ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2022

ಜುಲೈ 2022

೨೦೩ ಲೇಖನಗಳು

ವಿಶ್ವ ಮಾನವ ಸಿದ್ಧಾಂತ!

ಕೆ ನಟರಾಜ್ ಜುಲೈ ೩೧ ಕವನ ೪೩ ವೀಕ್ಷಣೆ

ಸಿದ್ಧಾಂತಗಳ ಹಿಂದೆ ಬಿದ್ದ ಸೋಗಲಾಡಿಗಳೇ... ನಿಮ್ಮುದ್ಧಾರಕೆ ಇವುಗಳ ಹಿಂದೆ ಬಿದ್ದಿರುವಿರೇ! ಈ ಜಗದಲಿ ಸಿದ್ಧಾಂತಗಳ ಬೆನ್ನುಹಿಡಿದಿಹರಲ್ಲ ಲೋಕದಲಿ ಮಾನವೀಯ ಸಿದ್ಧಾಂತವೇ ಎಲ್ಲ ನಿಮ್ಮನು ಗುರುತಿಸಿಕೊಳ್ಳಲೊಂದು ಸಿದ್ಧಾಂತ...

25. ಶ್ರೇಷ್ಠ ಚಲನಚಿತ್ರ ನಟ ಸಿಡ್ನಿ ಪೊಯಿಟರ್

ಅಡ್ಡೂರು ಕೃಷ್ಣ ರಾವ್ ಜುಲೈ ೩೧ ಲೇಖನ ೮೩ ವೀಕ್ಷಣೆ

ನೀವು ಸಿಡ್ನಿ ಪೊಯಿಟರ್ ಹೆಸರನ್ನು ಖಂಡಿತವಾಗಿ ಕೇಳಿರುತ್ತೀರಿ. ಬಹಾಮಾಸ್‌ನಿಂದ ಅವನ ಹೆತ್ತವರು ಅಮೇರಿಕಾದ ಫ್ಲೋರಿಡಾದ ಮಿಯಾಮಿಗೆ ರಜೆಯಲ್ಲಿ ಬಂದಿದ್ದಾಗ ಅಲ್ಲಿ ಆತನ ಜನನ. ಬಹಾಮಾಸ್‌ಗೆ ಹೆತ್ತವರ ಜೊತೆ ಹಿಂತಿರುಗಿದ ಸಿಡ್...

ಓಶೋ ನುಡಿ : ಮಕ್ಕಳು ಬೆಳೆಯುತ್ತಾರೆ, ಪಾಲಕರಲ್ಲ

ಕೆ.ಪಿ.ಅಶ್ವಿನ್ ರಾವ್ ಜುಲೈ ೩೧ ಲೇಖನ ೭೫ ವೀಕ್ಷಣೆ

ಒಮ್ಮೆ ಓಶೋ ಅವರಿಗೆ ಯಾರೋ ಕೇಳಿದರು - 'ಮಕ್ಕಳು ತಂದೆ - ತಾಯಿ ಸುಪರ್ದಿಯಲ್ಲಿ ಬೆಳೆಯುತ್ತಾರೆ. ಪಾಲಕರು ಮಕ್ಕಳಿಗೆ ಅಪಾರ ಪ್ರೀತಿ ತೋರುತ್ತಾರೆ. ಒಳ್ಳೆಯ ಅಭ್ಯಾಸ ಹೇಳಿಕೊಡುತ್ತಾರೆ. ಸಂಸ್ಕಾರಗಳನ್ನು ಕೊಡುತ್ತಾರೆ. ಉತ್ತಮ...

ಬತ್ತಿದೆದೆಯಲ್ಲಿ ಭರವಸೆಯ ಕಿರಣ ಮೂಡಿಸಿದ ಗೆಳೆತನ...

ಶ್ರೀರಾಮ ದಿವಾಣ ಜುಲೈ ೩೧ ಲೇಖನ ೫೩ ವೀಕ್ಷಣೆ

ಗೆಳೆತನದ ದಿನಾಚರಣೆಯ ಶುಭಾಶಯಗಳು…( HAPPY FRIENDSHIP DAY ) ಜುಲೈ ‌30... " ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು ಯೋಚಿಸುತ್ತಿದ್ದೆ. ಆದರೆ ಅದೇ ದಾರಿಯಲ್ಲಿ ಇಂದು ನೀವು ಜೊತೆಯಾಗಿರುವ...

