ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2023

ಜೂನ್ 2023

೨೦೨ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೬೨೫) - ಬದಲಾವಣೆ

ಧೀರಜ್ ಬೆಳ್ಳಾರೆ  ಜೂನ್ ೦೮ ಲೇಖನ ೮೧ ವೀಕ್ಷಣೆ

ಮನೆಯಲ್ಲಿ ಅಂತಹ ಬದಲಾವಣೆಗಳು ಏನು ಆಗಿಲ್ಲ. ಆದರೆ ಪ್ರತಿದಿನ ಅಮ್ಮ ಕರೀತಾ ಇದ್ರು, ಮಗಳೇ ಊಟ ಮಾಡಿದ್ಯಾ? ಮಗಳೇ ಆ ಬಟ್ಟೆ ಕೆಳಗೆ ಹಾಕು, ಮಗಳೇ ಜಾಗ್ರತೆ, ಮಗಳೇ ಇವತ್ತು ಹಾಡು ಅಭ್ಯಾಸ ಮಾಡಬೇಕು, ಈ ಪ್ರಶ್ನೆಗಳೆಲ್ಲವೂ ಇನ್...

ಅಂದಿನ ಕೊರೋನಾ ಕಾಲದ ನೆನಪು

ಹಾ ಮ ಸತೀಶ ಬೆಂಗಳೂರು ಜೂನ್ ೦೭ ಲೇಖನ ೪೮ ವೀಕ್ಷಣೆ

ಕೊರೊನಾ ನಮ್ಮ ನಾಡಿಗೆ ಬಂದಾಗ ಆದ ವಸ್ತು ಸ್ಥಿತಿ ಇಂದಿಗೂ ಹಾಗೇ ಇದೆ. ಜೊತೆಗೆ ಖಾಸಗಿಯಲ್ಲಿ ದುಡಿವ ಮಧ್ಯಮ ಕುಲದವರ ಪಾಡಿನ ಹಾಡಿಗೆ ಕೊನೆಯಿಲ್ಲವೆ ? ನಮ್ಮ ನಾಡಿನಲ್ಲಿ ಒಂದು ಪ್ರಾಣಿ ಅಸಹಜ ರೀತಿಯಲ್ಲಿ ಸತ್ತರೂ ಕೇಳಲು ಸಂಘ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಜೂನ್ ೦೭ ಕವನ ೫೪ ವೀಕ್ಷಣೆ

ಯಾವ ಪಕ್ಷ? ಏನ್ರಪಾ ರಾಜಕಾರಣಿಗಳೇ- ನಿಮ್ಮದು ಕಾಂಗ್ರೆಸ್ಸಾ... ಇಲ್ಲಾ ಬಿಜೆಪಿನಾ ಅಥವಾ ಜೆ ಡಿ ಎಸ್ಸಾ... ? ಇಲ್ಲಾ..ಇಲ್ಲಾ... ನಮ್ಮದು- 'ಆಯಾರಾಂ ಗಯಾರಾಂ' ಹೊಸ ಒಕ್ಕೂಟ; ಅದು ‘ಜೆ ಸಿ ಬಿ’ ಪಕ್ಷಾ... ಉಡಿಸ್...ಉಡಿಸ್...

ವಿಶ್ವ ಆಹಾರ ಸಂರಕ್ಷಣಾ ದಿನ

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೦೭ ಲೇಖನ ೮೬ ವೀಕ್ಷಣೆ

‘ಆರೋಗ್ಯವೇ ಭಾಗ್ಯ’ ಆರೋಗ್ಯ ಪರಿಪೂರ್ಣ ವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು? ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ" ನಾವು...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪) - ಶ್ರೀನಿವಾಸ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೭ ಲೇಖನ ೧೧೬ ವೀಕ್ಷಣೆ

‘ಶ್ರೀನಿವಾಸ' ಎಂಬುದು ‘ರಾಜಸೇವಾಸಕ್ತ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ. ಮಾಸ್ತಿಯವರು ಎಂ ಎ ಪದವೀಧರರು. ಮೈಸೂರು ಸರಕಾರದ ದೊಡ್ದ ಹುದ್ದೆಯಲ್ಲಿದ್ದವರು. ಹೊಸಗನ್ನಡ ಸಾಹಿತ್ಯದ ಹೊಸ ಹಾದಿ ಹಾಕಿಕೊಟ್ಟ ಹಿರಿಯರ...

