ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2023

ಜೂನ್ 2023

೨೦೨ ಲೇಖನಗಳು

ಮಾವಿನ ಮರ ತಿಳಿಸಿದ ಬದುಕಿನ ಪಾಠ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೯ ಲೇಖನ ೬೨ ವೀಕ್ಷಣೆ

ಅಂದು ಸೂರಿಯ ಐದನೇ ವರ್ಷದ ಹುಟ್ಟು ಹಬ್ಬ. ಮನೆಯಲ್ಲಿ ಆತನ ಹುಟ್ಟುಹಬ್ಬಕ್ಕೆ ಆಗಮಿಸಿದವರೆಲ್ಲಾ ವಿಧವಿಧದ ಉಡುಗೊರೆಗಳನ್ನು ನೀಡಿದ್ದರು. ಕೆಲವರು ಆಟವಾಡುವ ಆಟಿಕೆಗಳನ್ನು ನೀಡಿದರೆ, ಕೆಲವರು ಜ್ಞಾನಕ್ಕೆ ಆಧಾರವಾಗುವ ಉತ್ತಮ...

ಬೆಂಗಳೂರಿಗೆ ಹೊಸ ರೂಪ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೯ ಲೇಖನ ೩೭ ವೀಕ್ಷಣೆ

ಬೆಂಗಳೂರು ಐಟಿಬಿಟಿ ನಗರವಾಗಿ ಜಾಗತಿಕವಾಗಿ ಗಮನ ಸೆಳೆದಿರುವುದು ಗೊತ್ತಿರುವಂಥದ್ದೇ. ಇದರೊಟ್ಟಿಗೆ, ಇದೊಂದು ಪ್ರಮುಖ ಉದ್ಯೋಗದಾತ ನಗರವೂ ಹೌದು. ವಿವಿಧ ಬಗೆಯ ಕೈಗಾರಿಕೆಗಳು ಹಾಗೂ ಖಾಸಗಿ ಕಂಪೆನಿಗಳೂ ಇಲ್ಲಿ ನೆಲೆಗೊಂಡಿರುವ...

ಅಪ್ಪಾ - ತಂದೆ...

ಶ್ರೀರಾಮ ದಿವಾಣ ಜೂನ್ ೧೯ ಲೇಖನ ೬೦ ವೀಕ್ಷಣೆ

ನಿನ್ನೆ ಅಪ್ಪನ ದಿನ (ಜೂನ್ 18). ಒಳ್ಳೆಯ ಅಪ್ಪ, ಪ್ರೀತಿಯ ಅಪ್ಪ, ತ್ಯಾಗದ ಅಪ್ಪ, ಸಾಹಸಿ ಅಪ್ಪ, ಬುದ್ದಿವಂತ ಅಪ್ಪ, ಜವಾಬ್ದಾರಿಯುತ ಅಪ್ಪ, ತಾಳ್ಮೆಯ ಅಪ್ಪ, ಪರೋಪಕಾರಿ ಅಪ್ಪ, ಶ್ರೀಮಂತ ಅಪ್ಪ, ದೊಡ್ಡ ಹುದ್ದೆಯ ಅಪ್ಪ, ವಂ...

ಸ್ಟೇಟಸ್ ಕತೆಗಳು (ಭಾಗ ೬೩೬) - ದೈನ್ಯತೆ

ಶ್ರೀರಾಮ ದಿವಾಣ ಜೂನ್ ೧೯ ಲೇಖನ ೮೧ ವೀಕ್ಷಣೆ

ಆ ದೇಹಕ್ಕೊಂದು ಊರುಗೋಲು ಬೇಕು. ಇಲ್ಲವಾದರೆ ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆಯನ್ನಿಡಲು ಪಾದ ಸಹಕರಿಸುವುದಿಲ್ಲ. ಕಣ್ಣೀರು ಪ್ರತಿದಿನವೂ ಇಳಿಯುತ್ತಿದೆ. ಹೊಟ್ಟೆಯೊಳಗಿನ ಹಸಿವು ಮತ್ತೆ ಮತ್ತೆ ಬಡಿದೆಬ್ಬಿಸಿ ಹೇಳುತ್ತಿ...

