ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2023

ಜೂನ್ 2023

೨೦೨ ಲೇಖನಗಳು

ಅನ್ನದಾತರ ಹಬ್ಬ

ರತ್ನಾ ಕೆ.ಭಟ್ ಜೂನ್ ೦೪ ಕವನ ೩೪ ವೀಕ್ಷಣೆ

‌ಸನಾತನ ಧರ್ಮ ಪರಂಪರೆ ಹಬ್ಬಗಳ ಆಚರಣೆ ನಿರಂತರ ಋತುಮಾನಕ್ಕೆ ಒಪ್ಪುವ ಹಿನ್ನೆಲೆ ಧಾರ್ಮಿಕ ನಂಬಿಕೆಯ ಚೆಲುವಲೆ ಹಿರಿಯರ ಮಾರ್ಗದರ್ಶನದ ಬಲೆ ಸಂಪ್ರದಾಯಗಳ ಸುಸೂತ್ರ ಆಚರಣೆ ಅನ್ನದಾತರು ಕೂಡಿ ಸಂಭ್ರಮಿಸುವರು ವೈಜ್ಞಾನಿಕ ಜಾನಪ...

ಪರ್ಯಾಯ ರಾಜಕೀಯ ಚಿಂತನೆಗೆ ಈಗ ಕಾಲ ಕೂಡಿ ಬಂದಿದೆ !

ಶ್ರೀರಾಮ ದಿವಾಣ ಜೂನ್ ೦೪ ಲೇಖನ ೪೨ ವೀಕ್ಷಣೆ

ಭ್ರಷ್ಟಾಚಾರದ ವಿರುದ್ಧ ಧರ್ಮಾಂಧ ರಾಜಕೀಯ ಶಕ್ತಿ ಬೆಳವಣಿಗೆ ಹೊಂದಿತು. ಕರ್ನಾಟಕದ ಇತ್ತೀಚಿನ ಚುನಾವಣೆಯಲ್ಲಿ ಧರ್ಮಾಂಧ ಶಕ್ತಿಯ ವಿರುದ್ಧ ಮತ್ತೆ ಭ್ರಷ್ಟ ಶಕ್ತಿ ವಿಜಯ ಸಾಧಿಸಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಮತಾಂಧ ಶ...

ಸ್ಟೇಟಸ್ ಕತೆಗಳು (ಭಾಗ ೬೨೧) - ಅರ್ಥ

ಧೀರಜ್ ಬೆಳ್ಳಾರೆ  ಜೂನ್ ೦೪ ಲೇಖನ ೯೦ ವೀಕ್ಷಣೆ

ಅವನಿಗೆ ತುಂಬಾ ಸ್ಪಷ್ಟವಾಗಿ ಗೊತ್ತಿತ್ತು. "ಜಗತ್ತಿನಲ್ಲಿ ಯಾವುದು ಮುಖ್ಯವಲ್ಲ ಯಾವುದು ಅಮುಖ್ಯವಲ್ಲ "ಯಾಕೆಂದರೆ ಆತ ಕುವೆಂಪು ಅವರನ್ನ ಓದಿಕೊಂಡೇ ಬೆಳೆದವನು. ಪುಟ್ಟದೊಂದು ಊರು ಅಲ್ಲಿ ಬ್ಯಾಂಕಿಗೆ ಎಂದು ಕೆಲಸಕ್ಕೆ ಸೇರಿ...

ಆ ಹೊತ್ತು ಆಗಮಿಸುತ್ತಿದೆ... (ಭಾಗ 2)

ಬರಹಗಾರರ ಬಳಗ ಜೂನ್ ೦೪ ಕವನ ೩೯ ವೀಕ್ಷಣೆ

...ಮತ್ತು ಆ ಅಹಿತ ಹೊಸ್ತಿಲು ಸಾಕ್ಷಿವಹಿಸುವುದು: ಹೃದಯ ನಡುಗಿಸುವಂತಹ ಕ್ಲೇಶಗಳು ಪ್ರತಿ ಮನೆ ನುಗ್ಗುವುದು, ಮತ್ತು ಗೌರವಾನ್ವಿತ ಸಮಾಜಗಳು ನೈತಿಕವಾಗಿ ಕೊಳೆಯುವುದು! ಅಕ್ರಮ ಸಂಬಂಧಗಳು ಕಾಲ ತಕ್ಕಂತೆ ಹೆಚ್ಚಾಗುವುದು ಮತ್...

‘ಸಂಪದ’ ನಗೆ ಬುಗ್ಗೆ - ಭಾಗ ೭೧

ಕೆ.ಪಿ.ಅಶ್ವಿನ್ ರಾವ್ ಜೂನ್ ೦೩ ಲೇಖನ ೫೪ ವೀಕ್ಷಣೆ

ಯುದ್ಧ ನೀತಿ ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯೆ ಯುದ್ಧ ನಡೆಯುತ್ತಿದ್ದ ದಿನಗಳು. ದಿನಗಟ್ಟಲೆ ನಡೆದರೂ ಮುಗಿಯದ ಈ ಯುದ್ಧದಿಂದ ಒಬ್ಬ ಯುವಕ ಬೇಸತ್ತು ಹೋಗಿದ್ದ. ಅವನು ತನ್ನ ಕಮಾಂಡರ್ ಬಳಿ ಬಂದು, “ಸಾರ್, ನನಗೆ ಎರಡು ವಾರಗಳ...

ಬಿಡಾರ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೩ ಪುಸ್ತಕ ವಿಮರ್ಶೆ ೫೭ ವೀಕ್ಷಣೆ

ಖ್ಯಾತ ಮರಾಠಿ ಲೇಖಕ ಅಶೋಕ ಪವಾರ್ ಅವರ ಆತ್ಮಕಥನವು ‘ಬಿಡಾರ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರವಾಗಿದೆ. ಖ್ಯಾತ ಅನುವಾದಕರಾದ ಚಂದ್ರಕಾಂತ ಪೋಕಳೆ ಇವರು ಕನ್ನಡಕ್ಕೆ ತಂದಿದ್ದಾರೆ. ಸುಮಾರು ೨೫೦ ಪುಟಗಳ ಈ ಕಾದಂಬರಿಯ ಆಯ...

ಕನ್ನಡ ಪತ್ರಿಕಾ ಲೋಕ (ಭಾಗ ೧೧೪) - ಪೊಲೀಸ್ ಮಿರರ್

ಶ್ರೀರಾಮ ದಿವಾಣ ಜೂನ್ ೦೩ ಲೇಖನ ೧೭೯ ವೀಕ್ಷಣೆ

ಎಸ್ಸೆನ್ ಕುಂಜಾಲ್ ಸಾರಥ್ಯದಲ್ಲಿ ಕಳೆದ ೩೭ ವರ್ಷಗಳಿಂದ ಹೊರ ಬರುತ್ತಿರುವ ವಾರ ಪತ್ರಿಕೆ ‘ಪೊಲೀಸ್ ಮಿರರ್'. ಇದನ್ನು ಅವರು ‘ರೀಡರ್ಸ್ ಟೈಂಬಾಂಬ್’ ಎಂದು ಹೆಸರಿಸಿದ್ದಾರೆ. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು, ನಾಲ್ಕು ಪುಟಗ...

ಮನದೊಳಗೆ ಸಾವಿನ ನೆರಳ ಸುಳಿಗಳು…! (ಭಾಗ 2)

ಶ್ರೀರಾಮ ದಿವಾಣ ಜೂನ್ ೦೩ ಲೇಖನ ೪೮ ವೀಕ್ಷಣೆ

ಭಯೋತ್ಪಾದಕರು ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸಲು ಕಾರಣವೇ ಇಲ್ಲ. ಅದು ಹಿಂಸೆ, ಅಪರಾಧ ಮತ್ತು ಭಯೋತ್ಪಾದನೆ. ಜೊತೆಗೆ ಅವರು ಯಶಸ್ವಿಯಾಗುವುದೂ ಇಲ್ಲ. ಜೀವ ಹಾನಿ ಮಾತ್ರ ಖಚಿತ. ಅವರ ಕೃತ್ಯಗಳಿಂದ‌ ಅಲ್ಲಿನ ಇವರ ಅನುಯಾಯಿ...

ಸ್ಟೇಟಸ್ ಕತೆಗಳು (ಭಾಗ ೬೨೦) - ಮಾರಾಟ

ಧೀರಜ್ ಬೆಳ್ಳಾರೆ  ಜೂನ್ ೦೩ ಲೇಖನ ೭೦ ವೀಕ್ಷಣೆ

ಜನ ಮನೆ ಕಡೆಗೆ ಚಲಿಸ್ತಾ ಇದ್ದಾರೆ. ಕಾರ್ಯಕ್ರಮ ಮುಗಿದು ಗಂಟೆಗಳಾಯಿತು, ಆತ ಮತ್ತೂ ಆಸೆಯಿಂದ ಕಾಯುತ್ತಿದ್ದಾನೆ. ಒಂದೆರಡು ಆಟಿಕೆಗಳಾದರೂ ಮಕ್ಕಳ ಕೈಯಲ್ಲಿ ಅವರವರ ಮನೆಗೆ ಸಾಗಬಹುದು ಅಂತ. ಈ ಆಟಿಕೆಗಳು ಮಕ್ಕಳು ಖರೀದಿಸಿದರ...

ಹನಿಗಳ ಲೋಕ !

ಹಾ ಮ ಸತೀಶ ಬೆಂಗಳೂರು ಜೂನ್ ೦೩ ಕವನ ೫೦ ವೀಕ್ಷಣೆ

ಭಾರತ - ಉತ್ತರ ದಕ್ಷಿಣ ಭಾರತದ ಉತ್ತರದಿ ಭೂ ಕಂಪನದ ಸದ್ದು ಸಾವಿನ ನೆರಳಲ್ಲಿ ಬದುಕುತ್ತಿರುವ ಜನ ಕರುನಾಡ ನೆಲದಲ್ಲಿ ಚುನಾವಣೆ ಮುಗಿದಿದೆ ಸರಕಾರದ ನೆರಳಿಗೆ ಕಾಯುತ್ತಿರುವ ಜನ *** ಮುಗಿದ ಮೇಲೆ ವಯಸ್ಸು ಮುಗಿದ ಮೇಲೆ ಮನೆಯ...

ಇಂದಿನ ಪ್ರಜಾಪ್ರಭುತ್ವ !

ಬರಹಗಾರರ ಬಳಗ ಜೂನ್ ೦೩ ಲೇಖನ ೪೬ ವೀಕ್ಷಣೆ

ಒಂದು ದಿನ ಹಿಟ್ಲರ್ ಒಂದು ಕೋಳಿಯನ್ನು ಸಂಸತ್ತಿಗೆ ತಂದನು ಮತ್ತು ಅವನು ಅದರ ರೆಕ್ಕೆಗಳನ್ನು ಒಂದೊಂದಾಗಿ ಎಲ್ಲರ ಮುಂದೆ ಎಳೆಯಲು ಪ್ರಾರಂಭಿಸಿದನು. ಕೋಳಿ ನೋವಿನಿಂದ ಕಿರುಚಾಡುತ್ತಿತ್ತು, ತಪ್ಪಿಸಿಕೊಳ್ಳಲು ಹಂಬಲಿಸುತ್ತಿತ್...

ಗಡಿಯಾರ ಸಾಗಿ ಬಂದ ಹಾದಿ - ಭಾಗ ೯

ಕೆ.ಪಿ.ಅಶ್ವಿನ್ ರಾವ್ ಜೂನ್ ೦೨ ಲೇಖನ ೬೨ ವೀಕ್ಷಣೆ

‘ಗಡಿಯಾರ ಸಾಗಿ ಬಂದ ಹಾದಿ' ಮಾಲಿಕೆಯಲ್ಲಿ ನಾವು ಈಗಾಗಲೇ ಮರಳು ಗಡಿಯಾರದಿಂದ ಹಿಡಿದು ಇತ್ತೀಚಿನ ಪರಮಾಣು ಗಡಿಯಾರದವರೆಗಿನ ಆವಿಷ್ಕಾರಗಳನ್ನು ಗಮನಿಸಿದೆವು. ಈ ಕಂತು ಗಡಿಯಾರ ಮಾಲಿಕೆಯ ಕೊನೆಯ ಭಾಗ. ಇದರಲ್ಲಿ ಗಂಟೆಯ ನೆಂಟರ...

ಲೋಕಾ ದಾಳಿ ಜತೆಗೆ ಭ್ರಷ್ಟರ ಶಿಕ್ಷೆಯ ಪ್ರಮಾಣವೂ ಹೆಚ್ಚಲಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೨ ಲೇಖನ ೪೩ ವೀಕ್ಷಣೆ

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇರುವ ೧೫ ನೌಕರರಿಗೆ ಸೇರಿದ ೫೭ ಸ್ಥಳಗಳ ಮೇಲೆ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಅಧಿಕಾರಿಯೊಬ್ಬರ ಮನೆಯಲ್ಲಿ ೩.೫ ಕೆಜಿ ಚಿನ್ನ, ೨೪ ಕೆಜಿ ಬೆಳ್ಳಿ, ೩೦೦ ಜೊತೆ...

ಮನದೊಳಗೆ ಸಾವಿನ ನೆರಳ ಸುಳಿಗಳು…! (ಭಾಗ 1)

ಶ್ರೀರಾಮ ದಿವಾಣ ಜೂನ್ ೦೨ ಲೇಖನ ೮೦ ವೀಕ್ಷಣೆ

ಹೆಜ್ಜೆ ಹೆಜ್ಜೆಗೆ ಬಂದೂಕು ಹಿಡಿದ ಸೈನಿಕರು, ಕಣ್ಣ ದೃಷ್ಟಿಗೆ ಸೌಂದರ್ಯ ರಾಶಿಯ ಹಿಮ ಕಣಿವೆಗಳು, ಮನದೊಳಗೆ ಸಾವಿನ ನೆರಳ ಸುಳಿಗಳು… ದೇಹ ಮತ್ತು ಮನಸ್ಸು, ಪ್ರಕೃತಿ ಮತ್ತು ಜೀವರಾಶಿ, ಧರ್ಮ ಮತ್ತು ಕಾನೂನು, ತಿಳಿವಳಿಕೆ ಮತ...

ಸ್ಟೇಟಸ್ ಕತೆಗಳು (ಭಾಗ ೬೧೯) - ಪರಿಸ್ಥಿತಿ

ಧೀರಜ್ ಬೆಳ್ಳಾರೆ  ಜೂನ್ ೦೨ ಲೇಖನ ೯೮ ವೀಕ್ಷಣೆ

ಮನೆಯ ಒಳಗೆ ಕೂತು ನಲ್ಲಿ ತಿರುಗಿಸಿದರೆ ನೀರು ಬರ್ತಾ ಇಲ್ಲ. ಮನೆ ಅಂಗಳದ ಬಾವಿಯಲ್ಲಿ ನೀರು ನೆಲವನ್ನ ದಾಟಿ ಭೂಮಿಗೆ ಇಳಿದು ಹೋಗಿಬಿಟ್ಟಿದೆ.ವಾರಕ್ಕೊಮ್ಮೆ ಬರುವ ನೀರು ಕೆಂಪು ಬಣ್ಣವನ್ನ ಪಡೆದುಕೊಂಡಿದೆ .ಗಿಡಮರಗಳೆಲ್ಲ ಮನು...

ಆ ಹೊತ್ತು ಆಗಮಿಸುತ್ತಿದೆ... (ಭಾಗ 1)

ಶಿಕ್ರಾನ್ ಶರ್ಫುದ್ದೀನ್ ಎಂ ಜೂನ್ ೦೧ ಕವನ ೪೪ ವೀಕ್ಷಣೆ

ಕಲಿಯುಗದ ಹೊಸ್ತಿಲು ದಾಟುತ್ತಿದ್ದಂತೆ, ಬೆಚ್ಚಿ ಬೀಳಿಸುವ ಕೆಲವು ಸಂಜ್ಞೆಗಳು ಜನಸಮೂಹದ ಮುಂದೆ, ಹಿಂಜರಿಯದೆ, ಅನಿಷ್ಟಸೂಚಕ ವರ್ತನೆಗಳೊಂದಿಗೆ ಪ್ರದರ್ಶನಗೊಂಡು, ಪ್ರಶ್ನಿಸುತ್ತಿತ್ತು, "ಆ ಹೊತ್ತಿಗಾಗಿ ಸಿದ್ಧರಾಗುವಷ್ಟು ಅ...

‘ಹಸಿರು ತೋರಣ' ಸಿನೆಮಾ ಗೆದ್ದರೂ ನಿರ್ಮಾಪಕರು ಸೋತದ್ದು ಏಕೆ?

ಕೆ.ಪಿ.ಅಶ್ವಿನ್ ರಾವ್ ಜೂನ್ ೦೧ ಲೇಖನ ೫೩ ವೀಕ್ಷಣೆ

ಯಾವುದೇ ಸಿನೆಮಾ ಗೆದ್ದರೆ ಅದರ ನಿರ್ಮಾಪಕರು ಹಣದ ಹೊಳೆಯಲ್ಲಿ ತೇಲಾಡುತ್ತಿರುತ್ತಾರೆ. ಇದು ಹಲವಾರು ದಶಕಗಳಿಂದ ಮೂಡಿ ಬಂದ ರೂಢಿ. ಅದೂ ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳೂ ಬಹು ಕಡಿಮೆ. ಖ್ಯಾತನಾಮರಾದ ನ...

ಉತ್ಕಟ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೧ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

ಕಾಲ ಬದಲಾದಂತೆ ಯಕ್ಷಗಾನ ಕಲೆಯ ಸ್ವರೂಪವೂ ಬದಲಾಗುತ್ತಾ ಸಾಗಿದೆ. ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗವು ಕಾಲಮಿತಿಗೆ ಒಳಪಟ್ಟು, ಈಗ ನಡುರಾತ್ರಿಯವರೆಗೆ ಮಾತ್ರ ನಡೆಯುತ್ತಿದೆ. ಇದೇ ಸಮಯದಲ್ಲಿ ಪ್ರಸಂಗಗಳ ಸ್ವರೂಪ...

ಸ್ಟೇಟಸ್ ಕತೆಗಳು (ಭಾಗ ೬೧೮) - ಕಾವೇರಿ

ಧೀರಜ್ ಬೆಳ್ಳಾರೆ  ಜೂನ್ ೦೧ ಲೇಖನ ೧೧೩ ವೀಕ್ಷಣೆ

ಆ ಊರಿನಲ್ಲೊಂದು ಶಾಲೆಯ ಅವಶ್ಯಕತೆ ಇತ್ತು. ಅದನ್ನ ಯಾರೋ ಒಬ್ಬರು ಕಟ್ಟಿಸಿಯೇ ಬಿಟ್ರು. ದಿನ ಕಳೆದಂತೆ ಆ ಶಾಲೆಯ ಮೌಲ್ಯ ಕಡಿಮೆಯಾಗುತ್ತಾ ಹೋಯಿತು. ಊರಲ್ಲಿ ಒಬ್ಬೊಬ್ಬರದ್ದು ಒಂದೊಂದು ಮಾತು ಆಗ ಆ ಶಾಲೆಗೆ ಕಾಲಿಟ್ಟವರೆ ಕಾವ...

ಅಂತರಿಕ್ಷದ ಸೋಜಿಗಗಳು (ಭಾಗ ೨)

ಕೆ ನಟರಾಜ್ ಜೂನ್ ೦೧ ಲೇಖನ ೪೬ ವೀಕ್ಷಣೆ

ಅಂತರಿಕ್ಷ ಉಡುಪು : ಅಂತರಿಕ್ಷದಲ್ಲಿ ಭೂಮಿಯ ಮೇಲಿನ ಉಡುಪನ್ನು ಧರಿಸುವುದು ಸಾಧ್ಯವಿಲ್ಲ. ಏಕೆಂದರೆ ಅಂತರಿಕ್ಷದಲ್ಲಿನ ತಾಪಮಾನ, ಗಾಳಿಯ ಕೊರತೆ ಮತ್ತು ವಿಕಿರಣಗಳು ಕ್ಷಣಮಾತ್ರದಲ್ಲಿ ಹಾನಿ ಮಾಡಬಲ್ಲವು. ಆದ್ದರಿಂದ ಅಂತರಿಕ್...