ಬೆಂಗಳೂರು ಬ್ರ್ಯಾಂಡ್ ಹೊಳಪೇರಲಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೭ ಲೇಖನ ೪೦ ವೀಕ್ಷಣೆ

ರಾಜಧಾನಿ ಬೆಂಗಳೂರು ನಮ್ಮ ದೇಶದ ಬ್ರ್ಯಾಂಡ್ ‘ಸಿಲಿಕಾನ್ ವ್ಯಾಲಿ' ಎಂದೇ ಖ್ಯಾತಿಯಾಗಿರುವ ಈ ನಗರಿ, ಜಗತ್ತಿನ ಪಾಲಿಗೆ ಭಾರತದ ಪೋಸ್ಟರ್ ಬಾಯ್. ನಮ್ಮ ದೇಶಕ್ಕೆ ಭೇಟಿ ನೀಡುವ ನಾನಾ ರಾಷ್ಟ್ರಗಳ ಪ್ರಧಾನಿ, ರಾಷ್ಟ್ರಪತಿಗಳು ಬ...

ಪ್ರೀತಿಯ ವ್ಯಾಪಾರ ಮಾಡಿ ; ದ್ವೇಷ, ಸೇಡಿನ ವ್ಯಾಪಾರ ನಿಲ್ಲಿಸಿ…

ಶ್ರೀರಾಮ ದಿವಾಣ ಜೂನ್ ೦೭ ಲೇಖನ ೪೫ ವೀಕ್ಷಣೆ

ಪ್ರೀತಿಯ ವ್ಯಾಪಾರ ಮಾಡಿ ಭಾರತ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕರ್ನಾಟಕದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದವರೇ - ದ್ವೇಷ ಸೇಡಿನ ವ್ಯಾಪಾರ ನಿಲ್ಲಿಸಿ. ಸೇಡು ದ್ವೇಷ ದುರಹಂಕಾರ ಮತ್ತು ಸರ್ವಾಧಿಕಾರದ ಆಡಳಿತ ಮತ್ತು ಭಾಷಣ...

ಸ್ಟೇಟಸ್ ಕತೆಗಳು (ಭಾಗ ೬೨೪) - ಧಾವಂತ

ಧೀರಜ್ ಬೆಳ್ಳಾರೆ  ಜೂನ್ ೦೭ ಲೇಖನ ೭೫ ವೀಕ್ಷಣೆ

ಧಾವಂತ ಅಂದ್ರೆ ಏನು ಅಂತ ಅರ್ಥಮಾಡಿಕೊಳ್ಳೋಕೆ ಹಲವಾರು ಸಲ ಪ್ರಯತ್ನಪಟ್ಟಿದ್ದೆ ಆದರೆ ಯಾವುದು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಆ ದಿನ ಮದುವೆ ಮನೆಯ ಹಿಂದಿನ ದಿನದಿಂದ ಆರಂಭವಾಗಿ ಮದುವೆ ಮುಗಿಯುವವರೆಗಿನ ಸನ್ನಿವೇಶ...