ಶಿಶಿರನ ಜೀವನೋತ್ಸಾಹ

ಶ್ರೀರಾಮ ದಿವಾಣ ಜೂನ್ ೧೯ ಲೇಖನ ೩೦ ವೀಕ್ಷಣೆ

ಈ ಶೀರ್ಷಿಕೆ ಒಬ್ಬ ವಿದ್ಯಾರ್ಥಿಯ ಹೆಸರು. ಈತನ ಜೀವನೋತ್ಸಾಹ ಕುರಿತು ಬರೆಯಬೇಕೆನಿಸಿದೆ. ಲೇಖನ ನಿಮ್ಮ ಬದುಕಿಗೂ ಪ್ರೇರಣೆಯಾಗಲಿ. ಶ್ರೀನಿವಾಸ ದೈಪಾಲ್, ವೃತ್ತಿಯಲ್ಲಿ ವಕೀಲರು, ತಾಯಿ ಕವಿತಾ ಗೃಹಿಣಿ. ಈ ದಂಪತಿಗೆ ಎರಡು ಜನ...

ಅಪ್ಪನ ನೆನಪಿನಲ್ಲಿ…

ಶ್ರೀರಾಮ ದಿವಾಣ ಜೂನ್ ೧೯ ಕವನ ೪೨ ವೀಕ್ಷಣೆ

ನೆನಪಾಗಿ ಉಳಿದವ ಅಪ್ಪನೆಂದರೆ ನನಗೆ ಜೀವಕ್ಕೆ ಜೀವ ನೀಡಿದ ಸರದಾರ ಆಗಸದಷ್ಟು ವಿಶಾಲವಾದ ರಣಧೀರ ಅಳತೆ ಮಾಡಲಾಗದ ಹಮ್ಮೀರ ನೋವು ನಲಿವುಗಳಿಗೆ ಹೆಗಲು ನೀಡಿದ ಗುರಿಕಾರ// ಬಡತನದ ಬೇಗೆಯಲಿ ಬೆಂದು ನೊಂದವ ಒಂಬತ್ತು ಕುಡಿಗಳ ಸಾಕ...

ಬದಲಾವಣೆ ಬಯಸುತ್ತಾ...

ಶ್ರೀರಾಮ ದಿವಾಣ ಜೂನ್ ೧೮ ಲೇಖನ ೪೪ ವೀಕ್ಷಣೆ

ಸಾವುಗಳು ಸಹಜವಾಗುತ್ತಾ, ಸಂವೇದನೆಗಳು ಸರ್ವನಾಶವಾಗುತ್ತಾ, ಭಾವನೆಗಳು ಬರಿದಾಗುತ್ತಾ, ಮಾತುಗಳು ಕೃತಕವಾಗುತ್ತಾ, ಅಕ್ಷರಗಳು ಅಸಹನೀಯವಾಗುತ್ತಾ, ಮನಸುಗಳು ಮಲಿನವಾಗುತ್ತಾ, ಸಂಬಂಧಗಳು ಶಿಥಿಲವಾಗುತ್ತಾ, ಮೌಲ್ಯಗಳು ಮಸುಕಾಗು...

ಸ್ಟೇಟಸ್ ಕತೆಗಳು (ಭಾಗ ೬೩೫) - ಅವಳು

ಧೀರಜ್ ಬೆಳ್ಳಾರೆ  ಜೂನ್ ೧೮ ಲೇಖನ ೧೨೮ ವೀಕ್ಷಣೆ

ಅಲ್ಲೊಂದು ಕಡೆ ದೊಡ್ಡವರು ಯಾರು ಮಾತನಾಡುತ್ತಿದ್ದರು, ಈ ಹೆಣ್ಣುಮಕ್ಕಳ ಬದುಕು ಅಂತಂದ್ರೆ ಒಂದಷ್ಟು ಓದು, ಆಮೇಲೆ ಒಂದು ಕೆಲಸ ಮತ್ತೆ ಮನೆಯವರಲ್ಲ ಸೇರಿ ಒಂದು ಮದುವೆ ಮಾಡಿದ ನಂತರ ಗಂಡನ ಮನೆಯಲ್ಲಿ ನೆಮ್ಮದಿಯ ಜೀವನವನ್ನ ಕನ...