ಸ್ಟೇಟಸ್ ಕತೆಗಳು (ಭಾಗ ೩೧೩) - ಸಾವು

ಧೀರಜ್ ಬೆಳ್ಳಾರೆ  ಜುಲೈ ೩೧ ಲೇಖನ ೧೦೦ ವೀಕ್ಷಣೆ

ಅವಳಿಗೆ ಸಿಟ್ಟು ಮೂಗಿನ ತುದಿಯಲ್ಲಿ ಯಾವುದೇ ವಿಚಾರಕ್ಕಾದರೂ ಕೋಪಗೊಂಡು ಅದಕ್ಕೆ ಪ್ರತಿಕ್ರಿಯೆ ನೀಡಿ ಹೊರಟುಬಿಡುವ ಜಾಯಮಾನದವಳು. ಅವತ್ತು ಕಾಲೇಜಿನಲ್ಲಿ ಸಂಜೆ ಹೊತ್ತು ತನ್ನ ಆತ್ಮೀಯ ಗೆಳತಿಯರ ಜೊತೆ ಯಾವುದೋ ಸಣ್ಣ ವಿಚಾರಕ...

ಹೆಣ…!

ಬರಹಗಾರರ ಬಳಗ ಜುಲೈ ೩೧ ಕವನ ೪೭ ವೀಕ್ಷಣೆ

ಈಗೀಗ......! ಹೆಣವೆಂದರೆ ತಾಯಿಯ ಗೋಳು ತಂದೆಯ ಕಂಬನಿ... ಅಲ್ಲ ಮಾರಾಯ....! ಧರ್ಮದ ದಂಗಲ್ ಗೆ ಕಾದಿಟ್ಟ ಕಿಚ್ಚು.....! ಈಗೀಗ.....! ಹೆಣವೆಂದರೆ ಹೆಂಡತಿಯ ಹಣೆಮೇಲಿನ ಕುಂಕುಮ ಮಕ್ಕಳ ತೆಲೆಮೇಲಿನ ನೆರಳು... ಅಲ್ಲ ಮಾರಾಯ...

ನಿರ್ಧಾರ - ಸಣ್ಣ ಕಥೆ

ರತ್ನಾ ಕೆ.ಭಟ್ ಜುಲೈ ೩೧ ಲೇಖನ ೪೨ ವೀಕ್ಷಣೆ

ಮನೆಯಿಂದ ಹೊರಹೋಗುವಿರಾ? ಅಲ್ಲ ನಾನೇ ಹೊರಹಾಕಲಾ? ಬೆಳೆದು ನಿಂತ ಮಗನ ಪ್ರಶ್ನೆಗೆ ತಬ್ಬಿಬ್ಬಾದರು ರಾಯರು. ಈ ಪ್ರಾಯಸಂದ ಕಾಲದಲ್ಲಿ ಎಲ್ಲಿಗೆ ಹೋಗಲಿ? ಎಂದು ಚಿಂತಿಸಿದರು. ಆಗಾಗ ಕಾಡುವ ಕೆಮ್ಮು ಸೊಸೆ ರಮ್ಯಳಿಗೆ ಅಸಹ್ಯವಾಗು...

'ಸಂಪದ' ನಗೆ ಬುಗ್ಗೆ - ಭಾಗ ೨೬

ಕೆ.ಪಿ.ಅಶ್ವಿನ್ ರಾವ್ ಜುಲೈ ೩೦ ಲೇಖನ ೧೧೦ ವೀಕ್ಷಣೆ

ಫೋನ್ ಬಿಲ್ ! ಈ ತಿಂಗಳೂ ಮನೆಯ ಫೋನ್ ಬಿಲ್ ತುಂಬಾ ಜಾಸ್ತಿ ಬಂದಿತ್ತು. ಪ್ರತೀ ತಿಂಗಳೂ ಜಾಸ್ತಿ ಬರುತ್ತಿದ್ದರೂ ಈ ಬಾರಿ ಹಿಂದಿನ ತಿಂಗಳಿಗಿಂತ ತುಂಬಾ ಜಾಸ್ತಿ ಬಂದಿತ್ತು. ಶಾಕ್ ಆಗಿ ಮನೆಯ ಯಜಮಾನ ಮನೆಯಲ್ಲಿದ್ದವರನ್ನೆಲ್ಲ...

