ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2023

ಜೂನ್ 2023

೨೦೨ ಲೇಖನಗಳು

ದೇವಶಯನೀ ಏಕಾದಶಿ ದಿನ ವಿಶೇಷ

ಬರಹಗಾರರ ಬಳಗ ಜೂನ್ ೩೦ ಲೇಖನ ೪೦ ವೀಕ್ಷಣೆ

ಎರಡು ದಿನಗಳ ಹಿಂದೆಯಷ್ಟೇ ದೇವಶಯನೀ ಏಕಾದಶಿ ಆಚರಣೆ ನಡೆಯಿತು. ‘ಏಕಾದಶಿ’ ಎಂದೊಡನೆ ನೆನಪಾಗುವುದು ಉಪವಾಸ. ಈ ದಿನದ ಏಕಾದಶಿಯ ವಿಶೇಷತೆಯನ್ನು ತಿಳಿಯೋಣ. ದೇವನಾದ ವಿಷ್ಣುವು ಕ್ಷೀರಸಾಗರದತ್ತ ಮುಖಮಾಡಿ ಸಾಗಿ, ಯೋಗನಿದ್ರೆಗಾ...

ಅನಾಥ...

ಹುಚ್ಚೀರಪ್ಪ ವೀರಪ್ಪ ಈಟಿ ಜೂನ್ ೩೦ ಕವನ ೭೬ ವೀಕ್ಷಣೆ

ಬಡ ಜೀವಾ ನಾ ಬಡವಾದೆ ನಾ ಬದುಕಿದರು ನಾ ಸತ್ತಂತೆ ಇರುವೆ ನಾ ಬಂಧುಗಳು ದೂರಿದರು ಬಂಧನ ಹಾಕಿದರು ಬಂದಂತೆ ಮಾತಾಡಿದರು ನನ್ನ ದೂರ ಮಾಡಿ ಬಿಟ್ಟರು ತಂದೆ ಇಲ್ಲ ನನಗೆ ತಂಗಿ ಇಲ್ಲ ನನಗೆ ತಮ್ಮನು ಇಲ್ಲ ನನಗೆ ದೇವರು ಮರುಗ ಇಟ್ಟ...

ಭ್ರಷ್ಟರ ಬೇಟೆ ಹೆಚ್ಚುವುದರ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಬೇಕು.

ಕೆ.ಪಿ.ಅಶ್ವಿನ್ ರಾವ್ ಜೂನ್ ೩೦ ಲೇಖನ ೭೦ ವೀಕ್ಷಣೆ

ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇಲೆ ರಾಜ್ಯದ ೧೫ ಅಧಿಕಾರಿಗಳಿಗೆ ಲೋಕಾಯುಕ್ತರು ಬಿಸಿ ಮುಟ್ಟಿಸಿದ್ದಾರೆ. ಅವರಿಗೆ ಸೇರಿದ ೬೨ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸ...

ಮರ್ಯಾದ ಹತ್ಯೆಯಲ್ಲ ಮನುಷ್ಯತ್ವದ ಹತ್ಯೆ..!

ಶ್ರೀರಾಮ ದಿವಾಣ ಜೂನ್ ೩೦ ಲೇಖನ ೫೫ ವೀಕ್ಷಣೆ

ಬೇರೆ ಜಾತಿಯವನನ್ನು ಮಗಳು ಪ್ರೀತಿಸಿದಳು ಎಂಬ ಕಾರಣಕ್ಕಾಗಿ ಸ್ವಂತ ಮಗಳನ್ನೇ ಉಸಿರುಗಟ್ಟಿಸಿ ಕೊಂದ ವೀರ ತಂದೆ. ಇದು ಯಾರೋ ಎಂದೋ ಮಾಡಿದ್ದಲ್ಲ.‌ ಈ ಕ್ಷಣದ ಸುದ್ದಿ ಮತ್ತು ಈಗಲೂ ನಮ್ಮೊಳಗೆ ಅನೇಕರಲ್ಲಿ ಆ ವೀರತ್ವ ಸದಾ ಜಾಗೃ...

