ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2022

ಜೂನ್ 2022

೨೧೧ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೨೬೧) - ಕಿಟಕಿ

ಧೀರಜ್ ಬೆಳ್ಳಾರೆ  ಜೂನ್ ೦೮ ಲೇಖನ ೮೦ ವೀಕ್ಷಣೆ

ಗೋಡೆ ಏರಿತು. ಗಾರೆ ಕೆಲಸವಾಯಿತು. ಸುಂದರವಾದ ಮನೆ ನಿರ್ಮಾಣವಾಯಿತು. ವಿದೇಶದಿಂದ ತುಂಬಾ ಮುತುವರ್ಜಿ ವಹಿಸಿ ಅಂದವಾದ ಕಿಟಕಿಯೊಂದನ್ನು ತಯಾರಿಸಿ ಅದನ್ನು ಮನೆಗೆ ಜೋಡಿಸಿ ಅದರ ಅಂದವನ್ನು ಸವಿಯಲು ಆರಂಭಿಸಿದ. ಚಿತ್ತ ವಿನ್ಯಾ...

ಮುದ್ದು ನಲ್ಲೆ

ಬಂದ್ರಳ್ಳಿ ಚಂದ್ರು ಜೂನ್ ೦೮ ಕವನ ೫೫ ವೀಕ್ಷಣೆ

ಓ ನಲ್ಲೆ ನನ್ನ ಮುದ್ದು ನಲ್ಲೆ. ನನ್ನ ಮನದಲ್ಲೆ ಇರುವೆಯಲ್ಲೆ. ನಾನು ಏನಂತ ಹೇಗೇಳಲಿ ಸುಖ ಸುಖ ನನ್ನ ಪ್ರೇಮ ಸಾಗರದಲ್ಲಿ ಮೂಡಿದೆ ನೀನು ಒಲವ ತಾರೆಯಾಗಿ ಬಾಳ ಜೊತೆಯಾಗಿ... ನಾನು ಏನಂತ ಹೇಗೇಳಲಿ ಖುಷಿ ಖುಷಿ ನನ್ನ ಪ್ರೀತಿ...

ಮರಳುಗಾಡಿನಲ್ಲಿ ಮಹಿಳಾ ಸಬಲೀಕರಣದ ಕೇಂದ್ರ: ಮರಳುಗಲ್ಲಿನ ಶಾಲೆ

ಅಡ್ಡೂರು ಕೃಷ್ಣ ರಾವ್ ಜೂನ್ ೦೮ ಲೇಖನ ೩೨ ವೀಕ್ಷಣೆ

ಕಳೆದ ಎರಡು ವರುಷಗಳಲ್ಲಿ ಕೊರೋನಾ ವೈರಸಿನ ದಾಳಿಯಿಂದಾಗಿ ಹಲವು ತಿಂಗಳು ಮುಚ್ಚಿದ್ದ ಶಾಲೆಗಳಲ್ಲಿ ಇದೀಗ ಮತ್ತೆ ಮಕ್ಕಳ ಕಲರವ. ಅಂತೂ 2022ರ ಜೂನ್‌ನಲ್ಲಿ ಶಾಲೆಗಳು ಶುರುವಾಗಿರುವುದು ಸಂತಸದ ಸಂಗತಿ. ಈ ಹೊತ್ತಿನಲ್ಲಿ ರಾಜಸ್...

'ಸುವರ್ಣ ಸಂಪುಟ' (ಭಾಗ - ೭೩) - ಎಚ್.ತಿಪ್ಪೇರುದ್ರಸ್ವಾಮಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೮ ಲೇಖನ ೬೭ ವೀಕ್ಷಣೆ

ಡಾ। ಹೊನ್ನಾಳಿ ತಿಪ್ಪೇರುದ್ರಸ್ವಾಮಿ (ಎಚ್. ತಿಪ್ಪೇರುದ್ರಸ್ವಾಮಿ) ಇವರು ಕನ್ನಡ ಸ್ವಾರಸ್ವತ ಲೋಕದ ಮೇರು ಕವಿಗಳಲ್ಲಿ ಓರ್ವರು. ಎಲೆಮರೆಯ ಕಾಯಿಯಂತೇ ಬದುಕಿದ ಇವರ ಬಗ್ಗೆ ತಿಳಿದವರು ಕೆಲವರು ಮಾತ್ರ. ಇವರು ಹುಟ್ಟಿದ್ದು ಫೆ...