ಕನ್ನಡ ಪತ್ರಿಕಾ ಲೋಕ (ಭಾಗ ೭೦) - ನಿಮ್ಮೆಲ್ಲರ ಮಾನಸ

ಶ್ರೀರಾಮ ದಿವಾಣ ಜುಲೈ ೩೦ ಲೇಖನ ೧೫೩ ವೀಕ್ಷಣೆ

ಯುವ ಮನಸ್ಸುಗಳನ್ನು ಗೆದ್ದ ಪತ್ರಿಕೆ 'ನಿಮ್ಮೆಲ್ಲರ ಮಾನಸ'. ಪತ್ರಕರ್ತ, ಲೇಖಕ ಕೆ.ಗಣೇಶ್ ಕೋಡೂರು ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ಪತ್ರಿಕೆ ಬಹಳಷ್ಟು ಯುವ ಓದುಗರ ಮನಸ್ಸು ಗೆದ್ದಿತ್ತು. ಪತ್ರಿಕೆಯ ಪ್ರಾರಂಭದ ದಿನಗಳಲ್...

ಸಮಾಜದಲ್ಲಿ ಪ್ರೀತಿಯ ಹೂಮಳೆ ಮತ್ತೆ ಸುರಿಯುವಂತಾಗಲಿ...

ಶ್ರೀರಾಮ ದಿವಾಣ ಜುಲೈ ೩೦ ಲೇಖನ ೭೪ ವೀಕ್ಷಣೆ

ಹಿರಿತನವು ಹೇಡಿಂಗೆ, ಗುರುತನವು ಮೂಡಂಗೆ, ದೊರೆತನವು ನಾಡ ನೀಚಂಗೆ ದೊರೆತಿಹರೆ, ಧರೆಯೆಲ್ಲಿ ಕೆಡುಕು ಸರ್ವಜ್ಞ... ಸರ್ವರೊಳಗೊಂದೊಂದು ನುಡಿಯ ಕಲಿತ ಸುಮಾರು 16 ನೆಯ ಶತಮಾನದ ಸರ್ವಜ್ಞನೆಂಬ ಚಿಂತಕರ ನುಡಿಯಿದು. 21 ನೆಯ ಶತ...

ಅನುರಾಯ ಶಾಲ್ಮಲೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೩೦ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

ಸೋದೆ ಸದಾಶಿವರಾಯರ ನಿಗೂಢ ಆತ್ಮಕಥನವಾದ 'ಅನುರಾಯ ಶಾಲ್ಮಲೆ' ಇದರ ಲೇಖಕರು ಖ್ಯಾತ ಇತಿಹಾಸಕಾರರೂ, ವಾಗ್ಮಿಗಳೂ ಆದ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಇವರು. ಇವರು ಕಳೆದ ೧೫ ವರ್ಷಗಳಿಂದ ಇತಿಹಾಸ ಶೋಧನೆಯಲ್ಲಿ ಸಕ್ರಿಯರಾಗಿ ಹಲವ...

ಒಂದು ಒಳ್ಳೆಯ ನುಡಿ (167) - ಸ್ನೇಹ

ರತ್ನಾ ಕೆ.ಭಟ್ ಜುಲೈ ೩೦ ಲೇಖನ ೧೦೮ ವೀಕ್ಷಣೆ

'ಸ್ನೇಹ' ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ. ನಾವೇ ಅರಸುತ್ತ ಗಳಿಸಿಕೊಳ್ಳಬೇಕು ಇಲ್ಲವೇ ಅದಾಗಿಯೇ ಲಭಿಸಬೇಕು. ಅದು ಹೃದಯದಿಂದ ಮೂಡಬೇಕು. 'ಸ್ನೇಹಿತರೇ' ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ (...