ಸ್ಟೇಟಸ್ ಕತೆಗಳು (ಭಾಗ ೬೪೭) - ತಡಗೋಡೆ

ಧೀರಜ್ ಬೆಳ್ಳಾರೆ  ಜೂನ್ ೩೦ ಲೇಖನ ೧೧೦ ವೀಕ್ಷಣೆ

ಆ ಊರನ್ನ ತಲುಪೋಕೆ ಹಲವು ಕಿಲೋಮೀಟರ್ ಗಳನ್ನು ಬಳಸಿ ರಸ್ತೆ ಒಂದು ಹಾದು ಹೋಗಿತ್ತು. ಊರಲ್ಲೊಂದು ಸಣ್ಣ ನದಿ, ಆ ನದಿಗೊಂದು ಸೇತುವೆ ಹಾಕಿದ್ರೆ ಈ ಬದಿಯ ಊರಿನವರಿಗೆಲ್ಲ ತುಂಬಾ ಹತ್ತಿರದ ಪಯಣ. ಅದಕ್ಕಾಗಿ ಸರಕಾರ ಮೊದಲೆ ನಿಗದ...

ಕುಮಾರ ಪರ್ವತದಲ್ಲಿ ಕಂಡ ಗದ್ದೆ ಪಿಪಿಳೀಕ

ಬರಹಗಾರರ ಬಳಗ ಜೂನ್ ೩೦ ಲೇಖನ ೬೩ ವೀಕ್ಷಣೆ

ಕುಮಾರಪರ್ವತ ಚಾರಣಕ್ಕೆ ಹೋಗಿ ಕರಿ ಪಿಕಳಾರ ನೋಡಿದ್ದನ್ನು ಕಳೆದಬಾರಿ ಹೇಳಿದ್ದೆ. ಅಲ್ಲಿಂದ ಈ ವಾರದ ಕಥೆಯನ್ನು ಮುಂದುವರೆಸೋಣ ಆಗಬಹುದೇ.... ಕುಮಾರ ಪರ್ವತಕ್ಕೆ ಹೊರಟ ನಮಗೆ ಗಿರಿಗದ್ದೆ ಎಂಬ ಬೇಸ್‌ ಕ್ಯಾಂಪ್‌ ವರೆಗೂ ಹೋದರ...

ಕನ್ನಡಿಗರ ಹೃದಯ ಕದವ ತಟ್ಟಿದ ಕವಿವರೇಣ್ಯ

ಬರಹಗಾರರ ಬಳಗ ಜೂನ್ ೩೦ ಲೇಖನ ೮೩ ವೀಕ್ಷಣೆ

ಮೆಲ್ಲೆದೆಯ ಸವಿಯೊಲುಮೆ ಕರಗಿ ಕಬ್ಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು ಮರವನಪ್ಪಿದ ಬಳ್ಳಿ ಬಳುಕುವಂತೆ. ಈ ಸಾಲುಗಳು ಎಷ್ಟೊಂದು ಸೊಗಸು ಅಲ್ಲವೇ? ಕನ್ನಡದ ಸಮನ್ವಯ ಕವಿ, ಹೊ...

ಬೇಸರವಿಲ್ಲದ ನುಡಿಗಳು

ಹಾ ಮ ಸತೀಶ ಬೆಂಗಳೂರು ಜೂನ್ ೩೦ ಕವನ ೫೧ ವೀಕ್ಷಣೆ

ಹಲವರ ಬರಹ ಹಲವು ರೀತಿ ನನ್ನ ಬರಹ ನೇರ ದಿಟ್ಟ ನಿರಂತರ ಮೃದು ಮನಸ್ಸಿನವರಿಗೆ ನೋವಾಗಲು ಬಹುದು ಕಹಿ ಮನದವರು ದ್ವೇಷ ಮಾಡಲೂ ಬಹುದು ಇದು ನನಗಾಗಿಯೇ ಎನ್ನುವವರು ನನ್ನ ವಿರುದ್ಧ ಟೀಕೆ ಮಾಡಲೂ ಬಹುದು ಕಾಲ ಕೆಳಗಿನ ಮಾತ ಹೇಳಲೂ...