ಅಧಿಕಾರಿಗಳಿಗೆ ಹೈಕೋರ್ಟ್ ಚಾಟಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೮ ಲೇಖನ ೩೮ ವೀಕ್ಷಣೆ

ಆದೇಶ ಪಾಲಿಸದ ವ್ಯವಸ್ಥೆ ವಿರುದ್ಧ ಆಕ್ರೋಶ. ರಾಜ್ಯದ ನಾನಾ ಪೌರಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 'ಗ್ರೂಪ್ ಸಿ' ಸಿಬ್ಬಂದಿಗಳನ್ನು 'ಗ್ರೂಪ್ - ಬಿ' ಗೆ ವಿಲೀನಗೊಳಿಸಲು ವೃಂದ ಮತ್ತು ನೇಮಕ ನಿಯಮಗಳಿಗೆ ತಿದ್ದುಪಡಿ...

ನಾವು ನೆಮ್ಮದಿ ಕಳೆದುಕೊಳ್ಳ ಬೇಕಾಗುತ್ತದೆ ಎಚ್ಚರ...!

ಶ್ರೀರಾಮ ದಿವಾಣ ಜೂನ್ ೦೮ ಲೇಖನ ೩೨ ವೀಕ್ಷಣೆ

ತೀರಾ ಕೆಳಹಂತದ ಕೋಮು ದ್ವೇಷದ ಚರ್ಚೆಗಳಿಗೆ ವೇದಿಕೆ ಕಲ್ಪಿಸಿ ರಾಷ್ಟ್ರೀಯ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಹಾಕುತ್ತಿರುವ ಎಲೆಕ್ಟ್ರಾನಿಕ್ ಟಿವಿ ಸುದ್ದಿ ಮಾಧ್ಯಮಗಳು....

'ರೇಷ್ಮಾ ಔರ್ ಶೇರಾ' 

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೦೭ ಬ್ಲಾಗ್ ೪೮ ವೀಕ್ಷಣೆ

'ರೇಷ್ಮಾ ಔರ್ ಶೇರಾ' ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ವಿಮರ್ಶಕರಿಂದ ಹೆಚ್ಚಿನ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಚಿತ್ರವಾಗಿತ್ತು. 22 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್‌ಗೆ ನಾಮನಿರ್...

ಸ್ಟೇಟಸ್ ಕತೆಗಳು (ಭಾಗ ೨೬೦) - ಪುಟ್ಟ ಪಾದ

ಧೀರಜ್ ಬೆಳ್ಳಾರೆ  ಜೂನ್ ೦೭ ಲೇಖನ ೭೩ ವೀಕ್ಷಣೆ

ಕಳೆದುಕೊಂಡ ಸುಂದರತೆಯು ಯೋಚನಾಲಹರಿಯನ್ನು ಮತ್ತೆ ಮತ್ತೆ ಎಬ್ಬಿಸಿ ಕಲ್ಪನೆಯ ಖುಷಿಯನ್ನು ಇಮ್ಮಡಿಗೊಳಿಸಿದೆ. ಊರು ದಾಟುವುದಕ್ಕೆ ಬಸ್ಸನ್ನೇರಿದ್ದೆ. ಖಾಲಿ ಇದ್ದ ಕೊನೆಯ ಸೀಟು ನನಗಾಗಿ ಕಾಯುತ್ತಿತ್ತು. ಕುಳಿತಾಗ ಮೆಟ್ಟಿಲ ಮ...

ಅದಲು-ಬದಲು...

ಮೌನ ರಾಗ ಶಮೀರ್ ನಂದಿಬೆಟ್ಟ ಜೂನ್ ೦೭ ಕವನ ೬೫ ವೀಕ್ಷಣೆ

ರವಿಯ ಉದಯದಿ ಬೆಳಕು ಮೂಡಿದೆ ಬೆರಗು ಹರಡಿದೆ ಸುತ್ತಲೂ ನಿಜವ ತಿಳಿಯಲು ದಾರಿ ಕಾಣದು ಕಲಿಕೆಯಾಗಿದೆ ಕತ್ತಲು.. ಧ್ವೇಷ ಭಾಷೆಯ ನಡುವೆಯೊಳಗಣ ದೇಶಭಕ್ತಿಯ ಹುಡುಕಲು ಕಾಣದಾಗಿದೆ ಸಾರ ಸಂಗ್ರಹ ಭಟ್ಟಿ ಇಳಿಸಿದ ಪಠ್ಯವು.. ತತ್ತ್ವ...

ವಿಶ್ವ ಮೆದುಳು ಗಡ್ಡೆ ದಿನ

ಬರಹಗಾರರ ಬಳಗ ಜೂನ್ ೦೭ ಲೇಖನ ೩೭ ವೀಕ್ಷಣೆ

ವಿಜ್ಞಾನ, ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರಿದಿದ್ದರೂ ಜೀವಕ್ಕೆ ಅಪಾಯಕಾರಿಯಾದ ಬ್ರೈನ್‌ ಟ್ಯೂಮರ್‌ಗೆ (ಮೆದುಳಿನಲ್ಲಿ ಗಡ್ಡೆ) ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಬ್ರೈನ್‌ ಟ್ಯೂಮರ್‌ ಕಾಯಿಲೆಗೆ ಕಾ...

ತಲೆನೋವಿಗೆ ಆಯುರ್ವೇದ ಔಷಧಿ

ಅಡ್ಡೂರು ಕೃಷ್ಣ ರಾವ್ ಜೂನ್ ೦೭ ಲೇಖನ ೪೦ ವೀಕ್ಷಣೆ

ತಲೆನೋವು. ತಲೆ ಸಿಡಿದು ಹೋಗುವಂತಹ ತಲೆನೋವು. ತಡೆಯಲಾಗದ ತಲೆನೋವಿನಿಂದ ಬಳಲಿ ಬೆಂಡಾಗುವವರು ನೂರಾರು ಜನ. ಅವರಲ್ಲೊಬ್ಬರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಿನ ವಿಜ್ನಾನಿ ಸುಭಾಷ್ ಜಾಕೋಬ್. ಕಳೆದ 30 ವರು...

ತನ್ನನ್ನೇ ವಿವಾಹವಾಗುವ ಹುಚ್ಚು ಮದುವೆ !

ಕೆ.ಪಿ.ಅಶ್ವಿನ್ ರಾವ್ ಜೂನ್ ೦೭ ಲೇಖನ ೩೫ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಮದುವೆಯಾದ ಬಳಿಕ ಗಂಡ ಹೆಂಡತಿ ಹನಿಮೂನ್‌ಗೆಂದು ದೂರದ ಊರುಗಳಿಗೆ ತೆರಳುವುದು ಸಾಮಾನ್ಯ. ಇಬ್ಬರೂ ಜೊತೆಗೂಡಿ ಒಂದಿಷ್ಟು ಸಮಯವನ್ನು ನೆನಪಿನಲ್ಲಿ ಉಳಿಯುವಂತೆ ರೂಪಿಸಿಕೊಳ್ಳಲು ಪತಿ ಪತ್ನಿಯರು ಹನಿಮೂನ್...

ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ...

ಶ್ರೀರಾಮ ದಿವಾಣ ಜೂನ್ ೦೭ ಲೇಖನ ೩೫ ವೀಕ್ಷಣೆ

ಕನಸಿನ ಲೋಕದೊಳಗಿಳಿದು ಒಂದು ಜವಾಬ್ದಾರಿ ನೆನಪಿಸುವ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸುವ ಮತ್ತು ಹೃದಯದೊಳಗೆ ಒಂದು ಪ್ರೀತಿಯ ಬೀಜ ಬಿತ್ತುವ ಒಂದು ಸಣ್ಣ ಪ್ರಯತ್ನ. ಬ್ರಾಹ್ಮಣರು ಮತ್ತು ಅದಕ್ಕೆ ಸಂಬಂಧಿಸಿದ ಸಂ...

ಭೂಮ್ತಾಯಿ - ಕಾದಂಬರಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೬ ಪುಸ್ತಕ ವಿಮರ್ಶೆ ೪೫ ವೀಕ್ಷಣೆ

ಜಾಣಗೆರೆ ವೆಂಕಟರಾಮಯ್ಯ ಅವರ ಹೊಸ ಕಾದಂಬರಿ ‘ಭೂಮ್ತಾಯಿ' ಈ ಕಾದಂಬರಿಯ ಬಗ್ಗೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಅಭಿಪ್ರಾಯವನ್ನು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ. ಅವರ ಪ್ರಕಾರ “ ಹೃದಯದಲ್ಲಿ ಪ್ರಾಮಾಣಿಕತ...

ಸ್ಟೇಟಸ್ ಕತೆಗಳು (ಭಾಗ ೨೫೯) - ಅಜ್ಜ ಹುಟ್ಟಿದ್ರು

ಧೀರಜ್ ಬೆಳ್ಳಾರೆ  ಜೂನ್ ೦೬ ಲೇಖನ ೭೧ ವೀಕ್ಷಣೆ

ಮನೆಯಲ್ಲಿ ಅಜ್ಜ ಹುಟ್ಟಿದ್ರು. ಅವತ್ತು ಮದ್ಯಾಹ್ನದ ಖಾರ ಬಿಸಿಲು ನೆರಳಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿತ್ತು. ಮದ್ಯಾಹ್ನ ಕೆಲಸಕ್ಕೆ ಚೂರು ವಿರಾಮ ಪಡೆಯಲು ಗಾಳಿ ನಿದಾನವಾಗಿ ಬೀಸುತ್ತಿತ್ತು. ವಾತಾವರಣದಲ್ಲಿ ಹೊಸತನವೇನೂ...