ಸ್ಟೇಟಸ್ ಕತೆಗಳು (ಭಾಗ ೩೧೨) - ಬಾಗಿಲು

ಧೀರಜ್ ಬೆಳ್ಳಾರೆ  ಜುಲೈ ೩೦ ಲೇಖನ ೧೨೬ ವೀಕ್ಷಣೆ

ಅಬ್ಬಾ ನನ್ನ ರೂಮನ್ನು ನೋಡೋಕೆ ಆಗ್ತಿಲ್ಲ. ಎಲ್ಲಾ ಬಟ್ಟೆಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ, ಪುಸ್ತಕಗಳೆಲ್ಲ ಟೇಬಲ್ ಮೇಲೆ ಹರಡಿಕೊಂಡಿದೆ. ಸರಿಯಾಗಿ ವಸ್ತಗಳನ್ನ ಜೋಡಿಸಿಲ್ಲ. ಒಣಗಲು ಹಾಕಿದ ಬಟ್ಟೆಯನ್ನೂ ತೆಗೆ...

ಸುಂದರ ಬಾಲ್ಯ...

ಕೆ ನಟರಾಜ್ ಜುಲೈ ೨೯ ಕವನ ೫೨ ವೀಕ್ಷಣೆ

ಜೀವನದ ಮರೆಯಲಾಗದ ಮಧುರ ನೆನಪಿನಲಿ ಹಳ್ಳಿಯ ಬಾಲ್ಯದ ನೆನಪುಗಳನೆಂತು ಬಣ್ಣಿಸಲಿ! ಬಾಲ್ಯದಲಿ ಬೇಸಿಗೆಯ ರಜಕೆ ಹಳ್ಳಿಗೆ ನಾ ದೌಡು ಕೂಡು ಕುಟುಂಬದ ಸಂಗಮ ಜಾತ್ರೆಯ ನೋಡು ಅದು ಅಜ್ಜ-ಅಜ್ಜಿ; ಚಿಕ್ಕಪ್ಪ-ಚಿಕ್ಕಮ್ಮಸಂಗಮ ಕ್ಷೇತ್ರ...

ನಿವೃತ್ತ ಬ್ಯಾಂಕ್ ಅಧಿಕಾರಿಗಳು ನ್ಯಾಯಕ್ಕಾಗಿ ಧ್ವನಿ ಎತ್ತಬೇಕಾಗಿದೆ

ಅಡ್ಡೂರು ಕೃಷ್ಣ ರಾವ್ ಜುಲೈ ೨೯ ಲೇಖನ ೪೮ ವೀಕ್ಷಣೆ

"ನಿವೃತ್ತ ಬ್ಯಾಂಕ್ ಅಧಿಕಾರಿಗಳು ಪೆನ್-ಷನ್ ಮತ್ತು ಉಳಿತಾಯದ ಹಣದಿಂದಲೇ ಜೀವನ ಸಾಗಿಸಬೇಕಾಗಿದೆ. ಆದರೆ, ಠೇವಣಿಗಳ ಬಡ್ಡಿದರದಲ್ಲಿ ಅರ್ಧಕ್ಕರ್ಧ ಕಡಿತವಾಗಿದೆ ಮತ್ತು ವಸ್ತುಗಳ ಬೆಲೆಗಳಲ್ಲಿ ಭಾರೀ ಹೆಚ್ಚಳವಾಗಿದೆ. ಇದರಿಂದಾ...

ಪುಸ್ತಕಗಳ ನಡುವೆ ಸುಳಿದಾಡುವ ಬೆಳ್ಳಿ ಮೀನು!

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಲೇಖನ ೯೦ ವೀಕ್ಷಣೆ

ಇದ್ಯಾವುದಪ್ಪಾ ಹೊಸ ಮೀನು, ಅದರಲ್ಲೂ ಪುಸ್ತಕದ ನಡುವೆ ಸುಳಿದಾಡುವುದು? ನೀರಲ್ಲಿ ಈಜಾಡುವ ಮೀನುಗಳನ್ನು ಕಂಡಿರುವ ನೀವು ಈ ಮೀನಲ್ಲದ ಮೀನಾದ ಬೆಳ್ಳಿ ಮೀನು ಅರ್ಥಾತ್ ಸಿಲ್ವರ್ ಫಿಶ್ ಅನ್ನು ಕಂಡೇ ಇರುತ್ತೀರಿ. ನೀವು ಮನೆಯನ್...