72. ಅಮ್ಮನ ಬಗ್ಗೆ ಪುಟ್ಟ ಮಗಳಿಗೆ ಅಪ್ಪನ ಪಾಠ

ಅಡ್ಡೂರು ಕೃಷ್ಣ ರಾವ್ ಜೂನ್ ೨೯ ಲೇಖನ ೮೭ ವೀಕ್ಷಣೆ

ಅದೊಂದು ದಿನ ಪುಟ್ಟಿ ಸುಜಾತಳ ಅಮ್ಮ ದಣಿದು ಬಂದಿದ್ದು, ಅವಸರದಲ್ಲಿ ಚಪಾತಿ ಮಾಡಿದಳು. ಕೆಲವು ಚಪಾತಿಗಳು ಕರಟಿ ಹೋದವು. ಅವನ್ನೇ ಅವಳು ಮಗಳು ಮತ್ತು ಗಂಡನಿಗೆ ತಿನ್ನಲು ಕೊಟ್ಟಳು. ಸುಜಾತಳ ಅಪ್ಪ ಚಪಾತಿ - ಪಲ್ಯ ತಿನ್ನುತ್ತ...

ಹಣ ತೆತ್ತು ಸಾವು ಕೊಂಡವರು ! (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಜೂನ್ ೨೯ ಲೇಖನ ೭೮ ವೀಕ್ಷಣೆ

ಹೌದು, ಕೆಲವು ದಿನಗಳ ಹಿಂದಿನ ಘಟನಾವಳಿಗಳನ್ನು ನೋಡಿದಾಗ ನಮಗೆ ಅನಿಸುವುದೇ ಹಾಗೆ. ಇವರ ಬಳಿ ಏನು ಕಡಿಮೆ ಇತ್ತು. ಹಣವಿತ್ತು, ವಿದ್ಯೆಯಿತ್ತು, ಸೊಗಸಾದ ಸಂಸಾರವಿತ್ತು. ಆದರೆ ಹುಚ್ಚುತನ ಪರಮಾವಧಿಗೆ ತಲುಪಿ ಅನಾಥರಂತೆ ಸಾವು...

ಕಾವ್ಯ ದೀವಿಗೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೨೯ ಪುಸ್ತಕ ವಿಮರ್ಶೆ ೮೧ ವೀಕ್ಷಣೆ

೧೪೦ ಪುಟಗಳ ಸೊಗಸಾದ ಕವನಗಳ ಸಂಕಲನವೇ ಕಾವ್ಯ ದೀವಿಗೆ. ವರುಣ್ ರಾಜ್ ಮತ್ತು ಧನುಷ್ ಶೇಖರ್ ಎಂಬವರು ಈ ಸಂಕಲನದ ಕವನಗಳನ್ನು ಸಂಪಾದಿಸಿದ್ದಾರೆ. ಬಹಳಷ್ಟು ಉದಯೋನ್ಮುಖ ಕವಿಗಳ ಕವನಗಳು ಈ ಸಂಕಲನ ಒಳಗೊಂಡಿದೆ. ಸ್ವತಃ ಕವಿಗಳಾಗಿ...

ಅಮೃತ ಬಿಂದುಗಳು

ಅಡ್ಡೂರು ಕೃಷ್ಣ ರಾವ್ ಜೂನ್ ೨೯ ಪುಸ್ತಕ ವಿಮರ್ಶೆ ೭೭ ವೀಕ್ಷಣೆ

ಇದೊಂದು ಅಪರೂಪದ ಪುಸ್ತಕ. ಇದರಲ್ಲಿವೆ ನಮ್ಮ ಬದುಕನ್ನು ಬೆಳಗಿಸಬಲ್ಲ ನೀತಿಯ ಮಾತುಗಳು. ಇದರ 10,000 ಪ್ರತಿಗಳನ್ನು 10 ಸಪ್ಟಂಬರ್ 1973ರಲ್ಲಿ ಮುದ್ರಿಸಲಾಗಿತ್ತು ಎಂದರೆ ನಂಬುತ್ತಿರಾ? ಈಗ ಕನ್ನಡದ ಹಲವು ಪುಸ್ತಕಗಳ ಕೇವಲ...