‘ದೇವರು’ ಕೃತಿಯ ಎ.ಎನ್.ಮೂರ್ತಿರಾವ್ ಒಂದು ನೆನಪು

ಬರಹಗಾರರ ಬಳಗ ಜೂನ್ ೧೮ ಲೇಖನ ೧೩೭ ವೀಕ್ಷಣೆ

ಕನ್ನಡದಲ್ಲಿ ಶ್ರೇಷ್ಠ ಪ್ರಬಂಧಕಾರರೂ, ವಿಮರ್ಶಕರೂ, ಆಗಿದ್ದು ‘ದೇವರು’ ಪುಸ್ತಕದ ಮೂಲಕ ಜನಪ್ರಿಯರಾದ ಪ್ರೊ.ಎ.ಎನ್.ಮೂರ್ತಿರಾವ್ ಅವರ ಜನ್ಮದಿನಕ್ಕೆ (ಜೂನ್ ೧೬) ಶುಭಹಾರೈಸುತ್ತಾ ಅವರ ವ್ಯಕ್ತಿ ಚಿತ್ರಣ ನಿಮ್ಮ ಓದಿಗಾಗಿ......

ಪ್ರೀತಿಯ ಅಪ್ಪನಿಗೂ ಒಂದು ದಿನದ ಹಂಗೇಕೆ...?!

ರತ್ನಾ ಕೆ.ಭಟ್ ಜೂನ್ ೧೮ ಲೇಖನ ೧೨೫ ವೀಕ್ಷಣೆ

ಹುಟ್ಟಿದ ಮಗುವಿನ ಮೊದಲ ತೊದಲ ಮಾತು ಅಮ್ಮ ಮತ್ತು ಅಪ್ಪ. ಹೊತ್ತು, ಹೆತ್ತು, ಕಾಳಜಿಯಿಂದ ಸಾಕಿ ಸಲಹುವ ದೇವತೆ ತಾಯಿಯಾದರೆ, ಬದುಕಿನ ಅರ್ಥವ, ಸಾರವ, ಜೀವನವ ಕಲಿಸಿದವ, ಕಲಿಸುವವ ಅಪ್ಪನೆಂಬ ಮೌನಮುಖಿ. ಜೀವವನ್ನೇ ಪಣವಾಗಿಡುವ...

ಹನಿಗಳ ಸಮಯ

ಕೆ ನಟರಾಜ್ ಜೂನ್ ೧೮ ಕವನ ೫೦ ವೀಕ್ಷಣೆ

ಸಮಯಸಿಂಧು ಕರ್ನಾಟಕ ಬ್ರೇಕಿಂಗ್ ನ್ಯೂಸ್: ಸಿದ್ದರಾಮಯ್ಯ ಕರೆ- ಜಾತಿ-ಧರ್ಮಗಳಿಗೆ ನೀವು ಒಳಗಾಗಬೇಡಿ... ಹೌದೌದು- ಈಗ ಆಗಲೇ ಬೇಡಿ; ಎಲೆಕ್ಷನ್ ಟೈಮಲಿ ಮಾತ್ರ ಲೆಕ್ಕಾಚಾರ ಹಾಕಿ ಓಟು ಗಿಟ್ಟಿಸಿ ಬಿಡಿ! *** ದುರ್ಘಟನೆಗೆ ಮುನ...

ಪುಸ್ತಕನಿಧಿ :18 ಭಿ. ಪ. ಕಾಳೆ ಅವರ 'ಯೋಗಾಯೋಗ' ಕಾದಂಬರಿ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೭ ಬ್ಲಾಗ್ ೧೦೪ ವೀಕ್ಷಣೆ

ಏನನ್ನೋ ಹುಡುಕುವಾಗ ಬುಕ್ ಬ್ರಹ್ಮ ವೆಬ್ ತಾಣದಲ್ಲಿ " ಮರಾಠಿ ಲೇಖಕ ನ. ಚಿ. ಕೇಳಕರ್ ಅವರ ಕಾದಂಬರಿಯನ್ನು ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ- ಯೋಗಾಯೋಗ ಅಥವಾ ಕಾಕತಾಳೀಯ ನ್ಯಾಯ. ಜೀವನದ ಅತ್ಯುನ್ನತ ಮೌಲ...