ಅಹಂಕಾರದೊಳಗೊಂದು ವ್ಯಕ್ತಿತ್ವ

ಬರಹಗಾರರ ಬಳಗ ಜೂನ್ ೦೭ ಲೇಖನ ೬೨ ವೀಕ್ಷಣೆ

ನಮಗೆ ನಾವು ಮಾಡಿದ್ದೆ ಸರಿ, ನಮ್ಮ ಮಾತೇ ವೇದ ವಾಕ್ಯ ಎನಿಸುತ್ತದೆ. ಇಂದಿನ ಯುಗದ ಅನೇಕರ ಮನಸ್ಥಿತಿ ಇದೇ ಆಗಿದೆ. ಏಕೆಂದರೆ ನಾವು ಕಂಪ್ಯೂಟರ್ ಯುಗದ ಮಹಾ ಪಂಡಿತರಲ್ಲವೇ ? ಕೆಲವು ಸತ್ಯಗಳು ನಮ್ಮ ವಿರುದ್ಧವಾಗಿದ್ದರೆ ಆ ಸತ್...

ಸಣ್ಣ ಹನಿಗಳು

ರತ್ನಾ ಕೆ.ಭಟ್ ಜೂನ್ ೦೭ ಕವನ ೫೨ ವೀಕ್ಷಣೆ

ವಿಶ್ವ ಪರಿಸರ ವಿಶ್ವ ಪರಿಸರ ಉಸಿರು ನೀಡುವ ಗಿಡ ನೆಡಬೇಕು ಪ್ರಕೃತಿ ಮಾತೆ ಹಸಿರು ಹೊದಿಕೆ ಹೊದೆವಂತಿರಬೇಕು. *** ಪ್ರಚಾರ ಸಸಿ ನೆಟ್ಟರು ಭಾವಚಿತ್ರ ತೆಗೆದರು ಅಂತರ್ಜಾಲದಲಿ ಪ್ರಚಾರ ಗಿಟ್ಟಿಸಿದರು. *** ಆರಂಭ ಮನೆಯಿಂದಲೇ...

ಕೋಲ್ಜೇನು: ಜೇನು ತೆಗೆಯುವುದು ಸುಲಭ.

ಕೆ.ಪಿ.ಅಶ್ವಿನ್ ರಾವ್ ಜೂನ್ ೦೬ ಲೇಖನ ೮೩ ವೀಕ್ಷಣೆ

ಸಾಕುವ ಜೇನು ಎಂದರೆ ಅದು ತೊಡುವೆ ಅಥವಾ ಎಪಿಸ್ ಇಂಡಿಕಾ ಜೇನು ನೊಣ ಮಾತ್ರ. ಎಪಿಸ್ ಮೆಲ್ಲಿಫೆರಾ ನಮ್ಮ ದೇಶದ ಮೂಲದ್ದಲ್ಲ. ಉಳಿದೆಲ್ಲಾ ಜೇನು ಪ್ರವರ್ಗಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಸಾಕಬಹುದು. ಆದರೆ ಕೋಲ್ಜೇನನ್ನು ಅಹಿಂಸ...

ನಾಗರ ನುಂಗಿದ ನವಿಲು

ಕೆ.ಪಿ.ಅಶ್ವಿನ್ ರಾವ್ ಜೂನ್ ೦೬ ಪುಸ್ತಕ ವಿಮರ್ಶೆ ೪೭ ವೀಕ್ಷಣೆ

ವೀರಣ್ಣ ಮಡಿವಾಳರ ಇವರು ಬರೆದ ‘ನಾಗರ ನುಂಗಿದ ನವಿಲುʼ ಸಂಕಲನದಲ್ಲಿ ೫೪ ಕವಿತೆಗಳಿವೆ. ಈ ೧೨೦ ಪುಟಗಳ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಪುರುಷೋತ್ತಮ ಬಿಳಿಮಲೆ ಇವರು. ಇವರ ಮುನ್ನುಡಿಯ ಆಯ್ದ ಸಾಲುಗ...