ಅಮರರಾದಿರಿ…

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೨೯ ಕವನ ೫೪ ವೀಕ್ಷಣೆ

ಹೊಂಬಳದ ನೆಲದಲ್ಲಿ ಚೆಂಬಳಕ ಬೀರುತಲಿ ಮೋಂಬತ್ತಿಯಂತೆ ಬೆಳಕನ್ನು ಪಸರಿಸುತಲಿ ತಾನುರಿದು ಜಗಕೆಲ್ಲ ಪ್ರಕಾಶವನು ಹರಡುತಲಿ ಸಾಹಿತ್ಯ ಲೋಕದಲಿ ಧ್ರುವತಾರೆಯಾಗುತಲಿ ಕತೆಗಾರ್ತಿ ಸಾಹಿತಿ ಶಾಂತಾದೇವಿಯ ಚೆನ್ನಿಗರು ಸುಸಂಸ್ಕೃತರು...

ಸಮಾನ ನಾಗರಿಕ ಸಂಹಿತೆ…

ಶ್ರೀರಾಮ ದಿವಾಣ ಜೂನ್ ೨೯ ಲೇಖನ ೪೮ ವೀಕ್ಷಣೆ

ಇತ್ತೀಚಿನ ಬಹು ಚರ್ಚಿತ ವಿಷಯ. ಬಲಪಂಥೀಯ ಚಿಂತನೆಯವರು ಅದರ ಜಾರಿಗೆ ಬಹಳ ಕಾತುರರಾಗಿದ್ದಾರೆ‌. ಎಡಪಂಥೀಯ ಮತ್ತು ಪ್ರಗತಿಪರ ಚಿಂತಕರು ಅಷ್ಟೇ ತೀವ್ರವಾಗಿ ಅದನ್ನು ವಿರೋದಿಸಲು ಸಿದ್ದರಾಗುತ್ತಿದ್ದಾರೆ. ಮಾನ್ಯ ಪ್ರಧಾನಿಗಳು...

ಸ್ಟೇಟಸ್ ಕತೆಗಳು (ಭಾಗ ೬೪೬) - ಅಲ್ಪ ವಿರಾಮ

ಧೀರಜ್ ಬೆಳ್ಳಾರೆ  ಜೂನ್ ೨೯ ಲೇಖನ ೧೦೩ ವೀಕ್ಷಣೆ

ತಾಳಗಳನ್ನು ಕೇಳಿದರೆ ಸಾಕು ಆತನ ಕಾಲು ನಿಧಾನವಾಗಿ ಹೆಜ್ಜೆ ಹಾಕುವುದಕ್ಕೆ ಆರಂಭ ಮಾಡುತ್ತೆ. ಸಣ್ಣಂದಿನಿಂದಲೂ ಆತನಿಗೆ ನೃತ್ಯ ಅಂದ್ರೆ ತುಂಬಾ ಇಷ್ಟ, ಅದಕ್ಕಾಗಿ ಒಂದೆರಡು ಕಡೆ ಅಭ್ಯಾಸವನ್ನು ಮಾಡಿದ್ದ. ಮುಂದೆ ಅದಕ್ಕೆ ಕೊಡ...

ರಾಷ್ಟ್ರೀಯ ಅಂಕಿಅಂಶಗಳ ದಿನ

ಬರಹಗಾರರ ಬಳಗ ಜೂನ್ ೨೯ ಲೇಖನ ೪೮ ವೀಕ್ಷಣೆ

ಸ್ವತಂತ್ರ ಭಾರತದ ಯೋಜನೆಗಳನ್ನು ರೂಪಿಸುವಲ್ಲಿ ಪ್ರೊ.ಪಿ.ಸಿ.ಮಹಾಲನೋಬಿಸ್‌ರ (ಪ್ರಸಾಂತ ಚಂದ್ರ ಮಹಾಲನೋಬಿಸ್) ಕೊಡುಗೆಗಳು ಇಂದಿಗೂ ಪ್ರಸ್ತುತವಾಗಿವೆ. ಮಹಾಲನೋಬಿಸ್‌ರವರು ದೇಶಕ್ಕೆ ನೀಡಿದ ಕೊಡುಗೆಗಳು ಶ್ಲಾಘನೀಯ. ಅವರು ಅಂ...