‘ಸಂಪದ' ನಗೆ ಬುಗ್ಗೆ - ಭಾಗ ೭೩

ಕೆ.ಪಿ.ಅಶ್ವಿನ್ ರಾವ್ ಜೂನ್ ೧೭ ಲೇಖನ ೬೧ ವೀಕ್ಷಣೆ

ರಕ್ತದಾನ ದೊಡ್ಡ ಸಾಹುಕಾರನಾಗಿದ್ದ ಗಾಂಪನಿಗೆ ಅರ್ಜೆಂಟ್ ಆಗಿ ಒಂದು ಮೇಜರ್ ಆಪರೇಷನ್ ಆಗಬೇಕಿತ್ತು. ಡಾಕ್ಟರ್ ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಂಡಿದ್ದರು. ಗಾಂಪ ಕೂಡ ಸಾಹುಕಾರನಾಗಿದ್ದುದರಿಂದ ಆಪರೇಷನ್ ಗೆ ಬೇಕ...

ನೀ ದೂರ ಹೋದಾಗ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೭ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

‘ನೀ ದೂರ ಹೋದಾಗ’ ಇದು ಫೌಝಿಯಾ ಸಲೀಂ ಅವರ ಕಾದಂಬರಿ. ಕಾದಂಬರಿ ಬರೆಯುವವರೇ ಅಪರೂಪವಾಗಿರುವಾಗ ಇವರು ಬರೆದ ಕಾದಂಬರಿಯು ಹೊಸ ಆಕಾಂಕ್ಷೆಯನ್ನು ಹುಟ್ಟುಹಾಕುತ್ತದೆ. ಹೆಣ್ಣು ಮಗಳೊಬ್ಬಳು ಕಷ್ಟ ಪಟ್ಟು ದುಡಿದು, ಯಾರ ಸಹಾಯವನ್ನ...

ಸ್ವತಂತ್ರವಾಗಿ ಯೋಚಿಸಿ ; ಅರ್ಥಪೂರ್ಣವಾಗಿ ಜೀವಿಸಿ...

ಶ್ರೀರಾಮ ದಿವಾಣ ಜೂನ್ ೧೭ ಲೇಖನ ೮೧ ವೀಕ್ಷಣೆ

"ಆಲೋಚಿಸುವುದು ಕಷ್ಟದ ಕೆಲಸ. ಹಾಗಾಗಿ ಕೆಲವರಷ್ಟೇ ಆ ಕೆಲಸ ಮಾಡುತ್ತಾರೆ "- ಆಲ್ಬರ್ಟ್ ಐನ್ ಸ್ಟೀನ್. “ಆಲೋಚಿಸುವುದನ್ನು ಕಾರ್ಯಗತಗೊಳಿಸುವುದು ಇನ್ನೂ ಕಷ್ಟದ ಕೆಲಸ. ಹಾಗಾಗಿ ತೀರಾ ವಿರಳವಾಗಿ ಅಪರೂಪವಾಗಿ ಕೆಲವರಷ್ಟೇ ಆ ಕ...

70. “ಕೇಳುವುದರ" ಮೂರು ವಿಧ ಸೂಚಿಸುವ ಮೂರು ಗೊಂಬೆಗಳು

ಅಡ್ಡೂರು ಕೃಷ್ಣ ರಾವ್ ಜೂನ್ ೧೭ ಲೇಖನ ೬೩ ವೀಕ್ಷಣೆ

ಆನಂದರಾಯರು ಮನೆಯ ಮಕ್ಕಳನ್ನು ಕರೆದು ತಾವು ತಂದಿದ್ದ ಮೂರು ಗೊಂಬೆಗಳನ್ನು ತೋರಿಸಿದರು. ಅವು ನೋಡಲು ಒಂದೇ ತರಹ ಇದ್ದವು. ಆದರೆ ಅವುಗಳ ಮುಖದಲ್ಲಿ ತೂತುಗಳು ಇದ್ದವು. ಮೊದಲ ಗೊಂಬೆಯ ಎರಡೂ ಕಿವಿಗಳಲ್ಲಿ ತೂತುಗಳು ಇದ್ದವು. ಎ...