ಸ್ಟೇಟಸ್ ಕತೆಗಳು (ಭಾಗ ೬೨೩) - ಅನಾಥ ಭಾವ

ಧೀರಜ್ ಬೆಳ್ಳಾರೆ  ಜೂನ್ ೦೬ ಲೇಖನ ೯೩ ವೀಕ್ಷಣೆ

ಜೀವನದಲ್ಲಿ ತುಂಬಾ ಭೀಕರವಾಗಿರುವುದು ಯಾವುದು ಅಂತ ಇದ್ದೂ ಇಲ್ಲದಂತಿರೋದು. ಬದುಕು ಎಲ್ಲರನ್ನು ಬದುಕಿಸುವುದಕ್ಕೆ ಕಾಯ್ತಾ ಇರುತ್ತೆ. ಕೆಲವರು ಬದುಕುತ್ತಾರೆ ಕೆಲವರು ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಬದುಕೋಕ್ಕಾಗದೆ...

ಪರಿಸರ ರಕ್ಷಣೆಗಾಗಿ ಕಾಳಜಿ ವಹಿಸೋಣ

ರತ್ನಾ ಕೆ.ಭಟ್ ಜೂನ್ ೦೬ ಲೇಖನ ೫೨ ವೀಕ್ಷಣೆ

‘ವಿಶ್ವ ಪರಿಸರ ದಿನ’ ಎಂದ ತಕ್ಷಣ ನಮ್ಮ ಮನಸ್ಸು, ಕಣ್ಣು ಎಲ್ಲವೂ ಪರಿಸರ, ನಮ್ಮ ಸುತ್ತಮುತ್ತ ಹೋಗುವುದು ಸಹಜ.ಹೌದು, ಯಾಕಾಗಿ ನಾವು ಈ ಪರಿಸರವನ್ನು, ಅದಕ್ಕಾಗಿ ಒಂದು ದಿನವನ್ನು ಮೀಸಲಾಗಿಟ್ಟಿದ್ದೇವೆಂದು ಯೋಚಿಸೋಣ. ನಮ್ಮ...

ಒಂಟಿ ಗಝಲ್

ಹಾ ಮ ಸತೀಶ ಬೆಂಗಳೂರು ಜೂನ್ ೦೬ ಕವನ ೪೧ ವೀಕ್ಷಣೆ

ಬಾಳಿನ ಪಯಣದ ಜೊತೆಗೆ ನೀನು ಸೇರಿಯಾಗಿದೆ ಗೆಳತಿ ನಿನ್ನಂತರಂಗದಲ್ಲಿಹ ಚಿಲುಮೆಯಿಲ್ಲಿ ಸರಿಯಾಗಿದೆ ಗೆಳತಿ ಮುತ್ತಿನರಮನೆಯೊಳಗೆ ಕೂರಿಸುತ್ತಲೇ ಮತ್ತಾಯಿತು ಏಕೆ ಕನಸಿನೊಳಗಿನ ನನಸದು ನಾಚುತ್ತಾ ಸೆರೆಯಾಗಿದೆ ಗೆಳತಿ ಮಾಣಿಕ್ಯ...

ಶಿಕ್ಷಣ ಕ್ಷೇತ್ರದ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್

ಬರಹಗಾರರ ಬಳಗ ಜೂನ್ ೦೫ ಲೇಖನ ೯೮ ವೀಕ್ಷಣೆ

ಜೂನ್ ನಾಲ್ಕರಂದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 139ನೇ ಜಯಂತೋತ್ಸವ ಜರುಗಿತು. ಜಾತಿ ,ಮತ, ಧರ್ಮ ಯಾವುದೇ ಇರಲಿ ಬೆಳಗುವ ಜ್ಯೋತಿ ಮಾತ್ರ ಒಂದೇ. ಇಂತಹ ಹತ್ತು ಹಲವು ಆದರ್ಶಗಳನ್ನು ತಮ್ಮ ಆಡಳಿತದ ಉಸಿರನ್ನಾಗಿಸಿಕೊಂ...

ನಮ್ಮ ಮನೆ ಹೇಗಿರಬೇಕು?