ನಿಷ್ಪಾಪಿ ಸಸ್ಯಗಳು (ಭಾಗ ೩) - ಬೇಲಿ ಗುಲಾಬಿ ಗಿಡ

ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಜೂನ್ ೨೯ ಲೇಖನ ೨೩೯ ವೀಕ್ಷಣೆ

ಮಳೆರಾಯ ಅಷ್ಟಿಷ್ಟು ಮುನಿಸಿಕೊಂಡೇ ಕಾಲ ಕಳೆಯುತ್ತಿದ್ದರೂ ಮುಂಗಾರು ಮಳೆಯ ಘಮದಲ್ಲಿ ನಮ್ಮ ಭೂ ತಾಯಿ ಹಸುರುಡುಗೆ ತೊಡಲಾರಂಭಿಸಿದ್ದಾಳೆ ಅಲ್ಲವೇ? ನಾವು ಪ್ರಕೃತಿಯ ಮಡಿಲಲ್ಲಿ ಅತ್ತಿತ್ತ ಒಂದಿಷ್ಟು ಹೆಜ್ಜೆ ಹಾಕಿದರೂ ಸಾಕು,...

ಸಾಹಿತಿಗಳೇ ಹುಷಾರು

ಹಾ ಮ ಸತೀಶ ಬೆಂಗಳೂರು ಜೂನ್ ೨೯ ಕವನ ೪೬ ವೀಕ್ಷಣೆ

ಸಾಹಿತ್ಯದ ತಿರುಳನ್ನು ಜನ ನೋಡಿ ನಗುತಿಹರು ಮಸ್ತಕದಿ ಉಳಿಯದದು ಎನುತಿಂದು ಹೇಳಿಹರು ಮೂರು ಕತ್ತೆಯ ಪ್ರಾಯ ಮಂಗ ಕುರಿ ನಾಯಿಗಳು ಇವುಗಳೆಲ್ಲವು ಸೇರಿ ಅಪಭ್ರಂಶ ಎಂದಿಹರು ಹೇಸರ ಕತ್ತೆಯ ರೀತಿ ಯಾಕೆ ಒದರುವಿರೀಯಿಂದು ನೇಸರನು...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೭) ವೀ,ಸೀ.

ಕೆ.ಪಿ.ಅಶ್ವಿನ್ ರಾವ್ ಜೂನ್ ೨೮ ಲೇಖನ ೧೧೫ ವೀಕ್ಷಣೆ

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ವಿ. ಸೀತಾರಾಮಯ್ಯನವರು ಇಟ್ಟು ಕೊಂಡ ಕಾವ್ಯನಾಮವೇ ವೀ. ಸೀ. ಇವರು ಎಂ ಎ ಸ್ನಾತಕೋತ್ತರ ಪದವೀಧರರು. ಇವರು ಕನ್ನಡ ಭಾಷೆಯಲ್ಲಿ ಅಸಾಧಾರಣ ಪಂಡಿತರಾಗಿರುವಂತೆ...

ಮೂಡುವುದೇ ಏಕರೂಪ ನಾಗರಿಕ ಸಂಹಿತೆಗೆ ರೆಕ್ಕೆ?

ಕೆ.ಪಿ.ಅಶ್ವಿನ್ ರಾವ್ ಜೂನ್ ೨೮ ಲೇಖನ ೫೯ ವೀಕ್ಷಣೆ

ಒಂದೇ ದೇಶಕ್ಕೆ ಎರಡೆರಡು ಕಾನೂನುಗಳ ಅಗತ್ಯವಿದೆಯೇ? ಸ್ವರಾಜ್ಯ ಗಳಿಕೆಯ ಬಳಿಕ, ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡಿರುವ ಭಾರತಕ್ಕೆ ಇದೊಂದು ಗಂಭೀರ ಸವಾಲು. ಬಹುಧರ್ಮೀಯರಿರುವ ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇ...