ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2023

ಜೂನ್ 2023

೨೦೨ ಲೇಖನಗಳು

ಕಾರ್ನಾಡರ ಸುತ್ತ; ಪ್ರೇರಣೆಗಳ ಹುತ್ತ! (ಭಾಗ 1)

ಶಿಕ್ರಾನ್ ಶರ್ಫುದ್ದೀನ್ ಎಂ ಜೂನ್ ೧೦ ಲೇಖನ ೬೧ ವೀಕ್ಷಣೆ

Lives of great men all remind us We can make our lives sublime, And, departing, leave behind us Footprints on the sands of time; - Henry Wadsworth Longfellow *** ನಾನು ಬಿ.ಎಸ್ಸಿ ವ್ಯಾ...

ಮೌನ ಹೀಗೆಯೆ ಮತ್ತು ಕೆಲವು ಹನಿಗಳು

ಹಾ ಮ ಸತೀಶ ಬೆಂಗಳೂರು ಜೂನ್ ೧೦ ಕವನ ೪೪ ವೀಕ್ಷಣೆ

ಮೌನ ಮುರಿಯೆ ನನ್ನ ಒಡತಿ ಮುನ್ನ ಕೋಪಗೊದಳುವೆಯೇಕೆ ಅನ್ನಯಿಡದೆ ಸಣ್ಣ ತನವ ಮನದಿ ತೋರಿ ನಡೆದೆಯೇಕೆ ಕನಸಲುಂಡೆ ನನಸುಯೆಂದು ದಿನವು ಕುಳಿತು ಯೋಚಿಸುವೆನು ಹಣವ ಕೊಟ್ಟು ತಿನುತಲಿರುವೆ ಜನರ ಜೊತೆಗೆ ಕೈಯ ಹಿಡಿದು ಪ್ರೀತಿ ಪ್ರೇ...

69. ಹೆತ್ತವರಿಗೆ ಪಾಠ ಕಲಿಸಿದ ಪುಟ್ಟ ಮಗ

ಅಡ್ಡೂರು ಕೃಷ್ಣ ರಾವ್ ಜೂನ್ ೧೦ ಲೇಖನ ೩೮ ವೀಕ್ಷಣೆ

ವೃದ್ಧರೊಬ್ಬರು ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ವೃದ್ಧರ ಕೈಗಳು ನಡುಗುತ್ತಿದ್ದವು ಮತ್ತು ಅವರ ದೃಷ್ಟಿ ಮಂದವಾಗಿತ್ತು. ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಆ ಮನೆಯ ಪರಿಪಾಠ. ವೃದ್ಧರ ಕೈಯಿ...

‘ಸಂಪದ' ನಗೆ ಬುಗ್ಗೆ - ಭಾಗ ೭೨

ಕೆ.ಪಿ.ಅಶ್ವಿನ್ ರಾವ್ ಜೂನ್ ೧೦ ಲೇಖನ ೫೫ ವೀಕ್ಷಣೆ

ಅನಾಮಿಕ ಯೋಧ ಒಂದು ಊರಿನಲ್ಲಿ ಅನಾಮಧೇಯ ಯೋಧರ ಸ್ಮಾರಕದ ಉದ್ಘಾಟನೆ ಸಮಾರಂಭವಿತ್ತು. ಊರಿನ ಮೇಯರ್ ಒಂದು ಸ್ಮಾರಕದ ಮೇಲೆ ಹಾಕಿದ ಪರದೆ ಸರಿಸಿ ಅದನ್ನು ಲೋಕಾರ್ಪಣೆ ಮಾಡಿದರು. ಸ್ಮಾರಕದಲ್ಲಿ ಓರ್ವ ವ್ಯಕ್ತಿಯ ಪ್ರತಿಮೆ ಇತ್ತು...

ಸಿನಿಲೋಕ 21

ಕೆ.ಪಿ.ಅಶ್ವಿನ್ ರಾವ್ ಜೂನ್ ೧೦ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

‘ಸಿನಿ ಲೋಕ ೨೧’ ಪುಸ್ತಕವು ಇಪ್ಪತ್ತೊಂದನೇ ಶತಮಾನದ ಆಯ್ದ ಜಾಗತಿಕ ಶ್ರೇಷ್ಟ ಚಲನಚಿತ್ರಗಳ ವಿಶ್ಲೇಷಣಾತ್ಮಕ ಲೇಖನಗಳ ಸಂಕಲನವಾಗಿದೆ. ಎ.ಎನ್.ಪ್ರಸನ್ನ ಈ ಕೃತಿಯ ಲೇಖಕರು. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಚ...

ಹೊಸ ತಲೆಮಾರಿನ ಶಾಸಕರುಗಳಿಗೆ ಒಂದು ಮಾದರಿಯಾಗಲಿ...

ಶ್ರೀರಾಮ ದಿವಾಣ ಜೂನ್ ೧೦ ಲೇಖನ ೪೪ ವೀಕ್ಷಣೆ

ಪ್ರದೀಪ್ ಈಶ್ವರ್ ಎಂಬ ಹೊಸ ತಲೆಮಾರಿನ ಶಾಸಕರು ಮತ್ತು ಶಾಸಕ ಸ್ಥಾನದ ಅತ್ಯುತ್ತಮ ಮಾದರಿ ಶಾಂತವೇರಿ ಗೋಪಾಲಗೌಡರು ಹಾಗು ಮಾಧ್ಯಮ -ಸಾಮಾಜಿಕ ಜಾಲತಾಣಗಳ ಅರಿವಿನ‌ ಮಟ್ಟ. ಇತ್ತೀಚಿನ ಕರ್ನಾಟಕ ವಿಧಾನಸಭಾ ಚುನಾವಣೆಯ ಅತ್ಯಂತ ಅ...

ಸ್ಟೇಟಸ್ ಕತೆಗಳು (ಭಾಗ ೬೨೭) - ಹಳಿ

ಧೀರಜ್ ಬೆಳ್ಳಾರೆ  ಜೂನ್ ೧೦ ಲೇಖನ ೯೪ ವೀಕ್ಷಣೆ

ಕನಸು ಆಸೆ ಆಕಾಂಕ್ಷೆಗಳೆಲ್ಲವೂ ಹಳಿ ತಪ್ಪಿ ಮಲಗಿದೆ. ಪಯಣ ಆರಂಭಿಸಿದವರಿಗೆ ತಲುಪುವ ಬಗ್ಗೆ ತುಂಬಾ ನಿಚ್ಚಳವಾದ ಯೋಚನೆಯಿತ್ತು. ದಾರಿಯಲ್ಲಿ ಹೋಗ್ತಾ ಹಲವಾರು ಕನಸುಗಳನ್ನು ಕಂಡಿದ್ದರು, ಹಲವಾರು ಕರೆಗಳು ಅವರ ಮನೆಗಳನ್ನು ತಲ...

ಜುಟ್ಟಿನ ಬಿಜ್ಜು ಎಂಬ ಹಕ್ಕಿಯ ಕಥೆ ಗೊತ್ತೇ?

ಬರಹಗಾರರ ಬಳಗ ಜೂನ್ ೧೦ ಲೇಖನ ೪೦ ವೀಕ್ಷಣೆ

ಮೊನ್ನೆ ಭಾನುವಾರ ಮನೆಗೆ ಬಂದು ಕಾರು ನಿಲ್ಲಿಸಿ ನೋಡ್ತೇನೆ ಕಾರಿನ ಒಂದು ಟಯರ್ ಪಂಚರ್ ಆದಂತಿತ್ತು. ಬರುವಾಗ ಸ್ವಲ್ಪ ಹೊತ್ತಿನ ಮೊದಲಷ್ಟೇ ಪೆಟ್ರೋಲ್ ಬಂಕ್ ನಲ್ಲಿ ಟಯರ್ ಗೆ ಗಾಳಿ ಹಾಕಿಸಿಕೊಂಡು ಬಂದಿದ್ದೆನಲ್ಲಾ ಎಂದು ಆಶ್...

ಪುಟ್ಟನ ನಿರೀಕ್ಷೆ

ರತ್ನಾ.ಕೆ.ಭಟ್ ತಲಂಜೇರಿ ಜೂನ್ ೧೦ ಕವನ ೩೮ ವೀಕ್ಷಣೆ

ಪುಟ್ಟ ಕಂದಮ್ಮ ನೋಡುತಿಹನು ಸಸಿಯ ಜೊಂಕೆ ಹಿಡಿದಿಹನು ಗಿಡ ನೆಡಲು ಕಾತರಿಸುತಿಹನು ಒಡಲೆಲ್ಲ ಸಂತಸದಿ ಬೀಗುತಿಹನು ನೆಟ್ಟ ಫಲಪುಷ್ಪಗಳ ಸೊಬಗು ನೋಡುಗರ ಕಣ್ಣಿಗೆ ಬೆರಗು ಚೆಲು ಲತೆಯರ ಲಾಸ್ಯ ಹುಡುಗನ ಮನಸ್ಸಿನ ಭಾಷ್ಯ ಕೆಂಬಣ್ಣ...

ದೇವರು ಅಥವಾ ದೈವಿಕ ಶಕ್ತಿ....! (ಭಾಗ 2)

ಶ್ರೀರಾಮ ದಿವಾಣ ಜೂನ್ ೧೦ ಲೇಖನ ೫೧ ವೀಕ್ಷಣೆ

ಬೆತ್ತಲೆಯಿಂದ ಜೀನ್ಸ್ ವರೆಗೆ, ಕಾಲ್ನಡಿಗೆಯಿಂದ ವಿಮಾನದವರೆಗೆ, ಗೆಡ್ಡೆ ಗೆಣಸುಗಳಿಂದ ಕಬಾಬ್ ವರೆಗೆ, ಔಷಧೀಯ ಸಸ್ಯಗಳಿಂದ ಆಸ್ಪತ್ರೆಯ ವೆಂಟಿಲೇಟರ್ ವರೆಗೆ, ಗುಂಪು ಆಡಳಿತದಿಂದ ಪ್ರಜಾಪ್ರಭುತ್ವದವರಗೆ, ಪಾರಿವಾಳಗಳಿಂದ ಇಂಟ...

ಬಿಸಿಲಿನ ತಾಪಕ್ಕೆ ಕೂಲ್ ಕೂಲ್ ಪಾನೀಯಗಳು

ಕೆ.ಪಿ.ಅಶ್ವಿನ್ ರಾವ್ ಜೂನ್ ೦೯ ಲೇಖನ ೭೦ ವೀಕ್ಷಣೆ

ಈ ವರ್ಷ ಮುಂಗಾರು ತಡವಾಗಿದೆ. ಈಗಷ್ಟೇ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶವಾಗಿರುವುದರಿಂದ ಇನ್ನೂ ನಾಲ್ಕೈದು ದಿನ ಕರ್ನಾಟಕಕ್ಕೆ ಬಿಸಿಲೇ ಗತಿ. ಈಗಾಗಲೇ ಜಾಗತಿಕ ತಾಪಮಾನ ಈ ವರ್ಷ ೦.೨ ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ...

ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೯ ಲೇಖನ ೩೬ ವೀಕ್ಷಣೆ

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು,ಜೂನ್ ಮೊದಲ ವಾರ ಮುಗಿದರೂ ಬಿಸಿಲ ಧಗೆ ಆರುತ್ತಿಲ್ಲ. ಬಯಲುಸೀಮೆ, ಕರಾವಳಿ ಮಲೆನಾಡು ಎಂಬ ಭೇಧವಿಲ್ಲದೇ ಎಲ್ಲೆಡೆ ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೇ ಕಂಗಾಲಾಗಿ...

ದೇವರು ಅಥವಾ ದೈವಿಕ ಶಕ್ತಿ....! (ಭಾಗ 1)

ಶ್ರೀರಾಮ ದಿವಾಣ ಜೂನ್ ೦೯ ಲೇಖನ ೪೮ ವೀಕ್ಷಣೆ

ಒಂದು ಅಭಿಪ್ರಾಯ. ವಿಶ್ವದ ಜನರು ನಂಬಿರುವ ಪೂಜಿಸುವ ದೇವರು ಇರಬಹುದೇ? ನಾವು ಮುಗ್ದರೇ, ಮೂರ್ಖರೇ, ಬುದ್ದಿವಂತರೇ, ಎಲ್ಲಾ ತಿಳಿದವರೇ,ಅನುಭವಸ್ಥ ನಾಗರೀಕರೇ… ಒಮ್ಮೆ ಯೋಚಿಸಿ. ಕೆತ್ತಿದ ಕಲ್ಲನ್ನೋ, ಮಣ್ಣನ್ನೋ, ವಿಗ್ರಹವನ್ನ...

ಸ್ಟೇಟಸ್ ಕತೆಗಳು (ಭಾಗ ೬೨೬) - ಕ್ಷಣಿಕ

ಧೀರಜ್ ಬೆಳ್ಳಾರೆ  ಜೂನ್ ೦೯ ಲೇಖನ ೮೯ ವೀಕ್ಷಣೆ

ಸಂಭ್ರಮ ಒಂದನ್ನು ಎದುರುಗೊಳ್ಳಲು ದೂರದೂರಿಗೆ ಹೋಗಲು ಬಸ್ಸನ್ನೇರಿದ್ದೆ. ಬಸ್ಸು ತನ್ನ ವೇಗವನ್ನ ವೃದ್ಧಿಸಿಕೊಂಡು ಕೆಲವೇ ನಿಮಿಷಗಳಾಗಿತ್ತಷ್ಟೇ. ಚಕ್ರಗಳು ಹತ್ತರಿಂದ ಹನ್ನೆರಡು ಸುತ್ತುಗಳನ್ನು ಸುತ್ತಿದ್ದವಷ್ಟೇ, ಆಗಲೇ ಜೋ...

ಕಯ್ಯಾರ ಕಿಞ್ಞಣ್ಣ ರೈಗಳೆಂಬ ದೈತ್ಯ ಶಕ್ತಿ-ಗಡಿನಾಡಿನ ಧೀಮಂತ ವ್ಯಕ್ತಿ

ರತ್ನಾ ಕೆ.ಭಟ್ ಜೂನ್ ೦೯ ಲೇಖನ ೪೯ ವೀಕ್ಷಣೆ

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಬಾನಿನಗಲ ಹೊಡೆದು ಹೊಡೆದು ಪಟಪಟ ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು ಪ್ರಾಥಮಿಕ ಶಾಲೆಯ ಶಿಕ್ಷಕರು...

ಸಂಬಂಧ ಕಡಿಯುವ ಮುನ್ನ ಮತ್ತೊಂದು ಅವಕಾಶ ನೀಡಿ...!

ಮೌನಮುಖಿ ಆತ್ರಾಡಿ ಪೃಥ್ವಿರಾಜ ಹೆಗ್ಡೆ ಜೂನ್ ೦೮ ಲೇಖನ ೬೫ ವೀಕ್ಷಣೆ

ಕ್ಷುಲ್ಲಕ ಕಾರಣಕ್ಕೆ ಹೇಳದೇ ಕೇಳದೇ ದೂರವಾಗಿ ಹೋದ (ಕಾಲ್ಪನಿಕ) ಸ್ನೇಹಿತನೋರ್ವನ ಬಗ್ಗೆ ನಾನಿಲ್ಲಿ ಬರೆಯುತ್ತಿದ್ದೇನೆ. ತುಂಬಾ ಆತ್ಮೀಯರಾಗಿ, ಸ್ನೇಹಿತರಾಗಿ ಪ್ರತಿನಿತ್ಯ ಒಮ್ಮೆಯಾದರೂ ಭೇಟಿಯಾಗಿ ಒಂದಷ್ಟು ಹೊತ್ತು ಹರಟೆ...

ಉಸಿರಿಗೆ ಉಸಿರ ಹಚ್ಚೋಣ

ರತ್ನಾ ಕೆ.ಭಟ್ ಜೂನ್ ೦೮ ಕವನ ೩೩ ವೀಕ್ಷಣೆ

ವಿಶ್ವ ಪರಿಸರ ದಿನವಂತೆ ಇಂದು ಏ ಬಂಗಾರಿ ನಿನಗೂ ಈ ದುರ್ಗತಿ ನೈಜ ಸೊತ್ತಿನ ಮೇಲೂ ದುಷ್ಟದೃಷ್ಟಿ ಮಿತಿಮೀರಿದೆ ಸ್ವಾರ್ಥಿಗಳ ಹಾವಳಿ ನೀನ್ಯಾಕೆ ಮೌನಿಯಾದೆ ಬಾಲೆ ಪ್ರಹಾರ ನೀಡಿ ಕಲಿಸಬಾರದೇ ಪಾಠ ಬಿದ್ದರೂ ಮಣ್ಣಾಗಿಲ್ಲ ಎಂಬ ಕ...

ಸೈನಿಕರೆಂಬ ಅನಿವಾರ್ಯ ಬಲಿಪಶುಗಳು…!

ಶ್ರೀರಾಮ ದಿವಾಣ ಜೂನ್ ೦೮ ಲೇಖನ ೪೧ ವೀಕ್ಷಣೆ

ಹೌದು, ಇಡೀ ವಿಶ್ವದಲ್ಲಿ ಸುಮಾರು 200 ದೇಶಗಳಿವೆ ಮತ್ತು ಸುಮಾರು 700 ಕೋಟಿಗೂ ಹೆಚ್ಚು ಜನಸಂಖ್ಯೆಯಿದೆ. ನನ್ನ ಒಂದು ಸಣ್ಣ ಅಂದಾಜಿನ ಪ್ರಕಾರ ಸುಮಾರು 6-7 ಕೋಟಿಗೂ ಹೆಚ್ಚು ಸೈನಿಕರಿದ್ದಾರೆ. ಮುಖ್ಯವಾಗಿ ತಮ್ಮ ದೇಶವನ್ನು...

ನಾಟಕೀಯ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೮ ಪುಸ್ತಕ ವಿಮರ್ಶೆ ೩೫ ವೀಕ್ಷಣೆ

ಪತ್ರಕರ್ತ, ಕಥೆಗಾರ ಪ್ರೇಮಕುಮಾರ್ ಹರಿಯಬ್ಬೆ ತಾವು ಬರೆದ ಕಥೆಗಳನ್ನು ಒಟ್ಟುಗೂಡಿಸಿ ‘ನಾಟಕೀಯ' ಎಂಬ ಕಥಾ ಸಂಕಲನವನ್ನು ಹೊರತಂದಿದ್ದಾರೆ. ೯೮ ಪುಟಗಳ ಪುಟ್ಟ ಪುಸ್ತಕದ ಕಥೆಗಳ ಬಗ್ಗೆ ಕಥೆಗಾರ ಪ್ರೇಮಕುಮಾರ್ ಅವರು ತಮ್ಮ ಮಾತ...

ಫುಕೋಶಿಮಾ ದುರಂತ

ಕೆ ನಟರಾಜ್ ಜೂನ್ ೦೮ ಲೇಖನ ೩೬ ವೀಕ್ಷಣೆ

ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಂಭವಿಸುವ ಭೂಕಂಪ, ಸುನಾಮಿ, ಚಂಡಮಾರುತ, ಲಾವಾರಸದ ಚಿಮ್ಮುವಿಕೆ ಮುಂತಾದ ದುರಂತಗಳು ಎಷ್ಟೇ ಭಯಾನಕವೆನಿಸಿದರೂ ಕಾಲಕ್ರಮೇಣ ಅದರ ಪರಿಣಾಮಗಳು ಸಹಜವಾಗಿ ಮರೆಯಾಗಿಬಿಡುತ್ತವೆ. ಆದರೆ ಮನುಷ್ಯ ನ...