ರೈಲ್ವೆ ಟಿಕೆಟ್ ರಿಯಾಯತಿಗೆ ೭೦ ವರ್ಷ ಮಿತಿ ; ಅಗೌರವದ ನಡೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಲೇಖನ ೮೨ ವೀಕ್ಷಣೆ

ರೈಲ್ವೆ ಟಿಕೆಟ್ ದರದ ಮೇಲೆ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಹಿಂಪಡೆಯುವ ಮೂಲಕ ತೀವ್ರ ಜನಾಕ್ರೋಶಕ್ಕೆ ಒಳಗಾಗಿದ್ದ ಭಾರತೀಯ ರೈಲ್ವೆ ಇಲಾಖೆಯು ಮತ್ತೆ ರಿಯಾಯಿತಿ ಜಾರಿಗೆ ತರಲು ಮುಂದಾಗಿದೆ. ಆದರೆ, ಇ...

ರಿಯಾಲಿಟಿ ಶೋಗಳ ಮುಕ್ತತೆ ಸಹನೀಯವೇ...?

ಶ್ರೀರಾಮ ದಿವಾಣ ಜುಲೈ ೨೯ ಲೇಖನ ೫೩ ವೀಕ್ಷಣೆ

ದೈಹಿಕ ಮುಕ್ತತೆ, ಮಾನಸಿಕ ಮುಕ್ತತೆ, ಕೌಟುಂಬಿಕ ಮುಕ್ತತೆ, ನೈತಿಕ ಮುಕ್ತತೆ, ಸಂಭಾಷಣೆಗಳ ಮುಕ್ತತೆ, ಭಾವನೆಗಳ ಮುಕ್ತತೆ ಬಹುಶಃ ಒಂದಷ್ಟು ಉಡುಗೆ ತೊಡುಗೆ ಹೊರತುಪಡಿಸಿ ಎಲ್ಲವೂ ಮುಕ್ತವಾಗುತ್ತಿರುವ ಅನುಭವ ಈ ಕೆಲವು ರಿಯಾಲ...

ಒಂದು ಒಳ್ಳೆಯ ನುಡಿ - 166

ರತ್ನಾ ಕೆ.ಭಟ್ ಜುಲೈ ೨೯ ಲೇಖನ ೪೪ ವೀಕ್ಷಣೆ

* ತನಗೆ ತಾನೇ ಕಡಿವಾಣ ಹಾಕಿಕೊಳ್ಳುವವ, ಮೂಗುದಾರ ಇರಲೆಂಬವ, ತನ್ನ ಇತಿ-ಮಿತಿಯರಿತು ವ್ಯವಹರಿಸುವವನೇ ಈ ಪ್ರಪಂಚದಲ್ಲಿ ಸ್ವತಂತ್ರ ವ್ಯಕ್ತಿ. ಅವನಿಗೆ ಇತರರ ಉಪದೇಶವಾಗಲಿ, ಮಾತಾಗಲಿ ಬೇಕಿಲ್ಲ. * ಅದೃಷ್ಟ ನಮ್ಮ ಕಡೆಗಿದ್ದರೆ...

ಸ್ಟೇಟಸ್ ಕತೆಗಳು (ಭಾಗ ೩೧೧) - ಒಳ್ಳೆಯವರಾಗಲು...

ಧೀರಜ್ ಬೆಳ್ಳಾರೆ  ಜುಲೈ ೨೯ ಲೇಖನ ೯೦ ವೀಕ್ಷಣೆ

ನಾವೆಲ್ಲರೂ ಒಳ್ಳೆಯವರೇ ಅಲ್ವಾ? ನಾನು ಇಷ್ಟರವರೆಗೆ ಅಂದುಕೊಂಡಿದ್ದೆ ಒಳ್ಳೆಯವರು ಕೆಲವರು ಮಾತ್ರ ಸಿಗಬಹುದು ಅಂತಾ, ಆದ್ರೆ ಅದು ಸುಳ್ಳು ಅನ್ನೋದು ಸಾಬೀತಾಯಿತು. ರಸ್ತೆಯಲ್ಲಿ ವೇಗವಾಗೊಂದು ಆಂಬುಲೆನ್ಸ್ ಸಾಗುತ್ತಿತ್ತು. ದ...