ಕೆ.ಪಿ.ಅಶ್ವಿನ್ ರಾವ್ ಜೂನ್ ೦೫ ಲೇಖನ ೬೯ ವೀಕ್ಷಣೆ

ಈ ವರ್ಷ ಎಪ್ರಿಲ್-ಮೇ-ಜೂನ್ ತಿಂಗಳಿನಲ್ಲಿ ಗೃಹ ಪ್ರವೇಶದ್ದೇ ಭರಾಟೆ. ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಮಾತಿನಂತೆ ಮನೆಯೊಂದನ್ನು ಕಟ್ಟಿ ಮುಗಿಸುವಾಗ ಆ ವ್ಯಕ್ತಿ ಬಹಳ ಜವಾಬ್ದಾರಿಯುತ ಮನುಷ್ಯನಾಗಿ ಬದಲಾಗುತ್ತಾ...

ಪರಿಸರ ಸಂರಕ್ಷಣೆ ಎಂಬುದು ಸಾಮೂಹಿಕ ಹೊಣೆಗಾರಿಕೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೫ ಲೇಖನ ೭೨ ವೀಕ್ಷಣೆ

ಪ್ರತಿ ವರ್ಷ ಜೂನ್ ೫ರಂದು ಜಾಗತಿಕವಾಗಿ ಪರಿಸರ ದಿನವನ್ನು ಆಚರಿಸುವುದು ಗೊತ್ತಿರುವಂತದ್ದೇ. ಪರಿಸರ ಜಾಗೃತಿಯ ಉದ್ದೇಶದೊಂದಿಗೆ ವರ್ಷವೂ ಬೇರೆ ಬೇರೆ ಧ್ಯೇಯ ವಾಕ್ಯಗಳೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಪರಿಸರದ ಮಹತ್ವ...

ಸ್ಟೇಟಸ್ ಕತೆಗಳು (ಭಾಗ ೬೨೨) - 620

ಧೀರಜ್ ಬೆಳ್ಳಾರೆ  ಜೂನ್ ೦೫ ಲೇಖನ ೬೭ ವೀಕ್ಷಣೆ

ಶಾಲೆಯ ಆರಂಭಕ್ಕೆ ಮೊದಲೇ ಅವಳು ತನ್ನ ಬ್ಯಾಗ್ ತಯಾರಿ ಮಾಡಿಕೊಳ್ಳುತ್ತಿದ್ದಾಳೆ, ನಾಳೆ ಶಾಲೆಯೊಳಗೆ ಏನೆಲ್ಲಾ ಕಲಿಸಬಹುದು ಅನ್ನುವ ಕುತೂಹಲದಲ್ಲಿ ಪುಸ್ತಕಗಳನ್ನ ತುಂಬಿಸುತ್ತಿದ್ದಾಳೆ. ಪೆನ್ನು ಪೆನ್ಸಿಲ್ ರಬ್ಬರ್ ಎಲ್ಲವನ್ನ...

‘ಬ್ಯಾಂಕ್ ಮೈನಾ’ ಹಕ್ಕಿಯ ಕಂಡೀರಾ?

ಬರಹಗಾರರ ಬಳಗ ಜೂನ್ ೦೪ ಲೇಖನ ೬೧ ವೀಕ್ಷಣೆ

ಒಂದು ಬಾರಿ ನಾನು ಗಣಿತ ವಿಷಯದ ತರಬೇತಿಯೊಂದರಲ್ಲಿ ಭಾಗವಹಿಸಲು ಗುಜರಾತ್ ರಾಜ್ಯದ ಅಹಮದಾಬಾದ್ ಎಂಬ ಊರಿಗೆ ಹೋಗಿದ್ದೆ. ಅಲ್ಲಿ ವಿಕ್ರಂ ಸಾರಾಭಾಯಿ ಕಮ್ಯೂನಿಟಿ ಸೈನ್ಸ್ ಸೆಂಟರ್ ಎಂಬ ಸಂಸ್ಥೆ ಈ ತರಬೇತಿಯನ್ನು ಆಯೋಜನೆ ಮಾಡಿತ...