ಸ್ಟೇಟಸ್ ಕತೆಗಳು (ಭಾಗ ೬೩೪) - ಕೊನೆಯ ಪುಟ

ಧೀರಜ್ ಬೆಳ್ಳಾರೆ  ಜೂನ್ ೧೭ ಲೇಖನ ೧೦೩ ವೀಕ್ಷಣೆ

ಹಲವು ದಿನದಿಂದ ಹುಡುಕುತ್ತಿದ್ದೇನೆ ಆ ಪುಸ್ತಕ ಇನ್ನೂ ಸಿಕ್ಕಿಲ್ಲ. ಪ್ರತಿಯೊಬ್ಬರ ಹೆಸರಲ್ಲಿ ಪುಸ್ತಕಗಳು ತಯಾರಾಗಿರುತ್ತವೆ. ಅದರ ಮೊದಲನೇ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಎಲ್ಲವನ್ನು ಬರೆದಿರುತ್ತಾರೆ. ಆದರೆ ನನಗೆ...

ಕೆಂಪು ಕತ್ತಿನ ಪಿಕಳಾರ ಎಂಬ ಹಕ್ಕಿ

ಬರಹಗಾರರ ಬಳಗ ಜೂನ್ ೧೭ ಲೇಖನ ೫೨ ವೀಕ್ಷಣೆ

ಪುತ್ತೂರಿನ ಗೆಳೆಯ ಚಂದ್ರಣ್ಣ ಒಮ್ಮೆ ಫೋನ್ ಮಾಡಿದ್ದರು. ಅವರ ಮನೆ ಮತ್ತು ನರ್ಸರಿಯ ಆಸುಪಾಸಿನಲ್ಲಿ ಹಲವಾರು ಗಿಡಮರಗಳನ್ನು ಬೆಳೆಸಿದ್ದರು. ಮನೆ ಮತ್ತು ಅದರ ಸುತ್ತಲಿನ ಪರಿಸರ ಒಂದು ಪುಟ್ಟ ಕಾಡು ಎಂದೇ ಹೇಳಬಹುದು. ಅಲ್ಲಿ...

ಸಾಧನೆ ಮಾಡಿ ಸೇರು ಚರಿತ್ರೆಯೊಳಗೆ

ಹುಚ್ಚೀರಪ್ಪ ವೀರಪ್ಪ ಈಟಿ ಜೂನ್ ೧೬ ಕವನ ೪೮ ವೀಕ್ಷಣೆ

ಸಾಗಿಸಬೇಕು ಜೀವನ ಸಾಗಿದಂತೆ ಮಾನವ ಸಾಗರ ಬದುಕಿನ ಪಯಣ ಸೌಖ್ಯ ಸಂಧಾನಕ್ಕೆ ಕಾರಣ ಇರಬೇಕು ಇದ್ದಂತೆ ಜಗದಲಿ ನೋವು ಉಂಡ ದಾರಿಯಲಿ ಛಲ ಬಿಡದ ಗುರಿ ಯಿಂದ ಸಹನೆ ತೋರಿಸು ಮನದಿಂದ ಮನ ದುಗುಡ ಬಿಡು ಜನ ಆಸರೆ ಇಲ್ಲದೆ ಕಂಡು ನಿರಾಸ...

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ರಾಜರ್ಷಿ ಬಿರುದಾಂಕಿತ ದೊರೆ ಪ್ರಜೆಗಳ ಮೇಲಿದೆ ನಿಮ್ಮ ಋಣದ ಹೊರೆ ಬದುಕಿದ್ದು ಕೆಲವು ವರುಷ ಮಾಡಿದ್ದು ಹಲವಾರು ಸಾಹಸ ತಂದೆ ತ್ಯಜಿಸಿದರು ಇಹಲೋಕ ಚಿಕ್ಕ ಪ್ರಾಯದಲ್ಲಿ ಪಟ್ಟಾಭಿಷೇಕ !!ರಾಜರ್ಷಿ ಬಿರುದಾಂಕಿತ ದೊರೆ!! ಮಾತೆಯ...