ಪರಿಸರ ಪ್ರಜ್ಞೆ

ರತ್ನಾ ಕೆ.ಭಟ್ ಜೂನ್ ೦೬ ಕವನ ೩೭ ವೀಕ್ಷಣೆ

ಗಿಡಗಳ ನೆಡುತ ನೀರನು ಹಾಕುತ ಹಸಿರು ಸಸ್ಯಗಳ ಪೋಷಿಸೋಣ ಮನೆಯ ಮಕ್ಕಳಂತೆ ಕಾಳಜಿ ವಹಿಸುತ ಸಾವಯವ ಗೊಬ್ಬರ ನೀಡೋಣ ಹಸಿರಿದ್ದರೆ ಉಸಿರು ಜೀವರ ಗೆಲುವು ಸಾರುತ ಹಾಡುತ ಸಾಗೋಣ ಎಲೆಯೇ ಗಿಡದ ಅಡುಗೆ ಮನೆಯು ಸತ್ಯವ ಕೂಗಿ ಹೇಳೋಣ ಹಣ...

ಜ್ಞಾನವನ್ನು ಕೇಳಿದ ಬಾಲಕ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೬ ಲೇಖನ ೩೭ ವೀಕ್ಷಣೆ

ಬಾಲಕನೋರ್ವ ತಪಸ್ಸು ನಡೆಸಿ, ಧ್ಯಾನ ಮಾಡಿ, ಅಸಾಧಾರಣ ಜ್ಞಾನವನ್ನು ಪಡೆದ ಕಥೆಯು ನಮ್ಮ ಪುರಾಣಗಳಲ್ಲಿ ದಾಖಲಾಗಿದೆ. ಜ್ಞಾನಾರ್ಜನೆಗಾಗಿ ನಮ್ಮ ಬದುಕಿನಲ್ಲಿ ಯಾವುದೇ ತ್ಯಾಗವನ್ನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಬಾಲಕನೇ...

ಶ್ರೀಶೈಲದಲ್ಲಿ ಕನ್ನಡಿಗರ ಮೇಲಿನ ದಾಳಿ ಖಂಡನೀಯ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೬ ಲೇಖನ ೪೬ ವೀಕ್ಷಣೆ

ನೆರೆ ರಾಜ್ಯವಾದ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದಾಳಿ ಸರಿಯಲ್ಲ. ಶುಕ್ರವಾರ (ಜೂನ್ ೩) ಮಧ್ಯರಾತ್ರಿ ವೇಳೆಗೆ ಕರ್ನಾಟಕ ಸಾರಿಗೆ ಬಸ್ ನ ಚಾಲಕ ಮತ್ತು ನಿರ್ವಾಹಕನ ಮೇಲೆ ದಾಳಿ ನಡೆಸಲ...

ಅಂತರಂಗದ ಚಳವಳಿ ನಮ್ಮೆಲ್ಲರಲ್ಲೂ ಮೂಡಲಿ!

ಶ್ರೀರಾಮ ದಿವಾಣ ಜೂನ್ ೦೬ ಲೇಖನ ೪೧ ವೀಕ್ಷಣೆ

ಪತ್ರಿಕೆಗಳು, ಟಿವಿಗಳು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಸಂಭ್ರಮದ ಸುದ್ದಿಗಳು, ಹುಟ್ಟುಹಬ್ಬದ, ನಾಮಕರಣದ, ವಾರ್ಷಿಕೋತ್ಸವದ, ಜಯಶಾಲಿಯಾದ, ಕಾರು ಬಂಗಲೆ ಆಸ್ತಿ ಖರೀದಿಸಿದ, ಅಧಿಕಾರ ಸ್ವೀಕರಿಸಿದ.. ಇನ್ನೂ ಹಲವಾರು ಸ...

ಸ್ಟೇಟಸ್ ಕತೆಗಳು (ಭಾಗ ೨೫೮) - ಸಾವಿನ ನಿಲ್ದಾಣ

ಧೀರಜ್ ಬೆಳ್ಳಾರೆ  ಜೂನ್ ೦೬ ಲೇಖನ ೧೦೨ ವೀಕ್ಷಣೆ

ಈ ನಿಲ್ದಾಣದಲ್ಲಿ ಬಂದು ನಿಲ್ಲೋಕೆ ಯಾರಿಗೂ ಇಷ್ಟವಿರುವುದಿಲ್ಲ. ನಾವು ಆ ನಿಲ್ದಾಣದಿಂದ ದೂರ ಚಲಿಸುವ ಅಥವಾ ಹತ್ತಿರವಾಗುವ ಸ್ಥಳದಲ್ಲಿ ನಿಂತು ಈ ನಿಲ್ದಾಣದ ಅವಶ್ಯಕತೆ ಇದೆಯೋ ಇಲ್ಲವೋ ಅನ್ನುವುದನ್ನು ಚಿಂತಿಸುವ. ನಿಲ್ದಾಣದ...