೇಖನ ೬೯ ವೀಕ್ಷಣೆ

ಕಳೆದ ವಾರ ನಾವು 'ಸುವರ್ಣ ಸಂಪುಟ' ದಿಂದ ಆರಿಸಿದ ಕವಿ ಹೆಚ್ ತಿಪ್ಪೇರುದ್ರಸ್ವಾಮಿ. ಇವರ ಕವನವಾದ 'ಯಾತ್ರೆ' ಸ್ವಲ್ಪ ದೀರ್ಘವಾಗಿದ್ದರೂ ಚೆನ್ನಾಗಿ ಓದಿಸಿಕೊಂಡು ಹೋಗಿದೆ ಎಂದು ಹಲವಾರು ಮಂದಿ ಓದುಗರು ಪ್ರತಿಕ್ರಿಯೆ ನೀಡಿದ್...

ಹತ್ತು ಲಕ್ಷ ಉದ್ಯೋಗ ಭರ್ತಿ ; ಸಕಾಲಿಕ ಕ್ರಮ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೫ ಲೇಖನ ೩೦ ವೀಕ್ಷಣೆ

ದೇಶವಾಸಿಗಳಿಗೆ ಮಂಗಳವಾರ ಎರಡು ಶುಭ ಸುದ್ದಿಗಳು ಸಿಕ್ಕಿವೆ. ಮೊದಲನೆಯದು ಮುಂದಿನ ಒಂದೂವರೆ ವರ್ಷದಲ್ಲಿ ಹತ್ತು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ. ಎರಡನೆಯದು, ರಕ್ಷಣ ಇಲಾಖೆ...

ಕೇಳಿದಿರಾ? ನೆಮ್ಮದಿಗಾಗಿ ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ!

ಅಡ್ಡೂರು ಕೃಷ್ಣ ರಾವ್ ಜೂನ್ ೧೫ ಲೇಖನ ೪೩ ವೀಕ್ಷಣೆ

ಹೌದು, ನೆಮ್ಮದಿ ಬೇಕಾದರೆ ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ! ಯಾರು ಹೇಳಿದ್ದು ಎಂದು ಕೇಳುತ್ತೀರಾ? ಇದು ಇತ್ತೀಚೆಗಿನ ಅಧ್ಯಯನವೊಂದರಿಂದ ಸಾಬೀತಾದ ಸತ್ಯಾಂಶ. ಅದು "ಸೈಬರ್ ಸೈಕೋಲಜಿ, ಬಿಹೇವಿಯರ್ ಆಂಡ್ ಸೋಷಿಯಲ್ ನೆಟ್ ವರ್...

ಶೋಷಿತರು ಯಾರು - ಶೋಷಕರು ಯಾರು...?

ಶ್ರೀರಾಮ ದಿವಾಣ ಜೂನ್ ೧೫ ಲೇಖನ ೬೭ ವೀಕ್ಷಣೆ

ಭಾರತದ ಈ ಕ್ಷಣದ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸೋಣ. ಬ್ರಾಹ್ಮಣರ ಸ್ವಾಭಿಮಾನ ವೇದಿಕೆ: ಹಾದಿ ಬೀದಿಯಿಂದ - ಎಲ್ಲಾ ದೊಡ್ಡ ವಿಚಾರಸಂಕೀರ್ಣಗಳಲ್ಲೂ ಸಾಮಾನ್ಯರು ಅಸಾಮಾನ್ಯರು ಕನಿಷ್ಠರು ಎಲ್ಲ...

ಸ್ಟೇಟಸ್ ಕತೆಗಳು (ಭಾಗ ೨೬೭) - ವೈರಸ್

ಧೀರಜ್ ಬೆಳ್ಳಾರೆ  ಜೂನ್ ೧೪ ಲೇಖನ ೯೮ ವೀಕ್ಷಣೆ

ಸಭೆ ಆರಂಭವಾಗಿ ಕೆಲವು ಗಂಟೆಗಳು ದಾಟಿರಬೇಕು. ಮಾತುಕತೆಗಳು ತುಂಬಾ ನಡೆದಿದ್ದು ಎಲ್ಲೆಲ್ಲೂ ಯುವಕರ ಮಾತುಗಳೇ ಜೋರು ಸ್ವರದಲ್ಲಿ ಕೇಳುತ್ತಿದ್ದವು. ಅಷ್ಟರವರೆಗೆ ಸುಮ್ಮನೆ ಕುಳಿತಿದ್ದ ಹಿರಿಯರೊಬ್ಬರು ಮಾತಾರಂಭಿಸಿದರು, "ನಿಮ...

ಕಂಗೆಟ್ಟ ಕನಸು

ನಿರಂಜನ ಕೇಶವ ನಾಯಕ ಜೂನ್ ೧೪ ಕವನ ೫೮ ವೀಕ್ಷಣೆ

ಅರಳುವ ಮುನ್ನ ಕಂಗೆಟ್ಟಿದೆ ಕನಸು ಹೊತ್ತ ಭಾರಕೆ ಕುಬ್ಜವಾಗಿದೆ ಮನಸು ಕರಗಳ ತಲುಪಿಲ್ಲ ಪುಸ್ತಕದ ಬೆರಗು ಬೆಳಗಾದರೆ ಕೆಲಸ ಎಳೆದಿದೆ ಸಂಕೋಲೆ ಬಿಡದು. ನಡೆವ ಹಾದಿ ಕಂಡರಿಯದ ಜನರು ಗೆಳೆಯರಿಲ್ಲದ ಗಾಯನ ಸೊರಗಿದ ಸ್ವರವು ರವಿ ಜ...

ಸಣ್ಣ ಕಥೆ- ಹಿಂಬಾಲಕರು

ಪದ್ಮ ಬೆಂಗಳೂರು ಜೂನ್ ೧೪ ಲೇಖನ ೪೮ ವೀಕ್ಷಣೆ

ವಾರದ ಹಿಂದಿನಿಂದಲೇ ಅವನಿಗೆ ಒಂದಷ್ಟು ಬಿಡುವಿಲ್ಲ. ಜನರನ್ನು ಒಗ್ಗೂಡಿಸಬೇಕು. ಬ್ಯಾನರ್ ಬರೆಸಬೇಕು. ಫಲಾಹಾರ ವ್ಯವಸ್ಥೆ ಆಗಬೇಕು. ದಿನಕೂಲಿ ಕೆಲಸದ ಮನೆಯವರು ಬೇರೆ ಜನ ನೋಡಿರಬೇಕು ಇವನನ್ನು ಕಾದು! ಈ ಸಲದ್ದು ಮಾತ್ರ ಭರ್ಜ...

ನೋಯುವ ಹಲ್ಲಿಗೆ ಹೊರಳುವ ನಾಲಿಗೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೪ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಡಾ. ಬಸವರಾಜ ಸಾದರ ಅವರ 'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' ಕೃತಿಯಲ್ಲಿ ಒಟ್ಟು ನಲವತ್ನಾಲ್ಕು ಲೇಖನಗಳಿವೆ. ಕೃತಿಯ ಶೀರ್ಷಿಕೆಯೇ ರೂಪಕದಲ್ಲಿದೆ. ಹನ್ನೆರಡನೆಯ ಶತಮಾನದ ಶರಣರ ಕ್ರಾಂತಿ ಕನ್ನಡಿಗರ ಪ್ರಜ್ಞೆಯಾಳದಲ್ಲಿ ಸದಾ ಕ...